|
|
1. {ತನ್ನ ಜನರಿಗೆ ದೇವರ ಉತ್ತರ} PS ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು:
|
1. And G1161 he spake G3004 a G2532 parable G3850 unto them G846 to this end, that men ought G1163 always G3842 to pray G4336 , and G2532 not G3361 to faint G1573 ;
|
2. “ಒಂದು ಊರಿನಲ್ಲಿ ಒಬ್ಬ ನ್ಯಾಯಾಧೀಶನಿದ್ದನು. ಅವನಿಗೆ ದೇವರಲ್ಲಿ ಭಯಭಕ್ತಿಯಿರಲಿಲ್ಲ. ಜನರು ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಅವನು ಗಮನ ಕೊಡಲಿಲ್ಲ.
|
2. Saying G3004 , There was G2258 in G1722 a G5100 city G4172 a G5100 judge G2923 , which feared G5399 not G3361 God G2316 , neither G2532 G3361 regarded G1788 man G444 :
|
3. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಆಕೆಯು ಅನೇಕ ಸಲ ನ್ಯಾಯಾಧೀಶನ ಬಳಿಗೆ ಬಂದು, ‘ಇಲ್ಲಿ ನನಗೊಬ್ಬನು ತೊಂದರೆ ಕೊಡುತ್ತಿದ್ದಾನೆ. ದಯವಿಟ್ಟು ನನಗೆ ನ್ಯಾಯವನ್ನು ದೊರಕಿಸಿಕೊಡಿ!’ ಎಂದು ಬೇಡಿಕೊಂಡಳು.
|
3. And G1161 there was G2258 a widow G5503 in G1722 that G1565 city G4172 ; and G2532 she came G2064 unto G4314 him G846 , saying G3004 , Avenge G1556 me G3165 of G575 mine G3450 adversary G476 .
|
4. ಆದರೆ ನ್ಯಾಯಾಧೀಶನು ಆ ಸ್ತ್ರೀಗೆ ಸಹಾಯಮಾಡಲು ಬಯಸಲಿಲ್ಲ. ಬಹಳ ಸಮಯದ ನಂತರ ಆ ನ್ಯಾಯಾಧೀಶನು ತನ್ನೊಳಗೆ, ‘ನನಗಂತೂ ದೇವರಲ್ಲಿ ಭಯಭಕ್ತಿಯಿಲ್ಲ. ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆಂಬುದರ ಬಗ್ಗೆಯೂ ಗಮನವಿಲ್ಲ.
|
4. And G2532 he would G2309 not G3756 for a while G1909 G5550 : but G1161 afterward G3326 G5023 he said G2036 within G1722 himself G1438 , Though G1499 I fear G5399 not G3756 God G2316 , nor G2532 G3756 regard G1788 man G444 ;
|
5. ಆದರೆ ಈ ಸ್ತ್ರೀ ಬಂದುಬಂದು ನನ್ನನ್ನು ಕುಗ್ಗಿಸಿಬಿಡುತ್ತಾಳೆ. ಈಕೆಗೆ ನಾನು ನ್ಯಾಯವನ್ನು ದೊರಕಿಸಿಕೊಟ್ಟರೆ, ಈಕೆ ನನ್ನನ್ನು ಕಾಡಿಸುವುದಿಲ್ಲ. ಇಲ್ಲವಾದರೆ, ಈಕೆಯು ನನ್ನನ್ನು ಕಾಡಿಸುತ್ತಲೇ ಇರುವಳು’ ಎಂದುಕೊಂಡನು.” PEPS
|
5. Yet G1065 because this G5026 widow G5503 troubleth G3930 G2873 me G3427 , I will avenge G1556 her G846 , lest G3363 by her continual G1519 G5056 coming G2064 she weary G5299 me G3165 .
|
6. ಪ್ರಭುವು ಈ ಸಾಮ್ಯವನ್ನು ಹೇಳಿದ ಮೇಲೆ ತನ್ನ ಶಿಷ್ಯರಿಗೆ, “ಕೇಳಿರಿ! ಆ ಅನ್ಯಾಯಗಾರನಾದ ನ್ಯಾಯಾಧೀಶನು ಹೇಳಿದ್ದರಲ್ಲಿ ಅರ್ಥವಿದೆ.
