|
|
1. ದೇವರು ಆ ಜನರಿಗೆ ನೀಡಿದ ವಾಗ್ದಾನವು ನಮ್ಮಲ್ಲಿ ಇನ್ನೂ ಇದೆ. ನಾವು ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಬಹುದೆಂಬುದೇ ಆ ವಾಗ್ದಾನ. ಆದ್ದರಿಂದ ನಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯುವದರಲ್ಲಿ ವಿಫಲರಾಗದಂತೆ ಬಹು ಎಚ್ಚರಿಕೆಯಿಂದಿರೋಣ.
|
1. Let us therefore G3767 fear G5399 , lest G3379 , a promise G1860 being left G2641 us of entering G1525 into G1519 his G846 rest G2663 , any G5100 of G1537 you G5216 should seem G1380 to come short G5302 of it.
|
2. ರಕ್ಷಣಾಮಾರ್ಗದ ಕುರಿತು ಅವರಿಗೆ ತಿಳಿಸಲ್ಪಟ್ಟಂತೆಯೇ ನಮಗೂ ತಿಳಿಸಲಾಯಿತು. ಅವರು ಆ ಬೋಧನೆಯನ್ನು ಕೇಳಿದರೂ ಅವರಿಗೆ ಪ್ರಯೋಜನವಾಗಲಿಲ್ಲ. ಏಕೆಂದರೆ ಅವರು ಅದನ್ನು ನಂಬಿಕೆಯಿಂದ ಸ್ವೀಕರಿಸಿಕೊಳ್ಳಲಿಲ್ಲ.
|
2. For G1063 unto us G2532 was the gospel preached G2070 G2097 , as well as G2509 unto them G2548 : but G235 the G3588 word G3056 preached G189 did not G3756 profit G5623 them G1565 , not G3361 being mixed with G4786 faith G4102 in them that heard G191 it.
|
3. ನಂಬುವವರಾದ ನಾವು ದೇವರ ವಿಶ್ರಾಂತಿಯಲ್ಲಿ ಸೇರಲು ಸಮರ್ಥರಾಗಿದ್ದೇವೆ. ದೇವರು ಹೇಳಿದಂತೆ: “ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲವೆಂದು ನಾನು ಕೋಪಗೊಂಡು ಪ್ರಮಾಣ ಮಾಡಿದೆನು.” ಕೀರ್ತನೆ. 95:11 ಈ ಲೋಕವನ್ನು ಸೃಷ್ಟಿಸಿದ ನಂತರ ತನ್ನ ಕಾರ್ಯಗಳು ಮುಗಿದುಹೋಗಿದ್ದರೂ ದೇವರು ಹೀಗೆ ಹೇಳಿದನು.
|
3. For G1063 we which have believed G4100 do enter G1525 into G1519 rest G2663 , as G2531 he said G2046 , As G5613 I have sworn G3660 in G1722 my G3450 wrath G3709 , if G1487 they shall enter G1525 into G1519 my G3450 rest G2663 : although G2543 the G3588 works G2041 were finished G1096 from G575 the foundation G2602 of the world G2889 .
|
4. ಪವಿತ್ರ ಗ್ರಂಥದ ಒಂದು ಭಾಗದಲ್ಲಿ ಆತನು ವಾರದ ಏಳನೆಯ ದಿನದ ಬಗ್ಗೆ ಹೀಗೆ ಮಾತಾಡಿದ್ದಾನೆ: “ಆದ್ದರಿಂದ ದೇವರು ತನ್ನ ಕಾರ್ಯಗಳನ್ನೆಲ್ಲ ಮುಗಿಸಿ ಏಳನೆಯ ದಿನ ವಿಶ್ರಾಂತಿ ಹೊಂದಿದನು.” ✡ಉಲ್ಲೇಖನ: ಆದಿಕಾಂಡ 2:2.
|
4. For G1063 he spake G2046 in a certain place G4225 of G4012 the G3588 seventh G1442 day on this wise G3779 , And G2532 God G2316 did rest G2664 the G3588 seventh G1442 day G2250 from G575 all G3956 his G848 works G2041 .
|
5. ಪವಿತ್ರ ಗ್ರಂಥದ ಇನ್ನೊಂದು ಭಾಗದಲ್ಲಿ ಆತನು, “ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ” ✡ಉಲ್ಲೇಖನ: ಕೀರ್ತನೆ. 95:11. ವೆಂದೂ ಹೇಳಿದ್ದಾನೆ. PEPS
|
5. And G2532 in G1722 this G5129 place again G3825 , If G1487 they shall enter G1525 into G1519 my G3450 rest G2663 .
|
6. ಆದ್ದರಿಂದ ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುತ್ತಾರೆಂಬುದು ಇನ್ನೂ ಖಚಿತವಾಗಿದೆ. ಆದರೆ ರಕ್ಷಣಾಮಾರ್ಗವನ್ನು ಮೊದಲು ಕೇಳಿದ ಜನರು ಪ್ರವೇಶಿಸಲಿಲ್ಲ. ಅವರು ವಿಧೇಯರಾಗದೆ ಇದ್ದುದರಿಂದ ಅವರು ಸೇರಲಿಲ್ಲ.
