|
|
1. {ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ} (ಮತ್ತಾಯ 8:28-34; ಲೂಕ 8:26-39) PS ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು ದಾಟಿ ಗೆರಸೇನರ ಪ್ರಾಂತ್ಯಕ್ಕೆ ಹೋದರು.
|
1. And G2532 they came over G2064 unto G1519 the G3588 other side G4008 of the G3588 sea G2281 , into G1519 the G3588 country G5561 of the G3588 Gadarenes G1046 .
|
2. ಯೇಸು ದೋಣಿಯಿಂದ ಹೊರಕ್ಕೆ ಬಂದಾಗ, ಒಬ್ಬ ಮನುಷ್ಯನು ಸಮಾಧಿಯ ಗವಿಗಳಿಂದ ಆತನ ಬಳಿಗೆ ಬಂದನು. ಅವನಿಗೆ ದೆವ್ವಹಿಡಿದಿತ್ತು.
|
2. And G2532 when he G846 was come G1831 out of G1537 the G3588 ship G4143 , immediately G2112 there met G528 him G846 out of G1537 the G3588 tombs G3419 a man G444 with G1722 an unclean G169 spirit G4151 ,
|
3. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು. ಅವನನ್ನು ಕಟ್ಟಿಹಾಕಲು ಯಾರಿಗೂ ಸಾಧ್ಯವಿರಲಿಲ್ಲ. ಅವನನ್ನು ಸರಪಣಿಗಳಿಂದ ಕಟ್ಟಿದರೂ ಪ್ರಯೋಜನವಾಗುತ್ತಿರಲಿಲ್ಲ.
|
3. Who G3739 had G2192 his dwelling G2731 among G1722 the G3588 tombs G3419 ; and G2532 no man G3762 could G1410 bind G1210 him G846 , no, not G3777 with chains G254 :
|
4. ಜನರು ಅನೇಕ ಸಾರಿ ಅವನ ಕೈ ಕಾಲುಗಳನ್ನು ಸರಪಣಿಗಳಿಂದ ಕಟ್ಟಿಹಾಕಿದರು. ಆದರೆ ಅವನು ಅವುಗಳನ್ನೆಲ್ಲ ಕಿತ್ತೊಗೆದುಬಿಟ್ಟನು. ಅವನನ್ನು ಹತೋಟಿಗೆ ತರುವ ಬಲಿಷ್ಠನು ಅಲ್ಲಿ ಯಾರೂ ಇರಲಿಲ್ಲ.
|
4. Because that he G846 had been often G4178 bound G1210 with fetters G3976 and G2532 chains G254 , and G2532 the G3588 chains G254 had been plucked asunder G1288 by G5259 him G846 , and G2532 the G3588 fetters G3976 broken in pieces G4937 : neither G2532 could G2480 any G3762 man tame G1150 him G846 .
|
5. ಅವನು ಹಗಲಿರುಳು ಸಮಾಧಿಯ ಗವಿಗಳ ಸುತ್ತಲು ಮತ್ತು ಬೆಟ್ಟಗಳ ಮೇಲೆ ನಡೆದಾಡುತ್ತಿದ್ದನು. ಅವನು ಕಿರುಚುತ್ತಾ ತನ್ನನ್ನು ಕಲ್ಲುಗಳಿಂದ ಜಜ್ಜಿಕೊಳ್ಳುತ್ತಿದ್ದನು. PEPS
|
5. And G2532 always G1275 , night G3571 and G2532 day G2250 , he was G2258 in G1722 the G3588 mountains G3735 , and G2532 in G1722 the G3588 tombs G3418 , crying G2896 , and G2532 cutting G2629 himself G1438 with stones G3037 .
|
6. ಯೇಸು ಬಹಳ ದೂರದಲ್ಲಿದ್ದಾಗಲೇ, ಅವನು ಆತನನ್ನು ಕಂಡು, ಆತನ ಬಳಿಗೆ ಓಡಿಹೋಗಿ ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿದನು.
