|
|
1. {ಯೆಹೂದ್ಯನಾಯಕರು ಯೇಸುವಿಗೆ ಕೇಳಿದ ಪ್ರಶ್ನೆ} (ಮತ್ತಾಯ 21:23-27; ಮಾರ್ಕ 11:27-33) PS ಒಂದು ದಿನ ಯೇಸು ದೇವಾಲಯದಲ್ಲಿದ್ದನು. ಆತನು ಜನರಿಗೆ ಉಪದೇಶಿಸುತ್ತಾ ಸುವಾರ್ತೆಯನ್ನು ತಿಳಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರು ಯೇಸುವಿನ ಬಳಿಗೆ ಬಂದು,
|
1. And G2532 it came to pass G1096 , that on G1722 one G3391 of those G1565 days G2250 , as he G846 taught G1321 the G3588 people G2992 in G1722 the G3588 temple G2411 , and G2532 preached the gospel G2097 , the G3588 chief priests G749 and G2532 the G3588 scribes G1122 came upon G2186 him with G4862 the G3588 elders G4245 ,
|
2. “ನಮಗೆ ಹೇಳು! ನೀನು ಯಾವ ಅಧಿಕಾರದಿಂದ ಈ ಸಂಗತಿಗಳನ್ನು ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು?” ಎಂದು ಕೇಳಿದರು. PEPS
|
2. And G2532 spake G2036 unto G4314 him G846 , saying G3004 , Tell G2036 us G2254 , by G1722 what G4169 authority G1849 doest G4160 thou these things G5023 ? or G2228 who G5101 is G2076 he that gave G1325 thee G4671 this G5026 authority G1849 ?
|
3. ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ.
|
3. And G1161 he answered G611 and said G2036 unto G4314 them G846 , I will also ask G2504 G2065 you G5209 one G1520 thing G3056 ; and G2532 answer G2036 me G3427 :
|
4. ಜನರಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ದೇವರಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ? ನನಗೆ ಹೇಳಿರಿ” ಎಂದು ಉತ್ತರಕೊಟ್ಟನು. PEPS
|
4. The G3588 baptism G908 of John G2491 , was G2258 it from G1537 heaven G3772 , or G2228 of G1537 men G444 ?
|
5. ಅವರೆಲ್ಲರೂ ಇದರ ಬಗ್ಗೆ ಒಟ್ಟಾಗಿ ಚರ್ಚಿಸಿ ಒಬ್ಬರಿಗೊಬ್ಬರು, “ ‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತು’ ಎಂದು ಉತ್ತರಕೊಟ್ಟರೆ, ‘ಹಾಗಾದರೆ ನೀವು ಯೋಹಾನನನ್ನು ಏಕೆ ನಂಬಲಿಲ್ಲ?’ ಎಂದು ಆತನು ಕೇಳುವನು.
|
5. And G1161 they G3588 reasoned G4817 with G4314 themselves G1438 , saying G3004 , If G1437 we shall say G2036 , From G1537 heaven G3772 ; he will say G2046 , Why G1302 then G3767 believed G4100 ye him G846 not G3756 ?
|
6. ‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ಮನುಷ್ಯರಿಂದ ಬಂದಿತು’ ಎಂದು ಹೇಳಿದರೆ, ಜನರೆಲ್ಲರೂ ಕಲ್ಲೆಸೆದು ನಮ್ಮನ್ನು ಕೊಲ್ಲುವರು. ಏಕೆಂದರೆ ಯೋಹಾನನು ಪ್ರವಾದಿಯಾಗಿದ್ದನೆಂದು ಅವರು ನಂಬಿದ್ದಾರೆ” ಅಂದುಕೊಂಡರು.
|
6. But G1161 and if G1437 we say G2036 , Of G1537 men G444 ; all G3956 the G3588 people G2992 will stone G2642 us G2248 : for G1063 they be G2076 persuaded G3982 that John G2491 was G1511 a prophet G4396 .
