Bible Language

:

1. {ದೇವರು ತನ್ನ ಜನರನ್ನು ಮರೆತಿಲ್ಲ} PS ಹಾಗಾದರೆ, “ದೇವರು ತನ್ನ ಜನರನ್ನು ತಿರಸ್ಕರಿಸಿದನೇ?” ಎಂದು ನಾನು ಕೇಳುತ್ತೇನೆ. ಇಲ್ಲ! ನಾನೂ ಒಬ್ಬ ಇಸ್ರೇಲನಾಗಿದ್ದೇನೆ. ನಾನು ಅಬ್ರಹಾಮನ ಕುಟುಂಬಕ್ಕೆ ಸೇರಿದವನಾಗಿದ್ದೇನೆ: ಬೆನ್ಯಾಮೀನನ ಕುಲದವನಾಗಿದ್ದೇನೆ.
1. I say G3004 then G3767 , Hath G3361 God G2316 cast away G683 his G848 people G2992 ? God forbid G1096 G3361 . For G1063 I G1473 also G2532 am G1510 an Israelite G2475 , of G1537 the seed G4690 of Abraham G11 , of the tribe G5443 of Benjamin G958 .
2. ಇಸ್ರೇಲರು ಹುಟ್ಟುವುದಕ್ಕಿಂತ ಮೊದಲೇ ದೇವರು ಅವರನ್ನು ತನ್ನ ಜನರನ್ನಾಗಿ ಆರಿಸಿಕೊಂಡನು. ಆತನು ಅವರನ್ನು ಹೊರಕ್ಕೆ ತಳ್ಳಿಬಿಡಲಿಲ್ಲ. ಎಲೀಯನ ಬಗ್ಗೆ ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ಇಸ್ರೇಲಿನ ಜನರ ವಿರೋಧವಾಗಿ ಎಲೀಯನು ದೇವರಿಗೆ ಮಾಡಿದ ಪ್ರಾರ್ಥನೆಯ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿದೆ.
2. God G2316 hath not G3756 cast away G683 his G848 people G2992 which G3739 he foreknew G4267 G2228 . Wot G1492 ye not G3756 what G5101 the G3588 Scripture G1124 saith G3004 of G1722 Elijah G2243 ? how G5613 he maketh intercession G1793 to God G2316 against G2596 Israel G2474 , saying G3004 ,
3. ಎಲೀಯನು, “ಪ್ರಭುವೇ, ಜನರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು; ನಿನ್ನ ಯಜ್ಞವೇದಿಕೆಗಳನ್ನು ನಾಶಮಾಡಿದರು. ಪ್ರವಾದಿಗಳಲ್ಲಿ ನಾನೊಬ್ಬನು ಮಾತ್ರ ಇನ್ನೂ ಬದುಕಿದ್ದೇನೆ. ಈಗ ಜನರು ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ” ✡1 ಉಲ್ಲೇಖನ: ರಾಜರುಗಳು 19:10,14. ಎಂದು ಪ್ರಾರ್ಥಿಸಿದನು.
3. Lord G2962 , they have killed G615 thy G4675 prophets G4396 , and G2532 digged down G2679 thine G4675 altars G2379 ; and I G2504 am left G5275 alone G3441 , and G2532 they seek G2212 my G3450 life G5590 .
4. ಆದರೆ ದೇವರು ಎಲೀಯನಿಗೆ ಕೊಟ್ಟ ಉತ್ತರವೇನು? ದೇವರು ಎಲೀಯನಿಗೆ, “ಇನ್ನೂ ನನ್ನನ್ನು ಆರಾಧಿಸುತ್ತಿರುವ ಏಳು ಸಾವಿರ ಮಂದಿಯನ್ನು ನನಗಾಗಿ ಉಳಿಸಿಕೊಂಡಿದ್ದೇನೆ. ಅವರನ್ನು ಬಾಳನ ಪೂಜೆಗೆ ಕೊಟ್ಟಿಲ್ಲ” ✡1 ಉಲ್ಲೇಖನ: ರಾಜರುಗಳು 19:18. ಎಂದು ಉತ್ತರಕೊಟ್ಟನು. PEPS
4. But G235 what G5101 saith G3004 the G3588 answer of God G5538 unto him G846 ? I have reserved G2641 to myself G1683 seven thousand G2035 men G435 , who G3748 have not G3756 bowed G2578 the knee G1119 to the image of Baal G896 .
