|
|
1. {ಹತೋಟಿಮೀರಿ ಮಾತಾಡಬೇಡಿ} PS ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಅನೇಕರು ಬೋಧಕರಾಗಬಾರದು. ಏಕೆಂದರೆ ಬೋಧಕರಾದ ನಮಗೆ ಇತರ ಜನರಿಗಿಂತ ಕಠಿಣವಾದ ತೀರ್ಪಾಗುತ್ತದೆ ಎಂಬುದು ನಿಮಗೆ ತಿಳಿದಿದೆ. PEPS
|
1. My G3450 brethren G80 , be G1096 not G3361 many G4183 masters G1320 , knowing G1492 that G3754 we shall receive G2983 the greater G3187 condemnation G2917 .
|
2. ನಾವೆಲ್ಲರೂ ಅನೇಕ ವಿಷಯಗಳಲ್ಲಿ ತಪ್ಪುವುದುಂಟು. ಆದರೆ ಮಾತಿನಲ್ಲಿ ಎಂದೂ ತಪ್ಪುಮಾಡಿಲ್ಲದ ವ್ಯಕ್ತಿಯು ಪರಿಪೂರ್ಣನೂ ತನ್ನ ದೇಹವನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥನೂ ಆಗಿದ್ದಾನೆ.
|
2. For G1063 in many things G4183 we offend G4417 all G537 . If any man G1536 offend G4417 not G3756 in G1722 word G3056 , the same G3778 is a perfect G5046 man G435 , and able G1415 also G2532 to bridle G5468 the G3588 whole G3650 body G4983 .
|
3. ನಾವು ಕುದುರೆಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ಸ್ವಾಧೀನ ಪಡಿಸಿಕೊಳ್ಳಬಹುದು.
|
3. Behold G2400 , we put G906 bits G5469 in G1519 the G3588 horses G2462 ' mouths G4750 , that they G846 may obey G3982 us G2254 ; and G2532 we turn about G3329 their G846 whole G3650 body G4983 .
|
4. ಇದೇ ನಿಯಮ ಹಡಗುಗಳಿಗೂ ಅನ್ವಯಿಸುತ್ತದೆ. ಹಡಗು ಬಹಳ ದೊಡ್ಡದಾಗಿರುತ್ತದೆ ಮತ್ತು ಬಲವಾದ ಗಾಳಿಯು ಅದನ್ನು ತಳ್ಳಿಕೊಂಡು ಹೋಗುತ್ತದೆ. ಆದರೆ ಒಂದು ಸಣ್ಣ ಚುಕ್ಕಾಣಿಯು ಆ ದೊಡ್ಡ ಹಡಗನ್ನು ನಿಯಂತ್ರಿಸುತ್ತದೆ. ಚುಕ್ಕಾಣಿಯನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವವನು ಹಡಗು ಹೋಗಬೇಕಾದ ಮಾರ್ಗವನ್ನು ತೀರ್ಮಾನಿಸುತ್ತಾನೆ. ಅವನ ಅಪೇಕ್ಷೆಯಂತೇ ಹಡಗು ಹೋಗುತ್ತದೆ.
|
4. Behold G2400 also G2532 the G3588 ships G4143 , which though they be G5607 so great G5082 , and G2532 are driven G1643 of G5259 fierce G4642 winds G417 , yet are they turned about G3329 with G5259 a very small G1646 helm G4079 , whithersoever G3699 G302 the G3588 governor G3730 G2116 listeth G1014 .
|
5. ನಮ್ಮ ನಾಲಿಗೆಯೂ ಅದರಂತೆಯೆ. ಅದು ದೇಹದ ಒಂದು ಸಣ್ಣ ಭಾಗವಾದರೂ, ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. PEPS ಒಂದು ಚಿಕ್ಕ ಬೆಂಕಿಯ ಕಿಡಿಯು ದೊಡ್ಡ ಕಾಡ್ಗಿಚ್ಚಿಗೆ ಕಾರಣವಾಗುತ್ತದೆ.
|
5. Even G2532 so G3779 the G3588 tongue G1100 is G2076 a little G3398 member G3196 , and G2532 boasteth great things G3166 . Behold G2400 , how great G2245 a matter G5208 a little G3641 fire G4442 kindleth G381 !
