Bible Books

:

1. {ಗಾಯಕವೃಂದ} PS ದಾವೀದನೂ ಸೇನಾಪತಿಗಳೂ ಆಸಾಫನ ಸಂತತಿಯವರನ್ನು ವಿಶೇಷವಾದ ಸೇವೆಗೆ ಪ್ರತ್ಯೇಕಿಸಿದರು. ಆಸಾಫನ ಗಂಡುಮಕ್ಕಳು ಹೇಮಾನ್ ಮತ್ತು ಯೆದುತೂನ್. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸುತ್ತಾ ದೇವರ ಸಂದೇಶವನ್ನು ಪ್ರವಾದಿಸುವುದೇ ಇವರ ಸೇವೆಯಾಗಿತ್ತು. ರೀತಿಯಾಗಿ ದೇವರ ಸೇವೆಯನ್ನು ಮಾಡಿದವರು ಯಾರೆಂದರೆ:
1. Moreover David H1732 and the captains H8269 of the host H6635 separated H914 to the service H5656 of the sons H1121 of Asaph H623 , and of Heman H1968 , and of Jeduthun H3038 , who should prophesy H5012 with harps H3658 , with psalteries H5035 , and with cymbals H4700 : and the number H4557 of the workmen H376 H4399 according to their service H5656 was H1961 :
2. ಆಸಾಫನ ಸಂತತಿಯಲ್ಲಿ: ಜಕ್ಕೂರ, ಯೋಸೇಫ್, ನೆತನ್ಯ ಮತ್ತು ಅಶರೇಲ, ಅರಸನಾದ ದಾವೀದನು ಆಸಾಫನನ್ನು ಪ್ರವಾದಿಸುವುದಕ್ಕಾಗಿ ಆರಿಸಿಕೊಂಡನು. ಆಸಾಫನು ತನ್ನ ಮಕ್ಕಳಿಗೂ ಮಾರ್ಗದರ್ಶನ ನೀಡಿದನು.
2. Of the sons H1121 of Asaph H623 ; Zaccur H2139 , and Joseph H3130 , and Nethaniah H5418 , and Asarelah H841 , the sons H1121 of Asaph H623 under H5921 the hands H3027 of Asaph H623 , which prophesied H5012 according to H5921 the order H3027 of the king H4428 .
3. ಯೆದುತೂನನ ಸಂತತಿಯವರಲ್ಲಿ: ಗೆದಲ್ಯ, ಜೇರಿ, ಯೆಶಾಯ, ಶಿಮ್ಮೀ, ಹಷಬ್ಯ ಮತ್ತು ಮತ್ತಿತ್ಯ. ಒಟ್ಟು ಅವನ ಆರು ಮಂದಿ ಮಕ್ಕಳು ತಮ್ಮ ತಂದೆಯಾದ ಯೆದುತೂನನೊಂದಿಗೆ ಹಾರ್ಪ್ ವಾದ್ಯಗಳನ್ನು ಬಾರಿಸಿ ದೇವರ ಸಂದೇಶವನ್ನು ತಿಳಿಸಿದರು ಮತ್ತು ದೇವರಿಗೆ ಕೃತಜ್ಞತಾಸ್ತುತಿಯನ್ನು ಅರ್ಪಿಸಿದರು.
3. Of Jeduthun H3038 : the sons H1121 of Jeduthun H3038 ; Gedaliah H1436 , and Zeri H6874 , and Jeshaiah H3470 , Hashabiah H2811 , and Mattithiah H4993 , six H8337 , under H5921 the hands H3027 of their father H1 Jeduthun H3038 , who prophesied H5012 with a harp H3658 , to H5921 give thanks H3034 and to praise H1984 the LORD H3068 .
4. ಹೇಮಾನನ ಸಂತತಿಯವರಲ್ಲಿ ಗಾಯನವೃಂದದಲ್ಲಿ ಸೇವೆ ಮಾಡಿದವರು ಯಾರೆಂದರೆ: ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೂಬಾಯೇಲ್ ಮತ್ತು ಯೆರೀಮೋತ; ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ ಮತ್ತು ರೋಮಮ್ತಿ ಯೆಜೆರ್; ಯೊಷ್ಬೆಕಾಷ, ಮಲ್ಲೋತೀ, ಹೋತೀರ್ ಮತ್ತು ಮಹಜೀಯೋತ್.