|
7. ಬಳಿಕ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು. PEPS
|
7. And G2532 they answered G611 , that they could not G3361 tell G1492 whence G4159 it was.
|
8. ಯೇಸು ಅವರಿಗೆ, “ಹಾಗಾದರೆ, ಈ ಸಂಗತಿಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ” ಅಂದನು. PEPS
|
8. And G2532 Jesus G2424 said G2036 unto them G846 , Neither G3761 tell G3004 I G1473 you G5213 by G1722 what G4169 authority G1849 I do G4160 these things G5023 .
|
9. {ದೇವರು ತನ್ನ ಮಗನನ್ನು ಕಳುಹಿಸಿದನು} (ಮತ್ತಾಯ 21:33-46; ಮಾರ್ಕ 12:1-12) PS ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದನು: “ಒಬ್ಬ ಮನುಷ್ಯನು ಒಂದು ದ್ರಾಕ್ಷಿತೋಟವನ್ನು ಮಾಡಿ ಅದನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟನು. ಬಳಿಕ ಅವನು ಅಲ್ಲಿಂದ ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು.
|
9. Then G1161 began G756 he to speak G3004 to G4314 the G3588 people G2992 this G5026 parable G3850 ; A certain G5100 man G444 planted G5452 a vineyard G290 , and G2532 let it forth G1554 G846 to husbandmen G1092 , and G2532 went into a far country G589 for a long G2425 time G5550 .
|
10. ಸ್ವಲ್ಪಕಾಲದ ನಂತರ ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂತು. ಆದ್ದರಿಂದ ಅವನು ತನ್ನ ಪಾಲಿನ ಹಣ್ಣನ್ನು ತೆಗೆದುಕೊಂಡು ಬರುವುದಕ್ಕಾಗಿ ತನ್ನ ಸೇವಕನನ್ನು ಆ ರೈತರ ಬಳಿಗೆ ಕಳುಹಿಸಿದನು. ಆದರೆ ಆ ರೈತರು ಆ ಸೇವಕನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು.
|
10. And G2532 at G1722 the season G2540 he sent G649 a servant G1401 to G4314 the G3588 husbandmen G1092 , that G2443 they should give G1325 him G846 of G575 the G3588 fruit G2590 of the G3588 vineyard G290 : but G1161 the G3588 husbandmen G1092 beat G1194 him G846 , and sent him away G1821 empty G2756 .
|
11. ಆದ್ದರಿಂದ ಅವನು ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನೂ ಹೊಡೆದು, ಅವಮಾನ ಮಾಡಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು.
|
11. And G2532 again he sent G4369 G3992 another G2087 servant G1401 : and G1161 they G3588 beat G1194 him also G2548 , and G2532 entreated him shamefully G818 , and sent him away G1821 empty G2756 .
|
12. ಆದ್ದರಿಂದ ಅವನು ಮೂರನೆಯ ಸಲ ತನ್ನ ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ಆ ರೈತರು ಅವನನ್ನೂ ಗಾಯವಾಗುವಷ್ಟು ಹೊಡೆದು ಹೊರಗೆ ಅಟ್ಟಿದರು. PEPS
|
12. And G2532 again he sent G4369 G3992 a third G5154 : and G1161 they G3588 wounded G5135 him G5126 also, and G2532 cast him out G1544 .
|
13. “ಆಗ ತೋಟದ ಯಜಮಾನನು, ‘ನಾನೀಗ ಏನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನು ಕಳುಹಿಸುವೆನು. ಒಂದುವೇಳೆ, ಆ ರೈತರು ಅವನಿಗೆ ಮರ್ಯಾದೆ ಕೊಡಬಹುದು’ ಅಂದುಕೊಂಡನು.
|
13. Then G1161 said G2036 the G3588 lord G2962 of the G3588 vineyard G290 , What G5101 shall I do G4160 ? I will send G3992 my G3450 beloved G27 son G5207 : it may be G2481 they will reverence G1788 him when they see G1492 him G5126 .
