|
|
1. {ಯೇಸುವಿಗೆ ಸೈತಾನನಿಂದಾದ ಶೋಧನೆ} (ಮತ್ತಾಯ 4:1-11; ಮಾರ್ಕ 1:12-13) PS ಯೇಸುವು ಜೋರ್ಡನ್ ನದಿಯಿಂದ ಹಿಂತಿರುಗಿದನು. ಆತನು ಪವಿತ್ರಾತ್ಮಭರಿತನಾಗಿದ್ದನು. ಪವಿತ್ರಾತ್ಮನು ಯೇಸುವನ್ನು ಅಡವಿಗೆ ನಡಿಸಿದನು.
|
1. And G1161 Jesus G2424 being full G4134 of the Holy G40 Ghost G4151 returned G5290 from G575 Jordan G2446 , and G2532 was led G71 by G1722 the G3588 Spirit G4151 into G1519 the G3588 wilderness G2048 ,
|
2. ಅಲ್ಲಿ ಸೈತಾನನು ಆತನನ್ನು ನಲವತ್ತು ದಿನಗಳವರೆಗೆ ಶೋಧಿಸಿದನು. ಆ ದಿನಗಳಲ್ಲಿ ಯೇಸು ಏನನ್ನೂ ತಿನ್ನಲಿಲ್ಲ. ತರುವಾಯ, ಯೇಸುವಿಗೆ ಬಹಳ ಹಸಿವೆಯಾಯಿತು. PEPS
|
2. Being forty G5062 days G2250 tempted G3985 of G5259 the G3588 devil G1228 . And G2532 in G1722 those G1565 days G2250 he did G3756 eat G5315 nothing G3762 : and G2532 when they G846 were ended G4931 , he afterward G5305 hungered G3983 .
|
3. ಆಗ ಸೈತಾನನು ಯೇಸುವಿಗೆ, “ನೀನು ದೇವರ ಮಗನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗು ಎಂದು ಆಜ್ಞಾಪಿಸು” ಎಂದನು. PEPS
|
3. And G2532 the G3588 devil G1228 said G2036 unto him G846 , If G1487 thou be G1488 the Son G5207 of God G2316 , command G2036 this G5129 stone G3037 that G2443 it be made G1096 bread G740 .
|
4. ಅದಕ್ಕೆ ಯೇಸು, “ ‘ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ.’ ಧರ್ಮೋಪದೇಶ. 8:3 ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು. PS
|
4. And G2532 Jesus G2424 answered G611 G4314 him G846 , saying G3004 , It is written G1125 , That G3754 man G444 shall not G3756 live G2198 by G1909 bread G740 alone G3441 , but G235 by G1909 every G3956 word G4487 of God G2316 .
|
5. ಆಗ ಸೈತಾನನು ಯೇಸುವನ್ನು ಕರೆದುಕೊಂಡು ಹೋಗಿ, ಒಂದೇ ಕ್ಷಣದಲ್ಲಿ ಭೂಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿ,
|
5. And G2532 the G3588 devil G1228 , taking him up G321 G846 into G1519 a high G5308 mountain G3735 , showed G1166 unto him G846 all G3956 the G3588 kingdoms G932 of the G3588 world G3625 in G1722 a moment G4743 of time G5550 .
|
6. “ಈ ರಾಜ್ಯಗಳೆಲ್ಲವನ್ನೂ ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುತ್ತೇನೆ. ಇವುಗಳೆಲ್ಲಾ ನನ್ನ ಅಧೀನದಲ್ಲಿವೆ. ನಾನು ಯಾರಿಗೆ ಬೇಕಾದರೂ ಇವುಗಳನ್ನು ಕೊಡಬಲ್ಲೆ.
|
6. And G2532 the G3588 devil G1228 said G2036 unto him G846 , All G537 this G5026 power G1849 will I give G1325 thee G4671 , and G2532 the G3588 glory G1391 of them G846 : for G3754 that is delivered G3860 unto me G1698 ; and G2532 to whomsoever G3739 G1437 I will G2309 I give G1325 it G846 .
