Bible Language

3
:

1. {#1ಕಣ } PSರೂತಳ ಅತ್ತೆಯಾದ ನೊವೊಮಿಯು ಅವಳಿಗೆ, “ನನ್ನ ಮಗಳೇ, ನೀನು ಮದುವೆಮಾಡಿಕೊಂಡು ಕುಟುಂಬಸ್ತಳಾಗಿರುವುದು ಎಷ್ಟೋ ಒಳ್ಳೆಯದು.
1. Then Naomi H5281 her mother H2545 -in-law said H559 unto her , My daughter H1323 , shall I not H3808 seek H1245 rest H4494 for thee, that H834 it may be well H3190 with thee?
2. ಬೋವಜನು ನಮ್ಮ ಸಂಬಂಧಿಕನಾಗಿದ್ದಾನೆ. ನೀನು ಅವನ ಹೆಣ್ಣಾಳುಗಳ ಜೊತೆಯಲ್ಲಿದ್ದುಕೊಂಡು ಹಕ್ಕಲಾಯ್ದಿರುವೆ. ಇಂದು ರಾತ್ರಿ ಅವನು ಕಣದಲ್ಲಿ ಜವೆಗೋಧಿಯನ್ನು ತೂರುವನು.
2. And now H6258 is not H3808 Boaz H1162 of our kindred H4130 , with H854 whose H834 maidens H5291 thou wast H1961 ? Behold H2009 , he H1931 winnoweth H2219 barley H8184 tonight H3915 in H853 the threshingfloor H1637 .
3. ನೀನು ಸ್ನಾನ ಮಾಡಿ ಶೃಂಗರಿಸಿಕೊಂಡು ಶ್ರೇಷ್ಠವಾದ ಉಡುಪುಗಳನ್ನು ಧರಿಸಿಕೊಂಡು ಕಣಕ್ಕೆ ಹೋಗು. ಆದರೆ ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವರೆಗೆ ಅವನಿಗೆ ಮರೆಯಾಗಿರು.
3. Wash H7364 thyself therefore , and anoint H5480 thee , and put H7760 thy raiment H8071 upon H5921 thee , and get thee down H3381 to the floor H1637 : but make not thyself known H3045 H408 unto the man H376 , until H5704 he shall have done H3615 eating H398 and drinking H8354 .
4. ಊಟವಾದ ಮೇಲೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ಅವನು ಮಲಗುತ್ತಾನೆ. ಅವನು ಎಲ್ಲಿ ಮಲಗುತ್ತಾನೆಂಬುದನ್ನು ನೋಡಿಕೊಂಡಿದ್ದು ಅಲ್ಲಿಗೆ ಹೋಗಿ ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಅಲ್ಲಿಯೇ ಮಲಗಿಕೋ. ನೀನು ಮಾಡತಕ್ಕದ್ದನ್ನು ಅವನು ನಿನಗೆ ತಿಳಿಸುತ್ತಾನೆ” ಎಂದಳು. PE
4. And it shall be H1961 , when he lieth down H7901 , that thou shalt mark H3045 H853 the place H4725 where H834 H8033 he shall lie H7901 , and thou shalt go in H935 , and uncover H1540 his feet H4772 , and lay thee down H7901 ; and he H1931 will tell H5046 thee H853 what H834 thou shalt do H6213 .
5.
6. PSಆಗ ರೂತಳು, “ನೀನು ಹೇಳಿದಂತೆಯೇ ಮಾಡುತ್ತೇನೆ” ಎಂದು ಉತ್ತರಕೊಟ್ಟಳು. PEPSರೂತಳು ಕಣಕ್ಕೆ ಹೋದಳು. ಅತ್ತೆಯು ಹೇಳಿದಂತೆಯೇ ರೂತಳು ಮಾಡಿದಳು.
6. And she went down H3381 unto the floor H1637 , and did H6213 according to all H3605 that H834 her mother H2545 -in-law bade H6680 her.