|
14. ಆ ರೈತರು ಮಗನನ್ನು ನೋಡಿ, ಒಬ್ಬರಿಗೊಬ್ಬರು, ‘ಇವನು ಧಣಿಯ ಮಗನು. ಈ ಹೊಲ ಇವನಿಗೇ ಸೇರುತ್ತದೆ. ನಾವು ಇವನನ್ನು ಕೊಂದರೆ, ಆಗ ಹೊಲವೆಲ್ಲಾ ನಮ್ಮದಾಗುತ್ತದೆ’ ಎಂದು ಮಾತಾಡಿಕೊಂಡರು.
|
14. But G1161 when the G3588 husbandmen G1092 saw G1492 him G846 , they reasoned G1260 among G4314 themselves G1438 , saying G3004 , This G3778 is G2076 the G3588 heir G2818 : come G1205 , let us kill G615 him G846 , that G2443 the G3588 inheritance G2817 may be G1096 ours G2254 .
|
15. ಬಳಿಕ ಆ ಮಗನನ್ನು ತೋಟದಿಂದ ಹೊರಕ್ಕೆ ನೂಕಿಕೊಂಡು ಹೋಗಿ ಕೊಂದುಹಾಕಿದರು. PEPS “ಆಗ ತೋಟದ ಯಜಮಾನನು ಏನು ಮಾಡುವನು?
|
15. So G2532 they cast G1544 him G846 out G1854 of the G3588 vineyard G290 , and killed G615 him. What G5101 therefore G3767 shall the G3588 lord G2962 of the G3588 vineyard G290 do G4160 unto them G846 ?
|
16. ಅವನು ಬಂದು ಆ ರೈತರನ್ನು ಕೊಲ್ಲುವನು! ಬಳಿಕ ಅವನು ಆ ತೋಟವನ್ನು ಬೇರೆ ಕೆಲವು ರೈತರಿಗೆ ಕೊಡುವನು.” PEPS ಜನರು ಈ ಸಾಮ್ಯವನ್ನು ಕೇಳಿ, “ಇಲ್ಲ! ಹಾಗೆಂದಿಗೂ ಆಗಬಾರದು!” ಅಂದರು.
|
16. He shall come G2064 and G2532 destroy G622 these G5128 husbandmen G1092 , and G2532 shall give G1325 the G3588 vineyard G290 to others. And G1161 G243 G1161 when they heard G191 it, they said G2036 , God forbid G1096 G3361 .
|
17. ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, “ಹಾಗಾದರೆ, ‘ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು’ ಕೀರ್ತನೆ. 118:22 ಎಂಬ ವಚನದ ಅರ್ಥವೇನು?
|
17. And G1161 he G3588 beheld G1689 them G846 , and said G2036 , What G5101 is G2076 this G5124 then G3767 that is written G1125 , The stone G3037 which G3739 the G3588 builders G3618 rejected G593 , the same G3778 is become G1096 the G1519 head G2776 of the corner G1137 ?
|
18. ಆ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ನಿಮ್ಮ ಮೇಲೆ ಬಿದ್ದರೆ ಅದು ನಿಮ್ಮನ್ನು ಜಜ್ಜಿಹಾಕುವುದು!” ಎಂದು ಹೇಳಿದನು. PEPS
|
18. Whosoever G3956 shall fall G4098 upon G1909 that G1565 stone G3037 shall be broken G4917 ; but G1161 on G1909 whomsoever G3739 G302 it shall fall G4098 , it will grind him to powder G3039 G846 .
|
19. ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯ ನಾಯಕರು ಕೇಳಿದರು. ತಮ್ಮನ್ನು ಕುರಿತಾಗಿಯೇ ಆತನು ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದುಕೊಂಡರು. ಆದ್ದರಿಂದ ಅವರು ಆಗಲೇ ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಅವರು ಜನರಿಗೆ ಭಯಪಟ್ಟು ಆತನನ್ನು ಬಂಧಿಸಲಿಲ್ಲ. PEPS
|
19. And G2532 the G3588 chief priests G749 and G2532 the G3588 scribes G1122 the same G846 hour G5610 sought G2212 to lay G1911 hands G5495 on G1909 him G846 ; and G2532 they feared G5399 the G3588 people G2992 : for G1063 they perceived G1097 that G3754 he had spoken G2036 this G5026 parable G3850 against G4314 them G846 .
