Bible Versions
Bible Books

Psalms 57 (KNV) Kannadam Old BSI Version

1 ನನ್ನ ಮೇಲೆ ಕರುಣೆಯಿಡು, ದೇವರೇ, ನನ್ನನ್ನು ಕರುಣಿಸು; ನನ್ನ ಪ್ರಾಣವು ನಿನ್ನನ್ನು ಆಶ್ರಯಿಸಿಕೊಳ್ಳುತ್ತದೆ. ಆಪತ್ತುಗಳು ದಾಟುವ ವರೆಗೂ ನಿನ್ನ ರೆಕ್ಕೆಗಳ ನೆರಳನ್ನೇ ನಾನು ಆಶ್ರಯಿಸಿಕೊಳ್ಳುತ್ತೇನೆ.
2 ಮಹೋನ್ನತನಾದ ದೇವರಿಗೆ, ನನಗೋಸ್ಕರ ಕಾರ್ಯ ಗಳನ್ನು ಸಫಲಮಾಡುವ ದೇವರನ್ನೇ, ಕೂಗುತ್ತೇನೆ.
3 ಆತನು ಪರಲೋಕದಿಂದ ಕಳುಹಿಸಿ ನುಂಗಲಿರುವ ವನ ನಿಂದೆಯಿಂದ ನನ್ನನ್ನು ರಕ್ಷಿಸುವನು. ಸೆಲಾ. ದೇವರು ಕೃಪೆಯನ್ನೂ ತನ್ನ ಸತ್ಯವನ್ನೂ ಕಳುಹಿಸುವನು.
4 ನನ್ನ ಪ್ರಾಣವು ಸಿಂಹಗಳ ಮಧ್ಯದಲ್ಲಿದೆ; ಬೆಂಕಿಯಂತೆ ಉರಿಯುವ ಮನುಷ್ಯರ ಮಧ್ಯದಲ್ಲಿ ಬಿದ್ದಿದ್ದೇನೆ. ಅವರ ಹಲ್ಲುಗಳು ಭಲ್ಲೆಬಾಣಗಳೂ; ಅವರ ನಾಲಿಗೆ ಹದವಾದ ಕತ್ತಿ.
5 ದೇವರೇ, ಆಕಾಶಗಳಿಗಿಂತ ನೀನು ಉನ್ನತನಾಗು; ಭೂಮಿಯ ಮೇಲೆಲ್ಲಾ ನಿನ್ನ ಮಹಿಮೆಯು ಇರಲಿ.
6 ಅವರು ನನ್ನ ಹೆಜ್ಜೆಗಳಿಗೆ ಬಲೆಯೊಡ್ಡಿದ್ದಾರೆ. ನನ್ನ ಪ್ರಾಣವು ಕುಗ್ಗಿಹೋಗಿದೆ; ನನ್ನ ಮುಂದೆ ಕುಣಿಯನ್ನು ಅಗೆದು ಅದರ ನಡುವೆ ತಾವೇ ಬಿದ್ದಿದ್ದಾರೆ. ಸೆಲಾ.
7 ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ಸ್ಥಿರವಾಗಿದೆ; ನಾನು ಹಾಡುವೆನು, ಕೀರ್ತಿಸುವೆನು.
8 ಎಚ್ಚರವಾಗು, ನನ್ನ ಘನವೇ; ಎಚ್ಚರ ವಾಗು, ವೀಣೆಯೇ, ಕಿನ್ನರಿಯೇ, ನಾನು ಉದಯದಲ್ಲಿ ಎಚ್ಚರಗೊಳ್ಳುವೆನು.
9 ನನ್ನ ಕರ್ತನೇ, ಜನರಲ್ಲಿ ನಾನು ನಿನ್ನನ್ನು ಕೊಂಡಾಡುವೆನು; ಜನಗಳಲ್ಲಿ ನಿನ್ನನ್ನು ಕೀರ್ತಿಸುವೆನು.
10 ಆಕಾಶದ ವರೆಗೆ ನಿನ್ನ ಕರುಣೆಯೂ ಮೇಘಗಳ ವರೆಗೆ ನಿನ್ನ ಸತ್ಯವೂ ದೊಡ್ಡದಾದವು ಗಳಾಗಿವೆ.
11 ದೇವರೇ, ಆಕಾಶಕ್ಕಿಂತ ಉನ್ನತನಾಗು; ಭೂಮಿಯ ಮೇಲೆಲ್ಲಾ ನಿನ್ನ ಘನವು ಇರಲಿ.
1 To the chief Musician H5329 , Al H516 - taschith , Michtam H4387 NMS of David H1732 L-NAME , when he fled H1272 from M-CMP Saul H7586 in the cave H4631 . Be merciful H2603 unto me , O God H430 EDP , be merciful H2603 unto me : for H3588 CONJ my soul H5315 CFS-1MS trusteth H2620 in thee : yea , in the shadow H6738 of thy wings H3671 will I make my refuge H2620 , until H5704 PREP these calamities H1942 NFP be overpast H5674 VQY3MS .
2 I will cry H7121 unto God H430 L-NMP most high H5945 AMS ; unto God H410 L-NMS that performeth H1584 all things for H5921 me .
3 He shall send H7971 VQY3MS from heaven H8064 , and save H3467 me from the reproach H2778 of him that would swallow me up H7602 . Selah H5542 . God H430 EDP shall send forth H7971 VQY3MS his mercy H2617 and his truth H571 .
4 My soul H5315 CFS-1MS is among H8432 B-NMS lions H3833 : and I lie H7901 even among them that are set on fire H3857 , even the sons H1121 CMP of men H120 NMS , whose teeth H8127 are spears H2595 NFS and arrows H2671 , and their tongue H3956 W-CMS-3MP a sharp H2299 sword H2719 GFS .
5 Be thou exalted H7311 , O God H430 EDP , above H5921 PREP the heavens H8064 D-NMD ; let thy glory H3519 be above H5921 PREP all H3605 NMS the earth H776 D-GFS .
6 They have prepared H3559 a net H7568 for my steps H6471 ; my soul H5315 CFS-1MS is bowed down H3721 : they have digged H3738 a pit H7882 before H6440 L-CMP me , into the midst H8432 whereof they are fallen H5307 VQQ3MP themselves . Selah H5542 .
7 My heart H3820 NMS-1MS is fixed H3559 NMS , O God H430 EDP , my heart H3820 NMS-1MS is fixed H3559 NMS : I will sing H7891 and give praise H2167 .
8 Awake up H5782 , my glory H3519 ; awake H5782 , psaltery H5035 and harp H3658 W-NMS : I myself will awake H5782 early H7837 .
9 I will praise H3034 thee , O Lord H136 EDS , among the people H5971 : I will sing H2167 unto thee among the nations H3816 .
10 For H3588 CONJ thy mercy H2617 is great H1419 unto H5704 PREP the heavens H8064 NMP , and thy truth H571 unto H5704 PREP the clouds H7834 NMP .
11 Be thou exalted H7311 , O God H430 EDP , above H5921 PREP the heavens H8064 NMP : let thy glory H3519 be above H5921 PREP all H3605 NMS the earth H776 D-GFS .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×