7. ಅನ್ನಪಾನಗಳನ್ನು ತೆಗೆದುಕೊಂಡು ಸಂತೃಪ್ತನಾಗಿದ್ದ ಬೋವಜನು ಧಾನ್ಯದ ರಾಶಿಯ ಹತ್ತಿರ ಮಲಗಲು ಹೋದನು. ಆಗ ರೂತಳು ರಹಸ್ಯವಾಗಿ ಬಂದು ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಅವನ ಪಾದಗಳ ಬಳಿಯಲ್ಲಿಯೇ ಮಲಗಿದಳು. PE
7. And when Boaz H1162 had eaten H398 and drunk H8354 , and his heart H3820 was merry H3190 , he went H935 to lie down H7901 at the end H7097 of the heap of corn H6194 : and she came H935 softly H3909 , and uncovered H1540 his feet H4772 , and laid her down H7901 .
8. PSಮಧ್ಯರಾತ್ರಿಯ ಸುಮಾರಿನಲ್ಲಿ ಬೋವಜನು ನಿದ್ರೆಯಲ್ಲಿ ಹೊರಳಾಡಿ ಎಚ್ಚೆತ್ತನು. ಒಬ್ಬ ಸ್ತ್ರೀಯು ತನ್ನ ಪಾದಗಳ ಬಳಿಯಲ್ಲಿ ಮಲಗಿರುವುದನ್ನು ಕಂಡು ಅವನಿಗೆ ಬಹಳ ಆಶ್ಚರ್ಯವಾಯಿತು.
8. And it came to pass H1961 at midnight H2677 H3915 , that the man H376 was afraid H2729 , and turned himself H3943 : and, behold H2009 , a woman H802 lay H7901 at his feet H4772 .
9. “ನೀನು ಯಾರು?” ಎಂದು ಬೋವಜನು ಕೇಳಿದನು. PE
9. And he said H559 , Who H4310 art thou H859 ? And she answered H559 , I H595 am Ruth H7327 thine handmaid H519 : spread H6566 therefore thy skirt H3671 over H5921 thine handmaid H519 ; for H3588 thou H859 art a near kinsman H1350 .
10. PS“ನಾನು ನಿಮ್ಮ ದಾಸಿಯಾದ ರೂತಳು. ನೀನು ನನ್ನ ಸಂರಕ್ಷಕ. ನಿನ್ನ ಹೊದಿಕೆಯನ್ನು ನನ್ನ ಮೇಲೆ ಹಾಕು” ಎಂದು ಅವಳು ಬೇಡಿಕೊಂಡಳು. PEPSಆಗ ಬೋವಜನು, “ಯುವತಿಯೇ, ಯೆಹೋವನು ನಿನಗೆ ದಯೆತೋರಲಿ. ನೀನು ನನ್ನ ಮೇಲೆ ತುಂಬಾ ಕರುಣೆಯನ್ನು ತೋರಿರುವೆ. ನೀನು ಮೊದಲು ನೊವೊಮಿಗೆ ತೋರಿದ ಕರುಣೆಗಿಂತಲೂ ಹೆಚ್ಚಿನ ಕರುಣೆಯನ್ನು ನನಗೆ ತೋರಿರುವೆ. ನೀನು ಒಬ್ಬ ತರುಣನನ್ನು ಅವನು ಬಡವನಾಗಿರಲಿ ಅಥವಾ ಶ್ರೀಮಂತನಾಗಿರಲಿ ಮದುವೆಗಾಗಿ ಆರಿಸಿಕೊಳ್ಳಬಹುದಾಗಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ.
10. And he said H559 , Blessed H1288 be thou H859 of the LORD H3068 , my daughter H1323 : for thou hast showed more H3190 kindness H2617 in the latter end H314 than H4480 at the beginning H7223 , inasmuch as thou followedst H1980 H310 not H1115 young men H970 , whether H518 poor H1800 or H518 rich H6223 .
