Bible Language

:

1. {ನಾತಾನನು ದಾವೀದನೊಂದಿಗೆ ಮಾತಾಡಿದ್ದು} PS ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ನಾತಾನನು ದಾವೀದನ ಬಳಿಗೆ ಬಂದು, “ಒಂದು ನಗರದಲ್ಲಿ ಇಬ್ಬರು ಮನುಷ್ಯರಿದ್ದರು. ಒಬ್ಬನು ಶ್ರೀಮಂತ. ಆದರೆ ಮತ್ತೊಬ್ಬನು ತೀರಾ ಬಡವ.
1. And the LORD H3068 sent H7971 H853 Nathan H5416 unto H413 David H1732 . And he came H935 unto H413 him , and said H559 unto him , There were H1961 two H8147 men H376 in one H259 city H5892 ; the one H259 rich H6223 , and the other H259 poor H7326 .
2. ಶ್ರೀಮಂತನ ಹತ್ತಿರ ಅನೇಕ ಕುರಿಗಳು ಮತ್ತು ದನಗಳು ಇದ್ದವು.
2. The rich H6223 man had H1961 exceeding H3966 many H7235 flocks H6629 and herds H1241 :
3. ಆದರೆ ಬಡವನ ಹತ್ತಿರ ಅವನೇ ತಂದ ಒಂದು ಕುರಿಮರಿಯ ಹೊರತಾಗಿ ಬೇರೇನೂ ಇರಲಿಲ್ಲ. ಕುರಿಮರಿಯನ್ನು ಬಹು ಪ್ರೀತಿಯಿಂದ ಬಡವನು ಸಾಕಿದನು. ಅವನ ಮಕ್ಕಳೊಂದಿಗೆ ಕುರಿಮರಿಯೂ ಬೆಳೆಯಿತು. ಕುರಿಮರಿಯು ಬಡವನ ಊಟವನ್ನೇ ತಿನ್ನುತ್ತಿತ್ತು. ಅವನ ಬಟ್ಟಲಿನಲ್ಲಿಯೇ ಅದು ನೀರನ್ನು ಕುಡಿಯುತ್ತಿತ್ತು. ಅವನ ಎದೆಯ ಮೇಲೆಯೇ ಕುರಿಮರಿಯು ಮಲಗುತ್ತಿತ್ತು. ಕುರಿಮರಿಯು ಬಡವನಿಗೆ ಮಗಳಂತೆಯೇ ಇತ್ತು. PEPS
3. But the poor H7326 man had nothing H369 H3605 , save H3588 H518 one H259 little H6996 ewe lamb H3535 , which H834 he had H1961 bought H7069 and nourished up H2421 : and it grew up H1431 together H3162 with H5973 him , and with H5973 his children H1121 ; it did eat H398 of his own meat H4480 H6595 , and drank H8354 of his own cup H4480 H3563 , and lay H7901 in his bosom H2436 , and was H1961 unto him as a daughter H1323 .
4. “ಆಗ ಶ್ರೀಮಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಶ್ರೀಮಂತನು ಪ್ರಯಾಣಿಕನಿಗೆ ಊಟವನ್ನು ಕೊಡಲು ಇಚ್ಛಿಸಿದನು. ಆದರೆ ಶ್ರೀಮಂತನು ಪ್ರಯಾಣಿಕನಿಗೆ ಕೊಡಲು ತನ್ನ ಸ್ವಂತ ಕುರಿಗಳಿಂದಾಗಲಿ ದನಗಳಿಂದಾಗಲಿ ಯಾವುದನ್ನೇ ಆಗಲಿ ತೆಗೆದುಕೊಳ್ಳಲು ಇಚ್ಛಿಸಲಿಲ್ಲ. ಶ್ರೀಮಂತನು ಬಡವನಿಂದ ಕುರಿಮರಿಯನ್ನು ತೆಗೆದುಕೊಂಡು ಅದನ್ನು ಕೊಯ್ಯಿಸಿ ತನ್ನ ಅತಿಥಿಗಾಗಿ ಅಡಿಗೆ ಮಾಡಿಸಿದನು” ಎಂದು ಹೇಳಿದನು. PEPS
4. And there came H935 a traveler H1982 unto the rich H6223 man H376 , and he spared H2550 to take H3947 of his own flock H4480 H6629 and of his own herd H4480 H1241 , to dress H6213 for the wayfaring man H732 that was come H935 unto him ; but took H3947 the poor H7326 man H376 's H853 lamb H3535 , and dressed H6213 it for the man H376 that was come H935 to H413 him.
