|
|
1. {#1ಕಾನಾನ್ಯರೊಡನೆ ಯುದ್ಧ } PSಕಾನಾನ್ಯನಾಗಿದ್ದ ಅರಾದಿನ ರಾಜನು ನೆಗೆವ್ನಲ್ಲಿದ್ದುಕೊಂಡು ರಾಜ್ಯಭಾರ ಮಾಡುತ್ತಿದ್ದನು. ಇಸ್ರೇಲರು ಅತಾರೀಮಿನ ಮಾರ್ಗವಾಗಿ ಬರುತ್ತಾರೆಂಬ ಸುದ್ದಿಯು ಅವನಿಗೆ ಮುಟ್ಟಿತು. ಆದ್ದರಿಂದ ಅವನು ಹೋಗಿ ಇಸ್ರೇಲರೊಡನೆ ಯುದ್ಧಮಾಡಿ ಅವರಲ್ಲಿ ಕೆಲವರನ್ನು ಸೆರೆಹಿಡಿದನು.
|
1. And when king H4428 Arad H6166 the Canaanite H3669 , which dwelt H3427 in the south H5045 , heard tell H8085 that H3588 Israel H3478 came H935 by the way H1870 of the spies H871 ; then he fought H3898 against Israel H3478 , and took H7617 some of H4480 them prisoners H7628 .
|
2. ಇಸ್ರೇಲರು ಯೆಹೋವನಿಗೆ ಹರಕೆಯನ್ನು ಮಾಡಿಕೊಂಡು, “ನಾವು ಈ ಜನರನ್ನು ಜಯಿಸುವಂತೆ ನೀನು ಅನುಗ್ರಹಿಸಿದರೆ ನಾವು ಅವರ ಗ್ರಾಮಗಳನ್ನು ಪೂರ್ಣವಾಗಿ ಹಾಳುಮಾಡಿ ಯೆಹೋವನಿಗಾಗಿಯೇ ಬಿಟ್ಟುಬಿಡುತ್ತೇವೆ” ಅಂದರು. PE
|
2. And Israel H3478 vowed H5087 a vow H5088 unto the LORD H3068 , and said H559 , If H518 thou wilt indeed deliver H5414 H5414 H853 this H2088 people H5971 into my hand H3027 , then I will utterly destroy H2763 H853 their cities H5892 .
|
31.
|
|
4. PSಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಜಯಿಸಲು ಸಹಾಯಮಾಡಿದ್ದರಿಂದ ಅವರು ಕಾನಾನ್ಯರನ್ನೂ ಅವರ ಗ್ರಾಮಗಳನ್ನೂ ಸಂಪೂರ್ಣವಾಗಿ ನಾಶಮಾಡಿಬಿಟ್ಟರು. ಆದ್ದರಿಂದ ಆ ಪ್ರದೇಶಕ್ಕೆ ಹೊರ್ಮಾ ಎಂದು ಹೆಸರಾಯಿತು. PE{#1ತಾಮ್ರದ ಸರ್ಪ } PSಇಸ್ರೇಲರು ಹೋರ್ ಬೆಟ್ಟದಿಂದ ಹೊರಟು ಕೆಂಪು ಸಮುದ್ರದ ಮಾರ್ಗವಾಗಿ ಪ್ರಯಾಣಮಾಡಿದರು. ಅವರು ಎದೋಮ್ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಹೀಗೆ ಮಾಡಿದರು. ಜನರು ಮಾರ್ಗದಲ್ಲಿ ತಾಳ್ಮೆ ತಪ್ಪಿದರು.
|
4. And they journeyed H5265 from mount H2022 Hor H4480 H2023 by the way H1870 of the Red H5488 sea H3220 , to compass H5437 H853 the land H776 of Edom H123 : and the soul H5315 of the people H5971 was much discouraged H7114 because of the way H1870 .
|
5. ಆಗ ಅವರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತಾಡುತ್ತಾ “ಈ ಮರುಭೂಮಿಯಲ್ಲಿ ಸಾಯಲೆಂದು ನಮ್ಮನ್ನು ಈಜಿಪ್ಟಿನಿಂದ ಯಾಕೆ ಬರಮಾಡಿದೆ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ನಿಸ್ಸಾರವಾದ ಆಹಾರವನ್ನು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು. PE
|
5. And the people H5971 spoke H1696 against God H430 , and against Moses H4872 , Wherefore H4100 have ye brought us up H5927 out of Egypt H4480 H4714 to die H4191 in the wilderness H4057 ? for H3588 there is no H369 bread H3899 , neither H369 is there any water H4325 ; and our soul H5315 loatheth H6973 this light H7052 bread H3899 .
