Bible Language
Easy to Read Version - Kannadam

:

1. {ಪಾಪ} (ಮತ್ತಾಯ 18:6-7 21-22; ಮಾರ್ಕ 9:42) PS ಯೇಸು ತನ್ನ ಶಿಷ್ಯರಿಗೆ, “ಜನರನ್ನು ಪಾಪಕ್ಕೆ ನಡೆಸುವಂಥ ಸಂಗತಿಗಳು ಖಂಡಿತವಾಗಿ ಬರುತ್ತವೆ. ಆದರೆ ಅವುಗಳನ್ನು ಬರಮಾಡುವವನ ಗತಿಯನ್ನು ಏನು ಹೇಳಲಿ!
1. Then G1161 said G2036 he unto G4314 the G3588 disciples G3101 , It is G2076 impossible G418 but that G3361 offenses G4625 will come G2064 : but G1161 woe G3759 unto him, through G1223 whom G3739 they come G2064 !
2. ಬಲಹೀನರಾದ ಇವರನ್ನು ಪಾಪಕ್ಕೆ ನಡೆಸುವವನು ತನ್ನ ಕುತ್ತಿಗೆಗೆ ಒಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ನೀರಿನಲ್ಲಿ ಮುಳುಗುವುದೇ ಉತ್ತಮ.
2. It were better G3081 for him G846 that G1487 a millstone G3458 G3684 were hanged G4029 about G4012 his G846 neck G5137 , and G2532 he cast G4496 into G1519 the G3588 sea G2281 , than G2228 that G2443 he should offend G4624 one G1520 of these G5130 little ones G3398 .
3. ಆದ್ದರಿಂದ ಎಚ್ಚರಿಕೆಯಾಗಿರಿ! PEPS “ನಿನ್ನ ಸಹೋದರನು ಪಾಪಮಾಡಿದರೆ, ಅವನನ್ನು ಖಂಡಿಸು. ಒಂದುವೇಳೆ ಅವನೇನಾದರೂ ತನ್ನ ತಪ್ಪಿಗಾಗಿ ಪಶ್ಚಾತ್ತಾಪಪಟ್ಟರೆ ಅವನನ್ನು ಕ್ಷಮಿಸು.
3. Take heed G4337 to yourselves G1438 G1161 : If G1437 thy G4675 brother G80 trespass G264 against G1519 thee G4571 , rebuke G2008 him G846 ; and G2532 if G1437 he repent G3340 , forgive G863 him G846 .
4. ನಿನ್ನ ಸಹೋದರನು ನಿನಗೆ ಒಂದು ದಿನದಲ್ಲಿ ಏಳು ಸಲ ತಪ್ಪುಮಾಡಿ, ಪ್ರತಿಸಲವೂ, ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ, ನೀನು ಅವನನ್ನು ಕ್ಷಮಿಸಬೇಕು” ಎಂದು ಹೇಳಿದನು. ನಿಮ್ಮ ನಂಬಿಕೆ ಎಷ್ಟು ದೊಡ್ಡದು? PS
4. And G2532 if G1437 he trespass G264 against G1519 thee G4571 seven times G2034 in a day G2250 , and G2532 seven times G2034 in a day G2250 turn again G1994 to G1909 thee G4571 , saying G3004 , I repent G3340 ; thou shalt forgive G863 him G846 .
5. ಅಪೊಸ್ತಲರು ಪ್ರಭುವಿಗೆ (ಯೇಸು), “ನಮ್ಮ ನಂಬಿಕೆಯನ್ನು ಹೆಚ್ಚಿಸು!” ಎಂದು ಕೇಳಿಕೊಂಡರು. PEPS
5. And G2532 the G3588 apostles G652 said G2036 unto the G3588 Lord G2962 , Increase G4369 our G2254 faith G4102 .
6. ಪ್ರಭುವು ಅವರಿಗೆ ಹೀಗೆಂದನು: “ನಿಮ್ಮ ನಂಬಿಕೆ ಸಾಸಿವೆ ಕಾಳಷ್ಟು ದೊಡ್ಡದಾಗಿದ್ದರೆ, ನೀವು ಅತ್ತಿಮರಕ್ಕೆ, ‘ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿದರೂ ಅದು ನಿಮಗೆ ವಿಧೇಯವಾಗುತ್ತದೆ. PS
6. And G1161 the G3588 Lord G2962 said G2036 , If G1487 ye had G2192 faith G4102 as G5613 a grain G2848 of mustard seed G4615 , ye might say G3004 G302 unto this G5026 sycamine tree G4807 , Be thou plucked up by the root G1610 , and G2532 be thou planted G5452 in G1722 the G3588 sea G2281 ; and G2532 it should obey G5219 G302 you G5213 .
