|
|
1. {ಜ್ಞಾನೋಪದೇಶಗಳ ಭಂಡಾರ} PS ಸುಗಂಧತೈಲಕ್ಕಿಂತಲೂ ಒಳ್ಳೆಯ ಹೆಸರೇ ಉತ್ತಮ. ಜನನ ದಿನಕ್ಕಿಂತಲೂ ಮರಣ ದಿನವೇ ಉತ್ತಮ.
|
1. A good name H8034 is better H2896 than precious H2896 ointment H4480 H8081 ; and the day H3117 of death H4194 than the day H4480 H3117 of one's birth H3205 .
|
2. ಔತಣಕೂಟಕ್ಕೆ ಹೋಗುವುದಕ್ಕಿಂತ ಶವಸಂಸ್ಕಾರಕ್ಕೆ ಹೋಗುವುದು ಇನ್ನೂ ಉತ್ತಮ. ಯಾಕೆಂದರೆ ಎಲ್ಲರೂ ಒಂದು ದಿನ ಸಾಯಲೇಬೇಕು. ಸಾವನ್ನು ಕಂಡ ಪ್ರತಿಯೊಬ್ಬನು ಇದನ್ನು ಸ್ಮರಿಸಿಕೊಳ್ಳುವನು.
|
2. It is better H2896 to go H1980 to H413 the house H1004 of mourning H60 , than to go H4480 H1980 to H413 the house H1004 of feasting H4960 : for H834 that H1931 is the end H5490 of all H3605 men H120 ; and the living H2416 will lay H5414 it to H413 his heart H3820 .
|
3. ನಗುವಿಗಿಂತ ವ್ಯಸನವು ಇನ್ನೂ ಉತ್ತಮ. ಯಾಕೆಂದರೆ ನಮ್ಮ ಮುಖವು ವ್ಯಸನದಿಂದಿರುವಾಗ ನಮ್ಮ ಹೃದಯಕ್ಕೆ ಒಳ್ಳೆಯದಾಗುವುದು.
|
3. Sorrow H3708 is better H2896 than laughter H4480 H7814 : for H3588 by the sadness H7455 of the countenance H6440 the heart H3820 is made better H3190 .
|
4. ಜ್ಞಾನಿಯು ಮರಣದ ಬಗ್ಗೆ ಆಲೋಚಿಸುವನು; ಮೂಢನಾದರೋ ಉಲ್ಲಾಸ ಸಮಯದ ಬಗ್ಗೆ ಆಲೋಚಿಸುವನು.
|
4. The heart H3820 of the wise H2450 is in the house H1004 of mourning H60 ; but the heart H3820 of fools H3684 is in the house H1004 of mirth H8057 .
|
5. ಮೂಢನ ಹೊಗಳಿಕೆಗಿಂತ ಜ್ಞಾನಿಯ ಗದರಿಕೆಯೇ ಉತ್ತಮ.
|
5. It is better H2896 to hear H8085 the rebuke H1606 of the wise H2450 , than for a man H4480 H376 to hear H8085 the song H7892 of fools H3684 .
|
6. ಮೂಢರ ನಗು ಉಪಯೋಗವಿಲ್ಲದ್ದು. ಅದು ಮಡಕೆಯ ಕೆಳಗೆ ಚಟಪಟನೆ ಉರಿದುಹೋಗುವ ಮುಳ್ಳುಕಡ್ಡಿಯಂತಿದೆ.
|
6. For H3588 as the crackling H6963 of thorns H5518 under H8478 a pot H5518 , so H3651 is the laughter H7814 of the fool H3684 : this H2088 also H1571 is vanity H1892 .
|
7. ಹಣವು ಜ್ಞಾನಿಯನ್ನೂ ಮೂರ್ಖನನ್ನಾಗಿ ಮಾಡುವುದು. ಲಂಚವು ಅವನ ವಿವೇಕವನ್ನು ಕೆಡಿಸುವುದು.
|
7. Surely H3588 oppression H6233 maketh a wise man H2450 mad H1984 ; and a gift H4979 destroyeth H6 H853 the heart H3820 .
|
8. ಆರಂಭಿಸುವ ಸಮಯಕ್ಕಿಂತಲೂ ಪೂರ್ಣಗೊಳಿಸುವ ಸಮಯವೇ ಮೇಲು. ಗರ್ವಕ್ಕಿಂತಲೂ ತಾಳ್ಮೆಯೇ ಉತ್ತಮ.
|
8. Better H2896 is the end H319 of a thing H1697 than the beginning H4480 H7225 thereof: and the patient H750 in spirit H7307 is better H2896 than the proud H4480 H1362 in spirit H7307 .
