Bible Language
Psalms 117
(KNV)
Kannadam Old BSI Version
1
ಎಲ್ಲಾ
ಜನಾಂಗಗಳೇ,
ಕರ್ತನನ್ನು
ಸ್ತುತಿಸಿರಿ;
ಸರ್ವಜನರೇ,
ಕರ್ತನನ್ನು
ಸ್ತುತಿಸಿರಿ.
2
ಆತನ
ಕರುಣಾಕಟಾಕ್ಷವು
ನಮ್ಮ
ಕಡೆ
ದೊಡ್ಡದು;
ಕರ್ತನ
ಸತ್ಯವು
ಯುಗಯುಗಕ್ಕೂ
ಅದೆ.
ಕರ್ತನನ್ನು
ಸ್ತುತಿಸಿರಿ.