Bible Language

:

1. {#1ಕುರುಬನು ಮತ್ತು ಅವನ ಕುರಿಗಳು } PSಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಕುರಿಹಟ್ಟಿಯೊಳಗೆ ಪ್ರವೇಶಿಸುವಾಗ ಬಾಗಿಲಿನ ಮೂಲಕ ಪ್ರವೇಶಿಸಬೇಕು. ಮತ್ತೆಲ್ಲಿಂದಾದರೂ ಹತ್ತಿ ಬರುವವನು ಸುಲಿಗೆಗಾರನಾಗಿದ್ದಾನೆ; ಕುರಿಗಳನ್ನು ಕದ್ದುಕೊಳ್ಳಲು ಪ್ರಯತ್ನಿಸುವವನಾಗಿದ್ದಾನೆ.
1. Verily G281 , verily G281 , I say G3004 unto you G5213 , He that entereth G1525 not G3361 by G1223 the G3588 door G2374 into G1519 the G3588 sheepfold G833 G4263 , but G235 climbeth up G305 some other way G237 , the same G1565 is G2076 a thief G2812 and G2532 a robber G3027 .
2. ಆದರೆ ಕುರುಬನು ಬಾಗಿಲ ಮೂಲಕ ಪ್ರವೇಶಿಸುತ್ತಾನೆ.
2. But G1161 he that entereth in G1525 by G1223 the G3588 door G2374 is G2076 the G3588 shepherd G4166 of the G3588 sheep G4263 .
3. ಕಾವಲುಗಾರನು ಕುರುಬನಿಗೆ ಬಾಗಿಲನ್ನು ತೆರೆಯುತ್ತಾನೆ. ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಕುರುಬನು ತನ್ನ ಸ್ವಂತ ಕುರಿಗಳನ್ನು ಹೆಸರು ಹಿಡಿದು ಕರೆದು ಹೊರಗೆ ಬಿಡುತ್ತಾನೆ.
3. To him G5129 the G3588 porter G2377 openeth G455 ; and G2532 the G3588 sheep G4263 hear G191 his G846 voice G5456 : and G2532 he calleth G2564 his own G2398 sheep G4263 by G2596 name G3686 , and G2532 leadeth them out G1806 G846 .
4. ಬಳಿಕ ಅವುಗಳ ಮುಂದೆ ಹೋಗುತ್ತಾ ಅವುಗಳಿಗೆ ಮಾರ್ಗದರ್ಶನ ಮಾಡುತ್ತಾನೆ. ಕುರಿಗಳು ಅವನನ್ನು ಹಿಂಬಾಲಿಸುತ್ತವೆ; ಏಕೆಂದರೆ ಅವು ಅವನ ಸ್ವರವನ್ನು ತಿಳಿದಿವೆ.
4. And G2532 when G3752 he putteth forth G1544 his own G2398 sheep G4263 , he goeth G4198 before G1715 them G846 , and G2532 the G3588 sheep G4263 follow G190 him G846 : for G3754 they know G1492 his G846 voice G5456 .
5. ಆದರೆ ಕುರಿಗಳು ತಮಗೆ ಗೊತ್ತಿಲ್ಲದ ವ್ಯಕ್ತಿಯನ್ನು ಎಂದಿಗೂ ಹಿಂಬಾಲಿಸುವುದಿಲ್ಲ. ಅವುಗಳು ವ್ಯಕ್ತಿಯ ಬಳಿಯಿಂದ ಓಡಿಹೋಗುತ್ತವೆ. ಏಕೆಂದರೆ ಅವುಗಳು ಅವನ ಸ್ವರವನ್ನು ತಿಳಿದಿಲ್ಲ” ಎಂದು ಹೇಳಿದನು. PE
5. And G1161 a stranger G245 will they not G3364 follow G190 , but G235 will flee G5343 from G575 him G846 : for G3754 they know G1492 not G3756 the G3588 voice G5456 of strangers G245 .
39.
