Bible Language
Easy to Read Version - Kannadam

:

1. {ಯೆಹೋವನ ವಿಶೇಷ ಸೇವಕನು} PS “ನನ್ನ ಸೇವಕನನ್ನು ನೋಡಿರಿ!
ನಾನು ಆತನಿಗೆ ಬೆಂಬಲ ನೀಡುತ್ತೇನೆ.
ನಾನು ಆರಿಸಿಕೊಂಡಿದ್ದು ಆತನನ್ನೇ.
ನಾನು ಆತನನ್ನು ಮೆಚ್ಚಿಕೊಂಡಿದ್ದೇನೆ.
ನನ್ನ ಆತ್ಮವನ್ನು ಆತನಲ್ಲಿರಿಸುವೆನು.
ಆತನು ಜನಾಂಗಗಳನ್ನು ನ್ಯಾಯವಾಗಿ ತೀರ್ಪು ಮಾಡುವನು.
1. Behold H2005 my servant H5650 , whom I uphold H8551 ; mine elect H972 , in whom my soul H5315 delighteth H7521 ; I have put H5414 my spirit H7307 upon H5921 him : he shall bring forth H3318 judgment H4941 to the Gentiles H1471 .
2. ಆತನು ಬೀದಿಗಳಲ್ಲಿ ಗಟ್ಟಿಯಾಗಿ ಮಾತನಾಡನು,
ಗಟ್ಟಿಯಾಗಿ ಕರೆಯುವದಿಲ್ಲ, ಕೂಗುವದಿಲ್ಲ.
2. He shall not H3808 cry H6817 , nor H3808 lift up H5375 , nor H3808 cause his voice H6963 to be heard H8085 in the street H2351 .
3. ಮೃದುವಾಗಿರುವ ಆತನು ಹುಲ್ಲಿನ ಕಡ್ಡಿಯನ್ನೂ ತುಂಡುಮಾಡುವದಿಲ್ಲ.
ಕಿಡಿ ಬೆಂಕಿಯನ್ನೂ ಆತನು ಆರಿಸನು.
ಆತನು ನೀತಿಯಿಂದ ನ್ಯಾಯವಿಚಾರಣೆಮಾಡಿ ಸತ್ಯವನ್ನು ಕಂಡುಕೊಳ್ಳುವನು.
3. A bruised H7533 reed H7070 shall he not H3808 break H7665 , and the smoking H3544 flax H6594 shall he not H3808 quench H3518 : he shall bring forth H3318 judgment H4941 unto truth H571 .
4. ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ
ಆತನು ಬಲಹೀನನಾಗುವದಿಲ್ಲ; ಮುಗ್ಗರಿಸುವುದೂ ಇಲ್ಲ.
ದೂರದೇಶದಲ್ಲಿರುವವರು ಸಹ ಆತನ ಬೋಧನೆಯನ್ನು ನಂಬುವರು.” PS
4. He shall not H3808 fail H3543 nor H3808 be discouraged H7533 , till H5704 he have set H7760 judgment H4941 in the earth H776 : and the isles H339 shall wait H3176 for his law H8451 .
5. {ಯೆಹೋವನೇ ಸೃಷ್ಟಿಕರ್ತ ಮತ್ತು ಆಡಳಿತಗಾರ} PS ನಿಜದೇವರಾದ ಯೆಹೋವನು ಹೀಗೆನ್ನುತ್ತಾನೆ: “ಆಕಾಶವನ್ನು ನಿರ್ಮಿಸಿ ಅದನ್ನು ಭೂಮಿಯ ಮೇಲೆ ಹರಡಿದಾತನು ಯೆಹೋವನೇ. ಭೂಮಿಯ ಮೇಲಿರುವದನ್ನೆಲ್ಲಾ ಸೃಷ್ಟಿಸಿದಾತನು ಯೆಹೋವನೇ. ಭೂಮಿಯ ಮೇಲಿರುವ ಮನುಷ್ಯರಿಗೆಲ್ಲಾ ಜೀವಶ್ವಾಸವನ್ನು ಕೊಟ್ಟವನು ಆತನೇ. ಭೂಮಿಯ ಮೇಲೆ ನಡೆಯುವ ಪ್ರತಿಯೊಬ್ಬನಿಗೂ ಪ್ರಾಣವನ್ನು ಕೊಟ್ಟವನು ಆತನೇ.
