|
|
1. {#1‘ಆಯಿ’ಯ ವಿನಾಶ } PSಆಗ ಯೆಹೋವನು ಯೆಹೋಶುವನಿಗೆ, “ಭಯಪಡಬೇಡ, ನಿರಾಶೆಗೊಳ್ಳಬೇಡ. ನಿಮ್ಮ ಎಲ್ಲ ಯೋಧರನ್ನು ‘ಆಯಿ’ಗೆ ತೆಗೆದುಕೊಂಡು ಹೋಗು. ‘ಆಯಿ’ಯ ಅರಸನನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುತ್ತೇನೆ. ನಾನು ನಿನಗೆ ಅವನ ಜನರನ್ನು, ಅವನ ಪಟ್ಟಣವನ್ನು ಮತ್ತು ಅವನ ಪ್ರದೇಶವನ್ನು ಕೊಡುವೆನು.
|
1. And the LORD H3068 said H559 unto H413 Joshua H3091 , Fear H3372 not H408 , neither H408 be thou dismayed H2865 : take H3947 H853 all H3605 the people H5971 of war H4421 with H5973 thee , and arise H6965 , go up H5927 to Ai H5857 : see H7200 , I have given H5414 into thy hand H3027 H853 the king H4428 of Ai H5857 , and his people H5971 , and his city H5892 , and his land H776 :
|
2. ಜೆರಿಕೊ ಮತ್ತು ಅದರ ಅರಸನಿಗೆ ಮಾಡಿದಂತೆಯೇ ನೀವು ‘ಆಯಿ’ ಮತ್ತು ಅದರ ಅರಸನಿಗೆ ಮಾಡಬೇಕು. ಈ ಸಲ ಮಾತ್ರ ನೀವು ಎಲ್ಲ ಸಂಪತ್ತನ್ನು ತೆಗೆದುಕೊಂಡು ನಿಮಗಾಗಿ ಇಟ್ಟುಕೊಳ್ಳಬೇಕು. ನೀವು ಈ ಸಂಪತ್ತನ್ನು ನಿಮ್ಮ ಜನರೊಂದಿಗೆ ಹಂಚಿಕೊಳ್ಳಿರಿ. ಈಗ, ನಿಮ್ಮ ಕೆಲವು ಯೋಧರಿಗೆ ಪಟ್ಟಣದ ಹಿಂಭಾಗದಲ್ಲಿ ಅಡಗಿಕೊಂಡಿರಲು ತಿಳಿಸು” ಅಂದನು. PE
|
2. And thou shalt do H6213 to Ai H5857 and her king H4428 as H834 thou didst H6213 unto Jericho H3405 and her king H4428 : only H7535 the spoil H7998 thereof , and the cattle H929 thereof , shall ye take for a prey H962 unto yourselves: lay H7760 thee an ambush H693 for the city H5892 behind H4480 H310 it.
|
3. PSಯೆಹೋಶುವನು “ಆಯಿ”ಯ ಮೇಲೆ ಆಕ್ರಮಣಮಾಡಲು ಸೈನ್ಯಸಮೇತವಾಗಿ ಹೋದನು. ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿಕೊಂಡನು.
|
3. So Joshua H3091 arose H6965 , and all H3605 the people H5971 of war H4421 , to go up H5927 against Ai H5857 : and Joshua H3091 chose out H977 thirty H7970 thousand H505 mighty H1368 men H376 of valor H2428 , and sent them away H7971 by night H3915 .
|
4. ಯೆಹೋಶುವನು ಅವರಿಗೆ, “ಗಮನಕೊಟ್ಟು ಕೇಳಿರಿ. ನೀವು ನಗರದ ಹಿಂಭಾಗದ ಸ್ಥಳದಲ್ಲಿ ಅಡಗಿಕೊಂಡಿದ್ದು ಆಕ್ರಮಣಮಾಡಲು ಸಿದ್ಧರಾಗಿರಿ. ನಗರದಿಂದ ಬಹಳ ದೂರ ಹೋಗಬೇಡಿರಿ.
