|
|
1. {ದೇವರ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತಂದರು} PS ಇಸ್ರೇಲಿನಲ್ಲಿ ಆರಿಸಲ್ಪಟ್ಟ ಮೂವತ್ತು ಸಾವಿರ ಮಂದಿಯನ್ನು ದಾವೀದನು ಮತ್ತೆ ಒಟ್ಟುಗೂಡಿಸಿದನು.
|
1. Again H5750 , David H1732 gathered together H622 H853 all H3605 the chosen H977 men of Israel H3478 , thirty H7970 thousand H505 .
|
2. ಆಗ ದಾವೀದನು ತನ್ನ ಜನರೊಂದಿಗೆ ಯೆಹೂದದ ಬಾಳಾ ಎಂಬಲ್ಲಿಗೆ ಹೋದನು. ಯೆಹೂದದ ಬಾಳಾ ಎಂಬ ಸ್ಥಳದಲ್ಲಿದ್ದ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದನು. ಯೆಹೋವನನ್ನು ಆರಾಧಿಸುವುದಕ್ಕಾಗಿ ಜನರು ಪವಿತ್ರ ಪೆಟ್ಟಿಗೆಯ ಬಳಿ ಹೋಗುತ್ತಿದ್ದರು. ಪವಿತ್ರ ಪೆಟ್ಟಿಗೆಯು ಯೆಹೋವನ ಪೀಠದಂತಿತ್ತು. ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿ ಕೆರೂಬಿಗಳಿದ್ದವು. ಯೆಹೋವನು ರಾಜನಂತೆ ದೂತರ ಮೇಲೆ ಆಸೀನನಾಗಿದ್ದನು.
|
2. And David H1732 arose H6965 , and went H1980 with all H3605 the people H5971 that H834 were with H854 him from Baale H4480 H1184 of Judah H3063 , to bring up H5927 from thence H4480 H8033 H853 the ark H727 of God H430 , whose H834 name H8034 is called H7121 by the name H8034 of the LORD H3068 of hosts H6635 that dwelleth H3427 H5921 between the cherubims H3742 .
|
3. ದಾವೀದನ ಜನರು ಪವಿತ್ರ ಪೆಟ್ಟಿಗೆಯನ್ನು ಹೊಸಬಂಡಿಯ ಮೇಲಿಟ್ಟರು. ಅವರು ಬೆಟ್ಟದ ಮೇಲಿರುವ ಅಬೀನಾದ್ವಾನ ಮನೆಯಿಂದ ದೇವರ ಪವಿತ್ರ ಪೆಟ್ಟಿಗೆಯನ್ನು ತಂದರು. ಅಬೀನಾದ್ವಾನ ಮಕ್ಕಳಾದ ಉಜ್ಜನೂ ಅಹಿಯೋವನೂ ಆ ಬಂಡಿಯನ್ನು ಹೊಡೆದರು. PEPS
|
3. And they set H7392 H853 the ark H727 of God H430 upon H413 a new H2319 cart H5699 , and brought H5375 it out of the house H4480 H1004 of Abinadab H41 that H834 was in Gibeah H1390 : and Uzzah H5798 and Ahio H283 , the sons H1121 of Abinadab H41 , drove H5090 H853 the new H2319 cart H5699 .
|
4. ಬೆಟ್ಟದ ಮೇಲಿನ ಅಬೀನಾದ್ವಾನ ಮನೆಯಿಂದ ಹೊಸ ಬಂಡಿಯನ್ನು ತರುವಾಗ ಉಜ್ಜನೂ ಅಹಿಯೋವನೂ ಮುನ್ನಡೆಸಿದರು. ಈ ಬಂಡಿಯ ಮೇಲೆ ದೇವರ ಪವಿತ್ರ ಪೆಟ್ಟಿಗೆಯಿತ್ತು. ಉಜ್ಜನೂ ಬಂಡಿಯ ಮೇಲಿದ್ದನು. ಪವಿತ್ರ ಪೆಟ್ಟಿಗೆಯ ಮುಂದೆ ಅಹಿಯೋವನು ನಡೆಯುತ್ತಿದ್ದನು.
|
4. And they brought H5375 it out of the house H4480 H1004 of Abinadab H41 which H834 was at Gibeah H1390 , accompanying H5973 the ark H727 of God H430 : and Ahio H283 went H1980 before H6440 the ark H727 .
