|
|
1. {ಹಿಜ್ಕೀಯನ ಅಸ್ವಸ್ಥತೆ} PS ಆ ಸಮಯದಲ್ಲಿ ಹಿಜ್ಕೀಯನು ರೋಗಗ್ರಸ್ತನಾಗಿ ಸಾಯುವ ಸ್ಥಿತಿಯಲ್ಲಿದ್ದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನನ್ನು ನೋಡಲು ಹೋದನು. ಯೆಶಾಯನು ಅರಸನಿಗೆ, “ಯೆಹೋವನು ಈ ವಿಷಯಗಳನ್ನು ನಿನಗೆ ತಿಳಿಸಲು ಹೇಳಿದ್ದಾನೆ: ‘ನೀನು ಬೇಗನೇ ಸಾಯುವೆ. ಆದ್ದರಿಂದ ನೀನು ಸಾಯುವಾಗ ನಿನ್ನ ಕುಟುಂಬದವರು ಮಾಡಬೇಕಾದದ್ದನ್ನು ಅವರಿಗೆ ತಿಳಿಸು. ನಿನಗೆ ಗುಣವಾಗುವುದಿಲ್ಲ’ ” ಎಂದು ಹೇಳಿದನು. PEPS
|
1. In those H1992 days H3117 was Hezekiah sick H2470 H2396 unto death H4191 . And Isaiah H3470 the prophet H5030 the son H1121 of Amoz H531 came H935 unto H413 him , and said H559 unto H413 him, Thus H3541 saith H559 the LORD H3068 , Set thine house in order H6680 H1004 : for H3588 thou H859 shalt die H4191 , and not H3808 live H2421 .
|
2. ಹಿಜ್ಕೀಯನು ದೇವಾಲಯದ ಕಡೆಗಿರುವ ಗೋಡೆಯ ಕಡೆಗೆ ಮುಖ ಮಾಡಿ ದೇವರಿಗೆ,
|
2. Then Hezekiah H2396 turned H5437 his face H6440 toward H413 the wall H7023 , and prayed H6419 unto H413 the LORD H3068 ,
|
3. “ಯೆಹೋವನೇ, ನಾನು ನಿನಗೆ ಪೂರ್ಣಹೃದಯದಿಂದ ನಂಬಿಗಸ್ತನಾಗಿ ಸೇವೆಮಾಡಿದ್ದನ್ನು ಜ್ಞಾಪಿಸಿಕೋ. ನಿನಗೆ ಇಷ್ಟವಾದದ್ದನ್ನೆಲ್ಲ ನಾನು ಮಾಡಿದ್ದೇನೆ” ಎಂದು ಪ್ರಾರ್ಥಿಸಿ ಬಹಳವಾಗಿ ಅತ್ತನು. PEPS
|
3. And said H559 , Remember H2142 now H4994 , O LORD H3068 , I beseech thee H577 , H853 how H834 I have walked H1980 before H6440 thee in truth H571 and with a perfect H8003 heart H3820 , and have done H6213 that which is good H2896 in thy sight H5869 . And Hezekiah H2396 wept H1058 sore H1419 H1065 .
|
4. ಆಗ ಯೆಶಾಯನಿಗೆ ಈ ಸಂದೇಶವು ಯೆಹೋವನಿಂದ ಬಂದಿತು:
|
4. Then came H1961 the word H1697 of the LORD H3068 to H413 Isaiah H3470 , saying H559 ,
|
5. “ಹಿಜ್ಕೀಯನ ಬಳಿಗೆ ಹೋಗಿ ಹೇಳು, ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೇಳುವುದೇನೆಂದರೆ: ‘ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಸೇರಿಸಿದ್ದೇನೆ.
|
5. Go H1980 , and say H559 to H413 Hezekiah H2396 , Thus H3541 saith H559 the LORD H3068 , the God H430 of David H1732 thy father H1 , I have heard H8085 H853 thy prayer H8605 , I have seen H7200 H853 thy tears H1832 : behold H2009 , I will add H3254 unto H5921 thy days H3117 fifteen H2568 H6240 years H8141 .
|
6. ನಾನು ನಿನ್ನನ್ನೂ ಈ ಪಟ್ಟಣವನ್ನೂ ಕಾಪಾಡುವೆನು. ಅಶ್ಶೂರದ ಅರಸನಿಂದ ರಕ್ಷಿಸುವೆನು.’ ” PEPS
|
6. And I will deliver H5337 thee and this H2063 city H5892 out of the hand H4480 H3709 of the king H4428 of Assyria H804 : and I will defend H1598 H5921 this H2063 city H5892 .
