Bible Language
Easy to Read Version - Telugu

:

1. {#1ತೀರ್ಪು ಮಾಡುವುದರ ಕುರಿತು ಯೇಸುವಿನ ಉಪದೇಶ BR(ಲೂಕ 6:37-38, 41-42) } PS“ಬೇರೆಯವರಿಗೆ ತೀರ್ಪು ನೀಡಬೇಡಿ. ಆಗ ದೇವರೂ ನಿಮಗೆ ತೀರ್ಪು ಮಾಡುವುದಿಲ್ಲ.
1. Judge G2919 not G3361 , that G2443 ye be not G3361 judged G2919 .
2. ನೀವು ಬೇರೆಯವರಿಗೆ ತೀರ್ಪು ಮಾಡಿದರೆ, ಅದೇ ಪ್ರಕಾರ ನಿಮಗೂ ತೀರ್ಪಾಗುವುದು. ನೀವು ಬೇರೆಯವರನ್ನು ಕ್ಷಮಿಸಿದರೆ ನಿಮಗೂ ಕ್ಷಮೆ ದೊರೆಯುವುದು. PE
2. For G1063 with G1722 what G3739 judgment G2917 ye judge G2919 , ye shall be judged G2919 : and G2532 with G1722 what G3739 measure G3358 ye mete G3354 , it shall be measured to you again G488 G5213 .
3. PS“ನಿನ್ನ ಸ್ವಂತ ಕಣ್ಣಿನಲ್ಲಿ ಇರುವ ತೊಲೆಯನ್ನು ನೀನು ನೋಡದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಏಕೆ ನೋಡುವೆ?
3. And G1161 why G5101 beholdest G991 thou the G3588 mote G2595 that G3588 is in G1722 thy G4675 brother G80 's eye G3788 , but G1161 considerest G2657 not G3756 the G3588 beam G1385 that is in G1722 thine own G4674 eye G3788 ?
4. ‘ನಿನ್ನ ಕಣ್ಣಿನಲ್ಲಿರುವ ಅಣುವನ್ನು ನಾನು ಹೊರಗೆ ತೆಗೆಯುವೆನು’ ಎಂದು ನಿನ್ನ ಸಹೋದರನಿಗೆ ಹೇಳುವುದೇಕೆ? ಮೊದಲು ನಿನ್ನ ಕಣ್ಣನ್ನು ನೋಡಿಕೊ! ನಿನ್ನ ಕಣ್ಣಿನಲ್ಲಿ ತೊಲೆ ಇನ್ನೂ ಇದೆ.
4. Or G2228 how G4459 wilt thou say G2046 to thy G4675 brother G80 , Let G863 me pull out G1544 the G3588 mote G2595 out of G575 thine G4675 eye G3788 ; and G2532 , behold G2400 , a beam G1385 is G1722 in thine G4675 own eye G3788 ?
5. ನೀನು ಕಪಟಿ! ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಹೊರಗೆ ತೆಗೆದುಬಿಡು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಹೊರತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣುವುದು. PE
5. Thou hypocrite G5273 , first G4412 cast out G1544 the G3588 beam G1385 out G1537 of thine own G4675 eye G3788 ; and G2532 then G5119 shalt thou see clearly G1227 to cast out G1544 the G3588 mote G2595 out of G1537 thy G4675 brother G80 's eye G3788 .
6.
7. PS“ಪರಿಶುದ್ಧವಾದ ವಸ್ತುಗಳನ್ನು ನಾಯಿಗಳಿಗೆ ಹಾಕಬೇಡಿ. ಅವು ಹಿಂದಕ್ಕೆ ತಿರುಗಿ ನಿಮ್ಮನ್ನು ಕಚ್ಚುತ್ತವೆ. ಹಂದಿಗಳ ಮುಂದೆ ನಿಮ್ಮ ಮುತ್ತುಗಳನ್ನು ಎಸೆಯಬೇಡಿ. ಅವು ಮುತ್ತುಗಳನ್ನು ತುಳಿದುಹಾಕುತ್ತವೆ. PE{#1ಪ್ರಾರ್ಥನೆಯ ಪ್ರತಿಫಲ BR(ಲೂಕ 11:9-13) } PS“ಬೇಡಿಕೊಳ್ಳಿರಿ, ಆಗ ದೇವರು ನಿಮಗೆ ಕೊಡುತ್ತಾನೆ. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ಬಾಗಿಲು ತಟ್ಟಿರಿ, ಆಗ ಅದು ನಿಮಗೆ ತೆರೆಯುವುದು.
