Bible Language

:

1. {#1ಬಿಳಾಮನು ಮತ್ತು ಮೋವಾಬ್ಯರ ಅರಸನು } PSಬಳಿಕ ಇಸ್ರೇಲರು ಹೊರಟು ಜೆರಿಕೊ ಪಟ್ಟಣದ ಎದುರಾಗಿದ್ದ ಯೊರ್ದನ್ ನದಿಯ ಆಚೆ ಕಡೆಯಲ್ಲಿರುವ ಮೋವಾಬ್ಯರ ಬಯಲುಗಳಲ್ಲಿ ಪಾಳೆಯ ಮಾಡಿಕೊಂಡರು. PE
1. And the children H1121 of Israel H3478 set forward H5265 , and pitched H2583 in the plains H6160 of Moab H4124 on this side H4480 H5676 Jordan H3383 by Jericho H3405 .
2. PSಚಿಪ್ಪೋರನ ಮಗನಾದ ಬಾಲಾಕನು ಮೋವಾಬ್ಯರ ಅರಸನಾಗಿದ್ದನು. ಇಸ್ರೇಲರು ಅಮೋರಿಯರಿಗೆ ಮಾಡಿದ್ದೆಲ್ಲವನ್ನು ಅವನು ಕಂಡಿದ್ದನು.
2. And Balak H1111 the son H1121 of Zippor H6834 saw H7200 H853 all H3605 that H834 Israel H3478 had done H6213 to the Amorites H567 .
3. ಮೋವಾಬ್ಯರು ನಿಜವಾಗಿಯೂ ಬಹಳ ಭಯಗೊಂಡಿದ್ದರು. ಯಾಕೆಂದರೆ ಇಸ್ರೇಲರು ಬಹುಸಂಖ್ಯಾತರಾಗಿದ್ದರು. PE
3. And Moab H4124 was sore afraid H1481 H3966 of H4480 H6440 the people H5971 , because H3588 they H1931 were many H7227 : and Moab H4124 was distressed H6973 because H4480 H6440 of the children H1121 of Israel H3478 .
4. PSಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ, “ಈ ಜನಸಮೂಹವು ನಮ್ಮನ್ನೂ ನಮ್ಮ ಸುತ್ತಲಿರುವ ಎಲ್ಲವನ್ನೂ ಹೋರಿಯಂತೆ ನಾಶಮಾಡುವುದು” ಎಂದು ಹೇಳಿದನು. PEPSಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು,
4. And Moab H4124 said H559 unto H413 the elders H2205 of Midian H4080 , Now H6258 shall this company H6951 lick up H3897 H853 all H3605 that are round about H5439 us , as the ox H7794 licketh up H3897 H853 the grass H3418 of the field H7704 . And Balak H1111 the son H1121 of Zippor H6834 was king H4428 of the Moabites H4124 at that H1931 time H6256 .
5. ಬೆಯೋರನ ಮಗನಾದ ಬಿಳಾಮನನ್ನು ಕರೆಸುವುದಕ್ಕೆ ಕೆಲವು ಸಂದೇಶಕರನ್ನು ಕಳುಹಿಸಿದನು. ಬಿಳಾಮನು ಯೂಫ್ರೆಟೀಸ್ ನದಿಯ ಬಳಿ “ಪೆತೋರ್” ಎಂಬ ಸ್ಥಳದಲ್ಲಿದ್ದನು. ಬಿಳಾಮನ ಜನರು ಇಲ್ಲಿ ವಾಸಿಸುತ್ತಿದ್ದರು. ಬಾಲಾಕನು ತನ್ನ ಸಂದೇಶಕರನ್ನು ಕಳುಹಿಸಿ ಬಿಳಾಮನಿಗೆ, PEPBR PIS“ಒಂದು ಜನಾಂಗವು ಈಜಿಪ್ಟಿನಿಂದ ಬಂದಿದೆ. ಅವರು ದೇಶವನ್ನೆಲ್ಲಾ ಮುಚ್ಚಿಕೊಂಡು ನನ್ನ ಪಕ್ಕದಲ್ಲಿ ನೆಲೆಸಿದ್ದಾರೆ. ಅವರು ನಮಗಿಂತ ಬಲಿಷ್ಠರು.
