|
|
1. {ಇಸ್ರೇಲರನ್ನು ಲೆಕ್ಕಿಸಿ ದಾವೀದನು ಪಾಪಮಾಡಿದನು} PS ಸೈತಾನನು ಇಸ್ರೇಲರಿಗೆ ವಿರುದ್ಧವಾಗಿದ್ದನು. ಅವನು ಇಸ್ರೇಲರನ್ನು ಲೆಕ್ಕಿಸುವಂತೆ ದಾವೀದನನ್ನು ಪ್ರೇರೇಪಿಸಿದನು.
|
1. And Satan H7854 stood up H5975 against H5921 Israel H3478 , and provoked H5496 H853 David H1732 to number H4487 H853 Israel H3478 .
|
2. ದಾವೀದನು ಯೋವಾಬನನ್ನೂ ಇಸ್ರೇಲರ ಇತರ ಅಧಿಪತಿಗಳನ್ನೂ ಕರೆದು ಅವರಿಗೆ, “ದೇಶದೊಳಕ್ಕೆ ಹೋಗಿ ಇಸ್ರೇಲರೆಲ್ಲರನ್ನು ಲೆಕ್ಕಿಸಿರಿ. ಬೇರ್ಷೆಬದಿಂದ ಹಿಡಿದು ದಾನ್ ಪಟ್ಟಣ ತನಕ ಎಲ್ಲಾ ಊರುಗಳನ್ನು ಸಂಚರಿಸಿ ಜನರನ್ನು ಲೆಕ್ಕಿಸಿರಿ. ಆಗ ನನಗೆ ನನ್ನ ರಾಜ್ಯದ ಜನಸಂಖ್ಯೆಯು ತಿಳಿಯುವದು” ಅಂದನು. PEPS
|
2. And David H1732 said H559 to H413 Joab H3097 and to H413 the rulers H8269 of the people H5971 , Go H1980 , number H5608 H853 Israel H3478 from Beer H4480 H884 -sheba even to H5704 Dan H1835 ; and bring H935 H853 the number H4557 of them to H413 me , that I may know H3045 it .
|
3. ಅದಕ್ಕೆ ಉತ್ತರವಾಗಿ ಯೋವಾಬನು, “ಯೆಹೋವನು ತನ್ನ ಜನಾಂಗವನ್ನು ನೂರುಪಟ್ಟು ಅಭಿವೃದ್ಧಿಪಡಿಸಲಿ. ಅರಸನೇ, ನೀನು ಈ ಕಾರ್ಯವನ್ನು ಯಾಕೆ ಮಾಡಿಸಬೇಕು? ಹೀಗೆ ಮಾಡಿದರೆ ನೀನು ಎಲ್ಲಾ ಇಸ್ರೇಲರನ್ನು ಪಾಪದಲ್ಲಿ ಬೀಳುವಂತೆ ಮಾಡುತ್ತಿರುವೆ” ಎಂದು ಹೇಳಿದನು. PEPS
|
3. And Joab H3097 answered H559 , The LORD H3068 make his people H5971 a hundred H3967 times H6471 so many more H3254 as they H1992 be : but , my lord H113 the king H4428 , are they not H3808 all H3605 my lord H113 's servants H5650 ? why H4100 then doth my lord H113 require H1245 this thing H2063 ? why H4100 will he be H1961 a cause of trespass H819 to Israel H3478 ?
|
4. ಆದರೆ ಅರಸನಾದ ದಾವೀದನು ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ದಾವೀದನು ಹೇಳಿದಂತೆಯೇ ಯೋವಾಬನು ಮಾಡಬೇಕಾಯಿತು. ಯೋವಾಬನು ದೇಶದ ಎಲ್ಲಾ ಕಡೆಗಳಿಗೆ ಹೋಗಿ ಜನರನ್ನು ಲೆಕ್ಕಿಸಿ ಜೆರುಸಲೇಮಿಗೆ ಬಂದನು.
|
4. Nevertheless the king H4428 's word H1697 prevailed H2388 against H5921 Joab H3097 . Wherefore Joab H3097 departed H3318 , and went H1980 throughout all H3605 Israel H3478 , and came H935 to Jerusalem H3389 .