7. Ask G154 , and G2532 it shall be given G1325 you G5213 ; seek G2212 , and G2532 ye shall find G2147 ; knock G2925 , and G2532 it shall be opened G455 unto you G5213 :
8. ಹೌದು, ಕೇಳುತ್ತಲೇ ಇರುವವನು ಪಡೆದುಕೊಳ್ಳುತ್ತಾನೆ, ಹುಡುಕುತ್ತಲೇ ಇರುವವನು ಕಂಡುಕೊಳ್ಳುತ್ತಾನೆ, ತಟ್ಟುತ್ತಲೇ ಇರುವವನಿಗೆ ಬಾಗಿಲು ತೆರೆಯುತ್ತದೆ. PE
8. For G1063 every one G3956 that asketh G154 receiveth G2983 ; and G2532 he that seeketh G2212 findeth G2147 ; and G2532 to him that knocketh G2925 it shall be opened G455 .
9. PS“ನಿಮ್ಮ ಮಗನು ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಡುವಿರೋ?
9. Or G2228 what G5101 man G444 is G2076 there of G1537 you G5216 , whom G3739 if G1437 his G846 son G5207 ask G154 bread G740 , will he give G1929 him G846 a G3361 stone G3037 ?
10. ಮೀನನ್ನು ಕೇಳಿದರೆ, ಹಾವನ್ನು ಕೊಡುವಿರೋ?
10. Or G2532 if G1437 he ask G154 a fish G2486 , will he give G1929 him G846 a serpent G3789 ?
11. ನೀವು ದೇವರಂತೆ ಒಳ್ಳೆಯವರಲ್ಲ, ಕೆಟ್ಟವರು. ಆದರೂ ನಿಮ್ಮ ಮಕ್ಕಳಿಗೆ ಒಳ್ಳೆಯ ವಸ್ತುಗಳನ್ನು ಕೊಡಬೇಕೆಂಬುದು ನಿಮಗೆ ತಿಳಿದಿದೆ. ಹೀಗಿರಲಾಗಿ ಪರಲೋಕದ ನಿಮ್ಮ ತಂದೆಯು ಸಹ ತನ್ನನ್ನು ಕೇಳುವವರಿಗೆ ಒಳ್ಳೆಯ ವಸ್ತುಗಳನ್ನು ನಿಶ್ಚಯವಾಗಿಯೂ ಕೊಡುತ್ತಾನೆ. PE
11. If G1487 ye G5210 then G3767 , being G5607 evil G4190 , know G1492 how to give G1325 good G18 gifts G1390 unto your G5216 children G5043 , how much G4214 more G3123 shall your G5216 Father G3962 which G3588 is in G1722 heaven G3772 give G1325 good things G18 to them that ask G154 him G846 ?
12. {#1ಬಹಳ ಮುಖ್ಯ ನಿಯಮ }
12. Therefore G3767 all things G3956 whatsoever G3745 G302 ye would G2309 that G2443 men G444 should do G4160 to you G5213 , do G4160 ye G5210 even G2532 so G3779 to them G846 : for G1063 this G3778 is G2076 the G3588 law G3551 and G2532 the G3588 prophets G4396 .
13. PS“ನಿಮಗೆ ಬೇರೆಯವರು ಏನನ್ನು ಮಾಡಬೇಕೆಂದು ನೀವು ಆಶಿಸುತ್ತೀರೋ ಅಂಥವುಗಳನ್ನೇ ನೀವು ಅವರಿಗೆ ಮಾಡಿರಿ. ಇದು ಮೋಶೆಯ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ಬೋಧನೆಯ ಸಾರಾಂಶ. PE{#1ನಿತ್ಯಜೀವದ ದಾರಿ ಕಷ್ಟಕರ BR(ಲೂಕ 13:24) } PS“ಇಕ್ಕಟ್ಟಾದ ಬಾಗಿಲಿನ ಮೂಲಕ ಪರಲೋಕರಾಜ್ಯವನ್ನು ಪ್ರವೇಶಿಸಿರಿ. ನರಕಕ್ಕೆ ಹೋಗುವ ದಾರಿ ದೊಡ್ಡದು, ಬಾಗಿಲು ಬಹಳ ವಿಶಾಲ. ಅನೇಕ ಜನರು ಬಾಗಿಲಲ್ಲಿ ಪ್ರವೇಶಿಸುತ್ತಾರೆ.
13. Enter G1525 ye in G1223 at the G3588 strait G4728 gate G4439 : for G3754 wide G4116 is the G3588 gate G4439 , and G2532 broad G2149 is the G3588 way G3598 , that leadeth G520 to G1519 destruction G684 , and G2532 many G4183 there be G1526 which go in G1525 thereat G1223 G846 :
14. ಆದರೆ ನಿತ್ಯಜೀವಕ್ಕಿರುವ ಬಾಗಿಲು ಬಹಳ ಚಿಕ್ಕದು, ದಾರಿ ಕಷ್ಟಕರ. ಕೆಲವರು ಮಾತ್ರ ಮಾರ್ಗವನ್ನು ಕಂಡುಕೊಳ್ಳುವರು. PE
14. Because G3754 strait G4728 is the G3588 gate G4439 , and G2532 narrow G2346 is the G3588 way G3598 , which G3588 leadeth G520 unto G1519 life G2222 , and G2532 few G3641 there be G1526 that find G2147 it G846 .