|
6. And G1161 the G3588 Lord G2962 said G2036 , Hear G191 what G5101 the G3588 unjust G93 judge G2923 saith G3004 .
|
7. ದೇವಜನರು ದೇವರಿಗೆ ಹಗಲಿರುಳು ಮೊರೆಯಿಡಬೇಕು. ದೇವರು ತನ್ನ ಜನರಿಗೆ ಸರಿಯಾದದ್ದನ್ನೇ ಯಾವಾಗಲೂ ಕೊಡುತ್ತಾನೆ. ತನ್ನ ಜನರಿಗೆ ಉತ್ತರ ಕೊಡುವುದರಲ್ಲಿ ದೇವರು ತಡಮಾಡುವುದಿಲ್ಲ!
|
7. And G1161 shall not G3364 God G2316 avenge G4160 G1557 his own G848 elect G1588 , which cry G994 day G2250 and G2532 night G3571 unto G4314 him G846 , though G2532 he bear long G3114 with G1909 them G846 ?
|
8. ದೇವರು ತನ್ನ ಜನರಿಗೆ ಬೇಗನೆ ಸಹಾಯ ಮಾಡುತ್ತಾನೆ ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಮನುಷ್ಯಕುಮಾರನು ಮತ್ತೆ ಬಂದಾಗ, ಜಗತ್ತಿನಲ್ಲಿ ನಂಬಿಕೆಯನ್ನು ಕಾಣುವನೋ?” ಎಂದನು. PS
|
8. I tell G3004 you G5213 that G3754 he will avenge G4160 G1557 them G846 speedily G1722 G5034 . Nevertheless G4133 when the G3588 Son G5207 of man G444 cometh G2064 , shall G687 he find G2147 faith G4102 on G1909 the G3588 earth G1093 ?
|
9. {ನೀತಿನಿರ್ಣಯ} PS ಅಲ್ಲಿ ಕೆಲವರು ತಾವೇ ಬಹಳ ಒಳ್ಳೆಯವರೆಂದು ಭಾವಿಸಿಕೊಂಡಿದ್ದರು. ಈ ಜನರು ತಾವು ಬೇರೆಯವರಿಗಿಂತ ಉತ್ತಮರೋ ಎಂಬಂತೆ ವರ್ತಿಸುತ್ತಿದ್ದರು. ಯೇಸು ಅವರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು.
|
9. And G1161 he spake G2036 G2532 this G5026 parable G3850 unto G4314 certain G5100 which trusted G3982 in G1909 themselves G1438 that G3754 they were G1526 righteous G1342 , and G2532 despised G1848 others G3062 :
|
10. “ಒಮ್ಮೆ ಒಬ್ಬ ಫರಿಸಾಯನು ಮತ್ತು ಒಬ್ಬ ಸುಂಕವಸೂಲಿಗಾರನು ಪ್ರಾರ್ಥಿಸಲು ದೇವಾಲಯಕ್ಕೆ ಹೋದರು.
|
10. Two G1417 men G444 went up G305 into G1519 the G3588 temple G2411 to pray G4336 ; the G3588 one G1520 a Pharisee G5330 , and G2532 the G3588 other G2087 a publican G5057 .
|
11. ಫರಿಸಾಯನು ಸುಂಕವಸೂಲಿಗಾರನನ್ನು ಕಂಡು ದೂರದಲ್ಲಿ ನಿಂತುಕೊಂಡು ಹೀಗೆ ಪ್ರಾರ್ಥಿಸಿದನು: ‘ದೇವರೇ, ನಾನು ಬೇರೆಯವರಂತೆ ಸುಲಿಗೆಗಾರನಲ್ಲ, ಮೋಸಗಾರನಲ್ಲ, ಅಥವಾ ವ್ಯಭಿಚಾರಿಯಲ್ಲ. ನಾನು ಈ ಸುಂಕವಸೂಲಿಗಾರನಂತೆಯೂ ಅಲ್ಲ. ಇದಕ್ಕಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ.