|
6. Seeing G1893 therefore G3767 it remaineth G620 that some G5100 must enter G1525 therein G1519 G846 , and G2532 they to whom it was first preached G2097 G4386 entered not in G1525 G3756 because G1223 of unbelief G543 :
|
7. ಆದ್ದರಿಂದ ಆತನು ಮತ್ತೊಂದು ವಿಶೇಷ ದಿನವನ್ನು ಯೋಜಿಸಿದನು. ಅದನ್ನು “ಈ ಹೊತ್ತು” ಎಂದು ಕರೆಯಲಾಗಿದೆ. ಆತನು ಆ ದಿನವನ್ನು ಕುರಿತು ಬಹುಕಾಲದ ನಂತರ ದಾವೀದನ ಮೂಲಕ ತಿಳಿಸಿದನು. ಪವಿತ್ರ ಗ್ರಂಥದ ಈ ಭಾಗವನ್ನು ನಾವು ಮೊದಲೊಮ್ಮೆ ನೋಡಿದೆವು: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ, ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.” ಕೀರ್ತನೆ. 95:7-8
|
7. Again G3825 , he limiteth G3724 a certain G5100 day G2250 , saying G3004 in G1722 David G1138 , Today G4594 , after G3326 so long G5118 a time G5550 ; as G2531 it is said G2046 , Today G4594 if G1437 ye will hear G191 his G846 voice G5456 , harden G4645 not G3361 your G5216 hearts G2588 .
|
8. ದೇವರು ವಾಗ್ದಾನ ಮಾಡಿದ್ದ ವಿಶ್ರಾಂತಿಗೆ ಯೆಹೋಶುವನು ಜನರನ್ನು ಕರೆದೊಯ್ದಿದ್ದರೆ ವಿಶ್ರಾಂತಿಯ ಮತ್ತೊಂದು ದಿನದ ಕುರಿತು ಹೇಳುತ್ತಿರಲಿಲ್ಲ.
|
8. For G1063 if G1487 Joshua G2424 had given them rest G2664 G846 , then would he not G3756 G302 afterward G3326 G5023 have spoken G2980 of G4012 another G243 day G2250 .
|
9. ದೇವಜನರಿಗೋಸ್ಕರವಿರುವ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಬರಲಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ.
|
9. There remaineth G620 therefore G686 a rest G4520 to the G3588 people G2992 of God G2316 .
|
10. ಆತನು ತನ್ನ ಕಾರ್ಯವನ್ನು ಮುಗಿಸಿದ ನಂತರ ವಿಶ್ರಾಂತಿ ಹೊಂದಿದನು. ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸುವವನು ಆತನು ಮಾಡಿದಂತೆ ತನ್ನ ಕಾರ್ಯವನ್ನು ಮುಗಿಸಿದವನಾಗಿರಬೇಕು.
|
10. For G1063 he that is entered G1525 into G1519 his G846 rest G2663 , he G846 also G2532 hath ceased G2664 from G575 his own G848 works G2041 , as G5618 God G2316 did from G575 his G2398 .
|
11. ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ನಮ್ಮಿಂದಾದಷ್ಟು ಪ್ರಯತ್ನಿಸೋಣ. ಆತನಿಗೆ ಅವಿಧೇಯರಾದ ಆ ಜನರನ್ನು ಅನುಸರಿಸಿ ನಮ್ಮಲ್ಲಿ ಯಾರೂ ವಿಫಲರಾಗದಂತೆ ನೋಡಿಕೊಳ್ಳೋಣ. PEPS
|
11. Let us labor G4704 therefore G3767 to enter G1525 into G1519 that G1565 rest G2663 , lest G3363 any man G5100 fall G4098 after G1722 the G3588 same G846 example G5262 of unbelief G543 .
