|
|
1. {ದೇವರ ಧರ್ಮಶಾಸ್ತ್ರ ಮತ್ತು ಜನರ ಸ್ವನಿಯಮ} (ಮತ್ತಾಯ 15:1-20) PS ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಬಂದರು. ಅವರು ಯೇಸುವಿನ ಸುತ್ತಲೂ ಒಟ್ಟಿಗೆ ಸೇರಿದರು.
|
1. Then G2532 came together G4863 unto G4314 him G846 the G3588 Pharisees G5330 , and G2532 certain G5100 of the G3588 scribes G1122 , which came G2064 from G575 Jerusalem G2414 .
|
2. ಯೇಸುವಿನ ಶಿಷ್ಯರಲ್ಲಿ ಕೆಲವರು ಕೈಗಳನ್ನು ತೊಳೆಯದೆ *ಕೈಗಳನ್ನು ತೊಳೆಯದೆ ಅಂದರೆ ಫರಿಸಾಯರು ಜನರಿಗೆ ತಿಳಿಸಿದ ರೀತಿಯಲ್ಲಿ ಅವರು ತೊಳೆಯಲಿಲ್ಲ ಎಂದರ್ಥ. ಅಶುದ್ಧವಾದ ಕೈಗಳಿಂದ ಊಟ ಮಾಡುತ್ತಿರುವುದನ್ನು ಫರಿಸಾಯರು ಮತ್ತು ಧರ್ಮೋಪದೇಶಕರು ನೋಡಿದರು.
|
2. And G2532 when they saw G1492 some G5100 of his G846 disciples G3101 eat G2068 bread G740 with defiled G2839 , that is to say G5123 , with unwashen G449 , hands G5495 , they found fault G3201 .
|
3. ಫರಿಸಾಯರು ಮತ್ತು ಇತರ ಯೆಹೂದ್ಯರೆಲ್ಲರೂ ಸಂಪ್ರದಾಯದಂತೆ ಕೈಗಳನ್ನು ತೊಳೆಯದೆ ಊಟಮಾಡುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಆಚಾರಗಳನ್ನು ಅನುಸರಿಸುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದರು.
|
3. For G1063 the G3588 Pharisees G5330 , and G2532 all G3956 the G3588 Jews G2453 , except G3362 they wash G3538 their hands G5495 oft G4435 , eat G2068 not G3756 , holding G2902 the G3588 tradition G3862 of the G3588 elders G4245 .
|
4. ಅವರು ಏನನ್ನಾದರೂ ಮಾರುಕಟ್ಟೆಯಲ್ಲಿ ಕೊಂಡುಕೊಂಡರೆ, ವಿಶೇಷವಾದ ರೀತಿಯಲ್ಲಿ ಅದನ್ನು ತೊಳೆಯದೆ ತಿನ್ನುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಇತರ ಆಚಾರಗಳನ್ನು ಅಂದರೆ ಲೋಟ, ಬಟ್ಟಲು, ತಪ್ಪಲೆ ಮತ್ತು ದೋಲಿಗಳನ್ನು ತೊಳೆಯುವಾಗಲೂ ಈ ನಿಯಮಗಳನ್ನು ಅನುಸರಿಸುತ್ತಿದ್ದರು. PEPS
|
4. And G2532 when they come from G575 the market G58 , except G3362 they wash G907 , they eat G2068 not G3756 . And G2532 many G4183 other things G243 there be G2076 , which G3739 they have received G3880 to hold G2902 , as the washing G909 of cups G4221 , and G2532 pots G3582 G2532 , brazen vessels G5473 , and G2532 of tables G2825 .
|
5. ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ನಮ್ಮ ಪಿತೃಗಳ ಸಂಪ್ರದಾಯವನ್ನು ನಿನ್ನ ಶಿಷ್ಯರು ಅನುಸರಿಸದೆ ಅಶುದ್ಧವಾದ ಕೈಗಳಿಂದ ಆಹಾರವನ್ನು ತಿನ್ನುವುದೇಕೆ?” ಎಂದು ಕೇಳಿದರು. PEPS
|
5. Then G1899 the G3588 Pharisees G5330 and G2532 scribes G1122 asked G1905 him G846 , Why G1302 walk G4043 not G3756 thy G4675 disciples G3101 according G2596 to the G3588 tradition G3862 of the G3588 elders G4245 , but G235 eat G2068 bread G740 with unwashen G449 hands G5495 ?