|
5. ಅರಸನಿಗೆ ಜನಗಣತಿಯ ಲೆಕ್ಕ ಒಪ್ಪಿಸಿದನು. ಇಸ್ರೇಲಿನಲ್ಲಿ ಒಟ್ಟು ಹನ್ನೊಂದು ಲಕ್ಷ ಮಂದಿ ಖಡ್ಗ ಉಪಯೋಗಿಸುವವರು ಇದ್ದರು. ಯೆಹೂದದಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಮಂದಿ ಖಡ್ಗ ಉಪಯೋಗಿಸುವವರಿದ್ದರು.
|
5. And Joab H3097 gave H5414 H853 the sum H4557 of the number H4662 of the people H5971 unto H413 David H1732 . And all H3605 they of Israel H3478 were H1961 a thousand H505 thousand H505 and a hundred H3967 thousand H505 men H376 that drew H8025 sword H2719 : and Judah H3063 was four H702 hundred H3967 threescore and ten H7657 thousand H505 men H376 that drew H8025 sword H2719 .
|
6. ಯೋವಾಬನು ಲೇವಿ ಕುಲದವರನ್ನು ಮತ್ತು ಬೆನ್ಯಾಮೀನನ ಕುಲದವರನ್ನು ಜನಗಣತಿಯಲ್ಲಿ ಸೇರಿಸಲಿಲ್ಲ; ಯಾಕೆಂದರೆ ದಾವೀದನ ಆಜ್ಞೆಯು ಅವನಿಗೆ ಸರಿಕಾಣಲಿಲ್ಲ;
|
6. But Levi H3878 and Benjamin H1144 counted H6485 he not H3808 among H8432 them: for H3588 the king H4428 's word H1697 was abominable H8581 to H853 Joab H3097 .
|
7. ದೇವರ ದೃಷ್ಟಿಯಲ್ಲಿ ದಾವೀದನು ದೊಡ್ಡ ತಪ್ಪು ಕೆಲಸವನ್ನು ಮಾಡಿದನು. ಆದ್ದರಿಂದ ದೇವರು ಇಸ್ರೇಲನ್ನು ಶಿಕ್ಷಿಸಿದನು. PS
|
7. And God H430 was displeased H3415 H5869 with H5921 this H2088 thing H1697 ; therefore he smote H5221 H853 Israel H3478 .
|
8. {ಇಸ್ರೇಲಿಗೆ ದೇವರ ದಂಡನೆ} PS ದಾವೀದನು ದೇವರಿಗೆ, “ನಾನು ಕೇವಲ ಹುಚ್ಚು ಕೆಲಸ ಮಾಡಿದೆನು. ಇಸ್ರೇಲರ ಜನಗಣತಿ ಮಾಡಿ ಪಾಪಮಾಡಿದೆನು. ಈಗ ನಿನ್ನ ಸೇವಕನಾದ ನನ್ನ ಪಾಪವನ್ನು ನಿರ್ಮೂಲ ಮಾಡು” ಎಂದು ಬೇಡಿಕೊಂಡನು. PEPS
|
8. And David H1732 said H559 unto H413 God H430 , I have sinned H2398 greatly H3966 , because H834 I have done H6213 H853 this H2088 thing H1697 : but now H6258 , I beseech thee H4994 , do away H5674 H853 the iniquity H5771 of thy servant H5650 ; for H3588 I have done very foolishly H5528 H3966 .
|
9. (9-10) ಗಾದನು ದಾವೀದನ ಪ್ರವಾದಿಯಾಗಿದ್ದನು. ಯೆಹೋವನು ಗಾದನಿಗೆ, “ನೀನು ದಾವೀದನಿಗೆ ಹೀಗೆ ಹೇಳು: ‘ಇದು ಯೆಹೋವನ ನುಡಿ. ನಾನು ನಿನಗೆ ಕೊಡಲಿರುವ ಮೂರು ಶಿಕ್ಷೆಯಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ನೀನು ಆರಿಸಿಕೊಂಡ ಪ್ರಕಾರವೇ ನಾನು ನಿನ್ನನ್ನು ಶಿಕ್ಷಿಸುವೆನು’ ” ಅಂದನು. PEPS
|
9. And the LORD H3068 spoke H1696 unto H413 Gad H1410 , David H1732 's seer H2374 , saying H559 ,
|
12.