5. ಈಗಲೂ ಅದರಂತೆಯೇ ಆಗಿದೆ. ದೇವರು ತನ್ನ ಕೃಪೆಯ ಮೂಲಕ ಆರಿಸಿಕೊಂಡಿರುವ ಕೆಲವು ಜನರು ಇದ್ದಾರೆ.
5. Even so G3779 then G3767 at G1722 this present G3568 time G2540 also G2532 there is G1096 a remnant G3005 according G2596 to the election G1589 of grace G5485 .
6. ದೇವರ ಕೃಪೆಯ ಮೂಲಕ ಆರಿಸಲ್ಪಟ್ಟಿರುವ ಅವರು ದೇವರ ಮಕ್ಕಳಾದದ್ದು ತಮ್ಮ ಕ್ರಿಯೆಗಳಿಂದಲ್ಲ. ಇಲ್ಲದಿದ್ದರೆ, ದೇವರ ಕೃಪಾವರವು ಕೃಪಾವರವೆನಿಸಿಕೊಳ್ಳುತ್ತಿರಲಿಲ್ಲ. PEPS
6. And G1161 if G1487 by grace G5485 , then is it no more G3765 of G1537 works G2041 : otherwise G1893 grace G5485 is G1096 no more G3765 grace G5485 . But G1161 if G1487 it be of G1537 works G2041 , then is G2076 it no more G3765 grace G5485 : otherwise G1893 work G2041 is G2076 no more G3765 work G2041 .
7. ಆದ್ದರಿಂದ ನಡೆದ ಸಂಗತಿಯಿಷ್ಟೆ: ಇಸ್ರೇಲಿನ ಜನರು ನೀತಿವಂತರಾಗಲು ಪ್ರಯತ್ನಿಸಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ. ಹೀಗಿರಲು, ದೇವರಿಂದ ಆರಿಸಲ್ಪಟ್ಟಿದ್ದ ಜನರು ನೀತಿವಂತರಾದರು. ಆದರೆ ಉಳಿದ ಜನರು ಕಠಿಣರಾಗಿ ದೇವರಿಗೆ ಕಿವಿಗೊಡಲಿಲ್ಲ.
7. What G5101 then G3767 ? Israel G2474 hath G5127 not G3756 obtained G2013 that which G3739 he seeketh for G1934 ; but G1161 the G3588 election G1589 hath obtained G2013 it, and G1161 the G3588 rest G3062 were blinded G4456 .
8. ಪವಿತ್ರ ಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು: “ಜನರಿಗೆ ಅರ್ಥವಾಗದಂತೆ ದೇವರು ಅವರನ್ನು ಮಂಕುಗೊಳಿಸಿದನು.” ಯೆಶಾಯ 29:10 “ಅವರು ಇಂದಿನವರೆಗೂ ಕಣ್ಣಿದ್ದರೂ ಕಾಣದಂತೆ
ಕಿವಿಯಿದ್ದರೂ ಕೇಳದಂತೆ ದೇವರು ಅವುಗಳನ್ನು ಮುಚ್ಚಿಬಿಟ್ಟನು.” ಧರ್ಮೋಪದೇಶ. 29:4
8. (According as G2531 it is written G1125 , God G2316 hath given G1325 them G846 the spirit G4151 of slumber G2659 , eyes G3788 that they should not G3361 see G991 , and G2532 ears G3775 that they should not G3361 hear G191 ;) unto G2193 this G4594 day G2250 .
