|
|
1. {ಚರ್ಮರೋಗಗಳ ಕುರಿತು ನಿಯಮಗಳು} PS ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ:
|
1. And the LORD H3068 spoke H1696 unto H413 Moses H4872 and Aaron H175 , saying H559 ,
|
2. “ಒಬ್ಬ ಮನುಷ್ಯನ ಮೇಲೆ ಊತವಾಗಲಿ ಗುಳ್ಳೆಯಾಗಲಿ ಹೊಳೆಯುವ ಮಚ್ಚೆಯಾಗಲಿ ಉಂಟಾಗಿ ಮಚ್ಚೆಯು ಕುಷ್ಠರೋಗದಂತೆ ಕಂಡುಬಂದರೆ, ಅವನನ್ನು ಯಾಜಕನಾದ ಆರೋನನ ಬಳಿಗೆ ಅಥವಾ ಯಾಜಕರಾದ ಅವನ ಪುತ್ರರಲ್ಲಿ ಒಬ್ಬನ ಬಳಿಗೆ ಕರೆದುಕೊಂಡು ಬರಬೇಕು.
|
2. When H3588 a man H120 shall have H1961 in the skin H5785 of his flesh H1320 a rising H7613 , a scab H5597 , or H176 bright spot H934 , and it be H1961 in the skin H5785 of his flesh H1320 like the plague H5061 of leprosy H6883 ; then he shall be brought H935 unto H413 Aaron H175 the priest H3548 , or H176 unto H413 one H259 of his sons H4480 H1121 the priests H3548 :
|
3. ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ನೋಡಬೇಕು. ಮಚ್ಚೆಯಲ್ಲಿರುವ ರೋಮವು ಬೆಳ್ಳಗಾಗಿದ್ದರೆ ಮತ್ತು ಮಚ್ಚೆಯು ಅವನ ಚರ್ಮಕ್ಕಿಂತ ತಗ್ಗಾಗಿದ್ದರೆ ಅದು ಕುಷ್ಠರೋಗವಾಗಿದೆ. ಯಾಜಕನು ಅವನನ್ನು ಪರೀಕ್ಷಿಸಿದ ನಂತರ ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. PEPS
|
3. And the priest H3548 shall look on H7200 H853 the plague H5061 in the skin H5785 of the flesh H1320 : and when the hair H8181 in the plague H5061 is turned H2015 white H3836 , and the plague H5061 in sight H4758 be deeper H6013 than the skin H4480 H5785 of his flesh H1320 , it H1931 is a plague H5061 of leprosy H6883 : and the priest H3548 shall look on H7200 him , and pronounce him unclean H2930 H853 .
|
4. “ಕೆಲವು ಬಾರಿ ಒಬ್ಬ ವ್ಯಕ್ತಿಯ ಚರ್ಮದ ಮೇಲೆ ಬಿಳಿ ಮಚ್ಚೆ ಇರುತ್ತದೆ. ಆದರೆ ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿರದಿದ್ದರೆ ಮತ್ತು ಅದರ ರೋಮ ಬೆಳ್ಳಗಾಗಿಲ್ಲದಿದ್ದರೆ ಯಾಜಕನು ಅವನನ್ನು ಬೇರೆ ಜನರಿಂದ ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು.
|
4. If H518 the bright spot H934 be white H3836 in the skin H5785 of his flesh H1320 , and in sight H4758 be not H369 deeper H6013 than H4480 the skin H5785 , and the hair H8181 thereof be not H3808 turned H2015 white H3836 ; then the priest H3548 shall shut up H5462 him that hath H853 the plague H5061 seven H7651 days H3117 :
|
5. ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸಬೇಕು. ಮಚ್ಚೆಯು ಬದಲಾಗದೆ ಚರ್ಮದ ಮೇಲೆ ಹರಡಲಿಲ್ಲವೆಂದು ಯಾಜಕನು ಕಂಡರೆ, ಯಾಜಕನು ಅವನನ್ನು ಇನ್ನೂ ಏಳು ದಿನಗಳವರೆಗೆ ಇತರ ಜನರಿಂದ ಪ್ರತ್ಯೇಕಿಸಬೇಕು.
|
5. And the priest H3548 shall look on H7200 him the seventh H7637 day H3117 : and, behold H2009 , if the plague H5061 in his sight H5869 be at a stay H5975 , and the plague H5061 spread H6581 not H3808 in the skin H5785 ; then the priest H3548 shall shut him up H5462 seven H7651 days H3117 more H8145 :
|
6. ಏಳು ದಿನಗಳ ನಂತರ ಯಾಜಕನು ಮತ್ತೆ ಅವನನ್ನು ನೋಡಬೇಕು. ಮಚ್ಚೆಯು ಮೊಬ್ಬಾಗಿ ಚರ್ಮದಲ್ಲಿ ಹರಡದೆ ಇದ್ದರೆ, ಆಗ ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು. ಯಾಕೆಂದರೆ ಮಚ್ಚೆಯು ಕೇವಲ ಗುಳ್ಳೆಯಾಗಿದೆ. ಆ ವ್ಯಕ್ತಿ ತನ್ನ ಬಟ್ಟೆಗಳನ್ನು ಒಗೆದುಕೊಂಡು ತಿರುಗಿ ಶುದ್ಧನಾಗುವನು. PEPS
|
6. And the priest H3548 shall look on H7200 him again H8145 the seventh H7637 day H3117 : and, behold H2009 , if the plague H5061 be somewhat dark H3544 , and the plague H5061 spread H6581 not H3808 in the skin H5785 , the priest H3548 shall pronounce him clean H2891 : it H1931 is but a scab H4556 : and he shall wash H3526 his clothes H899 , and be clean H2891 .