7. PSಯೇಸು ಹೇಳಿದ ಸಾಮ್ಯದ ಅರ್ಥವನ್ನು ಜನರು ಗ್ರಹಿಸಿಕೊಳ್ಳಲಿಲ್ಲ. PE{#1ಯೇಸು ಒಳ್ಳೆಯ ಕುರುಬ } PSಆದ್ದರಿಂದ ಯೇಸು ಮತ್ತೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನೇ ಕುರಿಗಳಿಗೆ ಬಾಗಿಲಾಗಿದ್ದೇನೆ.
7. Then G3767 said G2036 Jesus G2424 unto them G846 again G3825 , Verily G281 , verily G281 , I say G3004 unto you G5213 G3754 , I G1473 am G1510 the G3588 door G2374 of the G3588 sheep G4263 .
8. ನಾನು ಬರುವುದಕ್ಕಿಂತ ಮೊದಲು ಬಂದವರೆಲ್ಲರೂ ಕಳ್ಳರಾಗಿದ್ದರು ಮತ್ತು ಸುಲಿಗೆಗಾರರಾಗಿದ್ದರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
8. All G3956 that G3745 ever came G2064 before G4253 me G1700 are G1526 thieves G2812 and G2532 robbers G3027 : but G235 the G3588 sheep G4263 did not G3756 hear G191 them G846 .
9. ನಾನೇ ಬಾಗಿಲಾಗಿದ್ದೇನೆ. ನನ್ನ ಮೂಲಕವಾಗಿ ಪ್ರವೇಶಿಸುವವರು ರಕ್ಷಣೆ ಹೊಂದುವರು. ಅವರು ಒಳಗೆ ಬರಬಲ್ಲರು. ಹೊರಗೆ ಹೋಗಬಲ್ಲರು ಮತ್ತು ಹುಲ್ಲುಗಾವಲನ್ನು ಕಂಡುಕೊಳ್ಳುವರು.
9. I G1473 am G1510 the G3588 door G2374 : by G1223 me G1700 if G1437 any man G5100 enter in G1525 , he shall be saved G4982 , and G2532 shall go in G1525 and G2532 out G1831 , and G2532 find G2147 pasture G3542 .
10. ಕಳ್ಳನು ಕದಿಯುವುದಕ್ಕೂ ಕೊಲ್ಲುವುದಕ್ಕೂ ನಾಶಮಾಡುವುದಕ್ಕೂ ಬರುತ್ತಾನೆ. ನಾನಾದರೋ ಸಮೃದ್ಧಿಕರವಾದ ಜೀವವನ್ನು ಕೊಡಲು ಬಂದೆನು. PE
10. The G3588 thief G2812 cometh G2064 not G3756 , but G1508 for to G2443 steal G2813 , and G2532 to kill G2380 , and G2532 to destroy G622 : I G1473 am come G2064 that G2443 they might have G2192 life G2222 , and G2532 that they might have G2192 it more abundantly G4053 .
11. PS“ನಾನೇ ಒಳ್ಳೆಯ ಕುರುಬ. ಒಳ್ಳೆಯ ಕುರುಬನು ಕುರಿಗಳಿಗಾಗಿ ತನ್ನ ಪ್ರಾಣವನ್ನು ಕೊಡುತ್ತಾನೆ.
11. I G1473 am G1510 the G3588 good G2570 shepherd G4166 : the G3588 good G2570 shepherd G4166 giveth G5087 his G846 life G5590 for G5228 the G3588 sheep G4263 .
12. ಕುರಿಗಳನ್ನು ನೋಡಿಕೊಳ್ಳುವುದಕ್ಕಾಗಿ ನೇಮಿತನಾಗಿರುವ ಕೂಲಿಯಾಳು ಕುರುಬನಿಗಿಂತ ಭಿನ್ನವಾಗಿದ್ದಾನೆ. ಕೂಲಿಯಾಳು ಕುರಿಗಳ ಒಡೆಯನಲ್ಲ. ಆದ್ದರಿಂದ ಕೂಲಿಯಾಳು ತೋಳ ಬರುವುದನ್ನು ಕಾಣುವಾಗ ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ಆಗ ತೋಳವು ಕುರಿಗಳ ಮೇಲೆ ಬಿದ್ದು ಅವುಗಳನ್ನು ಚದರಿಸಿಬಿಡುತ್ತದೆ.
