|
|
1. {ಇಸಾಕನು ಅಬೀಮೆಲೆಕನಿಗೆ ಸುಳ್ಳು ಹೇಳಿದ್ದು} PS ಅಬ್ರಹಾಮನ ಕಾಲದಲ್ಲಿ ಬಂದಿದ್ದ ಕ್ಷಾಮದಂತೆ ಮತ್ತೊಂದು ಕ್ಷಾಮವು ಕಾನಾನ್ ದೇಶಕ್ಕೆ ಬಂದಿತು. ಆದ್ದರಿಂದ ಇಸಾಕನು ಫಿಲಿಷ್ಟಿಯರ ರಾಜನಾದ ಅಬೀಮೆಲೆಕನ ಬಳಿಗೆ ಹೋದನು. ಅಬೀಮೆಲೆಕನು ಗೆರಾರ್ ನಗರದಲ್ಲಿದ್ದನು.
|
1. And there was H1961 a famine H7458 in the land H776 , beside H4480 H905 the first H7223 famine H7458 that H834 was H1961 in the days H3117 of Abraham H85 . And Isaac H3327 went H1980 unto H413 Abimelech H40 king H4428 of the Philistines H6430 unto Gerar H1642 .
|
2. ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನೀನು ಈಜಿಪ್ಟಿಗೆ ಹೋಗಬೇಡ. ನೀನು ಯಾವ ಪ್ರದೇಶದಲ್ಲಿರಬೇಕೆಂದು ನಾನು ಆಜ್ಞಾಪಿಸಿದೆನೋ ಆ ಪ್ರದೇಶದಲ್ಲಿ ವಾಸಿಸು.
|
2. And the LORD H3068 appeared H7200 unto H413 him , and said H559 , Go not down H3381 H408 into Egypt H4714 ; dwell H7931 in the land H776 which H834 I shall tell H559 thee of H413 :
|
3. ನಾನು ನಿನ್ನ ಸಂಗಡವಿದ್ದು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಕುಟುಂಬಕ್ಕೂ ಈ ಪ್ರದೇಶಗಳನ್ನೆಲ್ಲ ಕೊಡುವೆನು. ನಾನು ನಿನ್ನ ತಂದೆಯಾದ ಅಬ್ರಹಾಮನಿಗೆ ಪ್ರಮಾಣ ಮಾಡಿದ್ದನ್ನು ನೆರವೇರಿಸುವೆನು.
|
3. Sojourn H1481 in this H2063 land H776 , and I will be H1961 with H5973 thee , and will bless H1288 thee; for H3588 unto thee , and unto thy seed H2233 , I will give H5414 H853 all H3605 these H411 countries H776 , and I will perform H6965 H853 the oath H7621 which H834 I swore H7650 unto Abraham H85 thy father H1 ;
|
4. ನಾನು ನಿನ್ನ ಸಂತಾನವನ್ನು ಆಕಾಶದಲ್ಲಿನ ನಕ್ಷತ್ರಗಳಷ್ಟು ಹೆಚ್ಚಿಸಿ ಅವರಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳವರು ನಿನ್ನ ಸಂತತಿಯಿಂದ ಆಶೀರ್ವಾದ ಹೊಂದುವರು.
|
4. And I will make H853 thy seed H2233 to multiply H7235 as the stars H3556 of heaven H8064 , and will give H5414 unto thy seed H2233 H853 all H3605 these H411 countries H776 ; and in thy seed H2233 shall all H3605 the nations H1471 of the earth H776 be blessed H1288 ;
|
5. ನಾನೇ ಇದನ್ನು ನೆರವೇರಿಸುವೆನು; ಯಾಕೆಂದರೆ ನಿನ್ನ ತಂದೆಯಾದ ಅಬ್ರಹಾಮನು ನನ್ನ ಮಾತುಗಳಿಗೆ ವಿಧೇಯನಾಗಿ ನಾನು ಹೇಳಿದಂತೆ ಮಾಡಿ ನನ್ನ ಆಜ್ಞೆಗಳನ್ನು, ಕಟ್ಟಳೆಗಳನ್ನು, ನಿಯಮಗಳನ್ನು ಕೈಕೊಂಡು ನಡೆದನು” ಎಂದು ಹೇಳಿದನು. PEPS
|
5. Because H6118 that H834 Abraham H85 obeyed H8085 my voice H6963 , and kept H8104 my charge H4931 , my commandments H4687 , my statutes H2708 , and my laws H8451 .
