Bible Language

:

1. {ಪೌಲನ ಜನರೊಂದಿಗೆ ಮಾತಾಡಿದ್ದು} PS ಪೌಲನು, “ನನ್ನ ಸಹೋದರರೇ, ನನ್ನ ತಂದೆಗಳೇ, ನನ್ನ ಪ್ರತಿವಾದವನ್ನು ಕೇಳಿರಿ!” ಎಂದನು. PEPS
1. Men G435 , brethren G80 , and G2532 fathers G3962 , hear G191 ye my G3450 defense G627 which I make now G3568 unto G4314 you G5209 .
2. ಪೌಲನು ಯೆಹೂದ್ಯರ ಭಾಷೆಯಲ್ಲಿ ಮಾತಾಡುತ್ತಿರುವುದನ್ನು ಕೇಳಿ ಯೆಹೂದ್ಯರು ಮತ್ತಷ್ಟು ನಿಶಬ್ಧರಾದರು. PEPS
2. ( And G1161 when they heard G191 that G3754 he spake G4377 in the G3588 Hebrew G1446 tongue G1258 to them G846 , they kept G3930 the more G3123 silence G2271 : and G2532 he saith G5346 ,)
3. ಆಗ ಪೌಲನು ಹೀಗೆಂದನು: “ನಾನು ಯೆಹೂದ್ಯನು. ನಾನು ಹುಟ್ಟಿದ್ದು ಸಿಲಿಸಿಯ ದೇಶದ ತಾರ್ಸದಲ್ಲಿ. ಆದರೆ ನಾನು ಬೆಳೆದದ್ದು ಪಟ್ಟಣದಲ್ಲಿ. ನಾನು ಗಮಲಿಯೇಲನ ವಿದ್ಯಾರ್ಥಿಯಾಗಿದ್ದೆನು. ನಮ್ಮ ಪಿತೃಗಳ ಧರ್ಮಶಾಸ್ತ್ರದ ಬಗ್ಗೆ ಪ್ರತಿಯೊಂದನ್ನೂ ಅವನು ನನಗೆ ಬಹು ಸೂಕ್ಷ್ಮವಾಗಿ ಬೋಧಿಸಿದ್ದಾನೆ. ಇಂದು ಇಲ್ಲಿರುವ ನಿಮ್ಮೆಲ್ಲರಂತೆಯೇ ನಾನೂ ದೇವರ ಸೇವೆಯ ಬಗ್ಗೆ ಬಹಳ ಅಭಿಮಾನ ಉಳ್ಳವನಾಗಿದ್ದೆ.
3. I G1473 am G1510 verily G3303 a man G435 which am a Jew G2453 , born G1080 in G1722 Tarsus G5019 , a city in Cilicia G2791 , yet G1161 brought up G397 in G1722 this G5026 city G4172 at G3844 the G3588 feet G4228 of Gamaliel G1059 , and taught G3811 according G2596 to the perfect manner G195 of the law G3551 of the G3588 fathers G3971 , and was G5225 zealous G2207 toward God G2316 , as G2531 ye G5210 all G3956 are G2075 this day G4594 .
4. ಯೇಸುವಿನ ಮಾರ್ಗವನ್ನು ಯಾರು ಹಿಂಬಾಲಿಸುತ್ತಾರೋ ಅವರನ್ನು ನಾನು ಹಿಂಸಿಸಿದೆನು. ನನ್ನ ದೆಸೆಯಿಂದ ಅವರಲ್ಲಿ ಕೆಲವರು ಕೊಲ್ಲಲ್ಪಟ್ಟರು. ನಾನು ಪುರುಷರನ್ನು ಮತ್ತು ಸ್ತ್ರೀಯರನ್ನು ಬಂಧಿಸಿ ಸೆರೆಮನೆಗೆ ಹಾಕಿದೆನು. PEPS
4. And I G3739 persecuted G1377 this G5026 way G3598 unto G891 the death G2288 , binding G1195 and G2532 delivering G3860 into G1519 prisons G5438 both G5037 men G435 and G2532 women G1135 .
