Bible Language

Psalms 4 (ERVKN) Easy to Read Version - Kannadam

1 ನೀತಿಸ್ವರೂಪನಾದ ದೇವರೇ, ನನ್ನ ಪ್ರಾರ್ಥನೆಗೆ ಉತ್ತರಿಸು! ನನ್ನ ಮೊರೆಗೆ ಕಿವಿಗೊಟ್ಟು ನನ್ನನ್ನು ಕರುಣಿಸು! ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸಿ ಸುರಕ್ಷಿತ ಸ್ಥಳದಲ್ಲಿ ಸೇರಿಸು.
2 ಜನರೇ, ಇನ್ನೆಷ್ಟರವರೆಗೆ ನನ್ನ ಬಗ್ಗೆ ಕೆಟ್ಟದ್ದನ್ನು ಹೇಳುವಿರಿ? ಅಸತ್ಯವನ್ನೇ ಪ್ರೀತಿಸುತ್ತಾ, ನನ್ನ ಮೇಲೆ ಹೊರಿಸಲು ಸುಳ್ಳುಅಪವಾದಗಳಿಗಾಗಿ ಯಾಕೆ ಹುಡುಕುತ್ತಿದ್ದೀರಿ?
3 ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆಂಬುದು ನಿಮಗೆ ತಿಳಿದಿರಲಿ. ನಾನು ಮೊರೆಯಿಡುವಾಗಲೆಲ್ಲಾ ಆತನು ನನಗೆ ಕಿವಿಗೊಡುತ್ತಾನೆ.
4 ನೀವು ಕೋಪದಿಂದಿರುವಾಗ ಎಚ್ಚರಿಕೆಯಾಗಿದ್ದು ಪಾಪಮಾಡದಿರಿ. ಹಾಸಿಗೆಯ ಮೇಲಿರುವಾಗ ಹೃದಯಗಳನ್ನು ಪರೀಕ್ಷಿಸಿಕೊಳ್ಳಿರಿ.
5 ದೇವರಿಗೆ ಯೋಗ್ಯವಾದ ಯಜ್ಞಗಳನ್ನು ಅರ್ಪಿಸಿರಿ; ಯೆಹೋವನಲ್ಲಿಯೇ ಭರವಸೆಯಿಡಿರಿ!
6 “ನಮಗೆ ಒಳ್ಳೆಯದನ್ನು ಯಾರು ತೋರಿಸುವರು? ಯೆಹೋವನೇ, ನಿನ್ನ ಪ್ರಕಾಶಮಾನವಾದ ಮುಖವನ್ನು ನಾವು ನೋಡುವಂತಾಗಲಿ!” ಎಂದು ಅನೇಕರು ಅಂದುಕೊಳ್ಳುವರು.
7 ಧಾನ್ಯಗಳೂ ದ್ರಾಕ್ಷಿಯೂ ಸಮೃದ್ಧಿಯಾಗಿ ಬೆಳೆದ ಸುಗ್ಗಿಕಾಲದಲ್ಲಿ ಜನರಲ್ಲಿರುವ ಸಂತೋಷಕ್ಕಿಂತಲೂ ಅಧಿಕವಾದ ಆನಂದವನ್ನು ನೀನು ನನ್ನ ಹೃದಯದಲ್ಲಿ ತುಂಬಿರುವೆ.
8 ನಾನು ಹಾಸಿಗೆಯ ಮೇಲೆ ಸಮಾಧಾನದಿಂದ ನಿದ್ರಿಸುವೆನು. ಯಾಕಂದರೆ, ಯೆಹೋವನೇ, ನನ್ನನ್ನು ಕಾಪಾಡುವಾತನು ನೀನೇ.
1 To the chief Musician H5329 on Neginoth H5058 , A Psalm H4210 of David H1732 . Hear H6030 me when I call H7121 , O God H430 CDP of my righteousness H6664 CMS-1MS : thou hast enlarged H7337 me when I was in distress H6862 ; have mercy H2603 upon me , and hear H8085 my prayer H8605 .
2 O ye sons H1121 of men H376 NMS , how long H5704 PREP will ye turn my glory H3519 into shame H3639 ? how long will ye love H157 vanity H7385 , and seek after H1245 leasing H3577 ? Selah H5542 .
3 But know H3045 that H3588 CONJ the LORD H3068 EDS hath set apart H6395 him that is godly H2623 for himself : the LORD H3068 EDS will hear H8085 VQY3MS when I call H7121 unto H413 him .
4 Stand in awe H7264 , and sin H2398 not H408 : commune H559 with your own heart H3824 upon H5921 PREP your bed H4904 , and be still H1826 . Selah H5542 .
5 Offer H2076 the sacrifices H2077 of righteousness H6664 NMS , and put your trust H982 in H413 PREP the LORD H3068 NAME-4MS .
6 There be many H7227 AMP that say H559 , Who H4310 IPRO will show H7200 us any good H2896 AMS ? LORD H3068 NAME-4MS , lift thou up H5375 the light H216 NMS of thy countenance H6440 CMP-2MS upon H5921 PREP-1MP us .
7 Thou hast put H5414 VQQ2MS-2FS gladness H8057 in my heart H3820 , more than in the time H6256 that their corn H1715 and their wine H8492 increased H7231 .
8 I will both H3162 ADV-3MS lay me down H7901 in peace H7965 , and sleep H3462 : for H3588 CONJ thou H859 PPRO-2MS , LORD H3068 EDS , only H910 makest me dwell H3427 in safety H983 L-NMS .