|
|
1. {ಜನರೆಲ್ಲರನ್ನೂ ಪ್ರೀತಿಸಿ} PS ನನ್ನ ಪ್ರಿಯ ಸಹೋದರ ಸಹೋದರಿಯರೇ, ಮಹಿಮಾಪೂರ್ಣನಾದ ಪ್ರಭು ಯೇಸು ಕ್ರಿಸ್ತನಲ್ಲಿ ನೀವು ನಂಬಿಕೆಯಿಟ್ಟಿದ್ದೀರಿ. ಆದ್ದರಿಂದ ಕೆಲವರು ಇತರ ಜನರಿಗಿಂತ ಬಹಳ ಮುಖ್ಯರೆಂದು ಯೋಚಿಸಬೇಡಿ.
|
1. My G3450 brethren G80 , have G2192 not G3361 the G3588 faith G4102 of our G2257 Lord G2962 Jesus G2424 Christ G5547 , the Lord of glory G1391 , with G1722 respect of persons G4382 .
|
2. ನಿಮ್ಮ ಸಭೆಗೆ ಒಬ್ಬನು ಬರುತ್ತಾನೆಂದು ನೆನೆಸಿರಿ. ಅವನು ಒಳ್ಳೆಯ ವಸ್ತ್ರಗಳನ್ನೂ ಬಂಗಾರದ ಉಂಗುರವನ್ನೂ ಧರಿಸಿರುತ್ತಾನೆ. ಅದೇ ಸಮಯಕ್ಕೆ ಕೊಳೆಯಾದ ಮತ್ತು ಹಳೆಯದಾದ ವಸ್ತ್ರಗಳನ್ನು ಧರಿಸಿರುವ ಒಬ್ಬ ಬಡವನೂ ಬರುತ್ತಾನೆ.
|
2. For G1063 if G1437 there come G1525 unto G1519 your G5216 assembly G4864 a man G435 with a gold ring G5554 , in G1722 goodly G2986 apparel G2066 , and G1161 there come in G1525 also G2532 a poor man G4434 in G1722 vile G4508 raiment G2066 ;
|
3. ಒಳ್ಳೆಯ ವಸ್ತ್ರಗಳನ್ನು ಧರಿಸಿರುವವನಿಗೆ ವಿಶೇಷ ಗಮನವನ್ನು ನೀಡುವಿರಿ. “ಉತ್ತಮವಾದ ಈ ಸ್ಥಳದಲ್ಲಿ ನೀವು ಕುಳಿತುಕೊಳ್ಳಿ” ಎಂದು ಅವನಿಗೆ ಹೇಳುವಿರಿ. ಆದರೆ ಆ ಬಡ ಮನುಷ್ಯನಿಗೆ “ಅಲ್ಲೇ ನಿಂತುಕೊ!” ಎಂದಾಗಲಿ, “ನಮ್ಮ ಪಾದಗಳ ಬಳಿ ನೆಲದ ಮೇಲೆ ಕುಳಿತುಕೊ!” ಎಂದಾಗಲಿ ಹೇಳುವಿರಿ.
|
3. And G2532 ye have respect G1914 to G1909 him that weareth G5409 the G3588 gay G2986 clothing G2066 , and G2532 say G2036 unto him G846 , Sit G2521 thou G4771 here G5602 in a good place G2573 ; and G2532 say G2036 to the G3588 poor G4434 , Stand G2476 thou G4771 there G1563 , or G2228 sit G2521 here G5602 under G5259 my G3450 footstool G5286 :
|
4. ನೀವು ಮಾಡುತ್ತಿರುವುದೇನು? ಕೆಲವರನ್ನು ಇತರ ಜನರಿಗಿಂತ ಬಹಳ ಮುಖ್ಯರೆಂದು ಪರಿಗಣಿಸುತ್ತಿರುವಿರಿ. ನಿಮ್ಮ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ. PEPS
|
4. Are ye not then partial G1252 G3756 G2532 in G1722 yourselves G1438 , and G2532 are become G1096 judges G2923 of evil G4190 thoughts G1261 ?
|
5. ನನ್ನ ಪ್ರಿಯ ಸಹೋದರ ಸಹೋದರಿಯರೇ, ಕೇಳಿರಿ! ಈ ಲೋಕದಲ್ಲಿ ಬಡವರು ನಂಬಿಕೆಯಲ್ಲಿ ಶ್ರೀಮಂತರಾಗಿರಲೆಂದು ದೇವರು ಅವರನ್ನು ಆರಿಸಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವ ಜನರಿಗೆ ದೇವರು ವಾಗ್ದಾನಮಾಡಿದ ರಾಜ್ಯವನ್ನು ಹೊಂದಿಕೊಳ್ಳಲು ಆತನು ಅವರನ್ನು ಆರಿಸಿಕೊಂಡಿದ್ದಾನೆ.