|
6. PSಆದ್ದರಿಂದ ಯೆಹೋವನು ಅವರ ಮಧ್ಯದಲ್ಲಿ ವಿಷಕರವಾದ ಹಾವುಗಳನ್ನು ಕಳುಹಿಸಿದನು. ಅವುಗಳು ಅವರನ್ನು ಕಚ್ಚಿದ್ದರಿಂದ ಅನೇಕ ಇಸ್ರೇಲರು ಸತ್ತರು.
|
6. And the LORD H3068 sent H7971 H853 fiery H8314 serpents H5175 among the people H5971 , and they bit H5391 H853 the people H5971 ; and much H7227 people H5971 of Israel H4480 H3478 died H4191 .
|
7. ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಯೆಹೋವನಿಗೂ ವಿರೋಧವಾಗಿ ಮಾತಾಡಿ ಪಾಪ ಮಾಡಿದ್ದೇವೆ. ಈ ಸರ್ಪಗಳನ್ನು ನಮ್ಮಿಂದ ತೊಲಗಿ ಹೋಗುವಂತೆ ಪ್ರಾರ್ಥನೆ ಮಾಡು” ಎಂದು ಬೇಡಿಕೊಂಡರು. ಮೋಶೆ ಜನರಿಗೋಸ್ಕರ ಪ್ರಾರ್ಥಿಸಿದನು. PE
|
7. Therefore the people H5971 came H935 to H413 Moses H4872 , and said H559 , We have sinned H2398 , for H3588 we have spoken H1696 against the LORD H3068 , and against thee; pray H6419 unto H413 the LORD H3068 , that he take away H5493 H853 the serpents H5175 from H4480 H5921 us . And Moses H4872 prayed H6419 for H1157 the people H5971 .
|
8. PSಯೆಹೋವನು ಮೋಶೆಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು, ಸರ್ಪಗಳಿಂದ ಕಚ್ಚಿಸಿಕೊಂಡವನು ಅದನ್ನು ನೋಡಿದರೆ ಬದುಕಿಕೊಳ್ಳುವನು” ಎಂದು ಆಜ್ಞಾಪಿಸಿದನು.
|
8. And the LORD H3068 said H559 unto H413 Moses H4872 , Make H6213 thee a fiery serpent H8314 , and set H7760 it upon H5921 a pole H5251 : and it shall come to pass H1961 , that every one H3605 that is bitten H5391 , when he looketh upon H7200 it , shall live H2425 .
|
9. ಆದ್ದರಿಂದ ಮೋಶೆ ತಾಮ್ರದಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಕಚ್ಚಿಸಿಕೊಂಡಿದ್ದವನು ಆ ತಾಮ್ರದ ಸರ್ಪವನ್ನು ನೋಡಿ ಬದುಕಿಕೊಂಡನು. PE
|
9. And Moses H4872 made H6213 a serpent H5175 of brass H5178 , and put H7760 it upon H5921 a pole H5251 , and it came to pass H1961 , that if H518 a serpent H5175 had bitten H5391 H853 any man H376 , when he beheld H5027 H413 the serpent H5175 of brass H5178 , he lived H2425 .
|
10. {#1ಹೋರ್ ಬೆಟ್ಟದಿಂದ ಮೋವಾಬಿಗೆ } PSಇಸ್ರೇಲರು ಪ್ರಯಾಣವನ್ನು ಮುಂದುವರಿಸಿ ಓಬೋತ್ ಎಂಬ ಸ್ಥಳದಲ್ಲಿ ಇಳಿದುಕೊಂಡರು.
|
10. And the children H1121 of Israel H3478 set forward H5265 , and pitched H2583 in Oboth H88 .
|
11. ಬಳಿಕ ಅವರು ಓಬೋತಿನಿಂದ ಇಯ್ಯೇ ಅಬಾರೀಮಿಗೆ ಹೋದರು. ಇದು ಮೋವಾಬಿನ ಪೂರ್ವದಲ್ಲಿರುವ ಮರುಭೂಮಿಯ ಪ್ರದೇಶದಲ್ಲಿತ್ತು.
