|
|
1. {ಯೇಸುವಿನ ವಂಶಾವಳಿ} (ಲೂಕ 3:23-38) PS ಯೇಸು ಕ್ರಿಸ್ತನ ವಂಶಾವಳಿಯಿದು. ಆತನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು.
|
1. The book G976 of the generation G1078 of Jesus G2424 Christ G5547 , the son G5207 of David G1138 , the son G5207 of Abraham G11 .
|
2. ಅಬ್ರಹಾಮನು ಇಸಾಕನ ತಂದೆ. ಇಸಾಕನು ಯಾಕೋಬನ ತಂದೆ. ಯಾಕೋಬನು ಯೆಹೂದ ಮತ್ತು ಅವನ ಸಹೋದರರ ತಂದೆ.
|
2. Abraham G11 begat G1080 Isaac G2464 ; and G1161 Isaac G2464 begat G1080 Jacob G2384 ; and G1161 Jacob G2384 begat G1080 Judas G2455 and G2532 his G846 brethren G80 ;
|
3. ಯೆಹೂದನು ಪೆರೆಚನ ಮತ್ತು ಜೆರಹನ ತಂದೆ. (ಅವರ ತಾಯಿ ತಾಮರಳು.) ಪೆರೆಚನು ಹೆಚ್ರೋನನ ತಂದೆ. ಹೆಚ್ರೋನನು ಅರಾಮನ ತಂದೆ.
|
3. And G1161 Judas G2455 begat G1080 Phares G5329 and G2532 Zara G2196 of G1537 Tamar G2283 ; and G1161 Phares G5329 begat G1080 Esrom G2074 ; and G1161 Esrom G2074 begat G1080 Aram G689 ;
|
4. ಅರಾಮನು ಅಮ್ಮಿನಾದಾಬನ ತಂದೆ. ಅಮ್ಮಿನಾದಾಬನು ನಹಶೋನನ ತಂದೆ. ನಹಶೋನನು ಸಲ್ಮೋನನ ತಂದೆ.
|
4. And G1161 Aram G689 begat G1080 Aminadab G284 ; and G1161 Aminadab G284 begat G1080 Naasson G3476 ; and G1161 Naasson G3476 begat G1080 Salmon G4533 ;
|
5. ಸಲ್ಮೋನನು ಬೋವಜನ ತಂದೆ. (ಬೋವಜನ ತಾಯಿ ರಹಾಬಳು.) ಬೋವಜನು ಓಬೇದನ ತಂದೆ. (ಓಬೇದನ ತಾಯಿ ರೂತಳು.) ಓಬೇದನು ಇಷಯನ ತಂದೆ.
|
5. And G1161 Salmon G4533 begat G1080 Boaz G1003 of G1537 Rahab G4477 ; and G1161 Boaz G1003 begat G1080 Obed G5601 of G1537 Ruth G4503 ; and G1161 Obed G5601 begat G1080 Jesse G2421 ;
|
6. ಇಷಯನು ಅರಸನಾದ ದಾವೀದನ ತಂದೆ. ದಾವೀದನು ಸೊಲೊಮೋನನ ತಂದೆ. (ಸೊಲೊಮೋನನ ತಾಯಿ ಊರೀಯನ ಹೆಂಡತಿಯಾಗಿದ್ದಳು.)
|
6. And G1161 Jesse G2421 begat G1080 David G1138 the G3588 king G935 ; and G1161 David G1138 the G3588 king G935 begat G1080 Solomon G4672 of G1537 her G3588 that had been the wife of Uriah G3774 ;
|
7. ಸೊಲೊಮೋನನು ರೆಹಬ್ಬಾಮನ ತಂದೆ. ರೆಹಬ್ಬಾಮನು ಅಬೀಯನ ತಂದೆ. ಅಬೀಯನು ಆಸನ ತಂದೆ.
|
7. And G1161 Solomon G4672 begat G1080 Roboam G4497 ; and G1161 Roboam G4497 begat G1080 Abia G7 ; and G1161 Abia G7 begat G1080 Asa G760 ;
|
8. ಆಸನು ಯೆಹೋಷಾಫಾಟನ ತಂದೆ. ಯೆಹೋಷಾಫಾಟನು ಯೆಹೋರಾಮನ ತಂದೆ. ಯೆಹೋರಾಮನು ಉಜ್ಜೀಯನ ತಂದೆ.