9. ದಾವೀದನು ಹೀಗೆನ್ನುತ್ತಾನೆ: “ಅವರು ತಮ್ಮ ಔತಣಗಳಲ್ಲಿ ಸಿಕ್ಕಿಕೊಂಡು ಬಂಧಿತರಾಗಲಿ;
ಎಡವಿಬಿದ್ದು ದಂಡನೆ ಹೊಂದಲಿ.
9. And G2532 David G1138 saith G3004 , Let their G848 table G5132 be made G1096 a G1519 snare G3803 , and G2532 a G1519 trap G2339 , and G2532 a G1519 stumblingblock G4625 , and G2532 a G1519 recompense G468 unto them G846 :
10. ಅವರ ಕಣ್ಣು ಕುರುಡಾಗಲಿ;
ನಿರಂತರ ಭಾರದಿಂದ ಬೆನ್ನು ಗೂನಾಗಲಿ.” ಕೀರ್ತನೆ. 69:22-23 PS
10. Let their G848 eyes G3788 be darkened G4654 , that they may not G3361 see G991 , and G2532 bow down G4781 their G848 back G3577 always G1275 .
11. ಹಾಗಾದರೆ, ಯೆಹೂದ್ಯರು ಮೇಲೇಳದಂತೆ ಮುಗ್ಗರಿಸಿ ಬಿದ್ದರೇ? ಎಂದಿಗೂ ಇಲ್ಲ. ಆದರೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆ ಲಭಿಸುವಂತಾಯಿತು. ಹೀಗೆ ಇತರರನ್ನು ನೋಡಿ ಅವರೇ ಅಸೂಯೆಪಡುವಂತಾಯಿತು.
11. I say G3004 then G3767 , Have they G3361 stumbled G4417 that G2443 they should fall G4098 ? God forbid G1096 G3361 : but G235 rather through their G848 fall G3900 salvation G4991 is come unto the G3588 Gentiles G1484 , for to provoke them to jealousy G3863 G846 .
12. ಯೆಹೂದ್ಯರ ಅಪರಾಧವು ಜಗತ್ತಿಗೆ ಅಧಿಕವಾದ ಆಶೀರ್ವಾದಗಳನ್ನೂ ಅವರ ಅಪಜಯವು ಯೆಹೂದ್ಯರಲ್ಲದ ಜನರಿಗೆ ಅಧಿಕವಾದ ಆಶೀರ್ವಾದಗಳನ್ನೂ ತರಲು ಕಾರಣವಾದರೆ, ದೇವರ ಇಚ್ಛೆಗನುಸಾರವಾಗಿ ಯೆಹೂದ್ಯರೆಲ್ಲರು ಪರಿವರ್ತನೆ ಹೊಂದಿದಾಗ ಜಗತ್ತು ಮತ್ತಷ್ಟು ಅಗಾಧವಾದ ಆಶೀರ್ವಾದಗಳನ್ನು ಹೊಂದುವುದು ನಿಶ್ಚಯವಲ್ಲವೇ? PEPS
12. Now G1161 if G1487 the G3588 fall G3900 of them G848 be the riches G4149 of the world G2889 , and G2532 the G3588 diminishing G2275 of them G848 the riches G4149 of the Gentiles G1484 ; how much G4214 more G3123 their G848 fullness G4138 ?
13. ಈಗ ನಾನು ಯೆಹೂದ್ಯರಲ್ಲದ ಜನರೊಂದಿಗೆ ಮಾತಾಡುತ್ತಿದ್ದೇನೆ. ನಾನು ಅವರಿಗೆ ಅಪೊಸ್ತಲನಾಗಿದ್ದೇನೆ. ಆದ್ದರಿಂದ ನಾನು ಕೆಲಸವನ್ನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿಯೇ ಮಾಡುತ್ತೇನೆ.
