|
|
1. {ಮೋಶೆಯ ಗೀತೆ} PS ಬಳಿಕ ಮೋಶೆ ಮತ್ತು ಇಸ್ರೇಲರು ಯೆಹೋವನಿಗೆ ಈ ಗೀತೆಯನ್ನು ಹಾಡತೊಡಗಿದರು: “ನಾನು ಯೆಹೋವನಿಗೆ ಹಾಡುವೆನು. ಆತನು ಮಹಾಕಾರ್ಯಗಳನ್ನು ಮಾಡಿದ್ದಾನೆ. ಆತನು ಕುದುರೆಯನ್ನೂ ಸವಾರನನ್ನೂ ಸಮುದ್ರದೊಳಗೆ ಮುಳುಗಿಸಿದನು.
|
1. Then H227 sang H7891 Moses H4872 and the children H1121 of Israel H3478 H853 this H2063 song H7892 unto the LORD H3068 , and spoke H559 , saying H559 , I will sing H7891 unto the LORD H3068 , for H3588 he hath triumphed gloriously H1342 H1342 : the horse H5483 and his rider H7392 hath he thrown H7411 into the sea H3220 .
|
2. ಯೆಹೋವನೇ ನನ್ನ ಬಲ, ಆತನು ನನ್ನನ್ನು ರಕ್ಷಿಸುತ್ತಾನೆ. ನನ್ನ ಬಲವೂ ಕೀರ್ತನೆಯೂ ಯಾಹುವೇ; ಆತನಿಂದ ನಮಗೆ ರಕ್ಷಣೆ ಉಂಟಾಯಿತು. ಯೆಹೋವನು ನನ್ನ ದೇವರು. ಮತ್ತು ನಾನು ಆತನನ್ನು ಸ್ತುತಿಸುತ್ತೇನೆ. ಯೆಹೋವನೇ ನಮ್ಮ ಪೂರ್ವಿಕರ ದೇವರು. ನಾನು ಆತನನ್ನು ಸನ್ಮಾನಿಸುತ್ತೇನೆ.
|
2. The LORD H3050 is my strength H5797 and song H2176 , and he is become H1961 my salvation H3444 : he H2088 is my God H410 , and I will prepare him a habitation H5115 ; my father H1 's God H430 , and I will exalt H7311 him.
|
3. ಯೆಹೋವನೇ ಯುದ್ಧವೀರನು. ಆತನ ನಾಮಧೇಯವು ಯೆಹೋವನೇ.
|
3. The LORD H3068 is a man H376 of war H4421 : the LORD H3068 is his name H8034 .
|
4. ಆತನು ಫರೋಹನ ರಥಗಳನ್ನೂ ಸೈನಿಕರನ್ನೂ ಸಮುದ್ರದೊಳಗೆ ಕೆಡವಿದನು; ಫರೋಹನ ಮಹಾವೀರರನ್ನು ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
|
4. Pharaoh H6547 's chariots H4818 and his host H2428 hath he cast H3384 into the sea H3220 : his chosen H4005 captains H7991 also are drowned H2883 in the Red H5488 sea H3220 .
|
5. ಸಾಗರವು ಅವರನ್ನು ಮುಚ್ಚಿಕೊಂಡಿತು; ಆಳವಾದ ನೀರಿನಲ್ಲಿ ಅವರು ಬಂಡೆಗಳಂತೆ ಮುಳುಗಿದರು.
|
5. The depths H8415 have covered H3680 them : they sank H3381 into the bottom H4688 as H3644 a stone H68 .
|
6. “ನಿನ್ನ ಭುಜಬಲವು ಎಷ್ಟೋ ಶಕ್ತಿಯುಳ್ಳದ್ದಾಗಿದೆ. ಯೆಹೋವನೇ, ನಿನ್ನ ಭುಜಬಲವು ವೈರಿಯನ್ನು ನುಚ್ಚುನೂರು ಮಾಡಿತು.
|
6. Thy right hand H3225 , O LORD H3068 , is become glorious H142 in power H3581 : thy right hand H3225 , O LORD H3068 , hath dashed in pieces H7492 the enemy H341 .