5. ದಾವೀದನು ಶ್ರೀಮಂತನ ಮೇಲೆ ಬಹಳ ಕೋಪಗೊಂಡನು. ಅವನು ನಾತಾನನಿಗೆ, “ಯೆಹೋವನ ಆಣೆಯಾಗಿ ಕಾರ್ಯವನ್ನು ಮಾಡಿದ ಮನುಷ್ಯನು ಸಾಯಲೇಬೇಕು!
5. And David H1732 's anger H639 was greatly H3966 kindled H2734 against the man H376 ; and he said H559 to H413 Nathan H5416 , As the LORD H3068 liveth H2416 , the man H376 that hath done H6213 this H2063 thing shall surely die H3588 H1121 H4194 :
6. ಅವನು ಕರುಣೆಯಿಲ್ಲದೆ ಇಂತಹ ಕೆಟ್ಟಕಾರ್ಯವನ್ನು ಮಾಡಿದ್ದಕ್ಕಾಗಿ ಕುರಿಮರಿಯ ಬೆಲೆಯ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು” ಎಂದು ಹೇಳಿದನು. PS
6. And he shall restore H7999 the lamb H3535 fourfold H706 , because H6118 H834 he did H6213 H853 this H2088 thing H1697 , and because H5921 H834 he had no H3808 pity H2550 .
7. {ನಾತಾನನು ದಾವೀದನ ಪಾಪದ ಬಗ್ಗೆ ಹೇಳಿದನು} PS ಆಗ ನಾತಾನನು ದಾವೀದನಿಗೆ, “ನೀನೇ ಮನುಷ್ಯ! ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನಿನ್ನನ್ನು ಇಸ್ರೇಲರ ರಾಜನನ್ನಾಗಿ ಆರಿಸಿದವನು ನಾನೇ. ಸೌಲನಿಂದ ನಿನ್ನನ್ನು ರಕ್ಷಿಸಿದವನು ನಾನೇ.
7. And Nathan H5416 said H559 to H413 David H1732 , Thou H859 art the man H376 . Thus H3541 saith H559 the LORD H3068 God H430 of Israel H3478 , I H595 anointed H4886 thee king H4428 over H5921 Israel H3478 , and I H595 delivered H5337 thee out of the hand H4480 H3027 of Saul H7586 ;
8. ಅವನ ಕುಟುಂಬವನ್ನೂ ಅವನ ಪತ್ನಿಯರನ್ನೂ ನಿನಗೆ ಕೊಟ್ಟವನು ನಾನೇ. ನಿನ್ನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಮಾಡಿದವನು ನಾನೇ. ಅದು ಸಾಲದು ಎನ್ನುವಂತೆ, ನಾನು ಮತ್ತಷ್ಟು ಹೆಚ್ಚಿನದನ್ನೂ ನೀಡಿದೆನು.
8. And I gave H5414 thee H853 thy master H113 's house H1004 , and thy master H113 's wives H802 into thy bosom H2436 , and gave H5414 thee H853 the house H1004 of Israel H3478 and of Judah H3063 ; and if H518 that had been too little H4592 , I would moreover have given H3254 unto thee such H2007 and such H2007 things.