5. “ಇದು ಸತ್ಯವೆಂಬುದಕ್ಕೆ ಪ್ರಧಾನಯಾಜಕರು ಮತ್ತು ಯೆಹೂದ್ಯರ ಹಿರೀನಾಯಕರ ಸಭೆಯವರೆಲ್ಲರು ಸಾಕ್ಷಿಗಳಾಗಿದ್ದಾರೆ. ಒಂದು ಸಲ, ನಾಯಕರು ನನಗೆ ಕೆಲವು ಪತ್ರಗಳನ್ನು ಕೊಟ್ಟರು. ದಮಸ್ಕ ಪಟ್ಟಣದಲ್ಲಿನ ಯೆಹೂದ್ಯ ಸಹೋದರರಿಗೆ ಪತ್ರಗಳನ್ನು ಬರೆಯಲಾಗಿತ್ತು. (ಯೇಸುವಿನ) ಶಿಷ್ಯರನ್ನು ಬಂಧಿಸಿ ದಂಡಿಸುವುದಕ್ಕಾಗಿ ಅವರನ್ನು ಜೆರುಸಲೇಮಿಗೆ ಎಳೆದುಕೊಂಡು ಬರಲು ನಾನು ಅಲ್ಲಿಗೆ ಹೋಗುತ್ತಿದ್ದೆ. PS
5. As G5613 also G2532 the G3588 high priest G749 doth bear me witness G3140 G3427 , and G2532 all G3956 the G3588 estate of the elders G4244 : from G3844 whom G3739 also G2532 I received G1209 letters G1992 unto G4314 the G3588 brethren G80 , and went G4198 to G1519 Damascus G1154 , to bring G71 G2532 them which were G5607 there G1566 bound G1210 unto G1519 Jerusalem G2419 , for to G2443 be punished G5097 .
6. {ಪೌಲನ ತನ್ನ ಮನಪರಿವರ್ತನೆಯ ಸಾಕ್ಷಿಯ ಕುರಿತು ಹೇಳಿಕೆ} PS “ನಾನು ಪ್ರಯಾಣ ಮಾಡುತ್ತಾ ದಮಸ್ಕದ ಸಮೀಪಕ್ಕೆ ಬಂದಾಗ ಒಂದು ಘಟನೆ ಸಂಭವಿಸಿತು. ಆಗ ಸುಮಾರು ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕೊಂದು ನನ್ನ ಸುತ್ತಲೂ ಪ್ರಕಾಶಿಸಿತು.
6. And G1161 it came to pass G1096 , that , as I G3427 made my journey G4198 , and G2532 was come nigh G1448 unto Damascus G1154 about G4012 noon G3314 , suddenly G1810 there shone G4015 from G1537 heaven G3772 a great G2425 light G5457 round about G4012 me G1691 .
7. ನಾನು ನೆಲಕ್ಕೆ ಬಿದ್ದೆನು. ಆಗ ವಾಣಿಯೊಂದು ನನಗೆ, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆ ಪಡಿಸುತ್ತಿರುವೆ?’ ಎಂದು ಹೇಳಿತು. PEPS
7. And G5037 I fell G4098 unto G1519 the G3588 ground G1475 , and G2532 heard G191 a voice G5456 saying G3004 unto me G3427 , Saul G4549 , Saul G4549 , why G5101 persecutest G1377 thou me G3165 ?
8. “ನಾನು, ‘ಪ್ರಭುವೇ, ನೀನು ಯಾರು?’ ಎಂದು ಕೇಳಿದೆನು. ವಾಣಿಯು, ‘ನಾನು ನಜರೇತಿನ ಯೇಸು. ನೀನು ಹಿಂಸಿಸುತ್ತಿರುವುದು ನನ್ನನ್ನೇ’ ಎಂದು ಹೇಳಿತು.
8. And G1161 I G1473 answered G611 , Who G5101 art G1488 thou, Lord G2962 ? And G5037 he said G2036 unto G4314 me G3165 , I G1473 am G1510 Jesus G2424 of Nazareth G3480 , whom G3739 thou G4771 persecutest G1377 .