11. ತರುಣಿಯೇ, ಹೆದರಬೇಡ, ನಿನ್ನ ಇಚ್ಛೆಯನ್ನು ನೆರವೇರಿಸುತ್ತೇನೆ. ನೀನು ಒಳ್ಳೆಯ ಸ್ತ್ರೀ ಎಂಬುದನ್ನು ನಮ್ಮ ಪಟ್ಟಣದ ಎಲ್ಲರೂ ಬಲ್ಲರು.
11. And now H6258 , my daughter H1323 , fear H3372 not H408 ; I will do H6213 to thee all H3605 that H834 thou requirest H559 : for H3588 all H3605 the city H8179 of my people H5971 doth know H3045 that H3588 thou art a virtuous H2428 woman H802 .
12. ನಾನು ಹತ್ತಿರದ ಸಂಬಂಧಿ ಎಂಬುದು ನಿಜ. ಆದರೆ ನನಗಿಂತಲೂ ಹತ್ತಿರದ ಸಂಬಂಧಿ ಇನ್ನೊಬ್ಬನಿದ್ದಾನೆ.
12. And now H6258 H3588 it is true H551 that H3588 H518 I H595 am thy near kinsman H1350 : howbeit H1571 there is H3426 a kinsman H1350 nearer H7138 than H4480 I.
13. ರಾತ್ರಿ ಇಲ್ಲಿಯೇ ಇರು. ಮನುಷ್ಯನು ನಿನಗೆ ಸಹಾಯ ಮಾಡುವನೋ ಎಂಬುದನ್ನು ನಾಳೆ ಬೆಳಿಗ್ಗೆ ನೋಡೋಣ. ಅವನು ನಿನಗೆ ಸಹಾಯ ಮಾಡಲು ಒಪ್ಪಿದರೆ ಒಳ್ಳೆಯದು. ಅವನು ನಿನಗೆ ಸಹಾಯ ಮಾಡಲು ಒಪ್ಪದಿದ್ದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ. ಅಲ್ಲದೆ ಎಲೀಮೆಲೆಕನ ಭೂಮಿಯನ್ನು ನಿನಗೋಸ್ಕರ ಕೊಂಡುಕೊಳ್ಳುತ್ತೇನೆಂದು ಯೆಹೋವನ ಆಣೆಯಾಗಿ ಹೇಳುತ್ತೇನೆ. ಬೆಳಗಾಗುವವರೆಗೆ ಇಲ್ಲಿ ಮಲಗಿರು” ಎಂದು ಹೇಳಿದನು. PE
13. Tarry H3885 this night H3915 , and it shall be H1961 in the morning H1242 , that if H518 he will perform unto thee the part of a kinsman H1350 , well H2896 ; let him do the kinsman's part H1350 : but if H518 he will H2654 not H3808 do the part of a kinsman H1350 to thee , then will I H595 do the part of a kinsman H1350 to thee, as the LORD H3068 liveth H2416 : lie down H7901 until H5704 the morning H1242 .
14. PSರೂತಳು ಬೆಳಗಿನ ಜಾವದವರೆಗೂ ಬೋವಜನ ಪಾದಗಳ ಬಳಿಯಲ್ಲಿಯೇ ಮಲಗಿದ್ದು ಇನ್ನೂ ಕತ್ತಲಿರುವಾಗಲೇ ಎದ್ದಳು. PEPSಬೋವಜನು ಅವಳಿಗೆ, “ನೀನು ನಿನ್ನೆ ರಾತ್ರಿ ನನ್ನಲ್ಲಿಗೆ ಬಂದಿದ್ದೆ ಎಂಬ ಸಂಗತಿಯು ರಹಸ್ಯವಾಗಿರಲಿ” ಎಂದು ಹೇಳಿದನು.
