|
|
1. {ಯೆಹೂದದ ಅರಸನಾದ ಯೋತಾವು} PS ಯೋತಾವುನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಇವನ ತಾಯಿ ಚಾದೋಕನ ಮಗಳಾದ ಯೆರೂಷ.
|
1. Jotham H3147 was twenty H6242 and five H2568 years H8141 old H1121 when he began to reign H4427 , and he reigned H4427 sixteen H8337 H6240 years H8141 in Jerusalem H3389 . His mother H517 's name H8034 also was Jerushah H3388 , the daughter H1323 of Zadok H6659 .
|
2. ಯೋತಾವುನು ಯೆಹೋವನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡಿದನು. ತನ್ನ ತಂದೆಯಾದ ಉಜ್ಜೀಯನಂತೆ ಅವನೂ ದೇವರಿಗೆ ವಿಧೇಯನಾಗಿ ನಡೆದುಕೊಂಡನು. ಆದರೆ ತನ್ನ ತಂದೆಯು ದೇವಾಲಯವನ್ನು ಪ್ರವೇಶಿಸಿ ಧೂಪಹಾಕಿದಂತೆ ಇವನು ಮಾಡಲಿಲ್ಲ. ಜನರು ಮಾತ್ರ ಕೆಟ್ಟಕಾರ್ಯಗಳಲ್ಲಿಯೇ ಮುಂದುವರೆದರು.
|
2. And he did H6213 that which was right H3477 in the sight H5869 of the LORD H3068 , according to all H3605 that H834 his father H1 Uzziah H5818 did H6213 : howbeit H7535 he entered H935 not H3808 into H413 the temple H1964 of the LORD H3068 . And the people H5971 did yet corruptly H7843 H5750 .
|
3. ಯೋತಾವುನು ದೇವಾಲಯದ ಮೇಲಿನ ಬಾಗಿಲನ್ನು ತಿರುಗಿ ಕಟ್ಟಿಸಿದನು. ಪೌಳಿ ಗೋಡೆಯ ಮೇಲೆ ಓಫೇಲ್ ಎಂಬ ಸ್ಥಳದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು.
|
3. He H1931 built H1129 H853 the high H5945 gate H8179 of the house H1004 of the LORD H3068 , and on the wall H2346 of Ophel H6077 he built H1129 much H7230 .
|
4. ಯೋತಾವುನು ಯೆಹೂದದ ಬೆಟ್ಟಪ್ರದೇಶಗಳಲ್ಲಿ ಪಟ್ಟಣಗಳನ್ನು ಮತ್ತು ಕಾಡಿನೊಳಗೆ ಗೋಪುರಗಳನ್ನು ಕಟ್ಟಿಸಿದನು.
|
4. Moreover he built H1129 cities H5892 in the mountains H2022 of Judah H3063 , and in the forests H2793 he built H1129 castles H1003 and towers H4026 .
|
5. ಯೋತಾವುನು ಅಮ್ಮೋನಿಯರ ಸೈನ್ಯದೊಡನೆ ಕಾದಾಡಿ ಜಯಗಳಿಸಿದನು. ಅವರು ಪ್ರತಿ ವರ್ಷ ಮೂರು ವರ್ಷಗಳ ಕಾಲ ಮೂರು ಸಾವಿರದ ನಾನೂರು ಕಿಲೋಗ್ರಾಂ ತೂಕದ ಬೆಳ್ಳಿ, ಅರವತ್ತೆರಡು ಸಾವಿರ ಬುಷೆಲ್ ಗೋಧಿಯನ್ನೂ, ಅರವತ್ತೆರಡು ಸಾವಿರ ಬುಷೆಲ್ ಜವೆಗೋಧಿಯನ್ನೂ ಯೋತಾವುನಿಗೆ ಕಾಣಿಕೆಯಾಗಿ ಕೊಟ್ಟರು. PEPS
|
5. He H1931 fought H3898 also with H5973 the king H4428 of the Ammonites H1121 H5983 , and prevailed H2388 against H5921 them . And the children H1121 of Ammon H5983 gave H5414 him the same H1931 year H8141 a hundred H3967 talents H3603 of silver H3701 , and ten H6235 thousand H505 measures H3734 of wheat H2406 , and ten H6235 thousand H505 of barley H8184 . So much H2063 did the children H1121 of Ammon H5983 pay H7725 unto him , both the second H8145 year H8141 , and the third H7992 .
|
6. ಯೋತಾವುನು ದೇವರಿಗೆ ವಿಧೇಯನಾಗಿ ಜೀವಿಸಿದ್ದ ಕಾರಣ ಬಲಿಷ್ಠನಾದ ರಾಜನಾದನು.
|
6. So Jotham H3147 became mighty H2388 , because H3588 he prepared H3559 his ways H1870 before H6440 the LORD H3068 his God H430 .
|
7. ಅವನು ಮಾಡಿದ ಬೇರೆ ಕಾರ್ಯಗಳು ಮತ್ತು ನಡಿಸಿದ ಯುದ್ಧಗಳ ವಿಷಯ ಇಸ್ರೇಲರ ಮತ್ತು ಯೆಹೂದದ ರಾಜರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ.
|
7. Now the rest H3499 of the acts H1697 of Jotham H3147 , and all H3605 his wars H4421 , and his ways H1870 , lo H2009 , they are written H3789 in H5921 the book H5612 of the kings H4428 of Israel H3478 and Judah H3063 .
|
8. ಯೋತಾವುನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಅರಸನಾದನು. ಅವನು ಹದಿನಾರು ವರ್ಷ ಜೆರುಸಲೇಮಿನಲ್ಲಿ ಆಳಿದನು.
|
8. He was H1961 five H2568 and twenty H6242 years H8141 old H1121 when he began to reign H4427 , and reigned H4427 sixteen H8337 H6240 years H8141 in Jerusalem H3389 .
|
9. ಯೋತಾವುನು ಸತ್ತಾಗ ಅವನ ಪೂರ್ವಿಕರೊಂದಿಗೆ ಸಮಾಧಿಮಾಡಿದರು. ಅವನನ್ನು ದಾವೀದನಗರದಲ್ಲಿ ಹೂಳಿಟ್ಟರು. ಯೋತಾವುನ ಮಗನಾದ ಆಹಾಜನು ತನ್ನ ತಂದೆಯ ನಂತರ ರಾಜನಾದನು. PE
|
9. And Jotham H3147 slept H7901 with H5973 his fathers H1 , and they buried H6912 him in the city H5892 of David H1732 : and Ahaz H271 his son H1121 reigned H4427 in his stead H8478 .
|