|
8. And G1161 Asa G760 begat G1080 Jehoshaphat G2498 ; and G1161 Jehoshaphat G2498 begat G1080 Joram G2496 ; and G1161 Joram G2496 begat G1080 Ozias G3604 ;
|
9. ಉಜ್ಜೀಯನು ಯೋತಾಮನ ತಂದೆ. ಯೋತಾಮನು ಆಹಾಜನ ತಂದೆ. ಆಹಾಜನು ಹಿಜ್ಕೀಯನ ತಂದೆ.
|
9. And G1161 Ozias G3604 begat G1080 Joatham G2488 ; and G1161 Joatham G2488 begat G1080 Achaz G881 ; and G1161 Achaz G881 begat G1080 Ezekias G1478 ;
|
10. ಹಿಜ್ಕೀಯನು ಮನಸ್ಸೆಯ ತಂದೆ. ಮನಸ್ಸೆಯು ಆಮೋನನ ತಂದೆ. ಆಮೋನನು ಯೋಷೀಯನ ತಂದೆ.
|
10. And G1161 Ezekias G1478 begat G1080 Manasses G3128 ; and G1161 Manasses G3128 begat G1080 Amon G300 ; and G1161 Amon G300 begat G1080 Josiah G2502 ;
|
11. ಯೋಷೀಯನು ಯೆಕೊನ್ಯ ಮತ್ತು ಅವನ ಸಹೋದರರ ತಂದೆ. (ಈ ಸಮಯದಲ್ಲಿಯೇ ಯೆಹೂದ್ಯ ಜನರನ್ನು ಗುಲಾಮಗಿರಿಗಾಗಿ ಬಾಬಿಲೋನಿಗೆ ಕೊಂಡೊಯ್ದದ್ದು.)
|
11. And G1161 Josiah G2502 begat G1080 Jechoniah G2423 and G2532 his G846 brethren G80 , about G1909 the G3588 time they were carried away G3350 to Babylon G897 :
|
12. ಯೆಹೂದ್ಯರನ್ನು ಬಾಬಿಲೋನಿಗೆ ಕೊಂಡೊಯ್ದ ನಂತರದ ಕುಟುಂಬದ ಚರಿತ್ರೆ: ಯೆಕೊನ್ಯನು ಶೆಯಲ್ತಿಯೇಲನ ತಂದೆ. ಶೆಯಲ್ತಿಯೇಲನು ಜೆರುಬ್ಬಾಬೆಲನ ತಂದೆ.
|
12. And G1161 after G3326 they G3588 were brought G3350 to Babylon G897 , Jechoniah G2423 begat G1080 Shealtiel G4528 ; and G1161 Shealtiel G4528 begat G1080 Zorobabel G2216 ;
|
13. ಜೆರುಬ್ಬಾಬೆಲನು ಅಬಿಹೂದನ ತಂದೆ. ಅಬಿಹೂದನು ಎಲ್ಯಕೀಮನ ತಂದೆ. ಎಲ್ಯಕೀಮನು ಅಜೋರನ ತಂದೆ.
|
13. And G1161 Zorobabel G2216 begat G1080 Abiud G10 ; and G1161 Abiud G10 begat G1080 Eliakim G1662 ; and G1161 Eliakim G1662 begat G1080 Azor G107 ;
|
14. ಅಜೋರನು ಸದೋಕನ ತಂದೆ. ಸದೋಕನು ಅಖೀಮನ ತಂದೆ. ಅಖೀಮನು ಎಲಿಹೂದನ ತಂದೆ.
|
14. And G1161 Azor G107 begat G1080 Sadoc G4524 ; and G1161 Sadoc G4524 begat G1080 Achim G885 ; and G1161 Achim G885 begat G1080 Eliud G1664 ;
|
15. ಎಲಿಹೂದನು ಎಲಿಯಾಜರನ ತಂದೆ. ಎಲಿಯಾಜರನು ಮತ್ತಾನನ ತಂದೆ. ಮತ್ತಾನನು ಯಾಕೋಬನ ತಂದೆ.
