Bible Language
Easy to Read Version - Kannadam

:
-

1. {ಯೆರೆಮೀಯನ ಬಿಡುಗಡೆ} PS ರಾಮನಗರದ ಹತ್ತಿರ ಅವನ ಬಿಡುಗಡೆಯಾದ ಮೇಲೆ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಬಾಬಿಲೋನಿನ ರಾಜನ ವಿಶೇಷ ರಕ್ಷಕ ದಳದ ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ರಾಮದಲ್ಲಿ ನೋಡಿದನು. ಯೆರೆಮೀಯನನ್ನು ಸಂಕೋಲೆಗಳಿಂದ ಬಿಗಿಯಲಾಗಿತ್ತು. ಅವನು ಜೆರುಸಲೇಮ್ ಮತ್ತು ಯೆಹೂದದ ಎಲ್ಲಾ ಸೆರೆಯಾಳುಗಳ ಜೊತೆಗಿದ್ದನು. ಸೆರೆಯಾಳುಗಳನ್ನು ಸೆರೆಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು.
1. The word H1697 that H834 came H1961 to H413 Jeremiah H3414 from H4480 H854 the LORD H3068 , after that H310 Nebuzaradan H5018 the captain H7227 of the guard H2876 had let him go H7971 from H4480 Ramah H7414 , when he had taken H3947 him being bound H631 in chains H246 among H8432 all H3605 that were carried away captive H1546 of Jerusalem H3389 and Judah H3063 , which were carried away captive H1540 unto Babylon H894 .
2. ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ಕಂಡಾಗ ಅವನನ್ನು ಮಾತನಾಡಿಸಿ ಹೀಗೆಂದನು: “ಯೆರೆಮೀಯನೇ, ನಿಮ್ಮ ದೇವರಾದ ಯೆಹೋವನು ಸ್ಥಳಕ್ಕೆ ಇಂಥಾ ದುಸ್ಥಿತಿ ಬರುವದೆಂದು ಸಾರಿದ್ದನು.
2. And the captain H7227 of the guard H2876 took H3947 Jeremiah H3414 , and said H559 unto H413 him , The LORD H3068 thy God H430 hath pronounced H1696 H853 this H2063 evil H7451 upon H413 this H2088 place H4725 .
3. ಏನೇನು ಮಾಡುವೆನೆಂದು ಯೆಹೋವನು ಹೇಳಿದ್ದನೊ ಅದೆಲ್ಲವನ್ನು ಹೇಳಿದ್ದಂತೆಯೇ ಮಾಡಿದ್ದಾನೆ. ಯೆಹೂದದ ಜನರಾದ ನೀವುಗಳು ಯೆಹೋವನ ವಿರುದ್ಧ ಪಾಪ ಮಾಡಿದ್ದರಿಂದ ಕೇಡು ಸಂಭವಿಸಿತು. ನೀವು ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ.
3. Now the LORD H3068 hath brought H935 it , and done H6213 according as H834 he hath said H1696 : because H3588 ye have sinned H2398 against the LORD H3068 , and have not H3808 obeyed H8085 his voice H6963 , therefore this H2088 thing H1697 is come H1961 upon you.
4. ಯೆರೆಮೀಯನೇ, ನಾನು ಈಗ ನಿನ್ನನ್ನು ಬಿಡುಗಡೆ ಮಾಡುವೆನು. ನಾನು ನಿನ್ನ ಕೈಗಳಿಂದ ಸಂಕೋಲೆಗಳನ್ನು ಬಿಚ್ಚುವೆನು. ನೀನು ಇಷ್ಟಪಟ್ಟರೆ ನನ್ನ ಸಂಗಡ ಬಾಬಿಲೋನಿಗೆ ಬಾ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನಗೆ ನನ್ನ ಸಂಗಡ ಬರುವ ಇಷ್ಟವಿಲ್ಲದಿದ್ದರೆ ಬರಬೇಡ. ಇಡೀ ದೇಶದಲ್ಲಿ ನಿನಗೆ ಎಲ್ಲಿ ಇಷ್ಟವೋ ಅಲ್ಲಿಗೆ ಹೋಗು.