|
6. ಆದ್ದರಿಂದ ಇಸಾಕನು ಗೆರಾರಿನಲ್ಲಿ ಇಳಿದುಕೊಂಡು ವಾಸಿಸಿದನು.
|
6. And Isaac H3327 dwelt H3427 in Gerar H1642 :
|
7. ಇಸಾಕನ ಹೆಂಡತಿಯಾದ ರೆಬೆಕ್ಕಳು ತುಂಬ ಸೌಂದರ್ಯವತಿಯಾಗಿದ್ದಳು. ಆ ಸ್ಥಳದ ಗಂಡಸರು ರೆಬೆಕ್ಕಳ ಬಗ್ಗೆ ಇಸಾಕನನ್ನು ಕೇಳಿದರು. ಇಸಾಕನು ಅವರಿಗೆ, “ಆಕೆ ನನ್ನ ತಂಗಿ” ಎಂದು ಹೇಳಿದನು. ರೆಬೆಕ್ಕಳು ತನಗೆ ಹೆಂಡತಿಯಾಗಬೇಕೆಂದು ಅವರಿಗೆ ತಿಳಿದರೆ ಆಕೆಯನ್ನು ತೆಗೆದುಕೊಳ್ಳಲು ಅವರು ತನ್ನನ್ನು ಕೊಲ್ಲಬಹುದೆಂಬ ಹೆದರಿಕೆಯಿಂದ ಇಸಾಕನು ಹಾಗೆ ಹೇಳಿದನು. PEPS
|
7. And the men H376 of the place H4725 asked H7592 him of his wife H802 ; and he said H559 , She H1931 is my sister H269 : for H3588 he feared H3372 to say H559 , She is my wife H802 ; lest H6435 , said he , the men H376 of the place H4725 should kill H2026 me for H5921 Rebekah H7259 ; because H3588 she H1931 was fair H2896 to look upon H4758 .
|
8. ಅಲ್ಲಿ ಇಸಾಕನು ಇದ್ದು ಬಹುಕಾಲವಾಗಿತ್ತು. ಒಮ್ಮೆ ಫಿಲಿಷ್ಟಿಯರ ರಾಜನಾದ ಅಬೀಮೆಲೆಕನು ತನ್ನ ಕಿಟಕಿಯಿಂದ ನೋಡಿದಾಗ, ಇಸಾಕನು ಮತ್ತು ಅವನ ಹೆಂಡತಿ ಸರಸವಾಡುತ್ತಿರುವುದನ್ನು ಕಂಡನು.
|
8. And it came to pass H1961 , when H3588 he had been there H8033 a long H748 time H3117 , that Abimelech H40 king H4428 of the Philistines H6430 looked out H8259 at H1157 a window H2474 , and saw H7200 , and, behold H2009 , Isaac H3327 was sporting H6711 with H853 Rebekah H7259 his wife H802 .
|
9. ಅಬೀಮೆಲೆಕನು ಇಸಾಕನನ್ನು ಕರೆದು, “ಈ ಸ್ತ್ರೀಯು ನಿನ್ನ ಹೆಂಡತಿ. ಅವಳು ನಿನ್ನ ತಂಗಿಯೆಂದು ಯಾಕೆ ನಮಗೆ ಹೇಳಿದೆ?” ಎಂದು ಕೇಳಿದನು. PEPS ಇಸಾಕನು ಅವನಿಗೆ, “ನೀನು ಆಕೆಯನ್ನು ತೆಗೆದುಕೊಳ್ಳಲು ನನ್ನನ್ನು ಕೊಲ್ಲಬಹುದೆಂಬ ಭಯದಿಂದ ಹಾಗೆ ಹೇಳಿದೆ” ಅಂದನು. PEPS
|
9. And Abimelech H40 called H7121 Isaac H3327 , and said H559 , Behold H2009 , of a surety H389 she H1931 is thy wife H802 : and how H349 saidst H559 thou, She H1931 is my sister H269 ? And Isaac H3327 said H559 unto H413 him, Because H3588 I said H559 , Lest H6435 I die H4191 for H5921 her.