|
11. The G3588 Pharisee G5330 stood G2476 and prayed G4336 thus G5023 with G4314 himself G1438 , God G2316 , I thank G2168 thee G4671 , that G3754 I am G1510 not G3756 as G5618 other G3062 men G444 are, extortioners G727 , unjust G94 , adulterers G3432 , or G2228 even G2532 as G5613 this G3778 publican G5057 .
|
12. ನಾನಾದರೋ ವಾರದಲ್ಲಿ ಎರಡಾವರ್ತಿ ಉಪವಾಸ ಮಾಡುತ್ತೇನೆ. ಸಂಪಾದಿಸುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ನಿನಗೆ ಕೊಡುತ್ತೇನೆ!’ ಅಂದನು. PEPS
|
12. I fast G3522 twice G1364 in the G3588 week G4521 , I give tithes G586 of all G3956 that G3745 I possess G2932 .
|
13. “ಸುಂಕವಸೂಲಿಗಾರನು ಅಲ್ಲಿ ಒಬ್ಬಂಟಿಗನಾಗಿಯೇ ನಿಂತುಕೊಂಡಿದ್ದನು. ಅವನು ಆಕಾಶದ ಕಡೆಗೆ ಕಣ್ಣೆತ್ತಿ ನೋಡದೇ, ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು, ‘ದೇವರೇ, ನನಗೆ ಕರುಣೆತೋರು; ನಾನು ಪಾಪಿಯಾಗಿದ್ದೇನೆ’ ಎಂದು ಪ್ರಾರ್ಥಿಸಿದನು.
|
13. And G2532 the G3588 publican G5057 , standing G2476 afar off G3113 , would G2309 not G3756 lift up G1869 so much as G3761 his eyes G3778 unto G1519 heaven G3772 , but G235 smote G5180 upon G1519 his G848 breast G4738 , saying G3004 , God G2316 be merciful G2433 to me G3427 a sinner G268 .
|
14. ಅವನು ಪ್ರಾರ್ಥಿಸಿದ ಬಳಿಕ ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ಮನೆಗೆ ಹೋದನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಆ ಫರಿಸಾಯನು ನೀತಿವಂತನೆಂದು ನಿರ್ಣಯಿಸಲ್ಪಡಲಿಲ್ಲ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.” ದೇವರ ರಾಜ್ಯಕ್ಕೆ ಯಾರು ಪ್ರವೇಶಿಸುವರು? (ಮತ್ತಾಯ 19:13-15; ಮಾರ್ಕ 10:13-16) PEPS
|
14. I tell G3004 you G5213 , this man G3778 went down G2597 to G1519 his G848 house G3624 justified G1344 rather than G2228 the other G1565 : for G3754 every one G3956 that exalteth G5312 himself G1438 shall be abased G5013 ; and G1161 he that humbleth G5013 himself G1438 shall be exalted G5312 .
|
15. ಕೆಲವು ಜನರು ತಮ್ಮ ಚಿಕ್ಕಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತಂದರು. ಆದರೆ ಶಿಷ್ಯರು ಇದನ್ನು ನೋಡಿ, “ಮಕ್ಕಳನ್ನು ತರಕೂಡದು” ಎಂದು ಜನರಿಗೆ ಹೇಳಿದರು.
|
15. And G1161 they brought G4374 unto him G846 also G2532 infants G1025 , that G2443 he would touch G680 them G846 : but G1161 when his disciples G3101 saw G1492 it, they rebuked G2008 them G846 .
|
16. ಆದರೆ ಯೇಸುವು ಚಿಕ್ಕಮಕ್ಕಳನ್ನು ತನ್ನ ಬಳಿಗೆ ಕರೆದು ತನ್ನ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಈ ಚಿಕ್ಕಮಕ್ಕಳಂತಿರುವ ಜನರದೇ.
|
16. But G1161 Jesus G2424 called G4341 them G846 unto him, and said G2036 , Suffer G863 little children G3813 to come G2064 unto G4314 me G3165 , and G2532 forbid G2967 them G846 not G3361 : for G1063 of such G5108 is G2076 the G3588 kingdom G932 of God G2316 .