|
6. But G1161 when he saw G1492 Jesus G2424 afar off G575 G3113 , he ran G5143 and G2532 worshiped G4352 him G846 ,
|
7. (7-8) ಯೇಸು ಅವನಿಗೆ, “ಎಲೈ ದೆವ್ವವೇ, ಅವನೊಳಗಿಂದ ಹೊರಗೆ ಬಾ” ಎಂದು ಹೇಳಿದನು. ಆಗ ಅವನು ಗಟ್ಟಿಯಾದ ಧ್ವನಿಯಿಂದ ಅರಚುತ್ತಾ, “ಯೇಸುವೇ, ಪರಾತ್ಪರನಾದ ದೇವಕುಮಾರನೇ, ನನ್ನಿಂದ ನಿನಗೆ ಏನಾಗಬೇಕಾಗಿದೆ? ದೇವರಾಣೆಯಿಟ್ಟು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ” ಎಂದು ಕೇಳಿಕೊಂಡನು. PEPS
|
7. And G2532 cried G2896 with a loud G3173 voice G5456 , and said G2036 , What have I to do with thee G5101 G1698 G2532 G4671 , Jesus G2424 , thou Son G5207 of the G3588 most high G5310 God G2316 ? I adjure G3726 thee G4571 by God G2316 , that thou torment G928 me G3165 not G3361 .
|
8.
|
|
9. ಆಗ ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು. PEPS ಅವನು “ನನ್ನ ಹೆಸರು ದಂಡು, *ದಂಡು ಅಂದರೆ 6,000 ಸೈನಿಕರುಳ್ಳ ಸೈನ್ಯದಳ. ಏಕೆಂದರೆ ನನ್ನಲ್ಲಿ ಅನೇಕ ದೆವ್ವಗಳಿವೆ” ಎಂದು ಉತ್ತರಕೊಟ್ಟನು.
|
9. And G2532 he asked G1905 him G846 , What G5101 is thy G4671 name? And G2532 G3686 G2532 he answered G611 , saying G3004 , My G3427 name G3686 is Legion G3003 : for G3754 we are G2070 many G4183 .
|
10. ಆ ಮನುಷ್ಯನ ಒಳಗಿದ್ದ ದೆವ್ವಗಳು ಆ ಪ್ರದೇಶದಿಂದ ತಮ್ಮನ್ನು ಹೊರಕ್ಕೆ ಕಳುಹಿಸದಂತೆ ಯೇಸುವಿನಲ್ಲಿ ಮತ್ತೆ ಮತ್ತೆ ಬೇಡಿಕೊಂಡವು. PEPS
|
10. And G2532 he besought G3870 him G846 much G4183 that G2443 he would not G3361 send them away G649 G846 out G1854 of the G3588 country G5561 .
|
11. ಅಲ್ಲಿಗೆ ಹತ್ತಿರವಿದ್ದ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು.
|
11. Now G1161 there was G2258 there G1563 nigh unto G4314 the G3588 mountains G3735 a great G3173 herd G34 of swine G5519 feeding G1006 .
|
12. ದೆವ್ವಗಳು ಯೇಸುವಿಗೆ, “ನಮ್ಮನ್ನು ಹಂದಿಗಳೊಳಗೆ ಕಳುಹಿಸಿಕೊಡು” ಎಂದು ಬೇಡಿಕೊಂಡವು.
|
12. And G2532 all G3956 the G3588 devils G1142 besought G3870 him G846 , saying G3004 , Send G3992 us G2248 into G1519 the G3588 swine G5519 , that G2443 we may enter G1525 into G1519 them G846 .
|
13. ಯೇಸು ಅವುಗಳಿಗೆ ಅಪ್ಪಣೆ ಕೊಡಲು ಅವು ಅವನನ್ನು ಬಿಟ್ಟು, ಹಂದಿಗಳೊಳಗೆ ಹೊಕ್ಕವು. ಆಗ ಹಂದಿಗಳೆಲ್ಲಾ ಬೆಟ್ಟದಿಂದ ಇಳಿದು, ಸರೋವರದೊಳಕ್ಕೆ ಬಿದ್ದು ಮುಳುಗಿಹೋದವು. ಆ ಹಿಂಡಿನಲ್ಲಿ ಸುಮಾರು ಎರಡು ಸಾವಿರ ಹಂದಿಗಳಿದ್ದವು. PEPS
|
13. And G2532 forthwith G2112 Jesus G2424 gave them leave G2010 G846 . And G2532 the G3588 unclean G169 spirits G4151 went out G1831 , and G2532 entered G1525 into G1519 the G3588 swine G5519 : and G2532 the G3588 herd G34 ran violently G3729 down G2596 a steep place G2911 into G1519 the G3588 sea G2281 , ( they G1161 were G2258 about G5613 two thousand G1367 ;) and G2532 were choked G4155 in G1722 the G3588 sea G2281 .