|
7. ನೀನು ನನ್ನನ್ನು ಆರಾಧಿಸುವುದಾದರೆ ಇವೆಲ್ಲವನ್ನು ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು. PEPS
|
7. If G1437 thou G4771 therefore G3767 wilt worship G4352 me G3450 , all G3956 shall be G2071 thine G4675 .
|
8. ಅದಕ್ಕೆ ಯೇಸು, “ ‘ನಿನ್ನ ಪ್ರಭುವಾದ ದೇವರೊಬ್ಬನನ್ನೇ ಆರಾಧಿಸಬೇಕು, ಆತನೊಬ್ಬನಿಗೇ ಸೇವೆಮಾಡಬೇಕು’ ಧರ್ಮೋಪದೇಶ. 6:13 ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿದೆ!” ಎಂದನು. PS
|
8. And G2532 Jesus G2424 answered G611 and said G2036 unto him G846 , Get G5217 thee behind G3694 me G3450 , Satan G4567 : for G1063 it is written G1125 , Thou shalt worship G4352 the Lord G2962 thy G4675 God G2316 , and G2532 him G846 only G3441 shalt thou serve G3000 .
|
9. ಬಳಿಕ ಸೈತಾನನು ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು, ದೇವಾಲಯದ ಬಹು ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ಧುಮುಕು!
|
9. And G2532 he brought G71 him G846 to G1519 Jerusalem G2419 , and G2532 set G2476 him G846 on G1909 a pinnacle G4419 of the G3588 temple G2411 , and G2532 said G2036 unto him G846 , If G1487 thou be G1488 the Son G5207 of God G2316 , cast G906 thyself G4572 down G2736 from hence G1782 :
|
10. ‘ದೇವರು ನಿನ್ನನ್ನು ಕಾಪಾಡುವುದಕ್ಕೆ ತನ್ನ ದೂತರಿಗೆ ಅಪ್ಪಣೆಕೊಡುವನು.’ ಕೀರ್ತನೆ. 91:1
|
10. For G1063 it is written G1125 , He shall give his angels charge G1781 G848 G32 over G4012 thee G4675 , to keep G1314 thee G4571 :
|
11. ‘ನಿನ್ನ ಪಾದವು ಕಲ್ಲಿಗೆ ತಗಲೀತೆಂದು ಅವರು ತಮ್ಮ ಕೈಗಳಿಂದ ನಿನ್ನನ್ನು ಎತ್ತಿಕೊಳ್ಳುವರು’ ಕೀರ್ತನೆ. 91:12 ಎಂಬುದಾಗಿ ಶಾಸ್ತ್ರದಲ್ಲಿ ಬರೆದಿದೆ” ಎಂದನು. PS
|
11. And G2532 in G1909 their hands G5495 they shall bear thee up G142 G4571 , lest at any time G3379 thou dash G4350 thy G4675 foot G4228 against G4314 a stone G3037 .
|
12. ಅದಕ್ಕೆ ಯೇಸು, “ ‘ನಿನ್ನ ಪ್ರಭುವಾದ ದೇವರನ್ನು ಪರೀಕ್ಷಿಸಬಾರದು’ ಧರ್ಮೋಪದೇಶ. 6:16 ಎಂಬುದಾಗಿಯೂ ಬರೆದಿದೆ” ಎಂದು ಉತ್ತರಿಸಿದನು.
|
12. And G2532 Jesus G2424 answering G611 said G2036 unto him G846 , It is said G2046 , Thou shalt not G3756 tempt G1598 the Lord G2962 thy G4675 God G2316 .
|
13. ಸೈತಾನನು ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ, ತಕ್ಕಕಾಲ ಬರುವ ತನಕ ಆತನನ್ನು ಬಿಟ್ಟುಹೋದನು. PEPS
|
13. And G2532 when the G3588 devil G1228 had ended G4931 all G3956 the temptation G3986 , he departed G868 from G575 him G846 for a season G891 G2540 .
