Bible Language
Easy to Read Version - Kannadam

:

1. {ಬಿತ್ತನೆಯನ್ನು ಉದಾಹರಿಸಿ ಯೇಸು ಹೇಳಿದ ಬೋಧನೆ} (ಮಾರ್ಕ 4:1-9; ಲೂಕ 8:4-8) PS ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತುಕೊಂಡನು.
1. The same G1565 day G2250 went G1831 Jesus G2424 out of G575 the G3588 house G3614 , and G2532 sat G2521 by G3844 the G3588 sea side G2281 .
2. ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು.
2. And G2532 great G4183 multitudes G3793 were gathered together G4863 unto G4314 him G846 , so that G5620 he G846 went G1684 into G1519 a ship G4143 , and sat G2521 ; and G2532 the G3588 whole G3956 multitude G3793 stood G2476 on G1909 the G3588 shore G123 .
3. ಆಗ ಯೇಸು ಸಾಮ್ಯಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ಬೋಧಿಸಿದನು. ಯೇಸು ಅವರಿಗೆ ಸಾಮ್ಯವನ್ನು ಹೇಳಿದನು: PEPS “ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೋದನು.
3. And G2532 he spake G2980 many things G4183 unto them G846 in G1722 parables G3850 , saying G3004 , Behold G2400 , a sower G4687 went forth G1831 to sow G4687 ;
4. ಅವನು ಬೀಜ ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಬೀಜಗಳನ್ನೆಲ್ಲ ತಿಂದುಬಿಟ್ಟವು.
4. And G2532 when he G846 sowed G4687 , some G3739 G3303 seeds fell G4098 by G3844 the G3588 way side G3598 , and G2532 the G3588 fowls G4071 came G2064 and G2532 devoured them up G2719 G846 :
5. ಕೆಲವು ಬೀಜಗಳು ಬಂಡೆಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಣ್ಣಿಲ್ಲದಿದ್ದುದರಿಂದ ಬೀಜಗಳು ಬೇಗ ಮೊಳೆತವು.
5. G1161 Some G243 fell G4098 upon G1909 stony places G4075 , where G3699 they had G2192 not G3756 much G4183 earth G1093 : and G2532 forthwith G2112 they sprung up G1816 , because they had G2192 no G3361 deepness G899 of earth G1093 :
6. ಆದರೆ ಬಿಸಿಲೇರಿದಾಗ ಮೊಳಕೆಗಳು ಒಣಗಿಹೋದವು. ಏಕೆಂದರೆ ಅವುಗಳಿಗೆ ಆಳವಾದ ಬೇರಿರಲಿಲ್ಲ.
6. And G1161 when the sun G2246 was up G393 , they were scorched G2739 ; and G2532 because they had G2192 no G3361 root G4491 , they withered away G3583 .
7. ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಒಳ್ಳೆಯ ಗಿಡಗಳು ಬೆಳೆಯುವುದನ್ನು ತಡೆದುಬಿಟ್ಟವು.
7. And G1161 some G243 fell G4098 among G1909 thorns G173 ; and G2532 the G3588 thorns G173 sprung up G305 , and G2532 choked G638 them G846 :
8. ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಅವು ಬೆಳೆದು ಕಾಳುಬಿಟ್ಟವು. ಕೆಲವು ಗಿಡಗಳು ನೂರರಷ್ಟು, ಕೆಲವು ಗಿಡಗಳು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಕಾಳುಬಿಟ್ಟವು.
8. But G1161 other G243 fell G4098 into G1909 good G2570 ground G1093 , and G2532 brought forth G1325 fruit G2590 , some G3739 G3303 a hundredfold G1540 G1161 , some G3739 sixtyfold G1835 G1161 , some G3739 thirtyfold G5144 .
9. ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!” ಯೇಸು ಸಾಮ್ಯಗಳನ್ನು ಏಕೆ ಬಳಸಿದನು? (ಮಾರ್ಕ 4:10-12; ಲೂಕ 8:9-10) PEPS
9. Who hath G2192 ears G3775 to hear G191 , let him hear G191 .
10. ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಸಾಮ್ಯಗಳ ಮೂಲಕ ಜನರಿಗೆ ಉಪದೇಶಿಸುವುದೇಕೆ?” ಎಂದು ಕೇಳಿದರು. PEPS
10. And G2532 the G3588 disciples G3101 came G4334 , and said G2036 unto him G846 , Why G1302 speakest G2980 thou unto them G846 in G1722 parables G3850 ?
11. ಯೇಸು, “ಪರಲೋಕರಾಜ್ಯದ ರಹಸ್ಯವಾದ ಸತ್ಯಗಳನ್ನು ನೀವು ಮಾತ್ರ ತಿಳಿದುಕೊಳ್ಳಬಲ್ಲಿರಿ. ಸತ್ಯಗಳ ರಹಸ್ಯವು ಬೇರೆ ಜನರಿಗೆ ತಿಳಿಯಲಾರದು.
11. G1161 He G3588 answered G611 and said G2036 unto them G846 , Because G3754 it is given G1325 unto you G5213 to know G1097 the G3588 mysteries G3466 of the G3588 kingdom G932 of heaven G3772 , but G1161 to them G1565 it is not G3756 given G1325 .