|
7. “ದೇವರು ತಾನು ಹೇಳಿದ್ದನ್ನು ನೆರವೇರಿಸುತ್ತಾನೆ ಎಂಬುದಕ್ಕೆ ಗುರುತೇನೆಂದರೆ:
|
7. And this H2088 shall be a sign H226 unto thee from H4480 H854 the LORD H3068 , that H834 the LORD H3068 will do H6213 H853 this H2088 thing H1697 that H834 he hath spoken H1696 ;
|
8. ಇಗೋ, ಆಹಾಜನ ಮೆಟ್ಟಿಲಲ್ಲಿರುವ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಹೋಗುವಂತೆ ಮಾಡುವೆನು ಎಂದು ನಿನ್ನ ದೇವರಾಗಿರುವ ಯೆಹೋವನು ಹೇಳುತ್ತಾನೆಂಬದಾಗಿ ತಿಳಿಸು” ಎಂದು ಹೇಳಿದನು. ಅದರಂತೆ ಮೆಟ್ಟಿಲಲ್ಲಿರುವ ಸೂರ್ಯನ ನೆರಳು ಹತ್ತು ಮೆಟ್ಟಿಲು ಹಿಂದಕ್ಕೆ ಹೋಯಿತು. PS
|
8. Behold H2009 , I will bring again H7725 H853 the shadow H6738 of the degrees H4609 , which H834 is gone down H3381 in the sun H8121 dial H4609 of Ahaz H271 , ten H6235 degrees H4609 backward H322 . So the sun H8121 returned H7725 ten H6235 degrees H4609 , by which H834 degrees H4609 it was gone down H3381 .
|
9. {ಹಿಜ್ಕೀಯನ ಹಾಡು} PS ಹಿಜ್ಕೀಯನು ತನ್ನ ಕಾಯಿಲೆಯಿಂದ ಗುಣಹೊಂದಿದ ಬಳಿಕ ಬರೆದ ಪತ್ರ:
|
9. The writing H4385 of Hezekiah H2396 king H4428 of Judah H3063 , when he had been sick H2470 , and was recovered H2421 of his sickness H4480 H2483 :
|
10. ನಾನು ವೃದ್ಧನಾಗುವ ತನಕ ಬದುಕುವೆನೆಂದು ನಾನು ನನ್ನೊಳಗೆ ಅಂದುಕೊಂಡಿದ್ದೆನು. ಆದರೆ ನಾನು ಮರಣದ್ವಾರದ ಮೂಲಕ ಹೋಗುವ ಸಮಯ ಬಂತು. ನನ್ನ ಜೀವಮಾನವೆಲ್ಲ ಅಲ್ಲಿ ಕಳೆಯುವೆನು.
|
10. I H589 said H559 in the cutting off H1824 of my days H3117 , I shall go H1980 to the gates H8179 of the grave H7585 : I am deprived H6485 of the residue H3499 of my years H8141 .
|
11. ಅದಕ್ಕೆ ನಾನೆಂದೆ: “ಇನ್ನು ಮೇಲೆ ಜೀವಿತರ ಲೋಕದಲ್ಲಿ ಇನ್ನು ದೇವರಾದ ಯೆಹೋವನನ್ನು ನೋಡುವದಿಲ್ಲ. ಇನ್ನು ಮೇಲೆ ಜನರು ಲೋಕದಲ್ಲಿ ಜೀವಿಸುವದನ್ನು ನಾನು ನೋಡುವದಿಲ್ಲ.
|
11. I said H559 , I shall not H3808 see H7200 the LORD H3050 , even the LORD H3050 , in the land H776 of the living H2416 : I shall behold H5027 man H120 no H3808 more H5750 with H5973 the inhabitants H3427 of the world H2309 .
|
12. ನನ್ನ ಮನೆಯು ಅಂದರೆ ನನ್ನ ಕುರುಬನ ಗುಡಾರವು ಕೀಳಲ್ಪಟ್ಟು ನನ್ನಿಂದ ತೆಗೆಯಲ್ಪಡುತ್ತಿದೆ. ಒಬ್ಬನು ಮಗ್ಗದಲ್ಲಿ ಬಟ್ಟೆಯನ್ನು ಸುತ್ತಿ ಕತ್ತರಿಸಿಬಿಡುವಂತೆ ನಾನು ಕತ್ತರಿಸಲ್ಪಟ್ಟಿದ್ದೇನೆ. ನನ್ನ ಆಯುಷ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಮುಗಿಸಿಬಿಟ್ಟಿರುವೆ.