|
|
11. (11-12) ಗಾದನು ದಾವೀದನ ಬಳಿಗೆ ಹೋಗಿ, “ಯೆಹೋವನು ಹೀಗೆನ್ನುತ್ತಾನೆ: ‘ನೀನು ಸಹಿಸಿಕೊಳ್ಳಬಲ್ಲ ಶಿಕ್ಷೆಯನ್ನು ಆರಿಸಿಕೊ. ಮೂರು ವರ್ಷಗಳ ಬರಗಾಲ; ಅಥವಾ ನಿನ್ನ ವೈರಿಗಳಿಗೆ ಮೂರು ತಿಂಗಳು ಶರಣಾಗುವಿಕೆ; ಅಥವಾ ಮೂರು ದಿವಸ ಕಾಲ ಭಯಂಕರ ಕಾಯಿಲೆಯು ನಿನ್ನ ರಾಜ್ಯವೆಲ್ಲಾ ಹಬ್ಬುವದು; ಯೆಹೋವನ ದೂತನು ಇಡೀ ಇಸ್ರೇಲನ್ನು ದಾಟಿ ಸಿಕ್ಕಿದವರನ್ನೆಲ್ಲಾ ಹತಿಸಿಬಿಡುವನು.’ ದಾವೀದನೇ, ನನ್ನನ್ನು ನಿನ್ನ ಬಳಿಗೆ ದೇವರೇ ಕಳುಹಿಸಿರುತ್ತಾನೆ. ನೀನು ಯಾವ ಶಿಕ್ಷೆಯನ್ನು ಆರಿಸಿಕೊಳ್ಳುವಿ ಎಂಬುದನ್ನು ನನಗೆ ತಿಳಿಸು.” PEPS
|
11. So Gad H1410 came H935 to H413 David H1732 , and said H559 unto him, Thus H3541 saith H559 the LORD H3068 , Choose H6901 thee
|
13. ಆಗ ಗಾದನಿಗೆ ದಾವೀದನು, “ನಾನು ಈಗ ಕಷ್ಟದಲ್ಲಿ ಬಿದ್ದಿದ್ದೇನೆ! ನನ್ನ ಶಿಕ್ಷೆಯನ್ನು ಮನುಷ್ಯನು ನಿರ್ಧರಿಸಬಾರದು. ಯೆಹೋವನು ಕರುಣೆಯುಳ್ಳವನು. ಆದ್ದರಿಂದ ಆತನೇ ನಿರ್ಧರಿಸಲಿ.” PEPS
|
13. And David H1732 said H559 unto H413 Gad H1410 , I am in a great strait H6887 H3966 : let me fall H5307 now H4994 into the hand H3027 of the LORD H3068 ; for H3588 very H3966 great H7227 are his mercies H7356 : but let me not H408 fall H5307 into the hand H3027 of man H120 .
|
14. ಆಗ ಯೆಹೋವನು ಇಸ್ರೇಲರ ಮೇಲೆ ಬಹು ಘೋರವಾದ ವ್ಯಾಧಿಯನ್ನು ಕಳುಹಿಸಿದ್ದರಿಂದ ಎಪ್ಪತ್ತು ಸಾವಿರ ಜನರು ಸತ್ತುಹೋದರು.
|
14. So the LORD H3068 sent H5414 pestilence H1698 upon Israel H3478 : and there fell H5307 of Israel H4480 H3478 seventy H7657 thousand H505 men H376 .
|
15. ದೇವರು ಜೆರುಸಲೇಮಿನ ಜನರನ್ನು ನಾಶನ ಮಾಡುವುದಕ್ಕೆ ದೂತನನ್ನು ಕಳುಹಿಸಿದನು. ಯೆಹೋವನು ಅದನ್ನು ನೋಡಿ ದುಃಖಗೊಂಡು ಜನರನ್ನು ನಾಶಮಾಡಲು ಬಂದಿದ್ದ ದೂತನಿಗೆ, “ಸಾಕು, ಇನ್ನು ನಿಲ್ಲಿಸು” ಅಂದನು. ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತುಕೊಂಡಿದ್ದನು. PEPS
|
15. And God H430 sent H7971 an angel H4397 unto Jerusalem H3389 to destroy H7843 it : and as he was destroying H7843 , the LORD H3068 beheld H7200 , and he repented him H5162 of H5921 the evil H7451 , and said H559 to the angel H4397 that destroyed H7843 , It is enough H7227 , stay H7503 now H6258 thine hand H3027 . And the angel H4397 of the LORD H3068 stood H5975 by H5973 the threshingfloor H1637 of Ornan H771 the Jebusite H2983 .