15. {#1ಜನರ ನಡತೆಯನ್ನು ಗಮನಿಸಿ BR(ಲೂಕ 6:43-44; 13:25-27) } PS“ಸುಳ್ಳುಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ. ಅವರು ಕುರಿಗಳ ಹಾಗೆ ಕಾಣಿಸಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಅವರು ತೋಳಗಳಂತೆ ನಿಜವಾಗಿಯೂ ಅಪಾಯಕಾರಿಗಳಾಗಿದ್ದಾರೆ.
15. Beware G4337 of G575 false prophets G5578 , which G3748 come G2064 to G4314 you G5209 in G1722 sheep G4263 's clothing G1742 , but G1161 inwardly G2081 they are G1526 ravening G727 wolves G3074 .
16. ಅವರ ಕ್ರಿಯೆಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳಿನ ಪೊದೆಗಳಲ್ಲಿ ದ್ರಾಕ್ಷಿಯು ಹೇಗೆ ದೊರೆಯುವುದಿಲ್ಲವೋ ಅದೇ ರೀತಿ ಒಳ್ಳೆಯವುಗಳು ಕೆಟ್ಟ ಜನಗಳಿಂದ ಬರುವುದಿಲ್ಲ. ಅಂಜೂರವು ಮುಳ್ಳುಗಿಡಗಳಲ್ಲಿ ದೊರೆಯುವುದಿಲ್ಲ.
16. Ye shall know G1921 them G846 by G575 their G846 fruits G2590 . Do men G3385 gather G4816 grapes G4718 of G575 thorns G173 , or G2228 figs G4810 of G575 thistles G5146 ?
17. ಅದೇ ರೀತಿ ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ.
17. Even so G3779 every G3956 good G18 tree G1186 bringeth forth G4160 good G2570 fruit G2590 ; but G1161 a corrupt G4550 tree G1186 bringeth forth G4160 evil G4190 fruit G2590 .
18. ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ ಮತ್ತು ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ.
18. A good G18 tree G1186 cannot G1410 G3756 bring forth G4160 evil G4190 fruit G2590 , neither G3761 can a corrupt G4550 tree G1186 bring forth G4160 good G2570 fruit G2590 .
19. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಎಸೆಯಲಾಗುವುದು.
19. Every G3956 tree G1186 that bringeth not forth G4160 G3361 good G2570 fruit G2590 is hewn down G1581 , and G2532 cast G906 into G1519 the fire G4442 .
20. ಸುಳ್ಳು ಬೋಧಕರನ್ನು ಅವರು ಕೊಡುವ ಫಲದಿಂದಲೇ (ಕಾರ್ಯಗಳಿಂದಲೇ) ನೀವು ತಿಳಿದುಕೊಳ್ಳುವಿರಿ. PE
20. Wherefore G686 by G575 their G846 fruits G2590 ye shall know G1921 them G846 .
21. PS“ ‘ನಾನು ಪ್ರಭುವಿನವನು’ ಎಂದು ಹೇಳಿದ ಮಾತ್ರಕ್ಕೆ ಮನುಷ್ಯನು ಪರಲೋಕರಾಜ್ಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಪರಲೋಕದಲ್ಲಿರುವ ನನ್ನ ತಂದೆಯ ಇಷ್ಟದಂತೆ ಮಾಡುವವರೇ ಪರಲೋಕರಾಜ್ಯಕ್ಕೆ ಪ್ರವೇಶಿಸುವರು.
21. Not G3756 every one G3956 that saith G3004 unto me G3427 , Lord G2962 , Lord G2962 , shall enter G1525 into G1519 the G3588 kingdom G932 of heaven G3772 ; but G235 he that doeth G4160 the G3588 will G2307 of my G3450 Father G3962 which G3588 is in G1722 heaven G3772 .
22. ಕೊನೆಯ ದಿನಗಳಲ್ಲಿ ಅನೇಕರು ನನಗೆ, ‘ನೀನೇ ನಮ್ಮ ಪ್ರಭು! ನಿನ್ನ ವಿಷಯವಾಗಿ ನಾವು ಬೋಧಿಸಿದೆವು. ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸಿದೆವು ಮತ್ತು ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆವು’ ಎಂದು ಹೇಳುವರು.
22. Many G4183 will say G2046 to me G3427 in G1722 that G1565 day G2250 , Lord G2962 , Lord G2962 , have we not G3756 prophesied G4395 in thy G4674 name G3686 and G2532 in thy G4674 name G3686 have cast out G1544 devils G1140 ? and G2532 in thy G4674 name G3686 done G4160 many G4183 wonderful works G1411 ?