|
14. {ಜನರಿಗೆ ಯೇಸುವಿನ ಉಪದೇಶ} (ಮತ್ತಾಯ 4:12-17; ಮಾರ್ಕ 1:14-15) PS ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ಗಲಿಲಾಯಕ್ಕೆ ಹಿಂತಿರುಗಿ ಹೋದನು. ಯೇಸುವಿನ ಸುದ್ದಿಯು ಗಲಿಲಾಯದ ಸುತ್ತಮುತ್ತಲಿರುವ ಪ್ರದೇಶದಲ್ಲೆಲ್ಲಾ ಹಬ್ಬಿತು.
|
14. And G2532 Jesus G2424 returned G5290 in G1722 the G3588 power G1411 of the G3588 Spirit G4151 into G1519 Galilee G1056 : and G2532 there went out G1831 a fame G5345 of G4012 him G846 through G2596 all G3650 the G3588 region round about G4066 .
|
15. ಯೇಸು ಸಭಾಮಂದಿರಗಳಲ್ಲಿ ಉಪದೇಶಿಸಲು ಪ್ರಾರಂಭಿಸಿದನು. ಜನರೆಲ್ಲರೂ ಆತನನ್ನು ಹೊಗಳಿದರು. PEPS
|
15. And G2532 he G846 taught G1321 in G1722 their G846 synagogues G4864 , being glorified G1392 of G5259 all G3956 .
|
16. {ಯೇಸು ಸ್ವಂತ ನಾಡಿಗೆ ಬಂದದ್ದು} (ಮತ್ತಾಯ 13:53-58; ಮಾರ್ಕ 6:1-6) PS ಯೇಸು ತಾನು ಬೆಳೆದ ನಜರೇತ್ ಎಂಬ ಊರಿಗೆ ಪ್ರಯಾಣ ಮಾಡಿದನು. ವಾಡಿಕೆಯ ಪ್ರಕಾರ, ಆತನು ಸಬ್ಬತ್ದಿನದಲ್ಲಿ ಸಭಾಮಂದಿರಕ್ಕೆ ಹೋದನು. ಯೇಸು ಓದುವುದಕ್ಕಾಗಿ ಎದ್ದುನಿಂತನು.
|
16. And G2532 he came G2064 to G1519 Nazareth G3478 , where G3757 he had been G2258 brought up G5142 : and G2532 , as G2596 his G846 custom G1486 was , he went G1525 into G1519 the G3588 synagogue G4864 on G1722 the G3588 sabbath G4521 day G2250 , and G2532 stood up G450 for to read G314 .
|
17. ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಆತನಿಗೆ ಓದಲು ಕೊಡಲಾಗಿತ್ತು. ಯೇಸು ಆ ಪುಸ್ತಕವನ್ನು ತೆರೆದು ಈ ಭಾಗವನ್ನು ಓದಿದನು:
|
17. And G2532 there was delivered G1929 unto him G846 the book G975 of the G3588 prophet G4396 Isaiah G2268 . And G2532 when he had opened G380 the G3588 book G975 , he found G2147 the G3588 place G5117 where G3757 it was G2258 written G1125 ,
|
18. “ಪ್ರಭುವಿನ (ದೇವರ) ಆತ್ಮವು ನನ್ನಲ್ಲಿ ಇದೆ. ಬಡಜನರಿಗೆ ಶುಭಸಂದೇಶವನ್ನು ತಿಳಿಸಲು ದೇವರು ನನ್ನನ್ನು ಅಭಿಷೇಕಿಸಿದ್ದಾನೆ. ಪಾಪಕ್ಕೆ ಸೆರೆಯಾಳುಗಳಾಗಿರುವ ಜನರಿಗೆ ‘ನೀವು ಬಿಡುಗಡೆಯಾಗಿದ್ದೀರಿ’ ಎಂತಲೂ ಕುರುಡರಿಗೆ, ‘ನಿಮಗೆ ಮತ್ತೆ ಕಣ್ಣು ಕಾಣಿಸುವುದು’ ಎಂತಲೂ ತಿಳಿಸುವುದಕ್ಕೆ ದೇವರು ನನ್ನನ್ನು ಕಳುಹಿಸಿದ್ದಾನೆ. ದಬ್ಬಾಳಿಕೆಗೆ ಗುರಿಯಾದವರನ್ನು ಬಿಡಿಸುವುದಕ್ಕೂ
|
18. The Spirit G4151 of the Lord G2962 is upon G1909 me G1691 , because G3739 G1752 he hath anointed G5548 me G3165 to preach the gospel G2097 to the poor G4434 ; he hath sent G649 me G3165 to heal G2390 the G3588 brokenhearted G4937 G2588 , to preach G2784 deliverance G859 to the captives G164 , and G2532 recovering of sight G309 to the blind G5185 , to set G649 at G1722 liberty G859 them that are bruised G2352 ,
|
19. ಪ್ರಭುವಿನ ಶುಭವರ್ಷವನ್ನು ಪ್ರಕಟಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾನೆ.” ಯೆಶಾಯ 61:1-2 PS
