Bible Language

:

1. {#1ಹಿಜ್ಕೀಯನಿಗೆ ಕಾಯಿಲೆ }
1. In those H1992 days H3117 was Hezekiah sick H2470 H2396 unto death H4191 . And the prophet H5030 Isaiah H3470 the son H1121 of Amoz H531 came H935 to H413 him , and said H559 unto H413 him, Thus H3541 saith H559 the LORD H3068 , Set thine house in order H6680 H1004 ; for H3588 thou H859 shalt die H4191 , and not H3808 live H2421 .
2. PS ಸಮಯದಲ್ಲಿ ಹಿಜ್ಕೀಯನಿಗೆ ಕಾಯಿಲೆಯಾಗಿ ಸತ್ತಂತಾದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಹಿಜ್ಕೀಯನ ಬಳಿಗೆ ಹೋಗಿ, “ಯೆಹೋವನು ಹೀಗೆನ್ನುತ್ತಾನೆ. ‘ನಿನ್ನ ಮನೆಯನ್ನು ವ್ಯವಸ್ಥೆಗೊಳಿಸು; ಏಕೆಂದರೆ ನೀನು ಸಾಯುವೆ, ಬದುಕುವುದಿಲ್ಲ!’ ” ಎಂದು ಹೇಳಿದನು. PEPSಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವನಲ್ಲಿ ಪ್ರಾರ್ಥಿಸುತ್ತಾ,
2. Then he turned H5437 H853 his face H6440 to H413 the wall H7023 , and prayed H6419 unto H413 the LORD H3068 , saying H559 ,
3. “ಯೆಹೋವನೇ, ನಾನು ಪೂರ್ಣಮನಸ್ಸಿನಿಂದ ನಿಜವಾಗಿಯೂ ನಿನ್ನ ಸೇವೆಮಾಡಿದ್ದೇನೆಂಬುದನ್ನು ನೆನಪುಮಾಡಿಕೊ. ನೀನು ಯೋಗ್ಯವೆಂದು ಹೇಳಿದವುಗಳನ್ನು ನಾನು ಮಾಡಿದೆನು” ಎಂದು ಹೇಳಿದನು. ನಂತರ ಹಿಜ್ಕೀಯನು ಬಹಳ ಜೋರಾಗಿ ಗೋಳಾಡಿದನು. PE
3. I beseech thee H577 , O LORD H3068 , remember H2142 now H4994 H853 how H834 I have walked H1980 before H6440 thee in truth H571 and with a perfect H8003 heart H3824 , and have done H6213 that which is good H2896 in thy sight H5869 . And Hezekiah H2396 wept H1058 sore H1065 H1419 .
4. PSಯೆಶಾಯನು ಮಧ್ಯಪ್ರಾಕಾರವನ್ನು ಬಿಡುವುದಕ್ಕೆ ಮುಂಚೆಯೇ, ಯೆಹೋವನ ವಾಕ್ಯವು ಅವನಿಗೆ ಬಂದಿತು. ಯೆಹೋವನು
4. And it came to pass H1961 , before H3808 Isaiah H3470 was gone out H3318 into the middle H8484 court H2691 , that the word H1697 of the LORD H3068 came H1961 to H413 him, saying H559 ,
5. “ಹಿಂದಿರುಗಿ ಹೋಗಿ, ನನ್ನ ಜನರ ನಾಯಕನಾದ ಹಿಜ್ಕೀಯನಿಗೆ ಇದನ್ನು ಹೇಳು: ‘ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ಆದ್ದರಿಂದ ನಾನು ನಿನ್ನನ್ನು ಗುಣಪಡಿಸುತ್ತೇನೆ. ಮೂರನೆಯ ದಿನ, ನೀನು ದೇವಾಲಯಕ್ಕೆ ಹೋಗುವೆ.
5. Turn again H7725 , and tell H559 H413 Hezekiah H2396 the captain H5057 of my people H5971 , Thus H3541 saith H559 the LORD H3068 , the God H430 of David H1732 thy father H1 , I have heard H8085 H853 thy prayer H8605 , I have seen H7200 H853 thy tears H1832 : behold H2009 , I will heal H7495 thee : on the third H7992 day H3117 thou shalt go up H5927 unto the house H1004 of the LORD H3068 .