12. ಸ್ವಲ್ಪ ಜ್ಞಾನವನ್ನು ಹೊಂದಿರುವವನು ಇನ್ನೂ ಹೆಚ್ಚು ಜ್ಞಾನವನ್ನು ಪಡೆದುಕೊಂಡು ಸಾಕಷ್ಟು ಜ್ಞಾನವಂತನಾಗುವನು. ಆದರೆ ಜ್ಞಾನವನ್ನು ಹೊಂದಿಲ್ಲದವನು ತನಗಿರುವ ಸ್ವಲ್ಪ ಜ್ಞಾನವನ್ನೂ ಕಳೆದುಕೊಳ್ಳುವನು.
12. For G1063 whosoever G3748 hath G2192 , to him G846 shall be given G1325 , and G2532 he shall have more abundance G4052 : but G1161 whosoever G3748 hath G2192 not G3756 , from G575 him G846 shall be taken away G142 even G2532 that G3739 he hath G2192 .
13. ಕಾರಣದಿಂದಲೇ ನಾನು ಸಾಮ್ಯಗಳ ಮೂಲಕ ಇವರಿಗೆ ಬೋಧಿಸುತ್ತೇನೆ. ಜನರು ನೋಡಿದರೂ ಕಾಣುವುದಿಲ್ಲ, ಕೇಳಿದರೂ ಗ್ರಹಿಸುವುದಿಲ್ಲ.
13. Therefore G1223 G5124 speak G2980 I to them G846 in G1722 parables G3850 : because G3754 they seeing G991 see G991 not G3756 ; and G2532 hearing G191 they hear G191 not G3756 , neither G3761 do they understand G4920 .
14. ಇಂಥವರ ಬಗ್ಗೆ ಯೆಶಾಯನು ಹೇಳಿದ್ದೇನೆಂದರೆ: ‘ನೀವು ಆಲಿಸುತ್ತೀರಿ, ಕೇಳುತ್ತೀರಿ,
ಆದರೆ ನಿಮಗೆ ಅರ್ಥವಾಗುವುದಿಲ್ಲ.
ನೀವು ದೃಷ್ಟಿಸಿ ನೋಡುತ್ತೀರಿ,
ಆದರೆ ನಿಮಗೆ ಕಾಣುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ.
14. And G2532 in G1909 them G846 is fulfilled G378 the G3588 prophecy G4394 of Isaiah G2268 , which saith G3004 , By hearing G189 ye shall hear G191 , and G2532 shall not G3364 understand G4920 ; and G2532 seeing G991 ye shall see G991 , and G2532 shall not G3364 perceive G1492 :
15. ಹೌದು, ಇವರ ಮನಸ್ಸುಗಳು ಕಠಿಣವಾಗಿವೆ.
ಕಿವಿ ಮಂದವಾಗಿವೆ,
ಕಣ್ಣು ಮಬ್ಬಾಗಿವೆ.
ಅವರು
ತಮ್ಮ ಕಣ್ಣುಗಳಿಂದ ನೋಡದಂತೆಯೂ
ತಮ್ಮ ಕಿವಿಗಳಿಂದ ಕೇಳದಂತೆಯೂ
ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆಯೂ
ನನ್ನ ಕಡೆಗೆ ತಿರುಗಿಕೊಳ್ಳದಂತೆಯೂ ನನ್ನಿಂದ ಗುಣಹೊಂದದಂತೆಯೂ ಹೀಗಾಯಿತು.’ ಯೆಶಾಯ 6:9-10
15. For G1063 this G5127 people G2992 's heart G2588 is waxed gross G3975 , and G2532 their ears G3775 are dull of hearing G191 G917 , and G2532 their G848 eyes G3788 they have closed G2576 ; lest at any time G3379 they should see G1492 with their eyes G3778 , and G2532 hear G191 with their ears G3775 , and G2532 should understand G4920 with their heart G2588 , and G2532 should be converted G1994 , and G2532 I should heal G2390 them G846 .
16. ನೀವಾದರೋ ಧನ್ಯರು. ನಿಮಗೆ ಕಾಣುವ ಸಂಗತಿಗಳನ್ನೂ ನಿಮಗೆ ಹೇಳುವ ವಿಷಯಗಳನ್ನೂ ಅರ್ಥಮಾಡಿಕೊಳ್ಳಬಲ್ಲಿರಿ.
16. But G1161 blessed G3107 are your G5216 eyes G3778 , for G3754 they see G991 : and G2532 your G5216 ears G3775 , for G3754 they hear G191 .
17. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಈಗ ನೋಡುವ ಸಂಗತಿಗಳನ್ನು ನೋಡಲು ಮತ್ತು ಈಗ ನೀವು ಕೇಳುವ ಸಂಗತಿಗಳನ್ನು ಕೇಳಲು ಅನೇಕ ಪ್ರವಾದಿಗಳು ಮತ್ತು ಒಳ್ಳೆಯ ಜನರು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. PEPS
17. For G1063 verily G281 I say G3004 unto you G5213 , That G3754 many G4183 prophets G4396 and G2532 righteous G1342 men have desired G1937 to see G1492 those things which G3739 ye see G991 , and G2532 have not G3756 seen G1492 them ; and G2532 to hear G191 those things which G3739 ye hear G191 , and G2532 have not G3756 heard G191 them.