|
20. {ಯೇಸುವನ್ನು ಮೋಸಗೊಳಿಸಲು ಯೆಹೂದ್ಯ ನಾಯಕರ ಪ್ರಯತ್ನ} (ಮತ್ತಾಯ 22:15-22; ಮಾರ್ಕ 12:13-17) PS ಆದ್ದರಿಂದ ಧರ್ಮೋಪದೇಶಕರು ಮತ್ತು ಯಾಜಕರು ಯೇಸುವನ್ನು ಬಂಧಿಸಲು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. ಅವರು ಕೆಲವು ಜನರನ್ನು ಯೇಸುವಿನ ಬಳಿಗೆ ಕಳುಹಿಸಿದರು. ಒಳ್ಳೆಯವರಂತೆ ನಟಿಸಲು ಅವರು ಆ ಜನರಿಗೆ ಹೇಳಿಕೊಟ್ಟಿದ್ದರು. ಅವರು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಬೇಕೆಂದಿದ್ದರು. (ಅವರು ಏನಾದರೂ ತಪ್ಪು ಕಂಡುಹಿಡಿದರೆ, ಆಗ ಯೇಸುವನ್ನು ಆತನ ಮೇಲೆ ಅಧಿಕಾರವಿದ್ದ ರಾಜ್ಯಪಾಲನಿಗೆ ಒಪ್ಪಿಸಿಕೊಡಬಹುದಾಗಿತ್ತು.)
|
20. And G2532 they watched G3906 him, and sent forth G649 spies G1455 , which should feign G5271 themselves G1438 just men G1342 , that G2443 they might take hold G1949 of his G846 words G3056 , that so they might deliver G3860 him G846 unto the G3588 power G746 and G2532 authority G1849 of the G3588 governor G2232 .
|
21. ಆದ್ದರಿಂದ ಅವರು ಯೇಸುವಿಗೆ, “ಉಪದೇಶಕನೇ, ನೀನು ಸತ್ಯವನ್ನೇ ಹೇಳುವೆ ಮತ್ತು ಉಪದೇಶಿಸುವೆ ಎಂದು ನಮಗೆ ಗೊತ್ತಿದೆ. ನೀನು ಮುಖದಾಕ್ಷಿಣ್ಯ ಮಾಡುವವನಲ್ಲ. ದೇವರ ಮಾರ್ಗದ ಕುರಿತಾಗಿ ನೀನು ಯಾವಾಗಲೂ ಸತ್ಯವನ್ನೇ ಬೋಧಿಸುವೆ!
|
21. And G2532 they asked G1905 him G846 , saying G3004 , Master G1320 , we know G1492 that G3754 thou sayest G3004 and G2532 teachest G1321 rightly G3723 , neither G2532 G3756 acceptest G2983 thou the person G4383 of any, but G235 teachest G1321 the G3588 way G3598 of God G2316 truly G1909 G225 :
|
22. ಈಗ ಹೇಳು, ನಾವು ಸೀಸರನಿಗೆ *ಸೀಸರ ರೋಮಿನ ಚಕ್ರವರ್ತಿಗೆ ಕೊಡಲ್ಪಟ್ಟ ಹೆಸರು. ತೆರಿಗೆ ಕೊಡುವುದು ಸರಿಯೋ? ತಪ್ಪೋ?” ಎಂದು ಕೇಳಿದರು. PEPS
|
22. Is it lawful G1832 for us G2254 to give G1325 tribute G5411 unto Caesar G2541 , or G2228 no G3756 ?
|
23. ಆದರೆ ಈ ಜನರು ತನಗೆ ಮೋಸಮಾಡಲು ಪ್ರಯತ್ನಿಸುತ್ತಿದ್ದಾರೆಂದು ಯೇಸುವಿಗೆ ತಿಳಿದಿತ್ತು.