|
10. ಅಬೀಮೆಲೆಕನು ಅವನಿಗೆ, “ನೀನು ನಮಗೆ ಕೆಟ್ಟದ್ದನ್ನು ಮಾಡಿದೆ. ನಮ್ಮಲ್ಲಿರುವ ಯಾವ ಗಂಡಸಾದರೂ ನಿನ್ನ ಹೆಂಡತಿಯೊಡನೆ ಮಲಗಿಕೊಳ್ಳಲು ನೀನೇ ಆಸ್ಪದ ಮಾಡಿಕೊಟ್ಟಿದ್ದೆ. ಅಂಥದ್ದೇನಾದರೂ ನಡೆದಿದ್ದರೆ ಮಹಾ ಅಪರಾಧವಾಗುತ್ತಿತ್ತು” ಎಂದು ಹೇಳಿದನು. PEPS
|
10. And Abimelech H40 said H559 , What H4100 is this H2063 thou hast done H6213 unto us? one H259 of the people H5971 might lightly H4592 have lain H7901 with H854 thy wife H802 , and thou shouldest have brought H935 guiltiness H817 upon H5921 us.
|
11. ಬಳಿಕ ಅಬೀಮೆಲೆಕನು ತನ್ನ ಪ್ರಜೆಗಳಿಗೆ, “ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಯಾರೂ ಕೇಡುಮಾಡಕೂಡದು. ಇವರಿಗೆ ಕೇಡುಮಾಡುವವನನ್ನು ಕೊಲ್ಲಲಾಗುವುದು” ಎಂದು ಆಜ್ಞಾಪಿಸಿದನು. PS
|
11. And Abimelech H40 charged H6680 H853 all H3605 his people H5971 , saying H559 , He that toucheth H5060 this H2088 man H376 or his wife H802 shall surely be put to death H4191 H4191 .
|
12. {ಇಸಾಕನು ಐಶ್ವರ್ಯವಂತನಾದದ್ದು} PS ಇಸಾಕನು ಆ ಪ್ರದೇಶದಲ್ಲಿ ಬೀಜ ಬಿತ್ತಿದನು; ಅವನಿಗೆ ಅದೇ ವರ್ಷದಲ್ಲಿ ಮಹಾ ಸುಗ್ಗಿಯಾಯಿತು. ಯೆಹೋವನು ಅವನನ್ನು ಹೆಚ್ಚಾಗಿ ಆಶೀರ್ವದಿಸಿದನು.
|
12. Then Isaac H3327 sowed H2232 in that H1931 land H776 , and received H4672 in the same H1931 year H8141 a hundredfold H3967 H8180 : and the LORD H3068 blessed H1288 him.
|
13. ಅವನ ಐಶ್ವರ್ಯವು ಹೆಚ್ಚುತ್ತಾ ಬಂದದ್ದರಿಂದ ಅವನು ಬಹು ಐಶ್ವರ್ಯವಂತನಾದನು.
|
13. And the man H376 waxed great H1431 , and went H1980 forward H1980 , and grew H1432 until H5704 H3588 he became very great H1431 H3966 :
|
14. ಅವನಿಗೆ ಅನೇಕ ದನಕುರಿಗಳ ಮಂದೆಗಳೂ ಪ್ರಾಣಿಗಳ ಹಿಂಡೂಗಳೂ ಇದ್ದವು. ಇದಲ್ಲದೆ ಅವನಿಗೆ ಅನೇಕ ಸೇವಕರು ಇದ್ದರು. ಇದನ್ನು ಕಂಡು ಫಿಲಿಷ್ಟಿಯರು ಅವನ ಬಗ್ಗೆ ಅಸೂಯೆಪಡುತ್ತಿದ್ದರು.
|
14. For he had H1961 possession H4735 of flocks H6629 , and possession H4735 of herds H1241 , and great store H7227 of servants H5657 : and the Philistines H6430 envied H7065 him.