|
9. ಮುಂಗೋಪಿಯಾಗಿರಬೇಡ. ಯಾಕೆಂದರೆ ಕೋಪವು ಕೇವಲ ಮೂಢತನ.
|
9. Be not H408 hasty H926 in thy spirit H7307 to be angry H3707 : for H3588 anger H3708 resteth H5117 in the bosom H2436 of fools H3684 .
|
10. “ಈ ಕಾಲಕ್ಕಿಂತ ‘ಹಿಂದಿನ ಕಾಲವೇ’ ಚೆನ್ನಾಗಿತ್ತಲ್ಲವೇ?” ಎನ್ನಬೇಡ. ಅದು ಜ್ಞಾನವುಳ್ಳವರ ಪ್ರಶ್ನೆಯಲ್ಲ. PS
|
10. Say H559 not H408 thou, What H4100 is H1961 the cause that the former days H7945 H3117 H7223 were H1961 better H2896 than these H4480 H428 ? for H3588 thou dost not H3808 inquire H7592 wisely H4480 H2451 concerning H5921 this H2088 .
|
11. ನಿನಗೆ ಆಸ್ತಿಯಿದ್ದರೆ ಜ್ಞಾನವು ಮತ್ತಷ್ಟು ಉಪಯುಕ್ತವಾಗಿದೆ. ನಿಜವಾಗಿಯೂ ಜ್ಞಾನಿಗಳು ಐಶ್ವರ್ಯವನ್ನು ಹೇರಳವಾಗಿ ಪಡೆದುಕೊಳ್ಳುವರು.
|
11. Wisdom H2451 is good H2896 with H5973 an inheritance H5159 : and by it there is profit H3148 to them that see H7200 the sun H8121 .
|
12. ಜ್ಞಾನಿಯು ಐಶ್ವರ್ಯವಂತನಾಗುವನು; ಜ್ಞಾನವು ತನ್ನ ಯಜಮಾನನನ್ನು ನೋಡಿಕೊಳ್ಳುವುದು. PEPS
|
12. For H3588 wisdom H2451 is a defense H6738 , and money H3701 is a defense H6738 : but the excellency H3504 of knowledge H1847 is, that wisdom H2451 giveth life H2421 to them that have H1167 it.
|
13. ದೇವರ ಕಾರ್ಯಗಳನ್ನು ನೋಡು. ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡಲು ಯಾರಿಗೆ ಸಾಧ್ಯ?
|
13. Consider H7200 H853 the work H4639 of God H430 : for H3588 who H4310 can H3201 make that straight H8626 , H853 which H834 he hath made crooked H5791 ?
|
14. ಸುಖದ ದಿನಗಳಲ್ಲಿ ಸಂತೋಷಿಸು. ದುಃಖದ ದಿನಗಳಲ್ಲಿ, ಸುಖದುಃಖಗಳನ್ನು ಕೊಡುವವನು ದೇವರೇ ಎಂಬುದನ್ನು ಜ್ಞಾಪಿಸಿಕೊ. ಮುಂದೆ ಏನಾಗುವುದೊ ಯಾರಿಗೂ ಗೊತ್ತಿಲ್ಲ. PS
|
14. In the day H3117 of prosperity H2896 be H1961 joyful H2896 , but in the day H3117 of adversity H7451 consider H7200 : God H430 also H1571 hath set H6213 H853 the one H2088 over against H5980 the other H2088 , to H5921 the end H1700 that man H120 should find H4672 nothing H7945 H3808 H3972 after H310 him.
|
15. {ಪಾಪವನ್ನೇ ಮಾಡದವರಿಲ್ಲ} PS ನನ್ನ ಅಲ್ಪಕಾಲದ ಜೀವನದಲ್ಲಿ ನಾನು ಪ್ರತಿಯೊಂದನ್ನೂ ನೋಡಿದ್ದೇನೆ. ನೀತಿವಂತರು ಯೌವನ ಪ್ರಾಯದಲ್ಲಿ ಸಾಯುವುದನ್ನೂ ನೋಡಿದ್ದೇನೆ. ದುಷ್ಟರು ಬಹುಕಾಲ ಬದುಕುವುದನ್ನೂ ನೋಡಿದ್ದೇನೆ.
|
15. H853 All H3605 things have I seen H7200 in the days H3117 of my vanity H1892 : there is H3426 a just H6662 man that perisheth H6 in his righteousness H6664 , and there is H3426 a wicked H7563 man that prolongeth H748 his life in his wickedness H7451 .