|
5. Hearken G191 , my G3450 beloved G27 brethren G80 , Hath not G3756 God G2316 chosen G1586 the G3588 poor G4434 of this G5127 world G2889 rich G4145 in G1722 faith G4102 , and G2532 heirs G2818 of the G3588 kingdom G932 which G3739 he hath promised G1861 to them that love G25 him G846 ?
|
6. ಆದರೆ ಬಡವನಿಗೆ ನೀವು ಗೌರವವನ್ನೇ ತೋರುವುದಿಲ್ಲ. ಶ್ರೀಮಂತ ಜನರು ಯಾವಾಗಲೂ ನಿಮ್ಮ ಬದುಕನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆಂಬುದು ನಿಮಗೆ ತಿಳಿದಿದೆ. ನಿಮ್ಮನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವವರು ಅವರೇ.
|
6. But G1161 ye G5210 have despised G818 the G3588 poor G4434 . Do not G3756 rich men G4145 oppress G2616 you G5216 , and G2532 draw G1670 you G5209 before G1519 the judgment seats G2922 ?
|
7. ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿರುವ ಯೇಸುವಿನ ಶ್ರೇಷ್ಠವಾದ ಹೆಸರಿಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನು ಆಡುವವರು ಶ್ರೀಮಂತರೇ. PEPS
|
7. Do not G3756 they G846 blaspheme G987 that worthy G2570 name G3686 by the which G3588 G1909 ye G5209 are called G1941 ?
|
8. ಪವಿತ್ರ ಗ್ರಂಥದಲ್ಲಿ ಬರೆದಿರುವ, “ನಿನ್ನನ್ನು ಪ್ರೀತಿಸುವಂತೆ ಇತರರನ್ನೂ ಪ್ರೀತಿಸು” ✡ಉಲ್ಲೇಖನ: ಯಾಜಕ. 19:18. ಎಂಬ ರಾಜಾಜ್ಞೆಗೆ ನೀವು ವಿಧೇಯರಾಗಿದ್ದರೆ ಸರಿಯಾದುದನ್ನೇ ಮಾಡುವವರಾಗಿದ್ದೀರಿ.
|
8. If G1487 ye G3305 fulfill G5055 the royal G937 law G3551 according G2596 to the G3588 Scripture G1124 , Thou shalt love G25 thy G4675 neighbor G4139 as G5613 thyself G4572 , ye do G4160 well G2573 :
|
9. ಆದರೆ ನೀವು ಒಬ್ಬನನ್ನು ಇನ್ನೊಬ್ಬನಿಗಿಂತ ಮುಖ್ಯನೆಂದು ಪರಿಗಣಿಸಿ ಪಕ್ಷಪಾತ ಮಾಡಿದರೆ ಪಾಪವನ್ನು ಮಾಡುವವರಾಗಿದ್ದೀರಿ. ದೇವರ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೋಷಿಗಳಾಗಿದ್ದೀರೆಂದು ಆ ರಾಜಾಜ್ಞೆಯು ನಿರೂಪಿಸುತ್ತದೆ. PEPS
|
9. But G1161 if G1487 ye have respect to persons G4380 , ye commit G2038 sin G266 , and are convinced G1651 of G5259 the G3588 law G3551 as G5613 transgressors G3848 .
|
10. ಒಬ್ಬನು ದೇವರ ಎಲ್ಲಾ ಆಜ್ಞೆಗಳನ್ನು ಅನುಸರಿಸುತ್ತಿರಬಹುದು. ಆದರೆ ಅವನು ಒಂದು ಆಜ್ಞೆಗೆ ಅವಿಧೇಯನಾದರೆ ಅವನು ಧರ್ಮಶಾಸ್ತ್ರದ ಎಲ್ಲಾ ಆಜ್ಞೆಗಳನ್ನು ಮೀರಿದನೆಂಬ ಅಪರಾಧಕ್ಕೆ ಗುರಿಯಾಗುವನು.
|
10. For G1063 whosoever G3748 shall keep G5083 the G3588 whole G3650 law G3551 , and G1161 yet offend G4417 in G1722 one G1520 point, he is G1096 guilty G1777 of all G3956 .