|
23. But G1161 he perceived G2657 their G848 craftiness G3834 , and said G2036 unto G4314 them G846 , Why G5101 tempt G3985 ye me G3165 ?
|
24. ಆದ್ದರಿಂದ ಯೇಸು ಅವರಿಗೆ, “ನನಗೆ ಒಂದು ಬೆಳ್ಳಿನಾಣ್ಯವನ್ನು ತೋರಿಸಿರಿ. ಆ ನಾಣ್ಯದ ಮೇಲೆ ಯಾರ ಹೆಸರಿದೆ? ಅದರ ಮೇಲೆ ಯಾರ ಮುಖಚಿತ್ರವಿದೆ?” ಎಂದು ಕೇಳಿದನು. PEPS ಅವರು, “ಸೀಸರನದು” ಎಂದು ಹೇಳಿದರು. PEPS
|
24. Show G1925 me G3427 a penny G1220 . Whose G5101 image G1504 and G2532 superscription G1923 hath G2192 it? They G1161 answered G611 and said G2036 , Caesar G2541 's.
|
25. ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದನು. PEPS
|
25. And G1161 he G3588 said G2036 unto them G846 , Render G591 therefore G5106 unto Caesar G2541 the things G3588 which be Caesar G2541 's and G2532 unto God G2316 the things G3588 which be God G2316 's.
|
26. ಆ ಜನರು ಆತನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿ ಆಶ್ಚರ್ಯಪಟ್ಟು ಮರುಪ್ರಶ್ನೆ ಕೇಳದಂತಾದರು. ಜನರ ಮುಂದೆ ಯೇಸುವನ್ನು ಮಾತಿನಲ್ಲಿ ಸಿಕ್ಕಿಸಲು ಅವರಿಂದಾಗಲಿಲ್ಲ. PEPS
|
26. And G2532 they could G2480 not G3756 take hold G1949 of his G846 words G4487 before G1726 the G3588 people G2992 : and G2532 they marveled G2296 at G1909 his G846 answer G612 , and held their peace G4601 .
|
27. {ಯೇಸುವನ್ನು ಮೋಸಗೊಳಿಸಲು ಕೆಲವು ಸದ್ದುಕಾಯರ ಪ್ರಯತ್ನ} (ಮತ್ತಾಯ 22:23-33; ಮಾರ್ಕ 12:18-27) PS ಕೆಲವು ಸದ್ದುಕಾಯರು †ಸದ್ದುಕಾಯರು ಯೆಹೂದ್ಯರ ಪ್ರಾಮುಖ್ಯ ಧಾರ್ಮಿಕ ಗುಂಪು. ಅವರು ಹಳೆ ಒಡಂಬಡಿಕೆಯ ಮೊದಲಿನ ಐದು ಪುಸ್ತಕಗಳನ್ನು ಮಾತ್ರ ಅಂಗೀಕರಿಸಿದವರಾಗಿದ್ದರು. ಯೇಸುವಿನ ಬಳಿಗೆ ಬಂದರು. (ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದು ಸದ್ದುಕಾಯರು ನಂಬುತ್ತಾರೆ.) ಅವರು ಯೇಸುವಿಗೆ,
|
27. Then G1161 came G4334 to him certain G5100 of the G3588 Sadducees G4523 , which deny G483 that there is G1511 any G3361 resurrection G386 : and they asked G1905 him G846 ,
|
28. “ಉಪದೇಶಕನೇ, ಮದುವೆಯಾದ ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ಆ ಸ್ತ್ರೀಯನ್ನು ಮದುವೆಯಾಗಿ, ಸತ್ತುಹೋದ ಸಹೋದರನಿಗಾಗಿ ಮಕ್ಕಳನ್ನು ಪಡೆಯಬೇಕೆಂದು ‡ಮದುವೆ … ಪಡೆಯಬೇಕೆಂದು ನೋಡಿರಿ: ಧರ್ಮೋಪದೇಶ. 25:5, 6 ಮೋಶೆಯು ಬರೆದಿದ್ದಾನಷ್ಟೆ.