|
7. “ಆದರೆ ಆ ವ್ಯಕ್ತಿಯ ಗುಳ್ಳೆಯು ಚರ್ಮದ ಮೇಲೆ ಹೆಚ್ಚಾಗಿ ಹರಡಿದರೆ, ಆ ವ್ಯಕ್ತಿಯು ಯಾಜಕನ ಬಳಿಗೆ ಮತ್ತೆ ಬರಬೇಕು.
|
7. But if H518 the scab H4556 spread much abroad H6581 H6581 in the skin H5785 , after that H310 he hath been seen H7200 of H413 the priest H3548 for his cleansing H2893 , he shall be seen H7200 of H413 the priest H3548 again H8145 :
|
8. ಯಾಜಕನು ಪರೀಕ್ಷಿಸಿದಾಗ ಗುಳ್ಳೆಯು ಚರ್ಮದ ಮೇಲೆ ಹರಡಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ. PEPS
|
8. And if the priest H3548 see H7200 that, behold H2009 , the scab H4556 spreadeth H6581 in the skin H5785 , then the priest H3548 shall pronounce him unclean H2930 : it H1931 is a leprosy H6883 .
|
9. “ಒಬ್ಬನಿಗೆ ಕುಷ್ಠವಿದ್ದರೆ, ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
|
9. When H3588 the plague H5061 of leprosy H6883 is H1961 in a man H120 , then he shall be brought H935 unto H413 the priest H3548 ;
|
10. ಯಾಜಕನು ಆ ವ್ಯಕ್ತಿಯನ್ನು ನೋಡಬೇಕು. ಚರ್ಮದ ಮೇಲೆ ಬೆಳ್ಳಗಾದ ಊತವಿದ್ದರೆ, ರೋಮವು ಬೆಳ್ಳಗಾಗಿದ್ದರೆ ಮತ್ತು ಚರ್ಮವು ಊತದಿಂದ ಹಸಿಯಾಗಿ ಕಂಡರೆ,
|
10. And the priest H3548 shall see H7200 him : and, behold H2009 , if the rising H7613 be white H3836 in the skin H5785 , and it H1931 have turned H2015 the hair H8181 white H3836 , and there be quick H4241 raw H2416 flesh H1320 in the rising H7613 ;
|
11. ಅದು ಬಹಳ ಕಾಲದಿಂದ ಅವನ ಚರ್ಮದಲ್ಲಿರುವ ಕುಷ್ಠರೋಗವಾಗಿದೆ. ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಯಾಜಕನು ಅವನನ್ನು ಪರೀಕ್ಷಿಸುವುದಕ್ಕಾಗಿ ಸ್ವಲ್ಪ ಸಮಯದವರೆಗೆ ಜನರಿಂದ ಪ್ರತ್ಯೇಕಿಸುವುದಿಲ್ಲ. ಯಾಕೆಂದರೆ ಆ ವ್ಯಕ್ತಿಯು ಈಗಾಗಲೇ ಅಶುದ್ಧನಾಗಿದ್ದಾನೆ. PEPS
|
11. It H1931 is an old H3462 leprosy H6883 in the skin H5785 of his flesh H1320 , and the priest H3548 shall pronounce him unclean H2930 , and shall not H3808 shut him up H5462 : for H3588 he H1931 is unclean H2931 .
|
12. “ಕೆಲವು ಬಾರಿ ಚರ್ಮರೋಗವು ಒಬ್ಬನ ಮೈಯೆಲ್ಲಾ ಹರಡಿಕೊಳ್ಳುವುದು. ಚರ್ಮರೋಗವು ಅವನನ್ನು ತಲೆಯಿಂದ ಅಂಗಾಲಿನವರೆಗೂ ಮುಚ್ಚಿಕೊಳ್ಳುವುದು. ಯಾಜಕನು ಆ ವ್ಯಕ್ತಿಯ ಇಡೀ ದೇಹವನ್ನು ನೋಡಬೇಕು.
|
12. And if H518 a leprosy H6883 break out abroad H6524 H6524 in the skin H5785 , and the leprosy H6883 cover H3680 H853 all H3605 the skin H5785 of him that hath the plague H5061 from his head H4480 H7218 even to H5704 his foot H7272 , wheresoever H3605 the priest H3548 looketh H4758 H5869 ;
|
13. ಚರ್ಮರೋಗವು ಇಡೀ ದೇಹವನ್ನು ವ್ಯಾಪಿಸಿ ಆ ವ್ಯಕ್ತಿಯ ಚರ್ಮವು ಬಿಳಿ ಬಣ್ಣಕ್ಕೆ ತಿರುಗಿರುವುದನ್ನು ಯಾಜಕನು ಕಂಡರೆ, ಆ ವ್ಯಕ್ತಿಯು ಶುದ್ಧನೆಂದು ಯಾಜಕನು ಪ್ರಕಟಿಸಬೇಕು.
|
13. Then the priest H3548 shall consider H7200 : and, behold H2009 , if the leprosy H6883 have covered H3680 H853 all H3605 his flesh H1320 , he shall pronounce him clean H2891 that hath H853 the plague H5061 : it is all H3605 turned H2015 white H3836 : he H1931 is clean H2889 .
|
14. ಆದರೆ ಆ ವ್ಯಕ್ತಿಯ ಚರ್ಮವು ಹಸಿಯಾಗಿದ್ದರೆ, ಆ ವ್ಯಕ್ತಿಯು ಶುದ್ಧನಲ್ಲ.