18. {ಬಿತ್ತನೆಯ ಕುರಿತು ಯೇಸುವಿನ ವಿವರಣೆ} (ಮಾರ್ಕ 4:13-20; ಲೂಕ 8:11-15) PS “ಹೀಗಿರಲು ಒಕ್ಕಲಿಗನ ಕುರಿತಾದ ಸಾಮ್ಯದ ಅರ್ಥವನ್ನು ಲಾಲಿಸಿರಿ. PEPS
18. Hear G191 ye G5210 therefore G3767 the G3588 parable G3850 of the G3588 sower G4687 .
19. “ಮಗ್ಗುಲಲ್ಲಿ ಬಿದ್ದ ಬೀಜ ಅಂದರೇನು? ಪರಲೋಕರಾಜ್ಯವನ್ನು ಕುರಿತು ಬೋಧಿಸಿದ್ದನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳದೆ ಇರುವ ಮನುಷ್ಯನೇ ಬೀಜ ಬಿದ್ದ ದಾರಿ ಮಗ್ಗುಲಾಗಿರುವನು. ಕೆಡುಕನು (ಸೈತಾನನು) ಬಂದು ಮನುಷ್ಯನ ಹೃದಯದಲ್ಲಿ ಬಿತ್ತಿದ್ದ ಬೀಜಗಳನ್ನು ತೆಗೆದುಹಾಕುತ್ತಾನೆ. PEPS
19. When any one G3956 heareth G191 the G3588 word G3056 of the G3588 kingdom G932 , and G2532 understandeth G4920 it not G3361 , then cometh G2064 the G3588 wicked G4190 one, and G2532 catcheth away G726 that which was sown G4687 in G1722 his G846 heart G2588 . This G3778 is G2076 he which received seed G4687 by G3844 the G3588 way side G3598 .
20. “ಬಂಡೆನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಅಂಗೀಕರಿಸುವ ಮನುಷ್ಯನೇ ಬೀಜ ಬಿದ್ದ ಬಂಡೆನೆಲವಾಗಿರುವನು.
20. But G1161 he that received the seed G4687 into G1909 stony places G4075 , the same G3778 is G2076 he that heareth G191 the G3588 word G3056 , and G2532 anon G2117 with G3326 joy G5479 receiveth G2983 it G846 ;
21. ಆದರೆ ಮನುಷ್ಯನು ಬೋಧನೆಯನ್ನು ತನ್ನ ಜೀವಿತದಲ್ಲಿ ಬೇರೂರಿಸಿಕೊಳ್ಳುವುದಿಲ್ಲ. ಅವನು ಬೋಧನೆಯನ್ನು ಸ್ವಲ್ಪಕಾಲ ಮಾತ್ರ ಅನುಸರಿಸುವನು. ಬೋಧನೆಯನ್ನು ಅಂಗೀಕರಿಸಿದ್ದರಿಂದ ತನಗೆ ಕಷ್ಟವಾಗಲಿ ಹಿಂಸೆಯಾಗಲಿ ಬಂದಾಗ ಅದನ್ನು ಬೇಗನೆ ಬಿಟ್ಟುಬಿಡುವನು. PEPS
21. Yet G1161 hath G2192 he not G3756 root G4491 in G1722 himself G1438 , but G235 endureth for a while G2076 G4340 : for G1161 when tribulation G2347 or G2228 persecution G1375 ariseth G1096 because G1223 of the G3588 word G3056 , by and by G2117 he is offended G4624 .
22. “ಮುಳ್ಳುಗಿಡಗಳ ನಡುವೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದರೂ ಜೀವನದ ಚಿಂತೆಗಳಿಂದ ಮತ್ತು ಹಣದ ಮೇಲಿನ ಪ್ರೀತಿಯಿಂದ ಬೋಧನೆಯನ್ನು ತನ್ನಲ್ಲಿ ಬೆಳೆಯದಂತೆ ಮಾಡುವವನೇ ಬೀಜ ಬಿದ್ದ ಮುಳ್ಳುಗಿಡಗಳ ನೆಲವಾಗಿರವನು. ಆದ್ದರಿಂದ ಬೋಧನೆಯು ಮನುಷ್ಯನ ಜೀವಿತದಲ್ಲಿ ಫಲ ಕೊಡುವುದಿಲ್ಲ. PEPS
22. He also that received seed G4687 G1161 among G1519 the G3588 thorns G173 G3778 is G2076 he that heareth G191 the G3588 word G3056 ; and G2532 the G3588 care G3308 of this G5127 world G165 , and G2532 the G3588 deceitfulness G539 of riches G4149 , choke G4846 the G3588 word G3056 , and G2532 he becometh G1096 unfruitful G175 .