|
15. ಆದ್ದರಿಂದ ಅನೇಕ ವರ್ಷಗಳ ಹಿಂದೆ ಅಬ್ರಹಾಮ ಮತ್ತು ಅವನ ಸೇವಕರು ತೋಡಿದ್ದ ಬಾವಿಗಳಿಗೆ ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದ್ದರು.
|
15. For all H3605 the wells H875 which H834 his father H1 's servants H5650 had digged H2658 in the days H3117 of Abraham H85 his father H1 , the Philistines H6430 had stopped H5640 them , and filled H4390 them with earth H6083 .
|
16. ಅಬೀಮೆಲೆಕನು ಇಸಾಕನಿಗೆ, “ನಮ್ಮ ದೇಶವನ್ನು ಬಿಟ್ಟುಹೋಗು. ನೀನು ನಮಗಿಂತಲೂ ತುಂಬ ಬಲಿಷ್ಠನಾದೆ” ಎಂದು ಹೇಳಿದನು. PEPS
|
16. And Abimelech H40 said H559 unto H413 Isaac H3327 , Go H1980 from H4480 H5973 us; for H3588 thou art much mightier H6105 H3966 than H4480 we.
|
17. ಆದ್ದರಿಂದ ಇಸಾಕನು ಆ ಸ್ಥಳದಿಂದ ಹೊರಟು ಗೆರಾರಿನ ಚಿಕ್ಕಹೊಳೆಯ ಸಮೀಪದಲ್ಲಿ ಪಾಳೆಯ ಮಾಡಿಕೊಂಡನು. ಇಸಾಕನು ಅಲ್ಲಿ ಇಳಿದುಕೊಂಡು ವಾಸಿಸಿದನು.
|
17. And Isaac H3327 departed H1980 thence H4480 H8033 , and pitched his tent H2583 in the valley H5158 of Gerar H1642 , and dwelt H3427 there H8033 .
|
18. ಇದಕ್ಕೂ ಬಹುಕಾಲದ ಹಿಂದೆ, ಅಬ್ರಹಾಮನು ಅನೇಕ ಬಾವಿಗಳನ್ನು ತೋಡಿಸಿದ್ದನು. ಅಬ್ರಹಾಮನು ಸತ್ತುಹೋದ ಮೇಲೆ, ಫಿಲಿಷ್ಟಿಯರು ಆ ಬಾವಿಗಳಿಗೆ ಮಣ್ಣುಹಾಕಿ ಮುಚ್ಚಿದ್ದರು. ಇಸಾಕನು ಆ ಬಾವಿಗಳನ್ನು ಮತ್ತೆ ತೋಡಿಸಿ, ತನ್ನ ತಂದೆ ಕೊಟ್ಟಿದ್ದ ಹೆಸರುಗಳನ್ನೇ ಅವುಗಳಿಗೆ ಕೊಟ್ಟನು.
|
18. And Isaac H3327 digged H2658 again H7725 H853 the wells H875 of water H4325 , which H834 they had digged H2658 in the days H3117 of Abraham H85 his father H1 ; for the Philistines H6430 had stopped H5640 them after H310 the death H4194 of Abraham H85 : and he called H7121 their names H8034 after the names H8034 by which H834 his father H1 had called H7121 them.
|
19. ಇಸಾಕನ ಸೇವಕರು ಚಿಕ್ಕ ಹೊಳೆಯ ಸಮೀಪದಲ್ಲಿ ಒಂದು ಬಾವಿಯನ್ನು ತೋಡಿದರು. ಆ ಬಾವಿಯಲ್ಲಿ ನೀರಿನ ಸೆಲೆ ಸಿಕ್ಕಿತು.
|
19. And Isaac H3327 's servants H5650 digged H2658 in the valley H5158 , and found H4672 there H8033 a well H875 of springing H2416 water H4325 .