|
14. But when H3117 raw H2416 flesh H1320 appeareth H7200 in him , he shall be unclean H2930 .
|
15. ಯಾಜಕನು ಹಸಿಯಾದ ಚರ್ಮವನ್ನು ನೋಡಿದಾಗ, ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಹಸಿಯಾದ ಚರ್ಮವು ಶುದ್ಧವಲ್ಲ. ಅದು ಕುಷ್ಠರೋಗವಾಗಿದೆ. PEPS
|
15. And the priest H3548 shall see H7200 H853 the raw H2416 flesh H1320 , and pronounce him to be unclean H2930 : for the raw H2416 flesh H1320 is unclean H2931 : it H1931 is a leprosy H6883 .
|
16. “ಹಸಿಯಾದ ಚರ್ಮವು ಬದಲಾಗಿ ಬಿಳಿಯಾದರೆ, ಆಗ ಆ ವ್ಯಕ್ತಿ ಯಾಜಕನ ಬಳಿಗೆ ಬರಬೇಕು.
|
16. Or H176 if H3588 the raw H2416 flesh H1320 turn again H7725 , and be changed H2015 unto white H3836 , he shall come H935 unto H413 the priest H3548 ;
|
17. ಯಾಜಕನು ಅವನನ್ನು ಪರೀಕ್ಷಿಸಬೇಕು. ಮಚ್ಚೆಯು ಬೆಳ್ಳಗಾಗಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಆ ವ್ಯಕ್ತಿಯು ಶುದ್ಧನಾಗಿದ್ದಾನೆ. PEPS
|
17. And the priest H3548 shall see H7200 him: and, behold H2009 , if the plague H5061 be turned H2015 into white H3836 ; then the priest H3548 shall pronounce him clean H2891 that hath H853 the plague H5061 : he H1931 is clean H2889 .
|
18. “ಒಬ್ಬನ ಚರ್ಮದ ಮೇಲೆ ಹುಣ್ಣು ಎದ್ದಿದ್ದು ವಾಸಿಯಾಗಿದ್ದಿರಬಹುದು.
|
18. The flesh H1320 also , in which, even in the skin H5785 thereof, was H3588 H1961 a boil H7822 , and is healed H7495 ,
|
19. ಆದರೆ ಹುಣ್ಣಿದ್ದ ಜಾಗದಲ್ಲಿ ಬೆಳ್ಳಗಾದ ಊತವಿದ್ದರೆ ಅಥವಾ ಕೆಂಪುಬಿಳುಪು ಮಿಶ್ರವಾದ ಹೊಳೆಯುವ ಮಚ್ಚೆಯಿದ್ದರೆ, ಚರ್ಮದ ಈ ಭಾಗವನ್ನು ಯಾಜಕನಿಗೆ ತೋರಿಸಬೇಕು.
|
19. And in the place H4725 of the boil H7822 there be H1961 a white H3836 rising H7613 , or H176 a bright spot H934 , white H3836 , and somewhat reddish H125 , and it be showed H7200 to H413 the priest H3548 ;
|
20. ಯಾಜಕನು ಅದನ್ನು ಪರೀಕ್ಷಿಸಬೇಕು. ಅದು ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಅದರ ಮೇಲಿರುವ ರೋಮವು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಆ ಕಲೆಯು ಕುಷ್ಠದ ಸೋಂಕಾಗಿದೆ. ಹುಣ್ಣಿನಿಂದ ಕುಷ್ಠ ಬಂದಿದೆ.
|
20. And if , when the priest H3548 seeth H7200 it, behold H2009 , it be in sight H4758 lower H8217 than H4480 the skin H5785 , and the hair H8181 thereof be turned H2015 white H3836 ; the priest H3548 shall pronounce him unclean H2930 : it H1931 is a plague H5061 of leprosy H6883 broken out H6524 of the boil H7822 .
|
21. ಆದರೆ ಯಾಜಕನು ಮಚ್ಚೆಯನ್ನು ನೋಡಿದಾಗ ಅದರಲ್ಲಿ ಬಿಳಿರೋಮಗಳು ಇಲ್ಲದಿದ್ದರೆ, ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿಲ್ಲದೆ ಮೊಬ್ಬಾಗಿ ಹೋಗಿದ್ದರೆ, ಆಗ ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು.
|
21. But if H518 the priest H3548 look on H7200 it, and, behold H2009 , there be no H369 white H3836 hairs H8181 therein , and if it be not H369 lower H8217 than H4480 the skin H5785 , but be somewhat dark H3544 ; then the priest H3548 shall shut him up H5462 seven H7651 days H3117 :
|
22. ಮಚ್ಚೆಯು ಚರ್ಮದಲ್ಲಿ ಹರಡಿದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಸೋಂಕುರೋಗವಾಗಿದೆ.
|
22. And if H518 it spread much abroad H6581 H6581 in the skin H5785 , then the priest H3548 shall pronounce him unclean H2930 H853 : it H1931 is a plague H5061 .
|
23. ಆದರೆ ಹೊಳೆಯುವ ಮಚ್ಚೆಯು ತನ್ನ ಸ್ಥಳದಲ್ಲಿಯೇ ಇದ್ದು ಹರಡದಿದ್ದರೆ, ಆಗ ಅದು ಕೇವಲ ಹುಣ್ಣಿನ ಮಚ್ಚೆಯಾಗಿದೆ. ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು. PEPS
|
23. But if H518 the bright spot H934 stay H5975 in his place H8478 , and spread H6581 not H3808 , it H1931 is a burning H6867 boil H7822 ; and the priest H3548 shall pronounce him clean H2891 .