23. “ಒಳ್ಳೆಯ ನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿ ಅದನ್ನು ಅರ್ಥಮಾಡಿಕೊಂಡ ವ್ಯಕ್ತಿಯೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವನು. ಮನುಷ್ಯನು ಬೆಳೆದು ಕೆಲವು ಸಾರಿ ನೂರರಷ್ಟು ಕೆಲವು ಸಾರಿ ಅರವತ್ತರಷ್ಟು ಮತ್ತು ಕೆಲವು ಸಾರಿ ಮೂವತ್ತರಷ್ಟು ಫಲ ಕೊಡುವನು” ಎಂದು ಹೇಳಿದನು. PS
23. But G1161 he that received seed G4687 into G1909 the G3588 good G2570 ground G1093 is G2076 he that heareth G191 the G3588 word G3056 , and G2532 understandeth G4920 it ; which G3739 also G1211 beareth fruit G2592 , and G2532 bringeth forth G4160 , some G3588 G3303 a hundredfold G1540 G1161 some G3588 sixty G1835 G1161 , some G3588 thirty G5144 .
24. {ಗೋಧಿ ಮತ್ತು ಹಣಜಿ ಸಾಮ್ಯ} PS ಬಳಿಕ ಯೇಸು ಅವರಿಗೆ ಇನ್ನೊಂದು ಸಾಮ್ಯದ ಮೂಲಕ ಬೋಧಿಸಿದನು. ಅದೇನೆಂದರೆ: “ಪರಲೋಕರಾಜ್ಯ ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ರೈತನಂತಿದೆ.
24. Another G243 parable G3850 put he forth G3908 unto them G846 , saying G3004 , The G3588 kingdom G932 of heaven G3772 is likened unto G3666 a man G444 which sowed G4687 good G2570 seed G4690 in G1722 his G848 field G68 :
25. ರಾತ್ರಿ ಜನರೆಲ್ಲರೂ ನಿದ್ರಿಸುತ್ತಿದ್ದಾಗ ಅವನ ವೈರಿ ಬಂದು ಗೋಧಿಯ ನಡುವೆ ಹಣಜಿಯನ್ನು ಬಿತ್ತಿ ಹೊರಟುಹೋದನು.
25. But G1161 while men G444 slept G2518 , his G846 enemy G2190 came G2064 and G2532 sowed G4687 tares G2215 among G303 G3319 the G3588 wheat G4621 , and G2532 went his way G565 .
26. ಬಳಿಕ ಗೋಧಿ ಬೆಳೆದು ತೆನೆಬಿಟ್ಟಿತು. ಅದರೊಡನೆ ಹಣಜಿ ಸಹ ಬೆಳೆಯಿತು.
26. But G1161 when G3753 the G3588 blade G5528 was sprung up G985 , and G2532 brought forth G4160 fruit G2590 , then G5119 appeared G5316 the G3588 tares G2215 also G2532 .
27. ಆಗ ರೈತನ ಸೇವಕರು ಅವನ ಬಳಿಗೆ ಬಂದು, ‘ನಿನ್ನ ಹೊಲದಲ್ಲಿ ನೀನು ಒಳ್ಳೆಯ ಬೀಜ ಬಿತ್ತಿದೆ. ಹಣಜಿ ಎಲ್ಲಿಂದ ಬಂತು?’ ಎಂದು ಕೇಳಿದರು. PEPS
27. So G1161 the G3588 servants G1401 of the G3588 householder G3617 came G4334 and said G2036 unto him G846 , Sir G2962 , didst not G3780 thou sow G4687 good G2570 seed G4690 in G1722 thy G4674 field G68 ? from whence G4159 then G3767 hath G2192 it tares G2215 ?
28. “ಆ ಮನುಷ್ಯನು, ‘ಒಬ್ಬ ವೈರಿ ಹಣಜಿಯನ್ನು ಬಿತ್ತಿದ್ದಾನೆ’ ಎಂದು ಉತ್ತರಕೊಟ್ಟನು. PEPS “ಆ ಸೇವಕರು ‘ನಾವು ಹೋಗಿ ಹಣಜಿಗಳನ್ನು ಕೀಳಬೇಕೆ?’ ಎಂದು ಕೇಳಿದರು. PEPS
28. G1161 He G3588 said G5346 unto them G846 , An G444 enemy G2190 hath done G4160 this G5124 . The G3588 servants G1401 said G2036 unto him G846 , Wilt G2309 thou then G3767 that we go G565 and G2532 gather them up G4816 G846 ?
29. “ಆ ಮನುಷ್ಯನು, ‘ಬೇಡ, ಏಕೆಂದರೆ ನೀವು ಹಣಜಿಗಳನ್ನು ಕೀಳುವಾಗ ಗೋಧಿಯನ್ನು ಸಹ ಕೀಳಬಹುದು.
29. But G1161 he G3588 said G5346 , Nay G3756 ; lest G3379 while ye gather up G4816 the G3588 tares G2215 , ye root up G1610 also the G3588 wheat G4621 with G260 them G846 .