9. ನನ್ನೊಂದಿಗಿದ್ದ ಜನರು ನನ್ನ ಸಂಗಡ ಮಾತಾಡುತ್ತಿದ್ದ ವ್ಯಕ್ತಿಯ ಸ್ವರವನ್ನು ಕೇಳಲಿಲ್ಲ. ಆದರೆ ಅವರು ಬೆಳಕನ್ನು ನೋಡಿದರು. PEPS
9. And G1161 they that were G5607 with G4862 me G1698 saw G2300 indeed G3303 the G3588 light G5457 , and G2532 were G1096 afraid G1719 ; but G1161 they heard G191 not G3756 the G3588 voice G5456 of him that spake G2980 to me G3427 .
10. “ನಾನು, ‘ಪ್ರಭುವೇ, ನಾನೇನು ಮಾಡಲಿ’ ಎಂದೆನು. ಪ್ರಭುವು ‘ಎದ್ದು ದಮಸ್ಕದೊಳಗೆ ಹೋಗು. ನಾನು ನಿನಗೆ ನೇಮಿಸಿರುವ ಕೆಲಸಗಳನ್ನೆಲ್ಲಾ ಅಲ್ಲಿ ನಿನಗೆ ತಿಳಿಸಲಾಗುವುದು’ ಎಂದು ಉತ್ತರಕೊಟ್ಟನು.
10. And G1161 I said G2036 , What G5101 shall I do G4160 , Lord G2962 ? And G1161 the G3588 Lord G2962 said G2036 unto G4314 me G3165 , Arise G450 , and go G4198 into G1519 Damascus G1154 ; and there G2546 it shall be told G2980 thee G4671 of G4012 all things G3956 which G3739 are appointed G5021 for thee G4671 to do G4160 .
11. ಪ್ರಕಾಶಮಾನವಾದ ಬೆಳಕು ನನ್ನನ್ನು ಕುರುಡನನ್ನಾಗಿ ಮಾಡಿದ್ದರಿಂದ ನನಗೆ ಏನೂ ಕಾಣಲಿಲ್ಲ. ಆದ್ದರಿಂದ ಜನರು ನನ್ನನ್ನು ದಮಸ್ಕಕ್ಕೆ ಕೈಹಿಡಿದು ನಡೆಸಿಕೊಂಡು ಹೋದರು. PEPS
11. And G1161 when G5613 I could not G3756 see G1689 for G575 the G3588 glory G1391 of that G1565 light G5457 , being led by the hand G5496 of G5259 them that were with G4895 me G3427 , I came G2064 into G1519 Damascus G1154 .
12. “ದಮಸ್ಕದಲ್ಲಿ ಅನನೀಯ ಎಂಬುವನು ನನ್ನ ಬಳಿಗೆ ಬಂದನು. ಅನನೀಯನು ಧಾರ್ಮಿಕ ವ್ಯಕ್ತಿಯಾಗಿದ್ದನು. ಅವನು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದನು. ಅಲ್ಲಿ ವಾಸವಾಗಿದ್ದ ಯೆಹೂದ್ಯರೆಲ್ಲರು ಅವನನ್ನು ಗೌರವಿಸುತ್ತಿದ್ದರು.
12. And G1161 one G5100 Ananias G367 , a devout G2152 man G435 according G2596 to the G3588 law G3551 , having a good report G3140 of G5259 all G3956 the G3588 Jews G2453 which dwelt G2730 there,
13. ಅನನೀಯನು ನನ್ನ ಬಳಿಗೆ ಬಂದು, ‘ಸಹೋದರನಾದ ಸೌಲನೇ, ನಿನಗೆ ಮತ್ತೆ ದೃಷ್ಟಿ ಬರಲಿ!’ ಎಂದನು. ಕೂಡಲೇ ನನಗೆ ದೃಷ್ಟಿ ಬಂದಿತು ಮತ್ತು ನಾನು ಅವನನ್ನು ನೋಡಿದೆನು. PEPS
13. Came G2064 unto G4314 me G3165 , and G2532 stood G2186 , and said G2036 unto me G3427 , Brother G80 Saul G4549 , receive thy sight G308 . And the G3588 same G846 hour G5610 I G2504 looked up G308 upon G1519 him G846 .