|
24. (24-25) “ಒಬ್ಬನ ದೇಹದ ಚರ್ಮದಲ್ಲಿ ಬೆಂಕಿಯಿಂದ ಸುಟ್ಟಗಾಯ ಉಂಟಾಗಬಹುದು. ಹಸಿಯಾದ ಚರ್ಮವು ಬೆಳ್ಳಗಾಗಿದ್ದರೆ, ಕೆಂಪುಬಿಳುಪು ಮಿಶ್ರವಾದ ಮಚ್ಚೆಯುಳ್ಳದ್ದಾಗಿದ್ದರೆ, ಯಾಜಕನು ಅದನ್ನು ಪರೀಕ್ಷಿಸಬೇಕು. ಆ ಬಿಳಿ ಕಲೆ ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಆ ಕಲೆಯಲ್ಲಿನ ರೋಮವು ಬೆಳ್ಳಗಾಗಿದ್ದರೆ, ಅದು ಕುಷ್ಠರೋಗವಾಗಿದೆ. ಆ ಕುಷ್ಠವು ಸುಟ್ಟಗಾಯದಲ್ಲಿ ಹುಟ್ಟಿದ್ದಾಗಿದೆ. ಆಗ ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ.
|
24. Or H176 if H3588 there be H1961 any flesh H1320 , in the skin H5785 whereof there is a hot H784 burning H4348 , and the quick H4241 flesh that burneth H4348 have H1961 a white H3836 bright spot H934 , somewhat reddish H125 , or H176 white H3836 ;
|
52.
|
|
26. ಆದರೆ ಯಾಜಕನು ಮಚ್ಚೆಯನ್ನು ನೋಡಲಾಗಿ ಹೊಳೆಯುವ ಮಚ್ಚೆಯಲ್ಲಿ ಬಿಳಿರೋಮವಿಲ್ಲದೆ ಮತ್ತು ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿಲ್ಲದೆ ಮೊಬ್ಬಾಗಿ ಹೋಗುತ್ತಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.
|
26. But if H518 the priest H3548 look on H7200 it, and, behold H2009 , there be no H369 white H3836 hair H8181 in the bright spot H934 , and it be no H369 lower H8217 than H4480 the other skin H5785 , but be somewhat dark H3544 ; then the priest H3548 shall shut him up H5462 seven H7651 days H3117 :
|
27. ಏಳನೆಯ ದಿನದಲ್ಲಿ ಯಾಜಕನು ಮತ್ತೆ ಆ ವ್ಯಕ್ತಿಯನ್ನು ಪರೀಕ್ಷಿಸಬೇಕು. ಮಚ್ಚೆಯು ಚರ್ಮದ ಮೇಲೆ ಹರಡಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ.
|
27. And the priest H3548 shall look upon H7200 him the seventh H7637 day H3117 : and if H518 it be spread much abroad H6581 H6581 in the skin H5785 , then the priest H3548 shall pronounce him unclean H2930 H853 : it H1931 is the plague H5061 of leprosy H6883 .
|
28. ಆದರೆ ಹೊಳೆಯುವ ಮಚ್ಚೆಯು ಚರ್ಮದ ಮೇಲೆ ಉಂಟಾದ ಊತವಾಗಿದೆ. ಯಾಜಕನು ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಅದು ಕೇವಲ ಸುಟ್ಟಗಾಯದಿಂದ ಉಂಟಾದ ಮಚ್ಚೆಯಾಗಿದೆ. PEPS
|
28. And if H518 the bright spot H934 stay H5975 in his place H8478 , and spread H6581 not H3808 in the skin H5785 , but it H1931 be somewhat dark H3544 ; it H1931 is a rising H7613 of the burning H4348 , and the priest H3548 shall pronounce him clean H2891 : for H3588 it H1931 is an inflammation H6867 of the burning H4348 .
|
29. “ಒಬ್ಬ ಗಂಡಸಿನ ಅಥವಾ ಹೆಂಗಸಿನ ತಲೆಯ ನೆತ್ತಿಯಲ್ಲಿ ಅಥವಾ ಗಡ್ಡದಲ್ಲಿ ಸೋಂಕು ತಗಲಿ ಕಲೆ ಉಂಟಾಗಬಹುದು.
|
29. If H3588 a man H376 or H176 woman H802 have H1961 a plague H5061 upon the head H7218 or H176 the beard H2206 ;
|
30. ಯಾಜಕನು ಆ ಕಲೆಯನ್ನು ನೋಡಬೇಕು. ಸೋಂಕಿನ ಕಲೆಯು ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಅದರಲ್ಲಿರುವ ರೋಮವು ತೆಳ್ಳಗಾಗಿಯೂ ಹಳದಿಯಾಗಿಯೂ ಇದ್ದರೆ, ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ತಲೆಯ ಅಥವಾ ಗಡ್ಡದ ಕೆಟ್ಟ ಚರ್ಮರೋಗವಾಗಿದೆ.
|
30. Then the priest H3548 shall see H7200 H853 the plague H5061 : and, behold H2009 , if it be in sight H4758 deeper H6013 than H4480 the skin H5785 ; and there be in it a yellow H6669 thin H1851 hair H8181 ; then the priest H3548 shall pronounce him unclean H2930 H853 : it H1931 is a dry scurf H5424 , even a leprosy H6883 upon the head H7218 or H176 beard H2206 .
|
31. ರೋಗವು ಚರ್ಮಕ್ಕಿಂತ ತಗ್ಗಾಗಿಲ್ಲವೆಂದು ಕಂಡುಬಂದರೂ ಅದರಲ್ಲಿ ಕಪ್ಪಾದ ಕೂದಲು ಇಲ್ಲದ್ದಿದ್ದರೆ, ಆಗ ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.