13. For G1063 I speak G3004 to you G5213 Gentiles G1484 , inasmuch as G1909 G3745 G3303 I G1473 am G1510 the apostle G652 of the Gentiles G1484 , I magnify G1392 mine G3450 office G1248 :
14. ನಾನು ನನ್ನ ಸ್ವಂತ ಜನರಲ್ಲಿ (ಯೆಹೂದ್ಯರಲ್ಲಿ) ಅಸೂಯೆಯನ್ನು ಉಂಟುಮಾಡಿ ಅವರಲ್ಲಿ ಕೆಲವರಾದರೂ ರಕ್ಷಣೆ ಹೊಂದುವಂತೆ ಮಾಡಬಲ್ಲೆನೆಂಬ ನಿರೀಕ್ಷೆ ನನಗಿದೆ.
14. If by any means G1513 I may provoke to emulation G3863 them which are my G3450 flesh G4561 , and G2532 might save G4982 some G5100 of G1537 them G846 .
15. ಇಸ್ರೇಲರು ತಿರಸ್ಕೃತರಾದ್ದರಿಂದ ಜಗತ್ತು ದೇವರೊಡನೆ ಸಂಧಾನವಾಗಲು ಸಾಧ್ಯವಾಯಿತಾದರೆ ಅವರು ಸ್ವೀಕೃತರಾದಾಗ ಇನ್ನೇನು ತಾನೆ ಸಂಭವಿಸದು! ಸತ್ತವರು ಜೀವ ಪಡೆದುಕೊಂಡಂತಾಗುವುದಿಲ್ಲವೇ?
15. For G1063 if G1487 the G3588 casting away G580 of them G846 be the reconciling G2643 of the world G2889 , what G5101 shall the G3588 receiving G4356 of them be, but G1508 life G2222 from G1537 the dead G3498 ?
16. ರೊಟ್ಟಿಯ ಮೊದಲನೇ ತುಂಡನ್ನು ದೇವರಿಗೆ ಅರ್ಪಿಸಿದಾಗ, ಇಡೀ ರೊಟ್ಟಿಯೇ ಪವಿತ್ರವಾಯಿತು. ಮರದ ಬೇರುಗಳು ಪವಿತ್ರವಾಗಿದ್ದರೆ, ಮರದ ಕೊಂಬೆಗಳು ಸಹ ಪವಿತ್ರವಾಗಿವೆ. PEPS
16. For G1161 if G1487 the G3588 firstfruit G536 be holy G40 , the G3588 lump G5445 is also G2532 holy : and G2532 if G1487 the G3588 root G4491 be holy G40 , so G2532 are the G3588 branches G2798 .
17. ಇದು, ಆಲಿವ್ ಮರದ ಕೆಲವು ಕೊಂಬೆಗಳು ಮುರಿಯಲ್ಪಟ್ಟಾಗ, ಕಾಡುಆಲಿವ್ ಮರದ ಕೊಂಬೆಯೊಂದು ಮೊದಲಿನ ಆಲಿವ್ ಮರಕ್ಕೆ ಸೇರಿಕೊಂಡಂತಿದೆ. ಯೆಹೂದ್ಯರಲ್ಲದ ನೀವು ಕಾಡುಕೊಂಬೆಗೆ ಸಮಾನವಾಗಿದ್ದೀರಿ. ಆದರೆ ಈಗ ನೀವು ಮೊದಲನೆ ಮರದ (ಯೆಹೂದ್ಯರ) ಶಕ್ತಿಯಲ್ಲಿಯೂ ಜೀವದಲ್ಲಿಯೂ ಪಾಲುಗಾರರಾಗಿದ್ದೀರಿ.
