Bible Language
Easy to Read Version - Telugu

:

1.
2. PSಪದೇಪದೇ ಎಚ್ಚರಿಸಿದರೂ ಮೊಂಡನಾಗಿರುವವನು ಪಕ್ಕನೆ ಏಳದ ಹಾಗೆ ನಾಶವಾಗುವನು. PE
2. When the righteous H6662 are in authority H7235 , the people H5971 rejoice H8055 : but when the wicked H7563 beareth rule H4910 , the people H5971 mourn H584 .
3. PSಅಧಿಪತಿಯು ಒಳ್ಳೆಯವನಾಗಿರುವಾಗ ಜನರೆಲ್ಲರೂ ಸಂತೋಷವಾಗಿರುವರು. ಕೆಡುಕನು ಆಳುವಾಗ ಜನರೆಲ್ಲರೂ ಸಂಕಟಪಡುವರು. PE
3. Whoso H376 loveth H157 wisdom H2451 rejoiceth H8055 his father H1 : but he that keepeth company H7462 with harlots H2181 spendeth H6 his substance H1952 .
4. PSಜ್ಞಾನವನ್ನು ಪ್ರೀತಿಸುವವನ ತಂದೆ ಬಹು ಸಂತೋಷವಾಗಿರುವನು. ಆದರೆ ಸೂಳೆಯರ ಸಹವಾಸ ಮಾಡುವವನು ತನ್ನ ಐಶ್ವರ್ಯವನ್ನು ಕಳೆದುಕೊಳ್ಳುವನು. PE
4. The king H4428 by judgment H4941 establisheth H5975 the land H776 : but he H376 that receiveth gifts H8641 overthroweth H2040 it.
5. PSರಾಜನು ನ್ಯಾಯವಂತನಾಗಿದ್ದರೆ ದೇಶವು ಬಲಿಷ್ಠವಾಗಿರುವುದು. ರಾಜನು ತನ್ನ ಐಶ್ವರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ವಿಪರೀತ ತೆರಿಗೆಗಳನ್ನು ಹಾಕಿದರೆ, ದೇಶವು ಹಾಳಾಗುವುದು. PE
5. A man H1397 that flattereth H2505 H5921 his neighbor H7453 spreadeth H6566 a net H7568 for H5921 his feet H6471 .
6. PSನೆರೆಯವನ ಮುಖಸ್ತುತಿ ಮಾಡುವವನು ಅವನ ಕಾಲಿಗೆ ಬಲೆಯನ್ನು ಒಡ್ಡುತ್ತಿದ್ದಾನೆ. PE
6. In the transgression H6588 of an evil H7451 man H376 there is a snare H4170 : but the righteous H6662 doth sing H7442 and rejoice H8055 .
7. PSಕೆಡುಕರು ತಮ್ಮ ಪಾಪದಿಂದಲೇ ಸಿಕ್ಕಿಕೊಳ್ಳುವರು. ಒಳ್ಳೆಯವರಾದರೋ ಸಂತೋಷದಿಂದ ಹಾಡುವರು. PE
7. The righteous H6662 considereth H3045 the cause H1779 of the poor H1800 : but the wicked H7563 regardeth H995 not H3808 to know H1847 it .
8. PSನೀತಿವಂತರು ಬಡವರಿಗೆ ಒಳ್ಳೆಯದನ್ನು ಮಾಡಲು ಇಷ್ಟಪಡುತ್ತಾರೆ. ಕೆಡುಕರಾದರೋ ಬಡವರನ್ನು ಲಕ್ಷಿಸುವುದಿಲ್ಲ. PE
8. Scornful H3944 men H376 bring a city into a snare H6315 H7151 : but wise H2450 men turn away H7725 wrath H639 .
9. PSದುರಾಭಿಮಾನಿಗಳು ಇಡೀ ಪಟ್ಟಣವನ್ನೇ ಬೇಸರಗೊಳಿಸುವರು. ಜ್ಞಾನಿಗಳಾದರೋ ಕೋಪದ ಜ್ವಾಲೆಗಳನ್ನು ನಂದಿಸುವರು. PE
9. If a wise H2450 man H376 contendeth H8199 with H854 a foolish H191 man H376 , whether he rage H7264 or laugh H7832 , there is no H369 rest H5183 .
