Bible Language
Easy to Read Version - Kannadam

:

1. {ಕೆಯೀಲಾದಲ್ಲಿ ದಾವೀದನು} PS ಜನರು ದಾವೀದನಿಗೆ, “ನೋಡು, ಫಿಲಿಷ್ಟಿಯರು ಕೆಯೀಲಾದವರ ವಿರುದ್ಧ ಹೋರಾಡುತ್ತಿದ್ದಾರೆ; ಅವರು ಕಣದಿಂದ ಧಾನ್ಯವನ್ನು ಸೂರೆ ಮಾಡುತ್ತಿದ್ದಾರೆ” ಎಂದು ಹೇಳಿದನು. PEPS
1. Then they told H5046 David H1732 , saying H559 , Behold H2009 , the Philistines H6430 fight H3898 against Keilah H7084 , and they H1992 rob H8154 H853 the threshingfloors H1637 .
2. ದಾವೀದನು, “ನಾನು ಹೋಗಿ ಫಿಲಿಷ್ಟಿಯರೊಡನೆ ಹೋರಾಡಲೇ?” ಎಂದು ಯೆಹೋವನನ್ನು ಕೇಳಿದನು. PEPS ಯೆಹೋವನು ದಾವೀದನಿಗೆ, “ಹೋಗು ಫಿಲಿಷ್ಟಿಯರ ಮೇಲೆ ಆಕ್ರಮಣ ಮಾಡು. ಕೆಯೀಲಾವನ್ನು ರಕ್ಷಿಸು” ಎಂದು ಹೇಳಿದನು. PEPS
2. Therefore David H1732 inquired H7592 of the LORD H3068 , saying H559 , Shall I go H1980 and smite H5221 these H428 Philistines H6430 ? And the LORD H3068 said H559 unto H413 David H1732 , Go H1980 , and smite H5221 the Philistines H6430 , and save H3467 H853 Keilah H7084 .
3. ಆದರೆ ದಾವೀದನ ಜನರು ಅವನಿಗೆ, “ನೋಡು, ನಾವು ಯೆಹೂದದಲ್ಲಿದ್ದರೂ ಹೆದರಿರುವೆವು. ಫಿಲಿಷ್ಟಿಯರ ಸೈನ್ಯವೆಲ್ಲಿದೆಯೊ ಅಲ್ಲಿಗೆ ನಾವು ಹೋದರೆ, ಇನ್ನೆಷ್ಟು ಹೆದರುತ್ತೇವೆ ಎಂಬುದನ್ನು ಯೋಚಿಸು” ಎಂದರು. PEPS
3. And David H1732 's men H376 said H559 unto H413 him, Behold H2009 , we H587 be afraid H3372 here H6311 in Judah H3063 : how much H637 more then if H3588 we come H1980 to Keilah H7084 against H413 the armies H4634 of the Philistines H6430 ?
4. ದಾವೀದನು ಮತ್ತೆ ಯೆಹೋವನನ್ನು ಕೇಳಿದನು. ಯೆಹೋವನು ದಾವೀದನಿಗೆ, “ಕೆಯೀಲಾಕ್ಕೆ ಹೋಗು. ಫಿಲಿಷ್ಟಿಯರನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುತ್ತೇನೆ” ಎಂದು ಹೇಳಿದನು.
4. Then David H1732 inquired H7592 of the LORD H3068 yet H5750 again H3254 . And the LORD H3068 answered H6030 him and said H559 , Arise H6965 , go down H3381 to Keilah H7084 ; for H3588 I H589 will deliver H5414 H853 the Philistines H6430 into thine hand H3027 .
5. ಹೀಗೆ ದಾವೀದನು ಮತ್ತು ಅವನ ಜನರು ಕೆಯೀಲಾಕ್ಕೆ ಹೋದರು. ದಾವೀದನ ಜನರು ಫಿಲಿಷ್ಟಿಯರೊಡನೆ ಹೋರಾಡಿ ಅವರನ್ನು ಸೋಲಿಸಿ ಅವರ ಹಸುಗಳನ್ನು ವಶಪಡಿಸಿಕೊಂಡರು. ದಾವೀದನು ರೀತಿಯಲ್ಲಿ ಕೆಯೀಲಾದ ಜನರನ್ನು ರಕ್ಷಿಸಿದನು.
5. So David H1732 and his men H376 went H1980 to Keilah H7084 , and fought H3898 with the Philistines H6430 , and brought away H5090 H853 their cattle H4735 , and smote H5221 them with a great H1419 slaughter H4347 . So David H1732 saved H3467 H853 the inhabitants H3427 of Keilah H7084 .