5. Thus H3541 saith H559 God H410 the LORD H3068 , he that created H1254 the heavens H8064 , and stretched them out H5186 ; he that spread forth H7554 the earth H776 , and that which cometh out H6631 of it ; he that giveth H5414 breath H5397 unto the people H5971 upon H5921 it , and spirit H7307 to them that walk H1980 therein:
6. “ಯೆಹೋವನೆಂಬ ನಾನು ನ್ಯಾಯವನ್ನು ಸ್ಥಾಪಿಸಲು ನಿನ್ನನ್ನು ಕರೆದೆನು.
ನಾನು ನಿನ್ನ ಕೈಗಳನ್ನು ಹಿಡಿದು ಸಂರಕ್ಷಿಸುವೆನು.
ಜನರೊಂದಿಗೆ ಮಾಡಿಕೊಂಡ ಒಡಂಬಡಿಕೆ ನನ್ನಲ್ಲಿದೆಯೆಂಬುದಕ್ಕೆ ನೀನು ಗುರುತಾಗಿರುವೆ.
ಎಲ್ಲಾ ಜನರಿಗೆ ನೀನು ಹೊಳೆಯುವ ಪ್ರಕಾಶವಾಗಿರುವೆ.
6. I H589 the LORD H3068 have called H7121 thee in righteousness H6664 , and will hold H2388 thine hand H3027 , and will keep H5341 thee , and give H5414 thee for a covenant H1285 of the people H5971 , for a light H216 of the Gentiles H1471 ;
7. ನೀನು ಕುರುಡರ ಕಣ್ಣುಗಳಿಗೆ ದೃಷ್ಟಿಯನ್ನು ಕೊಡುವೆ;
ಸೆರೆಮನೆಯಲ್ಲಿರುವ ಎಷ್ಟೋ ಜನರನ್ನು ನೀನು ಬಿಡಿಸುವೆ.
ಕತ್ತಲೆಯಲ್ಲಿ ವಾಸಿಸುವ ಎಷ್ಟೋ ಜನರನ್ನು ನೀನು ಸೆರೆಮನೆಯಿಂದ ಬಿಡಿಸುವೆ.
7. To open H6491 the blind H5787 eyes H5869 , to bring out H3318 the prisoners H616 from the prison H4480 H4525 , and them that sit H3427 in darkness H2822 out of the prison H3608 house H4480 H1004 .
8. “ನಾನೇ ಕರ್ತನು.
ಯೆಹೋವನೆಂಬುದೇ ನನ್ನ ಹೆಸರು.
ನನ್ನ ಮಹಿಮೆಯನ್ನು ನಾನು ಇತರರಿಗೆ ಕೊಡೆನು.
ನನಗೆ ಸಲ್ಲತಕ್ಕ ಮಹಿಮೆಯನ್ನು ಸುಳ್ಳುದೇವರ ವಿಗ್ರಹಗಳಿಗೆ ಬಿಟ್ಟುಕೊಡೆನು.
8. I H589 am the LORD H3068 : that H1931 is my name H8034 : and my glory H3519 will I not H3808 give H5414 to another H312 , neither my praise H8416 to graven images H6456 .
9. ಇಗೋ, ಆದಿಯಲ್ಲಿಯೇ ಮುಂದಿನ ಸಂಗತಿಗಳನ್ನು ತಿಳಿಸಿದೆನು.
ಅವೆಲ್ಲವೂ ಸಂಭವಿಸಿದವು.
