|
|
1. {ವಿವಾಹ ವಿಚ್ಛೇದನದ ಕುರಿತು ಯೇಸುವಿನ ಬೋಧನೆ} (ಮಾರ್ಕ 10:1-12) PS ಯೇಸು ಈ ಸಂಗತಿಗಳನ್ನು ಹೇಳಿದ ಬಳಿಕ ಗಲಿಲಾಯದಿಂದ ಹೊರಟು ಜೋರ್ಡನ್ ನದಿಯ ಮತ್ತೊಂದು ತೀರದಲ್ಲಿದ್ದ ಜುದೇಯ ಪ್ರಾಂತ್ಯಕ್ಕೆ ಬಂದನು.
|
1. And G2532 it came to pass G1096 , that when G3753 Jesus G2424 had finished G5055 these G5128 sayings G3056 , he departed G3332 from G575 Galilee G1056 , and G2532 came G2064 into G1519 the G3588 coasts G3725 of Judea G2449 beyond G4008 Jordan G2446 ;
|
2. ಯೇಸುವನ್ನು ಅನೇಕ ಜನರು ಹಿಂಬಾಲಿಸಿದರು. ಯೇಸು ಅಲ್ಲಿ ರೋಗಿಗಳನ್ನು ಗುಣಪಡಿಸಿದನು. PEPS
|
2. And G2532 great G4183 multitudes G3793 followed G190 him G846 ; and G2532 he healed G2323 them G846 there G1563 .
|
3. ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ತಪ್ಪಿನಲ್ಲಿ ಸಿಕ್ಕಿಸುವುದಕ್ಕಾಗಿ, “ತನ್ನದೇ ಆದ ಯಾವ ಕಾರಣಕ್ಕಾಗಲಿ ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು. PEPS
|
3. The G3588 Pharisees G5330 also G2532 came G4334 unto him G846 , tempting G3985 him G846 , and G2532 saying G3004 unto him G846 G1487 , Is it lawful G1832 for a man G444 to put away G630 his G848 wife G1135 for G2596 every G3956 cause G156 ?
|
4. ಯೇಸು, “ನೀವು ನಿಜವಾಗಿಯೂ ಇದನ್ನು ಪವಿತ್ರಗ್ರಂಥದಲ್ಲಿ ಓದಿದ್ದೀರಿ. ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ಸೃಷ್ಟಿಸಿದನು. ✡ಉಲ್ಲೇಖನ: ಆದಿಕಾಂಡ 1:27; 5:2.
|
4. And G1161 he G3588 answered G611 and said G2036 unto them G846 , Have ye not G3756 read G314 , that G3754 he which made G4160 them at G575 the beginning G746 made G4160 them G846 male G730 and G2532 female G2338 ,
|
5. ಆದಕಾರಣ ದೇವರು, ‘ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗುವರು.’ ✡ಉಲ್ಲೇಖನ: ಆದಿಕಾಂಡ 2:24. ಎಂದು ಹೇಳಿದನು.
|
5. And G2532 said G2036 , For this cause G1752 G5127 shall a man G444 leave G2641 father G3962 and G2532 mother G3384 , and G2532 shall cleave G4347 to his G848 wife G1135 : and G2532 they twain G1417 shall be G2071 one G3391 G1519 flesh G4561
|
6. ಆದ್ದರಿಂದ ಇವರಿಬ್ಬರು ಇನ್ನು ಮೇಲೆ ಇಬ್ಬರಲ್ಲ, ಒಬ್ಬರೇ. ಅವರಿಬ್ಬರನ್ನು ದೇವರೇ ಒಟ್ಟಿಗೆ ಕೂಡಿಸಿದ್ದಾನೆ. ಆದ್ದರಿಂದ ಯಾವ ಮನುಷ್ಯನೂ ಅವರನ್ನು ಪ್ರತ್ಯೇಕಿಸಬಾರದು” ಎಂದು ಉತ್ತರಕೊಟ್ಟನು. PEPS
|
6. Wherefore G5620 they are G1526 no more G3765 twain G1417 , but G235 one G3391 flesh G4561 . What G3739 therefore G3767 God G2316 hath joined together G4801 , let not G3361 man G444 put asunder G5563 .