|
11. And they journeyed H5265 from Oboth H4480 H88 , and pitched H2583 at Ije H5863 -abarim , in the wilderness H4057 which H834 is before H5921 H6440 Moab H4124 , toward the sunrising H4480 H4217 H8121 .
|
12. ಬಳಿಕ ಜನರು ಅಲ್ಲಿಂದ ಹೊರಟು ಜೆರೆದ್ ಕಣಿವೆಗೆ ಪ್ರಯಾಣ ಮಾಡಿ ಅಲ್ಲಿ ಇಳಿದುಕೊಂಡರು.
|
12. From thence H4480 H8033 they removed H5265 , and pitched H2583 in the valley H5158 of Zared H2218 .
|
13. ಅವರು ಅಲ್ಲಿಂದ ಹೊರಟು ಅರ್ನೋನ್ ಹೊಳೆಯ ಆಚೆ ಕಡೆಯಲ್ಲಿ ಅಂದರೆ ಅಮೋರಿಯರ ಪ್ರದೇಶದೊಳಗೆ ವಿಸ್ತರಿಸಿರುವ ಮರುಭೂಮಿಯಲ್ಲಿ ಪಾಳೆಯ ಮಾಡಿಕೊಂಡರು. ಅರ್ನೋನ್ ನದಿಯು ಮೋವಾಬ್ಯರಿಗೂ ಅಮೋರಿಯರಿಗೂ ಗಡಿಯಾಗಿದೆ.
|
13. From thence H4480 H8033 they removed H5265 , and pitched H2583 on the other side H4480 H5676 of Arnon H769 , which H834 is in the wilderness H4057 that cometh out H3318 of the coasts H4480 H1366 of the Amorites H567 : for H3588 Arnon H769 is the border H1366 of Moab H4124 , between H996 Moab H4124 and the Amorites H567 .
|
14. ಅದಕ್ಕನುಸಾರವಾಗಿ BKS“ಯೆಹೋವನ ಯುದ್ಧಗಳು”BKE ಎಂಬ ಗ್ರಂಥದಲ್ಲಿ, PEPBR MIS“ಸೂಫದಲ್ಲಿರುವ ವಾಹೇಬನ್ನು, ಅರ್ನೋನ್ ಹೊಳೆಗೆ ಕೂಡುವ ಕಣಿವೆಗಳನ್ನು ಮತ್ತು
|
14. Wherefore H5921 H3651 it is said H559 in the book H5612 of the wars H4421 of the LORD H3068 , H853 What he did H2052 in the Red sea H5492 , and in the brooks H5158 of Arnon H769 ,
|
15. ಆರ್ ವಸತಿ ಪ್ರದೇಶಕ್ಕೆ ನಡೆಸುವ ಮೋವಾಬಿನ ಗಡಿಯ ಉದ್ದಕ್ಕೂ ಇರುವ ಕಣಿವೆಗಳನ್ನು ದಾಟಿದ್ದಾಯಿತು” ಎಂದು ಬರೆದಿದೆ. MIEPBR
|
15. And at the stream H793 of the brooks H5158 that H834 goeth down H5186 to the dwelling H7675 of Ar H6144 , and lieth H8172 upon the border H1366 of Moab H4124 .
|
16. PSಅಲ್ಲಿಂದ ಅವರು ಬೇರ್ ಎಂಬ ಸ್ಥಳಕ್ಕೆ ಬಂದರು. “ಜನರನ್ನು ಕೂಡಿಸಿಕೊ, ನಾನು ಅವರಿಗೆ ನೀರನ್ನು ಕೊಡುವೆನು” ಎಂದು ಯೆಹೋವನು ಮೋಶೆಗೆ ಹೇಳಿದ್ದು ಈ ಬಾವಿಯ ಸ್ಥಳದಲ್ಲೇ.
|
16. And from thence H4480 H8033 they went to Beer H876 : that H1931 is the well H875 whereof H834 the LORD H3068 spoke H559 unto Moses H4872 , Gather the people together H622 H853 H5971 , and I will give H5414 them water H4325 .
