Bible Language
Easy to Read Version - Kannadam

1
:

1. ಯೇಸು ಕ್ರಿಸ್ತನ ದಾಸರಾದ ಪೌಲನು ತಿಮೊಥೆಯನು ಫಿಲಿಪ್ಪಿಯವರಿಗೆ ಬರೆಯುವ ಪತ್ರ. ಯೇಸು ಕ್ರಿಸ್ತನ ಮೂಲಕ ದೇವರ ಪರಿಶುದ್ಧ ಜನರಾಗಿರುವವರಿಗೂ ಎಲ್ಲಾ ಹಿರಿಯರಿಗೂ ಸಭಾಸೇವಕರಿಗೂ ನಾವು ಪತ್ರವನ್ನು ಬರೆಯತ್ತಿದ್ದೇವೆ. PEPS
1. Paul G3972 and G2532 Timothy G5095 , the servants G1401 of Jesus G5547 Christ G5547 , to all G3956 the G3588 saints G40 in G1722 Christ G5547 Jesus G2424 which are G5607 at G1722 Philippi G5375 , with G4862 the bishops G1985 and G2532 deacons G1249 :
2. ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ. PS
2. Grace G5485 be unto you G5213 , and G2532 peace G1515 , from G575 God G2316 our G2257 Father G3962 , and G2532 from the Lord G2962 Jesus G2424 Christ G5547 .
3. {ಪೌಲನ ಪ್ರಾರ್ಥನೆ} PS ನಾನು ನಿಮ್ಮನ್ನು ಜ್ಞಾಪಿಸಿಕೊಂಡಾಗಲೆಲ್ಲಾ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.
3. I thank G2168 my G3450 God G2316 upon G1909 every G3956 remembrance G3417 of you G5216 ,
4. ನಾನು ನಿಮ್ಮೆಲ್ಲರಿಗಾಗಿ ಯಾವಾಗಲೂ ಆನಂದದಿಂದ ಪ್ರಾರ್ಥಿಸುತ್ತೇನೆ.
4. Always G3842 in G1722 every G3956 prayer G1162 of mine G3450 for G5228 you G5216 all G3956 making G4160 request G1162 with G3326 joy G5479 ,
5. ನನ್ನ ಸುವಾರ್ತಾಸೇವೆಯಲ್ಲಿ ನೀವು ಪಾಲುಗಾರರಾದ ಕಾರಣ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನೀವು ನಂಬಿಕೊಂಡಂದಿನಿಂದ ಇಲ್ಲಿಯವರೆಗೂ ನನಗೆ ಸಹಾಯ ಮಾಡಿದಿರಿ.
5. For G1909 your G5216 fellowship G2842 in G1519 the G3588 gospel G2098 from G575 the first G4413 day G2250 until G891 now G3568 ;
6. ದೇವರು ನಿಮ್ಮಲ್ಲಿ ಒಳ್ಳೆಯ ಕಾರ್ಯವನ್ನು ಆರಂಭಿಸಿ ನಡೆಸಿಕೊಂಡು ಬರುತ್ತಿದ್ದಾನೆ. ಯೇಸು ಕ್ರಿಸ್ತನು ಮತ್ತೆ ಬಂದಾಗ ದೇವರು ಕಾರ್ಯವನ್ನು ಸಂಪೂರ್ಣಗೊಳಿಸುವನೆಂದು ನನಗೆ ಭರವಸೆ ಇದೆ. PEPS
6. Being confident G3982 of this very thing G5124 G848 , that G3754 he which hath begun G1728 a good G18 work G2041 in G1722 you G5213 will perform G2005 it until G891 the day G2250 of Jesus G2424 Christ G5547 :
7. ನಿಮ್ಮೆಲ್ಲರ ವಿಷಯದಲ್ಲಿ ರೀತಿ ಆಲೋಚಿಸುವುದು ನ್ಯಾಯಬದ್ಧವಾದದ್ದೆಂದು ನನಗೆ ಗೊತ್ತಿದೆ. ನೀವು ನನ್ನ ಹೃದಯದಲ್ಲಿರುವುದರಿಂದ, ನಾನು ನಿಮಗೆ ತುಂಬ ಸಮೀಪಸ್ಥನಾಗಿದ್ದೇನೆಂದು ಭಾವಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾದ ಕಾರಣ ನೀವು ನನಗೆ ಸಮೀಪರಾಗಿದ್ದೀರಿ. ನಾನು ಸೆರೆಯಲ್ಲಿರುವಾಗಲೂ ಸುವಾರ್ತೆಯನ್ನು ಪ್ರತಿಪಾದಿಸುವಾಗಲೂ ನಿರೂಪಿಸುವಾಗಲೂ ನೀವು ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರಿ.