6. ನಾನು ನಿನ್ನ ಜೀವಕ್ಕೆ ಹದಿನೈದು ವರ್ಷಗಳನ್ನು ಕೂಡಿಸುತ್ತೇನೆ. ನಾನು ನಿನ್ನನ್ನು ಮತ್ತು ನಗರವನ್ನು ಅಶ್ಶೂರದ ರಾಜನ ಅಧಿಕಾರದಿಂದ ರಕ್ಷಿಸುತ್ತೇನೆ. ನಾನು ನಗರವನ್ನು ಸಂರಕ್ಷಿಸುತ್ತೇನೆ. ನಾನು ನನ್ನ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದಕ್ಕಾಗಿಯೂ ನನಗಾಗಿಯೂ ಇದನ್ನು ಮಾಡುತ್ತೇನೆ’ ” ಎಂದು ಹೇಳಿದನು. PE
6. And I will add H3254 unto H5921 thy days H3117 fifteen H2568 H6240 years H8141 ; and I will deliver H5337 thee and this H2063 city H5892 out of the hand H4480 H3709 of the king H4428 of Assyria H804 ; and I will defend H1598 H5921 this H2063 city H5892 for mine own sake H4616 , and for my servant H5650 David H1732 's sake H4616 .
19.
8. PSಆಗ ಯೆಶಾಯನು, “ಅಂಜೂರದ ಹಣ್ಣಿನಿಂದ ಒಂದು ಉಂಡೆಯನ್ನು ಮಾಡಿಸಿ ಅದನ್ನು ಕುರುವಿನ ಮೇಲೆ ಇಡು” ಎಂದು ಹೇಳಿದನು. PEPSಅಂತೆಯೇ ಅವರು ಅಂಜೂರಹಣ್ಣಿನ ಒಂದು ಉಂಡೆಯನ್ನು ಹಿಜ್ಕೀಯನ ಕುರುವಿನ ಮೇಲೆ ಇಟ್ಟರು. ಆಗ ಹಿಜ್ಕೀಯನಿಗೆ ಗುಣವಾಯಿತು. PE
8. And Hezekiah H2396 said H559 unto H413 Isaiah H3470 , What H4100 shall be the sign H226 that H3588 the LORD H3068 will heal H7495 me , and that I shall go up H5927 into the house H1004 of the LORD H3068 the third H7992 day H3117 ?
9. PSಹಿಜ್ಕೀಯನು ಯೆಶಾಯನಿಗೆ, “ಯೆಹೋವನು ನನ್ನನ್ನು ಗುಣಪಡಿಸುತ್ತಾನೆಂಬುದಕ್ಕೆ ಮತ್ತು ಮೂರನೆಯ ದಿನ ನಾನು ದೇವಾಲಯದವರೆಗೆ ಹೋಗುವೆನೆಂಬುದಕ್ಕೆ ಏನು ಗುರುತು?” ಎಂದು ಕೇಳಿದನು. PE
9. And Isaiah H3470 said H559 , This H2088 sign H226 shalt thou have of H4480 H854 the LORD H3068 , that H3588 the LORD H3068 will do H6213 H853 the thing H1697 that H834 he hath spoken H1696 : shall the shadow H6738 go forward H1980 ten H6235 degrees H4609 , or H518 go back H7725 ten H6235 degrees H4609 ?
10. PSಯೆಶಾಯನು, “ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ ಅಥವಾ ಹತ್ತು ಮೆಟ್ಟಲು ಹಿಂದಕ್ಕೆ ಹೋಗಬೇಕೋ?* ನೆರಳು ಹೋಗಬೇಕೋ? ಹಿಜ್ಕೀಯನು ಗಡಿಯಾರದಂತೆ ಬಳಸುತ್ತಿದ್ದ ಒಂದು ವಿಶೇಷ ಕಟ್ಟಡವು ಹೊರಗಡೆಯಿದ್ದಿತು. ಸೂರ್ಯಕಿರಣಗಳು ಮೆಟ್ಟಲಿನ ಮೇಲೆ ಬಿದ್ದಾಗ, ನೆರಳು ದಿನದ ಸಮಯವನ್ನು ತೋರಿಸುತ್ತಿತ್ತು ಎಂಬುದು ಇದರ ಅರ್ಥ. ನಿನಗೆ ಯಾವುದು ಬೇಕಾಗಿದೆ? ಯೆಹೋವನು ತಾನು ಹೇಳಿದ್ದನ್ನು ಮಾಡುತ್ತಾನೆಂಬುದಕ್ಕೆ ಇದೇ ನಿನಗೆ ಗುರುತು” ಎಂದು ಹೇಳಿದನು. PE
10. And Hezekiah H3169 answered H559 , It is a light thing H7043 for the shadow H6738 to go down H5186 ten H6235 degrees H4609 : nay H3808 , but H3588 let the shadow H6738 return H7725 backward H322 ten H6235 degrees H4609 .
11. PSಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ, ಆದ್ದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು” ಎಂದು ಉತ್ತರಿಸಿದನು. PE
11. And Isaiah H3470 the prophet H5030 cried H7121 unto H413 the LORD H3068 : and he brought H7725 H853 the shadow H6738 ten H6235 degrees H4609 backward H322 , by which H834 it had gone down H3381 in the dial H4609 of Ahaz H271 .
12. PSಆಗ ಯೆಶಾಯನು ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಈಗಾಗಲೇ ಹತ್ತು ಮೆಟ್ಟಲು ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡಿದನು. PE{#1ಹಿಜ್ಕೀಯನು ತನ್ನ ಭಂಡಾರವನ್ನು ಬಾಬಿಲೋನಿನ ಜನರಿಗೆ ತೋರಿಸಿದನು } PS ಸಮಯದಲ್ಲಿ, ಬಲದಾನನ ಮಗನಾದ ಬೆರೋದಕ ಬಲದಾನ ಎಂಬುವನು ಬಾಬಿಲೋನಿನ ರಾಜನಾಗಿದ್ದನು. ಅವನು ಹಿಜ್ಕೀಯನಿಗೆ ಪತ್ರಗಳನ್ನು ಮತ್ತು ಕಾಣಿಕೆಯನ್ನು ಕಳುಹಿಸಿದನು. ಹಿಜ್ಕೀಯನು ಅಸ್ವಸ್ಥನಾಗಿದ್ದಾನೆ ಎಂಬುದನ್ನು ಬೆರೋದಕ ಬಲದಾನನು ತಿಳಿದುಕೊಂಡದ್ದರಿಂದ ಹೀಗೆ ಮಾಡಿದನು.
12. At that H1931 time H6256 Berodach H1255 -baladan , the son H1121 of Baladan H1081 , king H4428 of Babylon H894 , sent H7971 letters H5612 and a present H4503 unto H413 Hezekiah H2396 : for H3588 he had heard H8085 that H3588 Hezekiah H2396 had been sick H2470 .
13. ಹಿಜ್ಕೀಯನು ಬಾಬಿಲೋನಿನ ಜನರನ್ನು ಸ್ವಾಗತಿಸಿ, ಅವರಿಗೆ ತನ್ನ ಮನೆಯಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ತೋರಿಸಿದನು. ಅವನು ತನ್ನ ಭಂಡಾರದಲ್ಲಿದ್ದ ಬೆಳ್ಳಿಬಂಗಾರಗಳನ್ನು, ಸುಗಂಧದ್ರವ್ಯಗಳನ್ನು, ಪರಿಮಳಭರಿತ ತೈಲವನ್ನು, ಆಯುಧಗಳನ್ನು ತೋರಿಸಿದನು. ಹಿಜ್ಕೀಯನ ಮನೆಯಲ್ಲಿ ಮತ್ತು ಅವನ ರಾಜ್ಯದಲ್ಲಿ ಅವರಿಗೆ ತೋರಿಸದೆ ಉಳಿದದ್ದು ಏನೂ ಇರಲಿಲ್ಲ. PE
13. And Hezekiah H2396 hearkened H8085 unto H5921 them , and showed H7200 them H853 all H3605 the house H1004 of his precious things H5238 , H853 the silver H3701 , and the gold H2091 , and the spices H1314 , and the precious H2896 ointment H8081 , and all the house H1004 of his armor H3627 , and all H3605 that H834 was found H4672 in his treasures H214 : there was H1961 nothing H3808 H1697 in his house H1004 , nor in all H3605 his dominion H4475 , that H834 Hezekiah H2396 showed H7200 them not H3808 .
15. PSನಂತರ ಪ್ರವಾದಿಯಾದ ಯೆಶಾಯನು ರಾಜನಾದ ಹಿಜ್ಕೀಯನ ಬಳಿಗೆ ಬಂದು, “ಈ ಜನರು ಹೇಳುವುದೇನು? ಇವರು ಎಲ್ಲಿಂದ ಬಂದರು?” ಎಂದು ಕೇಳಿದನು. PEPSಹಿಜ್ಕೀಯನು, “ಅವರು ಬಹಳ ದೂರದೇಶದಿಂದ, ಬಾಬಿಲೋನಿನಿಂದ ಬಂದಿದ್ದಾರೆ” ಎಂದನು. PE
15. And he said H559 , What H4100 have they seen H7200 in thine house H1004 ? And Hezekiah H2396 answered H559 , H853 All H3605 the things that H834 are in mine house H1004 have they seen H7200 : there is H1961 nothing H3808 H1697 among my treasures H214 that H834 I have not H3808 showed H7200 them.