|
4. And he commanded H6680 them, saying H559 , Behold H7200 , ye H859 shall lie in wait H693 against the city H5892 , even behind H4480 H310 the city H5892 : go H7368 not H408 very H3966 far from H4480 the city H5892 , but be H1961 ye all H3605 ready H3559 :
|
5. ನಾನು ನನ್ನ ಸಂಗಡವಿರುವ ಜನರನ್ನು ಕರೆದುಕೊಂಡು ಪಟ್ಟಣದ ಕಡೆಗೆ ಹೋಗುತ್ತೇನೆ. ಪಟ್ಟಣದೊಳಗಿರುವ ಜನರು ನಮ್ಮ ಸಂಗಡ ಕಾದಾಡಲು ಹೊರಗೆ ಬರುತ್ತಾರೆ. ನಾವು ಮುಂಚಿನಂತೆ ಹಿಂತಿರುಗಿ ಅಲ್ಲಿಂದ ಓಡುತ್ತೇವೆ.
|
5. And I H589 , and all H3605 the people H5971 that H834 are with H854 me , will approach H7126 unto H413 the city H5892 : and it shall come to pass H1961 , when H3588 they come out H3318 against H7125 us, as H834 at the first H7223 , that we will flee H5127 before H6440 them,
|
6. ಅವರು ನಗರದಿಂದ ನಮ್ಮನ್ನು ಬೆನ್ನಟ್ಟಿಕೊಂಡು ಬರುತ್ತಾರೆ. ನಾವು ಮುಂಚಿನಂತೆ ಅವರ ಮುಂದೆ ಸೋತು ಓಡಿಹೋಗುತ್ತಿದ್ದೇವೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಹೀಗೆ ನಾವು ಬಹುದೂರ ಓಡಿಹೋದಾಗ
|
6. (For they will come out H3318 after H310 us) till H5704 we have drawn H5423 them from H4480 the city H5892 ; for H3588 they will say H559 , They flee H5127 before H6440 us, as H834 at the first H7223 : therefore we will flee H5127 before H6440 them.
|
7. ನೀವು ಯಾವ ಸ್ಥಳದಲ್ಲಿ ಅಡಗಿಕೊಂಡಿದ್ದೀರೋ ಆ ಸ್ಥಳದಿಂದ ಹೊರಬಂದು ಪಟ್ಟಣವನ್ನು ಸ್ವಾಧೀನಪಡಿಸಿಕೊಳ್ಳಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಗೆಲ್ಲುವ ಸಾಮರ್ಥ್ಯವನ್ನು ದಯ ಪಾಲಿಸುತ್ತಾನೆ. PE
|
7. Then ye H859 shall rise up H6965 from the ambush H4480 H693 , and seize upon H3423 H853 the city H5892 : for the LORD H3068 your God H430 will deliver H5414 it into your hand H3027 .
|
14.
|
|
9. PS“ಯೆಹೋವನು ಹೇಳಿದಂತೆಯೇ ನೀವು ಮಾಡಬೇಕು. ನೀವು ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಅದನ್ನು ಸುಟ್ಟುಹಾಕಬೇಕು. ನನ್ನ ಕಡೆಗೆ ಗಮನವಿರಲಿ! ಆಕ್ರಮಣ ಮಾಡುವುದಕ್ಕೆ ನಾನು ಆಜ್ಞೆಯನ್ನು ಕೊಡುತ್ತೇನೆ” ಎಂದು ಆಜ್ಞಾಪಿಸಿದನು. PE
|
9. Joshua H3091 therefore sent them forth H7971 : and they went H1980 to H413 lie in ambush H3993 , and abode H3427 between H996 Bethel H1008 and Ai H5857 , on the west side H4480 H3220 of Ai H5857 : but Joshua H3091 lodged H3885 that H1931 night H3915 among H8432 the people H5971 .
|
10. PSಬಳಿಕ ಯೆಹೋಶುವನು ಅವರನ್ನು ಅವರು ಅಡಗಿಕೊಳ್ಳಬೇಕಾದ ಸ್ಥಳಕ್ಕೆ ಕಳುಹಿಸಿದನು. ಅವರು “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿದ್ದ ಒಂದು ಸ್ಥಳಕ್ಕೆ ಹೋದರು. ಇದು ಆಯಿಯ ಪಶ್ಚಿಮಕ್ಕಿತ್ತು. ಯೆಹೋಶುವನು ತನ್ನ ಜನರೊಂದಿಗೆ ಆ ರಾತ್ರಿ ಅಲ್ಲಿಯೇ ಇದ್ದನು. PEPSಮರುದಿನ ಬೆಳಿಗ್ಗೆ ಯೆಹೋಶುವನು ಎಲ್ಲ ಜನರನ್ನು ಒಂದು ಕಡೆ ಬೇಗನೆ ಸೇರಿಸಿದನು. ಆಮೇಲೆ ಯೆಹೋಶುವನು ಮತ್ತು ಇಸ್ರೇಲಿನ ನಾಯಕರು ಜನರನ್ನು “ಆಯಿ”ಗೆ ಮುನ್ನಡೆಸಿದರು.