|
31. And if H3588 the priest H3548 look on H7200 H853 the plague H5061 of the scurf H5424 , and, behold H2009 , it be not H369 in sight H4758 deeper H6013 than H4480 the skin H5785 , and that there is no H369 black H7838 hair H8181 in it ; then the priest H3548 shall shut up H5462 him that hath H853 the plague H5061 of the scurf H5424 seven H7651 days H3117 :
|
32. ಏಳನೆಯ ದಿನದಲ್ಲಿ ಯಾಜಕನು ಸೋಂಕು ತಗಲಿದ ಜಾಗವನ್ನು ಪರೀಕ್ಷಿಸಬೇಕು. ರೋಗವು ಹರಡಿಕೊಳ್ಳದೆ ಇದ್ದರೆ ಮತ್ತು ಅದು ಇರುವ ಕಡೆ ಹಳದಿಬಣ್ಣದ ಕೂದಲು ಬೆಳೆಯುತ್ತಿಲ್ಲವಾಗಿದ್ದರೆ ಮತ್ತು ರೋಗವು ಉಳಿದ ಚರ್ಮಕ್ಕಿಂತ ತಗ್ಗಾಗಿ ತೋರದಿದ್ದರೆ,
|
32. And in the seventh H7637 day H3117 the priest H3548 shall look on H7200 H853 the plague H5061 : and, behold H2009 , if the scurf H5424 spread H6581 not H3808 , and there be H1961 in it no H3808 yellow H6669 hair H8181 , and the scurf H5424 be not H369 in sight H4758 deeper H6013 than H4480 the skin H5785 ;
|
33. ಆಗ ಆ ವ್ಯಕ್ತಿಯು ಕ್ಷೌರ ಮಾಡಿಸಿಕೊಳ್ಳಬೇಕು. ಆದರೆ ಅವನು ರೋಗ ಇರುವ ಜಾಗದಲ್ಲಿ ಕ್ಷೌರ ಮಾಡಿಸಿಕೊಳ್ಳಬಾರದು. ಯಾಜಕನು ಆ ವ್ಯಕ್ತಿಯನ್ನು ಇನ್ನೂ ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.
|
33. He shall be shaven H1548 , but the scurf H5424 shall he not H3808 shave H1548 ; and the priest H3548 shall shut up H5462 him that hath H853 the scurf H5424 seven H7651 days H3117 more H8145 :
|
34. ಏಳನೆಯ ದಿನದಲ್ಲಿ ಯಾಜಕನು ರೋಗವನ್ನು ಪರೀಕ್ಷಿಸಬೇಕು. ರೋಗವು ಚರ್ಮದಲ್ಲಿ ಹರಡಿಕೊಳ್ಳದಿದ್ದರೆ ಮತ್ತು ಅದು ಚರ್ಮಕ್ಕಿಂತ ತಗ್ಗಾಗಿ ತೋರದಿದ್ದರೆ ಆಗ ಯಾಜಕನು ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಶುದ್ಧನಾಗುವನು.
|
34. And in the seventh H7637 day H3117 the priest H3548 shall look on H7200 H853 the scurf H5424 : and, behold H2009 , if the scurf H5424 be not H3808 spread H6581 in the skin H5785 , nor H369 be in sight H4758 deeper H6013 than H4480 the skin H5785 ; then the priest H3548 shall pronounce him clean H2891 H853 : and he shall wash H3526 his clothes H899 , and be clean H2891 .
|
35. ಆದರೆ ಅವನು ಶುದ್ಧನಾದ ನಂತರ, ರೋಗವು ಚರ್ಮದ ಮೇಲೆ ಹರಡಿದರೆ,
|
35. But if H518 the scurf H5424 spread much H6581 H6581 in the skin H5785 after H310 his cleansing H2893 ;
|
36. ಯಾಜಕನು ಆ ವ್ಯಕ್ತಿಯನ್ನು ಮತ್ತೆ ಪರೀಕ್ಷಿಸಬೇಕು. ರೋಗವು ಚರ್ಮದಲ್ಲಿ ಹರಡಿಕೊಂಡಿದ್ದರೆ, ಯಾಜಕನು ಹಳದಿ ಬಣ್ಣದ ಕೂದಲು ಇದೆಯೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ. ಅವನು ಅಶುದ್ಧನಾಗಿದ್ದಾನೆ.
|
36. Then the priest H3548 shall look on H7200 him: and, behold H2009 , if the scurf H5424 be spread H6581 in the skin H5785 , the priest H3548 shall not H3808 seek H1239 for yellow H6669 hair H8181 ; he H1931 is unclean H2931 .
|
37. ಆದರೆ ರೋಗವು ನಿಂತುಹೋಗಿ, ಕಪ್ಪಾದ ಕೂದಲು ಆ ಜಾಗದಲ್ಲಿ ಬೆಳೆಯುತ್ತಿದ್ದರೆ, ರೋಗವು ವಾಸಿಯಾಗಿದೆ ಎಂದರ್ಥ. ಆ ವ್ಯಕ್ತಿಯು ಶುದ್ಧನಾಗಿದ್ದಾನೆ. ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು. PEPS
|
37. But if H518 the scurf H5424 be in his sight H5869 at a stay H5975 , and that there is black H7838 hair H8181 grown up H6779 therein ; the scurf H5424 is healed H7495 , he H1931 is clean H2889 : and the priest H3548 shall pronounce him clean H2891 .