7. {ಒಳ್ಳೆಯ ಸೇವಕರಾಗಿರಿ} PS “ನಿಮ್ಮಲ್ಲಿ ಒಬ್ಬನಿಗೆ ಹೊಲದಲ್ಲಿ ಕೆಲಸ ಮಾಡುವಂಥ ಒಬ್ಬ ಸೇವಕನಿದ್ದಾನೆಂದು ಭಾವಿಸಿಕೊಳ್ಳೋಣ. ಸೇವಕನು ಭೂಮಿಯನ್ನು ಉಳುತ್ತಿರುತ್ತಾನೆ ಅಥವಾ ಕುರಿಗಳನ್ನು ಮೇಯಿಸುತ್ತಿರುತ್ತಾನೆ. ಸೇವಕನು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ನೀನು ಅವನಿಗೆ ಏನು ಹೇಳುವೆ? ‘ಒಳಗೆ ಬಾ! ಊಟಕ್ಕೆ ಕುಳಿತುಕೊ’ ಎಂದು ಹೇಳುವಿಯೋ?
7. But G1161 which G5101 of G1537 you G5216 , having G2192 a servant G1401 plowing G722 or G2228 feeding cattle G4165 , will say G2046 unto him by and by G2112 , when he is come G1525 from G1537 the G3588 field G68 , Go G3928 and sit down to meat G377 ?
8. ಇಲ್ಲ! ನೀನು ಅವನಿಗೆ, ‘ನನಗೋಸ್ಕರ ಅಡಿಗೆ ಮಾಡು. ಬಳಿಕ ಶುಭ್ರವಾದ ಬಟ್ಟೆಯನ್ನು ಧರಿಸಿಕೊಂಡು ಬಂದು ನನಗೆ ಊಟಬಡಿಸು. ನಾನು ತಿಂದು ಕುಡಿದ ಮೇಲೆ ನೀನು ಊಟಮಾಡು’ ಎಂದು ಹೇಳುವೆಯಷ್ಟೇ.
8. And G235 will not G3780 rather say G2046 unto him G846 , Make ready G2090 wherewith G5101 I may sup G1172 , and G2532 gird G4024 thyself, and serve G1247 me G3427 , till G2193 I have eaten G5315 and G2532 drunken G4095 ; and G2532 afterward G3326 G5023 thou G4771 shalt eat G5315 and G2532 drink G4095 ?
9. ಸೇವಕನು ತನ್ನ ಕೆಲಸ ಮಾಡಿದ್ದಕ್ಕಾಗಿ ನೀನೇನೂ ಅವನಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿಲ್ಲ. ಸೇವಕನಿರುವುದು ಯಜಮಾನನು ಹೇಳಿದ್ದನ್ನು ಮಾಡುವುದಕ್ಕಾಗಿಯಷ್ಟೇ.
9. Doth he thank G2192 G3361 G5485 that G1565 servant G1401 because G3754 he did G4160 the things that were commanded G1299 him G846 ? I think G1380 not G3756 .
10. ಇದೇ ನಿಯಮ ನಿಮಗೂ ಅನ್ವಯಿಸುತ್ತದೆ. ನಿಮಗೆ ನೇಮಿಸಿದ ಕೆಲಸಗಳನ್ನು ನೀವು ಮಾಡಿ ಪೂರೈಸಿದಾಗ, ‘ನಾವು ಆಳುಗಳು, ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ’ ಎಂದು ಹೇಳಬೇಕು.” PS
10. So likewise G3779 G2532 ye G5210 , when G3752 ye shall have done G4160 all G3956 those things which are commanded G1299 you G5213 , say G3004 , We are G2070 unprofitable G888 servants G1401 : we G3754 have done G4160 that which G3739 was our duty G3784 to do G4160 .
11. {ಕೃತಜ್ಞತೆಯುಳ್ಳವರಾಗಿರಿ} PS ಯೇಸುವು ಜೆರುಸಲೇಮಿಗೆ ಪ್ರಯಾಣಮಾಡುತ್ತಾ ಗಲಿಲಾಯದಿಂದ ಸಮಾರ್ಯಕ್ಕೆ ಹೋದನು.