14. And she lay H7901 at his feet H4772 until H5704 the morning H1242 : and she rose up H6965 before H2958 one H376 could know H5234 H853 another H7453 . And he said H559 , Let it not H408 be known H3045 that H3588 a woman H802 came H935 into the floor H1637 .
15. ಬೋವಜನು, “ನಿನ್ನ ಹೊದಿಕೆಯನ್ನು ಇಲ್ಲಿ ತೆಗೆದುಕೊಂಡು ಬಾ. ಅದನ್ನು ಸ್ವಲ್ಪ ಅಗಲಮಾಡಿ ಹಿಡಿದುಕೋ” ಎಂದನು. PE
15. Also he said H559 , Bring H3051 the veil H4304 that H834 thou hast upon H5921 thee , and hold H270 it . And when she held H270 it , he measured H4058 six H8337 measures of barley H8184 , and laid H7896 it on H5921 her : and she went into H935 the city H5892 .
16. PSರೂತಳು ತನ್ನ ಹೊದಿಕೆಯನ್ನು ಅಗಲಮಾಡಿ ಹಿಡಿದಳು. ಬೋವಜನು ಆರು ಸೇರಿನಷ್ಟು ಜವೆಗೋಧಿಯನ್ನು ಅದರಲ್ಲಿ ಸುರಿದು ಚೆನ್ನಾಗಿ ಕಟ್ಟಿ ಅವಳ ಮೇಲೆ ಹೊರಿಸಿದನು. ಬಳಿಕ ಆಕೆ ಊರೊಳಗೆ ಹೋದಳು. PEPSರೂತಳು ತನ್ನ ಅತ್ತೆಯಾದ ನೊವೊಮಿಯ ಮನೆಗೆ ಬಂದಳು. ನೊವೊಮಿಯು ಆಕೆಗೆ, “ನನ್ನ ಮಗಳೇ, ನಿನ್ನ ಕಾರ್ಯವೇನಾಯಿತು?” ಎಂದು ಕೇಳಿದಳು. PEPSರೂತಳು ನಡೆದ ಸಂಗತಿಯನ್ನೂ ಬೋವಜನು ತನಗೆ ಹೇಳಿದ್ದನ್ನೂ ಅತ್ತೆಗೆ ತಿಳಿಸಿದಳು.
16. And when she came H935 to H413 her mother H2545 -in-law , she said H559 , Who H4310 art thou H859 , my daughter H1323 ? And she told H5046 her H853 all H3605 that H834 the man H376 had done H6213 to her.
17. ಅಲ್ಲದೆ “ನೀನು ಅತ್ತೆಯ ಬಳಿಗೆ ಬರಿಗೈಲಿ ಹೋಗಬಾರದೆಂದು ಆರು ಸೇರು ಜವೆಗೋಧಿಯನ್ನು ಕೊಟ್ಟನು” ಎಂದು ಹೇಳಿದಳು. PE
17. And she said H559 , These H428 six H8337 measures of barley H8184 gave H5414 he me; for H3588 he said H559 to H413 me, Go H935 not H408 empty H7387 unto H413 thy mother H2545 -in-law.
18. PSನೊವೊಮಿಯು, “ನನ್ನ ಮಗಳೇ, ಕಾರ್ಯದ ಫಲಿತಾಂಶ ಗೊತ್ತಾಗುವವರೆಗೆ ತಾಳ್ಮೆಯಿಂದಿರು. ಹೊತ್ತು ಅದನ್ನು ಇತ್ಯರ್ಥಪಡಿಸುವವರೆಗೆ ಅವನಿಗೆ ಸಮಾಧಾನವಿರಲಾರದು” ಎಂದು ಹೇಳಿದಳು. PE
18. Then said H559 she , Sit still H3427 , my daughter H1323 , until H5704 H834 thou know H3045 how H349 the matter H1697 will fall H5307 : for H3588 the man H376 will not H3808 be in rest H8252 , until H3588 H518 he have finished H3615 the thing H1697 this day H3117 .