Bible Language
Easy to Read Version - Kannadam

:

1. {ಜನರು ಲೆಕ್ಕಿಸಲ್ಪಟ್ಟದ್ದು} PS ಘೋರ ವ್ಯಾಧಿ ನಿಂತಮೇಲೆ ಯೆಹೋವನು ಮೋಶೆಗೂ ಯಾಜಕ ಆರೋನನ ಮಗನಾದ ಎಲ್ಲಾಜಾರನಿಗೂ,
1. And it came to pass H1961 after H310 the plague H4046 , that the Lord H3068 spoke H559 unto H413 Moses H4872 and unto H413 Eleazar H499 the son H1121 of Aaron H175 the priest H3548 , saying H559 ,
2. “ನೀವು ಇಸ್ರೇಲರ ಸರ್ವಸಮೂಹದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸುಳ್ಳವರನ್ನು ಮತ್ತು ಇಸ್ರೇಲ್ ಸೈನ್ಯದಲ್ಲಿ ಸೇವೆಮಾಡಲು ಶಕ್ತರಾಗಿರುವ ಗಂಡಸರನ್ನು ಕುಟುಂಬ ಕುಟುಂಬಗಳ ಪ್ರಕಾರ ಲೆಕ್ಕಿಸಬೇಕು” ಎಂದು ಆಜ್ಞಾಪಿಸಿದನು. PEPS
2. Take H5375 H853 the sum H7218 of all H3605 the congregation H5712 of the children H1121 of Israel H3478 , from twenty H6242 years H8141 old H4480 H1121 and upward H4605 , throughout their fathers H1 ' house H1004 , all H3605 that are able to go H3318 to war H6635 in Israel H3478 .
3. ಸಮಯದಲ್ಲಿ ಜನರು ಮೋವಾಬಿನ ಬಯಲುಗಳಲ್ಲಿ ತಂಗಿದ್ದರು. ಇದು ಜೆರಿಕೊ ಪಟ್ಟಣದ ಆಚೆಕಡೆಯಲ್ಲಿರುವ ಜೋರ್ಡನ್ ನದಿಯ ಸಮೀಪದಲ್ಲಿತ್ತು. ಮೋಶೆ ಮತ್ತು ಯಾಜಕನಾದ ಎಲ್ಲಾಜಾರನು ಜನರೊಡನೆ ಮಾತಾಡಿ ಹೇಳಿದ್ದೇನೆಂದರೆ:
3. And Moses H4872 and Eleazar H499 the priest H3548 spoke H1696 with H854 them in the plains H6160 of Moab H4124 by H5921 Jordan H3383 near Jericho H3405 , saying H559 ,
4. “ಮೋಶೆ ಮತ್ತು ಇಸ್ರೇಲರು ಈಜಿಪ್ಟಿನಿಂದ ಹೊರಬಂದಾಗ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದಂತೆಯೇ ನೀವು ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚು ವಯಸ್ಸಾದ ಗಂಡಸರನ್ನು ಲೆಕ್ಕಿಸಬೇಕು.”
4. Take the sum of the people , from twenty H6242 years H8141 old H4480 H1121 and upward H4605 ; as H834 the LORD H3068 commanded H6680 H853 Moses H4872 and the children H1121 of Israel H3478 , which went forth H3318 out of the land H4480 H776 of Egypt H4714 .
5. ರೂಬೇನ್ ಕುಲದ ಜನರು: (ರೂಬೇನನು ಇಸ್ರೇಲನ ಚೊಚ್ಚಲ ಮಗನು.) ಹನೋಕನ ಕುಟುಂಬದವರಾದ ಹನೋಕ್ಯರು; ಪಲ್ಲೂವಿನ ಕುಟುಂಬದವರಾದ ಪಲ್ಲೂವಿನವರು;
5. Reuben H7205 , the eldest son H1060 of Israel H3478 : the children H1121 of Reuben H7205 ; Hanoch H2585 , of whom cometh the family H4940 of the Hanochites H2599 : of Pallu H6396 , the family H4940 of the Palluites H6384 :
6. ಹೆಚ್ರೋನನ ಕುಟುಂಬದವರಾದ ಹೆಚ್ರೋನ್ಯರು; ಕರ್ಮೀಯ ಕುಟುಂಬದವರಾದ ಕರ್ಮೀಯರು.