|
14. ಹಂದಿಗಳನ್ನು ಕಾಯುತ್ತಿದ್ದ ಜನರು ಪಟ್ಟಣದೊಳಕ್ಕೆ ಮತ್ತು ತೋಟಗಳಿಗೆ ಓಡಿಹೋಗಿ ಜನರಿಗೆಲ್ಲ ತಿಳಿಸಿದರು.
|
14. And G1161 they that fed G1006 the G3588 swine G5519 fled G5343 , and G2532 told G312 it in G1519 the G3588 city G4172 , and G2532 in G1519 the G3588 country G68 . And G2532 they went out G1831 to see G1492 what G5101 it was G2076 that was done G1096 .
|
15. ಆಗ ಜನರು ನಡೆದ ಸಂಗತಿಯನ್ನು ನೋಡಲು ಯೇಸುವಿನ ಬಳಿಗೆ ಬಂದರು. ಅನೇಕ ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನು ಬಟ್ಟೆ ಹಾಕಿಕೊಂಡು ಅಲ್ಲಿ ಕುಳಿತಿರುವುದನ್ನು ಅವರು ಕಂಡರು. ಅವನು ಮತ್ತೆ ಸ್ವಸ್ಥ ಬುದ್ಧಿಯುಳ್ಳವನಾಗಿದ್ದನು. ಆ ಜನರು ಅವನನ್ನು ನೋಡಿ ಹೆದರಿದರು.
|
15. And G2532 they come G2064 to G4314 Jesus G2424 , and G2532 see G2334 him that was possessed with the devil G1139 , and had G2192 the G3588 legion G3003 , sitting G2521 , and G2532 clothed G2439 , and G2532 in his right mind G4993 : and G2532 they were afraid G5399 .
|
16. ಅಲ್ಲಿದ್ದ ಕೆಲವು ಜನರು, ಯೇಸು ಮಾಡಿದ ಈ ಕಾರ್ಯವನ್ನು ನೋಡಿದ್ದರು. ಈ ಜನರೇ ಉಳಿದ ಜನರಿಗೆಲ್ಲರಿಗೂ ನಡೆದ ಸಂಗತಿಯನ್ನು ಅಂದರೆ ದೆವ್ವದಿಂದ ಪೀಡಿತನಾಗಿದ್ದವನಿಗೂ ದೆವ್ವಗಳಿಗೂ ಮತ್ತು ಹಂದಿಗಳಿಗೂ ಸಂಭವಿಸಿದ್ದನ್ನು ತಿಳಿಸಿದರು.
|
16. And G2532 they that saw G1492 it told G1334 them G846 how G4459 it befell G1096 to him that was possessed with the devil G1139 , and G2532 also concerning G4012 the G3588 swine G5519 .
|
17. ಆಗ ಜನರು ತಮ್ಮ ಪ್ರಾಂತ್ಯವನ್ನು ಬಿಟ್ಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು. PEPS
|
17. And G2532 they began G756 to pray G3870 him G846 to depart G565 out of G575 their G846 coasts G3725 .
|
18. ಯೇಸು ಅಲ್ಲಿಂದ ಹೋಗಲು ದೋಣಿ ಹತ್ತುವುದಕ್ಕೆ ಸಿದ್ಧನಾದಾಗ ದೆವ್ವಗಳಿಂದ ಬಿಡುಗಡೆ ಹೊಂದಿದ್ದ ಮನುಷ್ಯನು, “ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಬೇಡಿಕೊಂಡನು.
|
18. And G2532 when he G846 was come G1684 into G1519 the G3588 ship G4143 , he that had been possessed with the devil G1139 prayed G3870 him G846 that G2443 he might be G5600 with G3326 him G846 .
|
19. ಆದರೆ ಯೇಸು ಅವನನ್ನು ಕರೆದುಕೊಂಡು ಹೋಗಲು ಒಪ್ಪದೆ, “ನಿನ್ನ ಮನೆಗೂ ನಿನ್ನ ಸ್ನೇಹಿತರ ಬಳಿಗೂ ಹೋಗು. ಪ್ರಭುವು ನಿನಗೆ ಮಾಡಿದ ಒಳ್ಳೆಯದನ್ನೂ ಆತನು ನಿನಗೆ ತೋರಿದ ಕರುಣೆಯನ್ನೂ ಅವರಿಗೆ ತಿಳಿಸು” ಎಂದು ಹೇಳಿದನು. PEPS
|
19. Howbeit G1161 Jesus G2424 suffered G863 him G846 not G3756 , but G235 saith G3004 unto him G846 , Go G5217 home to thy friends G1519 G4675 G3624 G4314 G4674 , and G2532 tell G312 them G846 how great things G3745 the G3588 Lord G2962 hath done G4160 for thee G4671 , and G2532 hath had compassion G1653 on thee G4571 .
