Bible Language
Easy to Read Version - Telugu

:

1. {#1ಶೆಬನು ದಾವೀದನ ವಿರುದ್ಧವಾಗಿ ದಂಗೆ ಎದ್ದದ್ದು } PSಬಿಕ್ರೀಯ ಮಗನಾದ ಶೆಬ ಅಲ್ಲಿದ್ದನು. ಇವನು ದುಷ್ಟನಾಗಿದ್ದನು; ಬೆನ್ಯಾಮೀನ್ ಕುಲದವನಾಗಿದ್ದ ಇವನು, ತುತ್ತೂರಿಯನ್ನು ಊದುತ್ತಾ, PEPBR QS“ದಾವೀದನಲ್ಲಿ ನಮ್ಮ ಪಾಲು ಏನೂ ಇಲ್ಲ. QEQS2ಇಷಯನ ಮಗನಲ್ಲಿ ನಮಗೇನೂ ಇಲ್ಲ. QEQSನಾವೆಲ್ಲ, ಅಂದರೆ ಇಸ್ರೇಲರೆಲ್ಲ ನಮ್ಮನಮ್ಮ ಗುಡಾರಗಳಿಗೆ ಹೋಗೋಣ” QEPBR MSಎಂದು ಹೇಳಿದನು. ME
1. And there H8033 happened H7122 to be there a man H376 of Belial H1100 , whose name H8034 was Sheba H7652 , the son H1121 of Bichri H1075 , a Benjamite H1145 : and he blew H8628 a trumpet H7782 , and said H559 , We have no H369 part H2506 in David H1732 , neither H3808 have we inheritance H5159 in the son H1121 of Jesse H3448 : every man H376 to his tents H168 , O Israel H3478 .
2.
3. PSಆಗ ಇಸ್ರೇಲರೆಲ್ಲರೂ ದಾವೀದನನ್ನು ತೊರೆದು, ಬಿಕ್ರೀಯ ಮಗನಾದ ಶೆಬನನ್ನು ಹಿಂಬಾಲಿಸಿದರು. ಆದರೆ ಯೆಹೂದದ ಜನರೆಲ್ಲರೂ ಜೋರ್ಡನ್ ನದಿಯಿಂದ ಜೆರುಸಲೇಮಿನ ತನಕ ತಮ್ಮ ರಾಜನ ಜೊತೆಯಲ್ಲಿಯೇ ಇದ್ದರು. PE
3. And David H1732 came H935 to H413 his house H1004 at Jerusalem H3389 ; and the king H4428 took H3947 H853 the ten H6235 women H802 his concubines H6370 , whom H834 he had left H5117 to keep H8104 the house H1004 , and put H5414 them in ward H1004 H4931 , and fed H3557 them , but went H935 not H3808 in unto H413 them . So they were H1961 shut up H6887 unto H5704 the day H3117 of their death H4191 , living H2424 in widowhood H491 .
2. PSದಾವೀದನು ಜೆರುಸಲೇಮಿನ ತನ್ನ ಅರಮನೆಗೆ ಬಂದನು. ದಾವೀದನು ಮನೆಕಾಯಲು ಬಿಟ್ಟುಹೋದ ತನ್ನ ಹತ್ತುಮಂದಿ ಉಪಪತ್ನಿಯರನ್ನು* ಉಪಪತ್ನಿಯರನ್ನು ಉಪಪತ್ನಿಯರನ್ನು ಅಬ್ಷಾಲೋಮನು ಕೆಡಿಸಿದನು. ನೋಡಿ: 2 ಸಮುವೇಲ 16:21-22. ಒಂದು ಮನೆಯಲ್ಲಿ ಇಟ್ಟಿದ್ದನು. ಮನೆಯನ್ನು ಕಾವಲುಗಾರರು ಕಾಯುತ್ತಿದ್ದರು. ಹೆಂಗಸರು ತಾವು ಸಾಯುವವರೆಗೆ ಮನೆಯಲ್ಲಿಯೇ ನೆಲೆಸಿದ್ದರು. ದಾವೀದನು ಅವರಿಗೆ ಆಹಾರ ವಸ್ತ್ರಗಳನ್ನು ಕೊಟ್ಟನು. ಆದರೆ ಅವನು ಅವರೊಂದಿಗೆ ಮಲಗಿಕೊಳ್ಳಲಿಲ್ಲ. ಅವರು ಸಾಯುವವರೆಗೆ ವಿಧವೆಯರಂತಿದ್ದರು. PE
2. So every H3605 man H376 of Israel H3478 went up H5927 from after H4480 H310 David H1732 , and followed H310 Sheba H7652 the son H1121 of Bichri H1075 : but the men H376 of Judah H3063 cleaved H1692 unto their king H4428 , from H4480 Jordan H3383 even to H5704 Jerusalem H3389 .