6. Of Hezron H2696 , the family H4940 of the Hezronites H2697 : of Carmi H3756 , the family H4940 of the Carmites H3757 .
7. ರೂಬೇನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 43,730. PS
7. These H428 are the families H4940 of the Reubenites H7206 : and they that were numbered H6485 of them were H1961 forty H705 and three H7969 thousand H505 and seven H7651 hundred H3967 and thirty H7970 .
8. ಪಲ್ಲೂವಿನ ಮಗನು ಎಲೀಯಾಬ್.
8. And the sons H1121 of Pallu H6396 ; Eliab H446 .
9. ಎಲೀಯಾಬನ ಗಂಡುಮಕ್ಕಳು: ನೆಮೂವೇಲ್, ದಾತಾನ್, ಅಬೀರಾಮ್ ಎಂಬವರೆ. ಕೋರಹನ ಗುಂಪಿನವರು ಯೆಹೋವನಿಗೆ ವಿರೋಧವಾಗಿ ದಂಗೆಯೆದ್ದ ಕಾಲದಲ್ಲಿ ಅವರೊಳಗೆ ಸೇರಿಕೊಂಡು ಮೋಶೆ ಆರೋನರಿಗೆ ವಿರೋಧವಾಗಿ ದಂಗೆ ಎದ್ದವರೇ ದಾತಾನ್ ಮತ್ತು ಅಬೀರಾಮ್.
9. And the sons H1121 of Eliab H446 ; Nemuel H5241 , and Dathan H1885 , and Abiram H48 . This H1931 is that Dathan H1885 and Abiram H48 , which were famous H7148 in the congregation H5712 , who H834 strove H5327 against H5921 Moses H4872 and against H5921 Aaron H175 in the company H5712 of Korah H7141 , when they strove H5327 against H5921 the LORD H3068 :
10. ಭೂಮಿಯು ಬಾಯ್ದೆರೆದು ಅವರನ್ನೂ ಕೋರಹನನ್ನೂ ನುಂಗಿಬಿಟ್ಟಿತು ಮತ್ತು ಬೆಂಕಿಯು ಗುಂಪಿನವರಲ್ಲಿ ಇತರ ಇನ್ನೂರೈವತ್ತು ಮಂದಿಯನ್ನು ದಹಿಸಿ ಇಸ್ರೇಲರಿಗೆ ಎಚ್ಚರಿಕೆಯುಂಟಾಗುವ ಹಾಗೆ ಮಾಡಿತು.
10. And the earth H776 opened H6605 H853 her mouth H6310 , and swallowed them up together H1104 H853 with H854 Korah H7141 , when that company H5712 died H4191 , what time the fire H784 devoured H398 two hundred H3967 and H853 fifty H2572 men H376 : and they became H1961 a sign H5251 .
11. ಗುಂಪಿನವರೆಲ್ಲರು ಸತ್ತರೂ ಕೋರಹನ ಮಕ್ಕಳು ಕಾಲದಲ್ಲಿ ಸಾಯಲಿಲ್ಲ.
11. Notwithstanding the children H1121 of Korah H7141 died H4191 not H3808 .
12. ಸಿಮೆಯೋನ್ ಕುಲದ ಕುಟುಂಬಗಳು: ನೆಮೂವೇಲನ ಕುಟುಂಬದವರಾದ ನೆಮೂವೇಲ್ಯರು; ಯಾಮೀನನ ಕುಟುಂಬದವರಾದ ಯಾಮೀನ್ಯರು; ಯಾಕೀನನ ಕುಟುಂಬದವರಾದ ಯಾಕೀನ್ಯರು;
12. The sons H1121 of Simeon H8095 after their families H4940 : of Nemuel H5241 , the family H4940 of the Nemuelites H5242 : of Jamin H3226 , the family H4940 of the Jaminites H3228 : of Jachin H3199 , the family H4940 of the Jachinites H3200 :
13. ಜೆರಹನ ಕುಟುಂಬದವರಾದ ಜೆರಹಿಯರು; ಸೌಲನ ಕುಟುಂಬದವರಾದ ಸೌಲ್ಯರು.
13. Of Zerah H2226 , the family H4940 of the Zarhites H2227 : of Shaul H7586 , the family H4940 of the Shaulites H7587 .
14. ಸಿಮೆಯೋನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 22,200.
14. These H428 are the families H4940 of the Simeonites H8099 , twenty H6242 and two H8147 thousand H505 and two hundred H3967 .