12. But G1161 he that is a hireling G3411 , and G2532 not G3756 the G5607 shepherd G4166 , whose G3739 own G2398 the G3588 sheep G4263 are G1526 not G3756 , seeth G2334 the G3588 wolf G3074 coming G2064 , and G2532 leaveth G863 the G3588 sheep G4263 , and G2532 fleeth G5343 : and G2532 the G3588 wolf G3074 catcheth G726 them G846 , and G2532 scattereth G4650 the G3588 sheep G4263 .
13. ವ್ಯಕ್ತಿಯು ಓಡಿಹೋಗುತ್ತಾನೆ. ಏಕೆಂದರೆ ಅವನು ಕೇವಲ ಕೂಲಿಗಾರನಾಗಿದ್ದಾನೆ. ಅವನ ಕುರಿಗಳ ಬಗ್ಗೆ ನಿಜವಾಗಿಯೂ ಚಿಂತಿಸುವುದಿಲ್ಲ. PE
13. G1161 The G3588 hireling G3411 fleeth G5343 , because G3754 he is G2076 a hireling G3411 , and G2532 careth G3199 not G3756 for G4012 the G3588 sheep G4263 .
14. PS(14-15)“ನಾನು ಕುರಿಗಳಿಗಾಗಿ (ಜನರಿಗಾಗಿ) ಚಿಂತಿಸುವ ಕುರುಬನಾಗಿದ್ದೇನೆ. ನನ್ನ ತಂದೆಯು ನನ್ನನ್ನು ತಿಳಿದಿರುವಂತೆ ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ಮತ್ತು ನಾನು ನನ್ನ ತಂದೆಯನ್ನು ತಿಳಿದಿರುವಂತೆ ನನ್ನ ಕುರಿಗಳು ನನ್ನನ್ನು ತಿಳಿದಿವೆ. ಕುರಿಗಳಿಗೋಸ್ಕರ ನನ್ನ ಜೀವವನ್ನೇ ಕೊಡುತ್ತೇನೆ.
14. I G1473 am G1510 the G3588 good G2570 shepherd G4166 , and G2532 know G1097 my G1699 sheep, and G2532 am known G1097 of G5259 mine G1699 .
16. ನನಗೆ ಬೇರೆ ಕುರಿಗಳು ಸಹ ಇವೆ. ಅವುಗಳು ಇಲ್ಲಿರುವ ಮಂದೆಯಲ್ಲಿಲ್ಲ. ನಾನು ಅವುಗಳನ್ನು ಸಹ ಒಳಗೆ ನಡೆಸಬೇಕು. ಅವುಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಮುಂದಿನ ಕಾಲದಲ್ಲಿ ಒಂದೇ ಮಂದೆಯಿರುವುದು ಮತ್ತು ಒಬ್ಬನೇ ಕುರುಬನಿರುವನು.
16. And G2532 other G243 sheep G4263 I have G2192 , which G3739 are G2076 not G3756 of G1537 this G5026 fold G833 : them also G2548 I G3165 must G1163 bring G71 , and G2532 they shall hear G191 my G3450 voice G5456 ; and G2532 there shall be G1096 one G3391 fold G4167 , and one G1520 shepherd G4166 .
17. ತಂದೆಯು ನನ್ನನ್ನು ಪ್ರೀತಿಸುತ್ತಾನೆ. ಏಕೆಂದರೆ ನಾನು ನನ್ನ ಪ್ರಾಣವನ್ನು ಮತ್ತೆ ಪಡೆದುಕೊಳ್ಳುವುದಕ್ಕಾಗಿ ಕೊಡುತ್ತೇನೆ.
17. Therefore G1223 G5124 doth my Father G3962 love G25 me G3165 , because G3754 I G1473 lay down G5087 my G3450 life G5590 , that G2443 I might take G2983 it G846 again G3825 .
18. ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನೇ ಅದನ್ನು ಇಚ್ಛಾಪೂರ್ವಕವಾಗಿ ಕೊಡುತ್ತೇನೆ. ನನ್ನ ಪ್ರಾಣವನ್ನು ಕೊಡುವುದಕ್ಕೂ ಅದನ್ನು ಮತ್ತೆ ಪಡೆದುಕೊಳ್ಳುವುದಕ್ಕೂ ನನಗೆ ಹಕ್ಕಿದೆ. ಹೀಗೆ ಮಾಡಬೇಕೆಂದು ತಂದೆಯೇ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. PE
18. No man G3762 taketh G142 it G846 from G575 me G1700 , but G235 I G1473 lay it down G5087 G846 of G575 myself G1683 . I have G2192 power G1849 to lay it down G5087 G846 , and G2532 I have G2192 power G1849 to take G2983 it G846 again G3825 . This G5026 commandment G1785 have I received G2983 of G3844 my G3450 Father G3962 .
19. PSಯೇಸು ಸಂಗತಿಗಳನ್ನು ಹೇಳಿದ್ದರಿಂದ ಯೆಹೂದ್ಯರಲ್ಲಿ ಮತ್ತೆ ಭೇದ ಉಂಟಾಯಿತು.
19. There was G1096 a division G4978 therefore G3767 again G3825 among G1722 the G3588 Jews G2453 for G1223 these G5128 sayings G3056 .
20. ಅವರಲ್ಲಿ ಅನೇಕರು, “ಅವನೊಳಗೆ ದೆವ್ವವು ಸೇರಿಕೊಂಡು ಅವನನ್ನು ಹುಚ್ಚನನ್ನಾಗಿ ಮಾಡಿದೆ. ಅವನಿಗೆ ಏಕೆ ಕಿವಿಗೊಡುತ್ತೀರಿ?” ಎಂದು ಹೇಳಿದರು. PE
20. And G1161 many G4183 of G1537 them G846 said G3004 , He hath G2192 a devil G1140 , and G2532 is mad G3105 ; why G5101 hear G191 ye him G846 ?
22. PSಆದರೆ ಇತರರು, “ದೆವ್ವದಿಂದ ಹುಚ್ಚು ಹಿಡಿದಿರುವ ಮನುಷ್ಯನು ರೀತಿಯ ಸಂಗತಿಗಳನ್ನು ಹೇಳುವುದಿಲ್ಲ. ಕುರುಡರ ಕಣ್ಣುಗಳನ್ನು ಗುಣಪಡಿಸಲು ದೆವ್ವಕ್ಕೆ ಸಾಧ್ಯವೇ? ಇಲ್ಲ!” ಎಂದು ಹೇಳಿದರು. PE{#1ಯೇಸುವಿನ ವಿರುದ್ಧ ಯೆಹೂದ್ಯರು } PSಜೆರುಸಲೇಮಿನಲ್ಲಿ ಆಚರಿಸುವ ಪ್ರತಿಷ್ಠೆಯ ಹಬ್ಬವು ನಡೆಯುತ್ತಿತ್ತು. ಅದು ಚಳಿಗಾಲದಲ್ಲಿ ಆಚರಿಸುವ ಹಬ್ಬ.
22. And G1161 it was G1096 at G1722 Jerusalem G2414 the G3588 feast of the dedication G1456 , and G2532 it was G2258 winter G5494 .
23. ಯೇಸು ದೇವಾಲಯದೊಳಗೆ ಸೊಲೊಮೋನನ ಆಲಯದಲ್ಲಿದ್ದನು.
23. And G2532 Jesus G2424 walked G4043 in G1722 the G3588 temple G2411 in G1722 Solomon G4672 's porch G4745 .
24. ಯೆಹೂದ್ಯರು ಯೇಸುವಿನ ಸುತ್ತಲೂ ನೆರೆದರು. ಅವರು ಆತನಿಗೆ, “ಇನ್ನೆಷ್ಟುಕಾಲ ನೀನು ನಿನ್ನ ಬಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುವೆ? ನೀನು ಕ್ರಿಸ್ತನಾಗಿದ್ದರೆ, ನಮಗೆ ಸ್ಪಷ್ಟವಾಗಿ ತಿಳಿಸು” ಎಂದು ಹೇಳಿದರು. PE
24. Then G3767 came the Jews round about G2944 G3588 G2453 him G846 , and G2532 said G3004 unto him G846 , How long G2193 G4219 dost thou make us to doubt G142 G2257 G5590 ? If G1487 thou G4771 be G1488 the G3588 Christ G5547 , tell G2036 us G2254 plainly G3954 .