4. And now H6258 , behold H2009 , I loose H6605 thee this day H3117 from H4480 the chains H246 which H834 were upon H5921 thine hand H3027 . If H518 it seem good unto thee H2896 H5869 to come H935 with H854 me into Babylon H894 , come H935 ; and I will look well H7760 H853 H5869 unto H5921 thee : but if H518 it seem ill unto thee H7489 H5869 to come H935 with H854 me into Babylon H894 , forbear H2308 : behold H7200 , all H3605 the land H776 is before H6440 thee: whither H413 it seemeth H5869 good H2896 and convenient H3477 for thee to go H1980 , thither H8033 go H1980 .
5. ಅಥವಾ ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನಲ್ಲಿಗೆ ಹಿಂತಿರುಗಿಹೋಗು. ಬಾಬಿಲೋನಿನ ರಾಜನು ಗೆದಲ್ಯನನ್ನು ಯೆಹೂದದ ಪಟ್ಟಣಗಳಿಗೆ ಅಧಿಪತಿಯಾಗಿ ನೇಮಿಸಿದ್ದಾನೆ. ಗೆದಲ್ಯನಲ್ಲಿಗೆ ಹೋಗಿ ಜನರೊಂದಿಗೆ ವಾಸಿಸು; ಅಥವಾ ನಿನ್ನ ಮನಸ್ಸು ಬಂದಲ್ಲಿಗೆ ಹೋಗು.” PEPS ತರುವಾಯ ನೆಬೂಜರದಾನನು ಯೆರೆಮೀಯನಿಗೆ ಊಟವನ್ನೂ ಕಾಣಿಕೆಯನ್ನೂ ಕೊಟ್ಟು ಕಳುಹಿಸಿದನು.
5. Now while he was not H3808 yet H5750 gone back H7725 , he said , Go back H7725 also to H413 Gedaliah H1436 the son H1121 of Ahikam H296 the son H1121 of Shaphan H8227 , whom H834 the king H4428 of Babylon H894 hath made governor H6485 over the cities H5892 of Judah H3063 , and dwell H3427 with H854 him among H8432 the people H5971 : or H176 go H1980 wheresoever H413 H3605 it seemeth H5869 convenient H3477 unto thee to go H1980 . So the captain H7227 of the guard H2876 gave H5414 him victuals H737 and a reward H4864 , and let him go H7971 .
6. ಯೆರೆಮೀಯನು ಅಹೀಕಾಮನ ಮಗನಾದ ಗೆದಲ್ಯನು ಇದ್ದ ಮಿಚ್ಫಕ್ಕೆ ಹೋದನು. ಯೆರೆಮೀಯನು ಗೆದಲ್ಯನ ಸಂಗಡ ದೇಶದಲ್ಲಿ ಉಳಿದ ಜನರ ಮಧ್ಯೆ ವಾಸಮಾಡಿದನು. PS
6. Then went H935 Jeremiah H3414 unto H413 Gedaliah H1436 the son H1121 of Ahikam H296 to Mizpah H4708 ; and dwelt H3427 with H854 him among H8432 the people H5971 that were left H7604 in the land H776 .
7. {ಗೆದಲ್ಯನ ಸಂಕ್ಷಿಪ್ತ ಆಳ್ವಿಕೆ} PS ಜೆರುಸಲೇಮ್ ನಗರವನ್ನು ನಾಶಮಾಡಿದಾಗ ಯೆಹೂದದ ಕೆಲವು ಜನ ಸೈನ್ಯಾಧಿಕಾರಿಗಳು ಮತ್ತು ಅವನ ಸೈನಿಕರು ಇನ್ನೂ ಕಾಡುಮೇಡುಗಳಲ್ಲಿದ್ದರು. ಬಾಬಿಲೋನಿನ ರಾಜನು ಅಹೀಕಾಮನ ಮಗನಾದ ಗೆದಲ್ಯನನ್ನು ಅಳಿದುಳಿದ ಜನರ ಮೇಲಿಬಚಾರಕನನ್ನಾಗಿ ನೇಮಿಸಿದ್ದಾನೆಂಬ ಸಮಾಚಾರ ಕಿವಿಗೆ ಬಿತ್ತು. ಇಲ್ಲಿ ಅಳಿದುಳಿದವರು ಬಹಳ ಬಡವರಾದ ಗಂಡಸರು, ಹೆಂಗಸರು ಮತ್ತು ಮಕ್ಕಳು. ಅವರನ್ನು ಬಂಧಿಗಳನ್ನಾಗಿ ಮಾಡಿಕೊಂಡು ಬಾಬಿಲೋನಿಗೆ ತೆಗೆದುಕೊಂಡು ಹೋಗಿರಲಿಲ್ಲ.