30. ಸುಗ್ಗಿಕಾಲದವರೆಗೆ ಹಣಜಿಯೂ ಗೋಧಿಯೂ ಒಟ್ಟಿಗೆ ಬೆಳೆಯಲಿ. ಸುಗ್ಗಿಕಾಲದ ಸಮಯದಲ್ಲಿ ನಾನು ಕೆಲಸದವರಿಗೆ, ಮೊದಲು ಹಣಜಿಗಳನ್ನು ಕೂಡಿಸಿ ಅದನ್ನು ಸುಡುವುದಕ್ಕಾಗಿ ಹೊರೆ ಕಟ್ಟಿ, ನಂತರ ಗೋಧಿಯನ್ನು ಕೂಡಿಸಿ ಅದನ್ನು ನನ್ನ ಕಣಜಕ್ಕೆ ತನ್ನಿರಿ ಎಂದು ಹೇಳುವೆನು’ ಎಂದು ಉತ್ತರಕೊಟ್ಟನು.” PEPS
30. Let G863 both G297 grow together G4885 until G3360 the G3588 harvest G2326 : and G2532 in G1722 the G3588 time G2540 of harvest G2326 I will say G2046 to the G3588 reapers G2327 , Gather ye together G4816 first G4412 the G3588 tares G2215 , and G2532 bind G1210 them G846 in G1519 bundles G1197 to burn G2618 them G846 : but G1161 gather G4863 the G3588 wheat G4621 into G1519 my G3450 barn G596 .
31. {ಅನೇಕ ಸಾಮ್ಯಗಳ ಮೂಲಕ ಯೇಸುವಿನ ಉಪದೇಶ} (ಮಾರ್ಕ 4:30-34; ಲೂಕ 13:18-21) PS ನಂತರ ಯೇಸು ಜನರಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯ ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ತನ್ನ ಹೊಲದಲ್ಲಿ ಬಿತ್ತಿದನು.
31. Another G243 parable G3850 put he forth G3908 unto them G846 , saying G3004 , The G3588 kingdom G932 of heaven G3772 is G2076 like to G3664 a grain G2848 of mustard seed G4615 , which G3739 a man G444 took G2983 , and G2532 sowed G4687 in G1722 his G846 field G68 :
32. ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣ ಬೀಜವಾಗಿದೆ. ಆದರೆ ಅದು ಬೆಳೆದಾಗ ತೋಟದ ಗಿಡಗಳಿಗಿಂತಲೂ ದೊಡ್ಡದಾಗಿರುವುದು. ಅದು ಮರವಾದಾಗ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಮಾಡಿಕೊಳ್ಳುವಷ್ಟು ದೊಡ್ಡದಾಗಿರುತ್ತದೆ.” PEPS
32. Which G3739 indeed G3303 is G2076 the least G3398 of all G3956 seeds G4690 : but G1161 when G3752 it is grown G837 , it is G2076 the greatest G3187 among herbs G3001 , and G2532 becometh G1096 a tree G1186 , so that G5620 the G3588 birds G4071 of the G3588 air G3772 come G2064 and G2532 lodge G2681 in G1722 the G3588 branches G2798 thereof G846 .
33. ಬಳಿಕ ಯೇಸು ಜನರಿಗೆ ಇನ್ನೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯವು ಒಬ್ಬ ಸ್ತ್ರೀ ರೊಟ್ಟಿ ಮಾಡುವುದಕ್ಕೆ ಒಂದು ದೊಡ್ಡ ಬೋಗುಣಿಯ ಹಿಟ್ಟಿಗೆ ಬೆರೆಸಿದ ಹುಳಿಗೆ ಹೋಲಿಕೆಯಾಗಿದೆ. ಹುಳಿಯು ನಾದಿದ ಹಿಟ್ಟನ್ನೆಲ್ಲಾ ಉಬ್ಬಿಸಿತು.” PEPS
33. Another G243 parable G3850 spake G2980 he unto them G846 ; The G3588 kingdom G932 of heaven G3772 is G2076 like unto G3664 leaven G2219 , which G3739 a woman G1135 took G2983 , and G2532 hid G1470 in G1519 three G5140 measures G4568 of meal G224 , till G2193 the G3739 whole G3650 was leavened G2220 .
34. ಯೇಸು ಇವುಗಳನ್ನೆಲ್ಲ ಸಾಮ್ಯಗಳ ಮೂಲಕ ಹೇಳಿದನು. ಆತನು ಉಪದೇಶಿಸುವಾಗಲೆಲ್ಲಾ ಸಾಮ್ಯಗಳನ್ನು ಉಪಯೋಗಿಸುತ್ತಿದ್ದನು.
34. All G3956 these things G5023 spake G2980 Jesus G2424 unto the G3588 multitude G3793 in G1722 parables G3850 ; and G2532 without G5565 a parable G3850 spake G2980 he not G3756 unto them G846 :
35. ಪ್ರವಾದಿ ಹೇಳಿದ್ದ ಮಾತು ಇದರಿಂದ ನೆರವೇರಿತು: “ನಾನು ಸಾಮ್ಯಗಳ ಮೂಲಕ ಉಪದೇಶಿಸುತ್ತೇನೆ.
ಲೋಕ ಉಂಟಾದಂದಿನಿಂದ ಮರೆಯಾಗಿದ್ದ ಸಂಗತಿಗಳನ್ನು ನಾನು ಹೇಳುತ್ತೇನೆ.” ಕೀರ್ತನೆ. 78:2 PS
35. That G3704 it might be fulfilled G4137 which was spoken G4483 by G1223 the G3588 prophet G4396 , saying G3004 , I will open G455 my G3450 mouth G4750 in G1722 parables G3850 ; I will utter G2044 things which have been kept secret G2928 from G575 the foundation G2602 of the world G2889 .