|
17. ಆಗ ಇಸ್ರೇಲರು ಈ ಹಾಡನ್ನು ಹಾಡಿದರು: PEPBR QS“ಬಾವಿಯೇ, ಉಕ್ಕುತ್ತಾ ಬಾ! QEQS2ಜನರೇ, ಅದರ ಕುರಿತು ಹಾಡಿ! QE
|
17. Then H227 Israel H3478 sang H7891 H853 this H2063 song H7892 , Spring up H5927 , O well H875 ; sing H6030 ye unto it:
|
18. QSಪ್ರಧಾನರು ಈ ಬಾವಿಯನ್ನು ತೋಡಿದರು. QEQS2ಪ್ರಮುಖ ನಾಯಕರು ಈ ಬಾವಿಯನ್ನು ತೋಡಿದರು. QEQSಅವರು ತಮ್ಮ ದೊಣ್ಣೆಗಳಿಂದ ಮತ್ತು ಕೋಲುಗಳಿಂದ ಈ ಬಾವಿಯನ್ನು ಅಗೆದರು.” QEPBR PSಆಮೇಲೆ ಜನರು “ಮತ್ತಾನ” ಎಂಬ ಮರುಭೂಮಿಯಿಂದ ಹೊರಟರು.
|
18. The princes H8269 digged H2658 the well H875 , the nobles H5081 of the people H5971 digged H3738 it , by the direction of the lawgiver H2710 , with their staves H4938 . And from the wilderness H4480 H4057 they went to Mattanah H4980 :
|
19. ಬಳಿಕ ಅವರು ಮತ್ತಾನದಿಂದ ನಹಲೀಯೇಲಿಗೆ ಪ್ರಯಾಣ ಮಾಡಿದರು. ಬಳಿಕ ಅವರು ನಹಲೀಯೇಲಿನಿಂದ ಬಾಮೋತಿಗೆ ಪ್ರಯಾಣ ಮಾಡಿದರು.
|
19. And from Mattanah H4480 H4980 to Nahaliel H5160 : and from Nahaliel H4480 H5160 to Bamoth H1120 :
|
20. ಜನರು ಬಾಮೋತಿನಿಂದ ಮೋವಾಬ್ಯರ ಪ್ರದೇಶದ ಕಣಿವೆಗೆ ಪ್ರಯಾಣ ಮಾಡಿದರು. ಪಿಸ್ಗಾ ಬೆಟ್ಟದ ತುದಿಯ ಸಮೀಪದಲ್ಲಿ ನಿಂತುಕೊಂಡರೆ ಮರುಭೂಮಿಯು ಕಾಣುವುದು. PE
|
20. And from Bamoth H4480 H1120 in the valley H1516 , that H834 is in the country H7704 of Moab H4124 , to the top H7218 of Pisgah H6449 , which looketh H8259 toward H5921 H6440 Jeshimon H3452 .
|
21. {#1ಸೀಹೋನ್ ಮತ್ತು ಓಗ್ } PSಇಸ್ರೇಲರು ಸಂದೇಶಕರನ್ನು ಅಮೋರಿಯರ ಅರಸನಾದ ಸೀಹೋನನ ಬಳಿಗೆ ಕಳುಹಿಸಿದರು. ಅವರು ಅರಸನಿಗೆ, PEPBR
|
21. And Israel H3478 sent H7971 messengers H4397 unto H413 Sihon H5511 king H4428 of the Amorites H567 , saying H559 ,
|
22. PIS “ನಿಮ್ಮ ದೇಶವನ್ನು ಹಾದುಹೋಗುವುದಕ್ಕೆ ನಮಗೆ ಅಪ್ಪಣೆಕೊಡು. ನಿಮ್ಮ ಹೊಲಗಳಿಗಾಗಲಿ ದ್ರಾಕ್ಷಿತೋಟಗಳಿಗಾಗಲಿ ನಾವು ತಿರುಗಿಕೊಳ್ಳುವುದಿಲ್ಲ. ನಿನ್ನ ಯಾವ ಬಾವಿಗಳಿಂದಲೂ ನಾವು ನೀರು ಕುಡಿಯುವುದಿಲ್ಲ. ನಾವು ನಿಮ್ಮ ದೇಶವನ್ನು ದಾಟಿಹೋಗುವ ತನಕ ರಾಜ ಮಾರ್ಗದಲ್ಲಿಯೇ ಪ್ರಯಾಣ ಮಾಡುತ್ತೇವೆ” ಎಂದು ಹೇಳಿದರು. PIEPBR
|
22. Let me pass H5674 through thy land H776 : we will not H3808 turn H5186 into the fields H7704 , or into the vineyards H3754 ; we will not H3808 drink H8354 of the waters H4325 of the well H875 : but we will go along H1980 by the king H4428 's high way H1870 , until H5704 H834 we be past H5674 thy borders H1366 .