14. “ಅನನೀಯನು ನನಗೆ, ‘ನಮ್ಮ ಪಿತೃಗಳ ದೇವರು ಬಹುಕಾಲದ ಹಿಂದೆಯೇ ನಿನ್ನನ್ನು ಆರಿಸಿಕೊಂಡನು. ನೀನು ದೇವರ ಯೋಜನೆಯನ್ನು ತಿಳಿದುಕೊಳ್ಳಬೇಕೆಂತಲೂ ನೀತಿಸ್ವರೂಪನನ್ನು (ಯೇಸು) ನೋಡಬೇಕೆಂತಲೂ ಆತನ ವಾಕ್ಯಗಳನ್ನು ಕೇಳಬೇಕೆಂತಲೂ ದೇವರು ನಿನ್ನನ್ನು ಆರಿಸಿಕೊಂಡನು.
14. And G1161 he G3588 said G2036 , The G3588 God G2316 of our G2257 fathers G3962 hath chosen G4400 thee G4571 , that thou shouldest know G1097 his G848 will G2307 , and G2532 see G1492 that Just One G1342 , and G2532 shouldest hear G191 the voice G5456 of G1537 his G848 mouth G4750 .
15. ನೀನು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಎಲ್ಲಾ ಜನರಿಗೆ ಸಾಕ್ಷಿಯಾಗಿರುವೆ.
15. For G3754 thou shalt be G2071 his G846 witness G3144 unto G4314 all G3956 men G444 of what G3739 thou hast seen G3708 and G2532 heard G191 .
16. ಈಗ ನೀನು ತಡಮಾಡುವುದೇಕೆ? ಎದ್ದೇಳು! ಆತನಲ್ಲಿ ನಂಬಿಕೆಯಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೊ’ ಎಂದು ಹೇಳಿದನು. PEPS
16. And G2532 now G3568 why G5101 tarriest G3195 thou? arise G450 , and be baptized G907 , and G2532 wash away G628 thy G4675 sins G266 , calling on G1941 the G3588 name G3686 of the G3588 Lord G2962 .
17. “ತರುವಾಯ ನಾನು ಜೆರುಸಲೇಮಿಗೆ ಹಿಂತಿರುಗಿದೆನು. ನಾನು ದೇವಾಲಯದ ಅಂಗಳದಲ್ಲಿ ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು.
17. And G1161 it came to pass G1096 , that , when I G3427 was come again G5290 to G1519 Jerusalem G2419 , even G2532 while I G3450 prayed G4336 in G1722 the G3588 temple G2411 , I G3165 was G1096 in G1722 a trance G1611 ;
18. ನಾನು ಯೇಸುವನ್ನು ಕಂಡೆನು. ಆತನು ನನಗೆ, ‘ಬೇಗನೆ ಜೆರುಸಲೇಮಿನಿಂದ ಹೊರಡು! ನನ್ನ ಕುರಿತಾದ ಸಾಕ್ಷಿಯನ್ನು ಜನರು ಸ್ವೀಕರಿಸುವುದಿಲ್ಲ’ ಎಂದು ಹೇಳಿದನು. PEPS
18. And G2532 saw G1492 him G846 saying G3004 unto me G3427 , Make haste G4692 , and G2532 get G1831 thee quickly G1722 G5034 out of G1537 Jerusalem G2419 : for G1360 they will not G3756 receive G3858 thy G4675 testimony G3141 concerning G4012 me G1700 .