|
6. ಯೇಸು, “ನೀವೆಲ್ಲ ಕಪಟಿಗಳು. ನಿಮ್ಮ ಬಗ್ಗೆ ಯೆಶಾಯನು ಸರಿಯಾಗಿ ಹೇಳಿದ್ದಾನೆ: ‘ನನ್ನನ್ನು ಗೌರವಿಸುವುದಾಗಿ ಈ ಜನರು ಹೇಳುತ್ತಾರೆ, ಆದರೆ ಇವರ ಹೃದಯಗಳು ನನ್ನಿಂದ ಬಹುದೂರವಾಗಿವೆ.
|
6. G1161 He G3588 answered G611 and said G2036 unto them G846 , Well G2573 hath Isaiah G2268 prophesied G4395 of G4012 you G5216 hypocrites G5273 , as G5613 it is written G1125 , This G3778 people G2992 honoreth G5091 me G3165 with their lips G5491 , but G1161 their G846 heart G2588 is far G568 G4206 from G575 me G1700 .
|
7. ಇವರು ನನ್ನನ್ನು ಆರಾಧಿಸುವುದು ಕೇವಲ ವ್ಯರ್ಥ. ಏಕೆಂದರೆ ಮಾನವ ನಿಯಮಗಳನ್ನೇ ಇವರು ಬೋಧಿಸುತ್ತಾರೆ.’ ಯೆಶಾಯ 29:13
|
7. Howbeit G1161 in vain G3155 do they worship G4576 me G3165 , teaching G1321 for doctrines G1319 the commandments G1778 of men G444 .
|
8. ನೀವು ದೇವರ ಆಜ್ಞೆಗಳಿಗೆ ವಿಧೇಯರಾಗದೆ ಜನರ ಸಂಪ್ರದಾಯಗಳನ್ನು ಅನುಸರಿಸುತ್ತಿರುವಿರಿ” ಎಂದು ಹೇಳಿದನು. PEPS
|
8. For G1063 laying aside G863 the G3588 commandment G1785 of God G2316 , ye hold G2902 the G3588 tradition G3862 of men G444 , as the washing G909 of pots G3582 and G2532 cups G4221 : and G2532 many G4183 other G243 such G5108 like things G3946 ye do G4160 .
|
9. ನಂತರ ಯೇಸು ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದಕ್ಕಾಗಿ ದೇವರ ಆಜ್ಞೆಗಳನ್ನು ತಿರಸ್ಕರಿಸುವುದರಲ್ಲಿ ನಿಪುಣರಾಗಿದ್ದೀರಿ!
|
9. And G2532 he said G3004 unto them G846 , Full well G2573 ye reject G114 the G3588 commandment G1785 of God G2316 , that G2443 ye may keep G5083 your own G5216 tradition G3862 .
|
10. ‘ನಿಮ್ಮ ತಂದೆತಾಯಿಗಳನ್ನು ಗೌರವಿಸಿರಿ’ ✡ಉಲ್ಲೇಖನ: ವಿಮೋಚನ. 20:12; ಧರ್ಮೋಪದೇಶ. 5:16. ಎಂತಲೂ ‘ಯಾವ ವ್ಯಕ್ತಿಯಾದರೂ ತನ್ನ ತಂದೆತಾಯಿಗಳಿಗೆ ಕೆಟ್ಟದ್ದನ್ನು ನುಡಿದರೆ ಅವನಿಗೆ ಮರಣದಂಡನೆ ಆಗಬೇಕು’ ✡ಉಲ್ಲೇಖನ: ವಿಮೋಚನ. 21:17. ಎಂತಲೂ ಮೋಶೆಯು ಹೇಳಿದ್ದಾನೆ.
|
10. For G1063 Moses G3475 said G2036 , Honor G5091 thy G4675 father G3962 and G2532 thy G4675 mother G3384 ; and, whoso curseth G2551 father G3962 or G2228 mother G3384 , let him die G5053 the death G2288 :
|
11. ಆದರೆ ನೀವು ಹೇಳುವುದೇನೆಂದರೆ, ಒಬ್ಬನು ತನ್ನ ತಂದೆತಾಯಿಗಳಿಗೆ, ‘ನಿಮ್ಮ ಸಹಾಯಕ್ಕಾಗಿ ನಾನು ಕೊಡತಕ್ಕದ್ದನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ ಎಂದು ಹೇಳಬಹುದು’ ಎಂದು ಬೋಧಿಸಿ,
|
11. But G1161 ye G5210 say G3004 , If G1437 a man G444 shall say G2036 to his father G3962 or G2228 mother G3384 , It is Corban G2878 , that is to say G3603 , a gift G1435 , by whatsoever G3739 G1437 thou mightest be profited G5623 by G1537 me G1700 ; he shall be free .
