Bible Language

Psalms 67:1 (ERVKN) Easy to Read Version - Kannadam

1 ದೇವರೇ, ನನ್ನನ್ನು ಕರುಣಿಸಿ ಆಶೀರ್ವದಿಸು. ಪ್ರಸನ್ನ ಮುಖದಿಂದ ನಮ್ಮನ್ನು ನೋಡು.
2 ದೇವರೇ, ಸರ್ವಭೂನಿವಾಸಿಗಳು ನಿನ್ನನ್ನು ತಿಳಿದುಕೊಳ್ಳಲಿ. ಜನರಿಗೆ ನಿನ್ನಿಂದಾಗುವ ರಕ್ಷಣೆಯನ್ನು ಸರ್ವಜನಾಂಗಗಳೂ ಕಾಣಲಿ.
3 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ! ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
4 ಎಲ್ಲಾ ಜನಾಂಗಗಳು ಸಂತೋಷದಿಂದ ಉಲ್ಲಾಸಿಸಲಿ. ಯಾಕಂದರೆ ಜನರಿಗೆ ನ್ಯಾಯವಾದ ತೀರ್ಪುಮಾಡುವಾತನು ನೀನೇ; ಪ್ರತಿಯೊಂದು ಜನಾಂಗವನ್ನು ಆಳುವಾತನು ನೀನೇ.
5 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ! ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
6 ದೇವರೇ, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸು. ನಮ್ಮ ಭೂಮಿಯು ಮಹಾಸುಗ್ಗಿಯನ್ನು ಕೊಡಲಿ.
7 ಆತನು ನಮ್ಮನ್ನು ಆಶೀರ್ವದಿಸಲಿ. ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.
1 To the chief Musician H5329 on Neginoth H5058 , A Psalm H4210 or Song H7892 . God H430 EDP be merciful H2603 unto us , and bless H1288 us ; and cause his face H6440 CMP-3MS to shine H215 upon H854 PREP-1MP us ; Selah H5542 .
2 That thy way H1870 CMS-2MS may be known H3045 L-VQFC upon earth H776 B-NFS , thy saving health H3444 among all H3605 B-CMS nations H1471 NMP .
3 Let the people H5971 NMP praise H3034 thee , O God H430 EDP ; let all H3605 CMS-3MP the people H5971 NMP praise H3034 thee .
4 O let the nations H3816 W-NMP be glad H8055 and sing for joy H7442 : for H3588 CONJ thou shalt judge H8199 the people H5971 NMP righteously H4334 , and govern H5148 the nations H3816 W-NMP upon earth H776 B-NFS . Selah H5542 .
5 Let the people H5971 NMP praise H3034 thee , O God H430 EDP ; let all H3605 CMS-3MP the people H5971 NMP praise H3034 thee .
6 Then shall the earth H776 GFS yield H5414 her increase H2981 ; and God H430 EDP , even our own God H430 NAME-4MP , shall bless H1288 us .
7 God H430 EDP shall bless H1288 us ; and all H3605 NMS the ends H657 of the earth H776 GFS shall fear H3372 him .