ಈಗ ಕೆಲವು ವಿಷಯಗಳು ನಿನಗೆ ಪ್ರಕಟಿಸುತ್ತೇನೆ;
ಸಂಭವಿಸುವ ಮೊದಲೇ ಅವುಗಳನ್ನು ನಿನಗೆ ತಿಳಿಸುವೆನು.”
9. Behold H2009 , the former things H7223 are come to pass H935 , and new things H2319 do I H589 declare H5046 : before H2962 they spring forth H6779 I tell H8085 you of them.
10. {ದೇವರಿಗೆ ಸ್ತೋತ್ರಗಾನ} PS ದೂರದೇಶಗಳಲ್ಲಿರುವ ಜನರೇ,
ಯೆಹೋವನಿಗೆ ಹೊಸ ಗೀತೆಯನ್ನು ಹಾಡಿರಿ.
ಸಾಗರಗಳಲ್ಲಿ ಪ್ರಯಾಣಿಸುವ ಜನರೆಲ್ಲರೂ
ಸಮುದ್ರಜೀವಿಗಳೆಲ್ಲವೂ
ದೂರದೇಶಗಳವರೆಲ್ಲರೂ ದೇವರಿಗೆ ಸ್ತೋತ್ರಮಾಡಲಿ.
10. Sing H7891 unto the LORD H3068 a new H2319 song H7892 , and his praise H8416 from the end H4480 H7097 of the earth H776 , ye that go down H3381 to the sea H3220 , and all that is therein H4393 ; the isles H339 , and the inhabitants H3427 thereof.
11. ಮರುಭೂಮಿಗಳೂ ನಗರಗಳೂ ಕೇದಾರಿನ ಹಳ್ಳಿಗಳೂ
ಯೆಹೋವನನ್ನು ಸ್ತುತಿಸಲಿ.
ಸೆಲಾ ಪಟ್ಟಣವಾಸಿಗಳೇ, ಹರ್ಷದಿಂದ ಹಾಡಿರಿ.
ನಿಮ್ಮ ಪರ್ವತಗಳ ತುದಿಯಿಂದ ಗಾನ ಮಾಡಿರಿ.
11. Let the wilderness H4057 and the cities H5892 thereof lift up H5375 their voice , the villages H2691 that Kedar H6938 doth inhabit H3427 : let the inhabitants H3427 of the rock H5553 sing H7442 , let them shout H6681 from the top H4480 H7218 of the mountains H2022 .
12. ಯೆಹೋವನನ್ನು ಘನಪಡಿಸಿರಿ.
ದೂರದೇಶಗಳ ಜನರೆಲ್ಲರೇ, ಆತನನ್ನು ಸ್ತುತಿಸಿರಿ.
12. Let them give H7760 glory H3519 unto the LORD H3068 , and declare H5046 his praise H8416 in the islands H339 .
13. ಯೆಹೋವನು ಯುದ್ಧವೀರನಂತೆ ಹೊರಡುವನು.
ಆತನು ಯುದ್ಧಮಾಡಲು ತಯಾರಾಗಿರುವ ಶೂರನಂತಿದ್ದಾನೆ.
ಆತನು ಉತ್ಸಾಹದಿಂದ ಗಟ್ಟಿಯಾಗಿ ಕೂಗುತ್ತಾ
ತನ್ನ ವೈರಿಗಳನ್ನು ಸೋಲಿಸುವನು.
13. The LORD H3068 shall go forth H3318 as a mighty man H1368 , he shall stir up H5782 jealousy H7068 like a man H376 of war H4421 : he shall cry H7321 , yea H637 , roar H6873 ; he shall prevail H1396 against H5921 his enemies H341 .
14. {ದೇವರು ತಾಳ್ಮೆಯುಳ್ಳವನಾಗಿದ್ದಾನೆ} PS “ನಾನು ಬಹುಕಾಲದಿಂದ ಮೌನವಾಗಿದ್ದೆನು.