6. (ಎಬ್ಯಾತಾರನು ದಾವೀದನ ಹತ್ತಿರಕ್ಕೆ ಓಡಿಹೋದಾಗ ತನ್ನೊಂದಿಗೆ ಒಂದು ಏಫೋದನ್ನು ತೆಗೆದುಕೊಂಡಿದ್ದನು.) PEPS
6. And it came to pass H1961 , when Abiathar H54 the son H1121 of Ahimelech H288 fled H1272 to H413 David H1732 to Keilah H7084 , that he came down H3381 with an ephod H646 in his hand H3027 .
7. ದಾವೀದನು ಈಗ ಕೆಯೀಲಾದಲ್ಲಿದ್ದಾನೆಂದು ಜನರು ಸೌಲನಿಗೆ ತಿಳಿಸಿದರು. ಸೌಲನು, “ದೇವರು ದಾವೀದನನ್ನು ನನಗೆ ಕೊಟ್ಟಿದ್ದಾನೆ! ದಾವೀದನು ತಾನಾಗಿಯೇ ಸಿಕ್ಕಿಹಾಕಿಕೊಂಡಿದ್ದಾನೆ. ಅವನು, ಬಾಗಿಲುಗಳಿರುವ ಹಾಗೂ ಕಬ್ಬಿಣದ ಸಲಾಕೆಗಳಿಂದ ಬೀಗ ಹಾಕಬಲ್ಲ ಬಾಗಿಲುಗಳಿರುವ ಪಟ್ಟಣದೊಳಕ್ಕೆ ಹೋಗಿದ್ದಾನೆ” ಎಂದು ಹೇಳಿದನು.
7. And it was told H5046 Saul H7586 that H3588 David H1732 was come H935 to Keilah H7084 . And Saul H7586 said H559 , God H430 hath delivered H5234 him into mine hand H3027 ; for H3588 he is shut in H5462 , by entering H935 into a town H5892 that hath gates H1817 and bars H1280 .
8. ಸೌಲನು ಯುದ್ಧಕ್ಕಾಗಿ ತನ್ನ ಸೈನ್ಯವನ್ನೆಲ್ಲ ಒಟ್ಟಿಗೆ ಕರೆದನು. ದಾವೀದನನ್ನೂ ಅವನ ಜನರನ್ನೂ ಆಕ್ರಮಿಸಲು ಕೆಯೀಲಾಕ್ಕೆ ಹೋಗಲು ಅವರೆಲ್ಲ ಸಿದ್ಧಗೊಂಡರು. PEPS
8. And Saul H7586 called H8085 H853 all H3605 the people H5971 together to war H4421 , to go down H3381 to Keilah H7084 , to besiege H6696 H413 David H1732 and his men H376 .
9. ಸೌಲನು ತನ್ನ ವಿರುದ್ಧವಾಗಿ ಉಪಾಯಗಳನ್ನು ಮಾಡುತ್ತಿದ್ದಾನೆಂಬುದು ದಾವೀದನಿಗೆ ತಿಳಿಯಿತು. ಆಗ ದಾವೀದನು ಯಾಜಕನಾದ ಎಬ್ಯಾತಾರನಿಗೆ, “ಎಫೋದನ್ನು ತೆಗೆದುಕೊಂಡು ಬಾ” ಎಂದನು. PEPS
9. And David H1732 knew H3045 that H3588 Saul H7586 secretly practiced H2790 mischief H7451 against H5921 him ; and he said H559 to H413 Abiathar H54 the priest H3548 , Bring hither H5066 the ephod H646 .
10. ದಾವೀದನು, “ಇಸ್ರೇಲರ ದೇವರಾದ ಯೆಹೋವನೇ, ಸೌಲನು ನನಗಾಗಿ ಕೆಯೀಲಾಕ್ಕೆ ಬರುತ್ತಾನೆಂಬುದೂ ಪಟ್ಟಣವನ್ನು ನಾಶಗೊಳಿಸುತ್ತಾನೆಂಬುದೂ ತಿಳಿಯಿತು.
10. Then said H559 David H1732 , O LORD H3068 God H430 of Israel H3478 , thy servant H5650 hath certainly heard H8085 H8085 that H3588 Saul H7586 seeketh H1245 to come H935 to H413 Keilah H7084 , to destroy H7843 the city H5892 for my sake H5668 .