|
7. ನೀನು ಅತ್ಯಧಿಕ ಮಹತ್ವವುಳ್ಳವನಾಗಿ, ನನಗೆದುರು ನಿಲ್ಲುವವರನ್ನು ನಾಶಗೊಳಿಸಿದೆ. ಬೆಂಕಿಯು ಹುಲ್ಲನ್ನು ಸುಡುವಂತೆ ನಿನ್ನ ಕೋಪವು ಅವರನ್ನು ನಾಶಮಾಡಿತು.
|
7. And in the greatness H7230 of thine excellency H1347 thou hast overthrown H2040 them that rose up against H6965 thee : thou sentest forth H7971 thy wrath H2740 , which consumed H398 them as stubble H7179 .
|
8. ನೀನು ಊದಿದ ಮಹಾಗಾಳಿಯಿಂದ ನೀರು ಒತ್ತಟ್ಟಿಗೆ ಸೇರಿತು. ವೇಗವಾಗಿ ಹರಿಯುವ ನೀರು ಗಟ್ಟಿಯಾದ ಗೋಡೆಯಾಯಿತು. ಸಾಗರಗರ್ಭದೊಳಗಿನ ಜಲವು ಗಟ್ಟಿಯಾಯಿತು.
|
8. And with the blast H7307 of thy nostrils H639 the waters H4325 were gathered together H6192 , the floods H5140 stood upright H5324 as H3644 a heap H5067 , and the depths H8415 were congealed H7087 in the heart H3820 of the sea H3220 .
|
9. “ ‘ನಾವು ಅವರನ್ನು ಬೆನ್ನಟ್ಟಿ ಹಿಡಿಯುವೆವು; ನಾವು ಅವರ ಸಂಪತ್ತನ್ನೆಲ್ಲಾ ತೆಗೆದುಕೊಳ್ಳುವೆವು. ನಾವು ಖಡ್ಗದಿಂದ ಅವರನ್ನು ಸಂಹರಿಸುವೆವು. ನಮ್ಮ ಭುಜಬಲದಿಂದ ಅವರ ಸ್ವತ್ತುಗಳನ್ನೆಲ್ಲಾ ವಶಪಡಿಸಿಕೊಳ್ಳುವೆವು’ ಎಂದುಕೊಂಡರು ವೈರಿಗಳು.
|
9. The enemy H341 said H559 , I will pursue H7291 , I will overtake H5381 , I will divide H2505 the spoil H7998 ; my lust H5315 shall be satisfied H4390 upon them ; I will draw H7324 my sword H2719 , my hand H3027 shall destroy H3423 them.
|
10. ಆದರೆ ನೀನು ಅವರ ಮೇಲೆ ಊದಿದ ಗಾಳಿಯಿಂದ ಸಮುದ್ರವು ಅವರನ್ನು ಮುಚ್ಚಿಕೊಂಡಿತು; ಅವರು ಸೀಸದಂತೆ ಅಗಾಧವಾದ ಸಮುದ್ರದಲ್ಲಿ ಮುಳುಗಿದರು.
|
10. Thou didst blow H5398 with thy wind H7307 , the sea H3220 covered H3680 them : they sank H6749 as lead H5777 in the mighty H117 waters H4325 .
|
11. “ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು? ಪರಿಶುದ್ಧತೆಯಲ್ಲಿ ನೀನೇ ಸರ್ವೋತ್ತಮನು. ಭಯಂಕರ ಕಾರ್ಯಗಳನ್ನು ಮಾಡಿ ಪ್ರಖ್ಯಾತಿಹೊಂದಿದವನೂ ನೀನೇ. ಅದ್ಭುತಕಾರ್ಯಗಳನ್ನು ಮಾಡುವಾತನೂ ನೀನೇ.
|
11. Who H4310 is like unto thee H3644 , O LORD H3068 , among the gods H410 ? who H4310 is like thee H3644 , glorious H142 in holiness H6944 , fearful H3372 in praises H8416 , doing H6213 wonders H6382 ?
|
12. ನೀನು ನಿನ್ನ ಬಲಗೈಯನ್ನು ಚಾಚಿದಾಗ ಭೂಮಿಯು ಶತ್ರುಗಳನ್ನು ನುಂಗಿಬಿಟ್ಟಿತು!