9. ನೀನು ಯೆಹೋವನ ಆಜ್ಞೆಯನ್ನು ಏಕೆ ಕಡೆಗಣಿಸಿದೆ? ಆತನು ತಪ್ಪೆಂದು ಹೇಳಿದ ಕಾರ್ಯವನ್ನು ಏಕೆ ಮಾಡಿದೆ? ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ನೀನು ಕೊಲ್ಲಿಸಿದೆ. ಅವನ ಪತ್ನಿಯನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಿದೆ. ಹೌದು, ನೀನು ಅಮ್ಮೋನಿಯರ ಕತ್ತಿಯಿಂದ ಊರೀಯನನ್ನು ಕೊಲ್ಲಿಸಿದೆ.
9. Wherefore H4069 hast thou despised H959 H853 the commandment H1697 of the LORD H3068 , to do H6213 evil H7451 in his sight H5869 ? thou hast killed H5221 H853 Uriah H223 the Hittite H2850 with the sword H2719 , and hast taken H3947 his wife H802 to be thy wife H802 , and hast slain H2026 him with the sword H2719 of the children H1121 of Ammon H5983 .
10. ನೀನು ಅವನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಮತ್ತು ನನ್ನ ಆಜ್ಞೆಯನ್ನು ತಿರಸ್ಕರಿಸಿದ್ದರಿಂದ ಕತ್ತಿಯು ನಿನ್ನ ಕುಟುಂಬವನ್ನು ಸದಾ ಹಿಡಿದಿರುವುದು.’ PEPS
10. Now H6258 therefore the sword H2719 shall never H3808 H5704 H5769 depart H5493 from thine house H4480 H1004 ; because H6118 H3588 thou hast despised H959 me , and hast taken H3947 H853 the wife H802 of Uriah H223 the Hittite H2850 to be H1961 thy wife H802 .
11. “ಯೆಹೋವನು ಹೇಳುವುದೇನೆಂದರೆ: ‘ನಾನು ನಿನಗೆ ತೊಂದರೆಯನ್ನುಂಟುಮಾಡುತ್ತೇನೆ. ನಿನ್ನ ಸ್ವಂತ ಕುಟುಂಬದಿಂದಲೇ ತೊಂದರೆಯು ಬರುತ್ತದೆ. ನಾನು ನಿನ್ನ ಪತ್ನಿಯರನ್ನು ತೆಗೆದುಕೊಂಡು ನಿನಗೆ ತೀರ ಹತ್ತಿರನಾಗಿರುವ ಒಬ್ಬ ವ್ಯಕ್ತಿಗೆ ಕೊಡುತ್ತೇನೆ. ಅವನು ನಿನ್ನ ಪತ್ನಿಯರ ಜೊತೆಯಲ್ಲಿ ಮಲಗುತ್ತಾನೆ. ಇದು ಎಲ್ಲರಿಗೂ ತಿಳಿಯುತ್ತದೆ. *ಇದು ತಿಳಿಯುತ್ತದೆ ಅಕ್ಷರಶಃ, “ಸೂರ್ಯನ ನೋಟದಂತೆ.”
11. Thus H3541 saith H559 the LORD H3068 , Behold H2009 , I will raise up H6965 evil H7451 against H5921 thee out of thine own house H4480 H1004 , and I will take H3947 H853 thy wives H802 before thine eyes H5869 , and give H5414 them unto thy neighbor H7453 , and he shall lie H7901 with H5973 thy wives H802 in the sight H5869 of this H2063 sun H8121 .
12. ನೀನು ಬತ್ಷೆಬೆಳೊಂದಿಗೆ ಗುಟ್ಟಾಗಿ ಮಲಗಿದೆ. ಆದರೆ ನಾನು ಹೇಳುತ್ತಿರುವ ಮಾತೆಲ್ಲಾ ಇಸ್ರೇಲ್ ಜನರ ಕಣ್ಣೆದುರಿನಲ್ಲಿ ನಡೆಯುವುದು’ ” †ಆದರೆ ನಡೆಯುವುದು ಅಕ್ಷರಶಃ, “ಇಸ್ರೇಲರೆಲ್ಲರ ಎದುರಿನಲ್ಲಿ ಮತ್ತು ಸೂರ್ಯನ ಎದುರಿನಲ್ಲಿ.” ಎಂದು ಹೇಳಿದನು. PEPS
12. For H3588 thou H859 didst H6213 it secretly H5643 : but I H589 will do H6213 H853 this H2088 thing H1697 before H5048 all H3605 Israel H3478 , and before H5048 the sun H8121 .