|
38. “ಒಬ್ಬ ಗಂಡಸಿನ ಅಥವಾ ಹೆಂಗಸಿನ ಚರ್ಮದ ಮೇಲೆ ಬಿಳಿ ಕಲೆಗಳು ಇದ್ದರೆ,
|
38. If H3588 a man H376 also or H176 a woman H802 have H1961 in the skin H5785 of their flesh H1320 bright spots H934 , even white H3836 bright spots H934 ;
|
39. ಯಾಜಕನು ಆ ಕಲೆಗಳನ್ನು ಪರೀಕ್ಷಿಸಬೇಕು. ಆ ವ್ಯಕ್ತಿಯ ಚರ್ಮದ ಮೇಲಿರುವ ಕಲೆಗಳು ಬರೀ ಮೊಬ್ಬಾದ ಬಿಳೀ ಬಣ್ಣದವುಗಳಾಗಿದ್ದರೆ, ಆಗ ರೋಗವು ಕೇವಲ ಚರ್ಮದಲ್ಲಿ ಹುಟ್ಟಿದ ಚಿಬ್ಬಾಗಿದೆ. ಆ ವ್ಯಕ್ತಿಯು ಶುದ್ಧನಾಗಿದ್ದಾನೆ. PEPS
|
39. Then the priest H3548 shall look H7200 : and, behold H2009 , if the bright spots H934 in the skin H5785 of their flesh H1320 be darkish H3544 white H3836 ; it H1931 is a freckled spot H933 that groweth H6524 in the skin H5785 ; he H1931 is clean H2889 .
|
40. “ಒಬ್ಬ ಮನುಷ್ಯನ ತಲೆಕೂದಲು ಉದುರಿಹೋಗುತ್ತಿದ್ದರೆ ಅವನು ಶುದ್ಧನಾಗಿದ್ದಾನೆ. ಅವನು ಬೋಳುತಲೆಯವನಷ್ಟೆ.
|
40. And the man H376 whose H3588 hair is fallen off H4803 his head H7218 , he H1931 is bald H7142 ; yet is he H1931 clean H2889 .
|
41. ಒಬ್ಬನ ತಲೆಯ ಪಾರ್ಶ್ವಗಳಿಂದ ಕೂದಲು ಉದುರಿಹೋಗುತ್ತಿದ್ದರೆ, ಅದು ಇನ್ನೊಂದು ರೀತಿಯ ಬೋಳುತಲೆಯಷ್ಟೆ.
|
41. And he that hath his hair fallen off H4803 from the part H4480 H6285 of his head H7218 toward his face H6440 , he H1931 is forehead bald H1371 : yet is he H1931 clean H2889 .
|
42. ಆದರೆ ಅವನ ನೆತ್ತಿಯ ಮೇಲೆ ಕೆಂಪು ಬಿಳುಪು ಮಿಶ್ರಿತವಾದ ಸೋಂಕಿನ ಚಿಹ್ನೆ ಇದ್ದರೆ, ಅದು ಚರ್ಮರೋಗವಾಗಿದೆ.
|
42. And if H3588 there be H1961 in the bald head H7146 , or H176 bald forehead H1372 , a white H3836 reddish H125 sore H5061 ; it H1931 is a leprosy H6883 sprung up H6524 in his bald head H7146 , or H176 his bald forehead H1372 .
|
43. ಯಾಜಕನು ಆ ವ್ಯಕ್ತಿಯನ್ನು ಪರೀಕ್ಷಿಸಬೇಕು. ಸೋಂಕಿನಿಂದ ಉಂಟಾದ ಊತ ಕೆಂಪು ಬಿಳುಪು ಮಿಶ್ರವಾಗಿ ಚರ್ಮದಲ್ಲಿ ಕುಷ್ಠದಂತೆ ತೋರಿದರೆ,
|
43. Then the priest H3548 shall look upon H7200 it: and, behold H2009 , if the rising H7613 of the sore H5061 be white H3836 reddish H125 in his bald head H7146 , or H176 in his bald forehead H1372 , as the leprosy H6883 appeareth H4758 in the skin H5785 of the flesh H1320 ;
|
44. ಆಗ ಆ ವ್ಯಕ್ತಿಯ ತಲೆಯಲ್ಲಿ ಕುಷ್ಠರೋಗವಿದೆ. ಅವನು ಅಶುದ್ಧನಾಗಿದ್ದಾನೆ. ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. PEPS
|
44. He H1931 is a leprous H6879 man H376 , he H1931 is unclean H2931 : the priest H3548 shall pronounce him utterly unclean H2930 H2930 ; his plague H5061 is in his head H7218 .
|
45. “ಒಬ್ಬನಿಗೆ ಕುಷ್ಠರೋಗವಿದ್ದರೆ, ಅವನು ಬೇರೆ ಜನರಿಗೆ ಎಚ್ಚರಿಕೆ ಕೊಡಬೇಕು. ‘ನಾನು ಅಶುದ್ಧನು, ಅಶುದ್ಧನು’ ಎಂದು ಅವನು ಕೂಗಿಕೊಳ್ಳಬೇಕು. ಆ ವ್ಯಕ್ತಿಯು ತನ್ನ ಬಟ್ಟೆಗಳನ್ನು ಹರಿದುಕೊಂಡಿರಬೇಕು; ತನ್ನ ಕೂದಲನ್ನು ಕೆದರಿಕೊಂಡಿರಬೇಕು; ತನ್ನ ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡಿರಬೇಕು.
|
45. And the leper H6879 in whom H834 the plague H5061 is , his clothes H899 shall be H1961 rent H6533 , and his head H7218 bare H6544 , and he shall put a covering H5844 upon H5921 his upper lip H8222 , and shall cry H7121 , Unclean H2931 , unclean H2931 .
|
46. ಆ ವ್ಯಕ್ತಿಯು ತನಗೆ ರೋಗವಿರುವ ಕಾಲವೆಲ್ಲಾ ಅಶುದ್ಧನಾಗಿರುವನು. ಆ ವ್ಯಕ್ತಿಯು ಅಶುದ್ಧನಾಗಿದ್ದಾನೆ. ಅವನು ಒಂಟಿಯಾಗಿ ವಾಸಿಸಬೇಕು. ಅವನ ನಿವಾಸವು ಪಾಳೆಯದ ಹೊರಗೆ ಇರಬೇಕು. PEPS
|
46. All H3605 the days H3117 wherein H834 the plague H5061 shall be in him he shall be defiled H2930 ; he H1931 is unclean H2931 : he shall dwell H3427 alone H910 ; without H4480 H2351 the camp H4264 shall his habitation H4186 be .