11. ಸೌಲನು ಕೆಯೀಲಾಕ್ಕೆ ಬರುತ್ತಾನೆಯೇ? ಕೆಯೀಲಾದ ಜನರು ನನ್ನನ್ನು ಸೌಲನಿಗೆ ಒಪ್ಪಿಸುತ್ತಾರೆಯೇ? ಇಸ್ರೇಲರ ದೇವರಾದ ಯೆಹೋವನೇ, ನಾನು ನಿನ್ನ ಸೇವಕ! ದಯವಿಟ್ಟು ನನಗೆ ತಿಳಿಸು!” ಎಂದು ಪ್ರಾರ್ಥಿಸಿದನು. PEPS ಯೆಹೋವನು, “ಸೌಲನು ಬರುತ್ತಾನೆ” ಎಂದು ಉತ್ತರಿಸಿದನು. PEPS
11. Will the men H1167 of Keilah H7084 deliver me up H5462 into his hand H3027 ? will Saul H7586 come down H3381 , as H834 thy servant H5650 hath heard H8085 ? O LORD H3068 God H430 of Israel H3478 , I beseech thee H4994 , tell H5046 thy servant H5650 . And the LORD H3068 said H559 , He will come down H3381 .
12. ಅನಂತರ ದಾವೀದನು, “ಕೆಯೀಲಾದ ಜನರು ನನ್ನನ್ನೂ ನನ್ನ ಜನರನ್ನೂ ಸೌಲನಿಗೆ ಒಪ್ಪಿಸುತ್ತಾರೆಯೇ?” ಎಂದು ಕೇಳಿದನು. PEPS ಯೆಹೋವನು, “ಅವರು ಒಪ್ಪಿಸುತ್ತಾರೆ” ಎಂದನು. PEPS
12. Then said H559 David H1732 , Will the men H1167 of Keilah H7084 deliver H5462 me and my men H376 into the hand H3027 of Saul H7586 ? And the LORD H3068 said H559 , They will deliver thee up H5462 .
13. ಆದ್ದರಿಂದ ದಾವೀದನು ಮತ್ತು ಅವನ ಜನರು ಕೆಯೀಲಾವನ್ನು ಬಿಟ್ಟುಹೋದರು. ದಾವೀದನ ಜೊತೆಯಲ್ಲಿ ಸುಮಾರು ಆರುನೂರು ಜನರಿದ್ದರು. ದಾವೀದನು ಮತ್ತು ಅವನ ಜನರು ಸ್ಥಳದಿಂದ ಸ್ಥಳಕ್ಕೆ ಹೋಗುತ್ತಿದ್ದರು. ದಾವೀದನು ಕೆಯೀಲಾದಿಂದ ತಪ್ಪಿಸಿಕೊಂಡು ಹೋದನೆಂಬುದು ಸೌಲನಿಗೆ ತಿಳಿಯಿತು. ಆದ್ದರಿಂದ ಸೌಲನು ನಗರಕ್ಕೆ ಹೋಗಲಿಲ್ಲ. PS
13. Then David H1732 and his men H376 , which were about six H8337 hundred H3967 H376 , arose H6965 and departed H3318 out of Keilah H4480 H7084 , and went H1980 whithersoever H834 they could go H1980 . And it was told H5046 Saul H7586 that H3588 David H1732 was escaped H4422 from Keilah H4480 H7084 ; and he forbore H2308 to go forth H3318 .
14. {ಸೌಲನು ದಾವೀದನನ್ನು ಅಟ್ಟಿಸಿಕೊಂಡು ಹೋಗುವನು} PS ದಾವೀದನು ಜೀಫ್ ಅರಣ್ಯದಲ್ಲಿರುವ ಬೆಟ್ಟಪ್ರದೇಶವಾದ ಆಶ್ರಯಗಿರಿಗಳಲ್ಲಿ ಅಡಗಿಕೊಂಡಿದ್ದನು. ಸೌಲನು ಪ್ರತಿದಿನವೂ ದಾವೀದನಿಗಾಗಿ ಹುಡುಕುತ್ತಿದ್ದನು, ಆದರೆ ದಾವೀದನನ್ನು ಹಿಡಿಯಲು ಯೆಹೋವನು ಸೌಲನಿಗೆ ಅವಕಾಶ ಕೊಡಲಿಲ್ಲ. PEPS
14. And David H1732 abode H3427 in the wilderness H4057 in strongholds H4679 , and remained H3427 in a mountain H2022 in the wilderness H4057 of Ziph H2128 . And Saul H7586 sought H1245 him every H3605 day H3117 , but God H430 delivered H5414 him not H3808 into his hand H3027 .