15. ಗಾದ್ ಕುಲದ ಕುಟುಂಬಗಳು: ಚೆಫೋನನ ಕುಟುಂಬದವರಾದ ಚೆಫೋನ್ಯರು; ಹಗ್ಗೀಯನ ಕುಟುಂಬದವರಾದ ಹಗ್ಗೀಯರು; ಶೂನೀಯ ಕುಟುಂಬದವರಾದ ಶೂನೀಯರು;
15. The children H1121 of Gad H1410 after their families H4940 : of Zephon H6827 , the family H4940 of the Zephonites H3831 : of Haggi H2291 , the family H4940 of the Haggites H2291 : of Shuni H7764 , the family H4940 of the Shunites H7765 :
16. ಒಜ್ನೀಯ ಕುಟುಂಬದವರಾದ ಒಜ್ನೀಯರು; ಏರೀಯ ಕುಟುಂಬದವರಾದ ಏರೀಯರು;
16. Of Ozni H244 , the family H4940 of the Oznites H244 : of Eri H6179 , the family H4940 of the Erites H6180 :
17. ಅರೋದನ ಕುಟುಂಬದವರಾದ ಆರೋದ್ಯರು; ಅರೇಲೀಯ ಕುಟುಂಬದವರಾದ ಅರೇಲೀಯರು.
17. Of Arod H720 , the family H4940 of the Arodites H722 : of Areli H692 , the family H4940 of the Arelites H692 .
18. ಗಾದ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 40,500.
18. These H428 are the families H4940 of the children H1121 of Gad H1410 according to those that were numbered H6485 of them, forty H705 thousand H505 and five H2568 hundred H3967 .
19. (19-20) ಯೆಹೂದ ಕುಲದ ಕುಟುಂಬಗಳು: ಶೇಲಹನ ಕುಟುಂಬದವರಾದ ಶೇಲಾನ್ಯರು; ಪೆರೆಚನ ಕುಟುಂಬದವರಾದ ಪೆರೆಚ್ಯರು; ಜೆರಹನ ಕುಟುಂಬದವರಾದ ಜೆರಹಿಯರು. (ಯೆಹೂದನ ಇಬ್ಬರು ಗಂಡುಮಕ್ಕಳಾದ ಏರ್ ಮತ್ತು ಓನಾನನು ಕಾನಾನ್‌ನಲ್ಲಿ ಸತ್ತರು.)
19. The sons H1121 of Judah H3063 were Er H6147 and Onan H209 : and Er H6147 and Onan H209 died H4191 in the land H776 of Canaan H3667 .
20.
21. ಪೆರೆಚನ ಕುಟುಂಬಗಳು: ಹೆಚ್ರೋನನ ಕುಟುಂಬದವರಾದ ಹೆಚ್ರೋನ್ಯರು, ಹಾಮೂಲನ ಕುಟುಂಬದವರಾದ ಹಾಮೂಲ್ಯರು;
21. And the sons H1121 of Pharez H6557 were H1961 ; of Hezron H2696 , the family H4940 of the Hezronites H2697 : of Hamul H2538 , the family H4940 of the Hamulites H2539 .
22. ಯೆಹೂದ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 76,500.
22. These H428 are the families H4940 of Judah H3063 according to those that were numbered H6485 of them , threescore and sixteen H8337 H7657 thousand H505 and five H2568 hundred H3967 .
23. ಇಸ್ಸಾಕಾರನ ಕುಟುಂಬಗಳು: ತೋಲನ ಕುಟುಂಬದವರಾದ ತೋಲಾಯರು; ಪುವ್ವನ ಕುಟುಂಬದವರಾದ ಪೂನ್ಯರು;
23. Of the sons H1121 of Issachar H3485 after their families H4940 : of Tola H8439 , the family H4940 of the Tolaites H8440 : of Pua H6312 , the family H4940 of the Punites H6324 :
24. ಯಾಶೂಬನ ಕುಟುಂಬದವರಾದ ಯಾಶೂಬ್ಯರು; ಶಿಮ್ರೋನನ ಕುಟುಂಬದವರಾದ ಶಿಮ್ರೋನ್ಯರು.
24. Of Jashub H3437 , the family H4940 of the Jashubites H3432 : of Shimron H8110 , the family H4940 of the Shimronites H8117 .
25. ಇಸ್ಸಾಕಾರ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 64,300 ಮಂದಿ.