|
10. And Joshua H3091 rose up early H7925 in the morning H1242 , and numbered H6485 H853 the people H5971 , and went up H5927 , he H1931 and the elders H2205 of Israel H3478 , before H6440 the people H5971 to Ai H5857 .
|
11. ಅವನ ಜೊತೆಗಿದ್ದ ಎಲ್ಲ ಸೈನಿಕರು “ಆಯಿ”ಯ ಕಡೆಗೆ ಹೋದರು. ಅವರು ನಗರದ ಮುಂದುಗಡೆ ನಿಂತರು. ಸೈನ್ಯವು ನಗರದ ಉತ್ತರ ದಿಕ್ಕಿನಲ್ಲಿಳಿದುಕೊಂಡಿತು. ಈ ಸೈನ್ಯ ಮತ್ತು “ಆಯಿ” ಪಟ್ಟಣದ ನಡುವೆ ಒಂದು ಕಣಿವೆ ಇತ್ತು. PE
|
11. And all H3605 the people H5971 , even the people of war H4421 that H834 were with H854 him , went up H5927 , and drew nigh H5066 , and came H935 before H5048 the city H5892 , and pitched H2583 on the north side H4480 H6828 of Ai H5857 : now there was a valley H1516 between H996 them and Ai H5857 .
|
12. PSಆಗ ಯೆಹೋಶುವನು ಸುಮಾರು ಐದು ಸಾವಿರ ಜನರನ್ನು ಆರಿಸಿ ಪಟ್ಟಣದ ಪಶ್ಚಿಮದಲ್ಲಿರುವ “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿರುವ ಕ್ಷೇತ್ರದಲ್ಲಿ ಅಡಗಿಕೊಳ್ಳಲು ಕಳುಹಿಸಿಕೊಟ್ಟನು.
|
12. And he took H3947 about five H2568 thousand H505 men H376 , and set H7760 them to lie in ambush H693 between H996 Bethel H1008 and Ai H5857 , on the west side H4480 H3220 of the city H5892 .
|
13. ಯೆಹೋಶುವನು ತನ್ನ ಜನರನ್ನು ಯುದ್ಧಕ್ಕೆ ಸಿದ್ಧಗೊಳಿಸಿದ್ದನು. ಮುಖ್ಯ ಪಾಳೆಯವು ಪಟ್ಟಣದ ಉತ್ತರ ದಿಕ್ಕಿನಲ್ಲಿತ್ತು. ಉಳಿದ ಜನರು ಪಶ್ಚಿಮದಲ್ಲಿ ಅಡಗಿಕೊಂಡಿದ್ದರು. ಆ ರಾತ್ರಿ ಯೆಹೋಶುವನು ಕಣಿವೆಗೆ ಹೋದನು. PE
|
13. And when they had set H7760 the people H5971 , even H853 all H3605 the host H4264 that H834 was on the north H4480 H6828 of the city H5892 , and their liers in wait H6119 on the west H4480 H3220 of the city H5892 , Joshua H3091 went H1980 that H1931 night H3915 into the midst H8432 of the valley H6010 .
|
15. PSತರುವಾಯ “ಆಯಿ”ಯ ಅರಸನು ಇಸ್ರೇಲರ ಸೈನ್ಯವನ್ನು ನೋಡಿದನು. ಅರಸನು ಮತ್ತು ಅವನ ಜನರು ಇಸ್ರೇಲರ ಸೈನ್ಯದೊಂದಿಗೆ ಯುದ್ಧಮಾಡಿ ಮುಗಿಸುವುದಕ್ಕಾಗಿ ತ್ವರೆಮಾಡಿ ಹೊರಟರು. “ಆಯಿ”ಯ ಅರಸನು ಪಟ್ಟಣದ ಪೂರ್ವಕ್ಕೆ ಹೋದನು. ಆದ್ದರಿಂದ ಅವನು ಪಟ್ಟಣದ ಹಿಂಭಾಗದಲ್ಲಿ ಅಡಗಿದ್ದ ಸೈನಿಕರನ್ನು ನೋಡಲಿಲ್ಲ. PEPSಯೆಹೋಶುವನು ಮತ್ತು ಇಸ್ರೇಲರ ಎಲ್ಲ ಜನರು “ಆಯಿ”ಯ ಸೈನ್ಯವು ತಮ್ಮನ್ನು ಹಿಮ್ಮೆಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟರು. ಯೆಹೋಶುವನು ಮತ್ತು ಅವನ ಜನರು ಪೂರ್ವಕ್ಕೆ ಮರಭೂಮಿಯ ಕಡೆಗೆ ಓಡಲು ಪ್ರಾರಂಭಿಸಿದರು.
