Bible Language

Psalms 138:2 (ERVKN) Easy to Read Version - Kannadam

1 ಯೆಹೋವನೇ, ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು. ನಿನ್ನ ಹಾಡುಗಳನ್ನು ಎಲ್ಲಾ ದೇವರುಗಳ ಎದುರಿನಲ್ಲಿ ಹಾಡುವೆನು.
2 ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುವೆನು. ನಾನು ನಿನ್ನ ಹೆಸರನ್ನೂ ನಿನ್ನ ಪ್ರೀತಿಯನ್ನೂ ನಿನ್ನ ನಂಬಿಗಸ್ತಿಕೆಯನ್ನೂ ಕೊಂಡಾಡುವೆನು. ನೀನು ನಿನ್ನ ವಾಕ್ಯವನ್ನು ನೆರವೇರಿಸಿ ನಿನ್ನ ನಾಮಮಹತ್ವವನ್ನು ಹೆಚ್ಚಿಸಿರುವೆ.
3 ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಟ್ಟಾಗ ನೀನು ನನಗೆ ಸದುತ್ತರವನ್ನು ದಯಪಾಲಿಸಿದೆ; ನನಗೆ ಬಲವನ್ನು ಅನುಗ್ರಹಿಸಿದೆ.
4 ಯೆಹೋವನೇ, ಭೂರಾಜರುಗಳೆಲ್ಲಾ ನಿನ್ನ ನುಡಿಗಳನ್ನು ಕೇಳಿ ನಿನ್ನನ್ನು ಕೊಂಡಾಡಬೇಕೆಂಬುದು ನನ್ನ ಅಪೇಕ್ಷೆ.
5 ಅವರೆಲ್ಲರೂ ಯೆಹೋವನ ಮಾರ್ಗವನ್ನು ಹಾಡಿ ಕೊಂಡಾಡುವರು; ಯಾಕಂದರೆ ಯೆಹೋವನ ಮಹಿಮೆಯು ಮಹತ್ವವಾದದ್ದು.
6 ಯೆಹೋವನೇ ಮಹೋನ್ನತನು. ಆದರೂ ಆತನು ದೀನರಿಗೋಸ್ಕರ ಚಿಂತಿಸುವನು. ಗರ್ವಿಷ್ಠರ ಕಾರ್ಯಗಳು ಆತನಿಗೆ ಗೊತ್ತಿವೆ. ಆದರೆ ಆತನು ಅವರಿಗೆ ದೂರವಾಗಿಯೇ ಇರುತ್ತಾನೆ.
7 ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು. ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು.
8 ಯೆಹೋವನೇ, ನಿನ್ನ ವಾಗ್ದಾನಗಳನ್ನು ನೆರವೇರಿಸು. ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು. ನಮ್ಮನ್ನು ಸೃಷ್ಟಿಸಿದಾತನು ನೀನೇ. ನಮ್ಮನ್ನು ಕೈಬಿಡಬೇಡ!
1 A Psalm of David H1732 L-NAME . I will praise H3034 thee with my whole H3605 heart H3820 NMS-1MS : before H5048 the gods H430 EDP will I sing praise H2167 unto thee .
2 I will worship H7812 toward H413 PREP thy holy H6944 temple H1964 CMS , and praise H3034 thy name H8034 CMS-2MS for H3588 CONJ thy lovingkindness H2617 and for H5921 PREP thy truth H571 : for H3588 CONJ thou hast magnified H1431 thy word H565 above H5921 PREP all H3605 NMS thy name H8034 .
3 In the day H3117 B-NMS when I cried H7121 thou answeredst H6030 me , and strengthenedst H7292 me with strength H5797 NMS in my soul H5315 .
4 All H3605 NMS the kings H4428 CMP of the earth H776 NFS shall praise H3034 thee , O LORD H3068 EDS , when H3588 CONJ they hear H8085 VQQ3MP the words H561 CMP of thy mouth H6310 CMS-2MS .
5 Yea , they shall sing H7891 in the ways H1870 of the LORD H3068 EDS : for H3588 CONJ great H1419 is the glory H3519 of the LORD H3068 NAME-4MS .
6 Though H3588 CONJ the LORD H3068 EDS be high H7311 , yet hath he respect H7200 VQY3MS unto the lowly H8217 : but the proud H1364 he knoweth H3045 afar off H4801 .
7 Though H518 PART I walk H1980 VQY1MS in the midst H7130 of trouble H6869 NFS , thou wilt revive H2421 me : thou shalt stretch forth H7971 VQY2MS thine hand H3027 CFS-2MS against H5921 PREP the wrath H639 CMS of mine enemies H341 , and thy right hand H3225 CFS-2MS shall save H3467 me .
8 The LORD H3068 EDS will perfect H1584 that which concerneth H1157 me : thy mercy H2617 , O LORD H3068 EDS , endureth forever H5769 L-NMS : forsake H7503 not H408 NPAR the works H4639 of thine own hands H3027 CFD-2MS .