|
19. To preach G2784 the acceptable G1184 year G1763 of the Lord G2962 .
|
20. ಈ ಭಾಗವನ್ನು ಓದಿದ ನಂತರ ಯೇಸು ಆ ಪುಸ್ತಕವನ್ನು ಮುಚ್ಚಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಸಭಾಮಂದಿರದಲ್ಲಿದ್ದ ಪ್ರತಿಯೊಬ್ಬರು ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು.
|
20. And G2532 he closed G4428 the G3588 book G975 , and he gave it again G591 to the G3588 minister G5257 , and sat down G2523 . And G2532 the G3588 eyes G3788 of all G3956 them that were in G1722 the G3588 synagogue G4864 were G2258 fastened on G816 him G846 .
|
21. ಆಗ ಯೇಸು, ಅವರಿಗೆ, “ನಾನು ಇದೀಗ ಓದಿದ ಮಾತುಗಳನ್ನು ನೀವು ಕೇಳುತ್ತಿದ್ದಾಗಲೇ ಅವು ನಿಜವಾಗಿ ನೆರವೇರಿದವು!” ಎಂದು ಹೇಳಿದನು. PEPS
|
21. And G1161 he began G756 to say G3004 unto G4314 them G846 , This day G4594 is this G3778 Scripture G1124 fulfilled G4137 in G1722 your G5216 ears G3775 .
|
22. ಜನರೆಲ್ಲರೂ ಯೇಸುವನ್ನು ಹೊಗಳತೊಡಗಿದರು. ಅವರು ಆತನ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಈ ರೀತಿ ಮಾತಾಡಲು ಹೇಗೆ ಸಾಧ್ಯ? ಇವನು ಯೋಸೇಫನ ಮಗನಲ್ಲವೇ?” ಎಂದು ಮಾತಾಡಿಕೊಂಡರು. PEPS
|
22. And G2532 all G3956 bare him witness G3140 G846 , and G2532 wondered G2296 at G1909 the G3588 gracious G5485 words G3056 which proceeded G1607 out of G1537 his G846 mouth G4750 . And G2532 they said G3004 , Is G2076 not G3756 this G3778 Joseph G2501 's son G5207 ?
|
23. ಯೇಸು ಅವರಿಗೆ, “ನೀವಂತೂ ‘ವೈದ್ಯನೇ, ನಿನ್ನನ್ನೇ ವಾಸಿಮಾಡಿಕೊ’ ಎಂಬ ಗಾದೆಯನ್ನು ನನಗೆ ಹೇಳುತ್ತೀರಿ ಎಂಬುದು ನನಗೆ ಗೊತ್ತು. ‘ನೀನು ಕಪೆರ್ನೌಮಿನಲ್ಲಿ ಮಾಡಿದ ಕೆಲವು ಕಾರ್ಯಗಳ ಬಗ್ಗೆ ನಾವು ಕೇಳಿದ್ದೇವೆ. ಅದೇ ಕಾರ್ಯಗಳನ್ನು ನಿನ್ನ ಸ್ವಂತ ಊರಿನಲ್ಲಿ ಮಾಡು!’ ” ಎಂದು ಹೇಳಬೇಕೆಂದಿದ್ದೀರಿ.