|
15. And Joshua H3091 and all H3605 Israel H3478 made as if they were beaten H5060 before H6440 them , and fled H5127 by the way H1870 of the wilderness H4057 .
|
16. ಯೆಹೋಶುವನನ್ನು ಮತ್ತು ಅವನ ಜನರನ್ನು ಬೆನ್ನಟ್ಟಲು “ಆಯಿ” ಪಟ್ಟಣದಲ್ಲಿದ್ದ ಗಂಡಸರನ್ನೆಲ್ಲ ಕರೆಸಲಾಯಿತು. ಎಲ್ಲ ಜನರು ಪಟ್ಟಣವನ್ನು ಬಿಟ್ಟರು.
|
16. And all H3605 the people H5971 that H834 were in Ai H5857 were called together H2199 to pursue H7291 after H310 them : and they pursued H7291 after H310 Joshua H3091 , and were drawn away H5423 from H4480 the city H5892 .
|
17. “ಆಯಿ” ಮತ್ತು ಬೇತೇಲಿನ ಎಲ್ಲ ಜನರು ಇಸ್ರೇಲಿನ ಸೈನ್ಯವನ್ನು ಬೆನ್ನಟ್ಟಿದರು. ಪಟ್ಟಣದ ಬಾಗಿಲನ್ನು ತೆರೆದಿಟ್ಟಿದ್ದರು; ಒಬ್ಬನಾದರೂ ಪಟ್ಟಣದ ರಕ್ಷಣೆಗೆ ಉಳಿದಿರಲಿಲ್ಲ. PE
|
17. And there was not H3808 a man H376 left H7604 in Ai H5857 or Bethel H1008 , that H834 went not out H3318 H3808 after H310 Israel H3478 : and they left H5800 H853 the city H5892 open H6605 , and pursued H7291 after H310 Israel H3478 .
|
18. PSಆಗ ಯೆಹೋವನು ಯೆಹೋಶುವನಿಗೆ, “ನಿನ್ನ ಈಟಿಯನ್ನು ‘ಆಯಿ’ ಕಡೆಗೆ ಚಾಚು, ಆ ಪಟ್ಟಣವನ್ನು ನಾನು ನಿಮಗೆ ಕೊಟ್ಟಿದ್ದೇನೆ” ಎಂದನು. ಯೆಹೋಶುವನು ತನ್ನ ಈಟಿಯನ್ನು “ಆಯಿ”ಯ ಕಡೆಗೆ ಚಾಚಿದನು.
|
18. And the LORD H3068 said H559 unto H413 Joshua H3091 , Stretch out H5186 the spear H3591 that H834 is in thy hand H3027 toward H413 Ai H5857 ; for H3588 I will give H5414 it into thine hand H3027 . And Joshua H3091 stretched out H5186 the spear H3591 that H834 he had in his hand H3027 toward H413 the city H5892 .
|
19. ಅಡಗಿಕೊಂಡಿದ್ದ ಇಸ್ರೇಲಿನ ಜನರು ಇದನ್ನು ನೋಡಿ ಕೂಡಲೇ ತಾವು ಅಡಗಿದ್ದ ಸ್ಥಳದಿಂದ ಹೊರಬಂದು ವೇಗವಾಗಿ ಪಟ್ಟಣದ ಕಡೆಗೆ ಧಾವಿಸಿದರು. ಅವರು ಪಟ್ಟಣವನ್ನು ಪ್ರವೇಶಿಸಿ ಅದನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ಬೆಂಕಿ ಹಚ್ಚಿದರು. PE
|
19. And the ambush H693 arose H6965 quickly H4120 out of their place H4480 H4725 , and they ran H7323 as soon as he had stretched out H5186 his hand H3027 : and they entered H935 into the city H5892 , and took H3920 it , and hasted H4116 and set H3341 H853 the city H5892 on fire H784 .