11. And G2532 it came to pass G1096 , as he G846 went G4198 to G1519 Jerusalem G2419 , that G2532 he G846 passed G1330 through G1223 the midst G3319 of Samaria G4540 and G2532 Galilee G1056 .
12. ಅಲ್ಲಿ ಆತನು ಒಂದು ಗ್ರಾಮಕ್ಕೆ ಬಂದನು. ಅಲ್ಲಿ ಹತ್ತು ಜನರು ಆತನನ್ನು ಭೇಟಿಯಾದರು. ಅವರು ಯೇಸುವಿನ ಸಮೀಪಕ್ಕೆ ಬರಲಿಲ್ಲ. ಏಕೆಂದರೆ ಅವರೆಲ್ಲರೂ ಕುಷ್ಠರೋಗಿಗಳಾಗಿದ್ದರು.
12. And G2532 as he G846 entered G1525 into G1519 a certain G5100 village G2968 , there met G528 him G846 ten G1176 men G435 that were lepers G3015 , which G3739 stood G2476 afar off G4207 :
13. ಆದರೆ ಅವರು, “ಯೇಸುವೇ! ಗುರುವೇ! ದಯಮಾಡಿ ನಮಗೆ ಸಹಾಯಮಾಡು!” ಎಂದು ಕೂಗಿಕೊಂಡರು. PEPS
13. And G2532 they G846 lifted up G142 their voices G5456 , and said G3004 , Jesus G2424 , Master G1988 , have mercy G1653 on us G2248 .
14. ಯೇಸು ಅವರನ್ನು ನೋಡಿ, “ಹೋಗಿ, ನಿಮ್ಮನ್ನು ಯಾಜಕರಿಗೆ ತೋರಿಸಿಕೊಳ್ಳಿರಿ” ಎಂದು ಹೇಳಿದನು. PEPS ಅವರು ಯಾಜಕರ ಬಳಿಗೆ ಹೋಗುತ್ತಿದ್ದಾಗ ಅವರಿಗೆ ವಾಸಿಯಾಯಿತು.
14. And G2532 when he saw G1492 them, he said G2036 unto them G846 , Go G4198 show G1925 yourselves G1438 unto the G3588 priests G2409 . And G2532 it came to pass G1096 , that , as they G846 went G5217 , they were cleansed G2511 .
15. ಅವರಲ್ಲಿ ಒಬ್ಬನು ತನಗೆ ಗುಣವಾದುದ್ದನ್ನು ಕಂಡು ಯೇಸುವಿನ ಬಳಿಗೆ ಹಿಂತಿರುಗಿ ಬಂದು ಗಟ್ಟಿಯಾದ ಧ್ವನಿಯಿಂದ ದೇವರನ್ನು ಕೊಂಡಾಡಿದನು.
15. And G1161 one G1520 of G1537 them G846 , when he saw G1492 that G3754 he was healed G2390 , turned back G5290 , and with G3326 a loud G3173 voice G5456 glorified G1392 God G2316 ,
16. ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ಆತನಿಗೆ ವಂದನೆ ಸಲ್ಲಿಸಿದನು. (ಅವನು ಸಮಾರ್ಯದವನು, ಯೆಹೂದ್ಯನಲ್ಲ.)
16. And G2532 fell down G4098 on G1909 his face G4383 at G3844 his G846 feet G4228 , giving him thanks G2168 G846 : and G2532 he G846 was G2258 a Samaritan G4541 .
17. ಯೇಸು, “ಹತ್ತು ಜನರಿಗೆ ವಾಸಿಯಾಯಿತಲ್ಲಾ! ಇನ್ನುಳಿದ ಒಂಭತ್ತು ಮಂದಿ ಎಲ್ಲಿ?
17. And G1161 Jesus G2424 answering G611 said G2036 , Were there not G3780 ten G1176 cleansed G2511 ? but G1161 where G4226 are the G3588 nine G1767 ?
18. ದೇವರಿಗೆ ಕೃತಜ್ಞತೆ ಸಲ್ಲಿಸಲು ಸಮಾರ್ಯದವನನ್ನು ಬಿಟ್ಟು ಬೇರೆ ಯಾರೂ ಬರಲಿಲ್ಲವೇ?” ಎಂದು ಕೇಳಿದನು.
18. There are not G3756 found G2147 that returned G5290 to give G1325 glory G1391 to God G2316 , save G1508 this G3778 stranger G241 .