|
47. (47-48) “ಕೆಲವು ಬಟ್ಟೆಗಳಲ್ಲಿ ಬೂಷ್ಟು ಇರಬಹುದು. ಅದು ನಾರಿನ ಬಟ್ಟೆಯಾಗಲಿ ಉಣ್ಣೆ ಬಟ್ಟೆಯಾಗಲಿ ಆಗಿರಬಹುದು. ಅದು ಹೆಣೆದ ಅಥವಾ ಹೊಲಿದ ಬಟ್ಟೆಯಾಗಿರಬಹುದು. ಚರ್ಮದಿಂದ ಮಾಡಿದ ವಸ್ತುವಿನ ಮೇಲೂ ಬೂಷ್ಟು ಇರಬಹುದು.
|
47. The garment H899 also that H3588 the plague H5061 of leprosy H6883 is H1961 in, whether it be a woolen H6785 garment H899 , or H176 a linen H6593 garment H899 ;
|
49. ಹಸಿರು ಅಥವಾ ಕೆಂಪು ಬಣ್ಣದ ಬೂಷ್ಟು ಬಟ್ಟೆಯ, ಚರ್ಮದ, ನೇಯ್ದ ಮತ್ತು ಹೆಣೆದ ಸಾಮಗ್ರಿಗಳ ಮೇಲೆ ಇದ್ದರೆ, ಆಗ ಅದನ್ನು ಯಾಜಕನಿಗೆ ತೋರಿಸಬೇಕು.
|
49. And if the plague H5061 be H1961 greenish H3422 or H176 reddish H125 in the garment H899 , or H176 in the skin H5785 , either H176 in the warp H8359 , or H176 in the woof H6154 , or H176 in any H3605 thing H3627 of skin H5785 ; it H1931 is a plague H5061 of leprosy H6883 , and shall be showed H7200 H853 unto the priest H3548 :
|
50. ಯಾಜಕನು ಬೂಷ್ಟನ್ನು ನೋಡಬೇಕು. ಅವನು ಆ ವಸ್ತುವನ್ನು ಏಳು ದಿನಗಳವರೆಗೆ ಪ್ರತ್ಯೇಕವಾದ ಸ್ಥಳದಲ್ಲಿರಿಸಬೇಕು.
|
50. And the priest H3548 shall look upon H7200 H853 the plague H5061 , and shut up H5462 it that hath H853 the plague H5061 seven H7651 days H3117 :
|
51. (51-52) ಏಳನೆಯ ದಿನದಲ್ಲಿ ಯಾಜಕನು ಬೂಷ್ಟನ್ನು ಪರೀಕ್ಷಿಸಬೇಕು. ಅದು ಚರ್ಮದ ಮೇಲಾಗಲಿ ಬಟ್ಟೆಯ ಮೇಲಾಗಲಿ ನೇಯ್ದ ಅಥವಾ ಹೆಣೆದ ಬಟ್ಟೆಯ ಮೇಲಾಗಲಿ ಇದ್ದರೆ ಅದನ್ನು ಪರೀಕ್ಷಿಸಬೇಕು. ಬೂಷ್ಟು ಹರಡಿದ್ದರೆ, ಆ ಬಟ್ಟೆ ಅಥವಾ ತೊಗಲು ಅಶುದ್ಧವಾಗಿದೆ. ಯಾಜಕನು ಅದನ್ನು ಸುಟ್ಟುಹಾಕಬೇಕು. PEPS
|
51. And he shall look on H7200 H853 the plague H5061 on the seventh H7637 day H3117 : if H3588 the plague H5061 be spread H6581 in the garment H899 , either H176 in the warp H8359 , or H176 in the woof H6154 , or H176 in a skin H5785 , or in any H3605 work H4399 that H834 is made H6213 of skin H5785 ; the plague H5061 is a fretting H3992 leprosy H6883 ; it H1931 is unclean H2931 .
|
53. “ಬೂಷ್ಟು ಬಟ್ಟೆಯ ಮೇಲಾಗಲಿ ಚರ್ಮದ ಮೇಲಾಗಲಿ ನೇಯ್ದ ಅಥವಾ ಹೆಣೆದ ಬಟ್ಟೆಯ ಮೇಲಾಗಲಿ ಹರಡಿಲ್ಲವೆಂದು ಯಾಜಕನು ಕಂಡರೆ, ಅದನ್ನು ತೊಳೆಯಬೇಕು.
|
53. And if H518 the priest H3548 shall look H7200 , and, behold H2009 , the plague H5061 be not H3808 spread H6581 in the garment H899 , either H176 in the warp H8359 , or H176 in the woof H6154 , or H176 in any H3605 thing H3627 of skin H5785 ;
|
54. ಯಾಜಕನು ಆ ತೊಗಲನ್ನು ಅಥವಾ ಬಟ್ಟೆಯನ್ನು ತೊಳೆಯಲು ಜನರಿಗೆ ಅಪ್ಪಣೆಕೊಡಬೇಕು. ಬಳಿಕ ಯಾಜಕನು ಆ ಬಟ್ಟೆಯನ್ನು ಇನ್ನೂ ಏಳು ದಿನಗಳವರೆಗೆ ಪ್ರತ್ಯೇಕವಾಗಿರಿಸಬೇಕು.