5. PSರಾಜನು ಅಮಾಸನಿಗೆ, “ಯೆಹೂದದ ಜನರು ನನ್ನನ್ನು ಮೂರು ದಿನಗಳಲ್ಲಿ ನೋಡುವಂತೆ ಅವರಿಗೆ ತಿಳಿಸು. ನೀನು ಸಹ ಇಲ್ಲಿಯೇ ಇರು” ಎಂದು ಹೇಳಿದನು. PE
5. So Amasa H6021 went H1980 to assemble H2199 the men of H853 Judah H3063 : but he tarried longer H3186 than H4480 the set time H4150 which H834 he had appointed H3259 him.
6. PSಆಗ ಅಮಾಸನು ಯೆಹೂದದ ಜನರನ್ನು ಒಟ್ಟಾಗಿ ಕರೆಯಲು ಹೋದನು; ಆದರೆ ನೇಮಕವಾದ ಸಮಯಕ್ಕೆ ಬರದೆ ತಡಮಾಡಿದನು. PE{#1ಶೆಬನನ್ನು ಕೊಲ್ಲುವಂತೆ ಅಬೀಷೈಯನಿಗೆ ದಾವೀದನು ಹೇಳಿದ್ದು }
6. And David H1732 said H559 to H413 Abishai H52 , Now H6258 shall Sheba H7652 the son H1121 of Bichri H1075 do us more harm H3415 than H4480 did Absalom H53 : take H3947 thou H859 H853 thy lord H113 's servants H5650 , and pursue H7291 after H310 him, lest H6435 he get H4672 him fenced H1219 cities H5892 , and escape H5337 H5869 us.
7. PSದಾವೀದನು ಅಬೀಷೈಯನಿಗೆ, “ಬಿಕ್ರೀಯ ಮಗನಾದ ಶೆಬನು ಅಬ್ಷಾಲೋಮನಿಗಿಂತ ನಮಗೆ ಹೆಚ್ಚು ಅಪಾಯಕಾರಿಯಾಗಿದ್ದಾನೆ. ಆದ್ದರಿಂದ ನನ್ನ ಸೇವಕರನ್ನು ಕರೆದುಕೊಂಡು, ಶೆಬನನ್ನು ಅಟ್ಟಿಸಿಕೊಂಡು ಹೋಗು. ಶೆಬನು ಕೋಟೆಗಳಿರುವ ನಗರಗಳಲ್ಲಿ ಸೇರಿಕೊಳ್ಳುವುದಕ್ಕಿಂತ ಮುಂಚೆಯೇ ತ್ವರಿತವಾಗಿ ಹೋಗು. ಶೆಬನು ಕೋಟೆಗಳಿರುವ ನಗರಗಳಲ್ಲಿ ಸೇರಿಕೊಂಡರೆ, ಅವನು ನಮ್ಮಿಂದ ತಪ್ಪಿಸಿಕೊಂಡು ಬಿಡುತ್ತಾನೆ” ಎಂದು ಹೇಳಿದನು. PE
7. And there went out H3318 after H310 him Joab H3097 's men H376 , and the Cherethites H3774 , and the Pelethites H6432 , and all H3605 the mighty men H1368 : and they went out H3318 of Jerusalem H4480 H3389 , to pursue H7291 after H310 Sheba H7652 the son H1121 of Bichri H1075 .
