Bible Versions
Bible Books

Psalms 43:3 (KNV) Kannadam Old BSI Version

1 ದೇವರೇ, ನನಗೆ ನ್ಯಾಯತೀರಿಸು. ಭಕ್ತಿ ಇಲ್ಲದ ಜನಾಂಗದ ಸಂಗಡ ನನ್ನ ನ್ಯಾಯವನ್ನು ವಾದಿಸು; ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸು.
2 ನೀನು ನನ್ನ ಬಲವಾದ ದೇವರಾಗಿದ್ದೀ; ಯಾಕೆ ನನ್ನನ್ನು ತಳ್ಳಿ ಬಿಟ್ಟಿದ್ದೀ? ಯಾಕೆ ನಾನು ಶತ್ರುವಿನ ಬಾಧೆಯಲ್ಲಿ ಇದ್ದು ದುಃಖದಲ್ಲಿ ನಡೆದುಕೊಳ್ಳಬೇಕು?
3 ನಿನ್ನ ಬೆಳ ಕನ್ನೂ ಸತ್ಯವನ್ನೂ ಕಳುಹಿಸು; ಅವು ನನ್ನನ್ನು ನಡಿಸಿ ನಿನ್ನ ಪರಿಶುದ್ಧ ಪರ್ವತಕ್ಕೂ ಗುಡಾರಗಳಿಗೂ ನನ್ನನ್ನು ಬರಮಾಡಲಿ.
4 ಆಗ ದೇವರ ಬಲಿಪೀಠದ ಬಳಿಗೂ ನನ್ನ ಅಧಿಕ ಸಂತೋಷವಾದ ದೇವರ ಬಳಿಗೂ ಬಂದು ಹೌದು, ಕಿನ್ನರಿಯಿಂದ, ನನ್ನ ದೇವರಾದ ದೇವರೇ, ನಿನ್ನನ್ನು ಕೊಂಡಾಡುವೆನು.
5 ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
1 Judge H8199 me , O God H430 EDP , and plead H7378 my cause H7379 against an ungodly H2623 nation H1471 : O deliver H6403 me from the deceitful H4820 NFS and unjust H5766 man H376 M-NMS .
2 For H3588 CONJ thou H859 PPRO-2MS art the God H430 CDP of my strength H4581 : why H4100 L-IGAT dost thou cast me off H2186 ? why H4100 L-IGAT go H1980 I mourning H6937 VQPMS because of the oppression H3906 of the enemy H341 ?
3 O send out H7971 thy light H216 and thy truth H571 : let them H1992 PPRO-3MP lead H5148 me ; let them bring H935 me unto H413 PREP thy holy H6944 hill H2022 , and to H413 PREP thy tabernacles H4908 .
4 Then will I go H935 unto H413 PREP the altar H4196 of God H430 EDP , unto H413 PREP God H410 EDS my exceeding H8057 joy H1524 : yea , upon the harp H3658 will I praise H3034 thee , O God H430 EDP my God H430 NAME-4MP .
5 Why H4100 IPRO art thou cast down H7817 , O my soul H5315 CFS-1MS ? and why H4100 IPRO art thou disquieted H1993 within H5921 me ? hope H3176 in God H430 : for H3588 CONJ I shall yet H5750 ADV praise H3034 him , who is the health H3444 of my countenance H6440 NMP-1MS , and my God H430 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×