19. “ನಾನು, ‘ಪ್ರಭುವೇ, ವಿಶ್ವಾಸಿಗಳನ್ನು ಸೆರೆಮನೆಗಳಿಗೆ ಹಾಕಿಸಿ ಹೊಡೆಸುತ್ತಿದ್ದವನು ನಾನೇ ಎಂಬುದು ಜನರಿಗೆ ಗೊತ್ತಿದೆ. ನಿನ್ನಲ್ಲಿ ನಂಬಿಕೆಯಿಟ್ಟಿರುವ ಜನರನ್ನು ಪತ್ತೆಹಚ್ಚಿ ಬಂಧಿಸುವುದಕ್ಕಾಗಿ ನಾನು ಎಲ್ಲಾ ಸಭಾಮಂದಿರಗಳಿಗೆ ಹೋಗಿದ್ದೇನೆ.
19. And I G2504 said G2036 , Lord G2962 , they G846 know G1987 that G3754 I G1473 imprisoned G2252 G5439 and G2532 beat G1194 in every synagogue G2596 G4864 them that believed G4100 on G1909 thee G4571 :
20. ನಿನ್ನ ಸಾಕ್ಷಿಯಾದ ಸ್ತೆಫನನು ಕೊಲ್ಲಲ್ಪಟ್ಟಾಗ ನಾನು ಅಲ್ಲಿದ್ದದ್ದು ಸಹ ಜನರಿಗೆ ಗೊತ್ತಿದೆ. ಸ್ತೆಫನನನ್ನು ಕೊಲ್ಲಲು ಅವರು ನಿರ್ಧರಿಸಿದಾಗ ನಾನೂ ಅದಕ್ಕೆ ಒಪ್ಪಿಗೆ ಸೂಚಿಸಿ ಅಲ್ಲೇ ನಿಂತುಕೊಂಡಿದ್ದೆನು. ಅಲ್ಲದೆ ಅವನನ್ನು ಕೊಲ್ಲುತ್ತಿದ್ದ ಜನರ ಮೇಲಂಗಿಗಳನ್ನು ಸಹ ನಾನು ಹಿಡಿದುಕೊಂಡಿದ್ದೆ!’ ಎಂದೆನು. PEPS
20. And G2532 when G3753 the G3588 blood G129 of thy G4675 martyr G3144 Stephen G4736 was shed G1632 , I G848 also G2532 was G2252 standing by G2186 , and G2532 consenting G4909 unto his G848 death G336 , and G2532 kept G5442 the G3588 raiment G2440 of them that slew G337 him G846 .
21. “ಆದರೆ ಯೇಸು ನನಗೆ, ‘ಈಗ ಹೊರಡು, ಬಹುದೂರದಲ್ಲಿರುವ ಯೆಹೂದ್ಯರಲ್ಲದ ಜನರ ಬಳಿಗೆ ನಾನು ನಿನ್ನನ್ನು ಕಳುಹಿಸುವೆನು’ ಎಂದು ಹೇಳಿದನು.” PEPS
21. And G2532 he said G2036 unto G4314 me G3165 , Depart G4198 : for G3754 I G1473 will send G1821 thee G4571 far hence G3112 unto G1519 the Gentiles G1484 .
22. ಪೌಲನು ಕೊನೆಯ ಸಂಗತಿಯನ್ನು ಅಂದರೆ ಯೆಹೂದ್ಯರಲ್ಲದವರ ಬಳಿಗೆ ಹೋಗುವುದರ ಬಗ್ಗೆ ಹೇಳಿದಾಗ ಅವರು ಅವನ ಮಾತಿಗೆ ಕಿವಿಗೊಡುವುದನ್ನು ನಿಲ್ಲಿಸಿ, “ಅವನನ್ನು ಕೊಲ್ಲಿರಿ! ಅವನನ್ನು ಪ್ರಪಂಚದಿಂದ ತೊಲಗಿಸಿರಿ! ಇಂಥ ಮನುಷ್ಯನಿಗೆ ಜೀವಿಸಲು ಅವಕಾಶವನ್ನೇ ಕೊಡಕೂಡದು!” ಎಂದು ಕೂಗಿದರು.
22. And G1161 they gave him audience G191 G846 unto G891 this G5127 word G3056 , and G2532 then lifted up G1869 their G848 voices G5456 , and said G3004 , Away G142 with such G5108 a fellow from G575 the G3588 earth G1093 : for G1063 it is not fit G2520 G3756 that he G846 should live G2198 .