17. And G1161 if G1487 some G5100 of the G3588 branches G2798 be broken off G1575 , and G1161 thou G4771 , being G5607 a wild olive tree G65 , wert grafted in G1461 among G1722 them G846 , and G2532 with them G1096 partakest G4791 of the G3588 root G4491 and G2532 fatness G4096 of the G3588 olive tree G1636 ;
18. ಆದ್ದರಿಂದ ಮುರಿಯಲ್ಪಟ್ಟ ಕೊಂಬೆಗಳನ್ನು ಕಡೆಗಣಿಸಬೇಡಿ. ಅವುಗಳನ್ನು ಕಡೆಗಣಿಸಲು ನಿಮಗೆ ಯಾವ ಕಾರಣವೂ ಇಲ್ಲ. ಏಕೆಂದರೆ, ನೀವು ಬೇರಿಗೆ ಜೀವವನ್ನು ಕೊಡುವುದಿಲ್ಲ. ಬೇರು ನಿಮಗೆ ಜೀವವನ್ನು ಕೊಡುತ್ತದೆ.
18. Boast not against G2620 G3361 the G3588 branches G2798 . But G1161 if G1487 thou boast G2620 , thou G4771 bearest G941 not G3756 the G3588 root G4491 , but G235 the G3588 root G4491 thee G4571 .
19. “ನಾವು ಮರದ ಕೊಂಬೆಗಳಿಗೆ ಸೇರಿಕೊಳ್ಳಬೇಕೆಂದು ಕೊಂಬೆಗಳು ಮುರಿಯಲ್ಪಟ್ಟವು” ಎಂದು ನೀವು ಹೇಳಬಹುದು.
19. Thou wilt say G2046 then G3767 , The G3588 branches G2798 were broken off G1575 , that G2443 I G1473 might be grafted in G1461 .
20. ಅದು ಸತ್ಯ. ಕೊಂಬೆಗಳು ಮುರಿಯಲ್ಪಟ್ಟವು. ಅದಕ್ಕೆ ಅಪನಂಬಿಕೆಯೇ ಕಾರಣ. ನೀವು ಮರದ ಒಂದು ಭಾಗವಾದದ್ದು ನಿಮ್ಮ ನಂಬಿಕೆಯಿಂದಲೇ. ಆದ್ದರಿಂದ ಗರ್ವಪಡಬೇಡ, ಭಯದಿಂದಿರು.
20. Well G2573 ; because of unbelief G570 they were broken off G1575 , and G1161 thou G4771 standest G2476 by faith G4102 . Be not highminded G5309 G3361 , but G235 fear G5399 :
21. ದೇವರು ಸಹಜವಾದ ಕೊಂಬೆಗಳನ್ನೇ ಉಳಿಸಿಲ್ಲದಿರುವುದರಿಂದ ನೀವು ನಂಬದಿದ್ದರೆ ಆತನು ನಿನ್ನನ್ನು ಉಳಿಸುವುದಿಲ್ಲ. PEPS
21. For G1063 if G1487 God G2316 spared G5339 not G3756 the G3588 natural G2596 G5449 branches G2798 , take heed lest G3381 he also spare G5339 not G3761 thee G4675 .
22. ಆದ್ದರಿಂದ ದೇವರು ದಯೆ ಉಳ್ಳವನಾಗಿದ್ದರೂ ಬಹುಕಠಿಣನೂ ಆಗಿದ್ದಾನೆ ಎಂಬುದನ್ನು ಗಮನಿಸು. ದೇವರು ತನ್ನನ್ನು ಹಿಂಬಾಲಿಸದಿರುವ ಜನರನ್ನು ದಂಡಿಸುತ್ತಾನೆ. ಆದರೆ ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡಿದ್ದರೆ, ದೇವರು ನಿನಗೆ ದಯಾಳುವಾಗಿರುತ್ತಾನೆ. ಇಲ್ಲವಾದರೆ, ನಿನ್ನನ್ನು ಮರದಿಂದ ಕಡಿದುಹಾಕಲಾಗುವುದು.
22. Behold G1492 therefore G3767 the goodness G5544 and G2532 severity G663 of God G2316 : on G1909 G3303 them which fell G4098 , severity G663 ; but G1161 toward G1909 thee G4571 , goodness G5544 , if G1437 thou continue in G1961 his goodness G5544 : otherwise G1893 thou G4771 also G2532 shalt be cut off G1581 .