|
23. And G2532 he said G2036 unto G4314 them G846 , Ye will surely G3843 say G2046 unto me G3427 this G5026 proverb G3850 , Physician G2395 , heal G2323 thyself G4572 : whatsoever G3745 we have heard G191 done G1096 in G1722 Capernaum G2584 , do G4160 also G2532 here G5602 in G1722 thy G4675 country G3968 .
|
24. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರವಾದಿ ತನ್ನ ಸ್ವಂತ ಊರಿನಲ್ಲಿ ಸ್ವೀಕೃತನಾಗುವುದಿಲ್ಲ. PEPS
|
24. And G1161 he said G2036 , Verily G281 I say G3004 unto you G5213 , No G3762 prophet G4396 is G2076 accepted G1184 in G1722 his own G848 country G3968 ,
|
25. “ನಾನು ಹೇಳುವುದು ಸತ್ಯ. ಎಲೀಯನ ಕಾಲದಲ್ಲಿ ಮೂರುವರೆ ವರ್ಷಗಳವರೆಗೆ ಇಸ್ರೇಲ್ ದೇಶದಲ್ಲಿ ಮಳೆ ಬೀಳಲಿಲ್ಲ. ದೇಶದ ಯಾವ ಕಡೆಯಲ್ಲಿಯೂ ಆಹಾರವಿರಲಿಲ್ಲ. ಆ ಸಮಯದಲ್ಲಿ ಇಸ್ರೇಲಿನಲ್ಲಿ ಅನೇಕ ವಿಧವೆಯರು ಇದ್ದರು.
|
25. But G1161 I tell G3004 you G5213 of G1909 a truth G225 , many G4183 widows G5503 were G2258 in G1722 Israel G2474 in G1722 the G3588 days G2250 of Elijah G2243 , when G3753 the G3588 heaven G3772 was shut up G2808 three G5140 years G2094 and G2532 six G1803 months G3376 , when G5613 great G3173 famine G3042 was G1096 throughout G1909 all G3956 the G3588 land G1093 ;
|
26. ಆದರೆ ಎಲೀಯನನ್ನು ಬೇರೆ ಯಾವ ವಿಧವೆಯರ ಬಳಿಗೂ ಕಳುಹಿಸದೆ ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಲಾಯಿತು. PEPS
|
26. But G2532 unto G4314 none G3762 of them G846 was Elijah G2243 sent G3992 , save G1508 unto G1519 Sarepta G4558 , a city of Sidon G4605 , unto G4314 a woman G1135 that was a widow G5503 .
|
27. “ಪ್ರವಾದಿಯಾದ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರೇಲಿನಲ್ಲಿ ವಾಸಿಸುತ್ತಿದ್ದರು. ಆದರೆ ಅವರಲ್ಲಿ ಯಾರಿಗೂ ವಾಸಿಯಾಗದೆ ಸಿರಿಯ ದೇಶದ ನಾಮಾನನೊಬ್ಬನಿಗೇ ವಾಸಿಯಾಯಿತು” ಎಂದು ಹೇಳಿದನು. PEPS
|
27. And G2532 many G4183 lepers G3015 were G2258 in G1722 Israel G2474 in the time G1909 of Elisha G1666 the G3588 prophet G4396 ; and G2532 none G3762 of them G846 was cleansed G2511 , saving G1508 Naaman G3497 the G3588 Syrian G4948 .