25. These H428 are the families H4940 of Issachar H3485 according to those that were numbered H6485 of them, threescore H8346 and four H702 thousand H505 and three H7969 hundred H3967 .
26. ಜೆಬುಲೂನ್ ಕುಲದ ಕುಟುಂಬಗಳು: ಸೆರೆದನ ಕುಟುಂಬದವರಾದ ಸೆರೆದ್ಯರು; ಏಲೋನನ ಕುಟುಂಬದವರಾದ ಏಲೋನ್ಯರು; ಯಹಲೇಲನ ಕುಟುಂಬದವರಾದ ಯಹಲೇಲ್ಯರು.
26. Of the sons H1121 of Zebulun H2074 after their families H4940 : of Sered H5624 , the family H4940 of the Sardites H5625 : of Elon H356 , the family H4940 of the Elonites H440 : of Jahleel H3177 , the family H4940 of the Jahleelites H3178 .
27. ಜೆಬುಲೂನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 60,500
27. These H428 are the families H4940 of the Zebulunites H2075 according to those that were numbered H6485 of them, threescore H8346 thousand H505 and five H2568 hundred H3967 .
28. ಯೋಸೇಫನ ಇಬ್ಬರು ಗಂಡುಮಕ್ಕಳು: ಮನಸ್ಸೆ ಮತ್ತು ಎಫ್ರಾಯೀಮ್.
28. The sons H1121 of Joseph H3130 after their families H4940 were Manasseh H4519 and Ephraim H669 .
29. ಮನಸ್ಸೆ ಕುಲದ ಕುಟುಂಬಗಳು: ಮಾಕೀರನ ಕುಟುಂಬದವರಾದ ಮಾಕೀರ್ಯರು; ಮಾಕೀರನ ಮಗನಾದ ಗಿಲ್ಯಾದನ ಕುಟುಂಬದವರಾದ ಗಿಲ್ಯಾದ್ಯರು.
29. Of the sons H1121 of Manasseh H4519 : of Machir H4353 , the family H4940 of the Machirites H4354 : and Machir H4353 begot H3205 H853 Gilead H1568 : of Gilead H1568 come the family H4940 of the Gileadites H1569 .
30. ಗಿಲ್ಯಾದನ ಕುಟುಂಬದವರು: ಈಯೆಜೆರನ ಕುಟುಂಬದವರಾದ ಈಯೆಜೆರ್ಯರು; ಹೇಲೆಕನ ಕುಟುಂಬದವರಾದ ಹೇಲೆಕ್ಯರು;
30. These H428 are the sons H1121 of Gilead H1568 : of Jeezer H372 , the family H4940 of the Jeezerites H373 : of Helek H2507 , the family H4940 of the Helekites H2516 :
31. ಅಸ್ರೀಯೇಲನ ಕುಟುಂಬದವರಾದ ಅಸ್ರೀಯೇಲ್ಯರು; ಶೆಕೆಮನ ಕುಟುಂಬದವರಾದ ಶೆಕೆಮ್ಯರು;
31. And of Asriel H844 , the family H4940 of the Asrielites H845 : and of Shechem H7928 , the family H4940 of the Shechemites H7930 :
32. ಶೆಮೀದಾಯನ ಕುಟುಂಬದವರಾದ ಶೆಮೀದಾಯರು; ಹೇಫೆರನ ಕುಟುಂಬದವರಾದ ಹೇಫೆರ್ಯರು.
32. And of Shemida H8061 , the family H4940 of the Shemidaites H8062 : and of Hepher H2660 , the family H4940 of the Hepherites H2662 .
33. ಹೇಫೆರನ ಮಗನಾದ ಚಲ್ಫಹಾದನಿಗೆ ಹೆಣ್ಣುಮಕ್ಕಳು ಮಾತ್ರ ಹುಟ್ಟಿದರು. ಗಂಡುಮಕ್ಕಳು ಹುಟ್ಟಲಿಲ್ಲ. ಅವನ ಹೆಣ್ಣುಮಕ್ಕಳ ಹೆಸರು: ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ.
33. And Zelophehad H6765 the son H1121 of Hepher H2660 had H1961 no H3808 sons H1121 , but H3588 H518 daughters H1323 : and the names H8034 of the daughters H1323 of Zelophehad H6765 were Mahlah H4244 , and Noah H5270 , Hoglah H2295 , Milcah H4435 , and Tirzah H8656 .