|
12. ತನ್ನ ತಂದೆತಾಯಿಗಳಿಗೆ ಸಹಾಯಮಾಡದಂತೆ ಅವನನ್ನು ತಡೆಗಟ್ಟುತ್ತೀರಿ.
|
12. And G2532 ye suffer G863 him G846 no more G3765 to do G4160 aught G3762 for his G848 father G3962 or G2228 his G848 mother G3384 ;
|
13. ಹೀಗಿರಲು ದೇವರ ಆಜ್ಞೆಯನ್ನು ಅನುಸರಿಸುವುದಕ್ಕಿಂತಲೂ ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದೇ ಬಹಳ ಮುಖ್ಯವೆಂದು ನೀವು ಬೋಧಿಸಿದಂತಾಯಿತು. ಇಂಥ ಅನೇಕ ಕಾರ್ಯಗಳನ್ನು ನೀವು ಮಾಡುತ್ತೀರಿ” ಎಂದು ಹೇಳಿದನು. PEPS
|
13. Making the word of God of none effect G208 G3588 G3056 G2316 through your G5216 tradition G3862 , which G3739 ye have delivered G3860 : and G2532 many G4183 such G5108 like things G3946 do G4160 ye.
|
14. ಯೇಸು ಜನರನ್ನು ಮತ್ತೆ ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಪ್ರತಿಯೊಬ್ಬರು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ.
|
14. And G2532 when he had called G4341 all G3956 the G3588 people G3793 unto him, he said G3004 unto them G846 , Hearken G191 unto me G3450 every one G3956 of you, and G2532 understand G4920 :
|
15. ಒಬ್ಬ ವ್ಯಕ್ತಿಯ ಅಂತರಂಗದೊಳಕ್ಕೆ ಹೋಗಿ ಅವನನ್ನು ಅಶುದ್ಧನನ್ನಾಗಿ ಮಾಡುವಂಥದ್ದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯ ಒಳಗಿಂದ ಬಂದ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು.
|
15. There is G2076 nothing G3762 from without G1855 a man G444 , that G3739 entering G1531 into G1519 him G846 can G1410 defile G2840 him G846 : but G235 the things which come G1607 out of G575 him G846 , those G1565 are G2076 they that defile G2840 the G3588 man G444 .
|
16. †ಕೆಲವು ಗ್ರೀಕ್ ಪ್ರತಿಗಳಲ್ಲಿ 16ನೇ ವಚನ ಸೇರಿಸಲಾಗಿದೆ: “ಯಾವನಿಗಾದರೂ ಕೇಳುವುದಕ್ಕೆ ಕಿವಿಯಿದ್ದರೆ ಕೇಳಲಿ.” PEPS
|
16. If any man G1536 have G2192 ears G3775 to hear G191 , let him hear G191 .
|
17. ನಂತರ ಯೇಸು ಜನರನ್ನು ಅಲ್ಲೇ ಬಿಟ್ಟು ಮನೆಯೊಳಕ್ಕೆ ಹೋದನು. ಶಿಷ್ಯರು ಈ ಕಥೆಯ ಬಗ್ಗೆ ಯೇಸುವನ್ನು ಕೇಳಿದರು.
|
17. And G2532 when G3753 he was entered G1525 into G1519 the house G3624 from G575 the G3588 people G3793 , his G846 disciples G3101 asked G1905 him G846 concerning G4012 the G3588 parable G3850 .
|
18. ಯೇಸು, “ನಿಮಗೂ ಅರ್ಥವಾಗುವುದಿಲ್ಲವೇ? ಒಬ್ಬ ವ್ಯಕ್ತಿಯ ಒಳಗೆ ಹೋಗುವ ಯಾವ ಪದಾರ್ಥವೂ ಅವನನ್ನು ಅಶುದ್ಧನನ್ನಾಗಿ ಮಾಡುವುದಿಲ್ಲ ಎಂಬುದು ನಿಮಗೆ ತಿಳಿದೇ ಇದೆ.