|
28. Saying G3004 , Master G1320 , Moses G3475 wrote G1125 unto us G2254 , If G1437 any man G5100 's brother G80 die G599 , having G2192 a wife G1135 , and G2532 he G3778 die G599 without children G815 , that G2443 his G846 brother G80 should take G2983 his wife G1135 , and G2532 raise up G1817 seed G4690 unto his G848 brother G80 .
|
29. ಒಂದು ಕಾಲದಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯ ಸಹೋದರನು ಒಬ್ಬ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. ಅವನಿಗೆ ಮಕ್ಕಳಿರಲಿಲ್ಲ.
|
29. There were G2258 therefore G3767 seven G2033 brethren G80 : and G2532 the G3588 first G4413 took G2983 a wife G1135 , and died G599 without children G815 .
|
30. ಆಗ ಎರಡನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು.
|
30. And G2532 the G3588 second G1208 took G2983 her to wife G1135 , and G2532 he G3778 died G599 childless G815 .
|
31. ಆಗ ಮೂರನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು. ಬಳಿಕ ಅವನೂ ಸತ್ತುಹೋದನು. ಇನ್ನುಳಿದ ಸಹೋದರರಿಗೂ ಹೀಗೆಯೇ ಆಯಿತು. ಅವರೆಲ್ಲರೂ ಮಕ್ಕಳಿಲ್ಲದೆ ಸತ್ತರು.
|
31. And G2532 the G3588 third G5154 took G2983 her G846 ; and G1161 in like manner G5615 the G3588 seven G2033 also G2532 : and they left G2641 no G3756 children G5043 , and G2532 died G599 .
|
32. ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು.
|
32. G1161 Last G5305 of all G3956 the G3588 woman G1135 died G599 also G2532 .
|
33. ಆದರೆ ಆ ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿದ್ದರು. ಹೀಗಿರಲಾಗಿ, ಸತ್ತವರು ಪುನರುತ್ಥಾನ ಹೊಂದುವಾಗ, ಆ ಸ್ತ್ರೀಯು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು. PEPS
|
33. Therefore G3767 in G1722 the G3588 resurrection G386 whose G5101 wife G1135 of them G846 is she G1096 ? for G1063 seven G2033 had G2192 her G846 to wife G1135 .
|
34. ಯೇಸು ಸದ್ದುಕಾಯರಿಗೆ, “ಭೂಲೋಕದಲ್ಲಿ ಜನರು ಒಬ್ಬರನ್ನೊಬ್ಬರು ಮದುವೆ ಆಗುತ್ತಾರೆ.
|
34. And G2532 Jesus G2424 answering G611 said G2036 unto them G846 , The G3588 children G5207 of this G5127 world G165 marry G1060 , and G2532 are given in marriage G1548 :
|
35. ಪುನರುತ್ಥಾನಕ್ಕೆ ಯೋಗ್ಯರಾದ ಕೆಲವು ಜನರು ಜೀವಂತವಾಗಿ ಎದ್ದುಬಂದು ಮತ್ತೆ ಜೀವಿಸುತ್ತಾರೆ. ಆ ಹೊಸ ಜೀವನದಲ್ಲಿ ಅವರು ಮದುವೆ ಆಗುವುದಿಲ್ಲ.
|
35. But G1161 they which shall be accounted worthy G2661 to obtain G5177 that G1565 world G165 , and G2532 the G3588 resurrection G386 from G1537 the dead G3498 , neither G3777 marry G1060 , nor G3777 are given in marriage G1548 :
|
36. ಆ ಜೀವನದಲ್ಲಿ ಅವರು ದೇವದೂತರಂತಿರುತ್ತಾರೆ. ಅವರಿಗೆ ಮರಣವೂ ಇರುವುದಿಲ್ಲ. ಅವರು ದೇವರ ಮಕ್ಕಳಾಗಿರುತ್ತಾರೆ, ಏಕೆಂದರೆ ಅವರು ಪುನರುತ್ಥಾನ ಹೊಂದಿದವರಾಗಿದ್ದಾರೆ.