|
11. “ವ್ಯಭಿಚಾರ ಮಾಡಬಾರದು” ✡ಉಲ್ಲೇಖನ: ವಿಮೋಚನ. 20:14; ಧರ್ಮೋಪದೇಶ. 5:18. ಎಂದು ದೇವರು ಹೇಳಿದನು. “ಕೊಲ್ಲಬಾರದು” ✡ಉಲ್ಲೇಖನ: ವಿಮೋಚನ. 20:13; ಧರ್ಮೋಪದೇಶ. 5:17. ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ. PEPS
|
11. For G1063 he that said G2036 , Do not G3361 commit adultery G3431 , said G2036 also G2532 , Do not G3361 kill G5407 . Now G1161 if G1487 thou commit no adultery G3431 G3756 , yet G1161 if thou kill G5407 , thou art become G1096 a transgressor G3848 of the law G3551 .
|
12. ಜನರನ್ನು ಬಿಡುಗಡೆ ಮಾಡುವ ಧರ್ಮಶಾಸ್ತ್ರದಿಂದಲೇ ನಿಮಗೆ ತೀರ್ಪಾಗುವುದು. ನೀವು ಕೇಳುವ ಮತ್ತು ಮಾಡುವ ಪ್ರತಿಯೊಂದರಲ್ಲಿಯೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ.
|
12. So G3779 speak G2980 ye, and G2532 so G3779 do G4160 , as G5613 they that shall be G3195 judged G2919 by G1223 the law G3551 of liberty G1657 .
|
13. ಹೌದು, ಇತರರಿಗೆ ನೀವು ಕರುಣೆ ತೋರಬೇಕು. ಇಲ್ಲವಾದರೆ ದೇವರು ತೀರ್ಪು ನೀಡುವಾಗ ನಿಮಗೂ ಕರುಣೆ ತೋರನು. ಕರುಣೆ ತೋರುವವನು ದೇವರ ನ್ಯಾಯತೀರ್ಪಿನಲ್ಲಿ ಭಯವಿಲ್ಲದೆ ಇರುವನು. PS
|
13. For G1063 he shall have judgment G2920 without mercy G448 , that hath showed G4160 no G3361 mercy G1656 ; and G2532 mercy G1656 rejoiceth against G2620 judgment G2920 .
|
14. {ನಂಬಿಕೆ ಮತ್ತು ಉತ್ತಮ ಕಾರ್ಯಗಳು} PS ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ!
|
14. What G5101 doth it profit G3786 , my G3450 brethren G80 , though G1437 a man G5100 say G3004 he hath G2192 faith G4102 , and G1161 have G2192 not G3361 works G2041 G3361 ? can G1410 faith G4102 save G4982 him G846 ?
|
15. ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ಅಥವಾ ಸಹೋದರಿಯಾಗಿರುವವಳಿಗೆ ಬಟ್ಟೆಗಳು ಬೇಕಾಗಿರಬಹುದು ಅಥವಾ ತಿನ್ನಲು ಆಹಾರ ಬೇಕಾಗಿರಬಹುದು.
|
15. G1161 If G1437 a brother G80 or G2228 sister G79 be G5225 naked G1131 , and G2532 destitute G5600 G3007 of daily G2184 food G5160 ,
|
16. ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ.
|
16. And G1161 one G5100 of G1537 you G5216 say G2036 unto them G846 , Depart G5217 in G1722 peace G1515 , be ye warmed G2328 and G2532 filled G5526 ; notwithstanding G1161 ye give G1325 them G846 not G3361 those things which are needful G2006 to the G3588 body G4983 ; what G5101 doth it profit G3786 ?
|
17. ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ. PEPS
|
17. Even G2532 so G3779 faith G4102 , if G1437 it hath G2192 not G3361 works G2041 , is G2076 dead G3498 , being alone G2596 G1438 .
|
18. ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು.
|
18. Yea G235 , a man G5100 may say G2046 , Thou G4771 hast G2192 faith G4102 , and I G2504 have G2192 works G2041 : show G1166 me G3427 thy G4675 faith G4102 without G5565 thy G4675 works G2041 , and I G2504 will show G1166 thee G4671 my G3450 faith G4102 by G1537 my G3450 works G2041 .