25. PSಯೇಸು, “ನಾನು ಆಗಲೇ ನಿಮಗೆ ಹೇಳಿದೆನು. ಆದರೆ ನೀವು ನಂಬಲಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಅದ್ಭುತಕಾರ್ಯಗಳನ್ನು ಮಾಡುತ್ತೇನೆ. ನಾನು ಯಾರೆಂಬುದನ್ನು ಅದ್ಭುತಕಾರ್ಯಗಳು ತೋರಿಸುತ್ತವೆ.
25. Jesus G2424 answered G611 them G846 , I told G2036 you G5213 , and G2532 ye believed G4100 not G3756 : the G3588 works G2041 that G3739 I G1473 do G4160 in G1722 my G3450 Father G3962 's name G3686 , they G5023 bear witness G3140 of G4012 me G1700 .
26. ಆದರೆ ನೀವು ನಂಬುವುದಿಲ್ಲ. ಏಕೆಂದರೆ ನೀವು ನನ್ನ ಕುರಿಗಳಲ್ಲ (ಜನರಲ್ಲ).
26. But G235 ye G5210 believe G4100 not G3756 , because G1063 ye are G2075 not G3756 of G1537 my G1699 sheep G4263 , as G2531 I said G2036 unto you G5213 .
27. ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು ಮತ್ತು ಅವುಗಳು ನನ್ನನ್ನು ಹಿಂಬಾಲಿಸುತ್ತವೆ.
27. My G1699 sheep G4263 hear G191 my G3450 voice G5456 , and I G2504 know G1097 them G846 , and G2532 they follow G190 me G3427 :
28. ನನ್ನ ಕುರಿಗಳಿಗೆ ನಾನು ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ಸಾಯುವುದಿಲ್ಲ, ಮತ್ತು ಅವುಗಳನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು.
28. And I G2504 give G1325 unto them G846 eternal G166 life G2222 ; and G2532 they shall never G3364 G1519 G165 perish G622 , neither G2532 G3756 shall any G5100 man pluck G726 them G846 out of G1537 my G3450 hand G5495 .
29. ನನ್ನ ಕುರಿಗಳನ್ನು ನನ್ನ ತಂದೆಯೇ ನನಗೆ ಕೊಟ್ಟನು. ಆತನು ಎಲ್ಲರಿಗಿಂತಲೂ ದೊಡ್ಡವನಾಗಿದ್ದಾನೆ. ನನ್ನ ಕುರಿಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕದ್ದುಕೊಳ್ಳಲಾರರು.
29. My G3450 Father G3962 , which G3739 gave G1325 them me G3427 , is G2076 greater G3187 than all G3956 ; and G2532 no G3762 man is able G1410 to pluck G726 them out of G1537 my G3450 Father G3962 's hand G5495 .