|
20. ಆಗ ಅವನು ಅಲ್ಲಿಂದ ಹೊರಟುಹೋದನು ಮತ್ತು ಯೇಸು ತನಗೆ ಮಾಡಿದ ಉಪಕಾರವನ್ನು ಹತ್ತು ಪಟ್ಟಣಗಳ ಪ್ರದೇಶದ ಜನರಿಗೆ ತಿಳಿಸಿದನು. ಆ ಜನರೆಲ್ಲರೂ ಅತ್ಯಾಶ್ಚರ್ಯಪಟ್ಟರು. PEPS
|
20. And G2532 he departed G565 , and G2532 began G756 to publish G2784 in G1722 Decapolis G1179 how great things G3745 Jesus G2424 had done G4160 for him G846 : and G2532 all G3956 men did marvel G2296 .
|
21. {ಸತ್ತು ಹೋಗಿದ್ದ ಹುಡುಗಿಯೊಬ್ಬಳಿಗೆ ಜೀವದಾನ ಕಾಯಿಲೆಯ ಸ್ತ್ರೀಗೆ ಆರೋಗ್ಯದಾನ} (ಮತ್ತಾಯ 9:18-26; ಲೂಕ 8:40-56) PS ಯೇಸು ದೋಣಿಯಲ್ಲಿ ಸರೋವರದ ಆಚೆ ದಡಕ್ಕೆ ಹೋದನು. ಸರೋವರದ ತೀರದಲ್ಲಿ ಅನೇಕ ಜನರು ಆತನ ಸುತ್ತಲೂ ಸೇರಿದರು.
|
21. And G2532 when Jesus G2424 was passed over G1276 again G3825 by G1722 ship G4143 unto G1519 the G3588 other side G4008 , much G4183 people G3793 gathered G4863 unto G1909 him G846 : and G2532 he was G2258 nigh unto G3844 the G3588 sea G2281 .
|
22. ಸಭಾಮಂದಿರದ ಅಧಿಕಾರಿಯೊಬ್ಬನು ಆ ಸ್ಥಳಕ್ಕೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ಕಂಡು, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ,
|
22. And G2532 , behold G2400 , there cometh G2064 one G1520 of the G3588 rulers of the synagogue G752 , Jairus G2383 by name G3686 ; and G2532 when he saw G1492 him G846 , he fell G4098 at G4314 his G846 feet G4228 ,
|
23. “ನನ್ನ ಚಿಕ್ಕಮಗಳು ಸಾಯುತ್ತಿದ್ದಾಳೆ. ದಯವಿಟ್ಟು ನೀನು ಬಂದು, ನಿನ್ನ ಕೈಗಳಿಂದ ಅವಳನ್ನು ಸ್ಪರ್ಶಿಸು. ಆಗ ಅವಳು ಗುಣವಾಗಿ ಬದುಕಿಕೊಳ್ಳುತ್ತಾಳೆ” ಎಂದು ಬಹಳವಾಗಿ ಬೇಡಿಕೊಂಡನು. PEPS
|
23. And G2532 besought G3870 him G846 greatly G4183 , saying G3004 , My G3450 little daughter G2365 lieth at the point of death G2192 G2079 : I pray G2443 thee, come G2064 and lay G2007 thy hands G5495 on her G846 , that G3704 she may be healed G4982 ; and G2532 she shall live G2198 .
|
24. ಯೇಸು ಅಧಿಕಾರಿಯೊಂದಿಗೆ ಹೋದನು. ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಅವರು ಆತನ ಸುತ್ತಲೂ ನೂಕುತ್ತಾ ಹೋದರು. PEPS
|
24. And G2532 Jesus went G565 with G3326 him G846 ; and G2532 much G4183 people G3793 followed G190 him G846 , and G2532 thronged G4918 him G846 .
|
25. ಆ ಜನರ ನಡುವೆ ಒಬ್ಬ ಸ್ತ್ರೀ ಇದ್ದಳು. ಆಕೆಗೆ ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿತ್ತು.