|
12. Thou stretchedst out H5186 thy right hand H3225 , the earth H776 swallowed H1104 them.
|
13. ನೀನು ಬಿಡುಗಡೆ ಮಾಡಿದ ನಿನ್ನ ಜನರನ್ನು ಪ್ರೀತಿಯಿಂದ ನಡೆಸುವೆ. ನಿನ್ನ ಬಲದಿಂದ ನೀನು ಈ ಜನರನ್ನು ನಿನ್ನ ಪವಿತ್ರವಾದ ದೇಶಕ್ಕೆ ನಡಿಸುವೆ.
|
13. Thou in thy mercy H2617 hast led forth H5148 the people H5971 which H2098 thou hast redeemed H1350 : thou hast guided H5095 them in thy strength H5797 unto H413 thy holy H6944 habitation H5116 .
|
14. “ಬೇರೆ ಜನಾಂಗಗಳವರು ಇದನ್ನು ಕೇಳಿ ಭಯಭೀತರಾಗುವರು; ಫಿಲಿಷ್ಟಿಯರು ಭಯದಿಂದ ತಲ್ಲಣಿಸುವರು.
|
14. The people H5971 shall hear H8085 , and be afraid H7264 : sorrow H2427 shall take hold H270 on the inhabitants H3427 of Philistia H6429 .
|
15. ಆಗ ಎದೋಮಿನ ಕುಟುಂಬಗಳು ಭಯಭೀತರಾಗುವರು. ಮೋವಾಬಿನ ನಾಯಕರು ಭಯದಿಂದ ನಡುಗುವರು. ಕಾನಾನಿನ ಜನರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು.
|
15. Then H227 the dukes H441 of Edom H123 shall be amazed H926 ; the mighty men H352 of Moab H4124 , trembling H7461 shall take hold upon H270 them; all H3605 the inhabitants H3427 of Canaan H3667 shall melt away H4127 .
|
16. ನಿನ್ನ ಭುಜಬಲವನ್ನು ಅವರು ಕಂಡು ಭಯಭೀತರಾಗುವರು. ಯೆಹೋವನ ಜನರು ದಾಟಿ ಹೋಗುವವರೆಗೆ, ನೀನು ರೂಪಿಸಿದ ಜನರು ದಾಟಿ ಹೋಗುವವರೆಗೆ, ಅವರು ಬಂಡೆಯಂತೆ ಮೌನವಾಗಿರುವರು.
|
16. Fear H367 and dread H6343 shall fall H5307 upon H5921 them ; by the greatness H1419 of thine arm H2220 they shall be as still H1826 as a stone H68 ; till H5704 thy people H5971 pass over H5674 , O LORD H3068 , till H5704 the people H5971 pass over H5674 , which H2098 thou hast purchased H7069 .
|
17. ನೀನು ನಿನ್ನ ಜನರನ್ನು ನಿನ್ನ ಬೆಟ್ಟದ ಸೀಮೆಗೂ ನಿನ್ನ ಸಿಂಹಾಸನಕ್ಕಾಗಿ ನೀನು ಸಿದ್ಧಮಾಡಿದ ಸ್ಥಳಕ್ಕೂ ನಡಿಸುವೆ. ಯೆಹೋವನೇ, ಒಡೆಯನೇ, ನಿನ್ನ ಕೈಗಳಿಂದ ನಿನ್ನ ಆಲಯವನ್ನು ಕಟ್ಟು.
|
17. Thou shalt bring them in H935 , and plant H5193 them in the mountain H2022 of thine inheritance H5159 , in the place H4349 , O LORD H3068 , which thou hast made H6466 for thee to dwell in H3427 , in the Sanctuary H4720 , O Lord H136 , which thy hands H3027 have established H3559 .