13. ಆಗ ದಾವೀದನು ನಾತಾನನಿಗೆ, “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದೆನು” ಎಂದನು. PEPS ನಾತಾನನು ದಾವೀದನಿಗೆ, “ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ. ನೀನು ಸಾಯುವುದಿಲ್ಲ.
13. And David H1732 said H559 unto H413 Nathan H5416 , I have sinned H2398 against the LORD H3068 . And Nathan H5416 said H559 unto H413 David H1732 , The LORD H3068 also H1571 hath put away H5674 thy sin H2403 ; thou shalt not H3808 die H4191 .
14. ನೀನು ನಿನ್ನ ಪಾಪಕೃತ್ಯಗಳಿಂದ ಯೆಹೋವನ ವೈರಿಗಳು ಯೆಹೋವನನ್ನು ಹೆಚ್ಚು ದ್ವೇಷಿಸುವಂತೆ ಮಾಡಿದೆ. ನಿನಗೆ ಹುಟ್ಟಿದ ಗಂಡುಮಗು ಕಾರಣಕ್ಕಾಗಿ ಸತ್ತುಹೋಗುವುದು” ಎಂದು ಹೇಳಿದನು. PS
14. Howbeit H657 , because H3588 by this H2088 deed H1697 thou hast given great occasion H5006 H853 to the enemies H341 of the LORD H3068 to blaspheme H5006 , the child H1121 also H1571 that is born H3209 unto thee shall surely die H4191 H4191 .
15. {ದಾವೀದ ಮತ್ತು ಬತ್ಷೆಬೆಳ ಮಗುವಿನ ಮರಣ} PS ನಾತಾನನು ಮನೆಗೆ ಹೋದನು. ದಾವೀದನಿಗೆ ಊರೀಯನ ಹೆಂಡತಿಯಲ್ಲಿ ಹುಟ್ಟಿದ ಗಂಡುಮಗುವಿಗೆ ಯೆಹೋವನು ಬಹಳ ಕಾಯಿಲೆಯನ್ನು ಬರಮಾಡಿದನು.
15. And Nathan H5416 departed H1980 unto H413 his house H1004 . And the LORD H3068 struck H5062 H853 the child H3206 that H834 Uriah H223 's wife H802 bore H3205 unto David H1732 , and it was very sick H605 .
16. ದಾವೀದನು ಮಗುವಿಗಾಗಿ ದೇವರಲ್ಲಿ ಪ್ರಾರ್ಥಿಸಿದನು. ಅವನು ಉಪವಾಸ ಮಾಡಿದನು. ಅವನು ತನ್ನ ಮನೆಯೊಳಗೇ ಇದ್ದನು. ಅವನು ರಾತ್ರಿಯೆಲ್ಲ ನೆಲದ ಮೇಲೆಯೇ ಬಿದ್ದುಕೊಂಡಿದ್ದನು. PEPS
16. David H1732 therefore besought H1245 H853 God H430 for H1157 the child H5288 ; and David H1732 fasted H6684 H6685 , and went H935 in , and lay H7901 all H3605 night H3885 upon the earth H776 .
17. ದಾವೀದನ ಕುಟುಂಬದ ನಾಯಕರು ಬಂದು ಅವನನ್ನು ನೆಲದಿಂದ ಮೇಲಕ್ಕೆತ್ತಲು ಪ್ರಯತ್ನಿಸಿದರು. ಆದರೆ ದಾವೀದನು ಮೇಲೇಳಲಿಲ್ಲ. ಅವನು ನಾಯಕರೊಂದಿಗೆ ಊಟ ಮಾಡಲಿಲ್ಲ.