30. ತಂದೆಯು ಮತ್ತು ನಾನು ಒಂದೇ ಆಗಿದ್ದೇವೆ” ಎಂದು ಉತ್ತರಕೊಟ್ಟನು. PE
30. I G1473 and G2532 my Father G3962 are G2070 one G1520 .
31. PSಯೆಹೂದ್ಯರು ಯೇಸುವನ್ನು ಕೊಲ್ಲಲು ಮತ್ತೆ ಕಲ್ಲುಗಳನ್ನು ತೆಗೆದುಕೊಂಡರು.
31. Then G3767 the G3588 Jews G2453 took up G941 stones G3037 again G3825 to G2443 stone G3034 him G846 .
32. ಆದರೆ ಯೇಸು ಅವರಿಗೆ, “ನಾನು ತಂದೆಯಿಂದ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದ್ದೇನೆ. ನೀವು ಕಾರ್ಯಗಳನ್ನು ನೋಡಿದ್ದೀರಿ. ಒಳ್ಳೆಯ ಕಾರ್ಯಗಳಲ್ಲಿ ಯಾವುದರ ನಿಮಿತ್ತ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ?” ಎಂದು ಹೇಳಿದನು. PE
32. Jesus G2424 answered G611 them G846 , Many G4183 good G2570 works G2041 have I showed G1166 you G5213 from G1537 my G3450 Father G3962 ; for G1223 which G4169 of those G846 works G2041 do ye stone G3034 me G3165 ?
34. PSಯೆಹೂದ್ಯರು, “ನಾವು ನಿನ್ನನ್ನು ಕೊಲ್ಲುತ್ತಿರುವುದು ನೀನು ಮಾಡಿದ ಯಾವುದೇ ಒಳ್ಳೆಯ ಕಾರ್ಯದ ನಿಮಿತ್ತದಿಂದಲ್ಲ. ನೀನು ಮಾಡುತ್ತಿರುವ ದೇವದೂಷಣೆಗಾಗಿ. ನೀನು ಕೇವಲ ಒಬ್ಬ ಮನುಷ್ಯ. ನೀನು ನಿನ್ನನ್ನೇ ದೇವರೆಂದು ಹೇಳಿಕೊಳ್ಳುತ್ತಿರುವೆ! ಆದಕಾರಣ ಕಲ್ಲುಗಳಿಂದ ನಿನ್ನನ್ನು ಕೊಲ್ಲಬೇಕೆಂದಿದ್ದೇವೆ!” ಎಂದು ಉತ್ತರಕೊಟ್ಟರು. PEPSಅದಕ್ಕೆ ಯೇಸು, “ನಿಮ್ಮ ಧರ್ಮಶಾಸ್ತ್ರದಲ್ಲಿ, ‘ನಾನು ನಿಮ್ಮನ್ನು ದೇವರುಗಳೆಂದು ಹೇಳಿದೆನು’ ಉಲ್ಲೇಖನ: ಕೀರ್ತನೆ. 82:6. ಎಂಬುದಾಗಿ ಬರೆದಿದೆ.
34. Jesus G2424 answered G611 them G846 , Is G2076 it not G3756 written G1125 in G1722 your G5216 law G3551 , I G1473 said G2036 , Ye are G2075 gods G2316
35. ದೇವರ ಸಂದೇಶವನ್ನು ಹೊಂದಿದ್ದ ಜನರನ್ನು ಪವಿತ್ರ ಗ್ರಂಥವು ದೇವರುಗಳೆಂದು ಕರೆದಿದೆ. ಪವಿತ್ರ ಗ್ರಂಥವು ಯಾವಾಗಲೂ ಸತ್ಯವಾದದ್ದು.
35. If G1487 he called G2036 them G1565 gods G2316 , unto G4314 whom G3739 the G3588 word G3056 of God G2316 came G1096 , and G2532 the G3588 Scripture G1124 cannot G1410 G3756 be broken G3089 ;
36. ತಂದೆಯೇ ನನ್ನನ್ನು ಪ್ರತಿಷ್ಠಿಸಿ ಲೋಕಕ್ಕೆ ಕಳುಹಿಸಿಕೊಟ್ಟಿರುವುದರಿಂದ ನಾನು ದೇವರ ಮಗನು ಎಂದು ಹೇಳಿದ್ದಕ್ಕೆ ನೀವು ನನ್ನನ್ನು ದೇವದೂಷಣೆ ಮಾಡುವವನೆಂದು ಹೇಳುವುದೇಕೆ?
36. Say G3004 ye G5210 of him, whom G3739 the G3588 Father G3962 hath sanctified G37 , and G2532 sent G649 into G1519 the G3588 world G2889 , Thou blasphemest G987 ; because G3754 I said G3004 , I am G1510 the Son G5207 of God G2316 ?