|
28. ಸಭಾಮಂದಿರದಲ್ಲಿದ್ದ ಜನರೆಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಕೋಪಗೊಂಡು
|
28. And G2532 all G3956 they in G1722 the G3588 synagogue G4864 , when they heard G191 these things G5023 , were filled G4130 with wrath G2372 ,
|
29. ಯೇಸುವನ್ನು ಪಟ್ಟಣದಿಂದ ಹೊರಗಟ್ಟಿದರು. ಆ ಪಟ್ಟಣವು ಒಂದು ಗುಡ್ಡದ ಮೇಲಿತ್ತು. ಅವರು ಯೇಸುವನ್ನು ಗುಡ್ಡದ ಅಂಚಿಗೆ ಕರೆದುಕೊಂಡು ಬಂದು ಕೆಳಕ್ಕೆ ತಳ್ಳಿಬಿಡಬೇಕೆಂದಿದ್ದರು.
|
29. And G2532 rose up G450 , and thrust G1544 him G846 out G1854 of the G3588 city G4172 , and G2532 led G71 him G846 unto G2193 the G3588 brow G3790 of the G3588 hill G3735 whereon G1909 G3739 their G846 city G4172 was built G3618 , that they might cast him down headlong G2630 G846 .
|
30. ಆದರೆ ಯೇಸು ಅವರ ಮಧ್ಯದಲ್ಲಿ ಹಾದು ಹೊರಟುಹೋದನು. PEPS
|
30. But G1161 he G846 passing G1330 through G1223 the midst G3319 of them G846 went his way G4198 ,
|
31. {ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ} (ಮಾರ್ಕ 1:21-28) PS ಯೇಸು ಗಲಿಲಾಯದ ಕಪೆರ್ನೌಮ್ ಎಂಬ ಊರಿಗೆ ಹೋದನು. ಸಬ್ಬತ್ದಿನದಂದು ಯೇಸು ಜನರಿಗೆ ಉಪದೇಶಿಸಿದನು.
|
31. And G2532 came down G2718 to G1519 Capernaum G2584 , a city G4172 of Galilee G1056 , and G2532 taught G2258 G1321 them G846 on G1722 the G3588 sabbath days G4521 .
|
32. ಯೇಸುವಿನ ಉಪದೇಶಕ್ಕೆ ಅವರು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಆತನು ಅಧಿಕಾರದಿಂದ ಮಾತಾಡಿದನು. PEPS
|
32. And G2532 they were astonished G1605 at G1909 his G846 doctrine G1322 : for G3754 his G846 word G3056 was G2258 with G1722 power G1849 .
|
33. ಸಭಾಮಂದಿರದಲ್ಲಿ ದೆವ್ವದಿಂದ ಪೀಡಿತನಾದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾದ ಧ್ವನಿಯಿಂದ,
|
33. And G2532 in G1722 the G3588 synagogue G4864 there was G2258 a man G444 , which had G2192 a spirit G4151 of an unclean G169 devil G1140 , and G2532 cried out G349 with a loud G3173 voice G5456 ,
|
34. “ನಜರೇತಿನ ಯೇಸುವೇ! ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡಲು ಇಲ್ಲಿಗೆ ಬಂದಿರುವೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಕಳುಹಿಸಲ್ಪಟ್ಟ ಪರಿಶುದ್ಧನು!” ಎಂದು ಕೂಗಿದನು.
|
34. Saying G3004 , Let us alone G1436 ; what have we to do with thee G5101 G2254 G2532 G4671 , thou Jesus G2424 of Nazareth G3479 ? art thou come G2064 to destroy G622 us G2248 ? I know G1492 thee G4571 who G5101 thou art G1488 ; the G3588 Holy One G40 of God G2316 .
|
35. ಆದರೆ ಯೇಸು ಆ ದೆವ್ವಕ್ಕೆ, “ಸುಮ್ಮನಿರು! ಇವನನ್ನು ಬಿಟ್ಟು ಹೊರಗೆ ಬಾ!” ಎಂದು ಆಜ್ಞಾಪಿಸಿದನು. ದೆವ್ವವು ಅವನನ್ನು ಜನರೆಲ್ಲರ ಎದುರಿನಲ್ಲಿಯೇ ಕೆಡವಿ ಯಾವ ಕೇಡೂ ಮಾಡದೆ ಬಿಟ್ಟು ಹೋಯಿತು. PEPS
|
35. And G2532 Jesus G2424 rebuked G2008 him G846 , saying G3004 , Hold thy peace G5392 , and G2532 come G1831 out of G1537 him G846 . And G2532 when the G3588 devil G1140 had thrown G4496 him G846 in G1519 the G3588 midst G3319 , he came G1831 out of G575 him G846 , and G2532 hurt G984 him G846 not G3367 .