17. And the elders H2205 of his house H1004 arose H6965 , and went to H5921 him , to raise him up H6965 from H4480 the earth H776 : but he would H14 not H3808 , neither H3808 did he eat H1262 bread H3899 with H854 them.
18. ಏಳನೆಯ ದಿನ ಮಗು ಸತ್ತಿತು. ಮಗು ಸತ್ತದ್ದನ್ನು ದಾವೀದನಿಗೆ ತಿಳಿಸಲು ಅವನ ಸೇವಕರು ಅಂಜಿದರು. ಅವರು, “ನೋಡಿ, ಮಗು ಜೀವಂತವಾಗಿರುವಾಗ ನಾವು ದಾವೀದನೊಂದಿಗೆ ಮಾತನಾಡಲು ಪ್ರಯತ್ನಿಸಿದೆವು. ಆದರೆ ಅವನು ನಮ್ಮ ಮಾತನ್ನು ಕೇಳಲಿಲ್ಲ. ಮಗುವು ಸತ್ತಿತೆಂದು ನಾವು ದಾವೀದನಿಗೆ ತಿಳಿಸಿದರೆ, ಬಹುಶಃ ಅವನು ತನಗೆ ಏನಾದರೂ ಕೇಡುಮಾಡಿಕೊಳ್ಳುತ್ತಾನೆ” ಎಂಬುದಾಗಿ ಮಾತಾಡಿಕೊಂಡರು. PEPS
18. And it came to pass H1961 on the seventh H7637 day H3117 , that the child H3206 died H4191 . And the servants H5650 of David H1732 feared H3372 to tell H5046 him that H3588 the child H3206 was dead H4191 : for H3588 they said H559 , Behold H2009 , while the child H3206 was H1961 yet alive H2416 , we spoke H1696 unto H413 him , and he would not H3808 hearken H8085 unto our voice H6963 : how H349 will he then vex H6213 H7451 himself , if we tell H559 H413 him that the child H3206 is dead H4191 ?
19. ಆದರೆ ದಾವೀದನು ತನ್ನ ಸೇವಕರು ಗುಸುಗುಸು ಮಾತನಾಡುವುದನ್ನು ಕೇಳಿ, ಮಗು ಸತ್ತಿದೆಯೆಂಬುದನ್ನು ಅರ್ಥಮಾಡಿಕೊಂಡನು. ಆದ್ದರಿಂದ ದಾವೀದನು ತನ್ನ ಸೇವಕರನ್ನು ಕರೆದು, “ಮಗು ಸತ್ತುಹೋಯಿತೇ?” ಎಂದು ಕೇಳಿದನು. PEPS “ಹೌದು, ಸತ್ತುಹೋಯಿತು” ಎಂದು ಸೇವಕರು ಉತ್ತರಿಸಿದರು. PEPS
19. But when David H1732 saw H7200 that H3588 his servants H5650 whispered H3907 , David H1732 perceived H995 that H3588 the child H3206 was dead H4191 : therefore David H1732 said H559 unto H413 his servants H5650 , Is the child H3206 dead H4191 ? And they said H559 , He is dead H4191 .
20. ಆಗ ದಾವೀದನು ನೆಲದಿಂದ ಮೇಲಕ್ಕೆದ್ದನು. ಅವನು ತನ್ನನ್ನು ಶುಚಿಗೊಳಿಸಿಕೊಂಡನು. ಅವನು ತನ್ನ ಬಟ್ಟೆಗಳನ್ನು ಬದಲಿಸಿ ಬೇರೆ ಬಟ್ಟೆಗಳನ್ನು ಧರಿಸಿದನು. ನಂತರ ಅವನು ಯೆಹೋವನನ್ನು ಆರಾಧಿಸುವುದಕ್ಕಾಗಿ ಆತನ ಆಲಯಕ್ಕೆ ಹೋದನು. ಅವನು ಮನೆಗೆ ಹೋಗಿ ತಿನ್ನಲು ಏನನ್ನಾದರೂ ಕೊಡುವಂತೆ ಕೇಳಿದನು. ಅವನ ಸೇವಕರು ಕೊಟ್ಟ ಸ್ವಲ್ಪ ಆಹಾರವನ್ನು ಅವನು ತಿಂದನು. PEPS
20. Then David H1732 arose H6965 from the earth H4480 H776 , and washed H7364 , and anointed H5480 himself , and changed H2498 his apparel H8071 , and came H935 into the house H1004 of the LORD H3068 , and worshiped H7812 : then he came H935 to H413 his own house H1004 ; and when he required H7592 , they set H7760 bread H3899 before him , and he did eat H398 .
