|
|
1. {ಹೊಳೆದಾಟುವುದಕ್ಕೆ ಸಿದ್ಧರಾಗಬೇಕೆಂಬ ಅಪ್ಪಣೆ} PS ಯೆಹೋವನ ಸೇವಕನಾದ ಮೋಶೆಯ ಮರಣದ ನಂತರ ಯೆಹೋವನು ಮೋಶೆಯ ಸೇವಕನಾದ ನೂನನ ಮಗನಾದ ಯೆಹೋಶುವನಿಗೆ
|
1. Now after H310 the death H4194 of Moses H4872 the servant H5650 of the LORD H3068 it came to pass H1961 , that the LORD H3068 spoke H559 unto H413 Joshua H3091 the son H1121 of Nun H5126 , Moses H4872 ' minister H8334 , saying H559 ,
|
2. “ನನ್ನ ಸೇವಕನಾದ ಮೋಶೆ ಸತ್ತನು; ನೀನು ಈಗ ಹೊರಟು ಸಮಸ್ತ ಇಸ್ರಾಯೇಲ್ ಜನರೊಂದಿಗೆ ಈ ಯೊರ್ದನ್ ನದಿಯನ್ನು ದಾಟಿ, ನಾನು ಅವರಿಗೆ ಕೊಡುವ ದೇಶಕ್ಕೆ ಹೋಗು.
|
2. Moses H4872 my servant H5650 is dead H4191 ; now H6258 therefore arise H6965 , go over H5674 H853 this H2088 Jordan H3383 , thou H859 , and all H3605 this H2088 people H5971 , unto H413 the land H776 which H834 I H595 do give H5414 to them, even to the children H1121 of Israel H3478 .
|
3. ನಾನು ಮೋಶೆಗೆ ವಾಗ್ದಾನ ಮಾಡಿದಂತೆ ನೀವು ಕಾಲಿಡುವ ಸ್ಥಳಗಳನ್ನೆಲ್ಲಾ ನಿಮಗೆ ಕೊಟ್ಟಿದ್ದೇನೆ.
|
3. Every H3605 place H4725 that H834 the sole H3709 of your foot H7272 shall tread H1869 upon , that have I given H5414 unto you, as H834 I said H1696 unto H413 Moses H4872 .
|
4. ಅರಣ್ಯಗಳು ಹಾಗೂ ಈ ಲೆಬನೋನ್ ಪರ್ವತದಿಂದ ಮೊದಲುಗೊಂಡು ಯೂಫ್ರೆಟಿಸ್ ಮಹಾನದಿಯ ವರೆಗಿರುವ ಹಿತ್ತಿಯರ ದೇಶವೆಲ್ಲಾ ನಿಮ್ಮದಾಗುವುದು; ನಿಮ್ಮ ಸೀಮೆಯು ಪಶ್ಚಿಮದಿಕ್ಕಿನ * ಮೆಡಿಟೇರಿಯನ್ ಸಮುದ್ರ. ಮಹಾಸಾಗರದ ವರೆಗೆ ವಿಸ್ತರಿಸಿಕೊಳ್ಳುವುದು.
|
4. From the wilderness H4480 H4057 and this H2088 Lebanon H3844 even unto H5704 the great H1419 river H5104 , the river H5104 Euphrates H6578 , all H3605 the land H776 of the Hittites H2850 , and unto H5704 the great H1419 sea H3220 toward the going down H3996 of the sun H8121 , shall be H1961 your coast H1366 .
|
5. ನಿನ್ನ ಜೀವಮಾನದಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರುವೆನು.
|
5. There shall not H3808 any man H376 be able to stand H3320 before H6440 thee all H3605 the days H3117 of thy life H2416 : as H834 I was H1961 with H5973 Moses H4872 , so I will be H1961 with H5973 thee : I will not H3808 fail H7503 thee, nor H3808 forsake H5800 thee.
|
6. ನಿನ್ನನ್ನು ಕೈಬಿಡುವುದಿಲ್ಲ, ತೊರೆಯುವುದಿಲ್ಲ, ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಏಕೆಂದರೆ ನಾನು ಈ ಜನರ ಪೂರ್ವಿಕರಿಗೆ ವಾಗ್ದಾನಮಾಡಿದ ದೇಶವನ್ನು ಇವರಿಗಾಗಿ ನೀನೇ ಸ್ವಾಧೀನಮಾಡಿಕೊಡಬೇಕು.
|
6. Be strong H2388 and of a good courage H553 : for H3588 unto H853 this H2088 people H5971 shalt thou H859 divide for an inheritance H5157 H853 the land H776 , which H834 I swore H7650 unto their fathers H1 to give H5414 them.