ನಾನು ಏನೂ ಹೇಳದ ಹಾಗೆ ನನ್ನನ್ನು ನಿಯಂತ್ರಿಸಿಕೊಂಡಿದ್ದೆನು.
ಈಗ ನಾನು ಹೆರಿಗೆ ಬೇನೆಯನ್ನು ಅನುಭವಿಸುವ ಹೆಂಗಸಿನಂತೆ ಕಿರುಚುವೆನು;
ಗಟ್ಟಿಯಾಗಿ ಏದುಸಿರು ಬಿಡುವೆನು.
14. I have long time H4480 H5769 holden my peace H2814 ; I have been still H2790 , and refrained myself H662 : now will I cry H6463 like a travailing woman H3205 ; I will destroy H5395 and devour H7602 at once H3162 .
15. ಬೆಟ್ಟಗಳನ್ನೂ ಪರ್ವತಗಳನ್ನೂ ನಾಶಪಡಿಸುವೆನು.
ಅಲ್ಲಿ ಬೆಳೆಯುವ ಸಸ್ಯಗಳನ್ನೆಲ್ಲಾ ಒಣಗಿಸಿಬಿಡುವೆನು.
ನದಿಗಳನ್ನು ಒಣ ನೆಲವನ್ನಾಗಿ ಮಾರ್ಪಡಿಸುವೆನು;
ನೀರಿನ ಹಳ್ಳಗಳನ್ನು ಒಣಗಿಸಿಬಿಡುವೆನು.
15. I will make waste H2717 mountains H2022 and hills H1389 , and dry up H3001 all H3605 their herbs H6212 ; and I will make H7760 the rivers H5104 islands H339 , and I will dry up H3001 the pools H98 .
16. ಅವರು ಹಿಂದೆಂದೂ ತಿಳಿಯದ ರೀತಿಯಲ್ಲಿ ನಾನು ಕುರುಡರನ್ನು ನಡೆಸುವೆನು.
ಕುರುಡರು ಹೋಗಿರದ ಸ್ಥಳಕ್ಕೆ ನಾನು ಅವರನ್ನು ನಡಿಸುವೆನು.
ನಾನು ಅವರಿಗಾಗಿ ಕತ್ತಲೆಯನ್ನು ಬೆಳಕಾಗಿ ಮಾರ್ಪಡಿಸುವೆನು.
ನಾನು ಕೊರಕಲು ನೆಲವನ್ನು ಸಮತಟ್ಟಾಗಿ ಮಾಡುವೆನು.
ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
ನನ್ನ ಜನರನ್ನು ನಾನು ಎಂದಿಗೂ ತೊರೆಯುವದಿಲ್ಲ.
16. And I will bring H1980 the blind H5787 by a way H1870 that they knew H3045 not H3808 ; I will lead them H1869 in paths H5410 that they have not H3808 known H3045 : I will make H7760 darkness H4285 light H216 before H6440 them , and crooked things H4625 straight H4334 . These H428 things H1697 will I do H6213 unto them , and not H3808 forsake H5800 them.
17. ಆದರೆ ಕೆಲವರು ನನ್ನನ್ನು ಹಿಂಬಾಲಿಸುವದನ್ನು ನಿಲ್ಲಿಸಿಬಿಟ್ಟಿದ್ದಾರೆ.
ಅವರ ಬಳಿಯಲ್ಲಿ ಬಂಗಾರದ ತಗಡಿನಿಂದ ಹೊದಿಸಿದ ವಿಗ್ರಹಗಳಿವೆ.
ಅವರು ವಿಗ್ರಹಗಳಿಗೆ, ‘ನೀನೇ ನಮ್ಮ ದೇವರು’ ಎಂದು ಹೇಳುವರು.
ಸುಳ್ಳುದೇವರುಗಳನ್ನು ಅವರು ಅವಲಂಬಿಸಿರುವದರಿಂದ ನಿರಾಶರಾಗುವರು.