|
15. And G1161 Eliud G1664 begat G1080 Eleazar G1648 ; and G1161 Eleazar G1648 begat G1080 Matthan G3157 ; and G1161 Matthan G3157 begat G1080 Jacob G2384 ;
|
16. ಯಾಕೋಬನು ಯೋಸೇಫನ ತಂದೆ. ಯೋಸೇಫನು ಮರಿಯಳ ಗಂಡ. ಮರಿಯಳು ಯೇಸುವಿನ ತಾಯಿ. ಯೇಸುವನ್ನು ಕ್ರಿಸ್ತ *ಕ್ರಿಸ್ತನು ಇದರರ್ಥ “ಅಭಿಷಿಕ್ತನು” (ಮೆಸ್ಸೀಯನು) ಅಥವಾ ‘ದೇವರಿಂದ ಆರಿಸಲ್ಪಟ್ಟವನು.’ ನೆಂದು ಕರೆಯುತ್ತಿದ್ದರು. PS
|
16. And G1161 Jacob G2384 begat G1080 Joseph G2501 the G3588 husband G435 of Mary G3137 , of G1537 whom G3739 was born G1080 Jesus G2424 , who G3588 is called G3004 Christ G5547 .
|
17. ಅಬ್ರಹಾಮನಿಂದಿಡಿದು ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು. ದಾವೀದನಿಂದಿಡಿದು ಬಾಬಿಲೋನಿಗೆ ಸೆರೆಯೊಯ್ದ ಸಮಯದವರೆಗೆ ಹದಿನಾಲ್ಕು ತಲೆಮಾರುಗಳು. ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದಂದಿನಿಂದ ಕ್ರಿಸ್ತನು ಹುಟ್ಟುವವರೆಗೆ ಹದಿನಾಲ್ಕು ತಲೆಮಾರುಗಳು. PEPS
|
17. So G3767 all G3956 the G3588 generations G1074 from G575 Abraham G11 to G2193 David G1138 are fourteen G1180 generations G1074 ; and G2532 from G575 David G1138 until G2193 the G3588 carrying away G3350 into Babylon G897 are fourteen G1180 generations G1074 ; and G2532 from G575 the G3588 carrying away G3350 into Babylon G897 unto G2193 Christ G5547 are fourteen G1180 generations G1074 .
|
18. {ಯೇಸು ಕ್ರಿಸ್ತನ ಜನನ} (ಲೂಕ 2:1-7) PS ಯೇಸು ಕ್ರಿಸ್ತನ ತಾಯಿ ಮರಿಯಳು. ಯೇಸುವಿನ ಜನನ ಈ ರೀತಿ ಸಂಭವಿಸಿತು: ಮದುವೆಮಾಡಿಕೊಳ್ಳಲು ಯೋಸೇಫನಿಗೂ ಮರಿಯಳಿಗೂ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೆ ಮೊದಲೇ ತಾನು ಗರ್ಭಿಣಿಯಾಗಿರುವುದು ಮರಿಯಳಿಗೆ ತಿಳಿದುಬಂತು. ಮರಿಯಳು ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಳು.
|
18. Now G1161 the G3588 birth G1083 of Jesus G2424 Christ G5547 was G2258 on this wise G3779 : When as G1063 his G846 mother G3384 Mary G3137 was espoused G3423 to Joseph G2501 , before G4250 they G846 came together G4905 , she was found with child G2147 G2192 G1722 G1064 of G1537 the Holy G40 Ghost G4151 .
|
19. ಮರಿಯಳನ್ನು ಮದುವೆಯಾಗಲಿದ್ದ ಯೋಸೇಫನು ನೀತಿವಂತನಾಗಿದ್ದನು. ಮರಿಯಳನ್ನು ಜನರ ಮುಂದೆ ನಾಚಿಕೆಪಡಿಸಲು ಅವನು ಇಷ್ಟಪಡಲಿಲ್ಲ. ಆದ್ದರಿಂದ ಅವನು ಗುಟ್ಟಾಗಿ ನಿಶ್ಚಿತಾರ್ಥವನ್ನು ರದ್ದುಗೊಳಿಸಬೇಕೆಂದಿದ್ದನು. PEPS
|
19. Then G1161 Joseph G2501 her G846 husband G435 , being G5607 a just G1342 man, and G2532 not G3361 willing G2309 to make her a public example G3856 G846 , was minded G1014 to put her away G630 G846 privily G2977 .
|
20. ಯೋಸೇಫನು ಹೀಗೆ ಆಲೋಚಿಸಿಕೊಂಡನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಆ ದೂತನು, “ದಾವೀದನ ಮಗನಾದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯಾಗಿ ಸ್ವೀಕರಿಸಲು ಭಯಪಡಬೇಡ. ಆಕೆ ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಾಳೆ.