36. {ಕಠಿಣವಾದ ಸಾಮ್ಯಕ್ಕೆ ಯೇಸುವಿನ ವಿವರಣೆ} PS ನಂತರ ಯೇಸು ಜನರನ್ನು ಬಿಟ್ಟು ಮನೆಯೊಳಕ್ಕೆ ಹೋದನು. ಆತನ ಶಿಷ್ಯರು ಆತನ ಬಳಿಗೆ ಬಂದು, “ಹೊಲದಲ್ಲಿರುವ ಹಣಜಿಯನ್ನು ಕುರಿತಾದ ಸಾಮ್ಯದ ಅರ್ಥವನ್ನು ನಮಗೆ ವಿವರಿಸು” ಅಂದರು. PEPS
36. Then G5119 Jesus G2424 sent the multitude away G863 G3588 G3793 , and went G2064 into G1519 the G3588 house G3614 : and G2532 his G846 disciples G3101 came G4334 unto him G846 , saying G3004 , Declare G5419 unto us G2254 the G3588 parable G3850 of the G3588 tares G2215 of the G3588 field G68 .
37. ಯೇಸು ಹೀಗೆ ಉತ್ತರಿಸಿದನು: “ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತುವವನೇ ಮನುಷ್ಯಕುಮಾರನು.
37. G1161 He G3588 answered G611 and said G2036 unto them G846 , He that soweth G4687 the G3588 good G2570 seed G4690 is G2076 the G3588 Son G5207 of man G444 ;
38. ಹೊಲ ಲೋಕವಾಗಿದೆ. ಒಳ್ಳೆಯ ಕಾಳುಗಳೇ ಪರಲೋಕರಾಜ್ಯಕ್ಕೆ ಸೇರಿದ ದೇವರ ಮಕ್ಕಳು. ಕೆಡುಕನಿಗೆ ಸಂಬಂಧಪಟ್ಟವರೇ ಹಣಜಿಗಳು.
38. G1161 The G3588 field G68 is G2076 the G3588 world G2889 ; the G3588 good G2570 seed G4690 are G3778 G1526 the G3588 children G5207 of the G3588 kingdom G932 ; but G1161 the G3588 tares G2215 are G1526 the G3588 children G5207 of the G3588 wicked G4190 one ;
39. ಹಣಜಿಯನ್ನು ಬಿತ್ತಿದ ವೈರಿಯೇ ಸೈತಾನ. ಸುಗ್ಗಿಕಾಲ ಅಂದರೆ ಲೋಕದ ಅಂತ್ಯಕಾಲ. ಕೂಡಿಸುವ ಕೆಲಸಗಾರರೇ ದೇವದೂತರು. PEPS
39. G1161 The G3588 enemy G2190 that sowed G4687 them G846 is G2076 the G3588 devil G1228 ; the G3588 harvest G2326 is G2076 the end G4930 of the G3588 world G165 ; and G2532 the G3588 reapers G2327 are G1526 the angels G32 .
40. “ಹಣಜಿಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ಲೋಕದ ಅಂತ್ಯದಲ್ಲಿ ಆಗುವಂಥದ್ದು ಇದೇ.
40. As G5618 therefore G3767 the G3588 tares G2215 are gathered G4816 and G2532 burned G2618 in the fire G4442 ; so G3779 shall it be G2071 in G1722 the G3588 end G4930 of this G5127 world G165 .
41. ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಆತನ ದೂತರು ಪಾಪಕ್ಕೆ ಕಾರಣರಾದ ಮತ್ತು ಕೇಡುಮಾಡುವ ಜನರನ್ನೆಲ್ಲ ಕೂಡಿಸುವರು; ಅವರನ್ನು ಆತನ ರಾಜ್ಯದಿಂದ ಹೊರಗೆ ಹಾಕಿ
41. The G3588 Son G5207 of man G444 shall send forth G649 his G846 angels G32 , and G2532 they shall gather G4816 out of G1537 his G848 kingdom G932 all things G3956 that offend G4625 , and G2532 them which do G4160 iniquity G458 ;
42. ಬೆಂಕಿಯ ಸ್ಥಳಕ್ಕೆ ಎಸೆದುಬಿಡುವರು. ಅಲ್ಲಿ ಅವರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು.
42. And G2532 shall cast G906 them G846 into G1519 a furnace G2575 of fire G4442 : there G1563 shall be G2071 wailing G2805 and G2532 gnashing G1030 of teeth G3599 .
43. ಒಳ್ಳೆಯವರಾದರೋ ಸೂರ್ಯನಂತೆ ಪ್ರಕಾಶಿಸುತ್ತಾ ತಮ್ಮ ತಂದೆಯ ರಾಜ್ಯದಲ್ಲಿರುವರು. ನನಗೆ ಕಿವಿಗೊಡುವ ಜನರೇ, ಆಲಿಸಿರಿ! PS
43. Then G5119 shall the G3588 righteous G1342 shine forth G1584 as G5613 the G3588 sun G2246 in G1722 the G3588 kingdom G932 of their G848 Father G3962 . Who hath G2192 ears G3775 to hear G191 , let him hear G191 .