|
24. PSಆದರೆ ಅರಸನಾದ ಸೀಹೋನನು ಇಸ್ರೇಲರಿಗೆ ತನ್ನ ದೇಶದ ಮೂಲಕ ಹಾದುಹೋಗಲು ಬಿಡಲಿಲ್ಲ. ಅರಸನು ತನ್ನ ಇಡೀ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಮರುಭೂಮಿಯ ಕಡೆಗೆ ಹೊರಟನು. ಅವನು ಯಹಜ್ ಎಂಬಲ್ಲಿಗೆ ಬಂದನು; ಅಲ್ಲಿ ರಾಜನ ಸೈನ್ಯವು ಇಸ್ರೇಲರಿಗೆ ವಿರೋಧವಾಗಿ ಯುದ್ಧಮಾಡಿತು. PEPSಆದರೆ ಇಸ್ರೇಲರು ಅರಸನನ್ನು ಕೊಂದುಹಾಕಿದರು. ಬಳಿಕ ಅವರು ಅರ್ನೋನ್ ನದಿಯಿಂದ ಹಿಡಿದು ಯಬ್ಬೋಕ್ ನದಿಯವರೆಗಿರುವ ಅವನ ಭೂಮಿಯನ್ನು ವಶಪಡಿಸಿಕೊಂಡರು. ಅವರು ಅಮ್ಮೋನಿಯರ ಮೇರೆಯವರೆಗಿರುವ ಪ್ರದೇಶವನ್ನೆಲ್ಲಾ ವಶಪಡಿಸಿಕೊಂಡರು. ಅಮ್ಮೋನಿಯರು ತಮ್ಮ ಗಡಿಯನ್ನು ಭದ್ರವಾಗಿ ರಕ್ಷಿಸಿಕೊಂಡದ್ದರಿಂದ ಇಸ್ರೇಲರು ಮುಂದಕ್ಕೆ ಹೋಗಲಿಲ್ಲ.
|
24. And Israel H3478 smote H5221 him with the edge H6310 of the sword H2719 , and possessed H3423 H853 his land H776 from Arnon H4480 H769 unto H5704 Jabbok H2999 , even unto H5704 the children H1121 of Ammon H5983 : for H3588 the border H1366 of the children H1121 of Ammon H5983 was strong H5794 .
|
25. ಇಸ್ರೇಲರು ಅಮೋರಿಯರ ಪಟ್ಟಣಗಳನ್ನೆಲ್ಲಾ ವಶಪಡಿಸಿಕೊಂಡು ಅವುಗಳಲ್ಲಿ ವಾಸಿಸಿದರು. ಅವರು ಹೆಷ್ಬೋನನ್ನು ಮತ್ತು ಅದರ ಸುತ್ತಲಿರುವ ಎಲ್ಲಾ ಚಿಕ್ಕ ಪಟ್ಟಣಗಳನ್ನು ಸಹ ವಶಪಡಿಸಿಕೊಂಡರು.
|
25. And Israel H3478 took H3947 H853 all H3605 these H428 cities H5892 : and Israel H3478 dwelt H3427 in all H3605 the cities H5892 of the Amorites H567 , in Heshbon H2809 , and in all H3605 the villages H1323 thereof.
|
26. ಹೆಷ್ಬೋನಿನಲ್ಲಿ ಅಮೋರಿಯರ ಅರಸನಾದ ಸೀಹೋನನು ವಾಸಿಸುತ್ತಿದ್ದನು. ಸೀಹೋನನು ಮೊದಲಿನ ಮೋವಾಬ್ಯರ ಅರಸನೊಡನೆ ಯುದ್ಧ ಮಾಡಿದ್ದನು. ಸೀಹೋನನು ಅರ್ನೋನ್ ನದಿಯವರೆಗಿರುವ ಆ ರಾಜನ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿದ್ದನು.