8. PSಆದ್ದರಿಂದ ಯೋವಾಬನು ಕೆರೇತ್ಯರ ಪೆಲೇತ್ಯರ ಮತ್ತು ಸೈನಿಕರೆಲ್ಲರ ಸಮೇತವಾಗಿ ಜೆರುಸಲೇಮಿನಿಂದ ಹೊರಟು ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋದರು. PE{#1ಯೋವಾಬನು ಅಮಾಸನನ್ನು ಕೊಂದದ್ದು } PSಯೋವಾಬನು ತನ್ನ ಸೈನ್ಯದೊಂದಿಗೆ ಗಿಬ್ಯೋನಿನಲ್ಲಿದ್ದ “ದೊಡ್ಡ ಕಲ್ಲಿನ” ಬಳಿಗೆ ಬಂದಾಗ, ಅಮಾಸನು ಅವರನ್ನು ಸಂಧಿಸಲು ಬಂದನು. ಯೋವಾಬನು ತನ್ನ ಸಮವಸ್ತ್ರಗಳನ್ನು ಧರಿಸಿದ್ದನು. ಸೊಂಟಪಟ್ಟಿಯನ್ನು ಕಟ್ಟಿಕೊಂಡಿದ್ದನು. ಅವನ ಖಡ್ಗವು ಒರೆಯಲ್ಲಿತ್ತು. ಅವನು ಅಮಾಸನನ್ನು ಸಂಧಿಸಲು ಮುಂದೆ ಸಾಗಿದಾಗ, ಅವನ ಖಡ್ಗವು ಒರೆಯಿಂದ ಹೊರಗೆ ಬಿದ್ದಿತು. ಯೋವಾಬನು ಖಡ್ಗವನ್ನು ಎತ್ತಿಕೊಂಡು ಅದನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡನು.
8. When they H1992 were at H5973 the great H1419 stone H68 which H834 is in Gibeon H1391 , Amasa H6021 went H935 before H6440 them . And Joab H3097 's garment H4055 that he had put on H3830 was girded H2296 unto H5921 him , and upon H5921 it a girdle H2289 with a sword H2719 fastened H6775 upon H5921 his loins H4975 in the sheath H8593 thereof ; and as he H1931 went forth H3318 it fell out H5307 .
9. ಅವನು ಅಮಾಸನನ್ನು, “ಸೋದರನೇ, ನೀವೆಲ್ಲ ಕ್ಷೇಮವೇ?” ಎಂದು ಕೇಳಿದನು. ಯೋವಾಬನು ಅಮಾಸನಿಗೆ ಮುದ್ದಿಡಲು ಅವನ ಗಡ್ಡವನ್ನು ಬಲಗೈಯಲ್ಲಿ ಹಿಡಿದನು.
9. And Joab H3097 said H559 to Amasa H6021 , Art thou H859 in health H7965 , my brother H251 ? And Joab H3097 took H270 Amasa H6021 by the beard H2206 with the right H3225 hand H3027 to kiss H5401 him.
10. ಅವನ ಕೈಯಲ್ಲಿದ್ದ ಖಡ್ಗವನ್ನು ಅಮಾಸನು ಗಮನಿಸಲಿಲ್ಲ. ಅಮಾಸನ ಹೊಟ್ಟೆಯಲ್ಲಿದ್ದದ್ದೆಲ್ಲ ಹೊರಚೆಲ್ಲಿ ನೆಲದ ಮೇಲೆ ಬೀಳುವಂತೆ ಯೋವಾಬನು ಅವನ ಹೊಟ್ಟೆಗೆ ಖಡ್ಗದಿಂದ ತಿವಿದನು. ಅಮಾಸನು ಆಗಲೇ ಸತ್ತದ್ದರಿಂದ ಯೋವಾಬನು ಮತ್ತೆ ತಿವಿಯಲಿಲ್ಲ. PE{#1ದಾವೀದನ ಜನರು ಶೆಬನನ್ನು ಹುಡುಕತೊಡಗಿದ್ದು } PSನಂತರ ಯೋವಾಬನು ತನ್ನ ಸೋದರನಾದ ಅಬೀಷೈಯನೊಂದಿಗೆ ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋದನು.