5. He sent H7971 messengers H4397 therefore unto H413 Balaam H1109 the son H1121 of Beor H1160 to Pethor H6604 , which H834 is by H5921 the river H5104 of the land H776 of the children H1121 of his people H5971 , to call H7121 him, saying H559 , Behold H2009 , there is a people H5971 come out H3318 from Egypt H4480 H4714 : behold H2009 , they cover H3680 H853 the face H5869 of the earth H776 , and they H1931 abide H3427 over against H4480 H4136 me:
6. ಆದ್ದರಿಂದ ನೀನು ದಯಮಾಡಿ ಬಂದು ನನಗೋಸ್ಕರ ಜನಕ್ಕೆ ಶಾಪಕೊಡಬೇಕು, ಯಾಕೆಂದರೆ ಅವರು ನನಗಿಂತ ಬಲಿಷ್ಠರಾಗಿದ್ದಾರೆ. ನೀನು ಶಪಿಸಿದರೆ ಆಗ ನಾನು ಅವರನ್ನು ಸೋಲಿಸಿ ದೇಶದಿಂದ ಓಡಿಸಲು ನನಗೆ ಸಾಧ್ಯವಾಗುವುದು. ನೀನು ಯಾವನನ್ನು ಆಶೀರ್ವದಿಸುವಿಯೋ ಅವನು ಯಶಸ್ವಿಯಾಗುವನೆಂದೂ ನೀನು ಯಾವನನ್ನು ಶಪಿಸುವೆಯೋ ಅವನಿಗೆ ಸೋಲಾಗುವುದೆಂದೂ ನನಗೆ ಗೊತ್ತಿದೆ” ಎಂದು ಹೇಳಿದನು. PIEPBR
6. Come H1980 now H6258 therefore , I pray thee H4994 , curse H779 me H853 this H2088 people H5971 ; for H3588 they H1931 are too mighty for H6099 H4480 me: peradventure H194 I shall prevail H3201 , that we may smite H5221 them , and that I may drive them out H1644 of H4480 the land H776 : for H3588 I know H3045 H853 that he whom H834 thou blessest H1288 is blessed H1288 , and he whom H834 thou cursest H779 is cursed H779 .
7. PSಮೋವಾಬ್ಯರ ಹಿರಿಯರು ಮತ್ತು ಮಿದ್ಯಾನ್ಯರ ಹಿರಿಯರು ಬಿಳಾಮನ ಸೇವೆಗೋಸ್ಕರ ಹಣ ಕೊಡಲು ಹಣವನ್ನು ತೆಗೆದುಕೊಂಡು ಹೊರಟು ಅವನ ಬಳಿಗೆ ಬಂದು ಬಾಲಾಕನ ಮಾತುಗಳನ್ನು ತಿಳಿಸಿದರು. PE
7. And the elders H2205 of Moab H4124 and the elders H2205 of Midian H4080 departed H1980 with the rewards of divination H7081 in their hand H3027 ; and they came H935 unto H413 Balaam H1109 , and spoke H1696 unto H413 him the words H1697 of Balak H1111 .
8. PSಬಿಳಾಮನು, “ಈ ರಾತ್ರಿ ನೀವು ಇಲ್ಲೇ ಇಳಿದುಕೊಳ್ಳಿರಿ. ಯೆಹೋವನು ನನಗೆ ಹೇಳುವ ಮಾತನ್ನು ಬೆಳಿಗ್ಗೆ ನಿಮಗೆ ತಿಳಿಸುವೆನು” ಎಂದು ಹೇಳಿದನು. ಆದ್ದರಿಂದ ಮೋವಾಬ್ಯರ ಹಿರಿಯರು ರಾತ್ರಿ ಬಿಳಾಮನ ಮನೆಯಲ್ಲಿ ಇಳಿದುಕೊಂಡರು. PE
8. And he said H559 unto H413 them, Lodge H3885 here H6311 this night H3915 , and I will bring H7725 you word H1697 again, as H834 the LORD H3068 shall speak H1696 unto H413 me : and the princes H8269 of Moab H4124 abode H3427 with H5973 Balaam H1109 .
