|
|
1. ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು, ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ನಾಶಮಾಡುವಳು.
|
1. Every wise H2454 woman H802 buildeth H1129 her house H1004 : but the foolish H200 plucketh it down H2040 with her hands H3027 .
|
2. ಸರಳಮಾರ್ಗಿಯು ಯೆಹೋವನಿಗೆ ಭಯಪಡುವನು, ವಕ್ರಮಾರ್ಗಿಯು ಆತನನ್ನು ಅಸಡ್ಡೆಮಾಡುವನು.
|
2. He that walketh H1980 in his uprightness H3476 feareth H3372 the LORD H3068 : but he that is perverse H3868 in his ways H1870 despiseth H959 him.
|
3. * ಅಥವಾ ಮೂರ್ಖನ ಬಾಯಲ್ಲಿ ಗರ್ವವು ಅಂಕುರಿಸುವದು, ಮೂರ್ಖನ ಮಾತುಗಳು ಅವನ ಬೆನ್ನಿಗೆ ಬೆತ್ತ, ಜ್ಞಾನಿಗಳ ತುಟಿಗಳು ಅವರನ್ನು ಕಾಯುವವು.
|
3. In the mouth H6310 of the foolish H191 is a rod H2415 of pride H1346 : but the lips H8193 of the wise H2450 shall preserve H8104 them.
|
4. ಎತ್ತುಗಳಿಲ್ಲದಿರುವಾಗ ಗೋದಲಿಯು ಶುದ್ಧ, ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ವೃದ್ಧಿಯಾಗುವುದು.
|
4. Where no H369 oxen H504 are , the crib H18 is clean H1249 : but much H7230 increase H8393 is by the strength H3581 of the ox H7794 .
|
5. ಸತ್ಯಸಾಕ್ಷಿಯು ಸುಳ್ಳಾಡನು, ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು.
|
5. A faithful H529 witness H5707 will not H3808 lie H3576 : but a false H8267 witness H5707 will utter H6315 lies H3577 .
|
6. ಧರ್ಮನಿಂದಕನಲ್ಲಿ ಹುಡುಕಿದರೂ ಜ್ಞಾನವು ಸಿಕ್ಕದು, ವಿವೇಕಿಗೆ ತಿಳಿವಳಿಕೆಯು ಸುಲಭವಾಗಿ ದೊರೆಯುವುದು.
|
6. A scorner H3887 seeketh H1245 wisdom H2451 , and findeth it not H369 : but knowledge H1847 is easy H7043 unto him that understandeth H995 .
|
7. ನೀನು ಜ್ಞಾನಹೀನನ ಬಳಿಗೆ ಹೋದರೆ ಅವನ ತುಟಿಗಳಲ್ಲಿ ಯಾವ ತಿಳಿವಳಿಕೆಯನ್ನೂ ಕಾಣಲಾರೆ.
|
7. Go H1980 from the presence H4480 H5048 of a foolish H3684 man H376 , when thou perceivest H3045 not H1077 in him the lips H8193 of knowledge H1847 .
|
8. ಸನ್ಮಾರ್ಗವನ್ನು ಗ್ರಹಿಸಿಕೊಳ್ಳುವುದೇ ಜಾಣನ ಜ್ಞಾನ, ಮೂಢರ ಮೂರ್ಖತನ ಮೋಸಕರ.
|
8. The wisdom H2451 of the prudent H6175 is to understand H995 his way H1870 : but the folly H200 of fools H3684 is deceit H4820 .
|
9. ಮೂರ್ಖರನ್ನು ಅವರ ದೋಷವೇ ಹಾಸ್ಯಮಾಡುವುದು, ಯಥಾರ್ಥವಂತರಲ್ಲಿ (ದೇವರ) ದಯೆಯಿರುವುದು.
|
9. Fools H191 make a mock H3887 at sin H817 : but among H996 the righteous H3477 there is favor H7522 .
|
10. ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು, ಅವನ ಆನಂದದಲ್ಲಿಯೂ ಬೇರೆಯವರು ಪಾಲುಗಾರರಾಗುವುದಿಲ್ಲ.
|
10. The heart H3820 knoweth H3045 his own H5315 bitterness H4787 ; and a stranger H2114 doth not H3808 intermeddle H6148 with his joy H8057 .
|
11. ದುಷ್ಟರ ಮನೆಗೆ ನಾಶನ, ಶಿಷ್ಟರ ಗುಡಾರಕ್ಕೆ ಏಳಿಗೆ.
|
11. The house H1004 of the wicked H7563 shall be overthrown H8045 : but the tabernacle H168 of the upright H3477 shall flourish H6524 .
|
12. ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ.
|
12. There is H3426 a way H1870 which seemeth right H3477 unto H6440 a man H376 , but the end H319 thereof are the ways H1870 of death H4194 .