10. But Amasa H6021 took no H3808 heed H8104 to the sword H2719 that H834 was in Joab H3097 's hand H3027 : so he smote H5221 him therewith in H413 the fifth H2570 rib , and shed out H8210 his bowels H4578 to the ground H776 , and struck H8138 him not H3808 again ; and he died H4191 . So Joab H3097 and Abishai H52 his brother H251 pursued H7291 after H310 Sheba H7652 the son H1121 of Bichri H1075 .
11. ಯೋವಾಬನ ಯುವಸೈನಿಕರಲ್ಲಿ ಒಬ್ಬನು ಅಮಾಸನ ದೇಹದ ಹತ್ತಿರ ನಿಂತುಕೊಂಡು, “ಯೋವಾಬನನ್ನು ಮತ್ತು ದಾವೀದನನ್ನು ಬೆಂಬಲಿಸುವ ಪ್ರತಿಯೊಬ್ಬರೂ ಯೋವಾಬನನ್ನು ಹಿಂಬಾಲಿಸಲೇಬೇಕು. ಶೆಬನನ್ನು ಅಟ್ಟಿಸಿಕೊಂಡು ಹೋಗಲು ಅವನಿಗೆ ಸಹಾಯಮಾಡಿ” ಎಂದು ಹೇಳಿದನು. PE
11. And one H376 of Joab's men H4480 H5288 H3097 stood H5975 by H5921 him , and said H559 , He H4310 that H834 favoreth H2654 Joab H3097 , and he H4310 that H834 is for David H1732 , let him go after H310 Joab H3097 .
12. PSಅಮಾಸನು ರಸ್ತೆಯ ಮಧ್ಯದಲ್ಲಿ ತನ್ನ ರಕ್ತದಲ್ಲಿಯೇ ಬಿದ್ದಿದ್ದನು. ಅವನ ದೇಹವನ್ನು ನೋಡಲು ಜನರೆಲ್ಲರೂ ನಿಲ್ಲುತ್ತಿದ್ದರು. ಆದ್ದರಿಂದ ಯುವಕನು ಅಮಾಸನ ದೇಹವನ್ನು ರಸ್ತೆಯಿಂದ ಎತ್ತಿ ಹೊಲದಲ್ಲಿಟ್ಟನು. ನಂತರ ಅವನು ಅಮಾಸನ ದೇಹದ ಮೇಲೆ ಒಂದು ವಸ್ತ್ರವನ್ನು ಹೊದಿಸಿದನು.
12. And Amasa H6021 wallowed H1556 in blood H1818 in the midst H8432 of the highway H4546 . And when the man H376 saw H7200 that H3588 all H3605 the people H5971 stood still H5975 , he removed H5437 H853 Amasa H6021 out of H4480 the highway H4546 into the field H7704 , and cast H7993 a cloth H899 upon H5921 him, when H834 he saw H7200 that every H3605 one that came H935 by H5921 him stood still H5975 .
13. ಅಮಾಸನ ದೇಹವನ್ನು ರಸ್ತೆಯಿಂದ ಎತ್ತಿಕೊಂಡು ಹೋದ ಮೇಲೆ ಜನರೆಲ್ಲರೂ ಯೋವಾಬನನ್ನು ಹಿಂಬಾಲಿಸಿದರು. ಬಿಕ್ರೀಯ ಮಗನಾದ ಶೆಬನನ್ನು ಅಟ್ಟಿಸಿಕೊಂಡು ಹೋಗಲು ಅವರು ಯೋವಾಬನೊಂದಿಗೆ ಹೋದರು. PE
13. When H834 he was removed H3014 out of H4480 the highway H4546 , all H3605 the people H376 went on H5674 after H310 Joab H3097 , to pursue H7291 after H310 Sheba H7652 the son H1121 of Bichri H1075 .
14. {#1ಶೆಬನು ತಪ್ಪಿಸಿಕೊಂಡು ಆಬೇಲ್ಬೇತ್ಮಾಕಾಗೆ ಹೋದದ್ದು }
14. And he went through H5674 all H3605 the tribes H7626 of Israel H3478 unto Abel H59 , and to Beth H1038 -maachah , and all H3605 the Berites H1276 : and they were gathered together H7035 , and went H935 also H637 after H310 him.