|
12. ದೇವರ ವಾಕ್ಯವು ಸಜೀವವಾದದ್ದು, ಕಾರ್ಯ ಸಾಧಕವಾದದ್ದು. ಅದು ಅತ್ಯಂತ ಹರಿತವಾದ ಖಡ್ಗಕ್ಕಿಂತಲೂ ಹರಿತವಾಗಿದ್ದು ನಾಟಿಕೊಳ್ಳುತ್ತದೆ. ಆತ್ಮಪ್ರಾಣಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುತ್ತದೆ; ನಮ್ಮ ಹೃದಯದ ಉದ್ದೇಶಗಳನ್ನು ಮತ್ತು ಆಲೋಚನೆಗಳನ್ನು ವಿವೇಚಿಸುತ್ತದೆ.
|
12. For G1063 the G3588 word G3056 of God G2316 is quick G2198 , and G2532 powerful G1756 , and G2532 sharper G5114 than G5228 any G3956 two G1366 -edged sword G3162 , piercing G1338 even G2532 to G891 the dividing asunder G3311 of G5037 soul G5590 and G2532 spirit G4151 , and G5037 of the joints G719 and G2532 marrow G3452 , and G2532 is a discerner G2924 of the thoughts G1761 and G2532 intents G1771 of the heart G2588 .
|
13. ದೇವರ ದೃಷ್ಟಿಗೆ ಯಾವುದೂ ಮುಚ್ಚುಮರೆಯಾಗಿಲ್ಲ. ಆತನ ಕಣ್ಣೆದುರಿನಲ್ಲಿ ಪ್ರತಿಯೊಂದೂ ತೆರೆಯಲ್ಪಟ್ಟು ಬಟ್ಟಬಯಲಾಗಿವೆ. ನಾವು ನಮ್ಮ ಜೀವಿತದ ಬಗ್ಗೆ ಲೆಕ್ಕ ಒಪ್ಪಿಸಬೇಕಾಗಿರುವುದು ಆತನಿಗೇ. PS
|
13. Neither G2532 G3756 is G2076 there any creature G2937 that is not manifest G852 in his sight G1799 G846 : but G1161 all things G3956 are naked G1131 and G2532 opened G5136 unto the G3588 eyes G3788 of him G846 with G4314 whom G3739 we have to do G2254 G3056 .
|
14. {ದೇವರ ಸನ್ನಿಧಿಗೆ ಬರಲು ಯೇಸುವಿನ ಸಹಾಯ} PS ಪರಲೋಕಕ್ಕೆ ಏರಿಹೋದ ಪ್ರಧಾನ ಯಾಜಕನೊಬ್ಬನು ನಮಗಿದ್ದಾನೆ. ಆತನೇ ದೇವರ ಮಗನಾದ ಯೇಸು. ಆದ್ದರಿಂದ ನಮಗಿರುವ ನಂಬಿಕೆಯಲ್ಲೇ ದೃಢವಾಗಿ ಸಾಗೋಣ.
|
14. Seeing then G3767 that we have G2192 a great G3173 high priest G749 , that is passed into G1330 the G3588 heavens G3772 , Jesus G2424 the G3588 Son G5207 of God G2316 , let us hold fast G2902 our profession G3671 .
|
15. ನಮ್ಮ ಪ್ರಧಾನ ಯಾಜಕನಾಗಿರುವ ಯೇಸು ನಮ್ಮ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗಿದ್ದಾನೆ. ಆತನು ಈ ಲೋಕದಲ್ಲಿ ಜೀವಿಸಿದ್ದಾಗ, ಸರ್ವವಿಷಯಗಳಲ್ಲಿ ನಮ್ಮಂತೆಯೇ ಶೋಧನೆಗೆ ಗುರಿಯಾದರೂ ಪಾಪಮಾಡಲಿಲ್ಲ.
|
15. For G1063 we have G2192 not G3756 a high priest G749 which cannot G1410 G3361 be touched with the feeling of G4834 our G2257 infirmities G769 ; but G1161 was in G2596 all points G3956 tempted G3985 like as G2596 G3665 we are, yet without G5565 sin G266 .
|
16. ಆದ್ದರಿಂದ ದೇವರ ಕೃಪಾಸಿಂಹಾಸನದ ಬಳಿಗೆ ಸಂಕೋಚಪಡದೆ ಬರೋಣ. ಕೊರತೆಯಲ್ಲಿರುವಾಗ ನಮಗೆ ಬೇಕಾದ ಸಹಾಯಕ್ಕಾಗಿ ಕೃಪೆಯನ್ನೂ ಕರುಣೆಯನ್ನೂ ಅಲ್ಲಿ ಹೊಂದಿಕೊಳ್ಳುವೆವು. PE
|
16. Let us therefore G3767 come G4334 boldly G3326 G3954 unto the G3588 throne G2362 of grace G5485 , that G2443 we may obtain G2983 mercy G1656 , and G2532 find G2147 grace G5485 to help in time of need G1519 G2121 G996 .
|