|
13. ನಗುವವನಿಗೂ ಮನೋವ್ಯಥೆಯುಂಟು, ಉಲ್ಲಾಸದ ಅಂತ್ಯವು ವ್ಯಾಕುಲವೇ.
|
13. Even H1571 in laughter H7814 the heart H3820 is sorrowful H3510 ; and the end H319 of that mirth H8057 is heaviness H8424 .
|
14. ಭ್ರಷ್ಟನು ಕರ್ಮಫಲವನ್ನು ತಿಂದು ತಿಂದು ದಣಿಯುವನು, ಶಿಷ್ಟನು ತನ್ನಲ್ಲಿ ತಾನೇ ತೃಪ್ತನಾಗುವನು.
|
14. The backslider H5472 in heart H3820 shall be filled H7646 with his own ways H4480 H1870 : and a good H2896 man H376 shall be satisfied from H4480 H5921 himself.
|
15. ಮೂಢನು ಯಾವ ಮಾತನ್ನಾದರೂ ನಂಬುವನು, ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.
|
15. The simple H6612 believeth H539 every H3605 word H1697 : but the prudent H6175 man looketh well H995 to his going H838 .
|
16. † ಅಥವಾ ಜ್ಞಾನಿಯು ಯೆಹೋವನಿಗೆ ಭಯಪಡುತ್ತಾನೆ ಜ್ಞಾನಿಯು ಕೇಡಿಗೆ ಭಯಪಟ್ಟು ಓರೆಯಾಗುವನು, ಜ್ಞಾನಹೀನನು ಸೊಕ್ಕಿನಿಂದ ಭಯವನ್ನು ಲಕ್ಷಿಸನು.
|
16. A wise H2450 man feareth H3373 , and departeth H5493 from evil H4480 H7451 : but the fool H3684 rageth H5674 , and is confident H982 .
|
17. ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುವನು, ‡ ಅಥವಾ ಜ್ಞಾನಿಗಳು ಮೌನವಾಗಿರುತ್ತಾರೆ. ಕುಯುಕ್ತಿಯುಳ್ಳವನು ದ್ವೇಷಕ್ಕೆ ಪಾತ್ರನು.
|
17. He that is soon H7116 angry H639 dealeth H6213 foolishly H200 : and a man H376 of wicked devices H4209 is hated H8130 .
|
18. ಮೂರ್ಖರಿಗೆ ಮೂರ್ಖತನವೇ ಸ್ವತ್ತು, ಜಾಣರಿಗೆ ಜ್ಞಾನವೇ ಕಿರೀಟ.
|
18. The simple H6612 inherit H5157 folly H200 : but the prudent H6175 are crowned H3803 with knowledge H1847 .
|
19. ಕೆಟ್ಟವರು ಒಳ್ಳೆಯವರಿಗೆ ಬಾಗುವರು, ದುಷ್ಟರು ಶಿಷ್ಟರ ಬಾಗಿಲಲ್ಲಿ ಅಡ್ಡಬೀಳುವರು.
|
19. The evil H7451 bow H7817 before H6440 the good H2896 ; and the wicked H7563 at H5921 the gates H8179 of the righteous H6662 .
|
20. ಬಡವನು ನೆರೆಯವನಿಗೂ ಅಸಹ್ಯ, ಧನವಂತನಿಗೆ ಬಹು ಜನ ಮಿತ್ರರು.
|
20. The poor H7326 is hated H8130 even H1571 of his own neighbor H7453 : but the rich H6223 hath many H7227 friends H157 .
|
21. ನೆರೆಯವನನ್ನು ತಿರಸ್ಕರಿಸುವವನು ದೋಷಿ, ದರಿದ್ರನನ್ನು ಕನಿಕರಿಸುವವನು ಧನ್ಯನು.
|
21. He that despiseth H936 his neighbor H7453 sinneth H2398 : but he that hath mercy on H2603 the poor H6035 , happy H835 is he.
|
22. ಕುಯುಕ್ತಿಯುಳ್ಳವರು ದಾರಿತಪ್ಪಿದವರೇ ಸರಿ, ಒಳ್ಳೆಯದನ್ನು ಕಲ್ಪಿಸುವವರು ಪ್ರೀತಿಸತ್ಯತೆಗಳಿಗೆ ಪಾತ್ರರು.
|
22. Do they not H3808 err H8582 that devise H2790 evil H7451 ? but mercy H2617 and truth H571 shall be to them that devise H2790 good H2896 .
|
23. ಶ್ರಮೆಯಿಂದ ಸಮೃದ್ಧಿ, ಹರಟೆಯಿಂದ ಕೊರತೆ.
|
23. In all H3605 labor H6089 there is H1961 profit H4195 : but the talk H1697 of the lips H8193 tendeth only H389 to penury H4270 .