15. PSಬಿಕ್ರೀಯ ಮಗನಾದ ಶೆಬನು ಇಸ್ರೇಲಿನ ಎಲ್ಲಾ ಕುಲಗಳ ಮೂಲಕ ಸಂಚರಿಸುತ್ತಾ ಆಬೇಲ್ಬೇತ್ಮಾಕಾ ಎಂಬಲ್ಲಿಗೆ ಹೋದನು. ಬೇರಿಯ ಕುಲದವರೆಲ್ಲರೂ ಒಟ್ಟಿಗೆ ಸೇರಿಕೊಂಡು ಶೆಬನನ್ನು ಹಿಂಬಾಲಿಸಿದರು. PE
15. And they came H935 and besieged H6696 H5921 him in Abel of Beth H62 -maachah , and they cast up H8210 a bank H5550 against H413 the city H5892 , and it stood H5975 in the trench H2426 : and all H3605 the people H5971 that H834 were with H854 Joab H3097 battered H7843 the wall H2346 , to throw it down H5307 .
16. PSಯೋವಾಬನು ತನ್ನ ಜನರೊಂದಿಗೆ ಆಬೇಲ್ಬೇತ್ಮಾಕಾ ಊರಿಗೆ ಬಂದನು. ಯೋವಾಬನ ಸೈನ್ಯವು ಪಟ್ಟಣವನ್ನು ಸುತ್ತುಗಟ್ಟಿತು. ಅವರು ನಗರದ ಗೋಡೆಯ ಹತ್ತಿರ ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯನ್ನು ಸಮೀಪಿಸಿದರು; ನಂತರ ಗೋಡೆಯನ್ನು ಬೀಳಿಸುವುದಕ್ಕಾಗಿ ಅದನ್ನು ಹೊಡೆಯಲಾಂಭಿಸಿದರು. PE
16. Then cried H7121 a wise H2450 woman H802 out of H4480 the city H5892 , Hear H8085 , hear H8085 ; say H559 , I pray you H4994 , unto H413 Joab H3097 , Come near H7126 hither H5704 H2008 , that I may speak H1696 with H413 thee.
17. PS ನಗರದ ಬುದ್ಧಿವಂತೆ ಸ್ತ್ರೀಯೊಬ್ಬಳು ಪಟ್ಟಣದೊಳಗಿಂದ ಜೋರಾಗಿ ಕೂಗುತ್ತಾ, “ನನ್ನ ಮಾತನ್ನು ಕೇಳಿ. ಯೋವಾಬನನ್ನು ಇಲ್ಲಿಗೆ ಬರಲು ಹೇಳಿ. ನಾನು ಅವನ ಜೊತೆಯಲ್ಲಿ ಮಾತಾಡಬೇಕಾಗಿದೆ” ಎಂದು ಹೇಳಿದಳು. PE
17. And when he was come near H7126 unto H413 her , the woman H802 said H559 , Art thou H859 Joab H3097 ? And he answered H559 , I H589 am he . Then she said H559 unto him Hear H8085 the words H1697 of thine handmaid H519 . And he answered H559 , I H595 do hear H8085 .
18. PSಯೋವಾಬನು ಸ್ತ್ರೀಯೊಂದಿಗೆ ಮಾತಾಡಲು ಹತ್ತಿರಕ್ಕೆ ಬಂದನು. ಅವಳು, “ನೀನು ಯೋವಾಬನೇ?” ಎಂದು ಕೇಳಿದಳು. PEPS“ಹೌದು, ನಾನೇ ಯೋವಾಬನು” ಎಂದು ಅವನು ಉತ್ತರಿಸಿದನು. PEPSಆಗ ಅವಳು ಯೋವಾಬಿಗೆ, “ನಾನು ಹೇಳುವುದನ್ನು ಕೇಳು” ಎಂದಳು. PEPS“ಆಗಲಿ, ಕೇಳುತ್ತೇನೆ” ಎಂದು ಯೋವಾಬನು ಉತ್ತರಿಸಿದನು. PEPSಆಗ ಅವಳು, “ಪೂರ್ವಕಾಲದಲ್ಲಿ ಜನರು, ‘ಅಗತ್ಯವಿದ್ದಾಗ ಆಬೇಲಿನವರ ಸಲಹೆಯನ್ನು ಕೇಳಿ, ಆಗ ನಿಮಗೆ ಸೂಕ್ತ ಸಲಹೆ ದೊರಕುತ್ತದೆ’ ಎಂದು ಹೇಳುತ್ತಿದ್ದರು.