15. ದಾವೀದನು ಜೀಫ್ ಅರಣ್ಯದ ಹೋರೆಷದಲ್ಲಿ ಅಡಗಿಕೊಂಡಿದ್ದನು. ಸೌಲನು ತನ್ನನ್ನು ಕೊಲ್ಲಲು ಬರುತ್ತಾನೆಂದು ದಾವೀದನು ಹೆದರಿದ್ದನು.
15. And David H1732 saw H7200 that H3588 Saul H7586 was come out H3318 to seek H1245 H853 his life H5315 : and David H1732 was in the wilderness H4057 of Ziph H2128 in a wood H2793 .
16. ಆದರೆ ಸೌಲನ ಮಗನಾದ ಯೋನಾತಾನನು ಹೋರೆಷಿಗೆ ಹೋಗಿ ದಾವೀದನನ್ನು ಸಂಧಿಸಿ ದೇವರಲ್ಲಿ ಹೆಚ್ಚು ನಂಬಿಕೆಯನ್ನಿಡುವಂತೆ ಅವನನ್ನು ಪ್ರೋತ್ಸಾಹಿಸಿ,
16. And Jonathan H3083 Saul H7586 's son H1121 arose H6965 , and went H1980 to H413 David H1732 into the wood H2793 , and strengthened H2388 H853 his hand H3027 in God H430 .
17. “ಹೆದರಬೇಡ, ನನ್ನ ತಂದೆಯಾದ ಸೌಲನು ನಿನಗೆ ತೊಂದರೆ ಮಾಡುವುದಿಲ್ಲ. ನೀನು ಇಸ್ರೇಲಿನ ರಾಜನಾಗುವೆ! ನಾನು ನಿನಗೆ ಎರಡನೆಯವನಾಗುತ್ತೇನೆ. ಇದು ನನ್ನ ತಂದೆಗೂ ಸಹ ತಿಳಿದಿದೆ” ಎಂದು ಹೇಳಿದನು. PEPS
17. And he said H559 unto H413 him, Fear H3372 not H408 : for H3588 the hand H3027 of Saul H7586 my father H1 shall not H3808 find H4672 thee ; and thou H859 shalt be king H4427 over H5921 Israel H3478 , and I H595 shall be H1961 next H4932 unto thee ; and that H3651 also H1571 Saul H7586 my father H1 knoweth H3045 .
18. ಯೋನಾತಾನನು ಮತ್ತು ದಾವೀದನು ಯೆಹೋವನ ಸನ್ನಿಧಿಯಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು. ನಂತರ ಯೋನಾತಾನನು ಮನೆಗೆ ಹೋದನು. ದಾವೀದನು ಹೋರೆಷಿನಲ್ಲಿ ನೆಲೆಸಿದನು. PS
18. And they two H8147 made H3772 a covenant H1285 before H6440 the LORD H3068 : and David H1732 abode H3427 in the wood H2793 , and Jonathan H3083 went H1980 to his house H1004 .
19. {ದಾವೀದನ ಬಗ್ಗೆ ಜೀಫಿನ ಜನರು ಸೌಲನಿಗೆ ತಿಳಿಸಿದರು} PS ಜೀಫಿನ ಜನರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಬಂದು, “ದಾವೀದನು ನಮ್ಮ ಪ್ರಾಂತ್ಯದಲ್ಲಿ ಅಡಗಿಕೊಂಡಿದ್ದಾನೆ. ಅವನು ಹೋರೆಷಿನ ಕೋಟೆಯಲ್ಲಿದ್ದಾನೆ. ಅವನು ಜೆಸಿಮೋನಿನ ದಕ್ಷಿಣಕ್ಕಿರುವ ಹಕೀಲಾ ಬೆಟ್ಟದ ಮೇಲಿದ್ದಾನೆ.
19. Then came up H5927 the Ziphites H2130 to H413 Saul H7586 to Gibeah H1390 , saying H559 , Doth not H3808 David H1732 hide himself H5641 with H5973 us in strongholds H4679 in the wood H2793 , in the hill H1389 of Hachilah H2444 , which H834 is on the south H4480 H3225 of Jeshimon H3452 ?