19. ಬಳಿಕ ಯೇಸು ಅವನಿಗೆ, “ಎದ್ದೇಳು! ಈಗ ನೀನು ಮನೆಗೆ ಹೋಗು! ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಅಂದನು. PEPS
19. And G2532 he said G2036 unto him G846 , Arise G450 , go thy way G4198 : thy G4675 faith G4102 hath made thee whole G4982 G4571 .
20. {ದೇವರ ರಾಜ್ಯವು ನಿಮ್ಮೊಳಗಿದೆ} (ಮತ್ತಾಯ 24:23-28; 37-41) PS ಫರಿಸಾಯರಲ್ಲಿ ಕೆಲವರು ಯೇಸುವನ್ನು, “ದೇವರ ರಾಜ್ಯವು ಯಾವಾಗ ಬರುವುದು?” ಎಂದು ಕೇಳಿದರು. PEPS ಯೇಸು ಅವರಿಗೆ, “ದೇವರ ರಾಜ್ಯವು ಬರುತ್ತಿದೆ, ಆದರೆ ನಿಮ್ಮ ಕಣ್ಣುಗಳಿಗೆ ಕಾಣಿಸುವಂತೆ ಅದು ಬರುವುದಿಲ್ಲ.
20. And G1161 when he was demanded G1905 of G5259 the G3588 Pharisees G5330 , when G4219 the G3588 kingdom G932 of God G2316 should come G2064 , he answered G611 them G846 and G2532 said G2036 , The G3588 kingdom G932 of God G2316 cometh G2064 not G3756 with G3326 observation G3907 :
21. ‘ಇಗೋ, ದೇವರ ರಾಜ್ಯವು ಇಲ್ಲಿದೆ!’ ‘ಅಗೋ ಅಲ್ಲಿದೆ!’ ಎಂದು ಜನರು ಹೇಳುವಂತಿಲ್ಲ. ದೇವರ ರಾಜ್ಯವು ನಿಮ್ಮೊಳಗೇ ಇದೆ” ಎಂದು ಉತ್ತರಿಸಿದನು. PEPS
21. Neither G3761 shall they say G2046 , Lo G2400 here G5602 ! or G2228 , lo G2400 there G1563 ! for G1063 , behold G2400 , the G3588 kingdom G932 of God G2316 is G2076 within G1787 you G5216 .
22. ಬಳಿಕ ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನ ದಿನಗಳಲ್ಲೊಂದನ್ನು ನೀವು ನೋಡಬೇಕೆಂದು ಬಹಳವಾಗಿ ಆಶಿಸುವ ಕಾಲವು ಬರುವುದು, ಆದರೆ ನೀವು ಅದನ್ನು ನೋಡಲಾಗುವುದಿಲ್ಲ.
22. And G1161 he said G2036 unto G4314 the G3588 disciples G3101 , The days G2250 will come G2064 , when G3753 ye shall desire G1937 to see G1492 one G3391 of the G3588 days G2250 of the G3588 Son G5207 of man G444 , and G2532 ye shall not G3756 see G3700 it.
23. ಜನರು ನಿಮಗೆ, ‘ಅಗೋ, ಅಲ್ಲಿದ್ದಾನೆ, ಇಗೋ, ಇಲ್ಲಿದ್ದಾನೆ!’ ಎಂದು ಹೇಳುವರು. ನೀವು ಇದ್ದಲ್ಲಿಯೇ ಇರಿ. ಅವರನ್ನು ಹಿಂಬಾಲಿಸಿ ಹೋಗಿ ಹುಡುಕಬೇಡಿ. PS
23. And G2532 they shall say G2046 to you G5213 , See G2400 here G5602 ; or G2228 , see G2400 there G1563 : go not after G565 G3361 them, nor G3366 follow G1377 them.
24. {ಯೇಸು ತಿರುಗಿ ಬರುವಾಗ ಲೋಕದ ಸ್ಥಿತಿ} PS “ಮನುಷ್ಯಕುಮಾರನು ಬಂದಾಗ ನಿಮಗೇ ಗೊತ್ತಾಗುವುದು. ಆಕಾಶದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಹೊಳೆಯುವ ಮಿಂಚಿನಂತೆ ಆತನು ಬರುವನು.
24. For G1063 as G5618 the G3588 lightning G796 , that lighteneth G797 out G1537 of the one G3588 part under G5259 heaven G3772 , shineth G2989 unto G1519 the other G3588 part under G5259 heaven G3772 ; so G3779 shall also G2532 the G3588 Son G5207 of man G444 be G2071 in G1722 his G848 day G2250 .