|
25. And G2532 a certain G5100 woman G1135 , which had G5607 an G1722 issue G4511 of blood G129 twelve G1427 years G2094 ,
|
26. ಆಕೆಯು ಬಹಳ ಸಂಕಟಪಟ್ಟಿದ್ದಳು. ಅವಳಿಗೆ ಸಹಾಯ ಮಾಡಲು ಅನೇಕ ವೈದ್ಯರು ಪ್ರಯತ್ನಿಸಿದ್ದರು. ಆಕೆಯಲ್ಲಿದ್ದ ಹಣವೆಲ್ಲವೂ ವೆಚ್ಚವಾಯಿತು. ಆದರೆ ಆಕೆಗೆ ವಾಸಿಯಾಗಲಿಲ್ಲ. ಅವಳ ಕಾಯಿಲೆಯು ಇನ್ನೂ ಹೆಚ್ಚಾಗುತ್ತಿತ್ತು. PEPS
|
26. And G2532 had suffered G3958 many things G4183 of G5259 many G4183 physicians G2395 , and G2532 had spent G1159 all that she had G3956 G3844 G1438 , and G2532 was nothing G3367 bettered G5623 , but G235 rather G3123 grew worse G2064 G1519 G5501 ,
|
27. ಆಕೆಗೆ ಯೇಸುವನ್ನು ಕುರಿತು ತಿಳಿದುಬಂತು. ಆದ್ದರಿಂದ ಆಕೆಯು ಜನರ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಮೇಲಂಗಿಯನ್ನು ಮುಟ್ಟಿದಳು.
|
27. When she had heard G191 of G4012 Jesus G2424 , came G2064 in G1722 the G3588 press G3793 behind G3693 , and touched G680 his G846 garment G2440 .
|
28. ಆ ಸ್ತ್ರೀಯು, “ಆತನ ಉಡುಪನ್ನು ಮುಟ್ಟಿದರೆ ಸಾಕು ನಾನು ಗುಣಮುಖಳಾಗುತ್ತೇನೆ” ಎಂದುಕೊಂಡದ್ದರಿಂದ
|
28. For G1063 she said G3004 , If G2579 I may touch G680 but his G846 clothes G2440 , I shall be whole G4982 .
|
29. ಮುಟ್ಟಿದ ಕೂಡಲೆ, ಆಕೆಯ ರಕ್ತಸ್ರಾವ ನಿಂತುಹೋಯಿತು. ತನಗೆ ಗುಣವಾಯಿತೆಂಬುದು ಆಕೆಗೆ ಅರಿವಾಯಿತು.
|
29. And G2532 straightway G2112 the G3588 fountain G4077 of her G846 blood G129 was dried up G3583 ; and G2532 she felt G1097 in her body G4983 that G3754 she was healed G2390 of G575 that plague G3148 .
|
30. ತನ್ನಿಂದ ಶಕ್ತಿಯು ಹೊರಟದ್ದು ಸಹ ಯೇಸುವಿಗೆ ತಿಳಿಯಿತು. ಆತನು ಅಲ್ಲೇ ನಿಂತು ಹಿಂತಿರುಗಿ ನೋಡಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಿದನು. PEPS
|
30. And G2532 Jesus G2424 , immediately G2112 knowing G1921 in G1722 himself G1438 that virtue G1411 had gone G1831 out of G1537 him G846 , turned him about G1994 in G1722 the G3588 press G3793 , and G2532 said G3004 , Who G5101 touched G680 my G3450 clothes G2440 ?
|
31. ಶಿಷ್ಯರು ಯೇಸುವಿಗೆ, “ಅನೇಕ ಜನರು ನಿನ್ನ ಮೇಲೆ ಬೀಳುತ್ತಿದ್ದಾರೆ. ಹೀಗಿರಲು ‘ನನ್ನನ್ನು ಸ್ಪರ್ಶಿಸಿದವರು ಯಾರು?’ ಎಂದು ಕೇಳುತ್ತಿರುವೆಯಲ್ಲಾ” ಎಂದರು. PEPS
|
31. And G2532 his G846 disciples G3101 said G3004 unto him G846 , Thou seest G991 the G3588 multitude G3793 thronging G4918 thee G4571 , and G2532 sayest G3004 thou, Who G5101 touched G680 me G3450 ?