21. ದಾವೀದನ ಸೇವಕರು ಅವನಿಗೆ, “ನೀನು ಹೀಗೇಕೆ ಮಾಡುತ್ತಿರುವೆ? ಮಗುವು ಇನ್ನೂ ಜೀವಂತವಾಗಿದ್ದಾಗ ನೀನು ಊಟಮಾಡಲಿಲ್ಲ. ನೀನು ಗೋಳಾಡಿದೆ, ಆದರೆ ಮಗುವು ಸತ್ತಮೇಲೆ ನೀನು ಮೇಲಕ್ಕೆದ್ದು ಊಟ ಮಾಡಿದೆ?” ಎಂದು ಕೇಳಿದರು. PEPS
21. Then said H559 his servants H5650 unto H413 him, What H4100 thing H1697 is this H2088 that H834 thou hast done H6213 ? thou didst fast H6684 and weep H1058 for the child H3206 , while H5668 it was alive H2416 ; but when H834 the child H3206 was dead H4191 , thou didst rise H6965 and eat H398 bread H3899 .
22. ದಾವೀದನು, “ಮಗು ಜೀವದಿಂದ ಇರುವಾಗ ನಾನು ಊಟಮಾಡದೆ ಗೋಳಾಡಿದೆ, ಏಕೆಂದರೆ ‘ಒಂದುವೇಳೆ ಯೆಹೋವನು ನನ್ನ ಬಗ್ಗೆ ಅನುಕಂಪವನ್ನು ತೋರಿ ಮಗುವನ್ನು ಬದುಕಿಸಬಹುದು’ ಎಂದು ನಾನು ಯೋಚಿಸಿಕೊಂಡಿದ್ದೆ.
22. And he said H559 , While the child H3206 was yet H5750 alive H2416 , I fasted H6684 and wept H1058 : for H3588 I said H559 , Who H4310 can tell H3045 whether GOD H3068 will be gracious H2603 to me , that the child H3206 may live H2416 ?
23. ಆದರೆ ಈಗ ಮಗು ಸತ್ತುಹೋಗಿದೆ. ಆದ್ದರಿಂದ ಈಗ ನಾನೇಕೆ ಉಪವಾಸಮಾಡಬೇಕು? ಮಗುವಿಗೆ ಮತ್ತೆ ನಾನು ಜೀವವನ್ನು ಕೊಡಲು ಸಾಧ್ಯವೇ? ಇಲ್ಲ! ಎಂದಾದರೂ ಒಂದು ದಿನ ನಾನು ಅವನ ಬಳಿಗೆ ಹೋಗುತ್ತೇನೆ. ಆದರೆ ಅವನು ನನ್ನ ಬಳಿಗೆ ಹಿಂದಿರುಗುವುದಿಲ್ಲ” ಎಂದನು. PS
23. But now H6258 he is dead H4191 , wherefore H4100 H2088 should I H589 fast H6684 ? can H3201 I bring him back H7725 again H5750 ? I H589 shall go H1980 to H413 him , but he H1931 shall not H3808 return H7725 to H413 me.