7. Even as G2531 it is G2076 meet G1342 for me G1698 to think G5426 this G5124 of G5228 you G5216 all G3956 , because I G3165 have G2192 you G5209 in G1722 my heart G2588 ; inasmuch as both G5037 in G1722 my G3450 bonds G1199 , and G2532 in the G3588 defense G627 and G2532 confirmation G951 of the G3588 gospel G2098 , ye G5209 all G3956 are G5607 partakers G4791 of my G3450 grace G5485 .
8. ನಾನು ನಿಮ್ಮನ್ನು ನೋಡಲು ಬಹು ತವಕಪಡುತ್ತಿದ್ದೇನೆಂಬುದು ದೇವರಿಗೆ ಗೊತ್ತಿದೆ. ಯೇಸು ಕ್ರಿಸ್ತನಿಂದ ತೋರಿಬಂದ ಪ್ರೀತಿಯಿಂದ ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. PEPS
8. For G1063 God G2316 is G2076 my G3450 record G3144 , how G5613 greatly I long after G1971 you G5209 all G3956 in G1722 the bowels G4698 of Jesus G2424 Christ G5547 .
9. ನಿಮಗಾಗಿ ನಾನು ಪ್ರಾರ್ಥಿಸುವುದೇನೆಂದರೆ: ನೀವು ಪ್ರೀತಿಯಲ್ಲಿ ವೃದ್ಧಿಯಾಗುತ್ತಾ ಜ್ಞಾನವಂತರೂ ತಿಳುವಳಿಕೆಯುಳ್ಳವರೂ ಆಗಬೇಕು.
9. And G2532 this G5124 I pray G4336 , that G2443 your G5216 love G26 may abound G4052 yet G2089 more G3123 and G2532 more G3123 in G1722 knowledge G1922 and G2532 in all G3956 judgment G144 ;
10. ಒಳಿತುಕೆಡಕುಗಳಿಗಿರುವ ವ್ಯತ್ಯಾಸವನ್ನು ಅರಿತುಕೊಂಡು ಒಳ್ಳೆಯದನ್ನೇ ಆರಿಸಿಕೊಳ್ಳುವಂಥವರಾಗಬೇಕು; ಕ್ರಿಸ್ತನ ಬರುವಿಕೆಯಲ್ಲಿ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕು.
10. That ye G5209 may approve G1381 things that are excellent G1308 ; that G2443 ye may be G5600 sincere G1506 and G2532 without offense G677 till G1519 the day G2250 of Christ G5547 ;
11. ಕ್ರಿಸ್ತನ ಸಹಾಯದಿಂದ ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಉಂಟುಮಾಡುವುದಕ್ಕಾಗಿ ನೀವು ಅನೇಕ ಕಾರ್ಯಗಳನ್ನು ಮಾಡುವಂಥವರಾಗಬೇಕು. PS
11. Being filled G4137 with the fruits G2590 of righteousness G1343 , which G3588 are by G1223 Jesus G2424 Christ G5547 , unto G1519 the glory G1391 and G2532 praise G1868 of God G2316 .
