Bible Versions
Bible Books

Ezekiel 15 (ERVKN) Easy to Read Version - Kannadam

1 ಯೆಹೋವನ ನುಡಿಯು ನನಗೆ ಘಂತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ದ್ರಾಕ್ಷಾಘಳ್ಳಿಯ ಕಟ್ಟಿಗೆಯಿಂದ ಏನು ಪ್ರಯೋಜನ? ಅದು ಕಾಡಿನಲ್ಲಿರುವ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ ಅದರ ಉಪಯುಕ್ತತೆಯಲ್ಲಿ ವ್ಯತ್ಯಾಸವಿದೆ.
3 ದ್ರಾಕ್ಷಾಘಳ್ಳಿಯ ಕಟ್ಟಿಗೆಯಿಂದ ಏನನಾಐದರೂ ತಯಾರಿಸಘಹುದೋ? ಇಲ್ಲ. ಅದನುಐ ಗೂಟವನಾಐಗಿ ಮಾಡಿ ಅದರಲ್ಲಿ ಪಾತ್ರೆಗಳನುಐ ತೂಗುಹಾಕಘಹುದೋ? ಇಲ್ಲ.
4 ಅದು ಕೇವಲ ಙೆಂಕಿಯಲ್ಲಿ ಸುಡಲಿಕ್ಕೆ ಯೋಗ್ಯವಾಗಿದೆ. ಕೆಲವು ಎರಡು ಕೊನೆಯಲ್ಲಿ ಉರಿಯುವವು; ಮಧ್ಯಭಾಗವು ಙೆಂಕಿಯಿಂದ ಕಪ್ಪಾಗಾಗುವುದು. ಕಟ್ಟಿಗೆಯು ಸಂಪೂರ್ಣವಾಗಿ ಸುಟ್ಟು ಹೋಗುವುದಿಲ್ಲ. ಸುಟ್ಟ ಕಟ್ಟಿಗೆಯಿಂದ ಏನನಾಐದರೂ ತಯಾರಿಸಘಹುದೋ?
5 ಅದು ಸುಡುವ ಮೊದಲು ಅದರಿಂದ ಏನನೂಐ ಮಾಡಲಿಕ್ಕೆ ಆಗದಿದ್ದರೆ, ಅದು ಸುಟ್ಟ ನಂತರ ಏನೂ ಮಾಡಲಿಕ್ಕಾಗುವುದಿಲ್ಲ.
6 ದ್ರಾಕ್ಷಾಘಳ್ಳಿಯು ಕಾಡಿನ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ, ಙೆಂಕಿಗೆ ಙೇಕಾದ ಇಂಧನಕ್ಕಾಗಿ ನಾನು ಅದರ ಕಟ್ಟಿಗೆಯನುಐ ನೇಮಿಸಿದ್ದೇನೆ. ಇದೇ ಕೆಲಸವನುಐ ಜೆರುಸಲೇಮಿನ ನಿವಾಸಿಗಳಿಗೂ ನಾನು ನೇಮಿಸಿದ್ದೇನೆ.” ಇವುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದ್ದಾನೆ.
7 “ನಾನು ಅವರನುಐ ದಂಡಿಸುವೆನು. ಅವರು ಒಂದು ಙೆಂಕಿಯಿಂದ ತಪ್ಪಿಸಿಕೊಂಡರೂ ಮತ್ತೊಂದು ಙೆಂಕಿಯಿಂದ ಸುಟ್ಟು ಹೋಗುವರು. ನಾನು ಅವರನುಐ ದಂಡಿಸಿದಾಗ, ನಾನೇ ಯೆಹೋವನೆಂದು ನೀನು ತಿಳಿದುಕೊಳ್ಳುವೆ.
8 ಜನರು ನನಐನುಐ ತೊರೆದು ಅನ್ಯ ದೇವರುಗಳನುಐ ಆರಾಊಸಿದ್ದಕ್ಕಾಗಿ ನಾನು ದೇಶವನುಐ ನಾಶಮಾಡುವೆನು” ಇವುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದನು.
1 And the word H1697 of the LORD H3068 came H1961 unto H413 me, saying, H559
2 Son H1121 of man, H120 What H4100 is H1961 the vine H1612 tree H6086 more than any H4480 H3605 tree, H6086 or than a branch H2156 which H834 is H1961 among the trees H6086 of the forest H3293 ?
3 Shall wood H6086 be taken H3947 thereof H4480 to do H6213 any work H4399 ? or H518 will men take H3947 a pin H3489 of H4480 it to hang H8518 any H3605 vessel H3627 thereon H5921 ?
4 Behold H2009 , it is cast H5414 into the fire H784 for fuel; H402 the fire H784 devoureth H398 H853 both H8147 the ends H7098 of it , and the midst H8432 of it is burned. H2787 Is it meet H6743 for any work H4399 ?
5 Behold H2009 , when it was H1961 whole, H8549 it was meet H6213 for no H3808 work: H4399 how much less H637 shall it be meet H6213 yet H5750 for any work, H4399 when H3588 the fire H784 hath devoured H398 it , and it is burned H2787 ?
6 Therefore H3651 thus H3541 saith H559 the Lord H136 GOD; H3069 As H834 the vine H1612 tree H6086 among the trees H6086 of the forest, H3293 which H834 I have given H5414 to the fire H784 for fuel, H402 so H3651 will I give H5414 H853 the inhabitants H3427 of Jerusalem. H3389
7 And I will set H5414 H853 my face H6440 against them ; they shall go out H3318 from one fire, H784 and another fire H784 shall devour H398 them ; and ye shall know H3045 that H3588 I H589 am the LORD, H3068 when I set H7760 H853 my face H6440 against them.
8 And I will make H5414 H853 the land H776 desolate, H8077 because H3282 they have committed H4603 a trespass, H4604 saith H5002 the Lord H136 GOD. H3069
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×