|
17. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಶಿಶುಭಾವದಿಂದ ನೀವು ದೇವರ ರಾಜ್ಯವನ್ನು ಅಂಗೀಕರಿಸಬೇಕು. ಇಲ್ಲವಾದರೆ, ನೀವು ಎಂದಿಗೂ ಅದರೊಳಗೆ ಪ್ರವೇಶಿಸುವುದಿಲ್ಲ!” ಎಂದು ಹೇಳಿದನು. PEPS
|
17. Verily G281 I say G3004 unto you G5213 , Whosoever G3739 G1437 shall not G3361 receive G1209 the G3588 kingdom G932 of God G2316 as G5613 a little child G3813 shall in no wise G3364 enter G1525 therein G1519 G846 .
|
18. {ಐಶ್ವರ್ಯವಂತನೊಬ್ಬನು ಯೇಸುವಿಗೆ ಕೇಳಿದ ಪ್ರಶ್ನೆ} (ಮತ್ತಾಯ 19:16-30; ಮಾರ್ಕ 10:17-31) PS ಒಬ್ಬ ಯೆಹೂದ್ಯನಾಯಕನು ಯೇಸುವಿಗೆ, “ಒಳ್ಳೆಯ ಉಪದೇಶಕನೇ, ನಿತ್ಯಜೀವ ಹೊಂದಲು ನಾನೇನು ಮಾಡಬೇಕು?” ಎಂದು ಕೇಳಿದನು. PEPS
|
18. And G2532 a certain G5100 ruler G758 asked G1905 him G846 , saying G3004 , Good G18 Master G1320 , what G5101 shall I do G4160 to inherit G2816 eternal G166 life G2222 ?
|
19. ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ನೀನು ಏಕೆ ಕರೆಯುತ್ತೀ? ದೇವರೊಬ್ಬನೇ ಒಳ್ಳೆಯವನು.
|
19. And G1161 Jesus G2424 said G2036 unto him G846 , Why G5101 callest G3004 thou me G3165 good G3762 ? none G3762 is good G18 , save G1508 one G1520 , that is, God G2316 .
|
20. ದೇವರ ಈ ಆಜ್ಞೆಗಳು ನಿನಗೆ ಗೊತ್ತೇ ಇವೆ: ‘ನೀನು ವ್ಯಭಿಚಾರ ಮಾಡಬಾರದು, ಯಾರನ್ನೂ ಕೊಲೆಮಾಡಬಾರದು, ಯಾವುದನ್ನೂ ಕದಿಯಬಾರದು, ಬೇರೆ ಜನರ ಬಗ್ಗೆ ನೀನು ಸುಳ್ಳನ್ನು ಹೇಳಬಾರದು ಮತ್ತು ನೀನು ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’ ” ✡ಉಲ್ಲೇಖನ: ವಿಮೋಚನ. 20:12-16; ಧರ್ಮೋಪದೇಶ. 5:16-20. ಎಂದನು. PEPS
|
20. Thou knowest G1492 the G3588 commandments G1785 , Do not G3361 commit adultery G3431 , Do not G3361 kill G5407 , Do not G3361 steal G2813 , Do not G3361 bear false witness G5576 , Honor G5091 thy G4675 father G3962 and G2532 thy G4675 mother G3384 .
|
21. ಅದಕ್ಕೆ ಅವನು, “ನಾನು ಚಿಕ್ಕಂದಿನಿಂದಲೂ ಆ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ!” ಎಂದು ಹೇಳಿದನು. PEPS
|
21. And G1161 he G3588 said G2036 , All G3956 these G5023 have I kept G5442 from G1537 my G3450 youth G3503 up.
|
22. ಆಗ ಯೇಸು ಅವನಿಗೆ, “ನೀನು ಮಾಡಬೇಕಾದ ಇನ್ನೊಂದು ಕಾರ್ಯವಿದೆ. ನಿನ್ನ ಆಸ್ತಿಯನ್ನೆಲ್ಲಾ ಮಾರಿ ಅದರಿಂದ ಬಂದ ಹಣವನ್ನು ಬಡ ಜನರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ದೊರೆಯುವುದು. ನೀನಾದರೋ ಬಂದು ನನ್ನನ್ನು ಹಿಂಬಾಲಿಸು!” ಅಂದನು.