23. ಯೆಹೂದ್ಯರು ತಮ್ಮ ಅಪನಂಬಿಕೆಯನ್ನು ಬಿಡುವುದಾದರೆ, ದೇವರು ಅವರನ್ನು ಮತ್ತೆ ಸ್ವೀಕರಿಸಿಕೊಳ್ಳುವನು. ಅವರ ಮೊದಲಿನ ಸ್ಥಾನವನ್ನು ಅವರಿಗೆ ಕೊಡಲು ದೇವರು ಶಕ್ತನಾಗಿದ್ದಾನೆ.
23. And G1161 they G1565 also G2532 , if they abide not G3362 G1961 still in unbelief G570 , shall be grafted in G1461 : for G1063 God G2316 is G2076 able G1415 to graft them in G1461 G846 again G3825 .
24. ಕಾಡುಕೊಂಬೆಯೊಂದು ಒಳ್ಳೆಯ ಮರದ ಕೊಂಬೆಯಾಗುವುದು ಸಹಜವಾದದ್ದಲ್ಲ. ಆದರೆ ಯೆಹೂದ್ಯರಲ್ಲದ ನೀವು ಕಾಡು ಆಲಿವ್ ಮರದಿಂದ ಕತ್ತರಿಸಲ್ಪಟ್ಟ ಕೊಂಬೆಯಾಗಿದ್ದು ಒಳ್ಳೆಯ ಆಲಿವ್ ಮರಕ್ಕೆ ಕಸಿಕಟ್ಟಲ್ಪಟ್ಟಿದ್ದೀರಿ. ಯೆಹೂದ್ಯರಾದರೋ ಒಳ್ಳೆಯ ಆಲಿವ್ ಮರದಲ್ಲಿ ಬೆಳೆದ ರೆಂಬೆಗಳು. ಆದ್ದರಿಂದ ಅವರು ತಮ್ಮ ಸ್ವಂತ ಮರಕ್ಕೆ ಮತ್ತೆ ಸೇರಿಸಲ್ಪಡಲು ಖಂಡಿತವಾಗಿಯೂ ಸಾಧ್ಯ. PEPS
24. For G1063 if G1487 thou G4771 wert cut G1581 out G1537 of the G3588 olive tree which is wild G65 by G2596 nature G5449 , and G2532 wert grafted G1461 contrary G3844 to nature G5449 into G1519 a good olive tree G2565 : how much G4214 more G3123 shall these G3778 , which G3588 be the natural G2596 G5449 branches, be grafted into G1461 their own G2398 olive tree G1636 ?
25. ಸಹೋದರ ಸಹೋದರಿಯರೇ, ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳದಂತೆ ಇದುವರೆಗೆ ರಹಸ್ಯವಾಗಿದ್ದ ಸತ್ಯವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: ಇಸ್ರೇಲಿನ ಜನರಲ್ಲಿ ಒಂದು ಪಾಲು ಮಂದಿ ಮೊಂಡರಾದರು. ಆದರೆ ಯೆಹೂದ್ಯರಲ್ಲದ ಜನರೆಲ್ಲರೂ ದೇವರ ಬಳಿಗೆ ಬಂದಾಗ ಅವರ ಮೊಂಡತನವು ಇಲ್ಲವಾಗುವುದು.
25. For G1063 I would G2309 not G3756 , brethren G80 , that ye G5209 should be ignorant G50 of this G5124 mystery G3466 , lest G3363 ye should be G5600 wise G5429 in G3844 your own conceits G1438 ; that G3754 blindness G4457 in G575 part G3313 is happened G1096 to Israel G2474 , until G891 G3757 the G3588 fullness G4138 of the G3588 Gentiles G1484 be come in G1525 .