4. Of Heman H1968 : the sons H1121 of Heman H1968 ; Bukkiah H1232 , Mattaniah H4983 , Uzziel H5816 , Shebuel H7619 , and Jerimoth H3406 , Hananiah H2608 , Hanani H2607 , Eliathah H448 , Giddalti H1437 , and Romamti H7320 -ezer, Joshbekashah H3436 , Mallothi H4413 , Hothir H1956 , and Mahazioth H4238 :
5. ಇವರೆಲ್ಲರೂ ಹೇಮಾನನ ಮಕ್ಕಳು. ಹೇಮಾನನು ದಾವೀದನ ಪ್ರವಾದಿಯಾಗಿದ್ದನು. ಅವನನ್ನು ಬಲಿಷ್ಠನನ್ನಾಗಿ ಮಾಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳೂ ಮೂವರು ಹೆಣ್ಣುಮಕ್ಕಳೂ ಹುಟ್ಟಿದರು. PS
5. All H3605 these H428 were the sons H1121 of Heman H1968 the king H4428 's seer H2374 in the words H1697 of God H430 , to lift up H7311 the horn H7161 . And God H430 gave H5414 to Heman H1968 fourteen H702 H6240 sons H1121 and three H7969 daughters H1323 .
6. ಹೇಮಾನನು ತನ್ನ ಮಕ್ಕಳೆಲ್ಲರನ್ನು ದೇವಾಲಯದಲ್ಲಿ ಹಾಡುವದಕ್ಕಾಗಿ ಬಳಸಿಕೊಂಡನು. ಅವರು ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ತಾಳಗಳನ್ನೂ ಬಾರಿಸಿದರು. ಹೀಗೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಅರಸನಾದ ದಾವೀದನು ಅವರನ್ನು ಆರಿಸಿಕೊಂಡನು.
6. All H3605 these H428 were under H5921 the hands H3027 of their father H1 for song H7892 in the house H1004 of the LORD H3068 , with cymbals H4700 , psalteries H5035 , and harps H3658 , for the service H5656 of the house H1004 of God H430 , according to H5921 the king H4428 's order H3027 to Asaph H623 , Jeduthun H3038 , and Heman H1968 .
7. ಅವರೂ ಅವರ ಸಂಬಂಧಿಕರೂ ಹಾಡುಗಳನ್ನು ಹಾಡಲು ತರಬೇತಿ ಹೊಂದಿದವರಾಗಿದ್ದರು. ಒಟ್ಟು ಇನ್ನೂರ ಎಂಭತ್ತೆಂಟು ಮಂದಿ ಗಾಯಕರು ದೇವರಿಗೆ ಸ್ತುತಿಗೀತೆ ಹಾಡಲು ತರಬೇತಿ ಹೊಂದಿದವರಾಗಿದ್ದರು.
7. So the number H4557 of them, with H5973 their brethren H251 that were instructed H3925 in the songs H7892 of the LORD H3068 , even all H3605 that were cunning H995 , was H1961 two hundred H3967 fourscore H8084 and eight H8083 .
8. ಪ್ರತಿಯೊಬ್ಬರಿಗೂ ಕೆಲಸಗಳನ್ನು ಗೊತ್ತುಪಡಿಸಲು ಚೀಟುಹಾಕಿ ನೇಮಕ ಮಾಡಿದರು. ಅವರು ಯಾವ ಪಕ್ಷಪಾತವನ್ನೂ ಮಾಡಲಿಲ್ಲ. ದೊಡ್ಡವರು, ಚಿಕ್ಕವರು, ಉಪಾಧ್ಯಾಯರು, ವಿದ್ಯಾರ್ಥಿಗಳು ಎಂಬ ಬೇಧಭಾವವಿಲ್ಲದೆ ಆರಿಸಲ್ಪಟ್ಟರು.
8. And they cast H5307 lots H1486 , ward H4931 against H5980 ward , as well the small H6996 as the great H1419 , the teacher H995 as H5973 the scholar H8527 .
9. ಮೊದಲನೆಯದಾಗಿ, ಆಸಾಫ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ. ಎರಡನೆಯದಾಗಿ, ಗೆದಲ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
9. Now the first H7223 lot H1486 came forth H3318 for Asaph H623 to Joseph H3130 : the second H8145 to Gedaliah H1436 , who H1931 with his brethren H251 and sons H1121 were twelve H8147 H6240 :
10. ಮೂರನೆಯದಾಗಿ, ಜಕ್ಕೂರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
10. The third H7992 to Zaccur H2139 , he , his sons H1121 , and his brethren H251 , were twelve H8147 H6240 :
11. ನಾಲ್ಕನೆಯದಾಗಿ, ಇಚ್ರೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
11. The fourth H7243 to Izri H3340 , he , his sons H1121 , and his brethren H251 , were twelve H8147 H6240 :
12. ಐದನೆಯದಾಗಿ, ನೆತನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
12. The fifth H2549 to Nethaniah H5418 , he , his sons H1121 , and his brethren H251 , were twelve H8147 H6240 :
13. ಆರನೆಯದಾಗಿ, ಬುಕ್ಕೀಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
13. The sixth H8345 to Bukkiah H1232 , he , his sons H1121 , and his brethren H251 , were twelve H8147 H6240 :
14. ಏಳನೆಯದಾಗಿ, ಯೆಸರೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
14. The seventh H7637 to Jesharelah H3480 , he , his sons H1121 , and his brethren H251 , were twelve H8147 H6240 :
15. ಎಂಟನೆಯದಾಗಿ, ಯೆಶಾಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
15. The eighth H8066 to Jeshaiah H3470 , he , his sons H1121 , and his brethren H251 , were twelve H8147 H6240 :
16. ಒಂಭತ್ತನೆಯದಾಗಿ, ಮತ್ತನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
16. The ninth H8671 to Mattaniah H4983 , he , his sons H1121 , and his brethren H251 , were twelve H8147 H6240 :
17. ಹತ್ತನೆಯದಾಗಿ, ಶಿಮ್ಮೀಯನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.