|
6. ನಾಲಿಗೆಯು ಬೆಂಕಿಯ ಕಿಡಿಯಂತೆ ನಮ್ಮ ದೇಹದ ಭಾಗಗಳಲ್ಲಿ ಅದು ಕೆಟ್ಟ ಲೋಕದಂತಿದೆ. ಹೇಗೆಂದರೆ, ನಾಲಿಗೆಯು ನಮ್ಮ ದೇಹದಲ್ಲೆಲ್ಲಾ ಕೆಟ್ಟತನವನ್ನು ಹರಡುತ್ತದೆ. ನಮ್ಮ ಜೀವಿತದ ಮೇಲೆಲ್ಲಾ ಪ್ರಭಾವ ಬೀರುವ ಬೆಂಕಿಯನ್ನು ಅದು ನರಕದಿಂದ ಪಡೆದು ಹೊತ್ತಿಸುತ್ತದೆ. PEPS
|
6. And G2532 the G3588 tongue G1100 is a fire G4442 , a world G2889 of iniquity G93 ; so G3779 is G2525 the G3588 tongue G1100 among G1722 our G2257 members G3196 , that it defileth G4695 the G3588 whole G3650 body G4983 , and G2532 setteth on fire G5394 the G3588 course G5164 of nature G1078 ; and G2532 it is set on fire G5394 of G5259 hell G1067 .
|
7. ಜನರು ಎಲ್ಲಾ ವಿಧವಾದ ಕಾಡುಮೃಗ, ಪಕ್ಷಿ, ಸರ್ಪ, ಮೀನುಗಳನ್ನು ಹತೋಟಿಗೆ ತರುತ್ತಾರೆ. ಜನರು ಈಗಾಗಲೇ ಇವುಗಳನ್ನು ಹತೋಟಿಗೆ ತಂದಿದ್ದಾರೆ.
|
7. For G1063 every G3956 kind G5449 of beasts G2342 , and G2532 of birds G4071 , and G5037 of serpents G2062 , and G2532 of things in the sea G1724 , is tamed G1150 , and G2532 hath been tamed G1150 of mankind G442 G5449 :
|
8. ಆದರೆ ಯಾರೂ ನಾಲಿಗೆಯನ್ನು ಹತೋಟಿಗೆ ತಂದಿಲ್ಲ. ಅದು ಕ್ರೂರವಾದದ್ದೂ ಕೆಟ್ಟದ್ದೂ ಆಗಿದೆ. ಅದು ಮರಣಕರವಾದ ವಿಷವನ್ನು ತುಂಬಿಕೊಂಡಿದೆ.
|
8. But G1161 the G3588 tongue G1100 can G1410 no G3762 man G444 tame G1150 ; it is an unruly G183 evil G2556 , full G3324 of deadly G2287 poison G2447 .
|
9. ನಮ್ಮ ಪ್ರಭುವನ್ನು ಮತ್ತು ತಂದೆಯನ್ನು (ದೇವರು) ಸ್ತುತಿಸಲು ನಮ್ಮ ನಾಲಿಗೆಯನ್ನು ಬಳಸುತ್ತೇವೆ; ಆದರೆ ಅದರಿಂದಲೇ ಜನರನ್ನು ಶಪಿಸುತ್ತೇವೆ. ದೇವರು ಆ ಜನರನ್ನೂ ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿಸಿದ್ದಾನೆ.
|
9. Therewith G1722 G846 bless G2127 we God G2316 , even G2532 the Father G3962 ; and G2532 therewith G1722 G846 curse G2672 we men G444 , which are made G1096 after G2596 the similitude G3669 of God G2316 .
|
10. ಹೊಗಳಿಕೆ ಮತ್ತು ತೆಗಳಿಕೆಗಳೆರಡೂ ಒಂದೇ ಬಾಯಿಂದ ಬರುತ್ತವೆ! ನನ್ನ ಸಹೋದರ ಸಹೋದರಿಯರೇ, ಇದು ಸಂಭವಿಸಲೇಬಾರದು.
|
10. Out G1537 of the G3588 same G846 mouth G4750 proceedeth G1831 blessing G2129 and G2532 cursing G2671 . My G3450 brethren G80 , these things G5023 ought G5534 not G3756 so G3779 to be G1096 .
|
11. ಸಿಹಿಯಾದ ನೀರು ಮತ್ತು ಕಹಿಯಾದ ನೀರು ಒಂದೇ ಬುಗ್ಗೆಯಿಂದ ಹರಿಯುತ್ತವೆಯೋ? ಇಲ್ಲ!
|
11. Doth G3385 a fountain G4077 send forth G1032 at G1537 the G3588 same G846 place G3692 sweet G1099 water and G2532 bitter G4089 ?
