|
|
1. {#1ಯೇಸು ಹುಟ್ಟು ಕುರುಡನನ್ನು ಗುಣಪಡಿಸುವನು } PSಯೇಸು ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಹುಟ್ಟು ಕುರುಡನನ್ನು ಕಂಡನು.
|
1. And G2532 as Jesus passed by G3855 , he saw G1492 a man G444 which was blind G5185 from G1537 his birth G1079 .
|
2. ಯೇಸುವಿನ ಶಿಷ್ಯರು ಆತನಿಗೆ, “ಗುರುವೇ, ಈ ಮನುಷ್ಯನು ಹುಟ್ಟು ಕುರುಡನಾಗಲು ಯಾರ ಪಾಪ ಕಾರಣ? ಅವನ ಸ್ವಂತ ಪಾಪವೇ ಅಥವಾ ಅವನ ತಂದೆತಾಯಿಗಳ ಪಾಪವೇ?” ಎಂದು ಕೇಳಿದರು. PE
|
2. And G2532 his G846 disciples G3101 asked G2065 him G846 , saying G3004 , Master G4461 , who G5101 did sin G264 , this man G3778 , or G2228 his G846 parents G1118 , that G2443 he was born G1080 blind G5185
|
3. PSಯೇಸು, “ಅವನ ಪಾಪವಾಗಲಿ ಅವನ ತಂದೆತಾಯಿಗಳ ಪಾಪವಾಗಲಿ ಇದಕ್ಕೆ ಕಾರಣವಲ್ಲ. ದೇವರ ಕಾರ್ಯವು ಅವನಲ್ಲಿ ತೋರಿಬಲೆಂದು ಹೀಗಾಗಿದ್ದಾನೆ.
|
3. Jesus G2424 answered G611 , Neither G3777 hath this man G3778 sinned G264 , nor G3777 his G846 parents G1118 : but G235 that G2443 the G3588 works G2041 of God G2316 should be made manifest G5319 in G1722 him G846 .
|
4. ನನ್ನನ್ನು ಕಳುಹಿಸಿದಾತನ ಕಾರ್ಯವನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬರುತ್ತದೆ. ಆಗ ಯಾವನೂ ಕೆಲಸ ಮಾಡಲಾರನು.
|
4. I G1691 must G1163 work G2038 the G3588 works G2041 of him that sent G3992 me G3165 , while G2193 it is G2076 day G2250 : the night G3571 cometh G2064 , when G3753 no man G3762 can G1410 work G2038 .
|
5. ನಾನು ಈ ಲೋಕದಲ್ಲಿರುವಾಗ, ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದನು. PE
|
5. As long as G3752 I am G5600 in G1722 the G3588 world G2889 , I am G1510 the light G5457 of the G3588 world G2889 .
|
6. PSಯೇಸು ಈ ಮಾತನ್ನು ಹೇಳಿದ ಮೇಲೆ ನೆಲದ ಮೇಲೆ ಉಗುಳಿ ಅದರಿಂದ ಕೆಸರನ್ನು ಮಾಡಿಕೊಂಡು ಆ ಮನುಷ್ಯನ ಕಣ್ಣುಗಳಿಗೆ ಹಚ್ಚಿದನು.
|
6. When he had thus G5023 spoken G2036 , he spat G4429 on the ground G5476 , and G2532 made G4160 clay G4081 of G1537 the G3588 spittle G4427 , and G2532 he anointed G2025 the G3588 eyes G3788 of the G3588 blind man G5185 with the G3588 clay G4081 ,
|
7. ಯೇಸು ಆ ಮನುಷ್ಯನಿಗೆ, “ಹೋಗಿ ಸಿಲೋವ ಕೊಳದಲ್ಲಿ ತೊಳೆದುಕೊ” ಎಂದು ಹೇಳಿದನು. (ಸಿಲೋವ ಅಂದರೆ “ಕಳುಹಿಸಲ್ಪಟ್ಟವನು.”) ಅಂತೆಯೇ ಅವನು ಹೋಗಿ ತೊಳೆದುಕೊಂಡನು. ಆ ಕೂಡಲೇ ಅವನಿಗೆ ದೃಷ್ಟಿಬಂದಿತು. PE
|
7. And G2532 said G2036 unto him G846 , Go G5217 , wash G3538 in G1519 the G3588 pool G2861 of Siloam G4611 , ( which G3739 is by interpretation G2059 , Sent G649 .) He went his way G565 therefore G3767 , and G2532 washed G3538 , and G2532 came G2064 seeing G991 .