|
20. ಆದರೆ ಗೆರಾರಿನ ಕಣಿವೆಯಲ್ಲಿ ಕುರಿಕಾಯುತ್ತಿದ್ದ ಜನರು ಇಸಾಕನ ಸೇವಕರೊಡನೆ ವಾದಮಾಡಿ, “ಈ ನೀರು ನಮ್ಮದು” ಎಂದು ಹೇಳಿದರು. ಆದ್ದರಿಂದ ಇಸಾಕನು ಆ ಬಾವಿಗೆ “ಏಸೆಕ್” ಎಂದು ಹೆಸರಿಟ್ಟನು. PEPS
|
20. And the herdsmen H7462 of Gerar H1642 did strive H7378 with H5973 Isaac H3327 's herdsmen H7462 , saying H559 , The water H4325 is ours : and he called H7121 the name H8034 of the well H875 Esek H6230 ; because H3588 they strove H6229 with H5973 him.
|
21. ಆಮೇಲೆ ಇಸಾಕನ ಸೇವಕರು ಮತ್ತೊಂದು ಬಾವಿಯನ್ನು ತೋಡಿದರು. ಅಲ್ಲಿಯ ಜನರೂ ಆ ಬಾವಿಗಾಗಿ ವಾದಮಾಡಿದರು. ಆದ್ದರಿಂದ ಇಸಾಕನು ಆ ಬಾವಿಗೆ “ಸಿಟ್ನಾ” ಎಂದು ಹೆಸರಿಟ್ಟನು. PEPS
|
21. And they digged H2658 another H312 well H875 , and strove H7378 for H5921 that also H1571 : and he called H7121 the name H8034 of it Sitnah H7856 .
|
22. ಇಸಾಕನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನು ತೋಡಿಸಿದನು. ಆ ಬಾವಿಯ ಕುರಿತು ವಾದಮಾಡಲು ಯಾರೂ ಬರಲಿಲ್ಲ. ಆದ್ದರಿಂದ ಇಸಾಕನು, “ಈಗ ಯೆಹೋವನು ನಮಗೋಸ್ಕರ ಒಂದು ಸ್ಥಳವನ್ನು ತೋರಿಸಿದ್ದಾನೆ. ನಾವು ಈ ಸ್ಥಳದಲ್ಲಿ ಅಭಿವೃದ್ಧಿಯಾಗೋಣ” ಎಂದು ಹೇಳಿ ಆ ಬಾವಿಗೆ “ರೆಹೋಬೋತ್” ಎಂದು ಹೆಸರಿಟ್ಟನು. PEPS
|
22. And he removed H6275 from thence H4480 H8033 , and digged H2658 another H312 well H875 ; and for H5921 that they strove H7378 not H3808 : and he called H7121 the name H8034 of it Rehoboth H7344 ; and he said H559 , For H3588 now H6258 the LORD H3068 hath made room H7337 for us , and we shall be fruitful H6509 in the land H776 .
|
23. ಇಸಾಕನು ಆ ಸ್ಥಳದಿಂದ ಬೇರ್ಷೆಬಕ್ಕೆ ಹೋದನು.
|
23. And he went up H5927 from thence H4480 H8033 to Beer H884 -sheba.
|
24. ಆ ರಾತ್ರಿ ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನಾನು ನಿನ್ನ ತಂದೆಯಾದ ಅಬ್ರಹಾಮನ ದೇವರು. ಭಯಪಡಬೇಡ, ನಾನು ನಿನ್ನ ಸಂಗಡವಿದ್ದೇನೆ. ನಾನು ನಿನ್ನನ್ನು ಆಶೀರ್ವದಿಸುವೆನು. ನಾನು ನಿನ್ನ ಕುಟುಂಬವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಸೇವಕನಾದ ಅಬ್ರಹಾಮನಿಗಾಗಿಯೇ ಇದನ್ನು ಮಾಡುತ್ತೇನೆ” ಎಂದು ಹೇಳಿದನು.
|
24. And the LORD H3068 appeared H7200 unto H413 him the same H1931 night H3915 , and said H559 , I H595 am the God H430 of Abraham H85 thy father H1 : fear H3372 not H408 , for H3588 I H595 am with H854 thee , and will bless H1288 thee , and multiply H7235 H853 thy seed H2233 for H5668 my servant H5650 Abraham H85 's sake.