34. ಮನಸ್ಸೆ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 52,700.
34. These H428 are the families H4940 of Manasseh H4519 , and those that were numbered H6485 of them, fifty H2572 and two H8147 thousand H505 and seven H7651 hundred H3967 .
35. ಎಫ್ರಾಯೀಮ್ ಕುಲದ ಕುಟುಂಬಗಳು: ಶೂತೆಲಹನ ಕುಟುಂಬದವರಾದ ಶೂತೆಲಹ್ಯರು; ಬೆಕೆರನ ಕುಟುಂಬದವರಾದ ಬೆಕೆರ್ಯರು; ತಹನನ ಕುಟುಂಬದವರಾದ ತಹನಿಯರು.
35. These H428 are the sons H1121 of Ephraim H669 after their families H4940 : of Shuthelah H7803 , the family H4940 of the Shuthalhites H8364 : of Becher H1071 , the family H4940 of the Bachrites H1076 : of Tahan H8465 , the family H4940 of the Tahanites H8470 .
36. ಏರಾನನು ಶೂತೆಲಹನ ಕುಟುಂಬದವನು; ಏರಾನನ ಕುಟುಂಬದವರಾದ ಏರಾನ್ಯರು.
36. And these H428 are the sons H1121 of Shuthelah H7803 : of Eran H6197 , the family H4940 of the Eranites H6198 .
37. ಎಫ್ರಾಯೀಮ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟ ಗಂಡಸರ ಒಟ್ಟು ಸಂಖ್ಯೆ 32,500. ಇದೇ ಯೋಸೇಫನ ಕುಲದ ಕುಟುಂಬಗಳ ವಿವರ.
37. These H428 are the families H4940 of the sons H1121 of Ephraim H669 according to those that were numbered H6485 of them, thirty H7970 and two H8147 thousand H505 and five H2568 hundred H3967 . These H428 are the sons H1121 of Joseph H3130 after their families H4940 .
38. ಬೆನ್ಯಾಮೀನ್ ಕುಲದ ಕುಟುಂಬಗಳು: ಬೆಲಗನ ಕುಟುಂಬದವರಾದ ಬೆಲಗ್ಯರು; ಅಷ್ಬೇಲನ ಕುಟುಂಬದವರಾದ ಅಷ್ಬೇಲ್ಯರು; ಅಹೀರಾಮನ ಕುಟುಂಬದವರಾದ ಅಹೀರಾಮ್ಯರು;
38. The sons H1121 of Benjamin H1144 after their families H4940 : of Bela H1106 , the family H4940 of the Belaites H1108 : of Ashbel H788 , the family H4940 of the Ashbelites H789 : of Ahiram H297 , the family H4940 of the Ahiramites H298 :
39. ಶೂಫಾಮನ ಕುಟುಂಬದವರಾದ ಶೂಫಾಮ್ಯರು; ಹೂಫಾಮನ ಕುಟುಂಬದವರಾದ ಹೂಫಾಮ್ಯರು.
39. Of Shupham H8197 , the family H4940 of the Shuphamites H7781 : of Hupham H2349 , the family H4940 of the Huphamites H2350 .
40. ಬೆಲಗನಿಗೆ ಅರ್ದ್ ಮತ್ತು ನಾಮಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಬೆಲಗನ ಕುಟುಂಬಗಳು: ಅರ್ದನ ಕುಟುಂಬದವರಾದ ಅರ್ದ್ಯರು; ನಾಮಾನನ ಕುಟುಂಬದವರಾದ ನಾಮಾನ್ಯರು.
40. And the sons H1121 of Bela H1106 were H1961 Ard H714 and Naaman H5283 : of Ard , the family H4940 of the Ardites H716 : and of Naaman H5283 , the family H4940 of the Naamites H5280 .
41. ಬೆನ್ಯಾಮೀನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 45,600.
41. These H428 are the sons H1121 of Benjamin H1144 after their families H4940 : and they that were numbered H6485 of them were forty H705 and five H2568 thousand H505 and six H8337 hundred H3967 .
42. ದಾನ್ ಕುಲದ ಕುಟುಂಬಗಳು: ಶೂಹಾಮನ ಕುಟುಂಬದವರಾದ ಶೂಹಾಮ್ಯರು.
42. These H428 are the sons H1121 of Dan H1835 after their families H4940 : of Shuham H7748 , the family H4940 of the Shuhamites H7749 . These H428 are the families H4940 of Dan H1835 after their families H4940 .
43. ದಾನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 64,400.
43. All H3605 the families H4940 of the Shuhamites H7749 , according to those that were numbered H6485 of them, were threescore H8346 and four H702 thousand H505 and four H702 hundred H3967 .
44. ಆಶೇರ್ ಕುಲದ ಕುಟುಂಬಗಳು: ಇಮ್ನಾಹನ ಕುಟುಂಬದವರಾದ ಇಮ್ನಾಹ್ಯರು; ಇಷ್ವೀಯ ಕುಟುಂಬದವರಾದ ಇಷ್ವೀಯರು; ಬೆರೀಯನ ಕುಟುಂಬದವರಾದ ಬೆರೀಯರು;
44. Of the children H1121 of Asher H836 after their families H4940 : of Jimna H3232 , the family H4940 of the Jimnites H3232 : of Jesui H3440 , the family H4940 of the Jesuites H3441 : of Beriah H1283 , the family H4940 of the Beriites H1284 .
45. ಬೆರೀಯನ ಮಕ್ಕಳ ಕುಟುಂಬಗಳು: ಹೇಬೆರನ ಕುಟುಂಬದವರಾದ ಹೇಬೆರ್ಯರು; ಮಲ್ಕೀಯೇಲನ ಕುಟುಂಬದವರಾದ ಮಲ್ಕೀಯೇಲ್ಯರು.
45. Of the sons H1121 of Beriah H1283 : of Heber H2268 , the family H4940 of the Heberites H2277 : of Malchiel H4439 , the family H4940 of the Malchielites H4440 .
46. (ಆಶೇರನಿಗೆ ಸೆರಹ ಎಂಬ ಮಗಳೂ ಇದ್ದಳು.)
46. And the name H8034 of the daughter H1323 of Asher H836 was Sarah H8294 .
47. ಆಶೇರನ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 53,400.
47. These H428 are the families H4940 of the sons H1121 of Asher H836 according to those that were numbered H6485 of them; who were fifty H2572 and three H7969 thousand H505 and four H702 hundred H3967 .
48. ನಫ್ತಾಲಿಯ ಕುಲದ ಕುಟುಂಬಗಳು: ಯಹಚೇಲನ ಕುಟುಂಬದವರಾದ ಯಹಚೇಲ್ಯರು; ಗೂನೀಯ ಕುಟುಂಬದವರಾದ ಗೂನೀಯರು;
48. Of the sons H1121 of Naphtali H5321 after their families H4940 : of Jahzeel H3183 , the family H4940 of the Jahzeelites H3184 : of Guni H1476 , the family H4940 of the Gunites H1477 :
49. ಯೇಚೆರನ ಕುಟುಂಬದವರಾದ ಯೇಚೆರ್ಯರು; ಶಿಲ್ಲೇಮನ ಕುಟುಂಬದವರಾದ ಶಿಲ್ಲೇಮ್ಯರು.
49. Of Jezer H3337 , the family H4940 of the Jezerites H3339 : of Shillem H8006 , the family H4940 of the Shillemites H8016 .
50. ನಫ್ತಾಲಿಯ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 45,400.
50. These H428 are the families H4940 of Naphtali H5321 according to their families H4940 : and they that were numbered H6485 of them were forty H705 and five H2568 thousand H505 and four H702 hundred H3967 .
51. ಹೀಗೆ ಇಸ್ರೇಲರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 6,01,730. PS
51. These H428 were the numbered H6485 of the children H1121 of Israel H3478 , six H8337 hundred H3967 thousand H505 and a thousand H505 seven H7651 hundred H3967 and thirty H7970 .
52. ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
52. And the LORD H3068 spoke H1696 unto H413 Moses H4872 , saying H559 ,
53. “ನೀವು ಕುಲಗಳಿಗೆ ಅವರವರ ಸಂಖ್ಯೆಯ ಪ್ರಕಾರ ದೇಶವನ್ನು ಹಂಚಿಕೊಡಬೇಕು.
53. Unto these H428 the land H776 shall be divided H2505 for an inheritance H5159 according to the number H4557 of names H8034 .
54. ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡಬೇಕು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿಯೊಂದು ಕುಲಕ್ಕೆ ಭೂಮಿಯನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು.