|
22. Now G1161 when Jesus G2424 heard G191 these things G5023 , he said G2036 unto him G846 , Yet G2089 lackest G3007 thou G4671 one thing G1520 : sell G4453 all G3956 that G3745 thou hast G2192 , and G2532 distribute G1239 unto the poor G4434 , and G2532 thou shalt have G2192 treasure G2344 in G1722 heaven G3772 : and G2532 come G1204 , follow G190 me G3427 .
|
23. ಯೇಸುವಿನ ಈ ಮಾತುಗಳನ್ನು ಕೇಳಿದಾಗ ಅವನಿಗೆ ಬಹಳ ದುಃಖವಾಯಿತು. ಏಕೆಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು. PEPS
|
23. And G1161 when he G3588 heard G191 this G5023 , he was G1096 very sorrowful G4036 : for G1063 he was G2258 very G4970 rich G4145 .
|
24. ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರರಾಜ್ಯಕ್ಕೆ ಸೇರುವುದು ಬಹಳ ಕಷ್ಟ!
|
24. And G1161 when Jesus G2424 saw G1492 that he G846 was G1096 very sorrowful G4036 , he said G2036 , How G4459 hardly G1423 shall they that have G2192 riches G5536 enter G1525 into G1519 the G3588 kingdom G932 of God G2316 !
|
25. ಐಶ್ವರ್ಯವಂತನು ದೇವರ ರಾಜ್ಯಕ್ಕೆ ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು. ಯಾರಿಗೆ ರಕ್ಷಣೆಯಾಗುವುದು? PS
|
25. For G1063 it is G2076 easier G2123 for a camel G2574 to go G1525 through G1223 a needle G4476 's eye G5168 , than G2228 for a rich man G4145 to enter G1525 into G1519 the G3588 kingdom G932 of God G2316 .
|
26. ಜನರು ಯೇಸುವಿನ ಈ ಮಾತನ್ನು ಕೇಳಿ, “ಹಾಗಾದರೆ ಯಾರಿಗೆ ರಕ್ಷಣೆಯಾಗುವುದು?” ಎಂದು ಕೇಳಿದರು. PEPS
|
26. And G1161 they that heard G191 it said G2036 , Who G5101 then G2532 can G1410 be saved G4982 ?
|
27. ಯೇಸು ಅವರಿಗೆ, “ಜನರಿಗೆ ಅಸಾಧ್ಯವಾದ ಕಾರ್ಯಗಳನ್ನು ದೇವರು ಮಾಡಬಲ್ಲನು” ಎಂದು ಉತ್ತರಿಸಿದನು. PEPS
|
27. And G1161 he G3588 said G2036 , The things which are impossible G102 with G3844 men G444 are G2076 possible G1415 with G3844 God G2316 .
|
28. ಪೇತ್ರನು, “ನೋಡು, ನಾವು ನಮ್ಮದೆಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು!” ಅಂದನು. PEPS
|
28. Then G1161 Peter G4074 said G2036 , Lo G2400 , we G2249 have left G863 all G3956 , and G2532 followed G190 thee G4671 ,
|
29. ಅದಕ್ಕೆ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ದೇವರ ರಾಜ್ಯದ ನಿಮಿತ್ತ ತನ್ನ ಮನೆ, ಹೆಂಡತಿ, ಸಹೋದರರು, ತಂದೆತಾಯಿಗಳು ಅಥವಾ ಮಕ್ಕಳನ್ನು ತ್ಯಜಿಸಿದ ಪ್ರತಿಯೊಬ್ಬನು ತಾನು ತ್ಯಜಿಸಿದ್ದಕ್ಕಿಂತಲೂ ಹೆಚ್ಚು ಪಡೆಯುವನು.
|
29. And G1161 he G3588 said G2036 unto them G846 , Verily G281 I say G3004 unto you G5213 , There is G2076 no man G3762 that G3739 hath left G863 house G3614 , or G2228 parents G1118 , or G2228 brethren G80 , or G2228 wife G1135 , or G2228 children G5043 , for the kingdom of God's sake G1752 G3588 G932 G2316 ,
|
30. ಅವನು ಈ ಜೀವನದಲ್ಲಿಯೇ ಅವುಗಳಿಗಿಂತ ಅನೇಕ ಪಾಲು ಹೆಚ್ಚಾದವುಗಳನ್ನು ಪಡೆಯುವನು ಮತ್ತು ತನ್ನ ಮುಂದಿನ ಲೋಕದಲ್ಲಿ ದೇವರೊಂದಿಗೆ ಸದಾಕಾಲ ಜೀವಿಸುವನು” ಎಂದು ಹೇಳಿದನು. PEPS
|
30. Who G3739 shall not G3364 receive G618 manifold more G4179 in G1722 this G5129 present time G2540 , and G2532 in G1722 the G3588 world G165 to come G2064 life G2222 everlasting G166 .