37. ನನ್ನ ತಂದೆಯು ಮಾಡುವುದನ್ನು ನಾನು ಮಾಡದಿದ್ದರೆ, ನಾನು ಹೇಳುವುದನ್ನು ನಂಬಬೇಡಿ.
37. If G1487 I do G4160 not G3756 the G3588 works G2041 of my G3450 Father G3962 , believe G4100 me G3427 not G3361 .
38. ಆದರೆ ನನ್ನ ತಂದೆಯು ಮಾಡುವ ಕಾರ್ಯಗಳನ್ನೇ ನಾನು ಮಾಡಿದರೆ, ಕಾರ್ಯಗಳಲ್ಲಿ ನೀವು ನಂಬಿಕೆ ಇಡಬೇಕು. ನೀವು ನನ್ನಲ್ಲಿ ನಂಬಿಕೆ ಇಡದಿದ್ದರೂ ನನ್ನ ಕಾರ್ಯಗಳಲ್ಲಾದರೂ ನಂಬಿಕೆ ಇಡಿರಿ. ತಂದೆಯು ನನ್ನಲ್ಲಿದ್ದಾನೆ ಮತ್ತು ನಾನು ತಂದೆಯಲ್ಲಿದ್ದೇನೆ ಎಂಬುದನ್ನು ಆಗ ನೀವು ತಿಳಿದುಕೊಳ್ಳುವಿರಿ ಮತ್ತು ಅರ್ಥಮಾಡಿಕೊಳ್ಳುವಿರಿ” ಎಂದು ಹೇಳಿದನು. PE
38. But G1161 if G1487 I do G4160 , though G2579 ye believe G4100 not G3361 me G1698 , believe G4100 the G3588 works G2041 : that G2443 ye may know G1097 , and G2532 believe G4100 , that G3754 the G3588 Father G3962 is in G1722 me G1698 , and I G2504 in G1722 him G846 .
40. PSಯೇಸುವನ್ನು ಬಂಧಿಸಲು ಯೆಹೂದ್ಯರು ಮತ್ತೆ ಪ್ರಯತ್ನಿಸಿದರು. ಆದರೆ ಯೇಸು ಅವರಿಂದ ತಪ್ಪಿಸಿಕೊಂಡನು. PEPSಬಳಿಕ ಯೇಸು ಜೋರ್ಡನ್ ನದಿಯ ಆಚೆಯ ದಡಕ್ಕೆ ಹೋದನು. ಯೋಹಾನನು ಮೊದಲು ದೀಕ್ಷಾಸ್ನಾನ ಕೊಡುತ್ತಿದ್ದ ಸ್ಥಳಕ್ಕೆ ಯೇಸು ಹೋಗಿ ಅಲ್ಲಿ ತಂಗಿದನು.
40. And G2532 went away G565 again G3825 beyond G4008 Jordan G2446 into G1519 the G3588 place G5117 where G3699 John G2491 at first G4412 baptized G2258 G907 ; and G2532 there G1563 he abode G3306 .
41. ಆಗ ಅನೇಕ ಜನರು ಆತನ ಬಳಿಗೆ ಬಂದರು. “ಯೋಹಾನನು ಎಂದೂ ಅದ್ಭುತಕಾರ್ಯವನ್ನು ಮಾಡಲಿಲ್ಲ. ಆದರೆ ಯೋಹಾನನು ಮನುಷ್ಯನ (ಯೇಸುವಿನ) ಬಗ್ಗೆ ಹೇಳಿದ ಪ್ರತಿಯೊಂದೂ ಸತ್ಯವಾದದ್ದು” ಎಂದು ಅವರು ಮಾತಾಡಿಕೊಂಡರು.
41. And G2532 many G4183 resorted G2064 unto G4314 him G846 , and G2532 said G3004 , John G2491 did G4160 no G3762 miracle G4592 : but G1161 all things G3956 that G3745 John G2491 spake G2036 of G4012 this man G5127 were G2258 true G227 .
42. ಮತ್ತು ಅಲ್ಲಿ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು. PE
42. And G2532 many G4183 believed G4100 on G1519 him G846 there G1563 .