|
16. (16-17) ಆದ್ದರಿಂದ ನೀನು ನಿನ್ನನ್ನೇ ಯಾಕೆ ನಾಶಮಾಡಿಕೊಳ್ಳುವೆ? ಬಹಳ ನೀತಿವಂತನಾಗಿಯೂ ಇರಬೇಡ; ಬಹಳ ಕೆಟ್ಟವನಾಗಿಯೂ ಇರಬೇಡ. ಬಹು ಜ್ಞಾನಿಯಾಗಿಯೂ ಇರಬೇಡ; ಬಹು ಮೂಢನಾಗಿಯೂ ಇರಬೇಡ. ನಿನ್ನ ಕಾಲಕ್ಕಿಂತ ಮೊದಲೇ ನೀನು ಯಾಕೆ ಸಾಯಬೇಕು? PEPS
|
16. Be H1961 not H408 righteous H6662 over much H7235 ; neither H408 make thyself over wise H2449 H3148 : why H4100 shouldest thou destroy thyself H8074 ?
|
28.
|
|
18. ಇವೆರಡರಲ್ಲಿಯೂ ಮಿತವಾಗಿರಬೇಕು. ದೇವಭಕ್ತರಲ್ಲಿ ಇವೆರಡೂ ಅತಿಯಾಗಿರುವುದಿಲ್ಲ.
|
18. It is good H2896 that H834 thou shouldest take hold H270 of this H2088 ; yea, also H1571 from this H4480 H2088 withdraw H5117 not H408 H853 thine hand H3027 : for H3588 he that feareth H3373 God H430 shall come forth H3318 H853 of them all H3605 .
|
19. (19-20) ಒಳ್ಳೆಯದನ್ನೇ ಮಾಡುವ ಮತ್ತು ಪಾಪವನ್ನೇ ಮಾಡದ ನೀತಿವಂತನು ಭೂಮಿಯ ಮೇಲೆ ಇಲ್ಲವೇ ಇಲ್ಲ. ಜ್ಞಾನವು ಒಬ್ಬನಿಗೆ ಶಕ್ತಿಯನ್ನು ಕೊಡುತ್ತದೆ. ಒಬ್ಬ ಜ್ಞಾನಿಯು ನಗರದಲ್ಲಿರುವ ಹತ್ತುಮಂದಿ ಮೂಢ ನಾಯಕರುಗಳಿಗಿಂತಲೂ ಬಲಶಾಲಿ. PEPS
|
19. Wisdom H2451 strengtheneth H5810 the wise H2450 more than ten H4480 H6235 mighty H7989 men which H834 are H1961 in the city H5892 .
|
21. ಜನರ ಮಾತಿಗೆಲ್ಲಾ ಕಿವಿಗೊಡಬೇಡ. ನಿನ್ನ ಸ್ವಂತ ಸೇವಕನೇ ನಿನ್ನನ್ನು ಶಪಿಸಬಹುದು.
|
21. Also H1571 take H5414 no H408 heed H3820 unto all H3605 words H1697 that H834 are spoken H1696 ; lest H834 H3808 thou hear H8085 H853 thy servant H5650 curse H7043 thee:
|
22. ನೀನು ಸಹ ಅನೇಕಸಲ ಬೇರೆಯವರನ್ನು ಶಪಿಸಿರುವುದಕ್ಕೆ ನಿನ್ನ ಮನಸ್ಸೇ ಸಾಕ್ಷಿಯಾಗಿದೆ. PEPS
|
22. For H3588 oftentimes H7227 H6471 also H1571 thine own heart H3820 knoweth H3045 that H834 thou thyself H859 likewise H1571 hast cursed H7043 others H312 .
|
23. ನನ್ನ ಜ್ಞಾನದಿಂದ ಇವೆಲ್ಲವುಗಳ ಕುರಿತಾಗಿ ಆಲೋಚಿಸಿದೆನು; ಜ್ಞಾನಿಯಾಗುವೆನು ಎಂದುಕೊಂಡೆನು; ಆದರೆ ಅದು ಅಸಾಧ್ಯವಾಗಿತ್ತು.
|
23. All H3605 this H2090 have I proved H5254 by wisdom H2451 : I said H559 , I will be wise H2449 ; but it H1931 was far H7350 from H4480 me.
|
24. ಪ್ರತಿಯೊಂದು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅದನ್ನು ಅರ್ಥಮಾಡಿಕೊಳ್ಳುವುದಕ್ಕೂ ಕಷ್ಟ.