25. ಆದರೆ ಅದಕ್ಕಿಂತಲೂ ಮೊದಲು, ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಿ ಕಾಲದ ಜನರಿಂದ ತಿರಸ್ಕರಿಸಲ್ಪಡುವನು. PEPS
25. But G1161 first G4412 must G1163 he G846 suffer G3958 many things G4183 , and G2532 be rejected G593 of G575 this G5026 generation G1074 .
26. “ಮನುಷ್ಯಕುಮಾರನು ತಿರುಗಿ ಬರುವ ದಿವಸಗಳಲ್ಲಿ ಲೋಕದ ಸ್ಥಿತಿಯು ನೋಹನ ಕಾಲದ ಸ್ಥಿತಿಯಂತೆಯೇ ಇರುವುದು.
26. And G2532 as G2531 it was G1096 in G1722 the G3588 days G2250 of Noah G3575 , so G3779 shall it be G2071 also G2532 in G1722 the G3588 days G2250 of the G3588 Son G5207 of man G444 .
27. ನೋಹನ ಕಾಲದಲ್ಲಿ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದರು. ನೋಹನು ನಾವೆಯನ್ನು ಪ್ರವೇಶಿಸಿದ ದಿನದಲ್ಲಿಯೂ ಅವರು ಹಾಗೆಯೇ ಮಾಡುತ್ತಿದ್ದರು. ಆಗ ಜಲಪ್ರಳಯ ಬಂದು ಎಲ್ಲಾ ಜನರನ್ನು ನಾಶಮಾಡಿತು. PEPS
27. They did eat G2068 , they drank G4095 , they married wives G1060 , they were given in marriage G1547 , until G891 the G3739 day G2250 that Noah G3575 entered G1525 into G1519 the G3588 ark G2787 , and G2532 the G3588 flood G2627 came G2064 , and G2532 destroyed G622 them all G537 .
28. “ಲೋಟನ ಕಾಲದಲ್ಲಿ ದೇವರು ಸೊದೋಮನ್ನು ನಾಶಮಾಡಿದಾಗ ಲೋಕದ ಸ್ಥಿತಿಯು ಹೇಗಿತ್ತೋ ಅದೇರೀತಿಯಲ್ಲಿ ಮುಂದೆಯೂ ಇರುವುದು. ಜನರು ತಿನ್ನುತ್ತಾ, ಕುಡಿಯುತ್ತಾ, ಕೊಂಡುಕೊಳ್ಳುತ್ತಾ, ಮಾರಾಟ ಮಾಡುತ್ತಾ, ಬೀಜ ಬಿತ್ತುತ್ತಾ ಮತ್ತು ತಮಗಾಗಿ ಮನೆಗಳನ್ನು ಕಟ್ಟಿಸಿಕೊಳ್ಳುತ್ತಾ ಇದ್ದರು.
28. Likewise G3668 also G2532 as G5613 it was G1096 in G1722 the G3588 days G2250 of Lot G3091 ; they did eat G2068 , they drank G4095 , they bought G59 , they sold G4453 , they planted G5452 , they builded G3618 ;
29. ಲೋಟನು ಪಟ್ಟಣವನ್ನು ಬಿಟ್ಟು ಹೊರಟ ದಿನದಲ್ಲಿಯೂ ಜನರು ಹಾಗೆಯೇ ಮಾಡುತ್ತಿದ್ದರು. ಆಗ ಆಕಾಶದಿಂದ ಬೆಂಕಿಯ ಸುರಿಮಳೆಯಾಗಿ ಅವರೆಲ್ಲರನ್ನೂ ನಾಶಮಾಡಿತು.
29. But G1161 the same G3739 day G2250 that Lot G3091 went out G1831 of G575 Sodom G4670 it rained G1026 fire G4442 and G2532 brimstone G2303 from G575 heaven G3772 , and G2532 destroyed G622 them all G537 .
30. ಮನುಷ್ಯಕುಮಾರನು ತಿರುಗಿ ಬರುವಾಗ ಲೋಕದ ಸ್ಥಿತಿ ಅದೇ ರೀತಿಯಲ್ಲಿರುವುದು. PEPS
30. Even thus G2596 G5024 shall it be G2071 in the G3739 day G2250 when the G3588 Son G5207 of man G444 is revealed G601 .