|
26. For H3588 Heshbon H2809 was the city H5892 of Sihon H5511 the king H4428 of the Amorites H567 , who H1931 had fought H3898 against the former H7223 king H4428 of Moab H4124 , and taken H3947 H853 all H3605 his land H776 out of his hand H4480 H3027 , even unto H5704 Arnon H769 .
|
27. ಆದಕಾರಣ ಹಾಡುವವರು ಈ ಗೀತೆಯನ್ನು ಹಾಡುತ್ತಾರೆ: PEPBR QS“ಹೆಷ್ಬೋನಿಗೆ, ಬಾ! ಮತ್ತೆ ಅದನ್ನು ನಿರ್ಮಿಸು! QEQS2ಸೀಹೋನನ ಪಟ್ಟಣವನ್ನು ಮತ್ತೆ ಸ್ಥಾಪಿಸಿರಿ. QE
|
27. Wherefore H5921 H3651 they that speak in proverbs H4911 say H559 , Come H935 into Heshbon H2809 , let the city H5892 of Sihon H5511 be built H1129 and prepared H3559 :
|
28. QSಹೆಷ್ಬೋನಿನಲ್ಲಿ ಬೆಂಕಿಯುಂಟಾಯಿತು. QEQS2ಆ ಬೆಂಕಿ ಸೀಹೋನನ ಪಟ್ಟಣದಲ್ಲಿ ಉಂಟಾಯಿತು. QEQSಆ ಬೆಂಕಿಯು ಮೋವಾಬಿನಲ್ಲಿರುವ ‘ಆರ್’ ಪಟ್ಟಣವನ್ನು ನಾಶಮಾಡಿತು. QEQS2ಅದು ಅರ್ನೋನ್ ನದಿಯ ಬಳಿಯಲ್ಲಿರುವ ಬೆಟ್ಟಗಳನ್ನು ಸುಟ್ಟುಹಾಕಿತು. QE
|
28. For H3588 there is a fire H784 gone out H3318 of Heshbon H4480 H2809 , a flame H3852 from the city H4480 H7151 of Sihon H5511 : it hath consumed H398 Ar H6144 of Moab H4124 , and the lords H1167 of the high places H1116 of Arnon H769 .
|
29. QSಮೋವಾಬೇ, ಇದು ನಿನಗೆ ಕೆಟ್ಟದ್ದಾಗಿದೆ. QEQS2ಕೆಮೋಷಿನ ಜನರೇ, ನೀವು ನಾಶವಾದಿರಿ. QEQSಅವನ ಪುತ್ರರು ಓಡಿಹೋದರು. QEQS2ಅಮೋರಿಯ ರಾಜನಾದ ಸೀಹೋನನು ಅವನ ಪುತ್ರಿಯರನ್ನು ಸೆರೆ ಒಯ್ದನು. QE
|
29. Woe H188 to thee, Moab H4124 ! thou art undone H6 , O people H5971 of Chemosh H3645 : he hath given H5414 his sons H1121 that escaped H6412 , and his daughters H1323 , into captivity H7628 unto Sihon H5511 king H4428 of the Amorites H567 .
|
30. QSಆದರೆ ನಾವು ಆ ಅಮೋರಿಯರನ್ನು ಸೋಲಿಸಿದೆವು. QEQS2ಹೆಷ್ಬೋನಿನಿಂದ ದೀಬೋನಿನವರೆಗಿರುವ ಅವರ ಪಟ್ಟಣಗಳನ್ನೂ QEQS2ನಾಶೀಮಿನಿಂದ ನೋಫಹದ (ಮೇದೆಬಾದ ಹತ್ತಿರ) ವರೆಗಿರುವ ಪಟ್ಟಣಗಳನ್ನೂ ನಾವು ನಾಶಮಾಡಿದೆವು.” QEPBR
|
30. We have shot H3384 at them; Heshbon H2809 is perished H6 even unto H5704 Dibon H1769 , and we have laid them waste H8074 even unto H5704 Nophah H5302 , which H834 reacheth unto H5704 Medeba H4311 .