|
31. {ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ} (ಮತ್ತಾಯ 20:17-19; ಮಾರ್ಕ 10:32-34) PS ಬಳಿಕ ಯೇಸು ತನ್ನ ಹನ್ನೆರಡು ಮಂದಿ ಅಪೊಸ್ತಲರೊಂದಿಗೆ ಪ್ರತ್ಯೇಕವಾಗಿ ಮಾತಾಡಿದನು. ಅವರಿಗೆ, “ಕೇಳಿರಿ! ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ದೇವರು ತನ್ನ ಪ್ರವಾದಿಗಳ ಮೂಲಕ ಮನುಷ್ಯಕುಮಾರನ ಬಗ್ಗೆ ಬರೆಸಿರುವ ಪ್ರತಿಯೊಂದು ಸಂಗತಿಯೂ ಸಂಭವಿಸುವುದು!
|
31. Then G1161 he took G3880 unto him the G3588 twelve G1427 , and said G2036 unto G4314 them G846 , Behold G2400 , we go up G305 to G1519 Jerusalem G2414 , and G2532 all things G3956 that are written G1125 by G1223 the G3588 prophets G4396 concerning the G3588 Son G5207 of man G444 shall be accomplished G5055 .
|
32. ಆತನ ಜನರೇ ಆತನಿಗೆ ವಿರೋಧವಾಗಿ ಎದ್ದು ಯೆಹೂದ್ಯರಲ್ಲದ ಜನರಿಗೆ ಆತನನ್ನು ಒಪ್ಪಿಸಿಕೊಡುವರು. ಅವರು ಆತನನ್ನು ಗೇಲಿಮಾಡಿ ಆತನ ಮುಖಕ್ಕೆ ಉಗುಳುವರು. ಆತನಿಗೆ ಅವಮಾನ ಮಾಡುವರು ಮತ್ತು ನಾಚಿಕೆಪಡಿಸುವರು.
|
32. For G1063 he shall be delivered G3860 unto the G3588 Gentiles G1484 , and G2532 shall be mocked G1702 , and G2532 spitefully entreated G5195 , and G2532 spitted on G1716 :
|
33. ಅವರು ಆತನಿಗೆ ಕೊರಡೆಗಳಿಂದ ಹೊಡೆಯುವರು ಮತ್ತು ಆತನನ್ನು ಕೊಲ್ಲುವರು! ಆದರೆ ಆತನು ತನ್ನ ಮೂರನೇ ದಿನದಲ್ಲಿ ಮತ್ತೆ ಜೀವಂತವಾಗಿ ಎದ್ದುಬರುವನು” ಅಂದನು.
|
33. And G2532 they shall scourge G3146 him, and put him to death G615 G846 : and G2532 the G3588 third G5154 day G2250 he shall rise again G450 .
|
34. ಅಪೊಸ್ತಲರು ಇದನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ, ಏಕೆಂದರೆ ಅದರ ಅರ್ಥವು ಅವರಿಗೆ ಮರೆಯಾಗಿತ್ತು. PEPS
|
34. And G2532 they G846 understood G4920 none G3762 of these things G5130 : and G2532 this G5124 saying G4487 was G2258 hid G2928 from G575 them G846 , neither G2532 G3756 knew G1097 they the things which were spoken G3004 .
|
35. {ಯೇಸುವಿನಿಂದ ಕಣ್ಣುಪಡೆದ ಕುರುಡ} (ಮತ್ತಾಯ 20:29-34; ಮಾರ್ಕ 10:46-52) PS ಯೇಸು ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆ ರಸ್ತೆಯ ಪಕ್ಕದಲ್ಲಿ ಒಬ್ಬ ಕುರುಡನು ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು.