|
16. ದಾವೀದನು ಮೇಲಕ್ಕೆ ನೋಡಿದಾಗ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನು ಕಂಡನು. ದೇವದೂತನು ತನ್ನ ಖಡ್ಗವನ್ನು ಜೆರುಸಲೇಮಿನ ಮೇಲೆ ಚಾಚಿದ್ದನು. ಆಗ ದಾವೀದನೂ ಅವನೊಂದಿಗಿದ್ದ ಹಿರಿಯರೂ ಬಗ್ಗಿ ನೆಲದ ಮೇಲೆ ಮುಖಗಳನ್ನಿಟ್ಟು ನಮಸ್ಕರಿಸಿದರು. ಅವರು ಶೋಕವಸ್ತ್ರಗಳನ್ನು ಧರಿಸಿದ್ದರು.
|
16. And David H1732 lifted up H5375 H853 his eyes H5869 , and saw H7200 H853 the angel H4397 of the LORD H3068 stand H5975 between H996 the earth H776 and the heaven H8064 , having a drawn H8025 sword H2719 in his hand H3027 stretched out H5186 over H5921 Jerusalem H3389 . Then David H1732 and the elders H2205 of Israel, who were clothed H3680 in sackcloth H8242 , fell H5307 upon H5921 their faces H6440 .
|
17. ದಾವೀದನು ದೇವರಿಗೆ, “ಪಾಪಮಾಡಿದವನು ನಾನು. ಜನಗಣತಿಯನ್ನು ಮಾಡಲು ಆಜ್ಞಾಪಿಸಿದವನು ನಾನೇ. ನಾನು ತಪ್ಪು ಮಾಡಿದೆ! ಆದರೆ ಇಸ್ರೇಲರು ಏನೂ ತಪ್ಪು ಮಾಡಲಿಲ್ಲ. ದೇವರಾದ ಯೆಹೋವನೇ, ನನ್ನನ್ನೂ ನನ್ನ ಪರಿವಾರದವರನ್ನೂ ಶಿಕ್ಷಿಸು. ನಿನ್ನ ಜನರನ್ನು ಸಾಯಿಸುವ ವ್ಯಾಧಿಯನ್ನು ನಿಲ್ಲಿಸು” ಎಂದು ಬೇಡಿಕೊಂಡನು. PEPS
|
17. And David H1732 said H559 unto H413 God H430 , Is it not H3808 I H589 that commanded H559 the people H5971 to be numbered H4487 ? even I H589 it H1931 is that H834 have sinned H2398 and done evil indeed H7489 H7489 ; but as for these H428 sheep H6629 , what H4100 have they done H6213 ? let thine hand H3027 , I pray thee H4994 , O LORD H3068 my God H430 , be H1961 on me , and on my father H1 's house H1004 ; but not H3808 on thy people H5971 , that they should be plagued H4046 .
|
18. ಆಗ ಯೆಹೋವನ ದೂತನು ಗಾದನೊಂದಿಗೆ ಮಾತನಾಡಿ, “ದಾವೀದನು ಒಂದು ಯಜ್ಞವೇದಿಕೆಯನ್ನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ಕಟ್ಟಿ ಯೆಹೋವನನ್ನು ಆರಾಧಿಸಲಿ” ಎಂದು ಹೇಳಿದನು.
|
18. Then the angel H4397 of the LORD H3068 commanded H559 H413 Gad H1410 to say H559 to David H1732 , that H3588 David H1732 should go up H5927 , and set up H6965 an altar H4196 unto the LORD H3068 in the threshingfloor H1637 of Ornan H771 the Jebusite H2983 .
|
19. ಗಾದನು ದಾವೀದನಿಗೆ ಇದನ್ನು ತಿಳಿಸಿದ ಕೂಡಲೇ ಅವನು ಒರ್ನಾನನ ಕಣಕ್ಕೆ ಹೋದನು. PEPS
|
19. And David H1732 went up H5927 at the saying H1697 of Gad H1410 , which H834 he spoke H1696 in the name H8034 of the LORD H3068 .
|
20. ಒರ್ನಾನನು ಗೋಧಿಯನ್ನು ತನ್ನ ಕಣದಲ್ಲಿ ಬಡಿಯುತ್ತಾ ತಿರುಗಿನೋಡಿದಾಗ ದೇವದೂತನನ್ನು ಕಂಡನು. ಅವನ ನಾಲ್ಕು ಮಂದಿ ಗಂಡುಮಕ್ಕಳು ಓಡಿಹೋಗಿ ಅವಿತುಕೊಂಡರು.