|
25. ಆದ್ದರಿಂದ ಆ ಸ್ಥಳದಲ್ಲಿ ಇಸಾಕನು ಯಜ್ಞವೇದಿಕೆಯನ್ನು ಕಟ್ಟಿ ಯೆಹೋವನನ್ನು ಆರಾಧಿಸಿದನು. ಇಸಾಕನು ಆ ಸ್ಥಳದಲ್ಲಿ ಪಾಳೆಯಮಾಡಿಕೊಂಡನು; ಅವನ ಸೇವಕರು ಅಲ್ಲಿ ಒಂದು ಬಾವಿಯನ್ನು ತೋಡಿದರು. PEPS
|
25. And he built H1129 an altar H4196 there H8033 , and called H7121 upon the name H8034 of the LORD H3068 , and pitched H5186 his tent H168 there H8033 : and there H8033 Isaac H3327 's servants H5650 digged H3738 a well H875 .
|
26. ಅಬೀಮೆಲೆಕನು ಇಸಾಕನನ್ನು ಕಾಣಲು ಗೆರಾರಿನಿಂದ ಬಂದನು. ಅಬೀಮೆಲೆಕನು ತನ್ನ ಸಲಹೆಗಾರನಾದ ಅಹುಜ್ಜತನನ್ನು ಮತ್ತು ಸೇನಾಪತಿಯಾದ ಫೀಕೋಲನನ್ನು ತನ್ನೊಡನೆ ಕರೆದುಕೊಂಡು ಬಂದಿದ್ದನು. PEPS
|
26. Then Abimelech H40 went H1980 to H413 him from Gerar H4480 H1642 , and Ahuzzath H276 one of his friends H4828 , and Phichol H6369 the chief captain H8269 of his army H6635 .
|
27. ಇಸಾಕನು, “ನೀನು ನನ್ನನ್ನು ನೋಡಲು ಬಂದದ್ದೇಕೆ? ಮೊದಲು, ನೀನು ನನ್ನೊಡನೆ ಸ್ನೇಹದಿಂದ ಇರಲಿಲ್ಲ. ಅಲ್ಲದೆ ನಿನ್ನ ದೇಶವನ್ನು ಬಿಟ್ಟುಹೋಗುವಂತೆ ನೀನು ನನ್ನನ್ನು ಬಲವಂತ ಮಾಡಿದೆ” ಎಂದು ಹೇಳಿದನು. PEPS
|
27. And Isaac H3327 said H559 unto H413 them, Wherefore H4069 come H935 ye to H413 me , seeing ye H859 hate H8130 me , and have sent me away H7971 from H4480 you?
|
28. ಅವರು ಅವನಿಗೆ, “ನಿನ್ನ ಜೊತೆಯಲ್ಲಿ ಯೆಹೋವನು ಇದ್ದಾನೆಂಬುದು ಈಗ ನಮಗೆ ತಿಳಿಯಿತು. ನಾವು ಒಂದು ಒಪ್ಪಂದ ಮಾಡಿಕೊಳ್ಳಬೇಕೆಂಬುದು ನಮ್ಮ ಆಲೋಚನೆ. ನೀನು ನಮಗೆ ಒಂದು ಪ್ರಮಾಣ ಮಾಡಬೇಕಾಗಿದೆ.
|
28. And they said H559 , We saw certainly H7200 H7200 that H3588 the LORD H3068 was H1961 with H5973 thee : and we said H559 , Let there be H1961 now H4994 an oath H423 between H996 us, even between H996 us and thee , and let us make H3772 a covenant H1285 with H5973 thee;
|
29. ನಾವು ನಿನಗೆ ಕೇಡುಮಾಡಲಿಲ್ಲ. ಅದೇ ರೀತಿಯಲ್ಲಿ ಈಗ ನೀನೂ ನಮಗೆ ಕೇಡುಮಾಡುವುದಿಲ್ಲವೆಂದು ಪ್ರಮಾಣಮಾಡಬೇಕು. ನಾವು ನಿನ್ನನ್ನು ದೂರ ಕಳುಹಿಸಿದರೂ ಸಮಾಧಾನದಿಂದ ಕಳುಹಿಸಿಕೊಟ್ಟೆವು. ಯೆಹೋವನು ನಿನ್ನನ್ನು ಆಶೀರ್ವದಿಸಿದ್ದಾನೆ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಹೇಳಿದರು. PEPS
|
29. That H518 thou wilt do H6213 us no hurt H7451 , as H834 we have not H3808 touched H5060 thee , and as H834 we have done H6213 unto H5973 thee nothing but H7535 good H2896 , and have sent thee away H7971 in peace H7965 : thou H859 art now H6258 the blessed H1288 of the LORD H3068 .