|
36. ಜನರೆಲ್ಲರೂ ಬೆರಗಾಗಿ, “ಎಂಥಾ ಮಾತುಗಳಿವು! ಆತನು ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಆಜ್ಞಾಪಿಸಲು, ಅವು ಬಿಟ್ಟುಹೋಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು.
|
36. And G2532 they were G1909 all G3956 amazed G2285 G1096 , and G2532 spake G4814 among G4314 themselves G240 , saying G3004 , What G5101 a word G3056 is this G3778 ! for G3754 with G1722 authority G1849 and G2532 power G1411 he commandeth G2004 the G3588 unclean G169 spirits G4151 , and G2532 they come out G1831 .
|
37. ಹೀಗಾಗಿ ಯೇಸುವಿನ ಸುದ್ದಿಯು ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು. PEPS
|
37. And G2532 the fame G2279 of G4012 him G846 went out G1607 into G1519 every G3956 place G5117 of the G3588 country round about G4066 .
|
38. {ಯೇಸುವಿನಿಂದ ಗುಣಹೊಂದಿದ ಸ್ತ್ರೀ} (ಮತ್ತಾಯ 8:14-17; ಮಾರ್ಕ 1:29-34) PS ಯೇಸು ಸಭಾಮಂದಿರದಿಂದ ಹೊರಟು ಸೀಮೋನನ *ಸೀಮೋನ ಸೀಮೋನನ ಇನ್ನೊಂದು ಹೆಸರು ಪೇತ್ರ. ಮನೆಗೆ ಹೋದನು. ಸೀಮೋನನ ಅತ್ತೆ ಬಹಳ ಜ್ವರದಿಂದ ನರಳುತ್ತಿದ್ದಳು. ಆಕೆಗೆ ಸಹಾಯ ಮಾಡಬೇಕೆಂದು ಅಲ್ಲಿದ್ದವರು ಆತನನ್ನು ಬೇಡಿಕೊಂಡರು.
|
38. And G1161 he arose G450 out of G1537 the G3588 synagogue G4864 , and entered G1525 into G1519 Simon G4613 's house G3614 . And G1161 Simon G4613 's wife's mother G3994 was G2258 taken with G4912 a great G3173 fever G4446 ; and G2532 they besought G2065 him G846 for G4012 her G846 .
|
39. ಯೇಸು ಆಕೆಯ ಬಳಿ ನಿಂತು, ಆಕೆಯನ್ನು ಬಿಟ್ಟುಹೋಗುವಂತೆ ಜ್ವರಕ್ಕೆ ಆಜ್ಞಾಪಿಸಿದನು. ಆ ಕೂಡಲೇ ಆಕೆಗೆ ಗುಣವಾಯಿತು. ಆಕೆ ಎದ್ದು ಅವರನ್ನು ಉಪಚರಿಸಿದಳು. PS
|
39. And G2532 he stood G2186 over G1883 her G846 , and rebuked G2008 the G3588 fever G4446 ; and G2532 it left G863 her G846 : and G1161 immediately G3916 she arose G450 and ministered G1247 unto them G846 .
|
40. {ಅನೇಕರಿಗೆ ಆರೋಗ್ಯದಾನ} PS ಸೂರ್ಯನು ಮುಳುಗಿದ ಮೇಲೆ, ಅಸ್ವಸ್ಥರಾದ ತಮ್ಮ ಸ್ನೇಹಿತರನ್ನು ಜನರು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಅವರಿಗೆ ಅನೇಕ ತರಹದ ಕಾಯಿಲೆಗಳಿದ್ದವು. ಪ್ರತಿಯೊಬ್ಬ ರೋಗಿಯ ಮೇಲೂ ಯೇಸು ತನ್ನ ಕೈಯನ್ನಿಟ್ಟು ಗುಣಪಡಿಸಿದನು.