|
18. And G2532 he saith G3004 unto them G846 , Are G2075 ye G5210 so G3779 without understanding G801 also G2532 ? Do ye not G3756 perceive G3539 , that G3754 whatsoever thing G3956 from without G1855 entereth G1531 into G1519 the G3588 man G444 , it cannot G1410 G3756 defile G2840 him G846 ;
|
19. ಆಹಾರವು ಒಬ್ಬ ಮನುಷ್ಯನ ಹೃದಯದೊಳಕ್ಕೆ ಹೋಗದೆ ಹೊಟ್ಟೆಯೊಳಕ್ಕೆ ಹೋಗುತ್ತದೆ. ಅನಂತರ ಅದು ಅಲ್ಲಿಂದ ಹೊರಬರುತ್ತದೆ” ಎಂದು ಹೇಳಿದನು. (ಹೀಗೆ ತಿನ್ನತಕ್ಕ ಯಾವ ಆಹಾರವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದನು.) PEPS
|
19. Because G3754 it entereth G1531 not G3756 into G1519 his G846 heart G2588 , but G235 into G1519 the G3588 belly G2836 , and G2532 goeth out G1607 into G1519 the G3588 draught G856 , purging G2511 all G3956 meats G1033 ?
|
20. ಇದಲ್ಲದೆ ಯೇಸು ಅವರಿಗೆ, “ಒಬ್ಬ ಮನುಷ್ಯನಿಂದ ಹೊರಬರುವ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ.
|
20. And G1161 he said G3004 G3754 , That which cometh G1607 out of G1537 the G3588 man G444 , that G1565 defileth G2840 the G3588 man G444 .
|
21. ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಈ ಕೆಟ್ಟ ಆಲೋಚನೆಗಳೆಲ್ಲವೂ ಆರಂಭವಾಗುತ್ತವೆ: ದುರಾಲೋಚನೆ, ಲೈಂಗಿಕಪಾಪ, ಕಳ್ಳತನ, ಕೊಲೆ,
|
21. For G1063 from within G2081 , out of G1537 the G3588 heart G2588 of men G444 , proceed G1607 evil G2556 thoughts G1261 , adulteries G3430 , fornications G4202 , murders G5408 ,
|
22. ವ್ಯಭಿಚಾರ, ಹಣದಾಶೆ, ಕೆಡುಕುತನ, ಭಂಡತನ, ಅಸೂಯೆ, ಚಾಡಿಕೋರತನ, ಅಹಂಕಾರ ಮತ್ತು ಬುದ್ಧಿಗೇಡಿತನ.
|
22. Thefts G2829 , covetousness G4124 , wickedness G4189 , deceit G1388 , lasciviousness G766 , an evil G4190 eye G3788 , blasphemy G988 , pride G5243 , foolishness G877 :
|
23. ಈ ಕೆಟ್ಟ ವಿಷಯಗಳೆಲ್ಲಾ ಮನುಷ್ಯನ ಅಂತರಂಗದಿಂದ ಬಂದು ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು. PEPS
|
23. All G3956 these G5023 evil things G4190 come G1607 from within G2081 , and G2532 defile G2840 the G3588 man G444 .
|
24. {ಯೆಹೂದ್ಯಳಲ್ಲದ ಸ್ತ್ರೀಗೆ ಯೇಸುವಿನ ಸಹಾಯ} (ಮತ್ತಾಯ 15:21-28) PS ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. ಯೇಸು ಅಲ್ಲಿ ಒಂದು ಮನೆಯೊಳಕ್ಕೆ ಹೋದನು. ತಾನು ಅಲ್ಲಿರುವುದು ಅಲ್ಲಿಯ ಜನರಿಗೆ ತಿಳಿಯಬಾರದೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಯೇಸುವಿಗೆ ಅಡಗಿಕೊಳ್ಳಲಿಕ್ಕಾಗಲಿಲ್ಲ.
|
24. And G2532 from thence G1564 he arose G450 , and went G565 into G1519 the G3588 borders G3181 of Tyre G5184 and G2532 Sidon G4605 , and G2532 entered G1525 into G1519 a house G3614 , and would G2309 have no man G3762 know G1097 it, but G2532 he could G1410 not G3756 be hid G2990 .