|
20. But G1161 while he G846 thought G1760 on these things G5023 , behold G2400 , the angel G32 of the Lord G2962 appeared G5316 unto him G846 in G2596 a dream G3677 , saying G3004 , Joseph G2501 , thou son G5207 of David G1138 , fear G5399 not G3361 to take G3880 unto thee Mary G3137 thy G4675 wife G1135 ; for G1063 that which is conceived G1080 in G1722 her G846 is G2076 of G1537 the Holy G40 Ghost G4151 .
|
21. ಆಕೆ ಒಬ್ಬ ಮಗನನ್ನು ಹೆರುವಳು. ನೀನು ಆ ಮಗುವಿಗೆ ಯೇಸು ಎಂದು ಹೆಸರಿಡುವೆ. ನೀನು ಆತನಿಗೆ ಆ ಹೆಸರನ್ನೇ ಇಡು; ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು” ಎಂದು ಹೇಳಿದನು. PEPS
|
21. And G1161 she shall bring forth G5088 a son G5207 , and G2532 thou shalt call G2564 his G846 name G3686 JESUS G2424 : for G1063 he G846 shall save G4982 his G848 people G2992 from G575 their G846 sins G266 .
|
22. ಪ್ರವಾದಿಯ ಮೂಲಕ ಪ್ರಭು ತಿಳಿಸಿದ್ದೆಲ್ಲ ನೆರವೇರುವಂತೆ ಇದೆಲ್ಲಾ ನಡೆಯಿತು.
|
22. Now G1161 all G3650 this G5124 was done G1096 , that G2443 it might be fulfilled G4137 which G3588 was spoken G4483 of G5259 the G3588 Lord G2962 by G1223 the G3588 prophet G4396 , saying G3004 ,
|
23. ಅದೇನೆಂದರೆ: “ಕನ್ನಿಕೆಯೊಬ್ಬಳು ಗರ್ಭಿಣಿಯಾಗಿ ಒಬ್ಬ ಮಗನಿಗೆ ಜನ್ಮ ಕೊಡುತ್ತಾಳೆ. ಆತನಿಗೆ ಇಮ್ಮಾನುವೇಲ್ ಎಂಬ ಹೆಸರನ್ನು ಇಡುವರು.” ✡ಉಲ್ಲೇಖನ: ಯೆಶಾಯ 7:14. (ಇಮ್ಮಾನುವೇಲ್ ಎಂದರೆ “ದೇವರು ನಮ್ಮ ಸಂಗಡ ಇದ್ದಾನೆ” ಎಂದರ್ಥ.) PEPS
|
23. Behold G2400 , a virgin G3933 shall be with child G2192 G1722 G1064 , and G2532 shall bring forth G5088 a son G5207 , and G2532 they shall call G2564 his G846 name G3686 Emmanuel G1694 , which G3739 being interpreted G3177 is G2076 , God G2316 with G3326 us G2257 .
|
24. ಯೋಸೇಫನು ಎಚ್ಚರಗೊಂಡ ಮೇಲೆ ಪ್ರಭುವಿನ ದೂತನು ಕನಸಿನಲ್ಲಿ ಹೇಳಿದ್ದಂತೆಯೇ ಮರಿಯಳನ್ನು ಪತ್ನಿಯನ್ನಾಗಿ ಸ್ವೀಕರಿಸಿಕೊಂಡನು.
|
24. Then G1161 Joseph G2501 being raised G1326 from G575 sleep G5258 did G4160 as G5613 the G3588 angel G32 of the Lord G2962 had bidden G4367 him G846 , and G2532 took G3880 unto him his G848 wife G1135 :
|
25. ಆದರೆ ಮರಿಯಳು ಮಗನನ್ನು ಹೆರುವ ತನಕ ಯೋಸೇಫನು ಅವಳೊಂದಿಗೆ ಶರೀರ ಸಂಬಂಧವಿಲ್ಲದೆ ಇದ್ದನು. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು. PE
|
25. And G2532 knew G1097 her G846 not G3756 till G2193 she had brought forth G5088 her G848 firstborn G4416 son G5207 : and G2532 he called G2564 his G846 name G3686 JESUS G2424 .
|