|
7. ಫರಿಸಾಯರು, “ಹಾಗಾದರೆ ಒಬ್ಬ ಪುರುಷನು ವಿವಾಹ ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದೇಕೆ?” ಎಂದು ಕೇಳಿದರು. PEPS
|
7. They say G3004 unto him G846 , Why G5101 did Moses G3475 then G3767 command G1781 to give G1325 a writing G975 of divorcement G647 , and G2532 to put her away G630 G846
|
8. ಯೇಸು, “ನೀವು ದೇವರ ಬೋಧನೆಯನ್ನು ಸ್ವೀಕರಿಸದಿದ್ದ ಕಾರಣ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಮೋಶೆ ಅವಕಾಶಕೊಟ್ಟನು. ಆದರೆ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ಆರಂಭದಲ್ಲಿ ಅವಕಾಶ ಇರಲಿಲ್ಲ.
|
8. He saith G3004 unto them G846 , Moses G3475 because G4314 of the G3588 hardness of your hearts G4641 G5216 suffered G2010 you G5213 to put away G630 your G5216 wives G1135 : but G1161 from G575 the beginning G746 it was G1096 not G3756 so G3779 .
|
9. ನಾನು ನಿಮಗೆ ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರಿಯಾಗುತ್ತಾನೆ. ಮೊದಲಿನ ಹೆಂಡತಿಯು ಬೇರೊಬ್ಬನೊಡನೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವನು ಆಕೆಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆ ಆಗಬಹುದು” ಎಂದು ಉತ್ತರಿಸಿದನು. PEPS
|
9. And G1161 I say G3004 unto you G5213 , Whosoever G3739 G302 shall put away G630 his G848 wife G1135 , except G1508 it be for G1909 fornication G4202 , and G2532 shall marry G1060 another G243 , committeth adultery G3429 : and G2532 whoso marrieth G1060 her which is put away G630 doth commit adultery G3429 .
|
10. ಶಿಷ್ಯರು ಯೇಸುವಿಗೆ, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡಲು ಇದೊಂದೇ ಕಾರಣವಾಗಿದ್ದರೆ, ಮದುವೆ ಆಗದಿರುವುದೇ ಉತ್ತಮ” ಎಂದರು. PEPS
|
10. His G846 disciples G3101 say G3004 unto him G846 , If G1487 the G3588 case G156 of the G3588 man G444 be G2076 so G3779 with G3326 his wife G1135 , it is not good G4851 G3756 to marry G1060 .
|
11. ಅದಕ್ಕೆ ಯೇಸು, “ಮದುವೆಯ ವಿಷಯವಾದ ಈ ಸತ್ಯವನ್ನು ಪ್ರತಿಯೊಬ್ಬರೂ ಸ್ವೀಕರಿಸಲು ಸಾಧ್ಯವಿಲ್ಲ. ಇದನ್ನು ಸ್ವೀಕರಿಸಲು ದೇವರು ಯಾರನ್ನು ಸಮರ್ಥರನ್ನಾಗಿ ಮಾಡಿದ್ದಾನೋ ಅವರಿಗೆ ಮಾತ್ರ ಸಾಧ್ಯ.
|
11. But G1161 he G3588 said G2036 unto them G846 , All G3956 men cannot receive G5562 G3756 this G5126 saying G3056 , save G235 they to whom G3739 it is given G1325 .
|
12. ಕೆಲವರು ಮದುವೆ ಆಗದಿರಲು ಬೇರೆಬೇರೆ ಕಾರಣಗಳಿವೆ. ಹುಟ್ಟಿದಂದಿನಿಂದಲೇ ಕೆಲವರು ನಪುಂಸಕರಾಗಿರುತ್ತಾರೆ. ಇನ್ನು ಕೆಲವರು ಬೇರೆಯವರಿಂದ ನಪುಂಸಕರಾಗಿ ಮಾಡಲ್ಪಡುತ್ತಾರೆ. ಬೇರೆ ಕೆಲವರು ಪರಲೋಕರಾಜ್ಯಕ್ಕೋಸ್ಕರ ಮದುವೆಯನ್ನು ತೊರೆದುಬಿಡುತ್ತಾರೆ. ಆದರೆ ಮದುವೆ ಆಗುವಂಥವನು ಮದುವೆ ವಿಷಯವಾದ ಈ ಬೋಧನೆಯನ್ನು ಸ್ವೀಕರಿಸಬೇಕು” ಎಂದು ಉತ್ತರಕೊಟ್ಟನು. PEPS
|
12. For G1063 there are G1526 some eunuchs G2135 , which G3748 were so G3779 born G1080 from G1537 their mother G3384 's womb G2836 : and G2532 there are G1526 some eunuchs G2135 , which G3748 were made eunuchs G2134 of G5259 men G444 : and G2532 there be G1526 eunuchs G2135 , which G3748 have made themselves eunuchs G2134 G1438 for the kingdom of heaven's sake G1223 G3588 G932 G3772 . He that is able G1410 to receive G5562 it, let him receive G5562 it.