12. {ಪೌಲನ ಕಷ್ಟಗಳು ಸುವಾರ್ತಾ ಸೇವೆಗೆ ಸಹಾಯಕವಾಗಿವೆ} PS ಸಹೋದರ ಸಹೋದರಿಯರೇ, ನನಗೆ ಸಂಭವಿಸಿದ ಕಷ್ಟಗಳು ಸುವಾರ್ತೆಯನ್ನು ಹಬ್ಬಿಸಲು ಸಹಾಯಕವಾದವೆಂದು ನಿಮಗೆ ತಿಳಿದಿರಬೇಕೆಂಬುದಾಗಿ ಅಪೇಕ್ಷಿಸುತ್ತೇನೆ.
12. But G1161 I would G1014 ye G5209 should understand G1097 , brethren G80 , that G3754 the things G3588 which happened unto G2596 me G1691 have fallen out G2064 rather G3123 unto G1519 the furtherance G4297 of the G3588 gospel G2098 ;
13. ನಾನು ಏಕೆ ಸೆರೆಮನೆಯಲ್ಲಿದ್ದೇನೆಂಬುದು ಸ್ಪಷ್ಟವಾಗಿಯೇ ಇದೆ. ನಾನು ಕ್ರಿಸ್ತ ವಿಶ್ವಾಸಿಯಾಗಿರುವುದರಿಂದ ಸೆರೆಮನೆಯಲ್ಲಿದ್ದೇನೆ. ಇಲ್ಲಿಯ ಕಾವಲುಗಾರರಿಗೂ ಅರಮನೆಯ ಇತರ ಜನರೆಲ್ಲರಿಗೂ ಇದು ಗೊತ್ತಿದೆ.
13. So that G5620 my G3450 bonds G1199 in G1722 Christ G5547 are G1096 manifest G5318 in G1722 all G3650 the G3588 palace G4232 , and G2532 in all G3956 other G3062 places ;
14. ನಾನಿನ್ನೂ ಸೆರೆಮನೆಯಲ್ಲಿದ್ದೇನೆ. ಆದರೆ ನನ್ನ ಸ್ಥಿತಿಯಿಂದ ಅನೇಕ ವಿಶ್ವಾಸಿಗಳು ಪ್ರೋತ್ಸಾಹಿತರಾಗಿ ಕ್ರಿಸ್ತನ ವಿಷಯವಾದ ಸಂದೇಶವನ್ನು ಮತ್ತಷ್ಟು ಧೈರ್ಯದಿಂದ ಜನರಿಗೆ ಹೇಳುತ್ತಿದ್ದಾರೆ. PEPS
14. And G2532 many G4119 of the G3588 brethren G80 in G1722 the Lord G2962 , waxing confident G3982 by my G3450 bonds G1199 , are much more bold G5111 G4056 to speak G2980 the G3588 word G3056 without fear G870 .
15. ಕೆಲವರು ತಮ್ಮಲ್ಲಿರುವ ಅಸೂಯೆಯಿಂದಲೂ ವೈಮನಸ್ಸಿನಿಂದಲೂ ಇನ್ನು ಕೆಲವರು ಸಹಾಯ ಮಾಡಬೇಕೆಂಬ ಉದ್ದೇಶದಿಂದಲೂ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ.
15. Some G5100 indeed G3303 preach G2784 Christ G5547 even G2532 of G1223 envy G5355 and G2532 strife G2054 ; and G1161 some G5100 also G2532 of G1223 good will G2107 :
16. ಇವರು ತಮ್ಮಲ್ಲಿ ಪ್ರೀತಿಯಿರುವುದರಿಂದಲೇ ಜನರಿಗೆ ಬೋಧಿಸುತ್ತಾರೆ. ಸುವಾರ್ತೆಯನ್ನು ಪ್ರತಿಪಾದಿಸುವ ಕೆಲಸವನ್ನು ದೇವರು ನನಗೆ ಕೊಟ್ಟನೆಂಬುದು ಇವರಿಗೆ ಗೊತ್ತಿದೆ.