31. “ಆ ದಿನದಲ್ಲಿ, ಮಾಳಿಗೆಯ ಮೇಲಿರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಹೋಗದಿರಲಿ. ಹೊಲದಲ್ಲಿರುವವನು ತನ್ನ ಮನೆಗೆ ಮರಳಿ ಹೋಗದಿರಲಿ.
31. In G1722 that G1565 day G2250 , he which G3739 shall be G2071 upon G1909 the G3588 housetop G1430 , and G2532 his G846 stuff G4632 in G1722 the G3588 house G3614 , let him not G3361 come down G2597 to take it away G142 G846 : and G2532 he G3588 that is in G1722 the G3588 field G68 , let him likewise G3668 not G3361 return G1994 back G1519 G3694 .
32. ಲೋಟನ ಹೆಂಡತಿಗೆ *ಲೋಟನ ಹೆಂಡತಿ ಲೋಟನ ಹೆಂಡತಿಗೆ ಸಂಭವಿಸಿದ ಸಂಗತಿಯು ಆದಿಕಾಂಡ 19:15-17, 26ರಲ್ಲಿ ಇದೆ. ಸಂಭವಿಸಿದ್ದು ಜ್ಞಾಪಕವಿದೆಯೇ? PEPS
32. Remember G3421 Lot G3091 's wife G1135 .
33. “ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ತನ್ನ ಪ್ರಾಣವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು.
33. Whosoever G3739 G1437 shall seek G2212 to save G4982 his G848 life G5590 shall lose G622 it G846 ; and G2532 whosoever G3739 G1437 shall lose G622 his G848 life shall preserve G2225 it G846 .
34. ನಾನು ತಿರುಗಿ ಬರುವಾಗ ಒಂದೇ ಕೋಣೆಯಲ್ಲಿ ಇಬ್ಬರು ಮಲಗಿದ್ದರೂ ಅವರಲ್ಲಿ ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು.
34. I tell G3004 you G5213 , in that G5026 night G3571 there shall be G2071 two G1417 men in G1909 one G3391 bed G2825 ; the G3588 one G1520 shall be taken G3880 , and G2532 the G3588 other G2087 shall be left G863 .
35. ಇಬ್ಬರು ಸ್ತ್ರೀಯರು ಒಟ್ಟಿಗೆ ಕೆಲಸಮಾಡುತ್ತಿದ್ದರೂ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.”
35. Two G1417 women shall be G2071 grinding G229 together G1909 G846 ; the G3588 one G3391 shall be taken G3880 , and G2532 the G3588 other G2087 left G863 .
36. †ಲೂಕನ ಸುವಾರ್ತೆಯ ಕೆಲವು ಗ್ರೀಕ್ ಪ್ರತಿಗಳಲ್ಲಿ 36ನೇ ವಚನ ಸೇರಿಸಲ್ಪಟ್ಟಿದೆ: “ಇಬ್ಬರು ಗಂಡಸರು ಒಂದೇ ಹೊಲದಲ್ಲಿರುವರು. ಒಬ್ಬನು ತೆಗೆದುಕೊಳ್ಳಲ್ಪಡುವನು, ಆದರೆ ಇನ್ನೊಬ್ಬನು ಬಿಡಲ್ಪಡುವನು.” PEPS
36. Two G1417 men shall be G2071 in G1722 the G3588 field G68 ; the G3588 one G1520 shall be taken G3880 , and G2532 the G3588 other G2087 left G863 .
37. ಶಿಷ್ಯರು ಯೇಸುವಿಗೆ, “ಪ್ರಭುವೇ, ಇದೆಲ್ಲಾ ಎಲ್ಲಿ ಸಂಭವಿಸುವುದು?” ಎಂದು ಕೇಳಿದರು. PEPS ಯೇಸು ಅವರಿಗೆ, “ಹದ್ದುಗಳು ಎಲ್ಲಿ ಕೂಡಿಬಂದಿರುತ್ತವೆಯೋ ಅಲ್ಲಿ ಹೆಣ ಇದ್ದೇ ಇರುತ್ತದೆಯೆಂದು ಜನರು ತಿಳಿದುಕೊಳ್ಳುತ್ತಾರೆ” ಎಂದು ಉತ್ತರಿಸಿದನು. PE
37. And G2532 they answered G611 and said G3004 unto him G846 , Where G4226 , Lord G2962 ? And G1161 he G3588 said G2036 unto them G846 , Wheresoever G3699 the G3588 body G4983 is, thither G1563 will the G3588 eagles G105 be gathered together G4863 .