|
12. ನನ್ನ ಸಹೋದರ ಸಹೋದರಿಯರೇ, ಅಂಜೂರದ ಮರವು ಆಲಿವ್ ಕಾಯಿಗಳನ್ನು ಬಿಡುವುದೇ? ಇಲ್ಲ! ದ್ರಾಕ್ಷಿಬಳ್ಳಿಯು ಅಂಜೂರದ ಹಣ್ಣನ್ನು ಬಿಡುವುದೇ? ಇಲ್ಲ! ಉಪ್ಪು ನೀರಿನಿಂದ ತುಂಬಿದ ಬಾವಿಯು ಸಿಹಿ ನೀರನ್ನು ಕೊಡುವುದಿಲ್ಲ. PS
|
12. G3361 Can G1410 the fig tree G4808 , my G3450 brethren G80 , bear G4160 olive berries G1636 ? either G2228 a vine G288 , figs G4810 ? so G3779 can no G3762 fountain G4077 both yield G4160 salt G252 water G5204 and G2532 fresh G1099 .
|
13. {ನಿಜವಾದ ಜ್ಞಾನ} PS ನಿಮ್ಮಲ್ಲಿ ಜ್ಞಾನವಂತರಾಗಲಿ ಬದ್ಧಿವಂತರಾಗಲಿ ಇದ್ದಾರೋ? ಅಂಥವನು ತನ್ನ ಜ್ಞಾನವನ್ನು ಯೋಗ್ಯವಾಗಿ ಬದುಕುವುದರ ಮೂಲಕ ತೋರ್ಪಡಿಸಲಿ. ಅವನು ಒಳ್ಳೆಯ ಕಾರ್ಯಗಳನ್ನು ದೀನತೆಯಿಂದ ಮಾಡಲಿ. ಜ್ಞಾನಿಯಾದವನು ಕೊಚ್ಚಿಕೊಳ್ಳುವುದಿಲ್ಲ.
|
13. Who G5101 is a wise man G4680 and G2532 endued with knowledge G1990 among G1722 you G5213 ? let him show G1166 out of G1537 a good G2570 conversation G391 his G848 works G2041 with G1722 meekness G4240 of wisdom G4678 .
|
14. ನೀವು ಸ್ವಾರ್ಥಿಗಳೂ ತೀಕ್ಷ್ಣವಾದ ಮತ್ಸರವನ್ನು ಹೃದಯದಲ್ಲಿ ಹೊಂದಿರುವವರೂ ಆಗಿದ್ದರೆ, ನೀವು ಕೊಚ್ಚಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಅದು ಕೇವಲ ಸುಳ್ಳಷ್ಟೇ.
|
14. But G1161 if G1487 ye have G2192 bitter G4089 envying G2205 and G2532 strife G2052 in G1722 your G5216 hearts G2588 , glory G2620 not G3361 , and G2532 lie G5574 not against G2596 the G3588 truth G225 .
|
15. ಇಂಥ “ಜ್ಞಾನ”ವು ದೇವರಿಂದ ಬರದೆ ಲೋಕದಿಂದ ಬರುತ್ತದೆ. ಅದು ಆತ್ಮ ಸಂಬಂಧವಾದುದಲ್ಲ. ಅದು ದೆವ್ವಗಳಿಂದ ಬಂದುದು.
|
15. This G3778 wisdom G4678 descendeth G2718 not G3756 from above G509 , but G235 is earthly G1919 , sensual G5591 , devilish G1141 .
|
16. ಹೊಟ್ಟೆಕಿಚ್ಚು ಮತ್ತು ಸ್ವಾರ್ಥತೆಗಳು ಎಲ್ಲಿರುವವೋ ಅಲ್ಲಿ ಗಲಿಬಿಲಿಯೂ ಎಲ್ಲಾ ಬಗೆಯ ನೀಚತನಗಳೂ ಇರುತ್ತವೆ.
|
16. For G1063 where G3699 envying G2205 and G2532 strife G2052 is, there G1563 is confusion G181 and G2532 every G3956 evil G5337 work G4229 .
|
17. ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು.
|
17. But G1161 the G3588 wisdom G4678 that is from above G509 is G2076 first G4412 G3303 pure G53 , then G1899 peaceable G1516 , gentle G1933 , and easy to be entreated G2138 , full G3324 of mercy G1656 and G2532 good G18 fruits G2590 , without partiality G87 , and G2532 without hypocrisy G505 .
|
18. ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ. PE
|
18. And G1161 the fruit G2590 of righteousness G1343 is sown G4687 in G1722 peace G1515 of them G3588 that make G4160 peace G1515 .
|