20. ಈಗ ರಾಜನೇ, ನಿನಗಿಷ್ಟ ಬಂದಾಗ ಯಾವ ಸಮಯದಲ್ಲೇ ಆಗಲಿ ಬಂದುಬಿಡು. ದಾವೀದನನ್ನು ನಿನಗೆ ಒಪ್ಪಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು. PEPS
20. Now H6258 therefore , O king H4428 , come down H3381 according to all H3605 the desire H185 of thy soul H5315 to come down H3381 ; and our part shall be to deliver H5462 him into the king H4428 's hand H3027 .
21. ಸೌಲನು, “ನೀವು ನನಗೆ ಸಹಾಯ ಮಾಡುತ್ತಿರುವುದಕ್ಕಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ.
21. And Saul H7586 said H559 , Blessed H1288 be ye H859 of the LORD H3068 ; for H3588 ye have compassion H2550 on H5921 me.
22. ಹೋಗಿ, ಅವನ ಬಗ್ಗೆ ಹೆಚ್ಚು ತಿಳಿದುಕೊಳ್ಳಿ. ದಾವೀದನು ಎಲ್ಲಿ ನೆಲೆಸಿದ್ದಾನೆಂಬುದನ್ನೂ ಅವನನ್ನು ನೋಡಿದವರು ಯಾರೆಂಬುದನ್ನೂ ಕಂಡುಹಿಡಿಯಿರಿ. ಅವನು ಬಹಳ ಯುಕ್ತಿವಂತನಾಗಿದ್ದಾನೆ.
22. Go H1980 , I pray you H4994 , prepare H3559 yet H5750 , and know H3045 and see H7200 H853 his place H4725 where H834 his haunt H7272 is H1961 , and who H4310 hath seen H7200 him there H8033 : for H3588 it is told H559 H413 me that he H1931 dealeth very subtlely H6191 H6191 .
23. ದಾವೀದನು ಅಡಗಿಕೊಳ್ಳತಕ್ಕ ಎಲ್ಲಾ ಸ್ಥಳಗಳನ್ನು ಕಂಡುಹಿಡಿಯಿರಿ. ನೀವು ಹಿಂದಿರುಗಿ ನನ್ನ ಬಳಿಗೆ ಬಂದು ಎಲ್ಲವನ್ನೂ ನನಗೆ ತಿಳಿಸಿ. ಅನಂತರ ನಾನು ನಿಮ್ಮೊಂದಿಗೆ ಬರುತ್ತೇನೆ. ದಾವೀದನು ಪ್ರಾಂತ್ಯದಲ್ಲಿದ್ದರೆ, ನಾನು ಅವನನ್ನು ಕಂಡು ಹಿಡಿಯುತ್ತೇನೆ. ಅವನು ಯೆಹೂದ ಕುಲಗಳಲ್ಲಿ ಎಲ್ಲೇ ಇದ್ದರೂ ಸಹ ನಾನು ಅವನನ್ನು ಕಂಡುಹಿಡಿಯುತ್ತೇನೆ” ಎಂದು ಹೇಳಿದನು. PEPS
23. See H7200 therefore , and take knowledge H3045 of all H4480 H3605 the lurking places H4224 where H834 he hideth himself H2244 , and come ye again H7725 to H413 me with H413 the certainty H3559 , and I will go H1980 with H854 you : and it shall come to pass H1961 , if H518 he be H1961 H3426 in the land H776 , that I will search him out H2664 H853 throughout all H3605 the thousands H505 of Judah H3063 .
24. ನಂತರ ಜೀಫಿನ ಜನರು ಜೀಫಿಗೆ ಹಿಂದಿರುಗಿದರು. ಸೌಲನು ಅನಂತರ ಅಲ್ಲಿಗೆ ಹೋದನು. PEPS ದಾವೀದನು ಮತ್ತು ಅವನ ಜನರು ಮಾವೋನ್ ಅರಣ್ಯದ ದಕ್ಷಿಣ ದಿಕ್ಕಿನಲ್ಲಿರುವ ಜೆಸಿಮೋನಿನ ಮರಳುಗಾಡಿನ ಪ್ರಾಂತ್ಯದಲ್ಲಿದ್ದರು.
24. And they arose H6965 , and went H1980 to Ziph H2128 before H6440 Saul H7586 : but David H1732 and his men H376 were in the wilderness H4057 of Maon H4584 , in the plain H6160 on H413 the south H3225 of Jeshimon H3452 .