10. PSಜ್ಞಾನಿಯು ಮೂಢನೊಂದಿಗೆ ನ್ಯಾಯಾಲಯಕ್ಕೆ ಹೋದರೆ, ಮೂಢನು ಕೇವಲ ಆರ್ಭಟಿಸುವನು; ಹುಚ್ಚುಚ್ಚಾಗಿ ಕೂಗಾಡುವನು; ಅವರಿಗೆ ಪರಿಹಾರ ದೊರೆಯುವುದಿಲ್ಲ. PE
10. The bloodthirsty H376 H1818 hate H8130 the upright H8535 : but the just H3477 seek H1245 his soul H5315 .
11. PSಕೊಲೆಗಾರರು ಯಥಾರ್ಥವಂತರನ್ನು ಯಾವಾಗಲೂ ದ್ವೇಷಿಸುವರು. ಕೆಡುಕರು ಅವರನ್ನು ಕೊಲ್ಲಬಯಸುವರು. PE
11. A fool H3684 uttereth H3318 all H3605 his mind H7307 : but a wise H2450 man keepeth H7623 it in till afterwards H268 .
12. PSಮೂಢನು ತನ್ನ ಕೋಪವನ್ನೆಲ್ಲಾ ವ್ಯಕ್ತಪಡಿಸುವನು; ಆದರೆ ಜ್ಞಾನಿಯು ತನ್ನನ್ನು ಹತೋಟಿಯಲ್ಲಿಟ್ಟುಕೊಳ್ಳುವನು. PE
12. If a ruler H4910 hearken H7181 to H5921 lies H1697 H8267 , all H3605 his servants H8334 are wicked H7563 .
13. PSಅಧಿಪತಿಯು ಸುಳ್ಳುಮಾತುಗಳಿಗೆ ಕಿವಿಗೊಟ್ಟರೆ, ಅವನ ಅಧೀನದಲ್ಲಿರುವ ಅಧಿಕಾರಿಗಳೆಲ್ಲರು ಕೆಡುಕರಾಗುವರು. PE
13. The poor H7326 and the deceitful H8501 man H376 meet together H6298 : the LORD H3068 lighteneth H215 both H8147 their eyes H5869 .
14. PSಒಂದು ರೀತಿಯಲ್ಲಿ ಬಡವನಿಗೂ ಅವನನ್ನು ಕುಗ್ಗಿಸುವವನಿಗೂ ವ್ಯತ್ಯಾಸವಿಲ್ಲ; ಅವರಿಬ್ಬರಿಗೂ ಜೀವಕೊಟ್ಟಾತನು ಯೆಹೋವನೇ; ಅವರಿಬ್ಬರನ್ನು ಸೃಷ್ಟಿಮಾಡಿದವನು ಯೆಹೋವನೇ. PE
14. The king H4428 that faithfully H571 judgeth H8199 the poor H1800 , his throne H3678 shall be established H3559 forever H5703 .
15. PSಬಡಜನರಿಗೆ ನ್ಯಾಯದೊರಕಿಸುವ ರಾಜನು ಬಹುಕಾಲ ಆಳುವನು. PE
15. The rod H7626 and reproof H8433 give H5414 wisdom H2451 : but a child H5288 left H7971 to himself bringeth his mother H517 to shame H954 .
16. PSಶಿಕ್ಷೆಯು ಮತ್ತು ತಿದ್ದುಪಡಿಯು ಮಕ್ಕಳನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ. ಶಿಸ್ತುಪಡಿಸಿಲ್ಲದ ಯೌವನಸ್ಥನು ತನ್ನ ತಾಯಿಯನ್ನು ನಾಚಿಕೆಗೆ ಗುರಿಪಡಿಸುತ್ತಾನೆ. PE
16. When the wicked H7563 are multiplied H7235 , transgression H6588 increaseth H7235 : but the righteous H6662 shall see H7200 their fall H4658 .
17. PSಕೆಡುಕರು ದೇಶವನ್ನು ಆಳುತ್ತಿದ್ದರೆ, ಎಲ್ಲೆಲ್ಲೂ ಪಾಪವಿರುವುದು. ಆದರೆ ಒಳ್ಳೆಯವರಿಗೆ ಕೊನೆಯಲ್ಲಿ ಜಯವಾಗುವುದು. PE
17. Correct H3256 thy son H1121 , and he shall give thee rest H5117 ; yea , he shall give H5414 delight H4574 unto thy soul H5315 .
18. PSನಿನ್ನ ಮಗನನ್ನು ತಿದ್ದಿ ಸರಿಪಡಿಸು; ಆಗ ನೀನು ಅವನ ಬಗ್ಗೆ ಹೆಮ್ಮೆಯಿಂದಿರುವೆ. ಅವನು ನಿನ್ನನ್ನು ತೃಪ್ತಿಪಡಿಸುವನು. PE
18. Where there is no H369 vision H2377 , the people H5971 perish H6544 : but he that keepeth H8104 the law H8451 , happy H835 is he.