44. {ನಿಧಿ ಮತ್ತು ಮುತ್ತಿನ ಸಾಮ್ಯಗಳು} PS “ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಂದು ದಿನ ಒಬ್ಬನು ನಿಧಿಯನ್ನು ಕಂಡು ಬಹಳ ಸಂತೋಷದಿಂದ ಅದನ್ನು ಹೊಲದಲ್ಲಿ ಅಡಗಿಸಿಟ್ಟನು. ಬಳಿಕ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಹೊಲವನ್ನು ಕೊಂಡುಕೊಂಡನು. PEPS
44. Again G3825 , the G3588 kingdom G932 of heaven G3772 is G2076 like unto G3664 treasure G2344 hid G2928 in G1722 a field G68 ; the which G3739 when a man G444 hath found G2147 , he hideth G2928 , and G2532 for G575 joy G5479 thereof G846 goeth G5217 and G2532 selleth G4453 all G3956 that G3745 he hath G2192 , and G2532 buyeth G59 that G1565 field G68 .
45. “ಪರಲೋಕರಾಜ್ಯವು ಶ್ರೇಷ್ಠವಾದ ಮುತ್ತುಗಳನ್ನು ಹುಡುಕುವ ಒಬ್ಬ ವ್ಯಾಪಾರಿಯಂತಿದೆ.
45. Again G3825 , the G3588 kingdom G932 of heaven G3772 is G2076 like unto G3664 a merchant G1713 man G444 , seeking G2212 goodly G2570 pearls G3135 :
46. ಒಂದು ದಿನ ವ್ಯಾಪಾರಿಗೆ ಬಹು ಅಮೂಲ್ಯವಾದ ಒಂದು ಮುತ್ತು ಸಿಕ್ಕಿತು. ಆಗ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಮುತ್ತನ್ನು ಕೊಂಡುಕೊಂಡನು. PS
46. Who G3739 , when he had found G2147 one G1520 pearl G3135 of great price G4186 , went G565 and sold G4097 all G3956 that G3745 he had G2192 , and G2532 bought G59 it G846 .
47. {ಮೀನಿನ ಬಲೆಯ ಕುರಿತಾದ ಸಾಮ್ಯ} PS “ಪರಲೋಕರಾಜ್ಯವು ಸರೋವರದೊಳಗೆ ಬೀಸಿದ ಬಲೆಯಂತಿದೆ. ಬಲೆಗೆ ಅನೇಕ ಜಾತಿಯ ಮೀನುಗಳು ಸಿಕ್ಕಿಕೊಂಡವು.
47. Again G3825 , the G3588 kingdom G932 of heaven G3772 is G2076 like unto G3664 a net G4522 , that was cast G906 into G1519 the G3588 sea G2281 , and G2532 gathered G4863 of G1537 every G3956 kind G1085 :
48. ಆಗ ಬಲೆಯು ತುಂಬಿಹೋಯಿತು. ಬೆಸ್ತರು ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದು ಒಳ್ಳೆಯ ಮೀನುಗಳನ್ನೆಲ್ಲಾ ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿದರು.
48. Which G3739 , when G3753 it was full G4137 , they drew G307 to G1909 shore G123 , and G2532 sat down G2523 , and gathered G4816 the G3588 good G2570 into G1519 vessels G30 , but G1161 cast G906 the G3588 bad G4550 away G1854 .
49. ಪ್ರಪಂಚದ ಅಂತ್ಯದಲ್ಲಿ ಅದೇ ರೀತಿ ಆಗುವುದು. ದೇವದೂತರು ಬಂದು ಒಳ್ಳೆಯ ಜನರಿಂದ ಕೆಟ್ಟಜನರನ್ನು ಬೇರೆ ಮಾಡುವರು.
49. So G3779 shall it be G2071 at G1722 the G3588 end G4930 of the G3588 world G165 : the G3588 angels G32 shall come forth G1831 , and G2532 sever G873 the G3588 wicked G4190 from G1537 among G3319 the G3588 just G1342 ,
50. ದೇವದೂತರು ಕೆಟ್ಟಜನರನ್ನು ಬೆಂಕಿಯ ಸ್ಥಳದೊಳಕ್ಕೆ ಎಸೆಯುವರು. ಸ್ಥಳದಲ್ಲಿ ಜನರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು.” PEPS
50. And G2532 shall cast G906 them G846 into G1519 the G3588 furnace G2575 of fire G4442 : there G1563 shall be G2071 wailing G2805 and G2532 gnashing G1030 of teeth G3599 .
51. ಯೇಸು ತನ್ನ ಶಿಷ್ಯರಿಗೆ, “ನೀವು ವಿಷಯಗಳನ್ನೆಲ್ಲಾ ಅರ್ಥಮಾಡಿಕೊಂಡಿರೋ?” ಎಂದು ಕೇಳಿದನು. PEPS ಅದಕ್ಕೆ ಶಿಷ್ಯರು, “ನಾವು ಅರ್ಥಮಾಡಿಕೊಂಡೆವು” ಎಂದು ಉತ್ತರಕೊಟ್ಟರು. PEPS
51. Jesus G2424 saith G3004 unto them G846 , Have ye understood G4920 all G3956 these things? They G5023 say G3004 unto him G846 , Yea G3483 , Lord G2962 .