25. ಸೌಲನು ಮತ್ತು ಅವನ ಜನರು ದಾವೀದನನ್ನು ಕಂಡುಹಿಡಿಯಲು ಹೋದರು. ಆದರೆ ದಾವೀದನನ್ನು ಜನರು ಎಚ್ಚರಿಸಿದರು. ಸೌಲನು ಅವನನ್ನು ಹುಡುಕುತ್ತಿರುವನೆಂದು ಜನರು ಅವನಿಗೆ ಹೇಳಿದರು. ದಾವೀದನು ಮಾವೋನಿನ ಅರಣ್ಯದಲ್ಲಿರುವ ಕಡಿದಾದ ಬೆಟ್ಟಕ್ಕೆ ಹೋದನು. ದಾವೀದನು ಮಾವೋನಿನ ಅರಣ್ಯಕ್ಕೆ ಹೋದನೆಂಬುದನ್ನು ಕೇಳಿದ ಸೌಲನು ದಾವೀದನನ್ನು ಕಂಡುಹಿಡಿಯಲು ಸ್ಥಳಕ್ಕೆ ಹೋದನು. PEPS
25. Saul H7586 also and his men H376 went H1980 to seek H1245 him . And they told H5046 David H1732 : wherefore he came down H3381 into a rock H5553 , and abode H3427 in the wilderness H4057 of Maon H4584 . And when Saul H7586 heard H8085 that , he pursued H7291 after H310 David H1732 in the wilderness H4057 of Maon H4584 .
26. ಸೌಲನು ಬೆಟ್ಟದ ಒಂದು ದಿಕ್ಕಿನಲ್ಲಿದ್ದನು. ದಾವೀದ ಮತ್ತು ಅವನ ಜನರು ಅದೇ ಬೆಟ್ಟದ ಮತ್ತೊಂದು ದಿಕ್ಕಿನಲ್ಲಿದ್ದರು. ದಾವೀದನು ಸೌಲನಿಂದ ದೂರ ಹೋಗಲು ತವಕಿಸುತ್ತಿದ್ದನು. ದಾವೀದನನ್ನು ಅವನ ಜನರೊಡನೆ ಬಂಧಿಸಲು ಸೌಲನು ತನ್ನ ಸೈನಿಕರೊಂದಿಗೆ ಬೆಟ್ಟದ ಸುತ್ತಲೂ ಹೋಗುತ್ತಿದ್ದನು. PEPS
26. And Saul H7586 went H1980 on this side H4480 H2088 H4480 H6654 of the mountain H2022 , and David H1732 and his men H376 on that side H4480 H2088 H4480 H6654 of the mountain H2022 : and David H1732 made haste H1961 H2648 to get away H1980 for fear of H4480 H6440 Saul H7586 ; for Saul H7586 and his men H376 compassed H5849 H413 David H1732 and his men H376 round about to take H8610 them.
27. ಆದರೆ ಸೌಲನ ಬಳಿಗೆ ಒಬ್ಬ ಸಂದೇಶಕನು ಬಂದು, “ಫಿಲಿಷ್ಟಿಯರು ನಮ್ಮನ್ನು ಆಕ್ರಮಣ ಮಾಡುತ್ತಿದ್ದಾರೆ, ಬೇಗ ಬಾ!” ಎಂದು ಹೇಳಿದನು. PEPS
27. But there came H935 a messenger H4397 unto H413 Saul H7586 , saying H559 , Haste H4116 thee , and come H1980 ; for H3588 the Philistines H6430 have invaded H6584 H5921 the land H776 .
28. ಆದ್ದರಿಂದ ದಾವೀದನನ್ನು ಅಟ್ಟಿಸಿಕೊಂಡು ಹೋಗುವುದನ್ನು ಸೌಲನು ನಿಲ್ಲಿಸಿ ಫಿಲಿಷ್ಟಿಯರೊಡನೆ ಹೋರಾಡಲು ಹೋದನು. ಆದ್ದರಿಂದಲೇ ಜನರು ಜಾಗವನ್ನು “ಜಾರುಬಂಡೆ” ಎಂದು ಕರೆಯುತ್ತಾರೆ.
28. Wherefore Saul H7586 returned H7725 from pursuing H4480 H7291 after H310 David, H1732 and went H1980 against H7125 the Philistines: H6430 therefore H5921 H3651 they called H7121 that H1931 place H4725 Sela-hammahlekoth. G5555.
29. ದಾವೀದನು ಮಾವೋನ್ ಅರಣ್ಯವನ್ನು ಬಿಟ್ಟು ಏಂಗೆದಿಯ ಕೋಟೆಗಳಿಗೆ ಹೋದನು. PE
29. And David H1732 went up H5927 from thence H4480 H8033 , and dwelt H3427 in strongholds H4679 at En H5872 -gedi.