|
34.
|
|
9. PSಈ ಮನುಷ್ಯನು ಮೊದಲು ಭಿಕ್ಷೆ ಬೇಡುತ್ತಿದ್ದುದನ್ನು ನೋಡಿದ್ದ ಕೆಲವರು ಮತ್ತು ಅವನ ನೆರೆಯವರು, “ನೋಡಿ! ಯಾವಾಗಲೂ ಭಿಕ್ಷೆ ಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ” ಎಂದು ವಿಚಾರಿಸಿದರು. PE
|
9. Some G243 said G3004 , This G3778 is G2076 he G1161 : others G243 said, He is G2076 like G3664 him G846 : but he G1565 said G3004 , I G1473 am G1510 he.
|
10. PSಕೆಲವು ಜನರು, “ಹೌದು ಅವನೇ” ಎಂದು ಹೇಳಿದರು. ಇನ್ನು ಕೆಲವರು, “ಇಲ್ಲ, ಇವನು ಆ ಮನುಷ್ಯನಲ್ಲ. ಇವನು ಅವನಂತಿದ್ದಾನಷ್ಟೇ” ಎಂದು ಹೇಳಿದರು. PEPSಅದಕ್ಕೆ ಆ ಮನುಷ್ಯನು, “ನಾನೇ ಅವನು” ಎಂದು ಹೇಳಿದನು. PE
|
10. Therefore G3767 said G3004 they unto him G846 , How G4459 were thine G4675 eyes G3788 opened G455 ?
|
11. PSಜನರು, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು. PE
|
11. He G1565 answered G611 and G2532 said G2036 , A man G444 that is called G3004 Jesus G2424 made G4160 clay G4081 , and G2532 anointed G2025 mine G3450 eyes G3788 , and G2532 said G2036 unto me G3427 , Go G5217 to G1519 the G3588 pool G2861 of Siloam G4611 , and G2532 wash G3538 : and G1161 I went G565 and G2532 washed G3538 , and G2532 I received sight G308 .
|
12. PSಆ ಮನುಷ್ಯನು, “ಯೇಸು ಎಂಬವನು ಸ್ವಲ್ಪ ಕೆಸರನ್ನು ಮಾಡಿ ನನ್ನ ಕಣ್ಣುಗಳಿಗೆ ಹಚ್ಚಿ, ಸಿಲೋವ ಕೊಳಕ್ಕೆ ಹೋಗಿ ತೊಳೆದುಕೊಳ್ಳಲು ಹೇಳಿದನು. ಅಂತೆಯೇ ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು. PE
|
12. Then G3767 said G2036 they unto him G846 , Where G4226 is G2076 he G1565 ? He said G3004 , I know G1492 not G3756 .
|
13. PSಜನರು ಆ ಮನುಷ್ಯನಿಗೆ, “ಆ ವ್ಯಕ್ತಿ ಎಲ್ಲಿದ್ದಾನೆ?” ಎಂದು ಕೇಳಿದರು. PEPSಆ ಮನುಷ್ಯನು, “ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು. PE{#1ಗುಣಹೊಂದಿದ ವ್ಯಕ್ತಿಗೆ ಫರಿಸಾಯರಿಂದ ವಿಚಾರಣೆ } PSಬಳಿಕ ಜನರು ಆ ಮನುಷ್ಯನನ್ನು ಫರಿಸಾಯರ ಬಳಿಗೆ ಕರೆದು ತಂದರು. ಮೊದಲು ಕುರುಡನಾಗಿದ್ದವನು ಅವನೇ.