|
36. G1063 Neither G3777 can G1410 they die G599 any more G2089 : for G1063 they are G1526 equal unto the angels G2465 ; and G2532 are G1526 the children G5207 of God G2316 , being G5607 the children G5207 of the G3588 resurrection G386 .
|
37. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯು ಸ್ಪಷ್ಟವಾಗಿ ತೋರಿಸಿದ್ದಾನೆ. ಉರಿಯುವ ಪೊದೆಯ §ಉರಿಯುವ ಪೊದೆ ನೋಡಿರಿ: ವಿಮೋಚನ. 3:1-12. ಕುರಿತು ಮೋಶೆ ಬರೆಯುವಾಗ ‘ಪ್ರಭುವಾದ ದೇವರೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿದ್ದಾನೆ.
|
37. Now G1161 that G3754 the G3588 dead G3498 are raised G1453 , even G2532 Moses G3475 showed G3377 at G1909 the G3588 bush G942 , when G5613 he calleth G3004 the Lord G2962 the G3588 God G2316 of Abraham G11 , and G2532 the G3588 God G2316 of Isaac G2464 , and G2532 the G3588 God G2316 of Jacob G2384 .
|
38. ದೇವರು ಅವರೆಲ್ಲರಿಗೆ ದೇವರಾಗಿರುವುದರಿಂದ ಅವರೆಲ್ಲರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ ದೇವರು ಜೀವಿಸುವ ಜನರಿಗೇ ದೇವರಾಗಿದ್ದಾನೆ. ದೇವರಿಗೆ ಸೇರಿದವರೆಲ್ಲರೂ ಜೀವಂತರಾಗಿದ್ದಾರೆ” ಎಂದು ಹೇಳಿದನು. PEPS
|
38. For G1161 he is G2076 not G3756 a God G2316 of the dead G3498 , but G235 of the living G2198 : for G1063 all G3956 live G2198 unto him G846 .
|
39. ಧರ್ಮೋಪದೇಶಕರಲ್ಲಿ ಕೆಲವರು, “ಬೋಧಕನೇ, ನೀನು ಒಳ್ಳೆಯ ಉತ್ತರವನ್ನು ಕೊಟ್ಟಿರುವೆ” ಎಂದು ಹೇಳಿದರು.
|
39. Then G1161 certain G5100 of the G3588 scribes G1122 answering G611 said G2036 , Master G1320 , thou hast well G2573 said G2036 .
|
40. ಇನ್ನೊಂದು ಪ್ರಶ್ನೆಯನ್ನು ಆತನಿಗೆ ಕೇಳುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ. ಕ್ರಿಸ್ತನು ದಾವೀದನ ಮಗನೋ? (ಮತ್ತಾಯ 22:41-46; ಮಾರ್ಕ 12:35-37) PEPS
|
40. And G1161 after that they durst G5111 not G3765 ask G1905 him G846 any G3762 question at all.
|
41. ಆಗ ಯೇಸು, “ಕ್ರಿಸ್ತನು ದಾವೀದನ ಮಗನೆಂದು ಜನರು ಏಕೆ ಹೇಳುತ್ತಾರೆ?
|
41. And G1161 he said G2036 unto G4314 them G846 , How G4459 say G3004 they that Christ G5547 is G1511 David G1138 's son G5207 ?
|
42. ಕೀರ್ತನೆಗಳ ಪುಸ್ತಕದಲ್ಲಿ ಸ್ವತಃ ದಾವೀದನೇ ಇಂತೆಂದಿದ್ದಾನೆ: ‘ಪ್ರಭುವು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ) ಹೇಳಿದ್ದೇನೆಂದರೆ,
|
42. And G2532 David G1138 himself G846 saith G3004 in G1722 the book G976 of Psalms G5568 , The G3588 Lord G2962 said G2036 unto my G3450 Lord G2962 , Sit G2521 thou on G1537 my G3450 right hand G1188 ,
|
43. ನಾನು ನಿನ್ನ ವೈರಿಗಳನ್ನು ನಿನ್ನ ಪಾದಪೀಠವನ್ನಾಗಿ ಮಾಡುವ ತನಕ ನನ್ನ ಬಲಗಡೆಯಲ್ಲೇ ಕುಳಿತುಕೊಂಡಿರು.’ ಕೀರ್ತನೆ. 110:1