24. {ಸೊಲೊಮೋನನು ಹುಟ್ಟಿದ್ದು} PS ನಂತರ ದಾವೀದನು ತನ್ನ ಪತ್ನಿಯಾದ ಬತ್ಷೆಬೆಳನ್ನು ಸಂತೈಸಿ ಅವಳೊಂದಿಗೆ ಮಲಗಿಕೊಂಡನು. ಬತ್ಷೆಬೆಳು ಮತ್ತೆ ಗರ್ಭಿಣಿಯಾದಳು. ಅವಳಿಗೆ ಮತ್ತೊಂದು ಗಂಡು ಮಗುವಾಯಿತು. ಮಗುವಿಗೆ ಸೊಲೊಮೋನ್ ಎಂದು ದಾವೀದನು ಹೆಸರಿಟ್ಟನು. ಯೆಹೋವನು ಸೊಲೊಮೋನನನ್ನು ಪ್ರೀತಿಸಿದನು.
24. And David H1732 comforted H5162 H853 Bath H1339 -sheba his wife H802 , and went H935 in unto H413 her , and lay H7901 with H5973 her : and she bore H3205 a son H1121 , and he called H7121 H853 his name H8034 Solomon H8010 : and the LORD H3068 loved H157 him.
25. ಯೆಹೋವನು ಪ್ರವಾದಿಯಾದ ನಾತಾನನ ಮೂಲಕವಾಗಿ ಸಂದೇಶವನ್ನು ಕಳುಹಿಸಿದನು. ಯೆಹೋವನು ಆಜ್ಞಾಪಿಸಿದಂತೆ ನಾತಾನನು ಸೊಲೊಮೋನನಿಗೆ ಯೆದೀದ್ಯನೆಂದು ಹೆಸರಿಟ್ಟನು. PS
25. And he sent H7971 by the hand H3027 of Nathan H5416 the prophet H5030 ; and he called H7121 H853 his name H8034 Jedidiah H3041 , because H5668 of the LORD H3068 .
26. {ದಾವೀದನು ರಬ್ಬವನ್ನು ವಶಪಡಿಸಿಕೊಂಡದ್ದು} PS ಯೋವಾಬನು ಅಮ್ಮೋನಿಯರ ರಾಜಧಾನಿಯಾದ ರಬ್ಬಕ್ಕೆ ವಿರುದ್ಧವಾಗಿ ಹೋರಾಡಿ ನಗರವನ್ನು ವಶಪಡಿಸಿಕೊಂಡನು.
26. And Joab H3097 fought H3898 against Rabbah H7237 of the children H1121 of Ammon H5983 , and took H3920 H853 the royal H4410 city H5892 .
27. ಯೋವಾಬನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನಾನು ರಬ್ಬದ ವಿರುದ್ಧ ಹೋರಾಡಿ ನೀರಿರುವ ನಗರವನ್ನು ವಶಪಡಿಸಿಕೊಂಡಿದ್ದೇನೆ.
27. And Joab H3097 sent H7971 messengers H4397 to H413 David H1732 , and said H559 , I have fought H3898 against Rabbah H7237 , and H1571 have taken H3920 H853 the city H5892 of waters H4325 .
28. ಈಗ ಇತರ ಜನರನ್ನು ಒಟ್ಟುಗೂಡಿಸಿಕೊಂಡುಬಂದು ನಗರಕ್ಕೆ ಮುತ್ತಿಗೆ ಹಾಕು. ನಾನು ನಗರವನ್ನು ವಶಪಡಿಸಿಕೊಳ್ಳುವುದಕ್ಕೆ ಮೊದಲೇ ಇದನ್ನು ವಶಪಡಿಸಿಕೋ. ನಗರವನ್ನು ನಾನು ವಶಪಡಿಸಿಕೊಂಡರೆ ಇದನ್ನು ನನ್ನ ಹೆಸರಿನಿಂದ ಕರೆಯಬೇಕಾಗುವುದು” ಎಂದು ಹೇಳಿ ಕಳುಹಿಸಿದನು. PEPS
28. Now H6258 therefore gather H622 H853 the rest H3499 of the people H5971 together , and encamp H2583 against H5921 the city H5892 , and take H3920 it: lest H6435 I H589 take H3920 H853 the city H5892 , and it be called H7121 after H5921 my name H8034 .