17. They shall be turned H5472 back H268 , they shall be greatly ashamed H954 H1322 , that trust H982 in graven images H6459 , that say H559 to the molten images H4541 , Ye H859 are our gods H430 .
18. {ದೇವರಿಗೆ ವಿಧೇಯರಾಗಲು ಇಸ್ರೇಲರು ನಿರಾಕರಿಸಿದರು} PS “ಕಿವುಡರೇ, ನನ್ನ ಮಾತನ್ನು ಕೇಳಿರಿ.
ಕುರುಡರೇ ನನ್ನ ಕಡೆಗೆ ನೋಡಿರಿ.
18. Hear H8085 , ye deaf H2795 ; and look H5027 , ye blind H5787 , that ye may see H7200 .
19. ಬೇರೆ ಎಲ್ಲರಿಗಿಂತ ನನ್ನ ಸೇವಕನು ಕುರುಡನಾಗಿದ್ದಾನೆ.
ಬೇರೆ ಎಲ್ಲರಿಗಿಂತ ನನ್ನ ದೂತನು ಕಿವುಡನಾಗಿದ್ದಾನೆ.
ನಾನು ಒಡಂಬಡಿಕೆ ಮಾಡಿಕೊಂಡ ನನ್ನ ಸೇವಕನು ಪೂರ್ಣ ಕುರುಡನಾಗಿದ್ದಾನೆ.
19. Who H4310 is blind H5787 , but H3588 H518 my servant H5650 ? or deaf H2795 , as my messenger H4397 that I sent H7971 ? who H4310 is blind H5787 as he that is perfect H7999 , and blind H5787 as the LORD H3068 's servant H5650 ?
20. ತಾನು ಮಾಡತಕ್ಕದ್ದನ್ನು ಕಣ್ಣಾರೆ ಕಂಡರೂ
ಅವನು ನನಗೆ ವಿಧೇಯನಾಗುವುದಿಲ್ಲ.
ಅವನು ಕಿವಿಯಾರೆ ಕೇಳಿದರೂ ನನ್ನ ಮಾತುಗಳಿಗೆ ವಿಧೇಯನಾಗುವದಿಲ್ಲ;
ಅದನ್ನು ಕೇಳಿಸಿಕೊಳ್ಳುವದೂ ಇಲ್ಲ.”
20. Seeing H7200 many things H7227 , but thou observest H8104 not H3808 ; opening H6491 the ears H241 , but he heareth H8085 not H3808 .
21. ತನ್ನ ಸೇವಕನು ನೀತಿವಂತನಾಗಿರಬೇಕೆಂದೂ
ತನ್ನ ಉತ್ಕೃಷ್ಟವಾದ ಉಪದೇಶವನ್ನು ಗೌರವಿಸಬೇಕೆಂದೂ ಯೆಹೋವನು ಬಯಸುತ್ತಾನೆ.
21. The LORD H3068 is well pleased H2654 for his righteousness' sake H4616 H6664 ; he will magnify H1431 the law H8451 , and make it honorable H142 .
22. ಆದರೆ, ಜನರನ್ನು ನೋಡಿರಿ. ಅವರನ್ನು ಬೇರೆಯವರು ಸೋಲಿಸಿದ್ದಾರೆ.
ಅವರಿಂದ ವಸ್ತುಗಳನ್ನು ದೋಚಿದ್ದಾರೆ.
ತರುಣರೆಲ್ಲರೂ ಭಯಪಟ್ಟಿದ್ದಾರೆ;
ಅವರನ್ನು ಸೆರೆಮನೆಯಲ್ಲಿ ಬಂಧಿಸಿದ್ದಾರೆ.
ಅವರಿಂದ ಹಣವನ್ನು ಜನರು ಕಿತ್ತುಕೊಂಡಿದ್ದಾರೆ.
ಅವರನ್ನು ರಕ್ಷಿಸಲು ಯಾರೂ ಇಲ್ಲ.