|
13. {ಯೇಸುವಿನಿಂದ ಮಕ್ಕಳಿಗೆ ಸ್ವಾಗತ} (ಮಾರ್ಕ 10:13-16; ಲೂಕ 18:15-17) PS ಬಳಿಕ ಜನರು ಯೇಸುವಿನ ಬಳಿಗೆ ಬಂದು ತಮ್ಮ ಚಿಕ್ಕ ಮಕ್ಕಳನ್ನು ತಂದು ಅವರಿಗಾಗಿ ಪ್ರಾರ್ಥಿಸಬೇಕೆಂದು ಆತನನ್ನು ಬೇಡಿಕೊಂಡರು. ಇದನ್ನು ಕಂಡ ಶಿಷ್ಯರು ಚಿಕ್ಕ ಮಕ್ಕಳನ್ನು ಆತನ ಬಳಿಗೆ ತರಕೂಡದೆಂದು ಗದರಿಸಿದರು.
|
13. Then G5119 were there brought G4336 unto him G846 little children G3813 , that G2443 he should put G2007 his hands G5495 on them G846 , and G2532 pray G4374 : and G1161 the G3588 disciples G3101 rebuked G2008 them G846 .
|
14. ಆದರೆ ಯೇಸು, “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿ ಮಾಡಬೇಡಿ. ಏಕೆಂದರೆ ಪರಲೋಕರಾಜ್ಯ ಈ ಚಿಕ್ಕ ಮಕ್ಕಳಂಥವರದೇ” ಎಂದನು.
|
14. But G1161 Jesus G2424 said G2036 , Suffer G863 little children G3813 , and G2532 forbid G2967 them G846 not G3361 , to come G2064 unto G4314 me G3165 : for G1063 of such G5108 is G2076 the G3588 kingdom G932 of heaven G3772 .
|
15. ನಂತರ ಯೇಸು ತನ್ನ ಕೈಗಳನ್ನು ಮಕ್ಕಳ ಮೇಲೆ ಇಟ್ಟು ಆಶೀರ್ವದಿಸಿದನು. ಬಳಿಕ ಅಲ್ಲಿಂದ ಹೊರಟುಹೋದನು. PEPS
|
15. And G2532 he laid G2007 his hands G5495 on them G846 , and departed G4198 thence G1564 .
|
16. {ಧನಿಕ ಯುವಕನ ಸಮಸ್ಯೆ} (ಮಾರ್ಕ 10:17-31; ಲೂಕ 18:18-30) PS ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವ ಹೊಂದಲು ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು. PEPS
|
16. And G2532 , behold G2400 , one G1520 came G4334 and said G2036 unto him G846 , Good G18 Master G1320 , what G5101 good thing G18 shall I do G4160 , that G2443 I may have G2192 eternal G166 life G2222 ?
|
17. ಯೇಸು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ಕೇಳುವುದೇಕೆ? ದೇವರೊಬ್ಬನೇ ಒಳ್ಳೆಯವನು. ಆದರೆ ನೀನು ನಿತ್ಯಜೀವವನ್ನು ಹೊಂದಬೇಕೆಂದಿದ್ದರೆ ಈ ಆಜ್ಞೆಗಳಿಗೆ ವಿಧೇಯನಾಗು” ಎಂದು ಉತ್ತರಕೊಟ್ಟನು. PEPS
|
17. And G1161 he G3588 said G2036 unto him G846 , Why G5101 callest G3004 thou me G3165 good G18 ? there is none G3762 good G18 but G1508 one G1520 , that is, God G2316 : but G1161 if G1487 thou wilt G2309 enter G1525 into G1519 life G2222 , keep G5083 the G3588 commandments G1785 .