9. PSದೇವರು ಬಿಳಾಮನ ಬಳಿಗೆ ಬಂದು, “ನಿನ್ನ ಬಳಿಯಲ್ಲಿರುವ ಮನುಷ್ಯರು ಯಾರು?” ಎಂದು ಕೇಳಿದನು. PE
9. And God H430 came H935 unto H413 Balaam H1109 , and said H559 , What H4310 men H376 are these H428 with H5973 thee?
10. PSಬಿಳಾಮನು ದೇವರಿಗೆ, “ಮೋವಾಬ್ಯರ ಅರಸನು ಅಂದರೆ ಚಿಪ್ಪೋರನ ಮಗನಾದ ಬಾಲಾಕನು ನನ್ನ ಬಳಿಗೆ ದೂತರನ್ನು ಕಳುಹಿಸಿ,
10. And Balaam H1109 said H559 unto H413 God H430 , Balak H1111 the son H1121 of Zippor H6834 , king H4428 of Moab H4124 , hath sent H7971 unto H413 me, saying ,
11. ಒಂದು ಜನಾಂಗವು ಈಜಿಪ್ಟಿನಿಂದ ಹೊರಟು ಬಂದಿದೆ ಮತ್ತು ಅವರು ದೇಶವನ್ನೆಲ್ಲಾ ಮುಚ್ಚಿಕೊಂಡಿದ್ದಾರೆ. ಈಗ ನೀನು ಬಂದು ನನಗೋಸ್ಕರ ಅವರನ್ನು ಶಪಿಸು. ನೀನು ಶಪಿಸಿದರೆ, ನಾನು ಅವರನ್ನು ಸೋಲಿಸಲು ಮತ್ತು ಓಡಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಹೇಳಿ ಕಳುಹಿಸಿದ್ದಾನೆ” ಎಂದು ಉತ್ತರಕೊಟ್ಟನು. PE
11. Behold H2009 , there is a people H5971 come out H3318 of Egypt H4480 H4714 , which covereth H3680 H853 the face H5869 of the earth H776 : come H1980 now H6258 , curse H6895 me them; peradventure H194 I shall be able H3201 to overcome H3898 them , and drive them out H1644 .
12. PSಅದಕ್ಕೆ ದೇವರು ಬಿಳಾಮನಿಗೆ, “ನೀನು ಅವರ ಜೊತೆಯಲ್ಲಿ ಹೋಗಬಾರದು, ಜನರಿಗೆ ಶಾಪಕೊಡಬಾರದು. ನಾನು ಅವರನ್ನು ಆಶೀರ್ವದಿಸಿದ್ದೇನೆ” ಎಂದು ಹೇಳಿದನು. PE
12. And God H430 said H559 unto H413 Balaam H1109 , Thou shalt not H3808 go H1980 with H5973 them ; thou shalt not H3808 curse H779 H853 the people H5971 : for H3588 they H1931 are blessed H1288 .
13. PSಮರುದಿನ ಬೆಳಿಗ್ಗೆ ಬಿಳಾಮನು ಎದ್ದು ಬಾಲಾಕನ ಹಿರಿಯರಿಗೆ, “ನಿಮ್ಮ ಸ್ವಂತ ದೇಶಕ್ಕೆ ಹಿಂದಕ್ಕೆ ಹೋಗಿರಿ. ನಿಮ್ಮ ಸಂಗಡ ಬರಲು ಯೆಹೋವನು ನನಗೆ ಅಪ್ಪಣೆ ಕೊಡುತ್ತಿಲ್ಲ” ಎಂದು ಹೇಳಿದನು. PE
13. And Balaam H1109 rose up H6965 in the morning H1242 , and said H559 unto H413 the princes H8269 of Balak H1111 , Get H1980 you into H413 your land H776 : for H3588 the LORD H3068 refuseth H3985 to give me leave H5414 to go H1980 with H5973 you.
14. PSಮೋವಾಬ್ಯರ ನಾಯಕರು ಬಾಲಾಕನ ಬಳಿಗೆ ಹಿಂತಿರುಗಿ, “ಬಿಳಾಮನು ನಮ್ಮೊಡನೆ ಬರಲು ಒಪ್ಪುತ್ತಿಲ್ಲ” ಎಂದು ತಿಳಿಸಿದರು. PE
14. And the princes H8269 of Moab H4124 rose up H6965 , and they went H935 unto H413 Balak H1111 , and said H559 , Balaam H1109 refuseth H3985 to come H1980 with H5973 us.
15. PSಆದ್ದರಿಂದ ಬಾಲಾಕನು ಅವರಿಗಿಂತಲೂ ಶ್ರೇಷ್ಠರಾದ ಅನೇಕ ನಾಯಕರನ್ನು ಕಳುಹಿಸಿದನು.
15. And Balak H1111 sent H7971 yet H5750 again H3254 princes H8269 , more H7227 , and more honorable H3513 than they H4480 H428 .
16. ಇವರು ಬಿಳಾಮನ ಬಳಿಗೆ ಬಂದು ಅವನಿಗೆ, “ಚಿಪ್ಪೋರನ ಮಗನಾದ ಬಾಲಾಕನು ಹೀಗೆನ್ನುತ್ತಾನೆ: ನೀನು ನನ್ನ ಬಳಿಗೆ ಬರಲು ಅಡ್ಡಿಮಾಡುವ ಯಾವುದಕ್ಕೂ ಅವಕಾಶ ಕೊಡಬೇಡ.