|
20. And Ornan H771 turned back H7725 , and saw H7200 H853 the angel H4397 ; and his four H702 sons H1121 with H5973 him hid themselves H2244 . Now Ornan H771 was threshing H1758 wheat H2406 .
|
21. ದಾವೀದನು ಒರ್ನಾನನ ಬಳಿಗೆ ಬೆಟ್ಟ ಹತ್ತಿಕೊಂಡು ಬರುತ್ತಿರುವುದನ್ನು ಒರ್ನಾನನು ಕಂಡು ಅವನನ್ನು ಎದುರುಗೊಂಡು ಬಗ್ಗಿ ನಮಸ್ಕರಿಸಿದನು. PEPS
|
21. And as David H1732 came H935 to H5704 Ornan H771 , Ornan H771 looked H5027 and saw H7200 H853 David H1732 , and went out H3318 of H4480 the threshingfloor H1637 , and bowed himself H7812 to David H1732 with his face H639 to the ground H776 .
|
22. ದಾವೀದನು ಒರ್ನಾನನಿಗೆ, “ನಿನ್ನ ಕಣವನ್ನು ನನಗೆ ಕ್ರಯಕ್ಕೆ ಮಾರಿಬಿಡು. ನಾನು ಇಲ್ಲಿ ಯಜ್ಞವೇದಿಕೆಯನ್ನು ಕಟ್ಟಿ ದೇವರನ್ನು ಆರಾಧಿಸಬೇಕು. ಆಗ ಈ ಭಯಂಕರ ವ್ಯಾಧಿಯು ನಿಂತುಹೋಗುವುದು” ಅಂದನು. PEPS
|
22. Then David H1732 said H559 to H413 Ornan H771 , Grant H5414 me the place H4725 of this threshingfloor H1637 , that I may build H1129 an altar H4196 therein unto the LORD H3068 : thou shalt grant H5414 it me for the full H4392 price H3701 : that the plague H4046 may be stayed H6113 from H4480 H5921 the people H5971 .
|
23. ಆಗ ಒರ್ನಾನನು, “ನೀನು ನನ್ನ ಒಡೆಯನೂ ಅರಸನೂ ಆಗಿರುವಿ. ಈ ಕಣವನ್ನು ನೀನೇ ತೆಗೆದುಕೋ. ನೀನು ಏನು ಬೇಕಾದರೂ ಮಾಡು. ಸರ್ವಾಂಗಹೋಮಕ್ಕೆ ಬೇಕಾದ ಕಟ್ಟಿಗೆಗಾಗಿ ನೇಗಿಲುಗಳನ್ನೂ ಧಾನ್ಯಾರ್ಪಣೆಗೆ ಬೇಕಾದ ಗೋಧಿಯನ್ನೂ ಪಶುವನ್ನೂ ನಾನು ಕೊಡುತ್ತೇನೆ” ಅಂದನು. PEPS
|
23. And Ornan H771 said H559 unto H413 David H1732 , Take H3947 it to thee , and let my lord H113 the king H4428 do H6213 that which is good H2896 in his eyes H5869 : lo H7200 , I give H5414 thee the oxen H1241 also for burnt offerings H5930 , and the threshing instruments H4173 for wood H6086 , and the wheat H2406 for the meat offering H4503 ; I give H5414 it all H3605 .
|
24. ಅದಕ್ಕೆ ದಾವೀದನು, “ನೋಡು, ನಾನು ಅವಕ್ಕೆಲ್ಲಾ ಪೂರ್ಣಕ್ರಯ ಕೊಡುತ್ತೇನೆ. ನಿನ್ನಿಂದ ನಾನು ಪುಕ್ಕಟೆಯಾಗಿ ತೆಗೆದುಕೊಂಡದ್ದನ್ನು ದೇವರಿಗೆ ಸಮರ್ಪಿಸುವುದಿಲ್ಲ. ಧರ್ಮಾರ್ಥವಾಗಿ ದೊರೆತದ್ದನ್ನು ದೇವರಿಗೆ ಕಾಣಿಕೆಯಾಗಿ ಕೊಡುವದಿಲ್ಲ” ಎಂದನು. PEPS
|
24. And king H4428 David H1732 said H559 to Ornan H771 , Nay H3808 ; but H3588 I will verily buy H7069 H7069 it for the full H4392 price H3701 : for H3588 I will not H3808 take H5375 that which H834 is thine for the LORD H3068 , nor offer H5927 burnt offerings H5930 without cost H2600 .