ಅವರಲ್ಲಿ ಹಣವನ್ನು “ಹಿಂದಕ್ಕೆ ಕೊಡು”
ಎಂದು ಹೇಳುವವರೇ ಇಲ್ಲ. PS
22. But this H1931 is a people H5971 robbed H962 and spoiled H8154 ; they are all H3605 of them snared H6351 in holes H2352 , and they are hid H2244 in prison H3608 houses H1004 : they are H1961 for a prey H957 , and none H369 delivereth H5337 ; for a spoil H4933 , and none H369 saith H559 , Restore H7725 .
23. ನನ್ನ ಜನರಲ್ಲಿ ಯಾರಾದರೂ ದೇವರ ಮಾತನ್ನು ಕೇಳಿದ್ದಾರೋ? ಇಲ್ಲ! ಆದರೆ ನೀವು ಆತನ ಮಾತುಗಳಿಗೆ ಲಕ್ಷ್ಯಗೊಟ್ಟು ಕೇಳಿ ಸಂಭವಿಸಿರುವದನ್ನು ಗಮನಿಸಬೇಕು.
23. Who H4310 among you will give ear H238 to this H2063 ? who will hearken H7181 and hear H8085 for the time to come H268 ?
24. ಯಾಕೋಬ್ ಮತ್ತು ಇಸ್ರೇಲ್ ಜನರಿಂದ ಅವರ ಸಂಪತ್ತನ್ನು ದೋಚಿಕೊಳ್ಳಲು ಅವರನ್ನು ಬಿಟ್ಟವರು ಯಾರು? ಯೆಹೋವನು ತಾನೇ ಅವರಿಗೆ ಹಾಗೆ ಮಾಡಿಬಿಟ್ಟನು. ನಾವು ಆತನ ವಿರುದ್ಧವಾಗಿ ಪಾಪಮಾಡಿದೆವು. ಆದ್ದರಿಂದ, ಆತನು ನಮ್ಮ ಆಸ್ತಿಯನ್ನು ದೋಚಿ ಹೋಗುವಂತೆ ಮಾಡಿದನು. ಯೆಹೋವನು ಬಯಸಿದ ರೀತಿಯಲ್ಲಿ ನಡೆಯಲು ಇಸ್ರೇಲರಿಗೆ ಇಷ್ಟವಿರಲಿಲ್ಲ, ಆತನ ಉಪದೇಶಗಳಿಗೆ ಕಿವಿಗೊಡಲಿಲ್ಲ.
24. Who H4310 gave H5414 Jacob H3290 for a spoil H4933 , and Israel H3478 to the robbers H962 ? did not H3808 the LORD H3068 , he against whom H2098 we have sinned H2398 ? for they would H14 not H3808 walk H1980 in his ways H1870 , neither H3808 were they obedient H8085 unto his law H8451 .
25. ಆದ್ದರಿಂದ ಯೆಹೋವನು ಅವರ ಮೇಲೆ ಕೋಪಗೊಂಡನು. ಅವರಿಗೆ ವಿರುದ್ಧವಾಗಿ ಬಲವಾದ ಯುದ್ಧಗಳು ನಡೆಯುವಂತೆ ಮಾಡಿದನು. ಇಸ್ರೇಲ್ ಜನರ ಸುತ್ತಲೂ ಬೆಂಕಿಯು ಆವರಿಸಿಕೊಂಡಿರುವಂತಿದ್ದರೂ ಅವರಿಗೆ ಅದರ ಪ್ರಜ್ಞೆಯಿರಲಿಲ್ಲ. ಅವರೇ ಉರಿಯುತ್ತಿರುವಂತೆ ಅದಿತ್ತು. ಆದರೆ ಅವರು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. PE
25. Therefore he hath poured H8210 upon H5921 him the fury H2534 of his anger H639 , and the strength H5807 of battle H4421 : and it hath set him on fire H3857 round about H4480 H5439 , yet he knew H3045 not H3808 ; and it burned H1197 him , yet he laid H7760 it not H3808 to H5921 heart H3820 .