16. And they came H935 to H413 Balaam H1109 , and said H559 to him, Thus H3541 saith H559 Balak H1111 the son H1121 of Zippor H6834 , Let nothing H408 , I pray thee H4994 , hinder H4513 thee from coming H4480 H1980 unto H413 me:
17. ನಾನು ಹೇಳುವುದನ್ನು ನೀನು ಮಾಡಿದರೆ, ನಾನು ನಿನಗೆ ಹಣವನ್ನು ಮತ್ತು ಗೌರವವನ್ನು ಬಹಳವಾಗಿ ಕೊಡುವೆನು ಮತ್ತು ನೀನು ಹೇಳಿದ್ದೆಲ್ಲವನ್ನು ಮಾಡುವೆನು. ಬಂದು, ನನಗಾಗಿ ಜನರನ್ನು ಶಪಿಸು” ಎಂದು ಹೇಳಿಸಿದನು. PE
17. For H3588 I will promote thee unto very great honor H3513 H3513 H3966 , and I will do H6213 whatsoever H3605 H834 thou sayest H559 unto H413 me: come H1980 therefore , I pray thee H4994 , curse H6895 me H853 this H2088 people H5971 .
18. PSಬಿಳಾಮನು ಬಾಲಾಕನ ಅಧಿಕಾರಿಗಳಿಗೆ, “ಬಾಲಾಕನು ನನಗೆ ಬೆಳ್ಳಿಬಂಗಾರಗಳಿಂದ ತುಂಬಿದ ತನ್ನ ಅರಮನೆಯನ್ನು ಕೊಟ್ಟರೂ ನನ್ನ ದೇವರಾದ ಯೆಹೋವನ ಆಜ್ಞೆಗೆ ವಿರೋಧವಾಗಿ ನಾನೇನೂ ಮಾಡಲು ಸಾಧ್ಯವಿಲ್ಲ. ಯೆಹೋವನು ಅಪ್ಪಣೆ ಕೊಡದ ಹೊರತು ನಾನು ಚಿಕ್ಕಕಾರ್ಯವನ್ನಾಗಲಿ ದೊಡ್ಡಕಾರ್ಯವನ್ನಾಗಲಿ ಮಾಡಲಾರೆ.
18. And Balaam H1109 answered H6030 and said H559 unto H413 the servants H5650 of Balak H1111 , If H518 Balak H1111 would give H5414 me his house H1004 full H4393 of silver H3701 and gold H2091 , I cannot H3201 H3808 go beyond H5674 H853 the word H6310 of the LORD H3068 my God H430 , to do H6213 less H6996 or H176 more H1419 .
19. ಆದ್ದರಿಂದ ನೀವೂ ಸಹ ಇತರ ಹಿರಿಯರಂತೆ ರಾತ್ರಿ ಇಲ್ಲೇ ಇರಬೇಕು. ಯೆಹೋವನು ನನಗೆ ಇನ್ನೂ ಹೇಳಬೇಕಾದದ್ದನ್ನು ರಾತ್ರಿ ತಿಳಿದುಕೊಳ್ಳುವೆನು” ಎಂದು ಹೇಳಿದನು. PE
19. Now H6258 therefore , I pray you H4994 , tarry H3427 ye H859 also H1571 here H2088 this night H3915 , that I may know H3045 what H4100 the LORD H3068 will say H1696 unto H5973 me more H3254 .
20. PS ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಈ ಜನರು ನಿನ್ನನ್ನು ತಮ್ಮೊಡನೆ ಬರಬೇಕೆಂದು ಆಹ್ವಾನಿಸಲು ಬಂದಿದ್ದಾರೆ. ಆದ್ದರಿಂದ ನೀನು ಅವರೊಂದಿಗೆ ಹೋಗಬಹುದು. ಆದರೆ ನಾನು ಹೇಳುವುದನ್ನು ಮಾತ್ರ ಮಾಡು” ಎಂದು ಹೇಳಿದನು. PE
20. And God H430 came H935 unto H413 Balaam H1109 at night H3915 , and said H559 unto him, If H518 the men H376 come H935 to call H7121 thee , rise up H6965 , and go H1980 with H854 them ; but yet H389 H853 the word H1697 which H834 I shall say H1696 unto H413 thee , that shalt thou do H6213 .
21. {#1ಬಿಳಾಮನು ಮತ್ತು ಅವನ ಕತ್ತೆ } PSಮರುದಿನ ಬೆಳಿಗ್ಗೆ ಬಿಳಾಮನು ತನ್ನ ಕತ್ತೆಗೆ ತಡಿಹಾಕಿಸಿ ಮೋವಾಬ್ಯರ ಪ್ರಧಾನರ ಜೊತೆಯಲ್ಲಿ ಹೊರಟನು.