|
5. ದಾವೀದನು ಮತ್ತು ಇಸ್ರೇಲರೆಲ್ಲರು ಕಿನ್ನರಿ, ದಮ್ಮಡಿ, ಝಲ್ಲರಿ, ತಾಳಗಳನ್ನು ಬಾರಿಸುತ್ತಾ ಸನ್ನಿಧಿಯಲ್ಲಿ ನೃತ್ಯಮಾಡುತ್ತಿದ್ದರು.
|
5. And David H1732 and all H3605 the house H1004 of Israel H3478 played H7832 before H6440 the LORD H3068 on all H3605 manner of instruments made of fir H1265 wood H6086 , even on harps H3658 , and on psalteries H5035 , and on timbrels H8596 , and on cornets H4517 , and on cymbals H6767 .
|
6. ದಾವೀದನ ಜನರು ನಾಕೋನನ ಕಣಕ್ಕೆ ಬಂದಾಗ ಹಸುಗಳು ಮುಗ್ಗರಿಸಿದವು ಹಾಗೂ ದೇವರ ಪವಿತ್ರ ಪೆಟ್ಟಿಗೆಯು ಬಂಡಿಯಿಂದ ಕೆಳಗೆ ಬೀಳುವುದರಲ್ಲಿತ್ತು. ಪವಿತ್ರ ಪೆಟ್ಟಿಗೆಯು ಬೀಳದಂತೆ ಉಜ್ಜನು ಹಿಡಿದನು.
|
6. And when they came H935 to H5704 Nachon H5225 's threshingfloor H1637 , Uzzah H5798 put forth H7971 his hand to H413 the ark H727 of God H430 , and took hold H270 of it; for H3588 the oxen H1241 shook H8058 it .
|
7. ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಅವನನ್ನು ಕೊಂದನು. *ಯೆಹೋವನು … ಕೊಂದನು ದೇವರ ಪವಿತ್ರ ಪೆಟ್ಟಿಗೆಯನ್ನಾಗಲಿ ಇಲ್ಲವೇ ಪವಿತ್ರ ಗುಡಾರದ ಪೀಠೋಪಕರಣಗಳನ್ನಾಗಲಿ ಲೇವಿಯರು ಮಾತ್ರ ಹೊರಬೇಕಾಗಿದ್ದಿತು. ಉಜ್ಜನು ಲೇವಿಯನಾಗಿರಲಿಲ್ಲ. ಉಜ್ಜನು ದೇವರಿಗೆ ಗೌರವವನ್ನು ತೋರಿಸದೆ ಪವಿತ್ರ ಪೆಟ್ಟಿಗೆಯನ್ನು ಸ್ಪರ್ಶಿಸಿದನು. ದೇವರ ಪವಿತ್ರ ಪಟ್ಟಿಗೆಯ ಹತ್ತಿರದಲ್ಲೇ ಉಜ್ಜನು ಸತ್ತನು.
|
7. And the anger H639 of the LORD H3068 was kindled H2734 against Uzzah H5798 ; and God H430 smote H5221 him there H8033 for H5921 his error H7944 ; and there H8033 he died H4191 by H5973 the ark H727 of God H430 .
|
8. ಯೆಹೋವನು ಉಜ್ಜನನ್ನು ಕೊಂದದ್ದರಿಂದ ದಾವೀದನು ತಳಮಳಗೊಂಡನು. ದಾವೀದನು ಆ ಸ್ಥಳವನ್ನು “ಪೆರೆಚುಜ್ಜಾ” ಎಂದು ಕರೆದನು. ಆ ಸ್ಥಳವನ್ನು ಇಂದಿಗೂ “ಪೆರೆಚುಜ್ಜಾ” ಎಂದೇ ಕರೆಯುತ್ತಾರೆ. PEPS
|
8. And David H1732 was displeased H2734 , because H5921 H834 the LORD H3068 had made H6555 a breach H6556 upon Uzzah H5798 : and he called the name H7121 of the H1931 place H4725 Perez H6560 -uzzah to H5704 this H2088 day H3117 .
|
9. ಅಂದು ದಾವೀದನು ಯೆಹೋವನಿಗೆ ಭಯಪಟ್ಟು, “ದೇವರ ಪವಿತ್ರ ಪೆಟ್ಟಿಗೆಯನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ?” ಎಂದು ಯೋಚಿಸಿಕೊಂಡು
|
9. And David H1732 was afraid H3372 of H853 the LORD H3068 that H1931 day H3117 , and said H559 , How H349 shall the ark H727 of the LORD H3068 come H935 to H413 me?