|
32. ಆದರೆ ಯೇಸು ತನ್ನನ್ನು ಸ್ಪರ್ಶಿಸಿದವರು ಯಾರೆಂದು ಇನ್ನೂ ನೋಡುತ್ತಲೇ ಇದ್ದನು.
|
32. And G2532 he looked round about G4017 to see G1492 her that had done G4160 this thing G5124 .
|
33. ತನಗೆ ಗುಣವಾಯಿತೆಂಬುದು ಆ ಸ್ತ್ರೀಗೆ ತಿಳಿದಿತ್ತು. ಆದ್ದರಿಂದ ಆಕೆ ಬಂದು, ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ಹೇಳಿದಳು.
|
33. But G1161 the G3588 woman G1135 fearing G5399 and G2532 trembling G5141 , knowing G1492 what G3739 was done G1096 in G1909 her G846 , came G2064 and G2532 fell down before G4363 him G846 , and G2532 told G2036 him G846 all G3956 the G3588 truth G225 .
|
34. ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯಿಂದಲೇ ನಿನಗೆ ವಾಸಿಯಾಯಿತು. ಸಮಾಧಾನದಿಂದ ಹೋಗು. ನಿನಗೆ ಇನ್ನು ಮೇಲೆ ಆ ಕಾಯಿಲೆಯ ಬಾಧೆ ಇರುವುದಿಲ್ಲ” ಎಂದು ಹೇಳಿದನು. PEPS
|
34. And G1161 he G3588 said G2036 unto her G846 , Daughter G2364 , thy G4675 faith G4102 hath made thee whole G4982 G4571 ; go G5217 in G1519 peace G1515 , and G2532 be G2468 whole G5199 of G575 thy G4675 plague G3148 .
|
35. ಯೇಸು ಅಲ್ಲಿ ಇನ್ನೂ ಮಾತನಾಡುತ್ತಿದ್ದನು. ಅಷ್ಟರಲ್ಲಿ ಕೆಲವು ಜನರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಯಿಂದ ಬಂದು ಯಾಯಿರನಿಗೆ, “ನಿನ್ನ ಮಗಳು ಸತ್ತುಹೋದಳು. ಈಗ ಬೋಧಕನಿಗೆ ತೊಂದರೆ ಕೊಡುವ ಅಗತ್ಯವಿಲ್ಲ” ಎಂದು ಹೇಳಿದರು. PEPS
|
35. While he G846 yet G2089 spake G2980 , there came G2064 from G575 the G3588 ruler of the synagogue G752 's house certain which said G3004 , Thy G4675 daughter G2364 is dead G599 : why G5101 troublest G4660 thou the G3588 Master G1320 any further G2089 ?
|
36. ಆದರೆ ಯೇಸು ಅವರ ಮಾತನ್ನು ಗಣನೆಗೆ ತಂದುಕೊಳ್ಳದೆ, ಸಭಾಮಂದಿರದ ಅಧಿಕಾರಿಗೆ, “ಹೆದರಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು. PEPS
|
36. G1161 As soon as G2112 Jesus G2424 heard G191 the G3588 word G3056 that was spoken G2980 , he saith G3004 unto the G3588 ruler of the synagogue G752 , Be not afraid G5399 G3361 , only G3440 believe G4100 .
|
37. ಯೇಸು ಪೇತ್ರನನ್ನು, ಯಾಕೋಬನನ್ನು ಮತ್ತು ಯಾಕೋಬನ ತಮ್ಮನಾದ ಯೋಹಾನನನ್ನು ಮಾತ್ರ ತನ್ನ ಜೊತೆಯಲ್ಲಿ ಕರೆದೊಯ್ದನು.
|
37. And G2532 he suffered G863 no man G3762 to follow G4870 him G846 , save G1508 Peter G4074 , and G2532 James G2385 , and G2532 John G2491 the G3588 brother G80 of James G2385 .
|
38. ಯೇಸು ಮತ್ತು ಈ ಶಿಷ್ಯರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಗೆ ಹೋದರು. ಅಲ್ಲಿ ಅನೇಕ ಜನರು ಜೋರಾಗಿ ಅಳುತ್ತಿರುವುದನ್ನು ಯೇಸು ನೋಡಿದನು. ಅಲ್ಲಿ ಬಹಳ ಗದ್ದಲವಿತ್ತು.