|
18. ಆ ಮನುಷ್ಯನು, “ಯಾವ ಆಜ್ಞೆಗಳು?” ಎಂದು ಕೇಳಿದನು. PEPS ಯೇಸು “ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು.
|
18. He saith G3004 unto him G846 , Which G4169 ? Jesus G2424 said G2036 , Thou shalt G3588 do no murder G5407 G3756 , Thou shalt not G3756 commit adultery G3431 , Thou shalt not G3756 steal G2813 , Thou shalt not bear false witness G5576 ,
|
19. ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನು ಪ್ರೀತಿಸುವಂತೆ ಬೇರೆಯವರನ್ನೂ ಪ್ರೀತಿಸಬೇಕು” ✡ಉಲ್ಲೇಖನ: ವಿಮೋಚನ. 20:12-16; ಧರ್ಮೋಪದೇಶ. 5:16-20; ಯಾಜಕ. 19:18. ಎಂದು ಉತ್ತರಕೊಟ್ಟನು. PEPS
|
19. Honor G5091 thy G4675 father G3962 and G2532 thy mother: and G3384 , Thou shalt love G25 thy G4675 neighbor G4139 as G5613 thyself G4572 .
|
20. ಆ ಯುವಕನು, “ನಾನು ಇವೆಲ್ಲವುಗಳಿಗೆ ವಿಧೇಯನಾಗಿದ್ದೇನೆ. ನಾನು ಬೇರೆ ಏನಾದರೂ ಮಾಡಬೇಕೇ?” ಎಂದು ಕೇಳಿದನು. PEPS
|
20. The G3588 young man G3495 saith G3004 unto him G846 , All G3956 these things G5023 have I kept G5442 from G1537 my G3450 youth G3503 up: what G5101 lack G5302 I yet G2089 ?
|
21. ಯೇಸು, “ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ಆಗ ನಿನಗೆ ಪರಲೋಕದಲ್ಲಿ ದೊಡ್ಡ ಭಂಡಾರ ಇರುವುದು. ನಂತರ ಬಂದು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು. PEPS
|
21. Jesus G2424 said G5346 unto him G846 , If G1487 thou wilt G2309 be G1511 perfect G5046 , go G5217 and sell G4453 that thou hast G5224 G4675 , and G2532 give G1325 to the poor G4434 , and G2532 thou shalt have G2192 treasure G2344 in G1722 heaven G3772 : and G2532 come G1204 and follow G190 me G3427 .
|
22. ಇದನ್ನು ಕೇಳಿದಾಗ ಅವನು ಬಹಳ ದುಃಖದಿಂದ ಹೊರಟುಹೋದನು. ಏಕೆಂದರೆ ಅವನು ದೊಡ್ಡ ಐಶ್ವರ್ಯವಂತನಾಗಿದ್ದನು. PEPS
|
22. But G1161 when the G3588 young man G3495 heard G191 that saying G3056 , he went away G565 sorrowful G3076 : for G1063 he had G2258 G2192 great G4183 possessions G2933 .
|
23. ಆಗ ಯೇಸು ತನ್ನ ಶಿಷ್ಯರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಐಶ್ವರ್ಯವಂತನು ಪರಲೋಕರಾಜ್ಯಕ್ಕೆ ಪ್ರವೇಶಿಸುವುದು ಬಹಳ ಕಷ್ಟಕರ.
|
23. Then G1161 said G2036 Jesus G2424 unto his G848 disciples G3101 , Verily G281 I say G3004 unto you G5213 , That G3754 a rich man G4145 shall hardly G1423 enter G1525 into G1519 the G3588 kingdom G932 of heaven G3772 .
|
24. ಹೌದು, ಐಶ್ವರ್ಯವಂತನು ದೇವರ ರಾಜ್ಯ ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂದು ನಾನು ನಿಮಗೆ ಹೇಳುತ್ತೇನೆ” ಎಂದನು. PEPS
|
24. And G1161 again G3825 I say G3004 unto you G5213 , It is G2076 easier G2123 for a camel G2574 to go G1330 through G1223 the eye G5169 of a needle G4476 , than G2228 for a rich man G4145 to enter G1525 into G1519 the G3588 kingdom G932 of God G2316 .