16. The one G3588 G3303 preach G2605 Christ G5547 of G1537 contention G2052 , not G3756 sincerely G55 , supposing G3633 to add G2018 affliction G2347 to my G3450 bonds G1199 :
17. ಬೇರೆ ಕೆಲವರು ತಮ್ಮ ಸ್ವಾರ್ಥದ ದೆಸೆಯಿಂದ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. ಅವರ ಸುವಾರ್ತಾಸೇವೆಯ ಉದ್ದೇಶವೇ ತಪ್ಪಾಗಿದೆ. ಸೆರೆಯಲ್ಲಿರುವ ನನಗೆ ತೊಂದರೆ ಮಾಡಬೇಕೆಂಬುದೇ ಅವರ ಅಪೇಕ್ಷೆ.
17. But G1161 the other G3588 of G1537 love G26 , knowing G1492 that G3754 I am set G2749 for G1519 the defense G627 of the G3588 gospel G2098 .
18. ಅವರು ನನಗೆ ತೊಂದರೆ ಮಾಡಿದರೂ ನಾನು ಚಿಂತಿಸುವುದಿಲ್ಲ. ಅವರ ಉದ್ದೇಶವು ಯಥಾರ್ಥವಾಗಿದ್ದರೂ ಯಥಾರ್ಥವಾಗಿಲ್ಲದಿದ್ದರೂ ನನಗದು ಮುಖ್ಯವಲ್ಲ. PEPS ಅವರು ಕ್ರಿಸ್ತನ ವಿಷಯವಾಗಿ ಜನರಿಗೆ ಬೋಧಿಸುತ್ತಿರುವುದರಿಂದ ನಾನು ಉಲ್ಲಾಸಿಸುತ್ತೇನೆ, ಇನ್ನು ಮುಂದೆಯೂ ಉಲ್ಲಾಸಿಸುತ್ತೇನೆ.
18. What G5101 then G1063 ? notwithstanding G4133 , every G3956 way G5158 , whether G1535 in pretense G4392 , or G1535 in truth G225 , Christ G5547 is preached G2605 ; and G2532 I therein G1722 G5129 do rejoice G5463 , yea G235 , and G2532 will rejoice G5463 .
19. ನೀವು ನನಗೋಸ್ಕರ ಪ್ರಾರ್ಥಿಸುತ್ತಿದ್ದೀರಿ ಮತ್ತು ಯೇಸು ಕ್ರಿಸ್ತನ ಆತ್ಮನು ನನಗೆ ಸಹಾಯ ಮಾಡುತ್ತಿದ್ದಾನೆ. ಆದ್ದರಿಂದ ನನ್ನ ಕಷ್ಟವು ನನಗೆ ರಕ್ಷಣೆಯನ್ನು ಉಂಟು ಮಾಡುವುದೆಂದು ನನಗೆ ಗೊತ್ತಿದೆ.
19. For G1063 I know G1492 that G3754 this G5124 shall turn G576 to G1519 my G3427 salvation G4991 through G1223 your G5216 prayer G1162 , and G2532 the supply G2024 of the G3588 Spirit G4151 of Jesus G2424 Christ G5547 ,
20. ನಾನು ಯಾವ ವಿಷಯದಲ್ಲಿಯೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ಧೈರ್ಯದಿಂದ ಇದ್ದೇನೆ. ನಾನು ಬದುಕಿದರೂ ಸರಿ, ಸತ್ತರೂ ಸರಿ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆ ಉಂಟಾಗಬೇಕೆಂಬುದೇ ನನ್ನ ಅಭಿಲಾಷೆ ಮತ್ತು ನಿರೀಕ್ಷೆ.
20. According G2596 to my G3450 earnest expectation G603 and G2532 my hope G1680 , that G3754 in G1722 nothing G3762 I shall be ashamed G153 , but G235 that with G1722 all G3956 boldness G3954 , as G5613 always G3842 , so now G3568 also G2532 Christ G5547 shall be magnified G3170 in G1722 my G3450 body G4983 , whether G1535 it be by G1223 life G2222 , or G1535 by G1223 death G2288 .
21. ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದೆಂದರೆ ಲಾಭವೇ.
21. For G1063 to me G1698 to live G2198 is Christ G5547 , and G2532 to die G599 is gain G2771 .
22. ನಾನು ಜೀವದಿಂದಿದ್ದರೆ ಫಲಫಲಿಸುವ ಕೆಲಸ ನನಗಿರುತ್ತದೆ. ಆದರೆ ನಾನು ಸಾಯಬೇಕೇ? ಅಥವಾ ಬದುಕಬೇಕೇ? ಏನನ್ನು ಆರಿಸಿಕೊಳ್ಳಬೇಕೋ ನನಗೆ ಗೊತ್ತಿಲ್ಲ.
22. But G1161 if G1487 I live G2198 in G1722 the flesh G4561 , this G5124 is the fruit G2590 of my G3427 labor G2041 : yet G2532 what G5101 I shall choose G138 I wot G1107 not G3756 .
23. ಇವೆರಡರಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂಬುದೇ ಕಷ್ಟ. ನಾನು ಜೀವಿತವನ್ನು ಬಿಟ್ಟು ಆತನೊಂದಿಗಿರಲು ಅಪೇಕ್ಷಿಸುತ್ತೇನೆ. ಅದೇ ಉತ್ತಮವಾದದ್ದು.
23. For G1063 I am in a strait G4912 between G1537 two G1417 , having G2192 a desire G1939 to depart G360 , and G2532 to be G1511 with G4862 Christ G5547 ; which is far G4183 G3123 better G2909 :
24. ಆದರೆ ನಾನಿಲ್ಲಿ ಇಹಲೋಕದ ಶರೀರದಲ್ಲಿರುವುದು ನಿಮಗೆ ಅಗತ್ಯವಾಗಿದೆ.
24. Nevertheless G1161 to abide G1961 in G1722 the G3588 flesh G4561 is more needful G316 for G1223 you G5209 .
25. ಆದ್ದರಿಂದ ನಾನು ಜೀವದಿಂದುಳಿದು ನಿಮ್ಮೊಂದಿಗೆ ಇರುತ್ತೇನೆಂದು ನನಗೆ ಗೊತ್ತಿದೆ. ನೀವು ನಂಬಿಕೆಯಲ್ಲಿ ವೃದ್ಧಿಯಾಗಿರಲು ಆನಂದವಾಗಿರಲು ನಿಮಗೆ ನೆರವಾಗಬೇಕೆಂತಲೂ
25. And G2532 having this confidence G3982 G5124 , I know G1492 that G3754 I shall abide G3306 and G2532 continue with G4839 you G5213 all G3956 for G1519 your G5216 furtherance G4297 and G2532 joy G5479 of faith G4102 ;
26. ನಾನು ಮತ್ತೆ ನಿಮ್ಮೊಂದಿಗಿರುವಾಗ ನೀವು ಕ್ರಿಸ್ತಯೇಸುವಿನಲ್ಲಿ ನನ್ನ ವಿಷಯವಾಗಿ ಹೆಮ್ಮೆಪಡಲು ಮತ್ತಷ್ಟು ಕಾರಣಗಳಿರುತ್ತವೆ. PEPS
26. That G2443 your G5216 rejoicing G2745 may be more abundant G4052 in G1722 Jesus G2424 Christ G5547 for G1722 me G1698 by G1223 my G1699 coming G3952 to G4314 you G5209 again G3825 .