|
43. Till G2193 G302 I make G5087 thine G4675 enemies G2190 thy G4675 footstool G5286 G4228 .
|
44. ದಾವೀದನು ಕ್ರಿಸ್ತನನ್ನು ‘ಪ್ರಭು’ವೆಂದು ಕರೆದ ಮೇಲೆ ಆತನು ಅವನಿಗೆ ಮಗನಾಗಲು ಹೇಗೆ ಸಾಧ್ಯ?” ಎಂದು ಹೇಳಿದನು. (ಮತ್ತಾಯ 23:1-36; ಮಾರ್ಕ 12:38-40, ಲೂಕ 11:37-54) PEPS
|
44. David G1138 therefore G3767 calleth G2564 him G846 Lord G2962 , how G4459 is he G2076 then G2532 his G846 son G5207 ?
|
45. {ಧರ್ಮೋಪದೇಶಕರ ಬಗ್ಗೆ ಎಚ್ಚರಿಕೆ} PS ಜನರೆಲ್ಲರೂ ಯೇಸುವಿನ ಮಾತನ್ನು ಆಲಿಸಿದರು. ಯೇಸು ತನ್ನ ಶಿಷ್ಯರಿಗೆ,
|
45. Then G1161 in the audience G191 of all G3956 the G3588 people G2992 he said G2036 unto his G848 disciples G3101 ,
|
46. “ಧರ್ಮೋಪದೇಶಕರ ಕುರಿತು ಎಚ್ಚರಿಕೆಯಾಗಿರಿ. ಅವರು ಪ್ರಾಮುಖ್ಯ ವ್ಯಕ್ತಿಗಳಂತೆ ಬಟ್ಟೆ ಧರಿಸಿಕೊಂಡು ತಿರುಗಾಡುತ್ತಾರೆ. ಮಾರುಕಟ್ಟೆಗಳಲ್ಲಿ ಜನರಿಂದ ಗೌರವ ಹೊಂದಲು ಆಶಿಸುತ್ತಾರೆ. ಸಭಾಮಂದಿರಗಳಲ್ಲಿ ಮತ್ತು ಔತಣಕೂಟಗಳಲ್ಲಿ ಉನ್ನತವಾದ ಆಸನಗಳನ್ನು ಆಶಿಸುತ್ತಾರೆ.
|
46. Beware G4337 of G575 the G3588 scribes G1122 , which desire G2309 to walk G4043 in G1722 long robes G4749 , and G2532 love G5368 greetings G783 in G1722 the G3588 markets G58 , and G2532 the highest seats G4410 in G1722 the G3588 synagogues G4864 , and G2532 the chief rooms G4411 at G1722 feasts G1173 ;
|
47. ಆದರೆ ಅವರು ವಿಧವೆಯರಿಗೆ ಮೋಸಮಾಡಿ ಅವರ ಮನೆಗಳನ್ನು ಕಸಿದುಕೊಳ್ಳುತ್ತಾರೆ. ಬಳಿಕ ಉದ್ದವಾದ ಪ್ರಾರ್ಥನೆಗಳನ್ನು ಮಾಡಿ ಒಳ್ಳೆಯವರಂತೆ ನಟಿಸುತ್ತಾರೆ. ದೇವರು ಇವರನ್ನು ಕಠಿಣವಾದ ದಂಡನೆಗೆ ಗುರಿಪಡಿಸುತ್ತಾನೆ” ಎಂದು ಹೇಳಿದನು. PE
|
47. Which G3739 devour G2719 widows G5503 ' houses G3614 , and G2532 for a show G4392 make long prayers G4336 G3117 : the same G3778 shall receive G2983 greater G4055 damnation G2917 .
|