18. Then she spoke H559 , saying H559 , They were wont H1696 to speak H1696 in old time H7223 , saying H559 , They shall surely ask H7592 H7592 counsel at Abel H59 : and so H3651 they ended H8552 the matter .
19. ನಮ್ಮ ಪಟ್ಟಣವು ಇಸ್ರೇಲರಲ್ಲಿ ಶಾಂತಿಯಿಂದಲೂ ರಾಜನಿಷ್ಠೆಯಿಂದಲೂ ಇದೆ. ಕಾರಣದಿಂದ ಪಟ್ಟಣವು ಇಸ್ರೇಲ್ ಪಟ್ಟಣಗಳಲ್ಲಿ ತಾಯಿ ಎನಿಸಿಕೊಂಡಿದೆ. ಇಂಥ ಪಟ್ಟಣವನ್ನು ನೀನು ನಾಶಮಾಡುವುದು ಸರಿಯೋ?” ಎಂದು ಕೇಳಿದಳು. PE
19. I H595 am one of them that are peaceable H7999 and faithful H539 in Israel H3478 : thou H859 seekest H1245 to destroy H4191 a city H5892 and a mother H517 in Israel H3478 : why H4100 wilt thou swallow up H1104 the inheritance H5159 of the LORD H3068 ?
20. PSಅದಕ್ಕೆ ಯೋವಾಬನು, “ಇಲ್ಲ, ಇಲ್ಲ! ನಾನು ಏನನ್ನೂ ನಾಶಪಡಿಸಲು ಇಚ್ಛಿಸಿಲ್ಲ. ನಿಮ್ಮ ಪಟ್ಟಣವನ್ನು ನಾಶಪಡಿಸಲು ನಾನು ಬಂದಿಲ್ಲ.
20. And Joab H3097 answered H6030 and said H559 , Far be it H2486 , far be it H2486 from me, that H518 I should swallow up H1104 or H518 destroy H7843 .
21. ಆದರೆ ಎಫ್ರಾಯೀಮ್ ಬೆಟ್ಟಪ್ರದೇಶದ ಒಬ್ಬ ಮನುಷ್ಯನಿದ್ದಾನೆ ಅವನನ್ನು ಶೆಬ ಎನ್ನುತ್ತಾರೆ. ಅವನು ಬಿಕ್ರೀಯನ ಮಗನು. ಅವನು ರಾಜನಾದ ದಾವೀದನ ವಿರುದ್ಧ ದಂಗೆ ಎದ್ದಿದ್ದಾನೆ. ನೀನು ಅವನನ್ನು ನನ್ನ ಬಳಿಗೆ ತಂದು ಒಪ್ಪಿಸಿದರೆ, ನಾನು ನಗರವನ್ನು ಬಿಟ್ಟುಹೋಗುತ್ತೇನೆ” ಎಂದು ಉತ್ತರಿಸಿದನು. PE
21. The matter H1697 is not H3808 so H3651 : but H3588 a man H376 of mount H4480 H2022 Ephraim H669 , Sheba H7652 the son H1121 of Bichri H1075 by name H8034 , hath lifted up H5375 his hand H3027 against the king H4428 , even against David H1732 : deliver H5414 him only H905 , and I will depart H1980 from H4480 H5921 the city H5892 . And the woman H802 said H559 unto H413 Joab H3097 , Behold H2009 , his head H7218 shall be thrown H7993 to H413 thee over H1157 the wall H2346 .