|
13. They brought G71 to G4314 the G3588 Pharisees G5330 him G846 that aforetime G4218 was blind G5185 .
|
14. ಯೇಸು ಕೆಸರು ಮಾಡಿ ಅವನ ಕಣ್ಣುಗಳನ್ನು ಗುಣಪಡಿಸಿದ್ದನು. ಯೇಸು ಈ ಕಾರ್ಯವನ್ನು ಮಾಡಿದ್ದು ಸಬ್ಬತ್ದಿನದಲ್ಲಿ.
|
14. And G1161 it was G2258 the sabbath day G4521 when G3753 Jesus G2424 made G4160 the G3588 clay G4081 , and G2532 opened G455 his G846 eyes G3788 .
|
15. ಆದ್ದರಿಂದ ಅವರು ಆ ಮನುಷ್ಯನಿಗೆ, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು. PE
|
15. Then G3767 again G3825 the G3588 Pharisees G5330 also G2532 asked G2065 him G846 how G4459 he had received his sight G308 G1161 . He G3588 said G2036 unto them G846 , He put G2007 clay G4081 upon G1909 mine G3450 eyes G3788 , and G2532 I washed G3538 , and G2532 do see G991 .
|
16. PSಆ ಮನುಷ್ಯನು, “ಆತನು ನನ್ನ ಕಣ್ಣುಗಳಿಗೆ ಕೆಸರನ್ನು ಹಚ್ಚಿದನು. ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು. PE
|
16. Therefore G3767 said G3004 some G5100 of G1537 the G3588 Pharisees G5330 , This G3778 man G444 is G2076 not G3756 of G3844 God G2316 , because G3754 he keepeth G5083 not G3756 the G3588 sabbath day G4521 . Others G243 said G3004 , How G4459 can G1410 a man G444 that is a sinner G268 do G4160 such G5108 miracles G4592 ? And G2532 there was G2258 a division G4978 among G1722 them G846 .
|
17. PSಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು (ಯೇಸು) ಸಬ್ಬತ್ದಿನದ ವಿಷಯದಲ್ಲಿ ಧರ್ಮಶಾಸ್ತ್ರಕ್ಕೆ ವಿಧೇಯನಾಗುವುದಿಲ್ಲ. ಆದ್ದರಿಂದ ಇವನು ದೇವರಿಂದ ಬಂದಿಲ್ಲ” ಎಂದು ಹೇಳಿದರು. PEPSಇತರರು, “ಇವನು ಪಾಪಿಯಾಗಿದ್ದರೆ ಇಂಥ ಅದ್ಭುತಕಾರ್ಯಗಳನ್ನು ಹೇಗೆ ಮಾಡಲಾದೀತು?” ಎಂದರು. ಹೀಗೆ ಯೆಹೂದ್ಯರಲ್ಲೇ ಭಿನ್ನಾಭಿಪ್ರಾಯ ಉಂಟಾಯಿತು. PE
|
17. They say G3004 unto the G3588 blind man G5185 again G3825 , What G5101 sayest G3004 thou G4771 of G4012 him G846 , that G3754 he hath opened G455 thine G4675 eyes G3788 G1161 ? He G3588 said G2036 , He is G2076 a prophet G4396 .
|
18. PSಯೆಹೂದ್ಯನಾಯಕರು ಗುಣಹೊಂದಿದವನಿಗೆ, “ಆ ಮನುಷ್ಯನು (ಯೇಸು) ನಿನ್ನನ್ನು ಗುಣಪಡಿಸಿದನು ಮತ್ತು ನಿನಗೆ ಕಣ್ಣು ಕಾಣಿಸುತ್ತಿದೆ. ಆದರೆ ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ಕೇಳಿದರು. PEPSಅದಕ್ಕೆ ಅವನು, “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು. PEPSಈ ಮನುಷ್ಯನು ಮೊದಲು ಕುರುಡನಾಗಿದ್ದನು. ಆದರೆ ಈಗ ಇವನಿಗೆ ಗುಣವಾಗಿದೆ ಎಂದು ಯೆಹೂದ್ಯನಾಯಕರುಗಳು ನಂಬಲಿಲ್ಲ. ಆದ್ದರಿಂದ ಅವರು ಅವನ ತಂದೆತಾಯಿಗಳನ್ನು ಕರೆಯಿಸಿದರು.