|
35. And G1161 it came to pass G1096 , that as he G846 was come nigh G1448 unto G1519 Jericho G2410 , a certain G5100 blind man G5185 sat G2521 by G3844 the G3588 way side G3598 begging G4319 :
|
36. ಆ ರಸ್ತೆಯಲ್ಲಿ ಜನಸಮೂಹದ ಶಬ್ದವನ್ನು ಕೇಳಿ ಆ ಕುರುಡನು, “ಯಾವ ಸಮಾರಂಭ ನಡೆಯುತ್ತಿದೆ?” ಎಂದು ಕೇಳಿದನು. PEPS
|
36. And G1161 hearing G191 the multitude G3793 pass by G1279 , he asked G4441 what G5101 it G5124 meant G1498 .
|
37. ಜನರು ಅವನಿಗೆ, “ನಜರೇತಿನ ಯೇಸು ಬರುತ್ತಿದ್ದಾನೆ” ಎಂದು ತಿಳಿಸಿದರು. PEPS
|
37. And G1161 they told G518 him G846 , that G3754 Jesus G2424 of Nazareth G3480 passeth by G3928 .
|
38. ಆ ಕುರುಡನು ಗಟ್ಟಿಯಾಗಿ, “ಯೇಸುವೇ, ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು. PEPS
|
38. And G2532 he cried G994 , saying G3004 , Jesus G2424 , thou son G5207 of David G1138 , have mercy G1653 on me G3165 .
|
39. ಜನಸಮೂಹದ ಮುಂದಿದ್ದ ಜನರು ಕುರುಡನನ್ನು ಗದರಿಸಿ, ಅವನಿಗೆ ಮಾತಾಡಕೂಡದೆಂದು ಹೇಳಿದರು. ಆದರೆ ಆ ಕುರುಡನು ಮತ್ತಷ್ಟು ಗಟ್ಟಿಯಾಗಿ, “ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು. PEPS
|
39. And G2532 they which went before G4254 rebuked G2008 him G846 , that G2443 he should hold his peace G4623 : but G1161 he G846 cried G2896 so much G4183 the more G3123 , Thou son G5207 of David G1138 , have mercy G1653 on me G3165 .
|
40. ಯೇಸು ಅಲ್ಲೇ ನಿಂತು, “ಆ ಕುರುಡನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಹೇಳಿದನು. ಆ ಕುರುಡನು ಹತ್ತಿರಕ್ಕೆ ಬಂದಾಗ, ಯೇಸು ಅವನಿಗೆ
|
40. And G1161 Jesus G2424 stood G2476 , and commanded G2753 him G846 to be brought G71 unto G4314 him G846 : and G1161 when he G846 was come near G1448 , he asked G1905 him G846 ,
|
41. “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು. PEPS ಕುರುಡನು, “ಪ್ರಭುವೇ, ನನಗೆ ಮತ್ತೆ ಕಣ್ಣು ಕಾಣುವಂತೆ ಮಾಡು” ಅಂದನು. PEPS
|
41. Saying G3004 , What G5101 wilt G2309 thou that I shall do G4160 unto thee G4671 ? And G1161 he G3588 said G2036 , Lord G2962 , that G2443 I may receive my sight G308 .
|
42. ಯೇಸು ಅವನಿಗೆ, “ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಎಂದು ಹೇಳಿದನು. PEPS
|
42. And G2532 Jesus G2424 said G2036 unto him G846 , Receive thy sight G308 : thy G4675 faith G4102 hath saved G4982 thee G4571 .
|
43. ಆಗ ಆ ಕುರುಡನಿಗೆ ದೃಷ್ಟಿ ಬಂದಿತು. ಅವನು ದೇವರನ್ನು ಸ್ತುತಿಸುತ್ತಾ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ಈ ಮಹತ್ಕಾರ್ಯಕ್ಕಾಗಿ ದೇವರನ್ನು ಕೊಂಡಾಡಿದರು. PE
|
43. And G2532 immediately G3916 he received his sight G308 , and G2532 followed G190 him G846 , glorifying G1392 God G2316 : and G2532 all G3956 the G3588 people G2992 , when they saw G1492 it, gave G1325 praise G136 unto God G2316 .
|