|
20. PS“ಆಯಿ”ಯ ಜನರು ಹಿಂತಿರುಗಿ ನೋಡಿದಾಗ ತಮ್ಮ ಪಟ್ಟಣ ಉರಿಯುತ್ತಿರುವುದನ್ನೂ ಹೊಗೆಯು ಆಕಾಶಕ್ಕೆ ಏರುತ್ತಿರುವುದನ್ನೂ ಕಂಡು ತಮ್ಮ ಶಕ್ತಿಯನ್ನೂ ಧೈರ್ಯವನ್ನೂ ಕಳೆದುಕೊಂಡರು. ಅವರು ಇಸ್ರೇಲಿನ ಜನರ ಬೆನ್ನಟ್ಟುವುದನ್ನು ಬಿಟ್ಟರು. ಇಸ್ರೇಲಿನ ಜನರು ಓಡಿಹೋಗುವುದನ್ನು ನಿಲ್ಲಿಸಿ “ಆಯಿ”ಯ ಜನರೊಂದಿಗೆ ಹೋರಾಡತೊಡಗಿದರು. “ಆಯಿ”ಯ ಜನರಿಗೆ ಓಡಿಹೋಗಲು ಸುರಕ್ಷಿತವಾದ ಯಾವ ಸ್ಥಳವೂ ಇರಲಿಲ್ಲ.
|
20. And when the men H376 of Ai H5857 looked H6437 behind H310 them , they saw H7200 , and, behold H2009 , the smoke H6227 of the city H5892 ascended up H5927 to heaven H8064 , and they had H1961 no H3808 power H3027 to flee H5127 this way H2008 or that way H2008 : and the people H5971 that fled H5127 to the wilderness H4057 turned back H2015 upon H413 the pursuers H7291 .
|
21. ಯೆಹೋಶುವನು ಮತ್ತು ಅವನ ಜನರು, ತಮ್ಮ ಸೈನ್ಯವು ಪಟ್ಟಣವನ್ನು ಸ್ವಾಧೀನಪಡಿಸಿಕೊಂಡದ್ದನ್ನು ನೋಡಿದರು. ಅವರು ಪಟ್ಟಣದಿಂದ ಏಳುತ್ತಿರುವ ಹೊಗೆಯನ್ನು ನೋಡಿದರು. ಆಗ ಅವರು ಓಡಿಹೋಗುವುದನ್ನು ನಿಲ್ಲಿಸಿ “ಆಯಿ” ಜನರೊಂದಿಗೆ ಹೋರಾಡಲು ಬಂದರು.
|
21. And when Joshua H3091 and all H3605 Israel H3478 saw H7200 that H3588 the ambush H693 had taken H3920 H853 the city H5892 , and that H3588 the smoke H6227 of the city H5892 ascended H5927 , then they turned again H7725 , and slew H5221 H853 the men H376 of Ai H5857 .
|
22. ಆಗ ಅಡಗಿಕೊಂಡಿದ್ದ ಜನರು ಯುದ್ಧದಲ್ಲಿ ಸಹಾಯ ಮಾಡಲು ಪಟ್ಟಣದಿಂದ ಹೊರಬಂದರು. ಇಸ್ರೇಲಿನ ಸೈನ್ಯವು “ಆಯಿ”ಯ ಜನರ ಎರಡು ಕಡೆಗೂ ಇತ್ತು. “ಆಯಿ”ಯ ಜನರು ಸಿಕ್ಕಿಬಿದ್ದರು. ಇಸ್ರೇಲರು ಅವರನ್ನು ಸೋಲಿಸಿ ಅವರಲ್ಲಿ ಒಬ್ಬರನ್ನೂ ಜೀವಂತವಾಗಿ ಉಳಿಸಲಿಲ್ಲ. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ.
|
22. And the other H428 issued out H3318 of H4480 the city H5892 against H7125 them ; so they were H1961 in the midst H8432 of Israel H3478 , some H428 on this side H4480 H2088 , and some H428 on that side H4480 H2088 : and they smote H5221 them, so H5704 that they let none H1115 of them remain H7604 or escape H6412 .