|
18. But G3767 the G3588 Jews G2453 did not G3756 believe G4100 concerning G4012 him G846 , that G3754 he had been G2258 blind G5185 , and G2532 received his sight G308 , until G2193 G3755 they called G5455 the G3588 parents G1118 of him G846 that had received his sight G308 .
|
19. ಅವರು ಅವನ ತಂದೆತಾಯಿಗಳಿಗೆ, “ಇವನು ನಿಮ್ಮ ಮಗನೋ? ಇವನು ಹುಟ್ಟುಕುರುಡನೆಂದು ನೀವು ಹೇಳುತ್ತೀರಿ. ಹಾಗಾದರೆ ಇವನಿಗೆ ಈಗ ಹೇಗೆ ಕಣ್ಣು ಕಾಣಿಸುತ್ತದೆ?” ಎಂದು ಕೇಳಿದರು. PE
|
19. And G2532 they asked G2065 them G846 , saying G3004 , Is G2076 this G3778 your G5216 son G5207 , who G3739 ye G5210 say G3004 was G3754 born G1080 blind G5185 ? how G4459 then G3767 doth he now G737 see G991 ?
|
20. PSತಂದೆತಾಯಿಗಳು, “ಇವನು ನಮ್ಮ ಮಗನೆಂದು ನಮಗೆ ಗೊತ್ತು. ಇವನು ಹುಟ್ಟುಕುರುಡನೆಂಬುದೂ ನಮಗೆ ಗೊತ್ತು.
|
20. His G846 parents G1118 answered G611 them G846 and G2532 said G2036 , We know G1492 that G3754 this G3778 is G2076 our G2257 son G5207 , and G2532 that G3754 he was born G1080 blind G5185 :
|
21. ಆದರೆ ಈಗ ಅವನಿಗೆ ಹೇಗೆ ಕಣ್ಣು ಕಾಣಿಸುತ್ತದೆಯೋ ಯಾರು ಗುಣಪಡಿಸಿದರೋ ನಮಗೆ ತಿಳಿಯದು. ಅವನನ್ನೇ ಕೇಳಿ. ಇವನು ತನ್ನ ವಿಷಯವಾಗಿ ಹೇಳುವಷ್ಟು ಪ್ರಾಯಸ್ಥನಾಗಿದ್ದಾನೆ” ಎಂದು ಉತ್ತರಕೊಟ್ಟರು.
|
21. But G1161 by what means G4459 he now G3568 seeth G991 , we know G1492 not G3756 ; or G2228 who G5101 hath opened G455 his G846 eyes G3788 , we G2249 know G1492 not G3756 : he G846 is of age G2192 G2244 ; ask G2065 him G846 : he G846 shall speak G2980 for G4012 himself G848 .
|
22. ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಹೆದರಿಕೊಂಡಿದ್ದರಿಂದ ಹಾಗೆ ಹೇಳಿದರು. ಯೇಸುವನ್ನು ಕ್ರಿಸ್ತನೆಂದು ಹೇಳುವ ಯಾರನ್ನೇ ಆಗಲಿ ಸಭಾಮಂದಿರದಿಂದ ಬಹಿಷ್ಕರಿಸುವುದಾಗಿ ಯೆಹೂದ್ಯನಾಯಕರುಗಳು ಪ್ರಕಟಿಸಿದ್ದರು.
|
22. These G5023 words spake G2036 his G846 parents G1118 , because G3754 they feared G5399 the G3588 Jews G2453 : for G1063 the G3588 Jews G2453 had agreed G4934 already G2235 , that G2443 if G1437 any man G5100 did confess G3670 that he G846 was Christ G5547 , he should be G1096 put out of the synagogue G656 .
