Bible Language

Psalms 32:1 (ERVKN) Easy to Read Version - Kannadam

1 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ ಅವನೇ ಧನ್ಯನು.
2 ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೊ ಅವನೇ ಧನ್ಯನು.
3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು; ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
4 ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು. ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.
5 ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು. ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ. ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
6 ದೇವರೇ, ಕಾರಣದಿಂದಲೇ ನಿನ್ನ ಭಕ್ತ್ತರು ನಿನ್ನಲ್ಲಿ ಪ್ರಾರ್ಥಿಸಲಿ. ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
7 ನೀನು ನನಗೆ ಆಶ್ರಯದುರ್ಗವಾಗಿರುವೆ. ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ. ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
8 ಯೆಹೋವನು ಇಂತೆನ್ನುತ್ತಾನೆ: “ನಿನಗೆ ಜೀವ ಮಾರ್ಗವನ್ನು ಉಪದೇಶಿಸಿ ಮಾರ್ಗದರ್ಶನ ನೀಡುವೆನು; ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
9 ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ. ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಆಧೀನಕ್ಕೆ ಬರುವುದಿಲ್ಲ.
10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ. ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಅವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ. ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.
1 A Psalm of David H1732 L-NAME , Maschil H4905 . Blessed H835 CMP is he whose transgression H6588 is forgiven H5375 , whose sin H2401 is covered H3680 .
2 Blessed H835 is the man H120 NMS unto whom the LORD H3068 EDS imputeth H2803 VQY3MS not H3808 NADV iniquity H5771 NMS , and in whose spirit H7307 B-CMS-3MS there is no H369 W-NPAR guile H7423 .
3 When H3588 CONJ I kept silence H2790 , my bones H6106 waxed old H1086 through my roaring H7581 all H3605 NMS the day H3117 D-NMS long .
4 For H3588 CONJ day H3119 ADV and night H3915 W-NMS thy hand H3027 CFS-2MS was heavy H3513 upon H5921 PREP-1MS me : my moisture H3955 is turned H2015 VNQ3MS into the drought H2725 of summer H7019 . Selah H5542 .
5 I acknowledged H3045 my sin H2403 unto thee , and mine iniquity H5771 have I not H3808 ADV hid H3680 . I said H559 VQQ1MS , I will confess H3034 my transgressions H5921 PREP unto the LORD H3068 L-EDS ; and thou H859 W-PPRO-2MS forgavest H5375 the iniquity H5771 of my sin H2403 . Selah H5542 .
6 For H5921 PREP this H2063 DPRO shall every H3605 NMS one that is godly H2623 pray H6419 VTY3MS unto H413 PREP-2MS thee in a time H6256 L-CMS when thou mayest be found H4672 : surely H7535 ADV in the floods H7858 of great H7227 AMP waters H4325 OMD they shall not H3808 NADV come nigh H5060 unto H413 PREP-3MS him .
7 Thou H859 PPRO-2MS art my hiding place H5643 ; thou shalt preserve H5341 me from trouble H6862 ; thou shalt compass me about H5437 with songs H7438 of deliverance H6405 . Selah H5542 .
8 I will instruct H7919 thee and teach H3384 thee in the way H1870 which H2098 thou shalt go H1980 VQY2MS : I will guide H3289 thee with mine eye H5869 CMS-1MS .
9 Be H1961 ye not H408 NPAR as the horse H5483 , or as the mule H6505 , which have no H369 NPAR understanding H995 : whose mouth H5716 must be held in H1102 with bit H4964 and bridle H7448 , lest H1077 ADV they come near H7126 unto thee H413 .
10 Many H7227 AMP sorrows H4341 shall be to the wicked H7563 : but he that trusteth H982 in the LORD H3068 , mercy H2617 NMS shall compass him about H5437 .
11 Be glad H8055 in the LORD H3068 , and rejoice H1523 , ye righteous H6662 AMP : and shout for joy H7442 , all H3605 NMS ye that are upright H3477 in heart H3820 NMS .