|
10. ಯೆಹೋವನ ಪವಿತ್ರ ಪೆಟ್ಟಿಗೆಯನ್ನು ದಾವೀದ ನಗರದೊಳಕ್ಕೆ ತರಲಿಲ್ಲ. ದಾವೀದನು ಪವಿತ್ರ ಪೆಟ್ಟಿಗೆಯನ್ನು ಗತ್ನ ಓಬೇದೆದೋಮನ ಮನೆಯಲ್ಲಿಟ್ಟನು.
|
10. So David H1732 would H14 not H3808 remove H5493 H853 the ark H727 of the LORD H3068 unto H413 him into H5921 the city H5892 of David H1732 : but David H1732 carried it aside H5186 into the house H1004 of Obed H5654 -edom the Gittite H1663 .
|
11. ಓಬೇದೆದೋಮನ ಮನೆಯಲ್ಲಿ ಪವಿತ್ರ ಪೆಟ್ಟಿಗೆಯು ಮೂರು ತಿಂಗಳ ಕಾಲ ಇತ್ತು. ಓಬೇದೆದೋಮನನ್ನೂ ಅವನ ಕುಟುಂಬವನ್ನೂ ಯೆಹೋವನು ಆಶೀರ್ವದಿಸಿದನು. PEPS
|
11. And the ark H727 of the LORD H3068 continued H3427 in the house H1004 of Obed H5654 -edom the Gittite H1663 three H7969 months H2320 : and the LORD H3068 blessed H1288 H853 Obed H5654 -edom , and all H3605 his household H1004 .
|
12. ತರುವಾಯ ಜನರು ದಾವೀದನಿಗೆ, “ದೇವರ ಪವಿತ್ರ ಪೆಟ್ಟಿಗೆಯು ಓಬೇದೆದೋಮನ ಮನೆಯಲ್ಲಿರುವುದರಿಂದ ಯೆಹೋವನು ಅವನ ಕುಟುಂಬವನ್ನೂ ಅವನ ಸಮಸ್ತವನ್ನೂ ಆಶೀರ್ವದಿಸಿದನು.” ಎಂದು ಹೇಳಿದರು. ಆದ್ದರಿಂದ ದಾವೀದನು ಹೋಗಿ ಓಬೇದೆದೋಮನ ಮನೆಯಿಂದ ಪವಿತ್ರ ಪೆಟ್ಟಿಗೆಯನ್ನು ಸಂತೋಷದಿಂದ ತಂದನು.
|
12. And it was told H5046 king H4428 David H1732 , saying H559 , The LORD H3068 hath blessed H1288 H853 the house H1004 of Obed H5654 -edom , and all H3605 that H834 pertaineth unto him, because H5668 of the ark H727 of God H430 . So David H1732 went H1980 and brought up H5927 H853 the ark H727 of God H430 from the house H4480 H1004 of Obed H5654 -edom into the city H5892 of David H1732 with gladness H8057 .
|
13. ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತವರು ಆರು ಹೆಜ್ಜೆಗಳನ್ನು ನಡೆದು ನಿಂತಾಗ ದಾವೀದನು ಒಂದು ಹೋರಿಯನ್ನು ಮತ್ತು ಕೊಬ್ಬಿದ ಕರುವನ್ನು ಯಜ್ಞವಾಗಿ ಅರ್ಪಿಸಿದನು.
|
13. And it was H1961 so , that when H3588 they that bore H5375 the ark H727 of the LORD H3068 had gone H6805 six H8337 paces H6806 , he sacrificed H2076 oxen H7794 and fatlings H4806 .
|
14. ಆಗ ದಾವೀದನು ಯೆಹೋವನ ಸನ್ನಿಧಿಯಲ್ಲಿ ತನ್ನ ಶಕ್ತಿಮೀರಿ ನರ್ತಿಸಿದನು. ಅವನು ಏಫೋದನ್ನು ಧರಿಸಿದ್ದನು. PEPS
|
14. And David H1732 danced H3769 before H6440 the LORD H3068 with all H3605 his might H5797 ; and David H1732 was girded H2296 with a linen H906 ephod H646 .
|
15. ಯೆಹೋವನ ಪವಿತ್ರ ಪೆಟ್ಟಿಗೆಯನ್ನು ನಗರಕ್ಕೆ ತರುವಾಗ ದಾವೀದನು ಮತ್ತು ಇಸ್ರೇಲರೆಲ್ಲರು ಸಂತೋಷದಿಂದ ಆರ್ಭಟಿಸಿದರು; ತುತ್ತೂರಿಯನ್ನು ಊದಿದರು.