21. And Balaam H1109 rose up H6965 in the morning H1242 , and saddled H2280 H853 his ass H860 , and went H1980 with H5973 the princes H8269 of Moab H4124 .
22. ಬಿಳಾಮನು ಕತ್ತೆಯ ಮೇಲೆ ಸವಾರಿ ಮಾಡುತ್ತಿದ್ದನು. ಅವನ ಜೊತೆ ಇಬ್ಬರು ಆಳುಗಳಿದ್ದರು. ಬಿಳಾಮನು ಪ್ರಯಾಣ ಮಾಡತೊಡಗಿದ್ದರಿಂದ ದೇವರು ಕೋಪಗೊಂಡನು. ಆದ್ದರಿಂದ ಯೆಹೋವನ ದೂತನು ಬಿಳಾಮನನ್ನು ತಡೆಯಲು ದಾರಿಯಲ್ಲಿ ನಿಂತುಕೊಂಡನು. PE
22. And God H430 's anger H639 was kindled H2734 because H3588 he H1931 went H1980 : and the angel H4397 of the LORD H3068 stood H3320 in the way H1870 for an adversary H7854 against him . Now he H1931 was riding H7392 upon H5921 his ass H860 , and his two H8147 servants H5288 were with H5973 him.
23. PSಯೆಹೋವನ ದೂತನು ಬಿಚ್ಚುಕತ್ತಿಯನ್ನು ಹಿಡಿದುಕೊಂಡು ದಾರಿಯಲ್ಲೇ ನಿಂತಿರುವುದನ್ನು ಕತ್ತೆ ನೋಡಿ ದಾರಿಯನ್ನು ಬಿಟ್ಟು ಬಯಲಿನ ಕಡೆ ಹೋಯಿತು. ಕತ್ತೆಯನ್ನು ದಾರಿಗೆ ತಿರುಗಿಸುವದಕ್ಕೆ ಬಿಳಾಮನು ಅದನ್ನು ಹೊಡೆದನು. ಅವನಿಗೆ ದೂತನು ಕಾಣಿಸಲಿಲ್ಲ. PE
23. And the ass H860 saw H7200 H853 the angel H4397 of the LORD H3068 standing H5324 in the way H1870 , and his sword H2719 drawn H8025 in his hand H3027 : and the ass H860 turned aside H5186 out of H4480 the way H1870 , and went H1980 into the field H7704 : and Balaam H1109 smote H5221 H853 the ass H860 , to turn H5186 her into the way H1870 .
24. PSಆಮೇಲೆ ಯೆಹೋವನ ದೂತನು ಎರಡು ದ್ರಾಕ್ಷಿತೋಟಗಳ ನಡುವಿನ ಕಿರಿದಾದ ದಾರಿಯಲ್ಲಿ ನಿಂತುಕೊಂಡನು. ಎರಡು ಕಡೆಯಲ್ಲಿಯೂ ಗೋಡೆಗಳಿದ್ದವು.
24. But the angel H4397 of the LORD H3068 stood H5975 in a path H4934 of the vineyards H3754 , a wall H1447 being on this side H4480 H2088 , and a wall H1447 on that side H4480 H2088 .
25. ತಿರುಗಿ ಕತ್ತೆಯು ಯೆಹೋವನ ದೂತನನ್ನು ನೋಡಿ ಗೋಡೆಗೆ ತನ್ನನ್ನು ಒತ್ತರಿಸಿಕೊಂಡಿತು. ಆಗ ಬಿಳಾಮನ ಪಾದವು ಗೋಡೆಗೆ ಒತ್ತರಿಸಿತು. ಆದ್ದರಿಂದ ಬಿಳಾಮನು ತಿರುಗಿ ಕತ್ತೆಯನ್ನು ಹೊಡೆದನು. PE
25. And when the ass H860 saw H7200 H853 the angel H4397 of the LORD H3068 , she thrust herself H3905 unto H413 the wall H7023 , and crushed H3905 H853 Balaam H1109 's foot H7272 against H413 the wall H7023 : and he smote H5221 her again H3254 .
26. PSಬಳಿಕ ಯೆಹೋವನ ದೂತನು ಮತ್ತೆ ಮುಂದೆ ಹೋಗಿ ಕತ್ತೆಯು ಎಡಕ್ಕಾಗಲಿ ಬಲಕ್ಕಾಗಲಿ ಹೊರಳಲು ಸಾಧ್ಯವಿಲ್ಲದಷ್ಟು ಇನ್ನೂ ಕಿರಿದಾದ ಸ್ಥಳದಲ್ಲಿ ನಿಂತುಕೊಂಡನು.