|
7. ನನ್ನ ಸೇವಕನಾದ ಮೋಶೆಯು ನಿನಗೆ ಬೋಧಿಸಿ ಆಜ್ಞಾಪಿಸಿದ ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡೆಯುವುದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು. ಅದನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಬೇಡ, ಆಗ ನೀನು ಸಫಲನಾಗುವಿ.
|
7. Only H7535 be thou strong H2388 and very H3966 courageous H553 , that thou mayest observe H8104 to do H6213 according to all H3605 the law H8451 , which H834 Moses H4872 my servant H5650 commanded H6680 thee: turn H5493 not H408 from H4480 it to the right hand H3225 or to the left H8040 , that H4616 thou mayest prosper H7919 whithersoever H3605 H834 thou goest H1980 .
|
8. ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವುದನ್ನೆಲ್ಲಾ ಕೈಕೊಂಡು ನಡೆ. ಆಗ ನಿನ್ನ ಕಾರ್ಯವೆಲ್ಲವೂ, ನೀನು ಹೋಗುವ ಮಾರ್ಗಗಳು ಸಫಲವಾಗುವುದು. ನೀನು ಚುರುಕು ಬುದ್ಧಿಯ ವ್ಯಕ್ತಿಯಾಗಿ ರೂಪಾಂತರ ಹೊಂದುವಿ.
|
8. This H2088 book H5612 of the law H8451 shall not H3808 depart H4185 out of thy mouth H4480 H6310 ; but thou shalt meditate H1897 therein day H3119 and night H3915 , that H4616 thou mayest observe H8104 to do H6213 according to all H3605 that is written H3789 therein: for H3588 then H227 thou shalt make H6743 H853 thy way H1870 prosperous H6743 , and then H227 thou shalt have good success H7919 .
|
9. ನಾನು ನಿನಗೆ ಆಜ್ಞಾಪಿಸಿದಂತೆ ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುವನು” ಎಂದು ಹೇಳಿದನು. PS
|
9. Have not H3808 I commanded H6680 thee? Be strong H2388 and of a good courage H553 ; be not afraid H6206 H408 , neither H408 be thou dismayed H2865 : for H3588 the LORD H3068 thy God H430 is with H5973 thee whithersoever H3605 H834 thou goest H1980 .
|
10. {ಯೆಹೋಶುವನು ಜನರಿಗೆ ಕೊಟ್ಟ ಆದೇಶ} PS ಆಗ ಯೆಹೋಶುವನು ಜನರ ಅಧಿಕಾರಿಗಳಿಗೆ
|
10. Then Joshua H3091 commanded H6680 H853 the officers H7860 of the people H5971 , saying H559 ,
|
11. “ನೀವು ಪಾಳೆಯದ ಎಲ್ಲೆಡೆಗೆ ಹೋಗಿ ನಿಮ್ಮ ಜನರಿಗೆ ‘ನೀವು ಇನ್ನು ಮೂರು ದಿನಗಳಲ್ಲಿ ಈ ಯೊರ್ದನ್ ನದಿಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವತ್ತಾಗಿ ಕೊಡುವ ದೇಶವನ್ನು ವಶಪಡಿಸಿಕೊಳ್ಳಲು ಹೋಗಬೇಕು. ಆದುದರಿಂದ ನಿಮಗೆ ಬೇಕಾದ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ’ ಎಂದು ತಿಳಿಸಿರಿ” ಅಂದನು. PEPS
|
11. Pass H5674 through H7130 the host H4264 , and command H6680 H853 the people H5971 , saying H559 , Prepare H3559 you victuals H6720 ; for H3588 within H5750 three H7969 days H3117 ye H859 shall pass over H5674 H853 this H2088 Jordan H3383 , to go in H935 to possess H3423 H853 the land H776 , which H834 the LORD H3068 your God H430 giveth H5414 you to possess H3423 it.
|
12. ಬಳಿಕ ಯೆಹೋಶುವನು ರೂಬೇನ್ಯರಿಗೂ, ಗಾದ್ಯರಿಗೂ, ಮನಸ್ಸೆ ಕುಲದ ಅರ್ಧ ಜನರಿಗೂ ಹೇಳಿದ್ದೇನಂದರೆ
|
12. And to the Reubenites H7206 , and to the Gadites H1425 , and to half H2677 the tribe H7626 of Manasseh H4519 , spoke H559 Joshua H3091 , saying H559 ,
|
13. “ಯೆಹೋವನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ್ದನ್ನು ಜ್ಞಾಪಕ ಮಾಡಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟು ವಿಶ್ರಾಂತಿ ನೀಡಿದ್ದಾನೆ.
|
13. Remember H2142 H853 the word H1697 which H834 Moses H4872 the servant H5650 of the LORD H3068 commanded H6680 you, saying H559 , The LORD H3068 your God H430 hath given you rest H5117 , and hath given H5414 you H853 this H2063 land H776 .