27. ಅದೇನೇ ಇರಲಿ, ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ಬಾಳಿರಿ. ಆಗ ನಾನು ನಿಮ್ಮ ಬಳಿಗೆ ಬಂದರೂ ಸರಿ, ನಿಮ್ಮಿಂದ ದೂರದಲ್ಲಿದ್ದರೂ ಸರಿ, ನಿಮ್ಮ ವಿಷಯದಲ್ಲಿ ಒಳ್ಳೆಯ ಸಂಗತಿಗಳನ್ನು ಕೇಳುತ್ತೇನೆ. ನೀವು ಒಂದೇ ಉದ್ದೇಶದಿಂದ ದೃಢವಾಗಿದ್ದೀರೆಂದೂ ಸುವಾರ್ತೆಯಿಂದ ಉಂಟಾದ ನಂಬಿಕೆಗೋಸ್ಕರ ಏಕಮನಸ್ಸಿನಿಂದ ಕೆಲಸ ಮಾಡುತ್ತಿದ್ದೀರೆಂದೂ ಕೇಳುತ್ತಲೇ ಇರುತ್ತೇನೆ.
27. Only G3440 let your conversation be G4176 as it becometh G516 the G3588 gospel G2098 of Christ G5547 : that G2443 whether G1535 I come G2064 and G2532 see G1492 you G5209 , or else G1535 be absent G548 , I may hear G191 of your affairs G5216 G4012 , that G3754 ye stand fast G4739 in G1722 one G1520 spirit G4151 , with one G3391 mind G5590 striving together G4866 for the G3588 faith G4102 of the G3588 gospel G2098 ;
28. ಅಲ್ಲದೆ ನಿಮ್ಮನ್ನು ವಿರೋಧಿಸುವ ಜನರಿಗೆ ನೀವು ಹೆದರಿಕೊಳ್ಳುವುದಿಲ್ಲ. ನಿಮ್ಮ ರಕ್ಷಣೆಗೂ ನಿಮ್ಮ ವೈರಿಗಳ ನಾಶಕ್ಕೂ ಇವುಗಳು ದೇವರಿಂದಾದ ಪ್ರಮಾಣಗಳಾಗಿವೆ.
28. And G2532 in G1722 nothing G3367 terrified G4426 G3361 by G5259 your adversaries G480 : which G3748 is G2076 to them G846 an G3303 evident token G1732 of perdition G684 , but G1161 to you G5213 of salvation G4991 , and G2532 that G5124 of G575 God G2316 .
29. ನೀವು ಕ್ರಿಸ್ತನಲ್ಲಿ ನಂಬಿಕೆಯಿಟ್ಟದ್ದು ದೇವರ ಅನುಗ್ರಹದಿಂದಲೇ. ಅಷ್ಟು ಮಾತ್ರವೇ ಅಲ್ಲ, ಕ್ರಿಸ್ತನಿಗೋಸ್ಕರ ಕಷ್ಟಪಡುವುದೂ ಸಹ ನಿಮಗೆ ಅನುಗ್ರಹವಾಗಿ ದೊರೆಯಿತು. ಇವೆರಡೂ ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುತ್ತವೆ.
29. For G3754 unto you G5213 it is given G5483 in the behalf G5228 of Christ G5547 , not G3756 only G3440 to believe G4100 on G1519 him G846 , but G235 also G2532 to suffer G3958 for his sake G5228 G846 ;
30. ನಾನು ನಿಮ್ಮ ಮಧ್ಯದಲ್ಲಿದ್ದಾಗ ಸುವಾರ್ತೆಗೆ ವಿರುದ್ಧವಾಗಿದ್ದ ಜನರೊಂದಿಗೆ ಮಾಡಿದ ಹೋರಾಟವನ್ನು ನೋಡಿದ್ದೀರಿ. ಈಗಲೂ ನನಗಿರುವ ಹೋರಾಟದ ಬಗ್ಗೆ ಕೇಳುತ್ತಿದ್ದೀರಿ. ಸ್ವತಃ ನೀವೇ ರೀತಿಯ ಹೋರಾಟವನ್ನು ಹೊಂದಿದ್ದೀರಿ. PE
30. Having G2192 the G3588 same G846 conflict G73 which G3634 ye saw G1492 in G1722 me G1698 , and G2532 now G3568 hear G191 to be in G1722 me G1698 .