26. And the angel H4397 of the LORD H3068 went H5674 further H3254 , and stood H5975 in a narrow H6862 place H4725 , where H834 was no H369 way H1870 to turn H5186 either to the right hand H3225 or to the left H8040 .
27. ಕತ್ತೆಯು ಯೆಹೋವನ ದೂತನನ್ನು ನೋಡಿ ಬಿಳಾಮನ ಕೆಳಗೆ ಅಡಗಿ ಮಲಗಿಕೊಂಡಿತು. ಆಗ ಬಿಳಾಮನು ಸಿಟ್ಟುಗೊಂಡು ತನ್ನ ಕೋಲಿನಿಂದ ಕತ್ತೆಯನ್ನು ಹೊಡೆದನು. PE
27. And when the ass H860 saw H7200 H853 the angel H4397 of the LORD H3068 , she fell down H7257 under H8478 Balaam H1109 : and Balaam H1109 's anger H639 was kindled H2734 , and he smote H5221 H853 the ass H860 with a staff H4731 .
28. PSಆಗ ಯೆಹೋವನು ಕತ್ತೆಗೆ ಮಾತಾಡುವ ಶಕ್ತಿಯನ್ನು ಕೊಟ್ಟನು. ಅದು ಬಿಳಾಮನಿಗೆ, “ನೀನು ಮೂರು ಸಾರಿ ನನ್ನನ್ನು ಹೊಡೆದದ್ದೇಕೆ? ನಾನು ನಿನಗೇನು ಮಾಡಿದ್ದೇನೆ?” ಎಂದು ಕೇಳಿತು. PE
28. And the LORD H3068 opened H6605 H853 the mouth H6310 of the ass H860 , and she said H559 unto Balaam H1109 , What H4100 have I done H6213 unto thee, that H3588 thou hast smitten H5221 me these H2088 three H7969 times H7272 ?
29. PSಬಿಳಾಮನು, “ನೀನು ನನ್ನನ್ನು ಮೂರ್ಖನನ್ನಾಗಿ ಮಾಡಿರುವೆ. ನನ್ನ ಕೈಯಲ್ಲಿ ಕತ್ತಿಯಿದ್ದರೆ ನಿನ್ನನ್ನು ಈಗಲೇ ಕೊಂದುಹಾಕಿಬಿಡುತ್ತಿದ್ದೆ” ಅಂದನು. PE
29. And Balaam H1109 said H559 unto the ass H860 , Because H3588 thou hast mocked H5953 me : I would H3863 there were H3426 a sword H2719 in mine hand H3027 , for H3588 now H6258 would I kill H2026 thee.
30. PSಅದಕ್ಕೆ ಕತ್ತೆಯು ಬಿಳಾಮನಿಗೆ, “ನೋಡು, ನಾನು ನಿನ್ನ ಸ್ವಂತ ಕತ್ತೆ. ಅನೇಕಾನೇಕ ವರ್ಷಗಳಿಂದ ನೀನು ನನ್ನ ಮೇಲೆ ಸವಾರಿ ಮಾಡುತ್ತಿರುವೆ. ನಾನು ಹಿಂದೆಂದೂ ಹೀಗೆ ಮಾಡಲಿಲ್ಲವೆಂದು ನಿನಗೆ ತಿಳಿದದೆ” ಎಂದು ಹೇಳಿತು. PEPSಅದಕ್ಕೆ ಬಿಳಾಮನು, “ಅದು ನಿಜ” ಅಂದನು. PE
30. And the ass H860 said H559 unto H413 Balaam H1109 , Am not H3808 I H595 thine ass H860 , upon H5921 which H834 thou hast ridden H7392 ever since H4480 H5750 I was thine unto H5704 this H2088 day H3117 ? was I ever wont H5532 H5532 to do H6213 so H3541 unto thee? And he said H559 , Nay H3808 .
31. PSಆಗ ಯೆಹೋವನು ಬಿಳಾಮನ ಕಣ್ಣುಗಳನ್ನು ತೆರೆದು ಬಿಚ್ಚುಕತ್ತಿಯನ್ನು ಹಿಡಿದುಕೊಂಡು ದಾರಿಯಲ್ಲಿ ನಿಂತಿರುವ ಯೆಹೋವನ ದೂತನನ್ನು ನೋಡುವಂತೆ ಮಾಡಿದನು. ಅವನನ್ನು ಕಂಡಾಗ ಬಿಳಾಮನು ಮೊಣಕಾಲೂರಿ ತನ್ನ ಮುಖವನ್ನು ನೆಲದವರೆಗೂ ಬಾಗಿಸಿದನು. PE
31. Then the LORD H3068 opened H1540 H853 the eyes H5869 of Balaam H1109 , and he saw H7200 H853 the angel H4397 of the LORD H3068 standing H5324 in the way H1870 , and his sword H2719 drawn H8025 in his hand H3027 : and he bowed down his head H6915 , and fell flat H7812 on his face H639 .