23. ಅವರು ಬೊಬ್ಬೆಹಾಕಿದರು; ತಮ್ಮ ಮೇಲಂಗಿಗಳನ್ನು ಬಿಚ್ಚಿ ಬೀಸಿದರು; ಧೂಳನ್ನು ಮೇಲಕ್ಕೆ ತೂರಿದರು.
23. And G1161 as they G846 cried out G2905 , and G2532 cast off G4495 their clothes G2440 , and G2532 threw G906 dust G2868 into G1519 the G3588 air G109 ,
24. ಆಗ ಸೇನಾಧಿಪತಿಯು ಪೌಲನನ್ನು ದಂಡಿನ ಪಾಳೆಯದೊಳಗೆ ಕರೆದುಕೊಂಡು ಹೋಗಿ ಹೊಡೆಯಲು ಸೈನಿಕರಿಗೆ ಹೇಳಿದನು. ಜನರು ಪೌಲನ ವಿರೋಧವಾಗಿ ರೀತಿ ಕೂಗಲು ಕಾರಣವೇನೆಂದು ಪೌಲನಿಂದಲೇ ಹೇಳಿಸಬೇಕೆಂಬುದು ಸೇನಾಧಿಪತಿಯ ಅಪೇಕ್ಷೆಯಾಗಿತ್ತು.
24. The G3588 chief captain G5506 commanded G2753 him G846 to be brought G71 into G1519 the G3588 castle G3925 , and bade G2036 that he G846 should be examined G426 by scourging G3148 ; that G2443 he might know G1921 wherefore G1223 G3739 G156 they cried so against G2019 G3779 him G846 .
25. ಸೈನಿಕರು ಹೊಡೆಯುವುದಕ್ಕಾಗಿ ಪೌಲನನ್ನು ಕಟ್ಟುತ್ತಿರಲು ಅಲ್ಲಿದ್ದ ರೋಮ್ ಅಧಿಕಾರಿಗೆ ಪೌಲನು, “ಅಪರಾಧಿಯೆಂದು ತೀರ್ಪಾಗಿಲ್ಲದ ರೋಮ್ ಪ್ರಜೆಯೊಬ್ಬನನ್ನು ಹೊಡೆಯಲು ನಿಮಗೆ ಹಕ್ಕಿದೆಯೋ?” ಎಂದು ಕೇಳಿದನು. PEPS
25. And G1161 as G5613 they bound G4385 him G846 with thongs G2438 , Paul G3972 said G2036 unto G4314 the centurion G1543 that stood by G2476 G1487 , Is it lawful G1832 for you G5213 to scourge G3147 a man G444 that is a Roman G4514 , and G2532 uncondemned G178 ?
26. ಅಧಿಕಾರಿಯು ಇದನ್ನು ಕೇಳಿದ ಕೂಡಲೇ ಸೇನಾಧಿಪತಿಯ ಬಳಿಗೆ ಬಂದು, “ನೀನು ಏನು ಮಾಡುತ್ತಿರುವೆ ಎಂಬುದು ನಿನಗೆ ಗೊತ್ತಿದೆಯೋ? ಮನುಷ್ಯನು ರೋಮಿನ ಪ್ರಜೆ!” ಎಂದು ಹೇಳಿದನು. PEPS
26. When G1161 the G3588 centurion G1543 heard G191 that, he went G4334 and told G518 the G3588 chief captain G5506 , saying G3004 , Take heed G3708 what G5101 thou G3195 doest G4160 : for G1063 this G3778 man G444 is G2076 a Roman G4514 .