22. PSಅವಳು ಯೋವಾಬನಿಗೆ, “ಸರಿ, ಅವನ ತಲೆಯನ್ನು ಗೋಡೆಯ ಮೇಲಿನಿಂದ ನಿನ್ನ ಕಡೆಗೆ ಎಸೆಯಲಾಗುವುದು” ಎಂದು ಹೇಳಿದಳು. PE
22. Then the woman H802 went H935 unto H413 all H3605 the people H5971 in her wisdom H2451 . And they cut off H3772 H853 the head H7218 of Sheba H7652 the son H1121 of Bichri H1075 , and cast it out H7993 to H413 Joab H3097 . And he blew H8628 a trumpet H7782 , and they retired H6327 from H4480 H5921 the city H5892 , every man H376 to his tent H168 . And Joab H3097 returned H7725 to Jerusalem H3389 unto H413 the king H4428 .
23. PSನಂತರ ಅವಳು ನಗರದ ಎಲ್ಲ ಜನರೊಂದಿಗೆ ಬಹಳ ಜಾಣತನದಿಂದ ಮಾತನಾಡಿದಳು. ಆಗ ಜನರು ಬಿಕ್ರೀಯ ಮಗನಾದ ಶೆಬನ ತಲೆಯನ್ನು ಕತ್ತರಿಸಿಹಾಕಿ ಅದನ್ನು ನಗರದ ಗೋಡೆಯಿಂದಾಚೆಗೆ ಯೋವಾಬನ ಕಡೆಗೆ ಎಸೆದರು. PEPS ಕೂಡಲೇ ಯೋವಾಬನು ತುತ್ತೂರಿಯನ್ನು ಊದಿಸಿದನು. ಸೈನ್ಯವು ನಗರವನ್ನು ಬಿಟ್ಟುಹೋಯಿತು. ಪ್ರತಿಯೊಬ್ಬರೂ ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು. ಯೋವಾಬನು ಜೆರುಸಲೇಮಿನಲ್ಲಿದ್ದ ರಾಜನ ಬಳಿಗೆ ಹಿಂದಿರುಗಿ ಹೋದನು. PE{#1ದಾವೀದನ ಆಸ್ಥಾನದಲ್ಲಿದ್ದ ಜನರು } PSಯೋವಾಬನು ಇಸ್ರೇಲಿನ ಸೈನ್ಯಕ್ಕೆಲ್ಲ ಮುಖ್ಯ ಸೇನಾಪತಿಯಾಗಿದ್ದನು. ಕೆರೇತ್ಯರಿಗೆ ಮತ್ತು ಪೆಲೇತ್ಯರಿಗೆ ಯೆಹೋಯಾದಾವನ ಮಗನಾದ ಬೆನಾಯನು ಅಧಿಪತಿಯಾಗಿದ್ದನು.
23. Now Joab H3097 was over H413 all H3605 the host H6635 of Israel H3478 : and Benaiah H1141 the son H1121 of Jehoiada H3077 was over H5921 the Cherethites H3774 and over H5921 the Pelethites H6432 :
24. ಅದೋರಾಮನು ಬಿಟ್ಟೀಕೆಲಸ ಮಾಡುವವರ ಮೇಲಾಧಿಕಾರಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಇತಿಹಾಸಕಾರನಾಗಿದ್ದನು.
24. And Adoram H151 was over H5921 the tribute H4522 : and Jehoshaphat H3092 the son H1121 of Ahilud H286 was recorder H2142 :
25. ಶೆವನು ಕಾರ್ಯದರ್ಶಿಯಾಗಿದ್ದನು. ಚಾದೋಕ್ ಮತ್ತು ಎಬ್ಯಾತಾರರು ಯಾಜಕರಾಗಿದ್ದರು.
25. And Sheva H7724 was scribe H5608 : and Zadok H6659 and Abiathar H54 were the priests H3548 :
26. ಯಾಯೀರಿನವನಾದ ಈರನು ದಾವೀದನ ಮುಖ್ಯ ಸೇವಕನಾಗಿದ್ದನು. ಮುಖ್ಯ ಸೇವಕನು ಅಕ್ಷರಶಃ, “ಯಾಜಕನು.” PE
26. And Ira H5896 also H1571 the Jairite H2972 was H1961 a chief ruler H3548 about David H1732 .