|
|
1. {#1ತೀರ್ಪು ಮಾಡುವುದರ ಕುರಿತು ಯೇಸುವಿನ ಉಪದೇಶ BR(ಲೂಕ 6:37-38, 41-42) } PS“ಬೇರೆಯವರಿಗೆ ತೀರ್ಪು ನೀಡಬೇಡಿ. ಆಗ ದೇವರೂ ನಿಮಗೆ ತೀರ್ಪು ಮಾಡುವುದಿಲ್ಲ.
|
1. Judge G2919 not G3361 , that G2443 ye be not G3361 judged G2919 .
|
2. ನೀವು ಬೇರೆಯವರಿಗೆ ತೀರ್ಪು ಮಾಡಿದರೆ, ಅದೇ ಪ್ರಕಾರ ನಿಮಗೂ ತೀರ್ಪಾಗುವುದು. ನೀವು ಬೇರೆಯವರನ್ನು ಕ್ಷಮಿಸಿದರೆ ನಿಮಗೂ ಕ್ಷಮೆ ದೊರೆಯುವುದು. PE
|
2. For G1063 with G1722 what G3739 judgment G2917 ye judge G2919 , ye shall be judged G2919 : and G2532 with G1722 what G3739 measure G3358 ye mete G3354 , it shall be measured to you again G488 G5213 .
|
3. PS“ನಿನ್ನ ಸ್ವಂತ ಕಣ್ಣಿನಲ್ಲಿ ಇರುವ ತೊಲೆಯನ್ನು ನೀನು ನೋಡದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಏಕೆ ನೋಡುವೆ?
|
3. And G1161 why G5101 beholdest G991 thou the G3588 mote G2595 that G3588 is in G1722 thy G4675 brother G80 's eye G3788 , but G1161 considerest G2657 not G3756 the G3588 beam G1385 that is in G1722 thine own G4674 eye G3788 ?
|
4. ‘ನಿನ್ನ ಕಣ್ಣಿನಲ್ಲಿರುವ ಅಣುವನ್ನು ನಾನು ಹೊರಗೆ ತೆಗೆಯುವೆನು’ ಎಂದು ನಿನ್ನ ಸಹೋದರನಿಗೆ ಹೇಳುವುದೇಕೆ? ಮೊದಲು ನಿನ್ನ ಕಣ್ಣನ್ನು ನೋಡಿಕೊ! ನಿನ್ನ ಕಣ್ಣಿನಲ್ಲಿ ತೊಲೆ ಇನ್ನೂ ಇದೆ.
|
4. Or G2228 how G4459 wilt thou say G2046 to thy G4675 brother G80 , Let G863 me pull out G1544 the G3588 mote G2595 out of G575 thine G4675 eye G3788 ; and G2532 , behold G2400 , a beam G1385 is G1722 in thine G4675 own eye G3788 ?
|
5. ನೀನು ಕಪಟಿ! ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಹೊರಗೆ ತೆಗೆದುಬಿಡು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಹೊರತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣುವುದು. PE
|
5. Thou hypocrite G5273 , first G4412 cast out G1544 the G3588 beam G1385 out G1537 of thine own G4675 eye G3788 ; and G2532 then G5119 shalt thou see clearly G1227 to cast out G1544 the G3588 mote G2595 out of G1537 thy G4675 brother G80 's eye G3788 .
|
6.