|
32. PSಹೀಗೆ ಇಸ್ರೇಲರು ಅಮೋರಿಯರ ದೇಶದಲ್ಲಿ ತಮ್ಮ ಪಾಳೆಯ ಹಾಕಿದರು. PE
|
32. And Moses H4872 sent H7971 to spy out H7270 H853 Jaazer H3270 , and they took H3920 the villages H1323 thereof , and drove out H3423 H853 the Amorites H567 that H834 were there H8033 .
|
33. PSಮೋಶೆಯು ಯಗ್ಜೇರ್ ಪಟ್ಟಣದ ಗುಟ್ಟನ್ನು ತಿಳಿದುಕೊಂಡು ಬರುವುದಕ್ಕೆ ಕೆಲವು ಜನರನ್ನು ಕಳುಹಿಸಿದ ನಂತರ, ಇಸ್ರೇಲರು ಆ ಪಟ್ಟಣವನ್ನು ವಶಪಡಿಸಿಕೊಂಡರು. ಅದರ ಸುತ್ತಲಿರುವ ಚಿಕ್ಕ ಪಟ್ಟಣಗಳನ್ನು ಅವರು ವಶಪಡಿಸಿಕೊಂಡರು. ಇಸ್ರೇಲರು ಅಲ್ಲಿದ್ದ ಅಮೋರಿಯರನ್ನು ಓಡಿಸಿದರು. PE
|
33. And they turned H6437 and went up H5927 by the way H1870 of Bashan H1316 : and Og H5747 the king H4428 of Bashan H1316 went out H3318 against H7125 them, he H1931 , and all H3605 his people H5971 , to the battle H4421 at Edrei H154 .
|
34. PSಬಳಿಕ ಇಸ್ರೇಲರು ಬೇರೆ ದಿಕ್ಕಿಗೆ ತಿರುಗಿ ಬಾಷಾನಿನ ಮಾರ್ಗವಾಗಿ ಪ್ರಯಾಣಮಾಡಿದರು. ಆಗ ಬಾಷಾನಿನ ಅರಸನಾದ ಓಗನು ಎದ್ರೈ ಎಂಬಲ್ಲಿ ಇಸ್ರೇಲರೊಂದಿಗೆ ಯುದ್ಧಮಾಡಲು ತನ್ನ ಸೈನ್ಯ ಸಮೇತವಾಗಿ ಬಂದನು. PE
|
34. And the LORD H3068 said H559 unto H413 Moses H4872 , Fear H3372 him not H408 : for H3588 I have delivered H5414 him into thy hand H3027 , and all H3605 his people H5971 , and his land H776 ; and thou shalt do H6213 to him as H834 thou didst H6213 unto Sihon H5511 king H4428 of the Amorites H567 , which H834 dwelt H3427 at Heshbon H2809 .
|
35. PSಆದರೆ ಯೆಹೋವನು ಮೋಶೆಗೆ, “ಆ ಅರಸನಿಗೆ ಹೆದರಬೇಡ. ನೀನು ಅವನನ್ನು ಸೋಲಿಸುವಂತೆ ಮಾಡುವೆನು. ನೀನು ಅವನ ಸೈನ್ಯವನ್ನು ಮತ್ತು ಅವನ ದೇಶವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವೆ. ಹೆಷ್ಬೋನಿನಲ್ಲಿ ವಾಸಿಸಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದಂತೆ ಇವನಿಗೂ ಸಹ ಮಾಡುವಿರಿ” ಅಂದನು. PEPSಇಸ್ರೇಲರು ಓಗನನ್ನೂ ಅವನ ಸೈನ್ಯವನ್ನೂ ಸೋಲಿಸಿದರು. ಅವರು ಅವನನ್ನೂ ಅವನ ಪುತ್ರರನ್ನೂ ಕೊಂದುಹಾಕಿ ಅವನ ಸೈನ್ಯವನ್ನೆಲ್ಲಾ ನಾಶಮಾಡಿದರು. ಯಾರನ್ನೂ ಜೀವಂತವಾಗಿ ಉಳಿಸಲಿಲ್ಲ. ಇಸ್ರೇಲರು ಅವನ ದೇಶವನ್ನು ವಶಪಡಿಸಿಕೊಂಡರು. PE
|
35. So they smote H5221 him , and his sons H1121 , and all H3605 his people H5971 , until H5704 there was none H1115 left H7604 him alive H8300 : and they possessed H3423 H853 his land H776 .
|