|
12. Mine age H1755 is departed H5265 , and is removed H1540 from H4480 me as a shepherd H7473 's tent H168 : I have cut off H7088 like a weaver H707 my life H2416 : he will cut me off H1214 with pining sickness H4480 H1803 : from day H4480 H3117 even to H5704 night H3915 wilt thou make an end H7999 of me.
|
13. ಇಡೀರಾತ್ರಿ ನಾನು ಸಿಂಹದಂತೆ ಗರ್ಜಿಸಿದೆನು. ಆದರೆ ಸಿಂಹವು ಎಲುಬುಗಳನ್ನು ಜಗಿದು ಪುಡಿಮಾಡುವಂತೆ ನನ್ನ ನಿರೀಕ್ಷೆಯೆಲ್ಲಾ ಜಜ್ಜಿಹೋಯಿತು. ನೀನು ನನ್ನ ಜೀವಿತವನ್ನು ಅಷ್ಟು ಅಲ್ಪಕಾಲಕ್ಕೇ ಕೊನೆಗೊಳಿಸಿದೆ!
|
13. I reckoned H7737 till H5704 morning H1242 , that , as a lion H738 , so H3651 will he break H7665 all H3605 my bones H6106 : from day H4480 H3117 even to H5704 night H3915 wilt thou make an end H7999 of me.
|
14. ನಾನು ಪಾರಿವಾಳದಂತೆ ಕೂಗಿಕೊಂಡೆನು. ಪಕ್ಷಿಯಂತೆ ಅರಚಿಕೊಂಡೆನು. ನನ್ನ ಕಣ್ಣುಗಳು ಸ್ವರ್ಗದ ಕಡೆಗೆ ನೋಡುತ್ತಾ ಆಯಾಸಗೊಂಡವು. ನನ್ನ ಒಡೆಯನೇ, ನಾನು ತುಂಬಾ ಚಿಂತಾಕ್ರಾಂತನಾಗಿದ್ದೇನೆ. ನೀನು ನನಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡು.”
|
14. Like a crane H5483 or a swallow H5693 , so H3651 did I chatter H6850 : I did mourn H1897 as a dove H3123 : mine eyes H5869 fail H1809 with looking upward H4791 : O LORD H136 , I am oppressed H6234 ; undertake H6149 for me.
|
15. ನಾನೇನು ಹೇಳಲಿ? ನನಗೆ ಸಂಭವಿಸಲಿರುವುದನ್ನು ನನ್ನ ಒಡೆಯನು ತಿಳಿಸಿದ್ದಾನೆ. ನನ್ನ ಒಡೆಯನು ಅದನ್ನು ನೆರವೇರಿಸುತ್ತಾನೆ. ನನ್ನ ಆತ್ಮದಲ್ಲಿ ಸಂಕಟಗಳೆಲ್ಲಾ ತುಂಬಿವೆ. ನಾನು ನನ್ನ ಜೀವಮಾನವೆಲ್ಲಾ ದೀನನಾಗುವೆನು.
|
15. What H4100 shall I say H1696 ? he hath both spoken H559 unto me , and himself H1931 hath done H6213 it : I shall go softly H1718 all H3605 my years H8141 in H5921 the bitterness H4751 of my soul H5315 .
|
16. ನನ್ನ ಒಡೆಯನೇ, ನನ್ನ ಆತ್ಮವು ಪುನರುಜ್ಜೀವಿಸುವಂತೆ ಮಾಡು. ನನ್ನ ಆತ್ಮವು ಬಲಗೊಂಡು ಆರೋಗ್ಯದಾಯಕವಾಗುವಂತೆ ಸಹಾಯಮಾಡು. ನಾನು ತಿರುಗಿ ಸ್ವಸ್ಥತೆ ಹೊಂದುವಂತೆ ಮಾಡು. ನಾನು ಮತ್ತೆ ಜೀವಿಸುವಂತೆ ಮಾಡು.
|
16. O Lord H136 , by H5921 these things men live H2421 , and in all H3605 these H2004 things is the life H2416 of my spirit H7307 : so wilt thou recover H2492 me , and make me to live H2421 .
|
17. ಇಗೋ, ನನ್ನ ಸಂಕಟವೆಲ್ಲಾ ಹೊರಟುಹೋಯಿತು. ನನಗೀಗ ಸಮಾಧಾನವಿದೆ. ನೀನು ನನ್ನನ್ನು ಬಹಳವಾಗಿ ಪ್ರೀತಿಸುವದರಿಂದ ನನ್ನ ಶರೀರವು ಸಮಾಧಿಯಲ್ಲಿ ಕೊಳೆಯುವಂತೆ ಮಾಡಲಿಲ್ಲ. ನೀನು ನನ್ನ ಪಾಪಗಳನ್ನು ಕ್ಷಮಿಸಿದೆ. ನನ್ನ ಪಾಪಗಳನ್ನು ಬಹುದೂರ ಬಿಸಾಡಿದೆ.