|
19. ಒಬ್ಬನೇ ದೇವರಿರುವನೆಂದು ನೀವು ನಂಬಿದ್ದೀರಿ. ಒಳ್ಳೆಯದು! ಆದರೆ ದೆವ್ವಗಳೂ ಅದನ್ನು ನಂಬುತ್ತವೆ ಮತ್ತು ಭಯದಿಂದ ನಡುಗುತ್ತವೆ. PEPS
|
19. Thou G4771 believest G4100 that G3754 there is G2076 one G1520 God G2316 ; thou doest G4160 well G2573 : the G3588 devils G1140 also G2532 believe G4100 , and G2532 tremble G5425 .
|
20. ಬುದ್ಧಿಹೀನರೇ, ಕ್ರಿಯೆಯಿಲ್ಲದ ನಂಬಿಕೆಯು ನಿಷ್ಪ್ರಯೋಜಕವೆಂದು ನಿಮಗೆ ತೋರಿಸಬೇಕೋ?
|
20. But G1161 wilt G2309 thou know G1097 , O G5599 vain G2756 man G444 , that G3754 faith G4102 without G5565 works G2041 is G2076 dead G3498 ?
|
21. ಅಬ್ರಹಾಮನು ನಮ್ಮ ಪಿತೃ. ಅವನು ತನ್ನ ಕ್ರಿಯೆಗಳಿಂದ ನೀತಿವಂತನಾದನು. ಅವನು ಯಜ್ಞವೇದಿಕೆಯ ಮೇಲೆ ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದನು.
|
21. Was not G3756 Abraham G11 our G2257 father G3962 justified G1344 by G1537 works G2041 , when he had offered G399 Isaac G2464 his G848 son G5207 upon G1909 the G3588 altar G2379 ?
|
22. ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು.
|
22. Seest G991 thou how G3754 faith G4102 wrought with G4903 his G846 works G2041 , and G2532 by G1537 works G2041 was faith G4102 made perfect G5048 ?
|
23. ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.” ✡ಉಲ್ಲೇಖನ: ಆದಿಕಾಂಡ 15:6. ಅಬ್ರಹಾಮನನ್ನು “ದೇವರ ಸ್ನೇಹಿತ” ✡2 ಉಲ್ಲೇಖನ: ಪೂರ್ವಕಾಲವೃತ್ತಾಂತ 20:7; ಯೆಶಾಯ 41:8. ನೆಂದು ಕರೆಯಲಾಯಿತು.
|
23. And G2532 the G3588 Scripture G1124 was fulfilled G4137 which saith G3004 G1161 , Abraham G11 believed G4100 God G2316 , and G2532 it was imputed G3049 unto him G846 for G1519 righteousness G1343 : and G2532 he was called G2564 the Friend G5384 of God G2316 .
|
24. ಹೀಗಿರಲು ಒಬ್ಬನು ತನ್ನ ಕ್ರಿಯೆಗಳಿಂದ ನೀತಿವಂತನಾಗುತ್ತಾನೆ ಎಂಬುದು ಸ್ಪಷ್ಟವಾಗಿದೆ. ಒಬ್ಬನು ಕೇವಲ ನಂಬಿಕೆಯೊಂದರಿಂದಲೇ ನೀತಿವಂತನಾಗಲು ಸಾಧ್ಯವಿಲ್ಲ. PEPS
|
24. Ye see G3708 then G5106 how G3754 that by G1537 works G2041 a man G444 is justified G1344 , and G2532 not G3756 by G1537 faith G4102 only G3440 .
|
25. ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು. *ರಹಾಬಳು … ಮಾಡಿದಳು ಯೆಹೋಶುವನು 2:1-21 ರಲ್ಲಿದೆ. PEPS
|
25. Likewise G3668 also G2532 was not G3756 Rahab G4460 the G3588 harlot G4204 justified G1344 by G1537 works G2041 , when she had received G5264 the G3588 messengers G32 , and G2532 had sent them out G1544 another G2087 way G3598 ?
|
26. ಒಬ್ಬ ವ್ಯಕ್ತಿಯ ದೇಹದಲ್ಲಿ ಆತ್ಮವಿಲ್ಲದಿದ್ದರೆ, ಅವನ ದೇಹವು ಸತ್ತದ್ದೇ. ಅದೇ ರೀತಿಯಲ್ಲಿ ಕ್ರಿಯೆಯಿಲ್ಲದ ನಂಬಿಕೆಯು ಸತ್ತದ್ದೇ. PE
|
26. For G1063 as G5618 the G3588 body G4983 without G5565 the spirit G4151 is G2076 dead G3498 , so G3779 faith G4102 without G5565 works G2041 is G2076 dead G3498 also G2532 .
|