|
23. ಆದಕಾರಣವೇ ಅವನ ತಂದೆತಾಯಿಗಳು, “ಅವನು ಪ್ರಾಯಸ್ಥನಾಗಿದ್ದಾನೆ. ಅವನನ್ನೇ ಕೇಳಿ” ಎಂದು ಹೇಳಿದರು. PE
|
23. Therefore G1223 G5124 said G2036 his G846 parents G1118 , He is of age G2192 G2244 ; ask G2065 him G846 .
|
25. PSಯೆಹೂದ್ಯನಾಯಕರು ಕುರುಡನಾಗಿದ್ದ ಆ ಮನುಷ್ಯನನ್ನು ಒಳಗೆ ಕರೆದು, “ನೀನು ದೇವರನ್ನು ಮಹಿಮೆಪಡಿಸಬೇಕು. ಈ ಮನುಷ್ಯನು (ಯೇಸು) ಪಾಪಿಯೆಂದು ನಮಗೆ ಗೊತ್ತಿದೆ” ಎಂದರು. PE
|
25. He G1565 answered G611 G3767 and G2532 said G2036 , Whether G1487 he be G2076 a sinner G268 or no, I know G1492 not G3756 : one thing G1520 I know G1492 , that G3754 , whereas I was G5607 blind G5185 , now G737 I see G991 .
|
26. PSಆ ಮನುಷ್ಯನು, “ಅವನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಕುರುಡನಾಗಿದ್ದೆನು; ಈಗ ನನಗೆ ದೃಷ್ಟಿ ಬಂದಿದೆ ಎಂಬುದಂತೂ ನನಗೆ ಗೊತ್ತಿದೆ” ಎಂದು ಉತ್ತರಕೊಟ್ಟನು. PE
|
26. Then G1161 said G2036 they to him G846 again G3825 , What G5101 did G4160 he to thee G4671 ? how G4459 opened G455 he thine G4675 eyes G3788 ?
|
27. PSಯೆಹೂದ್ಯನಾಯಕರು, “ಅವನು (ಯೇಸು) ನಿನಗೇನು ಮಾಡಿದನು? ಅವನು ನಿನ್ನ ಕಣ್ಣುಗಳನ್ನು ಹೇಗೆ ಗುಣಪಡಿಸಿದನು?” ಎಂದು ಕೇಳಿದರು. PE
|
27. He answered G611 them G846 , I have told G2036 you G5213 already G2235 , and G2532 ye did not G3756 hear G191 : wherefore G5101 would G2309 ye hear G191 it again G3825 ? will G2309 G3361 ye G5210 also G2532 be G1096 his G846 disciples G3101 ?
|
28. PSಆ ಮನುಷ್ಯನು, “ಆಗಲೇ ನಿಮಗೆ ಅದನ್ನು ತಿಳಿಸಿದ್ದೇನೆ. ಆದರೆ ನೀವು ನನಗೆ ಕಿವಿಗೊಡಲಿಲ್ಲ. ಈಗ ಅದನ್ನು ಮತ್ತೆ ಏಕೆ ಕೇಳಬೇಕೆಂದಿದ್ದೀರಿ? ನೀವು ಸಹ ಆತನ ಹಿಂಬಾಲಕರಾಗಬೇಕೆಂದಿದ್ದೀರೋ?” ಎಂದು ಉತ್ತರಕೊಟ್ಟನು. PEPSಯೆಹೂದ್ಯನಾಯಕರು ಕೋಪಗೊಂಡು ಆ ಮನುಷ್ಯನನ್ನು ಅಪಹಾಸ್ಯಮಾಡಿ, “ನೀನು ಅವನ (ಯೇಸು) ಹಿಂಬಾಲಕನಾಗಿರುವೆ. ನಾವು ಮೋಶೆಯ ಹಿಂಬಾಲಕರಾಗಿದ್ದೇವೆ.
|
28. Then G3767 they reviled G3058 him G846 , and G2532 said G2036 , Thou G4771 art G1488 his G1565 disciple G3101 ; but G1161 we G2249 are G2070 Moses G3475 ' disciples G3101 .
|
29. ದೇವರು ಮೋಶೆಯೊಂದಿಗೆ ಮಾತಾಡಿದನೆಂಬುದನ್ನು ನಾವು ಬಲ್ಲೆವು. ಆದರೆ ಆ ಮನುಷ್ಯನು (ಯೇಸು) ಎಲ್ಲಿಂದ ಬಂದನೆಂಬುದು ಸಹ ನಮಗೆ ಗೊತ್ತಿಲ್ಲ!” ಎಂದು ಹೇಳಿದರು. PE
|
29. We G2249 know G1492 that G3754 God G2316 spake G2980 unto Moses G3475 : as for G1161 this G5126 fellow, we know G1492 not G3756 from whence G4159 he is G2076 .