54. To many H7227 thou shalt give the more H7235 inheritance H5159 , and to few H4592 thou shalt give the less H4591 inheritance H5159 : to every one H376 shall his inheritance H5159 be given H5414 according to H6310 those that were numbered H6485 of him.
55. ಪ್ರತಿಯೊಂದು ಕುಲದ ಪಿತೃವಿನ ಹೆಸರನ್ನು ಬರೆದು ಚೀಟುಹಾಕಿ ಆಯಾ ಕುಲಕ್ಕೆ ಸ್ವಾಸ್ತ್ಯವನ್ನು ಗೊತ್ತುಮಾಡಬೇಕು.
55. Notwithstanding H389 H853 the land H776 shall be divided H2505 by lot H1486 : according to the names H8034 of the tribes H4294 of their fathers H1 they shall inherit H5157 .
56. ಕುಲವು ದೊಡ್ಡದಾಗಿರಲಿ ಚಿಕ್ಕದಾಗಿರಲಿ ಚೀಟುಬಂದ ಪ್ರಕಾರವೇ ಸ್ವಾಸ್ತ್ಯವನ್ನು ಗೊತ್ತುಪಡಿಸಬೇಕು.”
56. According to H5921 H6310 the lot H1486 shall the possession H5159 thereof be divided H2505 between H996 many H7227 and few H4592 .
57. ಲೇವಿಯರೊಳಗಿನ ಕುಲಗಳನ್ನು ಲೆಕ್ಕಿಸಲಾಗಿ, ಅವರಲ್ಲಿನ ಕುಟುಂಬಗಳು: ಗೇರ್ಷೋನನ ಕುಟುಂಬದವರಾದ ಗೇರ್ಷೋನ್ಯರು; ಕೆಹಾತನ ಕುಟುಂಬದವರಾದ ಕೆಹಾತ್ಯರು; ಮೆರಾರೀಯ ಕುಟುಂಬದವರಾದ ಮೆರಾರೀಯರು.
57. And these H428 are they that were numbered H6485 of the Levites H3881 after their families H4940 : of Gershon H1648 , the family H4940 of the Gershonites H1649 : of Kohath H6955 , the family H4940 of the Kohathites H6956 : of Merari H4847 , the family H4940 of the Merarites H4848 .
58. ಲೇವಿ ಕುಲದವರ ಕುಟುಂಬಗಳು: ಲಿಬ್ನೀಯರ ಕುಟುಂಬ, ಹೆಬ್ರೋನ್ಯರ ಕುಟುಂಬ, ಮಹ್ಲೀಯರ ಕುಟುಂಬ, ಮೂಷೀಯರ ಕುಟುಂಬ, ಕೋರಹಿಯರ ಕುಟುಂಬ. PS
58. These H428 are the families H4940 of the Levites H3881 : the family H4940 of the Libnites H3864 , the family H4940 of the Hebronites H2276 , the family H4940 of the Mahlites H4250 , the family H4940 of the Mushites H4188 , the family H4940 of the Korathites H7145 . And Kohath H6955 begot H3205 H853 Amram H6019 .
59. ಅಮ್ರಾಮನು ಕೆಹಾತನ ಕುಲಕ್ಕೆ ಸೇರಿದವನು. ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಅವಳು ಲೇವಿ ಕುಟುಂಬದವಳು. ಅವಳು ಈಜಿಪ್ಟಿನಲ್ಲಿ ಹುಟ್ಟಿದಳು. ಅಮ್ರಾಮ್ ಮತ್ತು ಯೋಕೆಬೆದಳಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು. ಅವರು ಯಾರೆಂದರೆ ಆರೋನ ಮತ್ತು ಮೋಶೆ. ಅವರಿಗೆ ಒಬ್ಬ ಮಗಳೂ ಇದ್ದಳು. ಅವಳ ಹೆಸರು ಮಿರ್ಯಾಮಳು. PEPS
59. And the name H8034 of Amram H6019 's wife H802 was Jochebed H3115 , the daughter H1323 of Levi H3878 , whom H834 her mother bore H3205 to Levi H3878 in Egypt H4714 : and she bore H3205 unto Amram H6019 H853 Aaron H175 and Moses H4872 , and Miriam H4813 their sister H269 .
60. ಆರೋನನು ನಾದ್ವಾ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಇವರ ತಂದೆ.