|
25. ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು.
|
25. For G1063 a certain woman G1135 , whose G3739 young daughter G2365 had G2192 an unclean G169 spirit G4151 , heard G191 of G4012 him G846 , and came G2064 and fell G4363 at G4314 his G846 feet G4228 :
|
26. ಅವಳು ಸಿರಿಯ ಪ್ರದೇಶದ ಪೊಯಿನಿಕ್ಯದಲ್ಲಿ ಹುಟ್ಟಿದ್ದಳು ಮತ್ತು ಗ್ರೀಕಳಾಗಿದ್ದಳು. ಆ ಸ್ತ್ರೀಯು ತನ್ನ ಮಗಳಲ್ಲಿರುವ ದೆವ್ವವನ್ನು ಹೊರಗಟ್ಟಬೇಕೆಂದು ಯೇಸುವಿನಲ್ಲಿ ಬೇಡಿಕೊಂಡಳು. PEPS
|
26. G1161 The G3588 woman G1135 was G2258 a Greek G1674 , a Syrophenician G4949 by nation G1085 ; and G2532 she besought G2065 him G846 that G2443 he would cast forth G1544 the G3588 devil G1140 out of G1537 her G848 daughter G2364 .
|
27. ಯೇಸು ಆ ಸ್ತ್ರೀಗೆ, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ. ತಮಗೆ ಬೇಕಾದುದನ್ನು ಮಕ್ಕಳು ಮೊದಲು ತಿನ್ನಲಿ” ಎಂದು ಹೇಳಿದನು. PEPS
|
27. But G1161 Jesus G2424 said G2036 unto her G846 , Let G863 the G3588 children G5043 first G4412 be filled G5526 : for G1063 it is G2076 not G3756 meet G2570 to take G2983 the G3588 children G5043 's bread G740 , and G2532 to cast G906 it unto the G3588 dogs G2952 .
|
28. ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ?” ಎಂದು ಉತ್ತರಕೊಟ್ಟಳು. PEPS
|
28. And G1161 she G3588 answered G611 and G2532 said G3004 unto him G846 , Yes G3483 , Lord G2962 : yet G1063 G2532 the G3588 dogs G2952 under G5270 the G3588 table G5132 eat G2068 of G575 the G3588 children G3813 's crumbs G5589 .
|
29. ಆಗ ಯೇಸು ಆ ಸ್ತ್ರೀಗೆ, “ನೀನು ಒಳ್ಳೆಯ ಉತ್ತರ ಕೊಟ್ಟೆ. ಹೋಗು, ನಿನ್ನ ಮಗಳನ್ನು ದೆವ್ವವು ಬಿಟ್ಟುಹೋಗಿದೆ” ಎಂದು ಹೇಳಿದನು. PEPS
|
29. And G2532 he said G2036 unto her G846 , For G1223 this G5126 saying G3056 go thy way G5217 ; the G3588 devil G1140 is gone G1831 out of G1537 thy G4675 daughter G2364 .
|
30. ಆ ಸ್ತ್ರೀಯು ಮನೆಗೆ ಹೋದಾಗ ತನ್ನ ಮಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡಳು. ದೆವ್ವವು ಅವಳನ್ನು ಬಿಟ್ಟುಹೋಗಿತ್ತು. PS
|
30. And G2532 when she was come G565 to G1519 her G848 house G3624 , she found G2147 the G3588 devil G1140 gone out G1831 , and G2532 her daughter G2364 laid G906 upon G1909 the G3588 bed G2825 .
|
31. {ಕಿವುಡನಿಗೆ ಸ್ವಸ್ಥತೆ} PS ನಂತರ ಯೇಸು ಟೈರ್ ಪಟ್ಟಣದ ಆ ಪ್ರದೇಶವನ್ನು ಬಿಟ್ಟು ಸಿದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿ ‡ದೆಕಪೊಲಿ ಅಂದರೆ ಹತ್ತು ಊರುಗಳು. ಪ್ರದೇಶವನ್ನು ಹಾದು ಗಲಿಲಾಯ ಸರೋವರಕ್ಕೆ ಹೋದನು.