27. ಸೇನಾಧಿಪತಿಯು ಪೌಲನ ಬಳಿಗೆ ಬಂದು, “ಹೇಳು, ನೀನು ನಿಜವಾಗಿಯೂ ರೋಮಿನ ಪ್ರಜೆಯೋ?” ಎಂದು ಕೇಳಿದನು. PEPS ಪೌಲನು, “ಹೌದು” ಎಂದು ಉತ್ತರಕೊಟ್ಟನು. PEPS
27. Then G1161 the G3588 chief captain G5506 came G4334 , and said G2036 unto him G846 , Tell G3004 me G3427 G1487 , art G1488 thou G4771 a Roman G4514 G1161 ? He G3588 said G5346 , Yea G3483 .
28. ಸೇನಾಧಿಪತಿಯು, “ನಾನು ರೋಮಿನ ಪ್ರಜೆಯಾಗಲು ಬಹಳ ಹಣಕೊಟ್ಟಿರುವೆ” ಎಂದು ಹೇಳಿದನು. PEPS ಅದಕ್ಕೆ ಪೌಲನು, “ನಾನು ಹುಟ್ಟಿದಂದಿನಿಂದಲೇ ರೋಮಿನ ಪ್ರಜೆ” ಎಂದನು. PEPS
28. And G5037 the G3588 chief captain G5506 answered G611 , With a great G4183 sum G2774 obtained G2932 I G1473 this G5026 freedom G4174 . And G1161 Paul G3972 said G5346 , But G1161 I G1473 was G2532 free born G1080 .
29. ಪೌಲನನ್ನು ಪ್ರಶ್ನಿಸಲು ಸಿದ್ಧರಾಗುತ್ತಿದ್ದ ಜನರು ಕೂಡಲೇ ಪೌಲನ ಬಳಿಯಿಂದ ಹೊರಟುಹೋದರು. ಪೌಲನನ್ನು ಆಗಲೇ ಕಟ್ಟಿಹಾಕಿದ್ದರಿಂದ ಮತ್ತು ಪೌಲನು ರೋಮಿನ ಪ್ರಜೆಯಾಗಿದ್ದರಿಂದ ಸೇನಾಧಿಪತಿಗೆ ಭಯವಾಯಿತು. PS
29. Then G3767 straightway G2112 they departed G868 from G575 him G846 which should G3195 have examined G426 him G846 : and G2532 the G3588 chief captain G5506 also G1161 was afraid G5399 , after he knew G1921 that G3754 he was G2076 a Roman G4514 , and G2532 because G3754 he had G2258 bound G1210 him G846 .
30. {ಪೌಲನು ಯೆಹೂದ್ಯನಾಯಕರೊಂದಿಗೆ ಮಾತಾಡುವನು} PS ಮರುದಿನ, ಪೌಲನಿಗೆ ವಿರೋಧವಾಗಿ ಯೆಹೂದ್ಯರು ತಂದ ಆಪಾದನೆ ಏನೆಂದು ತಿಳಿದುಕೊಳ್ಳಲು ಸೇನಾಧಿಪತಿಯು ನಿರ್ಧರಿಸಿದನು. ಆದ್ದರಿಂದ ಅವನು ಮಹಾಯಾಜಕರಿಗೂ ಯೆಹೂದ್ಯರ ನ್ಯಾಯಸಭೆಯವರಿಗೂ ಒಟ್ಟಾಗಿ ಸೇರಿಬರಲು ಆಜ್ಞಾಪಿಸಿದನು. ಸೇನಾಧಿಪತಿಯು ಪೌಲನ ಸರಪಣಿಗಳನ್ನು ತೆಗೆದುಹಾಕಿ ಅವನನ್ನು ಹೊರಗೆ ಕರೆದುಕೊಂಡು ಬಂದು ಸಭೆಯ ಮುಂದೆ ನಿಲ್ಲಿಸಿದನು. PE
30. On G1161 the G3588 morrow G1887 , because he would G1014 have known G1097 the G3588 certainty G804 wherefore G5101 he was accused G2723 of G3844 the G3588 Jews G2453 , he loosed G3089 him G846 from G575 his bands G1199 , and G2532 commanded G2753 the G3588 chief priests G749 and G2532 all G3650 their G848 council G4892 to appear G2064 , and G2532 brought Paul down G2609 G3972 , and set G2476 him before G1519 them G846 .