|
18. “ಯೆಹೋವನು ಎಂದೆಂದಿಗೂ ಆಳುವನು!” PS
|
18. The LORD H3068 shall reign H4427 forever H5769 and ever H5703 .
|
19. ಫರೋಹನ ಕುದುರೆಗಳು, ಸವಾರರು, ರಥಗಳು ಸಮುದ್ರದೊಳಕ್ಕೆ ಹೋದಾಗ ಸಮುದ್ರದ ನೀರು ಅವರನ್ನು ಆವರಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಇಸ್ರೇಲರಾದರೊ ಸಮುದ್ರದೊಳಗಿನ ಒಣನೆಲದಲ್ಲಿ ಸಮುದ್ರವನ್ನು ದಾಟಿಹೋದರು. PEPS
|
19. For H3588 the horse H5483 of Pharaoh H6547 went in H935 with his chariots H7393 and with his horsemen H6571 into the sea H3220 , and the LORD H3068 brought again H7725 H853 the waters H4325 of the sea H3220 upon H5921 them ; but the children H1121 of Israel H3478 went H1980 on dry H3004 land in the midst H8432 of the sea H3220 .
|
20. ಆರೋನನ ಅಕ್ಕ ಮಿರ್ಯಾಮಳು ಪ್ರವಾದಿನಿಯಾಗಿದ್ದು ದಮ್ಮಡಿಯನ್ನು ಕೈಯಲ್ಲಿ ತೆಗೆದುಕೊಂಡಳು. ಮಿರ್ಯಾಮಳು ಮತ್ತು ಸ್ತ್ರೀಯರು ಹಾಡುವುದಕ್ಕೂ ಕುಣಿಯುವುದಕ್ಕೂ ಪ್ರಾರಂಭಿಸಿದರು.
|
20. And Miriam H4813 the prophetess H5031 , the sister H269 of Aaron H175 , took H3947 H853 a timbrel H8596 in her hand H3027 ; and all H3605 the women H802 went out H3318 after H310 her with timbrels H8596 and with dances H4246 .
|
21. ಮಿರ್ಯಾಮಳು ಅವರ ಹಾಡಿಗೆ ಹೀಗೆ ಪಲ್ಲವಿ ಹಾಡಿದಳು: “ಯೆಹೋವನಿಗೆ ಗಾನಮಾಡಿರಿ; ಆತನು ಮಹಾಜಯಶಾಲಿಯಾದನು. ಕುದುರೆಗಳನ್ನೂ ರಾಹುತರನ್ನೂ ಸಮುದ್ರದೊಳಗೆ ಮುಳುಗಿಸಿ ನಾಶಮಾಡಿದನು…” PS
|
21. And Miriam H4813 answered H6030 them, Sing H7891 ye to the LORD H3068 , for H3588 he hath triumphed gloriously H1342 H1342 ; the horse H5483 and his rider H7392 hath he thrown H7411 into the sea H3220 .
|
22. {ಅರಣ್ಯದಲ್ಲಿ ಕಹಿನೀರು ಸಿಹಿಯಾದದ್ದು} PS ಮೋಶೆಯು ಇಸ್ರೇಲರನ್ನು ಕೆಂಪುಸಮುದ್ರದಿಂದ ಮುನ್ನಡೆಸಿದನು. ಅವರು ಶೂರಿನ ಅರಣ್ಯದೊಳಗೆ ಹೋದರು. ಅವರು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಜನರಿಗೆ ಎಲ್ಲಿಯೂ ನೀರು ಸಿಕ್ಕಲಿಲ್ಲ.
|
22. So Moses H4872 brought H5265 H853 Israel H3478 from the Red sea H4480 H3220 H5488 , and they went out H3318 into H413 the wilderness H4057 of Shur H7793 ; and they went H1980 three H7969 days H3117 in the wilderness H4057 , and found H4672 no H3808 water H4325 .
|
23. ಆ ಬಳಿಕ ಅವರು ಮಾರಾ ಎಂಬ ಸ್ಥಳವನ್ನು ತಲುಪಿದರು. ಅಲ್ಲಿ ನೀರಿತ್ತು. ಆದರೆ ಅವರು ಆ ನೀರನ್ನು ಕುಡಿಯಲಾಗಲಿಲ್ಲ. ಯಾಕೆಂದರೆ ಅದು ಬಹು ಕಹಿಯಾಗಿತ್ತು. (ಆದಕಾರಣವೇ ಆ ಸ್ಥಳಕ್ಕೆ “ಮಾರಾ” ಎಂಬುದಾಗಿ ಹೆಸರು ಕೊಡಲ್ಪಟ್ಟಿತ್ತು.) PEPS
|
23. And when they came H935 to Marah H4785 , they could H3201 not H3808 drink H8354 of the waters H4325 of Marah H4480 H4785 , for H3588 they H1992 were bitter H4751 : therefore H5921 H3651 the name H8034 of it was called H7121 Marah H4785 .