|
38. And G2532 he cometh G2064 to G1519 the G3588 house G3624 of the G3588 ruler of the synagogue G752 , and G2532 seeth G2334 the tumult G2351 , and them that wept G2799 and G2532 wailed G214 greatly G4183 .
|
39. ಯೇಸು ಮನೆಯನ್ನು ಪ್ರವೇಶಿಸಿ, ಆ ಜನರಿಗೆ, “ನೀವು ಅಳುತ್ತಿರುವುದೇಕೆ? ಇಷ್ಟೊಂದು ಗದ್ದಲ ಮಾಡುತ್ತಿರುವುದೇಕೆ? ಈ ಹುಡುಗಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಎಂದು ಹೇಳಿದನು.
|
39. And G2532 when he was come in G1525 , he saith G3004 unto them G846 , Why G5101 make ye this ado G2350 , and G2532 weep G2799 ? the G3588 damsel G3813 is not dead G599 G3756 , but G235 sleepeth G2518 .
|
40. ಆದರೆ ಆ ಜನರೆಲ್ಲರೂ ಯೇಸುವನ್ನು ಗೇಲಿ ಮಾಡಿದರು. PEPS ಯೇಸು ಆ ಜನರೆಲ್ಲರನ್ನು ಹೊರಗೆ ಕಳುಹಿಸಿ, ಆ ಬಾಲಕಿಯ ತಂದೆತಾಯಿಗಳನ್ನು ಮತ್ತು ತನ್ನ ಮೂವರು ಶಿಷ್ಯರನ್ನು ಮಾತ್ರ ತನ್ನೊಂದಿಗೆ ಕರೆದುಕೊಂಡು ಆ ಬಾಲಕಿಯ ಕೊಠಡಿಯೊಳಕ್ಕೆ ಹೋದನು.
|
40. And G2532 they laughed him to scorn G2606 G846 . But G1161 when he G3588 had put them all out G1544 G537 , he taketh G3880 the G3588 father G3962 and G2532 the G3588 mother G3384 of the G3588 damsel G3813 , and G2532 them G3588 that were with G3326 him G846 , and G2532 entereth in G1531 where G3699 the G3588 damsel G3813 was G2258 lying G345 .
|
41. ಯೇಸು ಆ ಬಾಲಕಿಯ ಕೈ ಹಿಡಿದು, ಅವಳಿಗೆ, “ತಲಿಥಾ ಕೂಮ್!” ಎಂದು ಹೇಳಿದನು. (ಅಂದರೆ “ಚಿಕ್ಕ ಹುಡುಗಿಯೇ, ಎದ್ದೇಳು ಎಂದು ನಾನು ಹೇಳುತ್ತಿದ್ದೇನೆ” ಎಂದರ್ಥ.)
|
41. And G2532 he took G2902 the G3588 damsel G3813 by the G3588 hand G5495 , and said G3004 unto her G846 , Talitha G5008 cumi G2891 ; which G3739 is G2076 , being interpreted G3177 , Damsel G2877 , I say G3004 unto thee G4671 , arise G1453 .
|
42. ಕೂಡಲೇ ಆ ಬಾಲಕಿ ಎದ್ದುನಿಂತು ನಡೆಯಲಾರಂಭಿಸಿದಳು. ಆ ಬಾಲಕಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅವಳ ತಂದೆತಾಯಿಗಳು ಮತ್ತು ಶಿಷ್ಯರು ಅತ್ಯಾಶ್ಚರ್ಯಗೊಂಡರು.
|
42. And G2532 straightway G2112 the G3588 damsel G2877 arose G450 , and G2532 walked G4043 ; for G1063 she was G2258 of the age of twelve G1427 years G2094 . And they were astonished G1839 with a great G3173 astonishment G1611 .
|
43. ಈ ವಿಷಯವನ್ನು ಯಾರಿಗೂ ಹೇಳಕೂಡದೆಂದು ಯೇಸು ಆಕೆಯ ತಂದೆತಾಯಿಗಳಿಗೆ ಖಂಡಿತವಾಗಿ ಹೇಳಿ, “ಆ ಬಾಲಕಿಗೆ ಊಟ ಮಾಡಿಸಿರಿ” ಎಂದನು. PE
|
43. And G2532 he charged G1291 them G846 straitly G4183 that G2443 no man G3367 should know G1097 it G5124 ; and G2532 commanded G2036 that something should be given G1325 her G846 to eat G5315 .
|