|
31. And G2532 again G3825 , departing G1831 from G1537 the G3588 coasts G3725 of Tyre G5184 and G2532 Sidon G4605 , he came G2064 unto G4314 the G3588 sea G2281 of Galilee G1056 , through G303 the midst G3319 of the G3588 coasts G3725 of Decapolis G1179 .
|
32. ಆತನು ಅಲ್ಲಿದ್ದಾಗ, ಕೆಲವರು ಕಿವುಡನೂ ತೊದಲನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ಕರೆದುತಂದು ಅವನ ಮೇಲೆ ಕೈಯಿಟ್ಟು ಗುಣಪಡಿಸಬೇಕೆಂದು ಬೇಡಿಕೊಂಡರು. PEPS
|
32. And G2532 they bring G5342 unto him G846 one that was deaf G2974 , and had an impediment in his speech G3424 ; and G2532 they beseech G3870 him G846 to G2443 put his hand upon G2007 G5495 him G846 .
|
33. ಯೇಸು ಅವನನ್ನು ಜನರಿಂದ ಸ್ವಲ್ಪ ದೂರ ತನ್ನೊಂದಿಗೆ ಕರೆದೊಯ್ದು ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದನು.
|
33. And G2532 he took G618 him G846 aside G2596 G2398 from G575 the G3588 multitude G3793 , and put G906 his G848 fingers G1147 into G1519 his G846 ears G3775 , and G2532 he spit G4429 , and touched G680 his G846 tongue G1100 ;
|
34. ಬಳಿಕ ಆಕಾಶದ ಕಡೆಗೆ ನೋಡಿ, ನಿಟ್ಟುಸಿರು ಬಿಟ್ಟು, “ಎಪ್ಫಥಾ” ಎಂದು ಹೇಳಿದನು. (ಎಪ್ಫಥಾ ಎಂದರೆ “ತೆರೆಯಲಿ”)
|
34. And G2532 looking up G308 to G1519 heaven G3772 , he sighed G4727 , and G2532 saith G3004 unto him G846 , Ephphatha G2188 , that is G3603 , Be opened G1272 .
|
35. ಆಗ ಅವನ ಕಿವಿಗಳು ತೆರೆದವು. ನಾಲಿಗೆ ಸಡಿಲಗೊಂಡಿತು. ಅವನು ಸ್ಪಷ್ಟವಾಗಿ ಮಾತಾಡಿದನು. PEPS
|
35. And G2532 straightway G2112 his G846 ears G189 were opened G1272 , and G2532 the G3588 string G1199 of his G846 tongue G1100 was loosed G3089 , and G2532 he spake G2980 plain G3723 .
|
36. ಈ ಸಂಗತಿಯನ್ನು ತಿಳಿಸಕೂಡದೆಂದು ಯೇಸು ಜನರಿಗೆ ಆಜ್ಞಾಪಿಸಿದನು. ತನ್ನ ಬಗ್ಗೆ ಇತರ ಜನರಿಗೆ ತಿಳಿಸಕೂಡದಂತೆ ಯೇಸು ಯಾವಾಗಲೂ ಆಜ್ಞಾಪಿಸುತ್ತಿದ್ದನು. ಆದರೂ ಜನರು ಆತನ ಬಗ್ಗೆ ಇನ್ನೂ ಹೆಚ್ಚಾಗಿ ಹಬ್ಬಿಸಿದರು.
|
36. And G2532 he charged G1291 them G846 that G2443 they should tell G2036 no man G3367 : but G1161 the more G3745 he G846 charged G1291 them G846 , so much the more G3123 a great deal G4054 they published G2784 it ;
|
37. ಜನರು ನಿಜವಾಗಿಯೂ ಅತ್ಯಾಶ್ಚರ್ಯಗೊಂಡು, “ಯೇಸು ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಮಾಡುತ್ತಾನೆ. ಆತನು ಕಿವುಡರಿಗೆ ಕಿವಿ ಕೇಳಿಸುವಂತೆ ಮಾಡುತ್ತಾನೆ. ಮೂಕರು ಮಾತಾಡುವಂತೆ ಮಾಡುತ್ತಾನೆ” ಎಂದು ಹೇಳಿದರು. PE
|
37. And G2532 were beyond measure G5249 astonished G1605 , saying G3004 , He hath done G4160 all things G3956 well G2573 : he maketh G4160 both G2532 the G3588 deaf G2974 to hear G191 , and G2532 the G3588 dumb G216 to speak G2980 .
|