|
24. ಜ್ಞಾನಿಗಳ ಜ್ಞಾನಕಿರೀಟವೇ ಅವರ ಶ್ರೇಷ್ಠ ಸಂಪತ್ತು, ಜ್ಞಾನಹೀನರ ಮೂರ್ಖತನವು ಬರೀ ಮೂರ್ಖತನವೇ.
|
24. The crown H5850 of the wise H2450 is their riches H6239 : but the foolishness H200 of fools H3684 is folly H200 .
|
25. ಸತ್ಯಸಾಕ್ಷಿಯು ಪ್ರಾಣರಕ್ಷಕ, ಸುಳ್ಳುಸಾಕ್ಷಿಯು ವಂಚಕ.
|
25. A true H571 witness H5707 delivereth H5337 souls H5315 : but a deceitful H4820 witness speaketh H6315 lies H3577 .
|
26. ಯೆಹೋವನಿಗೆ ಭಯಪಡುವುದರಿಂದ ಕೇವಲ ನಿರ್ಭಯ, ಆತನ ಮಕ್ಕಳಿಗೆ ಆಶ್ರಯವಿದ್ದೇ ಇರುವುದು.
|
26. In the fear H3374 of the LORD H3068 is strong H5797 confidence H4009 : and his children H1121 shall have H1961 a place of refuge H4268 .
|
27. ಯೆಹೋವನ ಭಯ ಜೀವದ ಬುಗ್ಗೆ, ಮೃತ್ಯುಪಾಶದಿಂದ ತಪ್ಪಿಸಿಕೊಳ್ಳಲು ಅದು ಸಾಧನವಾಗಿದೆ.
|
27. The fear H3374 of the LORD H3068 is a fountain H4726 of life H2416 , to depart H5493 from the snares H4480 H4170 of death H4194 .
|
28. ಪ್ರಜೆಗಳ ವೃದ್ಧಿ ರಾಜನ ಮಹಿಮೆ, ಪ್ರಜೆಗಳ ನಾಶ ಪ್ರಭುವಿಗೆ ಭಯ.
|
28. In the multitude H7230 of people H5971 is the king H4428 's honor H1927 : but in the want H657 of people H3816 is the destruction H4288 of the prince H7333 .
|
29. ದೀರ್ಘಶಾಂತನು ಕೇವಲ ಬುದ್ಧಿವಂತನು, ಮುಂಗೋಪಿಯು ಮೂರ್ಖತನವನ್ನು ಧ್ವಜವಾಗಿ ಎತ್ತುವನು.
|
29. He that is slow H750 to wrath H639 is of great H7227 understanding H8394 : but he that is hasty H7116 of spirit H7307 exalteth H7311 folly H200 .
|
30. ಶಾಂತಗುಣವು ದೇಹಕ್ಕೆ ಜೀವಾಧಾರವು, ಕ್ರೋಧವು ಎಲುಬಿಗೆ ಕ್ಷಯವು.
|
30. A sound H4832 heart H3820 is the life H2416 of the flesh H1320 : but envy H7068 the rottenness H7538 of the bones H6106 .
|
31. ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು, ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು.
|
31. He that oppresseth H6231 the poor H1800 reproacheth H2778 his Maker H6213 : but he that honoreth H3513 him hath mercy H2603 on the poor H34 .
|
32. ದುಷ್ಟನು ವಿಪತ್ತಿಗೊಳಗಾಗಿ ಹಾಳಾಗುವನು, ಶಿಷ್ಟನು § ಅಥವಾ ತನ್ನ ಸತ್ಯದಲ್ಲಿ. ಮರಣಕಾಲದಲ್ಲಿಯೂ ಆಶ್ರಯಹೊಂದುವನು.
|
32. The wicked H7563 is driven away H1760 in his wickedness H7451 : but the righteous H6662 hath hope H2620 in his death H4194 .
|
33. ವಿವೇಕಿಯ ಹೃದಯ ಜ್ಞಾನಾಶ್ರಯ, ಜ್ಞಾನಹೀನನ ಹೃದಯದಲ್ಲಿ ಅದು ಕಾಣದು.
|
33. Wisdom H2451 resteth H5117 in the heart H3820 of him that hath understanding H995 : but that which is in the midst H7130 of fools H3684 is made known H3045 .
|
34. ಪ್ರಜೆಗೆ ಧರ್ಮವು ಉನ್ನತಿ, ಅಧರ್ಮವು ಅವಮಾನ.
|
34. Righteousness H6666 exalteth H7311 a nation H1471 : but sin H2403 is a reproach H2617 to any people H3816 .
|
35. ಜಾಣನಾದ ಸೇವಕನಿಗೆ ರಾಜನ ಕೃಪೆ, ಮಾನಗೇಡಿಗೆ ರಾಜನ ರೌದ್ರ. PE
|
35. The king H4428 's favor H7522 is toward a wise H7919 servant H5650 : but his wrath H5678 is H1961 against him that causeth shame H954 .
|