|
23. ಆದರೆ “ಆಯಿ”ಯ ಅರಸನನ್ನು ಜೀವಸಹಿತ ಉಳಿಸಿ ಯೆಹೋಶುವನ ಬಳಿಗೆ ತಂದರು. PE
|
23. And the king H4428 of Ai H5857 they took H8610 alive H2416 , and brought H7126 him to H413 Joshua H3091 .
|
24. {#1ಯುದ್ಧದ ಪುನರಾವಲೋಕನ } PSಯುದ್ಧದಲ್ಲಿ ಇಸ್ರೇಲರು “ಆಯಿ”ಯ ಜನರನ್ನು ಬೆನ್ನಟ್ಟಿ ಬಯಲುಗಳಲ್ಲಿಯೂ ಅರಣ್ಯದಲ್ಲಿಯೂ ಕೊಂದುಹಾಕಿದರು. ಬಳಿಕ ಇಸ್ರೇಲರು ‘ಆಯಿ’ಗೆ ಹಿಂತಿರುಗಿ ಪಟ್ಟಣದಲ್ಲಿ ಜೀವಸಹಿತ ಉಳಿದಿದ್ದ ಎಲ್ಲರನ್ನು ಕೊಂದುಹಾಕಿದರು.
|
24. And it came to pass H1961 , when Israel H3478 had made an end H3615 of slaying H2026 H853 all H3605 the inhabitants H3427 of Ai H5857 in the field H7704 , in the wilderness H4057 wherein H834 they chased H7291 them , and when they were all H3605 fallen H5307 on the edge H6310 of the sword H2719 , until H5704 they were consumed H8552 , that all H3605 the Israelites H3478 returned H7725 unto Ai H5857 , and smote H5221 it with the edge H6310 of the sword H2719 .
|
25. “ಆಯಿ”ಯ ಜನರೆಲ್ಲಾ ಆ ದಿನ ಸತ್ತುಹೋದರು. ಅಲ್ಲಿ ಹನ್ನೆರಡು ಸಾವಿರ ಗಂಡಸರು ಮತ್ತು ಹೆಂಗಸರು ಇದ್ದರು.
|
25. And so it was H1961 , that all H3605 that fell H5307 that H1931 day H3117 , both of men H4480 H376 and women H802 , were twelve H8147 H6240 thousand H505 , even all H3605 the men H376 of Ai H5857 .
|
26. ಆ ಪಟ್ಟಣವನ್ನು ನಾಶಮಾಡಲು ಸೂಚಿಸುವ ಸಂಕೇತದಂತೆ ಯೆಹೋಶುವನು ತನ್ನ ಈಟಿಯನ್ನು “ಆಯಿ”ಯ ಕಡೆಗೆ ಚಾಚಿದನು. ಆ ಪಟ್ಟಣದ ಜನರೆಲ್ಲರೂ ನಾಶವಾಗುವವರೆಗೆ ಯೆಹೋಶುವನು ಈಟಿ ಹಿಡಿದು ಚಾಚಿದ ಕೈಯನ್ನು ಹಿಂದೆಗೆಯಲಿಲ್ಲ.
|
26. For Joshua H3091 drew H7725 not H3808 his hand H3027 back, wherewith H834 he stretched out H5186 the spear H3591 , until H5704 H834 he had utterly destroyed H2763 H853 all H3605 the inhabitants H3427 of Ai H5857 .
|
27. ಆ ಪಟ್ಟಣ ನಿವಾಸಿಗಳ ಸ್ವತ್ತಾಗಿದ್ದ ಪಶುಗಳನ್ನು ಮತ್ತು ವಸ್ತುಗಳನ್ನು ಇಸ್ರೇಲಿನ ಜನರು ತಮಗಾಗಿ ಇಟ್ಟುಕೊಂಡರು. ಅವುಗಳನ್ನು ಇಟ್ಟುಕೊಳ್ಳಲು ಯೆಹೋವನು ಯೆಹೋಶುವನಿಗೆ ಅಪ್ಪಣೆಕೊಟ್ಟಿದ್ದನು. PE
|
27. Only H7535 the cattle H929 and the spoil H7998 of that H1931 city H5892 Israel H3478 took for a prey H962 unto themselves , according unto the word H1697 of the LORD H3068 which H834 he commanded H6680 H853 Joshua H3091 .
|
28. PSಅನಂತರ ಯೆಹೋಶುವನು “ಆಯಿ” ನಗರವನ್ನು ಸುಟ್ಟುಹಾಕಿದನು. ಆ ನಗರವು ಕೇವಲ ಕಲ್ಲುಬಂಡೆಗಳ ದಿಬ್ಬವಾಯಿತು. ಅದು ಇಂದಿಗೂ ಹಾಗೆಯೇ ಇದೆ.
|
28. And Joshua H3091 burnt H8313 H853 Ai H5857 , and made H7760 it a heap H8510 forever H5769 , even a desolation H8077 unto H5704 this H2088 day H3117 .