|
54. Then the priest H3548 shall command H6680 that they wash H3526 the thing H853 wherein H834 the plague H5061 is , and he shall shut it up H5462 seven H7651 days H3117 more H8145 :
|
55. ಆ ಸಮಯದನಂತರ ಯಾಜಕನು ಅದನ್ನು ತಿರುಗಿ ಪರೀಕ್ಷಿಸಬೇಕು. ಬೂಷ್ಟು ಇನ್ನೂ ಹಾಗೆಯೇ ಇರುವಂತೆ ಕಂಡರೆ, ಆಗ ಆ ವಸ್ತು ಅಶುದ್ಧವಾಗಿದೆ. ಅದು ಹರಡಲಿಲ್ಲವಾದರೂ ನೀವು ಬಟ್ಟೆಯನ್ನು ಅಥವಾ ತೊಗಲನ್ನು ಸುಟ್ಟುಹಾಕಬೇಕು. PEPS
|
55. And the priest H3548 shall look on H7200 H853 the plague H5061 , after that H310 it is washed H3526 : and, behold H2009 , if the plague H5061 have not H3808 changed H2015 H853 his color H5869 , and the plague H5061 be not H3808 spread H6581 ; it H1931 is unclean H2931 ; thou shalt burn H8313 it in the fire H784 ; it H1931 is fret inward H6356 , whether it be bare within H7146 or H176 without H1372 .
|
56. “ಆದರೆ ಯಾಜಕನು ತೊಗಲನ್ನಾಗಲಿ ಬಟ್ಟೆಯನ್ನಾಗಲಿ ನೋಡಿದಾಗ, ತೊಳೆದನಂತರ ಬೂಷ್ಟು ಮೊಬ್ಬಾಗಿರುವುದನ್ನು ಕಂಡರೆ, ಆಗ ಯಾಜಕನು ಕಲೆ ಇರುವ ಆ ಬಟ್ಟೆಯ ಅಥವಾ ತೊಗಲಿನ ಭಾಗವನ್ನು ಕತ್ತರಿಸಿಹಾಕಬೇಕು. (ಅದು ನೇಯ್ದ ಬಟ್ಟೆಯಾಗಿದ್ದರೂ ಸರಿ, ಹೆಣೆದ ಬಟ್ಟೆಯಾಗಿದ್ದರೂ ಸರಿ.)
|
56. And if H518 the priest H3548 look H7200 , and, behold H2009 , the plague H5061 be somewhat dark H3544 after H310 the washing H3526 of it ; then he shall rend H7167 it out of H4480 the garment H899 , or H176 out of H4480 the skin H5785 , or H176 out of H4480 the warp H8359 , or H176 out of H4480 the woof H6154 :
|
57. ಆದರೆ ಬೂಷ್ಟು ಆ ತೊಗಲಿನ ಮೇಲೆ ಅಥವಾ ಬಟ್ಟೆಯ ಮೇಲೆ ಮರಳಿ ಬಂದರೆ, ಆಗ ಆ ಬೂಷ್ಟು ಹರಡುತ್ತಿದೆ ಎಂದರ್ಥ. ಆ ತೊಗಲನ್ನು ಅಥವಾ ಆ ಬಟ್ಟೆಯನ್ನು ಸುಟ್ಟುಹಾಕಬೇಕು.
|
57. And if H518 it appear H7200 still H5750 in the garment H899 , either H176 in the warp H8359 , or H176 in the woof H6154 , or H176 in any H3605 thing H3627 of skin H5785 ; it H1931 is a spreading H6524 plague : thou shalt burn H8313 H853 that wherein H834 the plague H5061 is with fire H784 .
|
58. ಆದರೆ, ತೊಳೆದ ನಂತರ ಬೂಷ್ಟು ತಿರುಗಿ ಬಾರದಿದ್ದರೆ, ಆ ತೊಗಲು ಅಥವಾ ಬಟ್ಟೆ ಶುದ್ಧವಾಗಿದೆ. ಅದು ಹೆಣೆದ ಅಥವಾ ಹೊಲಿದ ಬಟ್ಟೆಯಾಗಿದ್ದರೂ ಶುದ್ಧವಾಗಿದೆ.” PEPS
|
58. And the garment H899 , either H176 warp H8359 , or H176 woof H6154 , or H176 whatsoever H3605 thing H3627 of skin H5785 it be , which H834 thou shalt wash H3526 , if the plague H5061 be departed H5493 from H4480 them , then it shall be washed H3526 the second time H8145 , and shall be clean H2891 .
|
59. ಚರ್ಮದ ವಸ್ತುಗಳ ಮೇಲಾಗಲಿ ಬಟ್ಟೆಯ ಮೇಲಾಗಲಿ (ಅದು ಉಣ್ಣೆಯದ್ದಾಗಿರಲಿ ನಾರಿನದ್ದಾಗಿರಲಿ ನೇಯ್ದದ್ದಾಗಿರಲಿ ಅಥವಾ ಹೆಣೆದದ್ದಾಗಿರಲಿ) ಕಂಡು ಬರುವ ಬೂಷ್ಟಿನ ವಿಷಯದಲ್ಲಿ ಅನುಸರಿಸಬೇಕಾದ ನಿಯಮಗಳು ಇವೇ. ಶುದ್ಧವಾದವುಗಳೋ ಅಶುದ್ಧವಾದವುಗಳೋ ಎಂದು ನಿರ್ಧಾರ ಮಾಡಲು ಇದೇ ನಿಯಮಗಳನ್ನು ಅನುಸರಿಸಬೇಕು. PE
|
59. This H2063 is the law H8451 of the plague H5061 of leprosy H6883 in a garment H899 of woolen H6785 or H176 linen H6593 , either H176 in the warp H8359 , or H176 woof H6154 , or H176 any H3605 thing H3627 of skins H5785 , to pronounce it clean H2891 , or H176 to pronounce it unclean H2930 .
|