7. Now when all H3605 the captains H8269 of the forces H2428 which H834 were in the fields H7704 , even they H1992 and their men H376 , heard H8085 that H3588 the king H4428 of Babylon H894 had made H853 Gedaliah H1436 the son H1121 of Ahikam H296 governor H6485 in the land H776 , and H3588 had committed H6485 unto H854 him men H376 , and women H802 , and children H2945 , and of the poor H4480 H1803 of the land H776 , of them that H4480 H834 were not H3808 carried away captive H1540 to Babylon H894 ;
8. ಸೈನಿಕರು ಮಿಚ್ಫದಲ್ಲಿ ವಾಸವಾಗಿದ್ದ ಗೆದಲ್ಯನಲ್ಲಿಗೆ ಬಂದರು. ಸೈನಿಕರು ಯಾರೆಂದರೆ: ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಕ್ಕಳಾದ ಯೋಹಾನಾನ ಮತ್ತು ಅವನ ಸೋದರ ಯೋನಾಥಾನ, ತನ್ಹಮೆತನ ಮಗನಾದ ಸೆರಾಯ, ನೆಟೋಫದವನಾದ ಏಫಯನ ಮಕ್ಕಳು, ಮಾಕಾ ಊರಿನ ಯೆಜನ್ಯ ಮತ್ತು ಅವರ ಸಂಗಡ ಇದ್ದ ಜನರು. PEPS
8. Then they came H935 to H413 Gedaliah H1436 to Mizpah H4708 , even Ishmael H3458 the son H1121 of Nethaniah H5418 , and Johanan H3110 and Jonathan H3129 the sons H1121 of Kareah H7143 , and Seraiah H8304 the son H1121 of Tanhumeth H8576 , and the sons H1121 of Ephai H5778 the Netophathite H5200 , and Jezaniah H3153 the son H1121 of a Maachathite H4602 , they H1992 and their men H376 .
9. ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನು, ಸೈನಿಕರು ಮತ್ತು ಅವರ ಜನರು ಈಗ ಅಲ್ಲಿ ಹೆಚ್ಚು ಸುರಕ್ಷಿತರೆಂದು ನಂಬಿಕೆಹುಟ್ಟುವ ಹಾಗೆ ಆಣೆಮಾಡಿ ಹೇಳಿದನು. ಗೆದಲ್ಯನು ಹೀಗೆ ಹೇಳಿದನು. “ಸೈನಿಕರೇ, ಬಾಬಿಲೋನಿನ ಜನರ ಸೇವೆಮಾಡಲು ಭಯಪಡಬೇಡಿ. ಪ್ರದೇಶದಲ್ಲಿ ನೆಲೆಸಿ ಬಾಬಿಲೋನಿನ ರಾಜನ ಸೇವೆಮಾಡಿರಿ. ನೀವು ಹೀಗೆ ಮಾಡಿದರೆ ನಿಮಗೆಲ್ಲ ಒಳ್ಳೆಯದಾಗುವುದು.
9. And Gedaliah H1436 the son H1121 of Ahikam H296 the son H1121 of Shaphan H8227 swore H7650 unto them and to their men H376 , saying H559 , Fear H3372 not H408 to serve H4480 H5647 the Chaldeans H3778 : dwell H3427 in the land H776 , and serve H5647 H853 the king H4428 of Babylon H894 , and it shall be well H3190 with you.