|
17. Behold H2009 , for peace H7965 I had great bitterness H4751 H4843 : but thou H859 hast in love H2836 to my soul H5315 delivered it from the pit H4480 H7845 of corruption H1097 : for H3588 thou hast cast H7993 all H3605 my sins H2399 behind H310 thy back H1460 .
|
18. ಸತ್ತವರು ನಿನ್ನನ್ನು ಸ್ತುತಿಸುವದಿಲ್ಲ. ಪಾತಾಳದಲ್ಲಿರುವ ಜನರು ನಿನ್ನನ್ನು ಸ್ತುತಿಸುವದಿಲ್ಲ. ಸತ್ತುಹೋದವರು ಸಹಾಯಕ್ಕಾಗಿ ನಿನ್ನ ಮೇಲೆ ಭರವಸವಿಡರು. ಅವರು ಭೂಮಿಯಲ್ಲಿರುವ ಆಳವಾದ ಕುಣಿಗೆ ಸೇರುವರು. ಅವರು ತಿರುಗಿ ಮಾತನಾಡುವದೇ ಇಲ್ಲ.
|
18. For H3588 the grave H7585 cannot H3808 praise H3034 thee, death H4194 can not celebrate H1984 thee : they that go down H3381 into the pit H953 cannot H3808 hope H7663 for H413 thy truth H571 .
|
19. ನನ್ನ ಹಾಗೆ ಈ ದಿನ ಜೀವಿಸುವವರೆಲ್ಲಾ ನಿನ್ನನ್ನು ಕೊಂಡಾಡುವರು. ತಂದೆಯು ತನ್ನ ಮಕ್ಕಳಿಗೆ ನಿನ್ನ ಮೇಲೆ ಭರವಸವಿಡಲು ಕಲಿಸುವರು.
|
19. The living H2416 , the living H2416 , he H1931 shall praise H3034 thee , as I do this day H3117 : the father H1 to the children H1121 shall make known H3045 H413 thy truth H571 .
|
20. ನಾನು ಹೇಳುವುದೇನೆಂದರೆ: “ಯೆಹೋವನು ನನ್ನನ್ನು ರಕ್ಷಿಸಿದನು. ನಮ್ಮ ಜೀವಮಾನದ ಕಾಲವೆಲ್ಲಾ ಯೆಹೋವನ ಆಲಯದಲ್ಲಿ ನಾವು ಹಾಡುತ್ತಾ ವಾದ್ಯಬಾರಿಸುತ್ತಾ ಆತನನ್ನು ಸ್ತುತಿಸುವೆವು.” PS
|
20. The LORD H3068 was ready to save H3467 me : therefore we will sing my songs H5059 to the stringed instruments H5058 all H3605 the days H3117 of our life H2416 in H5921 the house H1004 of the LORD H3068 .
|
21. ಆಗ ಯೆಶಾಯನು ಹಿಜ್ಕೀಯನಿಗೆ, “ನೀನು ಅಂಜೂರದ ಉಂಡೆ ಮಾಡಿ ಅದನ್ನು ನಿನ್ನ ಗಾಯದ ಮೇಲಿಡು. ಆಗ ನೀನು ಗುಣಹೊಂದುವೆ” ಎಂದು ಹೇಳಿದನು. *ಈ ವಚನಗಳು ಕ್ರಮವಾಗಿ ಹೀಬ್ರೂ ಪ್ರತಿಯಲ್ಲಿ ಅಧ್ಯಾಯದ ಕೊನೆಯಲ್ಲಿ ಬರೆಯಲ್ಲಟ್ಟಿವೆ. PEPS
|
21. For Isaiah H3470 had said H559 , Let them take H5375 a lump H1690 of figs H8384 , and lay it for a plaster H4799 upon H5921 the boil H7822 , and he shall recover H2421 .
|
22. ಆಗ ಹಿಜ್ಕೀಯನು ಯೆಶಾಯನಿಗೆ, “ನಾನು ಸ್ವಸ್ಥ ಹೊಂದುವೆನೆಂಬುದಕ್ಕೆ ಗುರುತೇನು? ನಾನು ದೇವರ ಆಲಯಕ್ಕೆ ಮತ್ತೆ ಹೋಗುವೆನೆಂಬುದಕ್ಕೆ ಗುರುತೇನು?” ಎಂದು ಕೇಳಿದನು. PE
|
22. Hezekiah H2396 also had said H559 , What H4100 is the sign H226 that H3588 I shall go up H5927 to the house H1004 of the LORD H3068 ?
|