16. PSಯೆಶಾಯನು, “ಅವರು ನಿನ್ನ ಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು. PEPSಹಿಜ್ಕೀಯನು, “ಅವರು ನನ್ನ ಮನೆಯಲ್ಲಿರುವುದನ್ನೆಲ್ಲಾ ನೋಡಿದರು. ಅವರಿಗೆ ತೋರಿಸದೆ ಉಳಿದಿರುವುದು ನನ್ನ ಭಂಡಾರದಲ್ಲಿ ಏನೂ ಇಲ್ಲ” ಎಂದು ಉತ್ತರಿಸಿದನು. PEPSಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವನಿಂದ ಬಂದ ಸಂದೇಶವನ್ನು ಆಲಿಸು.
16. And Isaiah H3470 said H559 unto H413 Hezekiah H2396 , Hear H8085 the word H1697 of the LORD H3068 .
17. ನಿನ್ನ ಮನೆಯಲ್ಲಿರುವ ವಸ್ತುಗಳೆಲ್ಲವನ್ನು ನಿನ್ನ ಮನೆಯಿಂದ ಬಾಬಿಲೋನಿಗೆ ಕೊಂಡೊಯ್ಯುವ ಕಾಲವು ಬರುತ್ತಿದೆ; ನಿನ್ನ ಪೂರ್ವಿಕರು ಇಂದಿನವರೆಗೆ ರಕ್ಷಿಸಿದ ವಸ್ತುಗಳೆಲ್ಲವನ್ನು ಬಾಬಿಲೋನಿಗೆ ತೆಗೆದುಕೊಂಡುಹೋಗುವ ಸಮಯವು ಬರುತ್ತಿದೆ. ಏನನ್ನೂ ಬಿಡುವುದಿಲ್ಲ! ಯೆಹೋವನೇ ಇದನ್ನು ನುಡಿದಿದ್ದಾನೆ.
17. Behold H2009 , the days H3117 come H935 , that all H3605 that H834 is in thine house H1004 , and that which H834 thy fathers H1 have laid up in store H686 unto H5704 this H2088 day H3117 , shall be carried H5375 into Babylon H894 : nothing H3808 H1697 shall be left H3498 , saith H559 the LORD H3068 .
18. ಬಾಬಿಲೋನಿನವರು ನಿನ್ನ ಮಕ್ಕಳನ್ನೂ ತೆಗೆದುಕೊಂಡು ಹೋಗುವರು. ನಿನ್ನ ಮಕ್ಕಳು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗುತ್ತಾರೆ” ಎಂದು ಹೇಳಿದನು. PE
18. And of thy sons H4480 H1121 that H834 shall issue H3318 from H4480 thee, which H834 thou shalt beget H3205 , shall they take away H3947 ; and they shall be H1961 eunuchs H5631 in the palace H1964 of the king H4428 of Babylon H894 .
20. PSಹಿಜ್ಕೀಯನು ತನ್ನ ಜೀವಮಾನದಲ್ಲಿ ಹೇಗೂ ಶಾಂತಿಯಿರುವುದೆಂದು ತಿಳಿದುಕೊಂಡು ಯೆಶಾಯನಿಗೆ, “ಯೆಹೋವನ ಸಂದೇಶವು ಒಳ್ಳೆಯದಾಗಿದೆ” ಎಂದು ಹೇಳಿದನು. PEPSBKS“ಯೆಹೂದದ ರಾಜರುಗಳ ಇತಿಹಾಸ”BKE ಎಂಬ ಪುಸ್ತಕದಲ್ಲಿ ಹಿಜ್ಕೀಯನು ಮಾಡಿದ ಇತರ ಎಲ್ಲಾ ಮಹಾಕಾರ್ಯಗಳನ್ನೂ ಅವನು ನಗರಕ್ಕೆ ಕೆರೆಯಿಂದ ಕೊಳವೆಗಳ ಮೂಲಕ ನೀರಿನ ವ್ಯವಸ್ಥೆಮಾಡಿದ್ದನ್ನೂ ಬರೆಯಲಾಗಿದೆ.
20. And the rest H3499 of the acts H1697 of Hezekiah H2396 , and all H3605 his might H1369 , and how H834 he made H6213 H853 a pool H1295 , and a conduit H8585 , and brought H935 H853 water H4325 into the city H5892 , are they H1992 not H3808 written H3789 in H5921 the book H5612 of the chronicles H1697 H3117 of the kings H4428 of Judah H3063 ?
21. ಹಿಜ್ಕೀಯನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಲಾಯಿತು. ಹಿಜ್ಕೀಯನ ನಂತರ ಅವನ ಮಗನಾದ ಮನಸ್ಸೆಯು ಹೊಸ ರಾಜನಾದನು. PE
21. And Hezekiah H2396 slept H7901 with H5973 his fathers H1 : and Manasseh H4519 his son H1121 reigned H4427 in his stead H8478 .