|
15. So David H1732 and all H3605 the house H1004 of Israel H3478 brought up H5927 H853 the ark H727 of the LORD H3068 with shouting H8643 , and with the sound H6963 of the trumpet H7782 .
|
16. ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಹೊರಗೆ ನೋಡುತ್ತಿದ್ದಳು. ಅದೇ ಸಮಯದಲ್ಲಿ ಯೆಹೋವನ ಪವಿತ್ರ ಪೆಟ್ಟಿಗೆಯು ನಗರಕ್ಕೆ ಬಂದಿತು. ದಾವೀದನು ಯೆಹೋವನ ಸನ್ನಿಧಿಯಲ್ಲಿ ಜಿಗಿಯುತ್ತಾ ಕುಣಿದಾಡುತ್ತಿದ್ದನು. ಮೀಕಲಳು ಇದನ್ನು ಕಂಡು ದಾವೀದನನ್ನು ತನ್ನ ಹೃದಯದಲ್ಲಿ ತಿರಸ್ಕರಿಸಿದಳು; ಅವನು ತನ್ನನ್ನು ತಾನೇ ಮೂರ್ಖನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ ಎಂದು ಆಲೋಚಿಸಿಕೊಂಡಳು. PEPS
|
16. And as H1961 the ark H727 of the LORD H3068 came H935 into the city H5892 of David H1732 , Michal H4324 Saul H7586 's daughter H1323 looked H8259 through H1157 a window H2474 , and saw H7200 H853 king H4428 David H1732 leaping H6339 and dancing H3769 before H6440 the LORD H3068 ; and she despised H959 him in her heart H3820 .
|
17. ದಾವೀದನು ಪವಿತ್ರ ಪೆಟ್ಟಿಗೆಗಾಗಿ ಒಂದು ಗುಡಾರವನ್ನು ನಿರ್ಮಿಸಿದನು. ಇಸ್ರೇಲರು, ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಗುಡಾರದಲ್ಲಿ ಪ್ರತ್ಯೇಕವಾದ ಸ್ಥಳದಲ್ಲಿ ಇಟ್ಟರು. ಆಗ ದಾವೀದನು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನು. PEPS
|
17. And they brought in H935 H853 the ark H727 of the LORD H3068 , and set H3322 it in his place H4725 , in the midst H8432 of the tabernacle H168 that H834 David H1732 had pitched H5186 for it : and David H1732 offered H5927 burnt offerings H5930 and peace offerings H8002 before H6440 the LORD H3068 .
|
18. ಬಳಿಕ, ದಾವೀದನು ಸರ್ವಶಕ್ತನಾದ ಯೆಹೋವನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿದನು.
|
18. And as soon as David H1732 had made an end H3615 of offering H4480 H5927 burnt offerings H5930 and peace offerings H8002 , he blessed H1288 H853 the people H5971 in the name H8034 of the LORD H3068 of hosts H6635 .
|
19. ದಾವೀದನು ಇಸ್ರೇಲಿನ ಜನರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ತುಂಡು ರೊಟ್ಟಿಯನ್ನೂ ಒಣಗಿದ ದ್ರಾಕ್ಷೆಹಣ್ಣಿನ ಉಂಡೆಯನ್ನೂ ಒಂದು ತುಂಡು ಮಾಂಸವನ್ನೂ ಕೊಟ್ಟನು. ಆಗ ಜನರೆಲ್ಲರೂ ಮನೆಗಳಿಗೆ ಹೋದರು. PS
|
19. And he dealt H2505 among all H3605 the people H5971 , even among the whole H3605 multitude H1995 of Israel H3478 , as well to H5704 the women H802 as men H4480 H376 , to every one H376 a H259 cake H2471 of bread H3899 , and a H259 good piece H829 of flesh , and a H259 flagon H809 of wine . So all H3605 the people H5971 departed H1980 every one H376 to his house H1004 .