19. PSಪ್ರವಾದಿಗಳಿಗೆ ದರ್ಶನವಾಗದಿದ್ದರೆ ಜನರು ಹತೋಟಿ ತಪ್ಪುತ್ತಾರೆ. ಆದರೆ ದೇವರ ಕಟ್ಟಳೆಗೆ ವಿಧೇಯನಾಗಿರುವವನು ಸಂತೋಷವಾಗಿರುವನು. PE
19. A servant H5650 will not H3808 be corrected H3256 by words H1697 : for though H3588 he understand H995 he will not H369 answer H4617 .
20. PSನೀನು ಸೇವಕನಿಗೆ ಕೇವಲ ಮಾತಿನಿಂದ ಹೇಳಿದರೆ ಅವನು ಪಾಠವನ್ನು ಕಲಿತುಕೊಳ್ಳುವುದಿಲ್ಲ. ಅವನು ನಿನ್ನ ಮಾತುಗಳನ್ನು ಅರ್ಥಮಾಡಿಕೊಂಡರೂ ವಿಧೇಯನಾಗುವುದಿಲ್ಲ. PE
20. Seest H2372 thou a man H376 that is hasty H213 in his words H1697 ? there is more hope H8615 of a fool H3684 than of H4480 him.
21. PSವಿವೇಚಿಸದೆ ಮಾತಾಡುವವನನ್ನು ನೀನು ಕಂಡಿರುವಿಯೋ? ಅವನಿಗಿಂತಲೂ ಮೂಢನಿಗೇ ಹೆಚ್ಚು ನಿರೀಕ್ಷೆಯಿದೆ. PE
21. He that delicately bringeth up H6445 his servant H5650 from a child H4480 H5290 shall have him become H1961 his son H4497 at the length H319 .
22. PSನೀನು ಚಿಕ್ಕಂದಿನಿಂದಲೇ ಗುಲಾಮನನ್ನು ಕೋಮಲನಾಗಿ ಸಾಕಿದರೆ, ಕೊನೆಯಲ್ಲಿ ಅವನು ಮೊಂಡನಾಗಿರುವನು. PE
22. An angry H639 man H376 stirreth up H1624 strife H4066 , and a furious H2534 man H1167 aboundeth H7227 in transgression H6588 .
23. PSಕೋಪಿಷ್ಠನು ಜಗಳ ಎಬ್ಬಿಸುವನು. ಉದ್ರೇಕಗೊಂಡವನು ಅನೇಕ ಪಾಪಗಳನ್ನು ಮಾಡುವನು. PE
23. A man H120 's pride H1346 shall bring him low H8213 : but honor H3519 shall uphold H8551 the humble H8217 in spirit H7307 .
24. PSದುರಾಭಿಮಾನಿಯನ್ನು ಅವನ ದುರಾಭಿಮಾನವೇ ನಾಶಪಡಿಸುವುದು. ಆದರೆ ದೀನನನ್ನು ಬೇರೆ ಜನರು ಗೌರವಿಸುವರು. PE
24. Whoso is partner H2505 with H5973 a thief H1590 hateth H8130 his own soul H5315 : he heareth H8085 cursing H423 , and betrayeth H5046 it not H3808 .
25. PSಕಳ್ಳನ ಸಂಗಡಿಗನು ತನಗೆ ತಾನೆ ಕಡುವೈರಿ. ಸಾಕ್ಷಿ ಹೇಳದ ಜನರಿಗೆ ಬರತಕ್ಕ ಶಾಪದ ಬಗ್ಗೆ ಕೇಳಿದರೂ ಅವನು ಹೇಳುವುದಿಲ್ಲ. PE
25. The fear H2731 of man H120 bringeth H5414 a snare H4170 : but whoso putteth his trust H982 in the LORD H3068 shall be safe H7682 .
26. PSಮನುಷ್ಯರ ಭಯ ಉರುಲಾಗಬಹುದು. ಆದರೆ ಯೆಹೋವನ ಮೇಲಿರುವ ಭರವಸೆ ಕ್ಷೇಮವಾಗಿಡುವುದು. PE
26. Many H7227 seek H1245 the ruler H4910 's favor H6440 ; but every man H376 's judgment H4941 cometh from the LORD H4480 H3068 .
27. PSಅನೇಕರು ಅಧಿಪತಿಯಿಂದ ಸಹಾಯ ಬಯಸುವರು. ಆದರೆ ನ್ಯಾಯ ದೊರೆಯುವುದು ಯೆಹೋವನಿಂದಲೇ. PEPSಒಳ್ಳೆಯವರಿಗೆ ಯಥಾರ್ಥರಲ್ಲದವರು ಅಸಹ್ಯ. ಕೆಡುಕರು ಯಥಾರ್ಥರನ್ನು ದ್ವೇಷಿಸುವರು. PE
27. An unjust H5766 man H376 is an abomination H8441 to the just H6662 : and he that is upright H3477 in the way H1870 is abomination H8441 to the wicked H7563 .