52. ಆಗ ಯೇಸು ತನ್ನ ಶಿಷ್ಯರಿಗೆ, “ಹೀಗಿರಲಾಗಿ ಪರಲೋಕರಾಜ್ಯದ ವಿಷಯವಾಗಿ ಬೋಧಿಸಿದಂಥ ಪ್ರತಿಯೊಬ್ಬ ಧರ್ಮೋಪದೇಶಕನು ಒಂದು ಮನೆಯ ಯಜಮಾನನಂತಿದ್ದಾನೆ. ಮನುಷ್ಯನು ಹೊಸ ವಸ್ತುಗಳನ್ನೂ ಹಳೆಯ ವಸ್ತುಗಳನ್ನೂ ಮನೆಯಲ್ಲಿ ಶೇಖರಿಸಿಕೊಂಡು ಅವುಗಳನ್ನು ಹೊರಗೆ ತರುವನು” ಎಂದನು. PEPS
52. Then G1161 said G2036 he G3588 unto them G846 , Therefore G1223 G5124 every G3956 scribe G1122 which is instructed G3100 unto G1519 the G3588 kingdom G932 of heaven G3772 is G2076 like unto G3664 a man G444 that is a householder G3617 , which G3748 bringeth forth G1544 out G1537 of his G848 treasure G2344 things new G2537 and G2532 old G3820 .
53. {ಸ್ವಂತ ಊರಿಗೆ ಯೇಸುವಿನ ಪ್ರಯಾಣ} (ಮಾರ್ಕ 6:1-6; ಲೂಕ 4:16-30) PS ಯೇಸು ಸಾಮ್ಯಗಳ ಮೂಲಕ ಬೋಧಿಸಿದ ನಂತರ ಅಲ್ಲಿಂದ ತನ್ನ ಸ್ವಂತ ಊರಿಗೆ ಹೋದನು.
53. And G2532 it came to pass G1096 , that when G3753 Jesus G2424 had finished G5055 these G5025 parables G3850 , he departed G3332 thence G1564 .
54. ಯೇಸು ಸಭಾಮಂದಿರದಲ್ಲಿ ಬೋಧಿಸಿದಾಗ ಜನರು ಬೆರಗಾಗಿ, “ಈ ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು?
54. And G2532 when he was come G2064 into G1519 his own G848 country G3968 , he taught G1321 them G846 in G1722 their G846 synagogue G4864 , insomuch that G5620 they G846 were astonished G1605 , and G2532 said G3004 , Whence G4159 hath this G5129 man this G3778 wisdom G4678 , and G2532 these mighty works G1411 ?
55. ಇವನು ಕೇವಲ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳು. ಯಾಕೋಬ, ಯೋಸೇಫ, ಸಿಮೋನ ಮತ್ತು ಯೂದ ಇವನ ಸಹೋದರರು.
55. Is G2076 not G3756 this G3778 the G3588 carpenter G5045 's son G5207 ? is not G3780 his G846 mother G3384 called G3004 Mary G3137 ? and G2532 his G846 brethren G80 , James G2385 , and G2532 Joses G2500 , and G2532 Simon G4613 , and G2532 Judas G2455 ?
56. ಅವನ ಸಹೋದರಿಯರೆಲ್ಲರೂ ನಮ್ಮಲ್ಲಿ ಇದ್ದಾರೆ. ಹೀಗಿರಲು ಇವನು ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು?” ಎಂದು ಮಾತಾಡಿಕೊಂಡು,
56. And G2532 his G846 sisters G79 , are G1526 they not G3780 all G3956 with G4314 us G2248 ? Whence G4159 then G3767 hath this G5129 man all G3956 these things G5023 ?
57. ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ. PEPS ಯೇಸು ಅವರಿಗೆ, “ಪ್ರವಾದಿಗೆ ಪರಜನರು ಮರ್ಯಾದೆ ಸಲ್ಲಿಸುತ್ತಾರೆ; ಆದರೆ ಸ್ವಂತ ಊರಿನವರಾಗಲಿ ಸ್ವಂತ ಮನೆಯವರಾಗಲಿ ಮರ್ಯಾದೆ ಕೊಡುವುದಿಲ್ಲ” ಎಂದು ಹೇಳಿದನು.
57. And G2532 they were offended G4624 in G1722 him G846 . But G1161 Jesus G2424 said G2036 unto them G846 , A prophet G4396 is G2076 not G3756 without honor G820 , save G1508 in G1722 his own G848 country G3968 , and G2532 in G1722 his own G848 house G3614 .
58. ಜನರ ಅವಿಶ್ವಾಸದ ಕಾರಣ ಆತನು ಅಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಲಿಲ್ಲ. PE
58. And G2532 he did G4160 not G3756 many G4183 mighty works G1411 there G1563 because G1223 of their G846 unbelief G570 .