|
24. ಅವರು ಮೋಶೆಗೆ ದೂರು ಹೇಳತೊಡಗಿದರು. “ಈಗ, ನಾವೇನು ಕುಡಿಯೋಣ?” ಎಂದು ಅವರು ಕೇಳಿದರು. PEPS
|
24. And the people H5971 murmured H3885 against H5921 Moses H4872 , saying H559 , What H4100 shall we drink H8354 ?
|
25. ಮೋಶೆಯು ಯೆಹೋವನಿಗೆ ಪ್ರಾರ್ಥಿಸಲು ಆತನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಮೋಶೆಯು ಆ ಗಿಡವನ್ನು ನೀರಿನಲ್ಲಿ ಹಾಕಿದಾಗ ಕಹಿನೀರು ಸಿಹಿ ನೀರಾಯಿತು. PEPS ಆ ಸ್ಥಳದಲ್ಲಿ ಯೆಹೋವನು ಅವರಿಗಾಗಿ ನಿಯಮವನ್ನು ಮಾಡಿದನು. ಯೆಹೋವನು ಅವರ ನಂಬಿಕೆಯನ್ನು ಸಹ ಪರೀಕ್ಷಿಸಿದನು.
|
25. And he cried H6817 unto H413 the LORD H3068 ; and the LORD H3068 showed H3384 him a tree H6086 , which when he had cast H7993 into H413 the waters H4325 , the waters H4325 were made sweet H4985 : there H8033 he made H7760 for them a statute H2706 and an ordinance H4941 , and there H8033 he proved H5254 them,
|
26. ಆತನು ಅವರಿಗೆ, “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ಆತನ ದೃಷ್ಟಿಗೆ ಯೋಗ್ಯವಾದವುಗಳನ್ನು ಮಾಡಬೇಕು; ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಬೇಕು. ಆಗ ನಾನು ಈಜಿಪ್ಟಿನವರಿಗೆ ಉಂಟುಮಾಡಿದ ಕಾಯಿಲೆಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವುದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನಾಗಿದ್ದೇನೆ” ಎಂದು ಹೇಳಿದನು. PEPS
|
26. And said H559 , If H518 thou wilt diligently hearken H8085 H8085 to the voice H6963 of the LORD H3068 thy God H430 , and wilt do H6213 that which is right H3477 in his sight H5869 , and wilt give ear H238 to his commandments H4687 , and keep H8104 all H3605 his statutes H2706 , I will put H7760 none H3808 H3605 of these diseases H4245 upon H5921 thee, which H834 I have brought H7760 upon the Egyptians H4714 : for H3588 I H589 am the LORD H3068 that healeth H7495 thee.
|
27. ಬಳಿಕ ಜನರು ಏಲೀಮಿಗೆ ಪ್ರಯಾಣ ಮಾಡಿದರು. ಏಲೀಮಿನಲ್ಲಿ ನೀರಿನ ಹನ್ನೆರಡು ಬುಗ್ಗೆಗಳಿದ್ದವು; ಅಲ್ಲಿ ಎಪ್ಪತ್ತು ಖರ್ಜೂರದ ಮರಗಳಿದ್ದವು. ಆದ್ದರಿಂದ ಅವರು ನೀರಿನ ಹತ್ತಿರ ತಮ್ಮ ಪಾಳೆಯ ಹಾಕಿದರು. PE
|
27. And they came H935 to Elim H362 , where H8033 were twelve H8147 H6240 wells H5869 of water H4325 , and threescore and ten H7657 palm trees H8558 : and they encamped H2583 there H8033 by H5921 the waters H4325 .
|