|
29. ಯೆಹೋಶುವನು “ಆಯಿ”ಯ ಅರಸನನ್ನು ಒಂದು ಮರಕ್ಕೆ ಸಾಯಂಕಾಲದವರೆಗೂ ನೇತುಹಾಕಿದನು. ಸೂರ್ಯನು ಮುಳುಗಿದ ಮೇಲೆ, ಯೆಹೋಶುವನು ಆ ಅರಸನ ಶವವನ್ನು ಮರದಿಂದ ಕೆಳಗಿಳಿಸಿ ನಗರದ ದ್ವಾರದಲ್ಲೇ ಬಿಸಾಡಿ ಅದರ ಮೇಲೆ ಕಲ್ಲಿನ ದೊಡ್ಡ ಕುಪ್ಪೆಯನ್ನು ಮಾಡಿಸಿದನು. ಅದು ಇಂದಿನವರೆಗೂ ಹಾಗೆಯೇ ಇದೆ. PE
|
29. And the king H4428 of Ai H5857 he hanged H8518 on H5921 a tree H6086 until H5704 eventide H6256 H6153 : and as soon as the sun H8121 was down H935 , Joshua H3091 commanded H6680 that they should take his carcass down H3381 H853 H5038 from H4480 the tree H6086 , and cast H7993 it at H413 the entering H6607 of the gate H8179 of the city H5892 , and raise H6965 thereon H5921 a great H1419 heap H1530 of stones H68 , that remaineth unto H5704 this H2088 day H3117 .
|
30. {#1ಆಶೀರ್ವಾದಗಳ ಮತ್ತು ಶಾಪಗಳ ವಚನ } PSಆಗ ಇಸ್ರೇಲಿನ ದೇವರಾದ ಯೆಹೋವನಿಗಾಗಿ ಯೆಹೋಶುವನು ಒಂದು ಯಜ್ಞವೇದಿಕೆಯನ್ನು ಏಬಾಲ್ ಬೆಟ್ಟದ ಮೇಲೆ ಕಟ್ಟಿಸಿದನು.
|
30. Then H227 Joshua H3091 built H1129 an altar H4196 unto the LORD H3068 God H430 of Israel H3478 in mount H2022 Ebal H5858 ,
|
31. ಯಜ್ಞವೇದಿಕೆಯನ್ನು ಹೇಗೆ ಕಟ್ಟಬೇಕೆಂಬುದನ್ನು ಯೆಹೋವನ ಸೇವಕನಾದ ಮೋಶೆಯು ಇಸ್ರೇಲರಿಗೆ ಹೇಳಿ ಕೊಟ್ಟಿದ್ದನು. ಆದ್ದರಿಂದ BKSಮೋಶೆಯ ಧರ್ಮಶಾಸ್ತ್ರದ ಗ್ರಂಥದಲ್ಲಿBKE ವಿವರಿಸಿದಂತೆ ಯೆಹೋಶುವನು ಯಜ್ಞವೇದಿಕೆಯನ್ನು ಕಟ್ಟಿಸಿದನು. ಯಜ್ಞವೇದಿಕೆಯನ್ನು ಕಡಿಯದ ಕಲ್ಲುಗಳಿಂದ ಮಾಡಲಾಯಿತು. ಆ ಕಲ್ಲುಗಳ ಮೇಲೆ ಯಾವ ಉಪಕರಣವನ್ನೂ ಉಪಯೋಗಿಸಿರಲಿಲ್ಲ. ಯೆಹೋವನಿಗೆ ಆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿದರು. PE
|
31. As H834 Moses H4872 the servant H5650 of the Lord H3068 commanded H6680 H853 the children H1121 of Israel H3478 , as it is written H3789 in the book H5612 of the law H8451 of Moses H4872 , an altar H4196 of whole H8003 stones H68 , over H5921 which H834 no H3808 man hath lifted up H5130 any iron H1270 : and they offered H5927 thereon H5921 burnt offerings H5930 unto the LORD H3068 , and sacrificed H2076 peace offerings H8002 .
|
32. PSಆ ಸ್ಥಳದಲ್ಲಿ ಯೆಹೋಶುವನು ಮೋಶೆಯ ಧರ್ಮಶಾಸ್ತ್ರವನ್ನು ಕಲ್ಲಿನ ಹಲಗೆಗಳ ಮೇಲೆ ಬರೆಸಿದನು. ಇಸ್ರೇಲರೆಲ್ಲರೂ ಅದನ್ನು ನೋಡಬೇಕೆಂಬುದೇ ಅದರ ಉದ್ದೇಶವಾಗಿತ್ತು.