32. PSಯೆಹೋವನ ದೂತನು ಬಿಳಾಮನಿಗೆ, “ನೀನು ಮೂರು ಸಲವೂ ಕತ್ತೆಯನ್ನು ಹೊಡೆದದ್ದೇಕೆ? ನಿನ್ನ ಪ್ರಯಾಣವು ನನ್ನ ಚಿತ್ತಕ್ಕೆ ವಿರುದ್ಧವಾದದ್ದರಿಂದ ನಿನ್ನನ್ನು ತಡೆಯುವುದಕ್ಕೆ ನಾನೇ ಬಂದಿದ್ದೇನೆ.
32. And the angel H4397 of the LORD H3068 said H559 unto H413 him, Wherefore H5921 H4100 hast thou smitten H5221 H853 thine ass H860 these H2088 three H7969 times H7272 ? behold H2009 , I H595 went out H3318 to withstand H7854 thee, because H3588 thy way H1870 is perverse H3399 before H5048 me:
33. ಕತ್ತೆ ನನ್ನನ್ನು ನೋಡಿ ಮೂರು ಸಲ ನನ್ನೆದುರಿನಿಂದ ಇನ್ನೊಂದು ಕಡೆಗೆ ತಿರುಗಿಕೊಂಡಿತು. ಹಾಗೆ ತಿರುಗಿಕೊಳ್ಳದಿದ್ದಲ್ಲಿ ನಾನು ಕತ್ತೆಯನ್ನು ಉಳಿಸಿ ನಿನ್ನನ್ನು ಆಗಲೇ ಕೊಂದುಹಾಕಿಬಿಡುತ್ತಿದ್ದೆನು” ಎಂದು ಹೇಳಿದನು. PE
33. And the ass H860 saw H7200 me , and turned H5186 from H6440 me these H2088 three H7969 times H7272 : unless H194 she had turned H5186 from H4480 H6440 me, surely H3588 now H6258 also H1571 I had slain H2026 thee , and saved her alive H2421 H853 .
34. PSಆಗ ಬಿಳಾಮನು ಯೆಹೋವನ ದೂತನಿಗೆ, “ನಾನು ಪಾಪ ಮಾಡಿದ್ದೇನೆ. ನೀನು ದಾರಿಯಲ್ಲಿ ನಿಂತುಕೊಂಡಿರುವುದು ನನಗೆ ಗೊತ್ತಾಗಲಿಲ್ಲ. ನನ್ನ ಪ್ರಯಾಣವು ನಿನಗೆ ಮೆಚ್ಚಿಕೆಯಾಗಿಲ್ಲದಿದ್ದರೆ, ನಾನು ಮನೆಗೆ ಹಿಂತಿರುಗುವೆನು” ಎಂದು ಹೇಳಿದನು. PE
34. And Balaam H1109 said H559 unto H413 the angel H4397 of the LORD H3068 , I have sinned H2398 ; for H3588 I knew H3045 not H3808 that H3588 thou H859 stoodest H5324 in the way H1870 against H7125 me: now H6258 therefore, if H518 it displease H7489 H5869 thee , I will get me back again H7725 .
35. PSಆಗ ಯೆಹೋವನ ದೂತನು ಬಿಳಾಮನಿಗೆ, “ಆ ಮನುಷ್ಯರ ಜೊತೆಯಲ್ಲಿ ಹೋಗು. ಆದರೆ ನಾನು ನಿನಗೆ ಹೇಳುವ ಮಾತನ್ನೇ ಹೊರತು ಬೇರೆ ಯಾವುದನ್ನೂ ಹೇಳಬಾರದು” ಎಂದು ಹೇಳಿದನು. ಆದ್ದರಿಂದ ಬಿಳಾಮನು ಬಾಲಾಕನ ನಾಯಕರೊಡನೆ ಹೋದನು. PE
35. And the angel H4397 of the LORD H3068 said H559 unto H413 Balaam H1109 , Go H1980 with H5973 the men H376 : but only H657 H853 the word H1697 that H834 I shall speak H1696 unto H413 thee , that thou shalt speak H1696 . So Balaam H1109 went H1980 with H5973 the princes H8269 of Balak H1111 .