23. ಆದರೆ ನಾನು ಅವರಿಗೆ, ‘ಅಧರ್ಮಿಗಳೇ, ನನ್ನಿಂದ ತೊಲಗಿರಿ. ನೀವು ಯಾರೋ ನನಗೆ ತಿಳಿಯದು’ ಎಂದು ಸ್ಪಷ್ಟವಾಗಿ ಹೇಳಿಬಿಡುವೆನು. PE
23. And G2532 then G5119 will I profess G3670 unto them G846 , I never G3763 knew G1097 you G5209 : depart G672 from G575 me G1700 , ye that work G2038 iniquity G458 .
24. {#1ಬುದ್ಧಿವಂತ ಮತ್ತು ಬುದ್ಧಿಹೀನ BR(ಲೂಕ 6:47-49) } PS“ನನ್ನ ಮಾತುಗಳನ್ನು ಕೇಳಿ ಅವುಗಳಿಗೆ ವಿಧೇಯನಾಗಿರುವ ಪ್ರತಿಯೊಬ್ಬನೂ ತನ್ನ ಮನೆಯನ್ನು ಬಂಡೆಯ ಮೇಲೆ ಕಟ್ಟಿದ ಬುದ್ಧಿವಂತನಿಗೆ ಹೋಲಿಕೆಯಾಗಿದ್ದಾನೆ.
24. Therefore G3767 whosoever G3956 G3748 heareth G191 these G5128 sayings G3056 of mine G3450 , and G2532 doeth G4160 them G846 , I will liken G3666 him G846 unto a wise G5429 man G435 , which G3748 built G3618 his G848 house G3614 upon G1909 a rock G4073 :
25. ಬಿರುಸಾದ ಮಳೆಯು ಸುರಿದು ನೀರು ಮೇಲಕ್ಕೆ ಏರುತ್ತದೆ. ಗಾಳಿ ಬೀಸಿ ಮನೆಗೆ ಬಡಿಯುತ್ತದೆ. ಆದರೆ ಮನೆಯನ್ನು ಬಂಡೆಯ ಮೇಲೆ ಕಟ್ಟಿದ್ದರಿಂದ ಅದು ಬೀಳಲಿಲ್ಲ. PE
25. And G2532 the G3588 rain G1028 descended G2597 , and G2532 the G3588 floods G4215 came G2064 , and G2532 the G3588 winds G417 blew G4154 , and G2532 beat upon G4363 that G1565 house G3614 ; and G2532 it fell G4098 not G3756 ; for G1063 it was founded G2311 upon G1909 a rock G4073 .
26. PS“ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದವನು ಬುದ್ಧಿಹೀನನಾಗಿದ್ದಾನೆ. ಬುದ್ಧಿಹೀನನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದನು.
26. And G2532 every one G3956 that heareth G191 these G5128 sayings G3056 of mine G3450 , and G2532 doeth G4160 them G846 not G3361 , shall be likened G3666 unto a foolish G3474 man G435 , which G3748 built G3618 his G848 house G3614 upon G1909 the G3588 sand G285 :
27. ಬಿರುಸಾದ ಮಳೆ ಸುರಿದು ನೀರು ಮೇಲಕ್ಕೆ ಏರಿತು, ಗಾಳಿ ಬೀಸಿ ಮನೆಗೆ ಬಡಿಯಿತು. ಆಗ ಮನೆಯು ಕುಸಿದು ಬಿತ್ತು.” PE
27. And G2532 the G3588 rain G1028 descended G2597 , and G2532 the G3588 floods G4215 came G2064 , and G2532 the G3588 winds G417 blew G4154 , and G2532 beat upon G4350 that G1565 house G3614 ; and G2532 it fell G4098 : and G2532 great G3173 was G2258 the G3588 fall G4431 of it G846 .
28. PSಯೇಸು ಉಪದೇಶಿಸಿದ ಸಂಗತಿಗಳನ್ನು ಕೇಳಿ ಜನರು ಅತ್ಯಾಶ್ಚರ್ಯಪಟ್ಟರು.
28. And G2532 it came to pass G1096 , when G3753 Jesus G2424 had ended G4931 these G5128 sayings G3056 , the G3588 people G3793 were astonished G1605 at G1909 his G846 doctrine G1322 :
29. ಏಕೆಂದರೆ, ಆತನು ಧರ್ಮೋಪದೇಶಕರಂತೆ ಉಪದೇಶಿಸದೆ ಅಧಿಕಾರವಿದ್ದವನಂತೆ ಉಪದೇಶಿಸಿದನು. PE
29. For G1063 he taught G2258 G1321 them G846 as G5613 one having G2192 authority G1849 , and G2532 not G3756 as G5613 the G3588 scribes G1122 .