|
|
7. PS“ಪರಿಶುದ್ಧವಾದ ವಸ್ತುಗಳನ್ನು ನಾಯಿಗಳಿಗೆ ಹಾಕಬೇಡಿ. ಅವು ಹಿಂದಕ್ಕೆ ತಿರುಗಿ ನಿಮ್ಮನ್ನು ಕಚ್ಚುತ್ತವೆ. ಹಂದಿಗಳ ಮುಂದೆ ನಿಮ್ಮ ಮುತ್ತುಗಳನ್ನು ಎಸೆಯಬೇಡಿ. ಅವು ಮುತ್ತುಗಳನ್ನು ತುಳಿದುಹಾಕುತ್ತವೆ. PE{#1ಪ್ರಾರ್ಥನೆಯ ಪ್ರತಿಫಲ BR(ಲೂಕ 11:9-13) } PS“ಬೇಡಿಕೊಳ್ಳಿರಿ, ಆಗ ದೇವರು ನಿಮಗೆ ಕೊಡುತ್ತಾನೆ. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ಬಾಗಿಲು ತಟ್ಟಿರಿ, ಆಗ ಅದು ನಿಮಗೆ ತೆರೆಯುವುದು.
|
7. Ask G154 , and G2532 it shall be given G1325 you G5213 ; seek G2212 , and G2532 ye shall find G2147 ; knock G2925 , and G2532 it shall be opened G455 unto you G5213 :
|
8. ಹೌದು, ಕೇಳುತ್ತಲೇ ಇರುವವನು ಪಡೆದುಕೊಳ್ಳುತ್ತಾನೆ, ಹುಡುಕುತ್ತಲೇ ಇರುವವನು ಕಂಡುಕೊಳ್ಳುತ್ತಾನೆ, ತಟ್ಟುತ್ತಲೇ ಇರುವವನಿಗೆ ಬಾಗಿಲು ತೆರೆಯುತ್ತದೆ. PE
|
8. For G1063 every one G3956 that asketh G154 receiveth G2983 ; and G2532 he that seeketh G2212 findeth G2147 ; and G2532 to him that knocketh G2925 it shall be opened G455 .
|
9. PS“ನಿಮ್ಮ ಮಗನು ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಡುವಿರೋ?
|
9. Or G2228 what G5101 man G444 is G2076 there of G1537 you G5216 , whom G3739 if G1437 his G846 son G5207 ask G154 bread G740 , will he give G1929 him G846 a G3361 stone G3037 ?
|
10. ಮೀನನ್ನು ಕೇಳಿದರೆ, ಹಾವನ್ನು ಕೊಡುವಿರೋ?
|
10. Or G2532 if G1437 he ask G154 a fish G2486 , will he give G1929 him G846 a serpent G3789 ?
|
11. ನೀವು ದೇವರಂತೆ ಒಳ್ಳೆಯವರಲ್ಲ, ಕೆಟ್ಟವರು. ಆದರೂ ನಿಮ್ಮ ಮಕ್ಕಳಿಗೆ ಒಳ್ಳೆಯ ವಸ್ತುಗಳನ್ನು ಕೊಡಬೇಕೆಂಬುದು ನಿಮಗೆ ತಿಳಿದಿದೆ. ಹೀಗಿರಲಾಗಿ ಪರಲೋಕದ ನಿಮ್ಮ ತಂದೆಯು ಸಹ ತನ್ನನ್ನು ಕೇಳುವವರಿಗೆ ಒಳ್ಳೆಯ ವಸ್ತುಗಳನ್ನು ನಿಶ್ಚಯವಾಗಿಯೂ ಕೊಡುತ್ತಾನೆ. PE
|
11. If G1487 ye G5210 then G3767 , being G5607 evil G4190 , know G1492 how to give G1325 good G18 gifts G1390 unto your G5216 children G5043 , how much G4214 more G3123 shall your G5216 Father G3962 which G3588 is in G1722 heaven G3772 give G1325 good things G18 to them that ask G154 him G846 ?
|
12. {#1ಬಹಳ ಮುಖ್ಯ ನಿಯಮ }
|
12. Therefore G3767 all things G3956 whatsoever G3745 G302 ye would G2309 that G2443 men G444 should do G4160 to you G5213 , do G4160 ye G5210 even G2532 so G3779 to them G846 : for G1063 this G3778 is G2076 the G3588 law G3551 and G2532 the G3588 prophets G4396 .