|
32. And he wrote H3789 there H8033 upon H5921 the stones H68 H853 a copy H4932 of the law H8451 of Moses H4872 , which H834 he wrote H3789 in the presence H6440 of the children H1121 of Israel H3478 .
|
33. ಹಿರಿಯರು, ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಇಸ್ರೇಲರೆಲ್ಲರು ಪವಿತ್ರ ಪೆಟ್ಟಿಗೆಯ ಸುತ್ತಲೂ ನಿಂತುಕೊಂಡಿದ್ದರು. ಯೆಹೋವನ ಒಡಂಬಡಿಕೆಯ ಪವಿತ್ರ ಪೆಟ್ಟಿಗೆಯನ್ನು ಹೊತ್ತುತಂದ ಲೇವಿಯರ ಎದುರುಗಡೆ ಅವರು ನಿಂತುಕೊಂಡಿದ್ದರು. ಅರ್ಧಜನರು ಏಬಾಲ್ ಬೆಟ್ಟದ ಎದುರಿಗೂ ಮತ್ತು ಇನ್ನುಳಿದ ಅರ್ಧಜನರು ಗೆರಿಜ್ಜೀಮ್ ಬೆಟ್ಟದ ಎದುರಿಗೂ ನಿಂತುಕೊಂಡಿದ್ದರು. ಆಶೀರ್ವಾದವನ್ನು ಹೊಂದಿಕೊಳ್ಳಲು ಹೀಗೆ ಮಾಡಬೇಕೆಂದು ಯೆಹೋವನ ಸೇವಕನಾದ ಮೋಶೆಯು ಜನರಿಗೆ ಹೇಳಿದ್ದನು. PE
|
33. And all H3605 Israel H3478 , and their elders H2205 , and officers H7860 , and their judges H8199 , stood H5975 on this side H4480 H2088 the ark H727 and on that side H4480 H2088 before H5048 the priests H3548 the Levites H3881 , which bore H5375 the ark H727 of the covenant H1285 of the LORD H3068 , as well the stranger H1616 , as he that was born among them H249 ; half H2677 of them over H413 against H4136 mount H2022 Gerizim H1630 , and half H2677 of them over H413 against H4136 mount H2022 Ebal H5858 ; as H834 Moses H4872 the servant H5650 of the Lord H3068 had commanded H6680 before H7223 , that they should bless H1288 H853 the people H5971 of Israel H3478 .
|
34. PSಆಗ ಯೆಹೋಶುವನು ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದಗಳನ್ನು ಮತ್ತು ಶಾಪದ ವಾಕ್ಯಗಳನ್ನು BKSಧರ್ಮಶಾಸ್ತ್ರದಲ್ಲಿBKE ಬರೆದಿರುವಂತೆಯೇ ಓದಿದನು.
|
34. And afterward H310 H3651 he read H7121 H853 all H3605 the words H1697 of the law H8451 , the blessings H1293 and cursings H7045 , according to all H3605 that is written H3789 in the book H5612 of the law H8451 .
|
35. ಅಲ್ಲಿ ಇಸ್ರೇಲಿನ ಎಲ್ಲ ಜನರು ಸೇರಿ ಬಂದಿದ್ದರು. ಎಲ್ಲ ಹೆಂಗಸರು ಮತ್ತು ಮಕ್ಕಳು ಮತ್ತು ಇಸ್ರೇಲಿನ ಜನರೊಂದಿಗೆ ಇದ್ದ ಎಲ್ಲ ವಿದೇಶಿಯರು ಅಲ್ಲಿ ಇದ್ದರು. ಅವರೆಲ್ಲರಿಗೆ ಕೇಳಿಸುವಂತೆ ಮೋಶೆಯು ಕೊಟ್ಟಿದ್ದ ಪ್ರತಿಯೊಂದು ಆಜ್ಞೆಯನ್ನು ಯೆಹೋಶುವನು ಓದಿದನು. PE
|
35. There was H1961 not H3808 a word H1697 of all H4480 H3605 that H834 Moses H4872 commanded H6680 , which H834 Joshua H3091 read H7121 not H3808 before H5048 all H3605 the congregation H6951 of Israel H3478 , with the women H802 , and the little H2945 ones , and the strangers H1616 that were conversant H1980 among H7130 them.
|