26. ಹೀಗೆ ಎಲ್ಲಾ ಇಸ್ರೇಲರು ರಕ್ಷಣೆ ಹೊಂದುವರು. ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ: “ಸಿಯೋನಿನಿಂದ ರಕ್ಷಕನು ಬರುವನು:
ಆತನು ಯಾಕೋಬನ ಕುಟುಂಬದಿಂದ ಎಲ್ಲಾ ದುಷ್ಟತನವನ್ನು ನಿವಾರಣೆ ಮಾಡುವನು.
26. And G2532 so G3779 all G3956 Israel G2474 shall be saved G4982 : as G2531 it is written G1125 , There shall come G2240 out of G1537 Zion G4622 the G3588 Deliverer G4506 , and G2532 shall turn away G654 ungodliness G763 from G575 Jacob G2384 :
27. ನಾನು ಜನರ ಪಾಪಗಳನ್ನು ಪರಿಹರಿಸುವಾಗ
ಅವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.” ಯೆಶಾಯ 59:20-21 ; 27:9 PS
27. For G2532 this G3778 is G3844 my G1700 covenant G1242 unto them G846 , when G3752 I shall take away G851 their G848 sins G266 .
28. ಯೆಹೂದ್ಯರು ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ದೇವರ ಶತ್ರುಗಳಾಗಿದ್ದಾರೆ. ಯೆಹೂದ್ಯರಲ್ಲದ ಜನರಿಗೆ ಸಹಾಯವಾಗಲೆಂದೇ ಇದಾಯಿತು. ಆದರೆ ಯೆಹೂದ್ಯರು ಇನ್ನೂ ದೇವರಿಂದ ಆರಿಸಲ್ಪಟ್ಟ ಜನರಾಗಿದ್ದಾರೆ. ಆದ್ದರಿಂದ ಆತನು ಪಿತೃಗಳೊಂದಿಗೆ ತಾನು ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಅವರನ್ನು ಪ್ರೀತಿಸುತ್ತಾನೆ.
28. As concerning G2596 G3303 the G3588 gospel G2098 , they are enemies G2190 for your sakes G1223 G5209 : but G1161 as touching G2596 the G3588 election G1589 , they are beloved G27 for the fathers' sakes G1223 G3588 G3962 .
29. ಆತನು, ತಾನು ಕರೆಯುವ ಜನರ ವಿಷಯವಾಗಿಯೂ ತಾನು ಅವರಿಗೆ ಕೊಡುವ ವರಗಳ ವಿಷಯವಾಗಿಯೂ ತನ್ನ ಮನಸ್ಸನ್ನು ಬದಲಾಯಿಸುವುದೇ ಇಲ್ಲ; ತಾನು ಜನರಿಗೆ ನೀಡಿದ ಕರೆಯನ್ನು ಹಿಂತೆಗೆದುಕೊಳ್ಳುವುದೇ ಇಲ್ಲ.
29. For G1063 the G3588 gifts G5486 and G2532 calling G2821 of God G2316 are without repentance G278 .
30. ಒಂದು ಕಾಲದಲ್ಲಿ ನೀವು ಆತನಿಗೆ ವಿಧೇಯರಾಗಿರಲಿಲ್ಲ. ಈಗಲಾದರೋ ನೀವು ಕರುಣೆಯನ್ನು ಹೊಂದಿಕೊಂಡಿರಿ. ಏಕೆಂದರೆ ಅವರು (ಯೆಹೂದ್ಯರು) ಆತನಿಗೆ ಅವಿಧೇಯರಾದರು.
30. For G1063 as G5618 ye G5210 in times past G4218 have G2532 not believed G544 God G2316 , yet G1161 have now G3568 obtained mercy G1653 through their G5130 unbelief G543 :
31. ದೇವರು ನಿಮಗೆ ಕರುಣೆ ತೋರಿದ್ದರಿಂದ ಈಗ ಯೆಹೂದ್ಯರು ವಿಧೇಯರಾಗುವುದಿಲ್ಲ. ಆದರೆ ಅವರು ಸಹ ದೇವರಿಂದ ಕರುಣೆಯನ್ನು ಹೊಂದಿಕೊಳ್ಳಲೆಂದು ಹೀಗಾಯಿತು.