|
30. PSಆ ಮನುಷ್ಯನು, “ಇದು ಬಹು ಆಶ್ಚರ್ಯಕರವಾದ ಸಂಗತಿ. ಯೇಸು ಎಲ್ಲಿಂದ ಬಂದನೆಂಬುದು ನಿಮಗೆ ಗೊತ್ತಿಲ್ಲ. ಆದರೆ ಆತನು ನನ್ನ ಕಣ್ಣುಗಳನ್ನು ಗುಣಪಡಿಸಿದನು.
|
30. The G3588 man G444 answered G611 and G2532 said G2036 unto them G846 , Why G1063 herein G1722 G5129 is G2076 a marvelous thing G2298 , that G3754 ye G5210 know G1492 not G3756 from whence G4159 he is G2076 , and G2532 yet he hath opened G455 mine G3450 eyes G3788 .
|
31. ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲವೆಂಬುದು ನಮ್ಮೆಲರಿಗೂ ಗೊತ್ತಿದೆ. ಆದರೆ ದೇವರು ತನ್ನನ್ನು ಆರಾಧಿಸುವವನಿಗೂ ಮತ್ತು ತನಗೆ ವಿಧೇಯನಾಗುವವನಿಗೂ ಕಿವಿಗೊಡುತ್ತಾನೆ.
|
31. Now G1161 we know G1492 that G3754 God G2316 heareth G191 not G3756 sinners G268 : but G235 if G1437 any man G5100 be G5600 a worshiper of God G2318 , and G2532 doeth G4160 his G846 will G2307 , him G5127 he heareth G191 .
|
32. ಹುಟ್ಟುಕುರುಡನೊಬ್ಬನನ್ನು ಯಾರಾದರೂ ಎಂದಾದರೂ ಗುಣಪಡಿಸಿರುವುದು ಇದೇ ಮೊದಲನೆ ಸಲ.
|
32. Since the world began G1537 G165 was it not G3756 heard G191 that G3754 any man G5100 opened G455 the eyes G3788 of one that was born G1080 blind G5185 .
|
33. ಆ ಮನುಷ್ಯನು (ಯೇಸು) ದೇವರಿಂದಲೇ ಬಂದಿರಬೇಕು. ಆತನು ದೇವರಿಂದ ಬಂದಿಲ್ಲದಿದ್ದರೆ, ಇಂಥ ಕಾರ್ಯಗಳನ್ನು ಮಾಡಲಾಗುತ್ತಿರಲಿಲ್ಲ” ಎಂದು ಉತ್ತರಕೊಟ್ಟನು. PE
|
33. If G1508 this man G3778 were G2258 not G3756 of G3844 God G2316 , he could G1410 do G4160 nothing G3762 .
|
35. PSಯೆಹೂದ್ಯನಾಯಕರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು! ನಮಗೇ ಉಪದೇಶಮಾಡುವಿಯಾ?” ಎಂದು ಉತ್ತರಕೊಟ್ಟರು. ಅಲ್ಲದೆ ಅವರು ಅವನನ್ನು ಬಲವಂತವಾಗಿ ಹೊರಗಟ್ಟಿದರು. PE{#1ಆತ್ಮಿಕ ಅಂಧತೆ }
|
35. Jesus G2424 heard G191 that G3754 they had cast G1544 him G846 out G1854 ; and G2532 when he had found G2147 him G846 , he said G2036 unto him G846 , Dost thou G4771 believe G4100 on G1519 the G3588 Son G5207 of God G2316 ?
|
36. PSಯೆಹೂದ್ಯನಾಯಕರು ಆ ಮನುಷ್ಯನನ್ನು ಹೊರಗಟ್ಟಿದ್ದು ಯೇಸುವಿಗೆ ತಿಳಿಯಿತು. ಯೇಸು ಆ ಮನುಷ್ಯನನ್ನು ಕಂಡು, “ನೀನು ಮನುಷ್ಯಕುಮಾರನಲ್ಲಿ ನಂಬಿಕೆಯಿಡುವಿಯಾ?” ಎಂದು ಕೇಳಿದನು. PE
|
36. He G1565 answered G611 and G2532 said G2036 , Who G5101 is G2076 he, Lord G2962 , that G2443 I might believe G4100 on G1519 him G846 ?