|
13. PS“ನಿಮಗೆ ಬೇರೆಯವರು ಏನನ್ನು ಮಾಡಬೇಕೆಂದು ನೀವು ಆಶಿಸುತ್ತೀರೋ ಅಂಥವುಗಳನ್ನೇ ನೀವು ಅವರಿಗೆ ಮಾಡಿರಿ. ಇದು ಮೋಶೆಯ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ಬೋಧನೆಯ ಸಾರಾಂಶ. PE{#1ನಿತ್ಯಜೀವದ ದಾರಿ ಕಷ್ಟಕರ BR(ಲೂಕ 13:24) } PS“ಇಕ್ಕಟ್ಟಾದ ಬಾಗಿಲಿನ ಮೂಲಕ ಪರಲೋಕರಾಜ್ಯವನ್ನು ಪ್ರವೇಶಿಸಿರಿ. ನರಕಕ್ಕೆ ಹೋಗುವ ದಾರಿ ದೊಡ್ಡದು, ಬಾಗಿಲು ಬಹಳ ವಿಶಾಲ. ಅನೇಕ ಜನರು ಆ ಬಾಗಿಲಲ್ಲಿ ಪ್ರವೇಶಿಸುತ್ತಾರೆ.
|
13. Enter G1525 ye in G1223 at the G3588 strait G4728 gate G4439 : for G3754 wide G4116 is the G3588 gate G4439 , and G2532 broad G2149 is the G3588 way G3598 , that leadeth G520 to G1519 destruction G684 , and G2532 many G4183 there be G1526 which go in G1525 thereat G1223 G846 :
|
14. ಆದರೆ ನಿತ್ಯಜೀವಕ್ಕಿರುವ ಬಾಗಿಲು ಬಹಳ ಚಿಕ್ಕದು, ದಾರಿ ಕಷ್ಟಕರ. ಕೆಲವರು ಮಾತ್ರ ಆ ಮಾರ್ಗವನ್ನು ಕಂಡುಕೊಳ್ಳುವರು. PE
|
14. Because G3754 strait G4728 is the G3588 gate G4439 , and G2532 narrow G2346 is the G3588 way G3598 , which G3588 leadeth G520 unto G1519 life G2222 , and G2532 few G3641 there be G1526 that find G2147 it G846 .
|
15. {#1ಜನರ ನಡತೆಯನ್ನು ಗಮನಿಸಿ BR(ಲೂಕ 6:43-44; 13:25-27) } PS“ಸುಳ್ಳುಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ. ಅವರು ಕುರಿಗಳ ಹಾಗೆ ಕಾಣಿಸಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಅವರು ತೋಳಗಳಂತೆ ನಿಜವಾಗಿಯೂ ಅಪಾಯಕಾರಿಗಳಾಗಿದ್ದಾರೆ.
|
15. Beware G4337 of G575 false prophets G5578 , which G3748 come G2064 to G4314 you G5209 in G1722 sheep G4263 's clothing G1742 , but G1161 inwardly G2081 they are G1526 ravening G727 wolves G3074 .
|
16. ಅವರ ಕ್ರಿಯೆಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳಿನ ಪೊದೆಗಳಲ್ಲಿ ದ್ರಾಕ್ಷಿಯು ಹೇಗೆ ದೊರೆಯುವುದಿಲ್ಲವೋ ಅದೇ ರೀತಿ ಒಳ್ಳೆಯವುಗಳು ಕೆಟ್ಟ ಜನಗಳಿಂದ ಬರುವುದಿಲ್ಲ. ಅಂಜೂರವು ಮುಳ್ಳುಗಿಡಗಳಲ್ಲಿ ದೊರೆಯುವುದಿಲ್ಲ.
|
16. Ye shall know G1921 them G846 by G575 their G846 fruits G2590 . Do men G3385 gather G4816 grapes G4718 of G575 thorns G173 , or G2228 figs G4810 of G575 thistles G5146 ?