|
25. ಶಿಷ್ಯರು ಇದನ್ನು ಕೇಳಿ ಬಹಳ ಆಶ್ಚರ್ಯದಿಂದ, “ಹಾಗಾದರೆ ಯಾರು ರಕ್ಷಣೆ ಹೊಂದಬಲ್ಲರು?” ಎಂದು ಕೇಳಿದರು. PEPS
|
25. When G1161 his G846 disciples G3101 heard G191 it, they were exceedingly G4970 amazed G1605 , saying G3004 , Who G5101 then G686 can G1410 be saved G4982 ?
|
26. ಯೇಸು ತನ್ನ ಶಿಷ್ಯರ ಕಡೆಗೆ ದೃಷ್ಟಿಸಿ, “ಇದು ಮನುಷ್ಯರಿಗೆ ಅಸಾಧ್ಯವಾದ ಕಾರ್ಯ. ಆದರೆ ದೇವರಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು. PEPS
|
26. But G1161 Jesus G2424 beheld G1689 them, and said G2036 unto them G846 , With G3844 men G444 this G5124 is G2076 impossible G102 ; but G1161 with G3844 God G2316 all things G3956 are G2076 possible G1415 .
|
27. ಪೇತ್ರನು ಯೇಸುವಿಗೆ, “ನಾವು ನಮಗಿದ್ದ ಪ್ರತಿಯೊಂದನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು. ನಮಗೆ ಏನು ದೊರಕುವುದು” ಎಂದನು. PEPS
|
27. Then G5119 answered G611 Peter G4074 and said G2036 unto him G846 , Behold G2400 , we G2249 have forsaken G863 all G3956 , and G2532 followed G190 thee G4671 ; what G5101 shall we G2254 have G2071 therefore G686 ?
|
28. ಯೇಸು ಶಿಷ್ಯರಿಗೆ ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಹೊಸ ಲೋಕವು ಸೃಷ್ಟಿಸಲ್ಪಟ್ಟಾಗ ಮನುಷ್ಯಕುಮಾರನು ತನ್ನ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುವನು. ನನ್ನನ್ನು ಹಿಂಬಾಲಿಸಿದ ನೀವೆಲ್ಲರೂ ಸಿಂಹಾಸನಗಳ ಮೇಲೆ ಕುಳಿತು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.
|
28. And G1161 Jesus G2424 said G2036 unto them G846 , Verily G281 I say G3004 unto you G5213 , That G3754 ye G5210 which have followed G190 me G3427 , in G1722 the G3588 regeneration G3824 when G3752 the G3588 Son G5207 of man G444 shall sit G2523 in G1909 the throne G2362 of his G848 glory G1391 , ye G5210 also G2532 shall sit G2523 upon G1909 twelve G1427 thrones G2362 , judging G2919 the G3588 twelve G1427 tribes G5443 of Israel G2474 .
|
29. ನನ್ನನ್ನು ಹಿಂಬಾಲಿಸಲು ತಮ್ಮ ಮನೆಗಳನ್ನು, ಸಹೋದರ ಸಹೋದರಿಯರನ್ನು, ತಂದೆತಾಯಿಗಳನ್ನು, ಮಕ್ಕಳನ್ನು ಇಲ್ಲವೆ ಆಸ್ತಿಯನ್ನು ತ್ಯಜಿಸಿದ ಪ್ರತಿಯೊಬ್ಬರು ತಾವು ಬಿಟ್ಟವುಗಳಿಗಿಂತ ಹೆಚ್ಚಾಗಿ ಪಡೆಯುತ್ತಾರೆ. ಅಲ್ಲದೆ ನಿತ್ಯಜೀವವನ್ನೂ ಹೊಂದಿಕೊಳ್ಳುತ್ತಾರೆ.
|
29. And G2532 every one G3956 that G3739 hath forsaken G863 houses G3614 , or G2228 brethren G80 , or G2228 sisters G79 , or G2228 father G3962 , or G2228 mother G3384 , or G2228 wife G1135 , or G2228 children G5043 , or G2228 lands G68 , for my name's sake G1752 G3450 G3686 , shall receive G2983 a hundredfold G1542 , and G2532 shall inherit G2816 everlasting G166 life G2222 .
|
30. ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು. PE
|
30. But G1161 many G4183 that are first G4413 shall be G2071 last G2078 ; and G2532 the last G2078 shall be first G4413 .
|