|
37. PSಆ ಮನುಷ್ಯನು, “ಸ್ವಾಮೀ, ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು. ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದು ಹೇಳಿದನು. PE
|
37. And G1161 Jesus G2424 said G2036 unto him G846 , Thou hast both G2532 seen G3708 him G846 , and G2532 it is G2076 he G1565 that talketh G2980 with G3326 thee G4675 .
|
38. PSಯೇಸು, “ನೀನು ಆತನನ್ನು ಈಗಾಗಲೇ ನೋಡಿರುವೆ. ಈಗ ನಿನ್ನೊಂದಿಗೆ ಮಾತಾಡುತ್ತಿರುವಾತನೇ ಮನುಷ್ಯಕುಮಾರನು” ಎಂದು ಹೇಳಿದನು. PE
|
38. And G1161 he G3588 said G5346 , Lord G2962 , I believe G4100 . And G2532 he worshiped G4352 him G846 .
|
39. PSಆ ಮನುಷ್ಯನು, “ಹೌದು ಪ್ರಭುವೇ, ನಾನು ನಂಬುತ್ತೇನೆ!” ಎಂದು ಉತ್ತರಕೊಟ್ಟನು. ಬಳಿಕ ಅವನು ಯೇಸುವಿಗೆ ಅಡ್ಡಬಿದ್ದು ಆರಾಧಿಸಿದನು. PE
|
39. And G2532 Jesus G2424 said G2036 , For G1519 judgment G2917 I G1473 am come G2064 into G1519 this G5126 world G2889 , that G2443 they which see G991 not G3361 might see G991 ; and G2532 that they which see G991 might be made G1096 blind G5185 .
|
40. PSಯೇಸು, “ಈ ಲೋಕಕ್ಕೆ ತೀರ್ಪಾಗಲೆಂದು ನಾನು ಈ ಲೋಕಕ್ಕೆ ಬಂದೆನು. ಕುರುಡರು ಕಾಣುವಂತಾಗಲೆಂದೂ ಕಣ್ಣುಳ್ಳವರು ಕುರುಡರಾಗಲೆಂದೂ ನಾನು ಬಂದೆನು” ಎಂದು ಹೇಳಿದನು. PE
|
40. And G2532 some of G1537 the G3588 Pharisees G5330 which were G5607 with G3326 him G846 heard G191 these words G5023 and G2532 said G2036 unto him G846 , Are G2070 we G2249 G3361 blind G5185 also G2532 ?
|
41. PSಅಲ್ಲಿದ್ದ ಫರಿಸಾಯರು ಇದನ್ನು ಕೇಳಿ, “ಏನು? ನಮ್ಮನ್ನು ಸಹ ಕುರುಡರೆಂದು ಹೇಳುತ್ತಿರುವೆಯಾ?” ಎಂದು ಪ್ರಶ್ನಿಸಿದರು. PEPSಯೇಸು, “ನೀವು ನಿಜವಾಗಿಯೂ ಕುರುಡರಾಗಿದ್ದರೆ ಪಾಪವೆಂಬ ಅಪರಾಧಕ್ಕೆ ಗುರಿಯಾಗುತ್ತಿರಲಿಲ್ಲ. ಆದರೆ ನೀವು, ‘ನಮಗೆ ಕಣ್ಣು ಕಾಣುತ್ತದೆ’ ಎಂದು ಹೇಳುತ್ತೀರಿ. ಆದ್ದರಿಂದ ನೀವು ಪಾಪಿಗಳೇ ಆಗಿದ್ದೀರಿ” ಎಂದು ಹೇಳಿದನು. PE
|
41. Jesus G2424 said G2036 unto them G846 , If G1487 ye were G2258 blind G5185 , ye should have G2192 G302 no G3756 sin G266 : but G1161 now G3568 ye say G3004 , We see G991 ; therefore G3767 your G5216 sin G266 remaineth G3306 .
|