|
40. Now G1161 when the G3588 sun G2246 was setting G1416 , all G3956 they G3745 that had G2192 any sick G770 with divers G4164 diseases G3554 brought G71 them G846 unto G4314 him G846 ; and G1161 he G3588 laid his hands on G2007 G5495 every G1538 one G1520 of them G846 , and healed G2323 them G846 .
|
41. ಅನೇಕ ಜನರೊಳಗಿಂದ ದೆವ್ವಗಳು, “ನೀನು ದೇವಕುಮಾರ” ಎಂದು ಆರ್ಭಟಿಸುತ್ತಾ ಬಿಟ್ಟುಹೋದವು. ಆದರೆ ಯೇಸು ಆ ದೆವ್ವಗಳಿಗೆ, “ಮಾತಾಡಕೂಡದೆಂದು” ಬಲವಾಗಿ ಆಜ್ಞಾಪಿಸಿದನು. ಯೇಸುವೇ “ಕ್ರಿಸ್ತ”ನೆಂದು ದೆವ್ವಗಳಿಗೆ ತಿಳಿದಿತ್ತು. PEPS
|
41. And G1161 devils G1140 also G2532 came G1831 out of G575 many G4183 , crying out G2896 , and G2532 saying G3004 , Thou G4771 art G1488 Christ G5547 the G3588 Son G5207 of God G2316 . And G2532 he rebuking G2008 them suffered G1439 them G846 not G3756 to speak G2980 : for G3754 they knew G1492 that he G846 was G1511 Christ G5547 .
|
42. {ಇತರ ಊರುಗಳಿಗೆ ಯೇಸುವಿನ ಸಂದರ್ಶನ} (ಮಾರ್ಕ 1:35-39) PS ಮರುದಿನ ಯೇಸು ನಿರ್ಜನ ಸ್ಥಳಕ್ಕೆ ಹೋದನು. ಜನರು ಯೇಸುವಿಗಾಗಿ ಹುಡುಕುತ್ತಾ ಅಲ್ಲಿಗೆ ಬಂದು, ತಮ್ಮನ್ನು ಬಿಟ್ಟುಹೋಗದಂತೆ ಆತನನ್ನು ತಡೆಯಲು ಪ್ರಯತ್ನಿಸಿದರು.
|
42. And G1161 when it was G1096 day G2250 , he departed G1831 and went G4198 into G1519 a desert G2048 place G5117 : and G2532 the G3588 people G3793 sought G2212 him G846 , and G2532 came G2064 unto G2193 him G846 , and G2532 stayed G2722 him G846 , that he should not G3361 depart G4198 from G575 them G846 .
|
43. ಆದರೆ ಯೇಸು ಅವರಿಗೆ, “ನಾನು ಬೇರೆ ಊರುಗಳವರಿಗೂ ಸಹ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಬೇಕು. ಇದಕ್ಕಾಗಿಯೇ ನನ್ನನ್ನು ಕಳುಹಿಸಲಾಗಿದೆ” ಎಂದು ಹೇಳಿದನು. PEPS
|
43. And G1161 he G3588 said G2036 unto G4314 them G846 , I G3165 must G1163 preach G2097 the G3588 kingdom G932 of God G2316 to other G2087 cities G4172 also G2532 : for G3754 therefore G1519 G5124 am I sent G649 .
|
44. ಬಳಿಕ ಯೇಸು ಜುದೇಯದ ಸಭಾಮಂದಿರಗಳಲ್ಲಿ ಬೋಧಿಸಿದನು. PE
|
44. And G2532 he preached G2258 G2784 in G1722 the G3588 synagogues G4864 of Galilee G1056 .
|