29. ಆಗ ದಾವೀದನು ಜನರೆಲ್ಲರನ್ನು ಒಟ್ಟುಗೂಡಿಸಿಕೊಂಡು ರಬ್ಬಕ್ಕೆ ಹೋದನು. ಅವನು ರಬ್ಬದ ವಿರುದ್ಧ ಹೋರಾಡಿ ನಗರವನ್ನು ವಶಪಡಿಸಿಕೊಂಡನು.
29. And David H1732 gathered H622 H853 all H3605 the people H5971 together , and went H1980 to Rabbah H7237 , and fought H3898 against it , and took H3920 it.
30. ದಾವೀದನು ಅವರ ರಾಜನ ತಲೆಯ ‡ಅವರ ರಾಜನ ತಲೆ ಅಥವಾ “ಮಲ್ಕಾಮನ ತಲೆ.” ಅಮ್ಮೋನಿಯರು ಆರಾಧಿಸುವ ಒಂದು ಸುಳ್ಳುದೇವತೆಯೇ ಮಲ್ಕಾಮನು. ಮೇಲಿದ್ದ ಕಿರೀಟವನ್ನು ತೆಗೆದುಕೊಂಡನು. ಕೀರಿಟವು ಚಿನ್ನದ್ದೂ ಎಪ್ಪತ್ತೈದು ಪೌಂಡುಗಳಷ್ಟು ಭಾರವುಳ್ಳದ್ದೂ ಆಗಿತ್ತು. ಕಿರೀಟದಲ್ಲಿ ಬೆಲೆಬಾಳುವ ರತ್ನಗಳಿದ್ದವು. ಅವರು ಕೀರಿಟವನ್ನು ದಾವೀದನ ತಲೆಯ ಮೇಲೆ ಇಟ್ಟರು. ದಾವೀದನು ನಗರದಿಂದ ಅನೇಕ ಬೆಲೆಬಾಳುವ ವಸ್ತುಗಳನ್ನು ತಂದನು. PEPS
30. And he took H3947 H853 their king H4428 's crown H5850 from off H4480 H5921 his head H7218 , the weight H4948 whereof was a talent H3603 of gold H2091 with the precious H3368 stones H68 : and it was H1961 set on H5921 David H1732 's head H7218 . And he brought forth H3318 the spoil H7998 of the city H5892 in great H3966 abundance H7235 .
31. ದಾವೀದನು ರಬ್ಬ ನಗರದ ಜನರನ್ನು ಹೊರದೂಡಿದನು. ದಾವೀದನು ಅವರನ್ನು ಗರಗಸ, ಕಬ್ಬಿಣದ ಗುದ್ದಲಿ ಮತ್ತು ಕೊಡಲಿಗಳಿಂದ ಕೆಲಸ ಮಾಡಿಸಿದನು. ಅವನು ಅವರಿಂದ ಬಲವಂತವಾಗಿ ಇಟ್ಟಿಗೆಗಳಿಂದ ಕಟ್ಟಡವನ್ನು ಕಟ್ಟಿಸಿದನು. ಅಮ್ಮೋನಿಯರ ನಗರಗಳಲ್ಲೆಲ್ಲಾ ದಾವೀದನು ಇದೇ ರೀತಿ ಮಾಡಿದನು. ನಂತರ ದಾವೀದನು ತನ್ನ ಸೈನ್ಯದೊಂದಿಗೆ ಜೆರುಸಲೇಮಿಗೆ ಹಿಂದಿರುಗಿದನು. PE
31. And he brought forth H3318 the people H5971 that H834 were therein , and put H7760 them under saws H4050 , and under harrows H2757 of iron H1270 , and under axes H4037 of iron H1270 , and made them pass through H5674 H853 the brickkiln H4404 : and thus H3651 did H6213 he unto all H3605 the cities H5892 of the children H1121 of Ammon H5983 . So David H1732 and all H3605 the people H5971 returned H7725 unto Jerusalem H3389 .