|
24. That which is H4100 H7945 H1961 far off H7350 , and exceeding deep H6013 H6013 , who H4310 can find it out H4672 ?
|
25. ನಿಜವಾದ ಜ್ಞಾನವನ್ನು ಕಂಡುಕೊಳ್ಳಲು ನಾನು ವ್ಯಾಸಂಗ ಮಾಡಿದೆ ಮತ್ತು ತುಂಬ ಕಷ್ಟಪಟ್ಟು ಪ್ರಯತ್ನಿಸಿದೆ. ಪ್ರತಿಯೊಂದಕ್ಕೂ ಕಾರಣವನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸಿದೆ. PEPS ನಾನು ಕಲಿತಿದ್ದೇನು? ಕೆಡುಕನಾಗಿರುವುದು ಮೂಢತನ ಮತ್ತು ಮೂಢನಂತೆ ವರ್ತಿಸುವುದು ಹುಚ್ಚುತನ ಎಂಬುದನ್ನು ನಾನು ಕಲಿತುಕೊಂಡೆ.
|
25. I H589 applied H5437 mine heart H3820 to know H3045 , and to search H8446 , and to seek out H1245 wisdom H2451 , and the reason H2808 of things , and to know H3045 the wickedness H7562 of folly H3689 , even of foolishness H5531 and madness H1947 :
|
26. ಇದಲ್ಲದೆ ಕೆಲವು ಸ್ತ್ರೀಯರು ಅಪಾಯಕರವಾದ ಬೋನುಗಳಂತಿರುವರು ಎಂಬುದನ್ನು ನಾನು ಕಂಡುಕೊಂಡೆ. ಅವರ ಹೃದಯಗಳು ಬಲೆಗಳಂತಿವೆ; ಅವರ ಕೈಗಳು ಸರಪಣಿಗಳಂತಿವೆ. ಆ ಸ್ತ್ರೀಯರಿಗೆ ಸಿಕ್ಕಿಬೀಳುವುದು ಮರಣಕ್ಕಿಂತಲೂ ಅಪಾಯಕರ. ದೇವರ ಭಕ್ತನು ಆ ಸ್ತ್ರೀಯರ ಬಳಿಯಿಂದ ಓಡಿ ಹೋಗುವನು; ಪಾಪಿಯಾದರೋ ಅವರಿಗೆ ಸಿಕ್ಕಿಕೊಳ್ಳುವನು. PEPS
|
26. And I H589 find H4672 more bitter H4751 than death H4480 H4194 H853 the woman H802 , whose H834 H1931 heart H3820 is snares H4685 and nets H2764 , and her hands H3027 as bands H612 : whoso pleaseth H2896 H6440 God H430 shall escape H4422 from H4480 her ; but the sinner H2398 shall be taken H3920 by her.
|
27. (27-28) ಪ್ರಸಂಗಿಯು ಹೀಗೆನ್ನುತ್ತಾನೆ: “ಒಂದು ತೀರ್ಮಾನಕ್ಕೆ ಬರಬೇಕೆಂದು ಇವೆಲ್ಲವುಗಳನ್ನು ಒಟ್ಟಾಗಿ ಸೇರಿಸಿದೆ. ಆದರೂ ಒಂದು ತೀರ್ಮಾನಕ್ಕೆ ಬರಲಾಗುತ್ತಿಲ್ಲ. ಆದರೆ ನಾನು ಒಂದನ್ನು ಕಂಡುಕೊಂಡೆ. ಅದೇನೆಂದರೆ, ಸಾವಿರ ಪುರುಷರಲ್ಲಿ ಒಬ್ಬ ನೀತಿವಂತನು ಇದ್ದರೂ ಇರಬಹುದು; ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ನೀತಿವಂತಳನ್ನೂ ನಾನು ಕಾಣಲಿಲ್ಲ. PEPS
|
27. Behold H7200 , this H2088 have I found H4672 , saith H559 the preacher H6953 , counting one H259 by one H259 , to find out H4672 the account H2808 :
|
29. “ನಾನು ಮತ್ತೊಂದು ವಿಷಯವನ್ನು ತಿಳಿದುಕೊಂಡೆನು. ಅದೇನೆಂದರೆ, ದೇವರು ಮನುಷ್ಯರನ್ನು ನೀತಿವಂತರನ್ನಾಗಿ ಸೃಷ್ಟಿಸಿದನು. ಆದರೆ ಜನರು ಕೆಟ್ಟವರಾಗಿರಲು ಅನೇಕ ದಾರಿಗಳನ್ನು ಕಂಡುಕೊಂಡರು.” PE
|
29. Lo H7200 , this H2088 only H905 have I found H4672 , that H834 God H430 hath made H6213 H853 man H120 upright H3477 ; but they H1992 have sought out H1245 many H7227 inventions H2810 .
|