60. And unto Aaron H175 was born H3205 H853 Nadab H5070 , and Abihu H30 , H853 Eleazar H499 , and Ithamar H385 .
61. ಆದರೆ ನಾದ್ವಾ್ ಮತ್ತು ಅಬೀಹೂ ಸತ್ತರು. ಯೆಹೋವನು ತಿಳಿಸದ ಹೊಸ ಬೆಂಕಿಯಿಂದ ಧೂಪವನ್ನು ಯೆಹೋವನ ಮುಂದೆ ಅರ್ಪಿಸಿದ್ದರಿಂದ ಅವರು ಸತ್ತರು. PEPS
61. And Nadab H5070 and Abihu H30 died H4191 , when they offered H7126 strange H2114 fire H784 before H6440 the LORD H3068 .
62. ಲೇವಿ ಕುಟುಂಬಗಳಲ್ಲಿ ಒಂದು ತಿಂಗಳು ಮೊದಲುಗೊಂಡು ಹೆಚ್ಚು ವಯಸ್ಸಾದ ಪುರುಷರ ಒಟ್ಟು ಸಂಖ್ಯೆ 23,000. ಆದರೆ ಜನರು ಇತರ ಇಸ್ರೇಲರೊಡನೆ ಲೆಕ್ಕಿಸಲ್ಪಡಲಿಲ್ಲ. ಯೆಹೋವನು ಬೇರೆ ಇಸ್ರೇಲರಿಗೆ ಕೊಟ್ಟ ಸ್ವಾಸ್ತ್ಯದಲ್ಲಿ ಅವರಿಗೆ ಪಾಲು ಸಿಕ್ಕಲಿಲ್ಲ. PEPS
62. And those that were numbered H6485 of them were H1961 twenty H6242 and three H7969 thousand H505 , all H3605 males H2145 from a month H2320 old H4480 H1121 and upward H4605 : for H3588 they were not H3808 numbered H6485 among H8432 the children H1121 of Israel H3478 , because H3588 there was no H3808 inheritance H5159 given H5414 them among H8432 the children H1121 of Israel H3478 .
63. ಮೋಶೆ ಮತ್ತು ಯಾಜಕನಾದ ಎಲ್ಲಾಜಾರನು ಜನರನ್ನೆಲ್ಲಾ ಲೆಕ್ಕಿಸಿದರು. ಇಸ್ರೇಲರು ಜೋರ್ಡನ್ ಹೊಳೆಯ ತೀರದಲ್ಲಿ ಜೆರಿಕೊ ಪಟ್ಟಣದ ಆಚೆಯಲ್ಲಿ ಮೋವಾಬ್ಯರ ಬಯಲುಗಳಲ್ಲಿದ್ದಾಗ ಇವರನ್ನು ಲೆಕ್ಕಿಸಿದರು.
63. These H428 are they that were numbered H6485 by Moses H4872 and Eleazar H499 the priest H3548 , who H834 numbered H6485 H853 the children H1121 of Israel H3478 in the plains H6160 of Moab H4124 by H5921 Jordan H3383 near Jericho H3405 .
64. ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಮರುಭೂಮಿಯಲ್ಲಿ ಇಸ್ರೇಲರ ಸಂಖ್ಯೆಯನ್ನು ನೋಡಿದಾಗ ಲೆಕ್ಕಿಸಲ್ಪಟ್ಟವರೊಳಗೆ ಒಬ್ಬರಾದರೂ ಇವರಲ್ಲಿ ಇರಲಿಲ್ಲ.
64. But among these H428 there was H1961 not H3808 a man H376 of them whom Moses H4872 and Aaron H175 the priest H3548 numbered H4480 H6485 , when H834 they numbered H6485 H853 the children H1121 of Israel H3478 in the wilderness H4057 of Sinai H5514 .
65. ಯೆಹೋವನು ಅವರೆಲ್ಲರೂ ಮರುಭೂಮಿಯಲ್ಲಿಯೇ ಸಾಯುವರೆಂದು ಹೇಳಿದ್ದನು. ಆದ್ದರಿಂದ ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರ ಹೊರತಾಗಿ ಅವರಲ್ಲಿ ಯಾರೂ ಉಳಿಯಲಿಲ್ಲ. PE
65. For H3588 the LORD H3068 had said H559 of them , They shall surely die H4191 H4191 in the wilderness H4057 . And there was not H3808 left H3498 a man H376 of H4480 them, save H3588 H518 Caleb H3612 the son H1121 of Jephunneh H3312 , and Joshua H3091 the son H1121 of Nun H5126 .