10. ನಾನು ಸಬತಃ ಮಿಚ್ಫದಲ್ಲಿ ವಾಸಮಾಡುತ್ತೇವೆ. ಇಲ್ಲಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪರವಾಗಿ ಮಾತನಾಡುತ್ತೇನೆ. ಕೆಲಸವನ್ನು ನೀವು ನನಗೆ ಬಿಟ್ಟುಬಿಡಿ. ನೀವು ದ್ರಾಕ್ಷಾರಸ, ಹಣ್ಣು ಮತ್ತು ಎಣ್ಣೆ ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದುಕೊಂಡ ಪಟ್ಟಣಗಳಲ್ಲಿ ವಾಸಿಸಿರಿ.” PEPS
10. As for me H589 , behold H2009 , I will dwell H3427 at Mizpah H4709 to serve H5975 H6440 the Chaldeans H3778 , which H834 will come H935 unto H413 us : but ye H859 , gather H622 ye wine H3196 , and summer fruits H7019 , and oil H8081 , and put H7760 them in your vessels H3627 , and dwell H3427 in your cities H5892 that H834 ye have taken H8610 .
11. ಬಾಬಿಲೋನಿನ ರಾಜನು ಕೆಲವು ಜನ ಯೆಹೂದಿಯರನ್ನು ಪ್ರದೇಶದಲ್ಲಿ ಬಿಟ್ಟುಹೋಗಿದ್ದಾನೆ ಮತ್ತು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಅವರ ಅಧಿಪತಿಯನ್ನಾಗಿ ನೇಮಿಸಿದ್ದಾನೆ ಎಂಬ ಸಮಾಚಾರವನ್ನು ಮೋವಾಬ್, ಎದೋಮ್, ಅಮ್ಮೋನ್ ಮೊದಲಾದ ದೇಶಗಳಲ್ಲಿ ಚದುರಿಹೋಗಿದ್ದ ಯೆಹೂದಿಯರು ಕೇಳಿದರು.
11. Likewise H1571 when all H3605 the Jews H3064 that H834 were in Moab H4124 , and among the Ammonites H1121 H5983 , and in Edom H123 , and that H834 were in all H3605 the countries H776 , heard H8085 that H3588 the king H4428 of Babylon H894 had left H5414 a remnant H7611 of Judah H3063 , and that H3588 he had set H6485 over H5921 them H853 Gedaliah H1436 the son H1121 of Ahikam H296 the son H1121 of Shaphan H8227 ;
12. ಯೆಹೂದದ ಜನರು ಸಮಾಚಾರವನ್ನು ಕೇಳಿದ ಕೂಡಲೆ ತಾವು ಚದುರಿಹೋಗಿದ್ದ ಎಲ್ಲಾ ದೇಶಗಳಿಂದ ಯೆಹೂದ ಪ್ರದೇಶಕ್ಕೆ ಹಿಂತಿರುಗಿ ಮಿಚ್ಫದಲ್ಲಿ ಗೆದಲ್ಯನ ಬಳಿಗೆ ಬಂದರು. ಅವರು ದ್ರಾಕ್ಷಾರಸವನ್ನು ಮತ್ತು ಹಣ್ಣುಗಳನ್ನು ಸಮೃದ್ಧಿಯಾಗಿ ಸಂಗ್ರಹಿಸಿದರು. PEPS
12. Even all H3605 the Jews H3064 returned H7725 out of all H4480 H3605 places H4725 whither H834 H8033 they were driven H5080 , and came H935 to the land H776 of Judah H3063 , to H413 Gedaliah H1436 , unto Mizpah H4708 , and gathered H622 wine H3196 and summer fruits H7019 very H3966 much H7335 .
13. ಕಾರೇಹನ ಮಗನಾದ ಯೋಹಾನಾನನೂ ಮತ್ತು ಇನ್ನೂ ಕಾಡುಮೇಡುಗಳಲ್ಲಿದ್ದ ಯೆಹೂದದ ಸೈನ್ಯಾಧಿಕಾರಿಗಳೂ ಗೆದಲ್ಯನ ಬಳಿಗೆ ಬಂದರು. ಗೆದಲ್ಯನು ಮಿಚ್ಫ ಪಟ್ಟಣದಲ್ಲಿದ್ದನು.