|
20. {ಮೀಕಲಳು ದಾವೀದನನ್ನು ತಿರಸ್ಕರಿಸಿದಳು} PS ದಾವೀದನು ತನ್ನ ಕುಟುಂಬದವರನ್ನು ಆಶೀರ್ವದಿಸಲು ಹೋದನು. ಆದರೆ ಸೌಲನ ಮಗಳಾದ ಮೀಕಲಳು ಅವನನ್ನು ಭೇಟಿಮಾಡಲು ಹೊರಗೆ ಬಂದು, “ಇಸ್ರೇಲರ ರಾಜನು ಈ ದಿನ ತನ್ನ ಗೌರವವನ್ನು ಕಾಪಾಡಿಕೊಳ್ಳಲಿಲ್ಲ! ನಾಚಿಕೆಯಿಲ್ಲದೆ ತನ್ನೆಲ್ಲ ಬಟ್ಟೆಗಳನ್ನೂ ತೆಗೆದುಹಾಕುವ ಮೂರ್ಖನಂತೆ, ನೀನು ನಿನ್ನ ಸೇವಕರ ಮತ್ತು ದಾಸಿಯರ ಮುಂದೆ ನಿನ್ನ ಬಟ್ಟೆಗಳನ್ನೆಲ್ಲ ತೆಗೆದು ಹಾಕಿದೆಯಲ್ಲ” †ನೀನು … ತೆಗೆದು ಹಾಕಿದೆಯಲ್ಲ ದಾವೀದನು ಏಫೋದನ್ನು ಮಾತ್ರ ಧರಿಸಿದ್ದನು. ಅದು ಅವನ ದೇಹವನ್ನು ಎಷ್ಟು ಮುಚ್ಚಿತ್ತೆಂಬುದು ಗೊತ್ತಿಲ್ಲ. ಎಂದಳು. PEPS
|
20. Then David H1732 returned H7725 to bless H1288 H853 his household H1004 . And Michal H4324 the daughter H1323 of Saul H7586 came out H3318 to meet H7125 David H1732 , and said H559 , How H4100 glorious H3513 was the king H4428 of Israel H3478 today H3117 , who H834 uncovered himself H1540 today H3117 in the eyes H5869 of the handmaids H519 of his servants H5650 , as one H259 of the vain fellows H7386 shamelessly uncovereth himself H1540 H1540 !
|
21. ಆಗ ದಾವೀದನು ಮೀಕಲಳಿಗೆ, “ಯೆಹೋವನು ನಿನ್ನ ತಂದೆಯನ್ನಾಗಲಿ ಅವರ ಕುಟುಂಬದ ಇತರ ಯಾರನ್ನೇ ಆಗಲಿ ಆರಿಸಿಕೊಳ್ಳದೆ ನನ್ನನ್ನೇ ಇಸ್ರೇಲರ ನಾಯಕನನ್ನಾಗಿ ಆರಿಸಿಕೊಂಡಿದ್ದಾನೆ. ಆದ್ದರಿಂದಲೇ ನಾನು ಯೆಹೋವನ ಸನ್ನಿಧಿಯಲ್ಲಿ ಕುಣಿದಾಡಿದೆನು.
|
21. And David H1732 said H559 unto H413 Michal H4324 , It was before H6440 the LORD H3068 , which H834 chose H977 me before thy father H4480 H1 , and before all H4480 H3605 his house H1004 , to appoint H6680 me ruler H5057 over H5921 the people H5971 of the LORD H3068 , over H5921 Israel H3478 : therefore will I play H7832 before H6440 the LORD H3068 .
|
22. ಆತನ ಮುಂದೆ ಇನ್ನೂ ಹೀನವಾಗಿ ಕಾಣಿಸಿಕೊಳ್ಳುವುದಕ್ಕೂ ನನ್ನನ್ನು ನಾನು ಕಡೆಗಣಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ. ಬಹುಶಃ ನೀನು ನನ್ನನ್ನು ಗೌರವಿಸದಿರಬಹುದು, ಆದರೆ ನೀನು ಯಾವ ದಾಸಿಯರ ಬಗ್ಗೆ ಮಾತನಾಡಿದೆಯೋ ಅವರು ನನ್ನನ್ನು ಗೌರವಿಸುತ್ತಾರೆ” ಎಂದು ಹೇಳಿದನು. PEPS
|
22. And I will yet H5750 be more vile H7043 than thus H4480 H2063 , and will be H1961 base H8217 in mine own sight H5869 : and of H5973 the maidservants H519 which H834 thou hast spoken H559 of , of them shall I be had in honor H3513 .
|
23. ಸೌಲನ ಮಗಳಾದ ಮೀಕಲಳು ಬಂಜೆಯಾಗಿ ಉಳಿದಳು. ಅವಳು ಮಕ್ಕಳೇ ಇಲ್ಲದೆ ಸತ್ತುಹೋದಳು. PE
|
23. Therefore Michal H4324 the daughter H1323 of Saul H7586 had H1961 no H3808 child H3206 unto H5704 the day H3117 of her death H4194 .
|