|
25. ದಾವೀದನು ಒರ್ನಾನನಿಗೆ ಹದಿನೈದು ಪೌಂಡ್ ಬಂಗಾರವನ್ನು ಕೊಟ್ಟು ಆ ಸ್ಥಳವನ್ನು ಕೊಂಡುಕೊಂಡನು.
|
25. So David H1732 gave H5414 to Ornan H771 for the place H4725 six H8337 hundred H3967 shekels H8255 of gold H2091 by weight H4948 .
|
26. ಅಲ್ಲಿ ದೇವರನ್ನು ಆರಾಧಿಸಲು ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ದಾವೀದನು ಅದರ ಮೇಲೆ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಿದನು. ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನು ಪರಲೋಕದಿಂದ ಬೆಂಕಿಯನ್ನು ಕಳುಹಿಸುವುದರ ಮೂಲಕ ದಾವೀದನಿಗೆ ಉತ್ತರಿಸಿದನು. ಸರ್ವಾಂಗಹೋಮಗಳ ಯಜ್ಞವೇದಿಕೆಯ ಮೇಲೆ ಬೆಂಕಿಯು ಇಳಿದುಬಂದಿತು.
|
26. And David H1732 built H1129 there H8033 an altar H4196 unto the LORD H3068 , and offered H5927 burnt offerings H5930 and peace offerings H8002 , and called H7121 upon H413 the LORD H3068 ; and he answered H6030 him from H4480 heaven H8064 by fire H784 upon H5921 the altar H4196 of burnt offering H5930 .
|
27. ಆಗ ದೇವರು ತನ್ನ ದೂತನಿಗೆ ಖಡ್ಗವನ್ನು ಒರೆಯಲ್ಲಿ ಹಾಕಲು ಆಜ್ಞಾಪಿಸಿದನು. PEPS
|
27. And the LORD H3068 commanded H559 the angel H4397 ; and he put up his sword again H7725 H2719 into H413 the sheath H5084 thereof.
|
28. ದೇವರು ತನ್ನ ಪ್ರಾರ್ಥನೆಯನ್ನು ಕೇಳಿ ಉತ್ತರ ಕೊಟ್ಟದ್ದನ್ನು ಕಂಡು ದಾವೀದನು ಆತನಿಗೆ ಯಜ್ಞಗಳನ್ನು ಸಮರ್ಪಿಸಿದನು.
|
28. At that H1931 time H6256 when David H1732 saw H7200 that H3588 the LORD H3068 had answered H6030 him in the threshingfloor H1637 of Ornan H771 the Jebusite H2983 , then he sacrificed H2076 there H8033 .
|
29. ಆಗ ಪವಿತ್ರ ಗುಡಾರವು ಮತ್ತು ಯಜ್ಞವೇದಿಕೆಯು ಗಿಬ್ಯೋನ್ ಪಟ್ಟಣದ ಎತ್ತರದ ಪ್ರದೇಶದಲ್ಲಿತ್ತು. ಇಸ್ರೇಲರು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿರುವಾಗ ಮೋಶೆಯು ಆ ಗುಡಾರವನ್ನು ಮಾಡಿಸಿದ್ದನು.
|
29. For the tabernacle H4908 of the LORD H3068 , which H834 Moses H4872 made H6213 in the wilderness H4057 , and the altar H4196 of the burnt offering H5930 , were at that H1931 season H6256 in the high place H1116 at Gibeon H1391 .
|
30. ದಾವೀದನು ದೇವರ ಸಂಗಡ ಮಾತನಾಡಲು ಭಯಪಟ್ಟದ್ದರಿಂದ ದೇವದರ್ಶನ ಗುಡಾರಕ್ಕೆ ಹೋಗಲಿಲ್ಲ. ಅವನು ಖಡ್ಗಧಾರಿಯಾಗಿದ್ದ ದೇವದೂತನಿಗೂ ಭಯಪಟ್ಟನು. PE
|
30. But David H1732 could H3201 not H3808 go H1980 before H6440 it to inquire H1875 of God H430 : for H3588 he was afraid H1204 because H4480 H6440 of the sword H2719 of the angel H4397 of the LORD H3068 .
|