13. Moreover Johanan H3110 the son H1121 of Kareah H7143 , and all H3605 the captains H8269 of the forces H2428 that H834 were in the fields H7704 , came H935 to H413 Gedaliah H1436 to Mizpah H4708 ,
14. ಯೋಹಾನಾನ ಮತ್ತು ಅವನ ಸಂಗಡ ಇದ್ದ ಅಧಿಕಾರಿಗಳು ಹೀಗೆಂದರು: “ಅಮ್ಮೋನ್ಯರ ರಾಜನಾದ ಬಾಲೀಸನು ನಿನ್ನನ್ನು ಕೊಲ್ಲಬಯಸುತ್ತಾನೆ. ಅವನು ನಿನ್ನನ್ನು ಕೊಲ್ಲುವದಕ್ಕಾಗಿ ನೆತನ್ಯನ ಮಗನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆ ಎಂಬುದು ನಿನಗೆ ಗೊತ್ತಿದೆಯೇ?” ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ. PEPS
14. And said H559 unto H413 him , Dost thou certainly know H3045 H3045 that H3588 Baalis H1185 the king H4428 of the Ammonites H1121 H5983 hath sent H7971 H853 Ishmael H3458 the son H1121 of Nethaniah H5418 to slay H5221 H5315 thee? But Gedaliah H1436 the son H1121 of Ahikam H296 believed H539 them not H3808 .
15. ಆಗ ಕಾರೇಹನ ಮಗನಾದ ಯೋಹಾನಾನನು ಮಿಚ್ಫದಲ್ಲಿ ಗೆದಲ್ಯನೊಂದಿಗೆ ರಹಸ್ಯವಾಗಿ ಮಾತನಾಡಿದನು. ಯೋಹಾನಾನನು ಗೆದಲ್ಯನಿಗೆ ಹೀಗೆ ಹೇಳಿದನು: “ನಾನು ಹೋಗಿ ನೆತನ್ಯನ ಮಗನಾದ ಇಷ್ಮಾಯೇಲನ ಕೊಲೆ ಮಾಡುವೆನು. ಯಾರಿಗೂ ವಿಷಯ ತಿಳಿಯುವುದಿಲ್ಲ. ನಾವು ಇಷ್ಮಾಯೇಲನಿಗೆ ನಿನ್ನನ್ನು ಕೊಲ್ಲುವ ಅವಕಾಶ ಕೊಡಬಾರದು. ಅದರಿಂದ ನಿನ್ನ ಆಶ್ರಯದಲ್ಲಿ ಬಂದು ನೆಲೆಸಿದ ಎಲ್ಲಾ ಯೆಹೂದ್ಯರು ಮತ್ತೆ ಬೇರೆಬೇರೆ ದೇಶಗಳಲ್ಲಿ ಚದುರಿ ಹೋಗಬೇಕಾಗುತ್ತದೆ. ಆಗ ಅಳಿದುಳಿದ ಕೆಲವೇ ಜನ ಯೆಹೂದಿಗಳು ಸಹ ಇಲ್ಲವಾಗುತ್ತಾರೆ.” PEPS
15. Then Johanan H3110 the son H1121 of Kareah H7143 spoke H559 to H413 Gedaliah H1436 in Mizpah H4709 secretly H5643 , saying H559 , Let me go H1980 , I pray thee H4994 , and I will slay H5221 H853 Ishmael H3458 the son H1121 of Nethaniah H5418 , and no H3808 man H376 shall know H3045 it : wherefore H4100 should he slay H5221 H5315 thee , that all H3605 the Jews H3063 which are gathered H6908 unto H413 thee should be scattered H6327 , and the remnant H7611 in Judah H3063 perish H6 ?
16. ಆಗ ಅಹೀಕಾಮನ ಮಗನಾದ ಗೆದಲ್ಯನು ಕಾರೇಹನ ಮಗನಾದ ಯೋಹಾನಾನನಿಗೆ, “ಇಷ್ಮಾಯೇಲನನ್ನು ಕೊಲ್ಲಬೇಡ. ನೀನು ಇಷ್ಮಾಯೇಲನ ಬಗ್ಗೆ ಹೇಳಿದ ಸಂಗತಿಗಳು ನಿಜವಲ್ಲ” ಎಂದನು. PE
16. But Gedaliah H1436 the son H1121 of Ahikam H296 said H559 unto H413 Johanan H3110 the son H1121 of Kareah H7143 , Thou shalt not H408 do H6213 H853 this H2088 thing H1697 : for H3588 thou H859 speakest H1696 falsely H8267 of H413 Ishmael H3458 .