36. PSಬಿಳಾಮನು ಬರುತ್ತಿರುವ ಸುದ್ದಿಯನ್ನು ಬಾಲಾಕನು ಕೇಳಿ ಅವನನ್ನು ಎದುರುಗೊಳ್ಳುವುದಕ್ಕಾಗಿ ತನ್ನ ದೇಶದ ಸರಹದ್ದಿನಲ್ಲಿ ಅರ್ನೋನ್ ನದಿಯ ಬಳಿಯಲ್ಲಿರುವ ಮೋವ್ಯಾಬರ ಊರಿನಲ್ಲಿ ಅವನನ್ನು ಭೇಟಿಯಾಗಲು ಹೋದನು.
36. And when Balak H1111 heard H8085 that H3588 Balaam H1109 was come H935 , he went out H3318 to meet H7125 him unto H413 a city H5892 of Moab H4124 , which H834 is in H5921 the border H1366 of Arnon H769 , which H834 is in the utmost H7097 coast H1366 .
37. ಬಾಲಾಕನು ಬಿಳಾಮನನ್ನು ಕಂಡಾಗ, “ನಿನ್ನನ್ನು ಅವಸರದಿಂದ ಕರೆಸುವುದಕ್ಕೆ ದೂತರನ್ನು ಕಳುಹಿಸಿದೆನಲ್ಲಾ. ನೀನು ಆಗಲೇ ಯಾಕೆ ಬರಲಿಲ್ಲ? ನಿನ್ನನ್ನು ಘನಪಡಿಸುವುದಕ್ಕೆ ನಾನು ಸಮರ್ಥನಲ್ಲವೆಂದು ನೀನು ಭಾವಿಸಿಕೊಂಡಿರುವಿಯಾ?” ಎಂದು ಕೇಳಿದನು. PE
37. And Balak H1111 said H559 unto H413 Balaam H1109 , Did I not H3808 earnestly send H7971 H7971 unto H413 thee to call H7121 thee? wherefore H4100 camest H1980 thou not H3808 unto H413 me? am I not able H3201 H3808 indeed H552 to promote thee to honor H3513 ?
38. PSಬಿಳಾಮನು, “ನಾನು ಈಗ ಬಂದಿದ್ದೇನೆ. ಆದರೆ, ನಿನಗೆ ಇಷ್ಟವಾಗುವಂಥದ್ದನ್ನು ಹೇಳಲು ನನಗೆ ಸಾಧ್ಯವಿಲ್ಲ. ದೇವರು ನನಗೆ ತಿಳಿಸುವುದನ್ನೇ ನಾನು ಹೇಳಬೇಕು” ಅಂದನು. PE
38. And Balaam H1109 said H559 unto H413 Balak H1111 , Lo H2009 , I am come H935 unto H413 thee : have I now H6258 any power at all H3201 H3201 to say H1696 any thing H3972 ? the word H1697 that H834 God H430 putteth H7760 in my mouth H6310 , that shall I speak H1696 .
39. PSಆಗ ಬಿಳಾಮನು ಬಾಲಾಕನೊಡನೆ ಕಿರ್ಯತ್‌ಹುಚೋತಿಗೆ ಹೋದನು.
39. And Balaam H1109 went H1980 with H5973 Balak H1111 , and they came H935 unto Kirjath H7155 -huzoth.
40. ಬಾಲಾಕನು ಹೋರಿಗಳನ್ನು ಮತ್ತು ಕುರಿಗಳನ್ನು ವಧಿಸಿ ಯಜ್ಞಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ಬಿಳಾಮನಿಗೂ ಅವನ ಸಂಗಡವಿದ್ದ ಪ್ರಧಾನರಿಗೂ ಕೊಟ್ಟನು. PE
40. And Balak H1111 offered H2076 oxen H1241 and sheep H6629 , and sent H7971 to Balaam H1109 , and to the princes H8269 that H834 were with H854 him.
41. PSಮರದಿನ ಬೆಳಿಗ್ಗೆ ಬಾಲಾಕನು ಬಿಳಾಮನನ್ನು ಬಾಮೋತ್‌ಬಾಳ್ ಎಂಬ ಸ್ಥಳದವರೆಗೂ ಕರೆದುಕೊಂಡು ಹೋದನು. ಅಲ್ಲಿಂದ ಇಸ್ರೇಲರ ಪಾಳೆಯ ಸ್ವಲ್ಪಸ್ವಲ್ಪ ಕಾಣುತ್ತಿತ್ತು. PE
41. And it came to pass H1961 on the morrow H1242 , that Balak H1111 took H3947 H853 Balaam H1109 , and brought him up H5927 into the high places H1116 of Baal H1168 , that thence H4480 H8033 he might see H7200 the utmost H7097 part of the people H5971 .