|
17. ಅದೇ ರೀತಿ ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ.
|
17. Even so G3779 every G3956 good G18 tree G1186 bringeth forth G4160 good G2570 fruit G2590 ; but G1161 a corrupt G4550 tree G1186 bringeth forth G4160 evil G4190 fruit G2590 .
|
18. ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ ಮತ್ತು ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ.
|
18. A good G18 tree G1186 cannot G1410 G3756 bring forth G4160 evil G4190 fruit G2590 , neither G3761 can a corrupt G4550 tree G1186 bring forth G4160 good G2570 fruit G2590 .
|
19. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಎಸೆಯಲಾಗುವುದು.
|
19. Every G3956 tree G1186 that bringeth not forth G4160 G3361 good G2570 fruit G2590 is hewn down G1581 , and G2532 cast G906 into G1519 the fire G4442 .
|
20. ಈ ಸುಳ್ಳು ಬೋಧಕರನ್ನು ಅವರು ಕೊಡುವ ಫಲದಿಂದಲೇ (ಕಾರ್ಯಗಳಿಂದಲೇ) ನೀವು ತಿಳಿದುಕೊಳ್ಳುವಿರಿ. PE
|
20. Wherefore G686 by G575 their G846 fruits G2590 ye shall know G1921 them G846 .
|
21. PS“ ‘ನಾನು ಪ್ರಭುವಿನವನು’ ಎಂದು ಹೇಳಿದ ಮಾತ್ರಕ್ಕೆ ಮನುಷ್ಯನು ಪರಲೋಕರಾಜ್ಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಪರಲೋಕದಲ್ಲಿರುವ ನನ್ನ ತಂದೆಯ ಇಷ್ಟದಂತೆ ಮಾಡುವವರೇ ಪರಲೋಕರಾಜ್ಯಕ್ಕೆ ಪ್ರವೇಶಿಸುವರು.
|
21. Not G3756 every one G3956 that saith G3004 unto me G3427 , Lord G2962 , Lord G2962 , shall enter G1525 into G1519 the G3588 kingdom G932 of heaven G3772 ; but G235 he that doeth G4160 the G3588 will G2307 of my G3450 Father G3962 which G3588 is in G1722 heaven G3772 .
|
22. ಕೊನೆಯ ದಿನಗಳಲ್ಲಿ ಅನೇಕರು ನನಗೆ, ‘ನೀನೇ ನಮ್ಮ ಪ್ರಭು! ನಿನ್ನ ವಿಷಯವಾಗಿ ನಾವು ಬೋಧಿಸಿದೆವು. ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸಿದೆವು ಮತ್ತು ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆವು’ ಎಂದು ಹೇಳುವರು.
|
22. Many G4183 will say G2046 to me G3427 in G1722 that G1565 day G2250 , Lord G2962 , Lord G2962 , have we not G3756 prophesied G4395 in thy G4674 name G3686 and G2532 in thy G4674 name G3686 have cast out G1544 devils G1140 ? and G2532 in thy G4674 name G3686 done G4160 many G4183 wonderful works G1411 ?
|
23. ಆದರೆ ನಾನು ಅವರಿಗೆ, ‘ಅಧರ್ಮಿಗಳೇ, ನನ್ನಿಂದ ತೊಲಗಿರಿ. ನೀವು ಯಾರೋ ನನಗೆ ತಿಳಿಯದು’ ಎಂದು ಸ್ಪಷ್ಟವಾಗಿ ಹೇಳಿಬಿಡುವೆನು. PE
|
23. And G2532 then G5119 will I profess G3670 unto them G846 , I never G3763 knew G1097 you G5209 : depart G672 from G575 me G1700 , ye that work G2038 iniquity G458 .