17. The tenth H6224 to Shimei H8096 , he , his sons H1121 , and his brethren H251 , were twelve H8147 H6240 :
18. ಹನ್ನೊಂದನೆಯದಾಗಿ, ಅಜರೇಲನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.
18. The eleventh H6249 H6240 to Azareel H5832 , he , his sons H1121 , and his brethren H251 , were twelve H8147 H6240 :
19. ಹನ್ನೆರಡನೆಯದಾಗಿ, ಹಷಬ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
19. The twelfth H8147 H6240 to Hashabiah H2811 , he , his sons H1121 , and his brethren H251 , were twelve H8147 H6240 :
20. ಹದಿಮೂರನೆಯದಾಗಿ, ಶೂಬಾಯೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
20. The thirteenth H7969 H6240 to Shubael H7619 , he , his sons H1121 , and his brethren H251 , were twelve H8147 H6240 :
21. ಹದಿನಾಲ್ಕನೆಯದಾಗಿ, ಮತ್ತಿತ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
21. The fourteenth H702 H6240 to Mattithiah H4993 , he , his sons H1121 , and his brethren H251 , were twelve H8147 H6240 :
22. ಹದಿನೈದನೆಯದಾಗಿ, ಯೆರೆಮೋತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
22. The fifteenth H2568 H6240 to Jeremoth H3406 , he , his sons H1121 , and his brethren H251 , were twelve H8147 H6240 :
23. ಹದಿನಾರನೆಯದಾಗಿ, ಹನನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
23. The sixteenth H8337 H6240 to Hananiah H2608 , he , his sons H1121 , and his brethren H251 , were twelve H8147 H6240 :
24. ಹದಿನೇಳನೆಯದಾಗಿ, ಯೊಷ್ಬೆಕಾಷನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
24. The seventeenth H7651 H6240 to Joshbekashah H3436 , he , his sons H1121 , and his brethren H251 , were twelve H8147 H6240 :
25. ಹದಿನೆಂಟನೆಯದಾಗಿ, ಹನಾನೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
25. The eighteenth H8083 H6240 to Hanani H2607 , he , his sons H1121 , and his brethren H251 , were twelve H8147 H6240 :
26. ಹತ್ತೊಂಭತ್ತನೆಯದಾಗಿ, ಮಲ್ಲೋತಿಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
26. The nineteenth H8672 H6240 to Mallothi H4413 , he , his sons H1121 , and his brethren H251 , were twelve H8147 H6240 :
27. ಇಪ್ಪತ್ತನೆಯದಾಗಿ, ಎಲೀಯಾತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
27. The twentieth H6242 to Eliathah H448 , he , his sons H1121 , and his brethren H251 , were twelve H8147 H6240 :
28. ಇಪ್ಪತ್ತೊಂದನೆಯದಾಗಿ, ಹೋತೀರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
28. The one H259 and twentieth H6242 to Hothir H1956 , he , his sons H1121 , and his brethren H251 , were twelve H8147 H6240 :
29. ಇಪ್ಪತ್ತೆರಡನೆಯದಾಗಿ, ಗಿದ್ದಲ್ತಿಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
29. The two H8147 and twentieth H6242 to Giddalti H1437 , he , his sons H1121 , and his brethren H251 , were twelve H8147 H6240 :
30. ಇಪ್ಪತ್ತಮೂರನೆಯದಾಗಿ, ಮಹಜೀಯೋತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
30. The three H7969 and twentieth H6242 to Mahazioth H4238 , he , his sons H1121 , and his brethren H251 , were twelve H8147 H6240 :
31. ಇಪ್ಪತ್ತನಾಲ್ಕನೆಯದಾಗಿ, ರೋಮಮ್ತಿಯೆಜೆರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ. PE
31. The four H702 and twentieth H6242 to Romamti H7320 -ezer, he , his sons H1121 , and his brethren H251 , were twelve H8147 H6240 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×