|
14. ನಿಮ್ಮ ಹೆಂಡತಿ ಮಕ್ಕಳು, ನಿಮ್ಮ ದನಕುರಿಗಳೂ ಮೋಶೆಯು ನಿಮಗೆ ಯೊರ್ದನಿನ ಆಚೆಯಲ್ಲಿ ಕೊಟ್ಟ ದೇಶದಲ್ಲೇ ವಾಸವಾಗಿರಲಿ. ಆದರೆ ನಿಮ್ಮ ಭಟರೆಲ್ಲರೂ ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರಿಗೆ ಮುಂದಾಗಿ ಹೊರಟು, ಹೊಳೆದಾಟಿ ಅವರಿಗೆ ಸಹಾಯಮಾಡಬೇಕು.
|
14. Your wives H802 , your little ones H2945 , and your cattle H4735 , shall remain H3427 in the land H776 which H834 Moses H4872 gave H5414 you on this side H5676 Jordan H3383 ; but ye H859 shall pass H5674 before H6440 your brethren H251 armed H2571 , all H3605 the mighty men H1368 of valor H2428 , and help H5826 them;
|
15. ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ನಿಮ್ಮ ಸಹೋದರರು ಸ್ವಾಧೀನಮಾಡಿಕೊಂಡು ಅವರೂ ನಿಮ್ಮಂತೆ ವಿಶ್ರಾಂತಿ ಹೊಂದಿದ ನಂತರ ನಿಮ್ಮ ಸ್ವಂತ ದೇಶಕ್ಕೆ ಹಿಂತಿರುಗಿ, ಮೋಶೆಯು ನಿಮಗೆ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿ ಸ್ವತ್ತಾಗಿ ಕೊಟ್ಟ ದೇಶವನ್ನು ಸ್ವಾಧೀನಪಡಿಸಿಕೊಂಡು ಅದನ್ನು ಅನುಭವಿಸುವಿರಿ” ಎಂದನು.
|
15. Until H5704 H834 the LORD H3068 have given H5117 your brethren H251 rest H5117 , as he hath given you , and they H1992 also H1571 have possessed H3423 H853 the land H776 which H834 the LORD H3068 your God H430 giveth H5414 them : then ye shall return H7725 unto the land H776 of your possession H3425 , and enjoy H3423 it, which H834 Moses H4872 the LORD H3068 's servant H5650 gave H5414 you on this side H5676 Jordan H3383 toward the sunrising H4217 H8121 .
|
16. ಆಗ ಅವರು ಯೆಹೋಶುವನಿಗೆ ಉತ್ತರವಾಗಿ “ನೀನು ನಮಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡುತ್ತೇವೆ; ಎಲ್ಲಿಗೆ ಕಳುಹಿಸಿದರೂ ಹೋಗುತ್ತೇವೆ.
|
16. And they answered H6030 H853 Joshua H3091 , saying H559 , All H3605 that H834 thou commandest H6680 us we will do H6213 , and whithersoever H413 H3605 H834 thou sendest H7971 us , we will go H1980 .
|
17. ನಾವು ಮೋಶೆಯ ಎಲ್ಲಾ ಮಾತುಗಳಿಗೆ ವಿಧೇಯರಾದ ಹಾಗೆ ನಿನ್ನ ಮಾತುಗಳಿಗೂ ವಿಧೇಯರಾಗುವೆವು. ನಿನ್ನ ದೇವರಾದ ಯೆಹೋವನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರಲಿ.
|
17. According as we hearkened H8085 unto H413 Moses H4872 in all H3605 things H834 , so H3651 will we hearken H8085 unto H413 thee: only H7535 the LORD H3068 thy God H430 be H1961 with H5973 thee, as H834 he was H1961 with H5973 Moses H4872 .
|
18. ನಿನ್ನ ಆಜ್ಞೆಗಳಲ್ಲಿ ಒಂದನ್ನಾದರೂ ಅಲಕ್ಷ್ಯ ಮಾಡಿದರೆ ನಿನ್ನ ವಿಧಿಗಳಿಗೆ ವಿರುದ್ಧವಾಗಿ ನಡೆದರೆ ಮರಣದಂಡನೆಗೆ ಗುರಿಯಾಗತಕ್ಕವನು; ಆದುದರಿಂದ ಸ್ಥಿರಚಿತ್ತನಾಗಿರು, ಧೈರ್ಯದಿಂದಿರು” ಎಂದು ಹೇಳಿದರು. PE
|
18. Whosoever H3605 H376 H834 he be that doth rebel against H4784 H853 thy commandment H6310 , and will not H3808 hearken unto H8085 H853 thy words H1697 in all H3605 that H834 thou commandest H6680 him , he shall be put to death H4191 : only H7535 be strong H2388 and of a good courage H553 .
|