|
24. {#1ಬುದ್ಧಿವಂತ ಮತ್ತು ಬುದ್ಧಿಹೀನ BR(ಲೂಕ 6:47-49) } PS“ನನ್ನ ಈ ಮಾತುಗಳನ್ನು ಕೇಳಿ ಅವುಗಳಿಗೆ ವಿಧೇಯನಾಗಿರುವ ಪ್ರತಿಯೊಬ್ಬನೂ ತನ್ನ ಮನೆಯನ್ನು ಬಂಡೆಯ ಮೇಲೆ ಕಟ್ಟಿದ ಬುದ್ಧಿವಂತನಿಗೆ ಹೋಲಿಕೆಯಾಗಿದ್ದಾನೆ.
|
24. Therefore G3767 whosoever G3956 G3748 heareth G191 these G5128 sayings G3056 of mine G3450 , and G2532 doeth G4160 them G846 , I will liken G3666 him G846 unto a wise G5429 man G435 , which G3748 built G3618 his G848 house G3614 upon G1909 a rock G4073 :
|
25. ಬಿರುಸಾದ ಮಳೆಯು ಸುರಿದು ನೀರು ಮೇಲಕ್ಕೆ ಏರುತ್ತದೆ. ಗಾಳಿ ಬೀಸಿ ಆ ಮನೆಗೆ ಬಡಿಯುತ್ತದೆ. ಆದರೆ ಆ ಮನೆಯನ್ನು ಬಂಡೆಯ ಮೇಲೆ ಕಟ್ಟಿದ್ದರಿಂದ ಅದು ಬೀಳಲಿಲ್ಲ. PE
|
25. And G2532 the G3588 rain G1028 descended G2597 , and G2532 the G3588 floods G4215 came G2064 , and G2532 the G3588 winds G417 blew G4154 , and G2532 beat upon G4363 that G1565 house G3614 ; and G2532 it fell G4098 not G3756 ; for G1063 it was founded G2311 upon G1909 a rock G4073 .
|
26. PS“ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದವನು ಬುದ್ಧಿಹೀನನಾಗಿದ್ದಾನೆ. ಆ ಬುದ್ಧಿಹೀನನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದನು.
|
26. And G2532 every one G3956 that heareth G191 these G5128 sayings G3056 of mine G3450 , and G2532 doeth G4160 them G846 not G3361 , shall be likened G3666 unto a foolish G3474 man G435 , which G3748 built G3618 his G848 house G3614 upon G1909 the G3588 sand G285 :
|
27. ಬಿರುಸಾದ ಮಳೆ ಸುರಿದು ನೀರು ಮೇಲಕ್ಕೆ ಏರಿತು, ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆಗ ಆ ಮನೆಯು ಕುಸಿದು ಬಿತ್ತು.” PE
|
27. And G2532 the G3588 rain G1028 descended G2597 , and G2532 the G3588 floods G4215 came G2064 , and G2532 the G3588 winds G417 blew G4154 , and G2532 beat upon G4350 that G1565 house G3614 ; and G2532 it fell G4098 : and G2532 great G3173 was G2258 the G3588 fall G4431 of it G846 .
|
28. PSಯೇಸು ಉಪದೇಶಿಸಿದ ಈ ಸಂಗತಿಗಳನ್ನು ಕೇಳಿ ಜನರು ಅತ್ಯಾಶ್ಚರ್ಯಪಟ್ಟರು.
|
28. And G2532 it came to pass G1096 , when G3753 Jesus G2424 had ended G4931 these G5128 sayings G3056 , the G3588 people G3793 were astonished G1605 at G1909 his G846 doctrine G1322 :
|
29. ಏಕೆಂದರೆ, ಆತನು ಧರ್ಮೋಪದೇಶಕರಂತೆ ಉಪದೇಶಿಸದೆ ಅಧಿಕಾರವಿದ್ದವನಂತೆ ಉಪದೇಶಿಸಿದನು. PE
|
29. For G1063 he taught G2258 G1321 them G846 as G5613 one having G2192 authority G1849 , and G2532 not G3756 as G5613 the G3588 scribes G1122 .
|