|
30. ಆದ್ದರಿಂದ ಇಸಾಕನು ಅವರಿಗಾಗಿ ಒಂದು ಔತಣವನ್ನು ಮಾಡಿಸಿದನು. ಅವರೆಲ್ಲರೂ ಸಮೃದ್ಧಿಯಾಗಿ ಊಟಮಾಡಿದರು.
|
30. And he made H6213 them a feast H4960 , and they did eat H398 and drink H8354 .
|
31. ಮರುದಿನ ಮುಂಜಾನೆ, ಅವರು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡು, ಸಮಾಧಾನದಿಂದ ಹೊರಟುಹೋದರು. PEPS
|
31. And they rose up quickly H7925 in the morning H1242 , and swore H7650 one H376 to another H251 : and Isaac H3327 sent them away H7971 , and they departed H1980 from H4480 H854 him in peace H7965 .
|
32. ಆ ದಿನ, ಇಸಾಕನ ಸೇವಕರು ಬಂದು, ತಾವು ತೋಡಿದ್ದ ಬಾವಿಯ ಬಗ್ಗೆ ಹೇಳುತ್ತಾ, “ಬಾವಿಯಲ್ಲಿ ನಮಗೆ ನೀರಿನ ಸೆಲೆ ಸಿಕ್ಕಿತು” ಎಂದು ಹೇಳಿದರು.
|
32. And it came to pass H1961 the same H1931 day H3117 , that Isaac H3327 's servants H5650 came H935 , and told H5046 him concerning H5921 H182 the well H875 which H834 they had digged H2658 , and said H559 unto him , We have found H4672 water H4325 .
|
33. ಆದ್ದರಿಂದ ಇಸಾಕನು ಆ ಬಾವಿಗೆ ಷಿಬಾ ಎಂದು ಹೆಸರಿಟ್ಟನು. ಇಂದಿಗೂ ಆ ನಗರಕ್ಕೆ ಬೇರ್ಷೆಬ ಎಂದು ಕರೆಯುತ್ತಾರೆ. PS
|
33. And he called H7121 it Shebah H7656 : therefore H5921 H3651 the name H8034 of the city H5892 is Beer H884 -sheba unto H5704 this H2088 day H3117 .
|
34. {ಏಸಾವನ ಹೆಂಡತಿಯರು} PS ಏಸಾವನಿಗೆ ನಲವತ್ತು ವರ್ಷಗಳಾಗಿದ್ದಾಗ ಅವನು ಹಿತ್ತಿಯರ ಇಬ್ಬರು ಸ್ತ್ರೀಯರನ್ನು ಮದುವೆ ಮಾಡಿಕೊಂಡನು. ಒಬ್ಬಳು ಬೇರಿಯನ ಮಗಳಾದ ಯೆಹೂದೀತಳು, ಮತ್ತೊಬ್ಬಳು ಏಲೋನನ ಮಗಳಾದ ಬಾಸೆಮತಳು.
|
34. And Esau H6215 was H1961 forty H705 years H8141 old H1121 when he took H3947 to wife H802 H853 Judith H3067 the daughter H1323 of Beeri H882 the Hittite H2850 , and Bashemath H1315 the daughter H1323 of Elon H356 the Hittite H2850 :
|
35. ಈ ಮದುವೆಗಳಿಂದ ಇಸಾಕ ಮತ್ತು ರೆಬೆಕ್ಕಳಿಗೆ ತುಂಬ ದುಃಖವಾಯಿತು. PE
|
35. Which were H1961 a grief H4786 of mind H7307 unto Isaac H3327 and to Rebekah H7259 .
|