31. Even so G3779 have these G3778 also G2532 now G3568 not believed G544 , that G2443 through your G5212 mercy G1656 they G846 also G2532 may obtain mercy G1653 .
32. ಎಲ್ಲರೂ ದೇವರಿಗೆ ಅವಿಧೇಯರಾದರು. ದೇವರು ಎಲ್ಲರಿಗೂ ಕರುಣೆಯನ್ನು ತೋರಬೇಕೆಂದು ಎಲ್ಲರನ್ನೂ ಒಟ್ಟಾಗಿ ಅವಿಧೇಯತ್ವದಿಂದ ಬಂಧಿಸಿದ್ದಾನೆ. PS
32. For G1063 God G2316 hath concluded G4788 them all G3956 in G1519 unbelief G543 , that G2443 he might have mercy G1653 upon all G3956 .
33. {ದೇವರಿಗೆ ಸ್ತೋತ್ರವಾಗಲಿ} PS ಹೌದು, ದೇವರ ಐಶ್ವರ್ಯವು ಎಷ್ಟೋ ಅಪಾರವಾಗಿದೆ! ದೇವರ ವಿವೇಕಕ್ಕೂ ಜ್ಞಾನಕ್ಕೂ ಕೊನೆಯೇ ಇಲ್ಲ! ದೇವರು ನಿರ್ಧರಿಸುವ ಸಂಗತಿಗಳನ್ನು ಯಾವನೂ ವಿವರಿಸಲಾರನು. ದೇವರ ಮಾರ್ಗಗಳನ್ನು ಯಾವನೂ ಅರ್ಥಮಾಡಿಕೊಳ್ಳಲಾರನು.
33. O G5599 the depth G899 of the riches G4149 both G2532 of the wisdom G4678 and G2532 knowledge G1108 of God G2316 ! how G5613 unsearchable G419 are his G848 judgments G2917 , and G2532 his G848 ways G3598 past finding out G421 !
34. ಪವಿತ್ರ ಗ್ರಂಥ ಹೇಳುವಂತೆ: “ಪ್ರಭುವಿನ ಮನಸ್ಸನ್ನು ಯಾರು ಬಲ್ಲರು?
ದೇವರಿಗೆ ಸಲಹೆಯನ್ನು ಯಾರು ಕೊಡಬಲ್ಲರು?” ಯೆಶಾಯ 40:13
34. For G1063 who G5101 hath known G1097 the mind G3563 of the Lord G2962 ? or G2228 who G5101 hath been G1096 his G848 counselor G4825 ?
35. “ಮೊದಲು ದೇವರಿಗೆ ಕೊಟ್ಟು ಪ್ರತಿಫಲ ಪಡೆದವರ್ಯಾರು?
ದೇವರು ಯಾರಿಗೂ ಸಾಲಗಾರನಾಗಿಲ್ಲ.” ಯೋಬ 41:11 PS
35. Or G2228 who G5101 hath first given G4272 to him G846 , and G2532 it shall be recompensed G467 unto him G846 again?
36. ಹೌದು, ದೇವರು ಸಮಸ್ತವನ್ನು ಸೃಷ್ಟಿಸಿದನು. ಸಮಸ್ತವು ದೇವರ ಮೂಲಕವಾಗಿಯೂ ದೇವರಿಗಾಗಿಯೂ ಮುಂದುವರಿಯುತ್ತಿದೆ. ದೇವರಿಗೆ ಸದಾಕಾಲವೂ ಸ್ತೋತ್ರ! ಆಮೆನ್. PE
36. For G3754 of G1537 him G846 , and G2532 through G1223 him G846 , and G2532 to G1519 him G846 , are all things G3956 : to whom G846 be glory G1391 forever G1519 G165 . Amen G281 .